Recipe is good. Two inputs. ಬದನೆಕಾಯಿ ತೊಟ್ಟು ಬಹಳ ರುಚಿ ಅದನ್ನು ಸೇರಿಸಿ ಮಾಡಿದರೆ ತುಂಬಾ ಚೆನ್ನಾಗಿ ಇರತ್ತೆ. ತುಪ್ಪ ಯಾವಾಗಲೂ ಅನ್ನದ ಮೇಲೆ ಹಾಕಿದ್ರೆ ಬೆಸ್ಟ್ . ಅನ್ನ ತುಪ್ಪ combo traditional.
Hi mam e ಹೆಸರೇ ಕೇಳಿರಲಿಲ್ಲ ಚೆನ್ನಾಗಿ ಹೇಗೆ ಮಾಡೋದು ಅಂತ ಚೆನ್ನಾಗಿ ವಿವರಿಸಿದ್ದೀರಿ ನಾನು try ಮಾಡ್ತೀನಿ ನನಗೆ ಬದನೆಕಾಯಿ ಅಂದ್ರೆ ತುಂಬಾ ಇಷ್ಟ, ಇದೆ ಥರ ಇನ್ನೂ ಹಳೆ ಕಾಲದ recipes iddare ತೋರಿಸಿ ಕೊಡಿ .
Idu ellar manenalli mododilla. Aparoopa. Namma Amman tavar manenalli madathare. Same process as you have shown. Idu yava region du item heltira please .
ಮೇಡಂ ಇದು...ಮೈಸೂರ್ ಕಡೆ ಮಧ್ವ ಬ್ರಹ್ಮಣರು ಮಾಡ್ತಾರೆ...ಆದ್ರೆ ಒಬ್ಬಬ್ಬರು ಒಂದು ಒಂದು ತರ ಮಾಡ್ತಾರೆ... ಕೆಲವರು ತೊಗರಿಬೇಳೆ ಹಾಕಿ ಮಾಡ್ತಾರೆ... ಮತ್ತೆ ಕೆಲವರು ಬರಿ ಕಡ್ಲೆಬೇಳೆ ಉದ್ದಿನಬೇಳೆ ಮಾತ್ರ ಹಾಕ್ತಾರೆ.... ನಾವು ಮಾಡೋದು ಹೀಗೆ😊
ತುಂಬಾ ಚೆನ್ನಾಗಿದೆ. ವಿವರಣೆ ಅದ್ಬುತ.
My favourite recipe wow wow yummy yummy yummy recipes 👌
Thank you so much
ಈ dish ಇವತ್ತು ಮಾಡಿದ್ದೆ ತುಂಬಾ ಚೆನ್ನಾಗಿ ಆಯಿತು ರುಚಿಯಾಗಿ ಇತ್ತು thank you for sharing
ಧನ್ಯವಾದಗಳು🙏🤗
ಚೆನ್ನಾಗಿದೆ.
Superb
Nice recipe
very perfect pronounsation n very clear xplanation. also nice b.kaye
Thank you so much 🙏🤗
ತುಂಬಾ ಅದ್ಬುತ ವಾಗಿದೆ
ಧನ್ಯವಾದಗಳು🙏
ತುಂಬಾ ಚೆನ್ನಾಗಿದೆ ನಾಳೆ ಇದೆ ಅಡಿಗೆ ಮಾಡುದು ನಂತರ ರುಚಿ ತಿಳಿಸುತ್ತೇನೆ ಧನ್ಯವಾದಗಳು
ಧನ್ಯವಾದಗಳು
Super receipe
Thank you
ಬರೀ ಇಷ್ಟ ಅಲ್ಲ , ತುಂಬಾ ತುಂಬಾ ಇಷ್ಟ ಆಯ್ತು.....ಧನ್ಯವಾದಗಳು..
ಧನ್ಯವಾದಗಳು🙏
Abba super tast veg adigeyalli ide thumba tast anisiddhu super 👍
ಧನ್ಯವಾದಗಳು🙏
Recipe is good. Two inputs. ಬದನೆಕಾಯಿ ತೊಟ್ಟು ಬಹಳ ರುಚಿ ಅದನ್ನು ಸೇರಿಸಿ ಮಾಡಿದರೆ ತುಂಬಾ ಚೆನ್ನಾಗಿ ಇರತ್ತೆ. ತುಪ್ಪ ಯಾವಾಗಲೂ ಅನ್ನದ ಮೇಲೆ ಹಾಕಿದ್ರೆ ಬೆಸ್ಟ್ . ಅನ್ನ ತುಪ್ಪ combo traditional.
👍
ಅಡಿಗೆ, ಮಾಡಿದವರು, ತಿಂದವರು ಸೂಪರ್.
🙏🙏
Wow super medam ಬಾಯಲ್ಲಿ ನೀರೂರುತ್ತದೆ ನಾನು ಟ್ರೈ ಮಾಡುತ್ತೇನೆ
Thanks
👌👌❤️ super mam ❤️👌👌
ನೀವುಹೇಳುವ vidhana bahala clear ಆಗಿದೆ ಬದೀಡಿ ಬಿಸಿಬಿಸಿ ಅನ್ನತುಪ್ಪ ಹಾಕಿ ಊಟಾ ಮಾಡಿ ಅಂತ ಅಂದಾಗ ಶ ಯಾರಾದ್ರೂ ಮಾಡಿ ಬಡಿಸಿದ್ರೆ ಅಂತ ಆಸೆ ಆಗ್ತದೆ 😍🙏
ಧನ್ಯವಾದಗಳು🙏🙏
Fine
Super brinjal curry mam I will try thank you 🙏🙏
Wowww ❣️
👍🙏
Super
thank u soo much.i will try. i love all your recipes
🙏🙏🙏☺️
ಉತ್ತಮ ನಿರೂಪಣೆ , ಉಪಯುಕ್ತ ಮಾಹಿತಿ .
ಧನ್ಯವಾದಗಳು
Very clear nice 👌
Thank you
Supar recipe
Thank you
ಸೂಪರ್
Thank you
My favourite dish
Mine too 😊
Thumba chanagidhe mam
Thank you
👌nodidre bayalli neeroortide.
😀😀🙏
Sandhya,, sister thumba thanks eerulli bellulli illatha recipe hakuvuthakke🙏🌹🌹
Thank you
ನಮ್ಮಮ್ಮ ತುಂಬಾ ಚೆನ್ನಾಗಿ ಮಾಡುತ್ತಿದ್ದರು.ನೆನಪಿಸಿದ್ದಕ್ಕಾಗಿ ಧನ್ಯವಾದಗಳು.ನಾನು ಮಾಡುತ್ತೇನೆ.
ಧನ್ಯವಾದಗಳು🙏🤗
Excellent Recipe.
Super👌
Thank you
Nice one. Thanks
🙏😊
I prepared this dish very tasty Thank you
Thank you so much for your feedback 🤗
Nodi jollu bitte 😀,will surely do it ,thank u so much for this delicious recipe
😄😄😋
Tempting 😋😋😋😋
ರಸವಂಗಿ ತುಂಬಾ ಚೆನ್ನಾಗಿದೆ ನನ್ನ ಮಗ ಬದನೆಕಾಯಿ ತಿನ್ನುತ್ತಿರಲಿಲ್ಲ ಇದನ್ನು ಮಾಡಿದ ಮೇಲೆ ಇಷ್ಟಪಟ್ಟು ತಿನ್ನುತ್ತಿದ್ದಾನೆ ತುಂಬಾ ಸೂಪರ್ರಾಗಿದೆ
ಓಹ್...ಹೌದಾ ಖುಷಿ ಆಯ್ತು🤗🙏
Super Rasavangi mam, nammajji tumba madtidru, I love brinjal and also rasavangi, thanks for the same👌👌
ಧನ್ಯವಾದಗಳು
ಧನ್ಯವಾದ ಗಳು🙏 ಇದಕ್ಕೆ ಹುಣಿಸೆ ಹಣ್ಣಿನ ರಸವನ್ನು ಹಾಕಬಹುದೇ👍ಹೇಳಿ
ಹಾಕಬಹುದು
ನಮ್ಮ ಅಮ್ಮ ಹೀಗೇ ಮಾಡ್ತಾ ಇದ್ರು ನೆನಪಿಸಿದ್ದಕ್ಕೆ ಧನ್ಯವಾದಗಳು
ಧನ್ಯವಾದಗಳು
Nimma Bhaasheya Spastathege ond like irli
ಧನ್ಯವಾದಗಳು🙏
Mysore kade idanna madtare. Badane jothege aloogedde + dappamenasinakayi gojju madtare... Tumba chennagi torisiddira dhanya vadagalu...
ಓಹ್...ಹೌದಾ... ಧನ್ಯವಾದಗಳು
It v good with chapathi and rice
Yes....😊
Rasavangi. Suuuuuuuper suuuuuuuper tasty. Food
Thank you.....
👌👌
🙏🙏
Ammana hattira madiskonde super agittu.
Oh... Very nice thank you so much
ಬೆಂಗಳೂರು ಗ್ಯಾಮಪಾಕ ಬರುತ್ತೆ, ಸ್ವಚ್ಛವಾದ ರಸವಾಂಗಿ ತುಂಬ ಧನ್ಯವಾದಗಳು.🙏😋
Did I miss seeing the recipe or is it not there please?🤔
Super I will try this ma'am 🙏
Thank you
Hi mam e ಹೆಸರೇ ಕೇಳಿರಲಿಲ್ಲ ಚೆನ್ನಾಗಿ ಹೇಗೆ ಮಾಡೋದು ಅಂತ ಚೆನ್ನಾಗಿ ವಿವರಿಸಿದ್ದೀರಿ ನಾನು try ಮಾಡ್ತೀನಿ ನನಗೆ ಬದನೆಕಾಯಿ ಅಂದ್ರೆ ತುಂಬಾ ಇಷ್ಟ, ಇದೆ ಥರ ಇನ್ನೂ ಹಳೆ ಕಾಲದ recipes iddare ತೋರಿಸಿ ಕೊಡಿ .
ಖಂಡಿತಾ.... ಧನ್ಯವಾದಗಳು🙏
Namma amma hunasehuli haakoru
👍😊
This only mother aunts used to do a lot
Looks so appetizing...I do exactly this way but I do not add clove...except this all are same! Thanks for sharing this good old recipe..
Thank you so much 🤗🙏
ಧನ್ಯವಾದಗಳು
🙏🙏
We do it every fifteen days 😅
👍😀
Heard for the first time, nice one, i love brinjal
Thank you
Great recipe. Shall try.
Which brand of mixer do you use - that had a jar with steel handle?
It's Preethii Zodiac.... Thank you
@@SantrupthiKitchen Thank you 🙏🏻
ಇವತ್ತು ಬದನೆಕಾಯಿ ರಸವಾಂಗಿ ಮಾಡಿದೆ ಇಷ್ಟವಾಯಿತು.
ಧನ್ಯವಾದಗಳು🙏
Can I get the written recipe?
I still need the recipe please?
ಧನ್ಯವಾದಗಳು ಮೇಡಂ. ರಸವಾಂಗಿಗೆ ಬದನೆಕಾಯಿ ಬದಲು ಬೇರೆ ಯಾವ ತರಕಾರಿ ಚೆನ್ನಾಗಿ ಹೊಂದುತ್ತದೆ?
Capsicum
kadlebale haki madidhare adannu kutu anthare
👍
Idu ellar manenalli mododilla. Aparoopa. Namma Amman tavar manenalli madathare. Same process as you have shown. Idu yava region du item heltira please .
ಮೇಡಂ ಇದು...ಮೈಸೂರ್ ಕಡೆ ಮಧ್ವ ಬ್ರಹ್ಮಣರು ಮಾಡ್ತಾರೆ...ಆದ್ರೆ ಒಬ್ಬಬ್ಬರು ಒಂದು ಒಂದು ತರ ಮಾಡ್ತಾರೆ... ಕೆಲವರು ತೊಗರಿಬೇಳೆ ಹಾಕಿ ಮಾಡ್ತಾರೆ... ಮತ್ತೆ ಕೆಲವರು ಬರಿ ಕಡ್ಲೆಬೇಳೆ ಉದ್ದಿನಬೇಳೆ ಮಾತ್ರ ಹಾಕ್ತಾರೆ.... ನಾವು ಮಾಡೋದು ಹೀಗೆ😊
This is my mother's special recipe she does it excellently.But she uses sambar powder
Oh...Ok.... thank you so much
@@SantrupthiKitchen your review looks yummy!!I will try it too!!Good luck for your future videos
Thank you so much 🙏
Navu saha agagge maduttirutteve old recipes
ಓಹ್...ಹೌದಾ ..😊👍
Madem ...uppu hakalillivalla
ವಿಡಿಯೋ ಪೂರ್ತಿ ನೋಡಿ....😊
Hunsehannu rasa ilde idre hege aagitthe Rasavangi
Ayyo Rama 😂
ಸಮಾಧಾನ ದಿಂದ ವಿಡಿಯೋ ನೋಡಿ....ಕಾಮೆಂಟ್ ಮಾಡಿ.....😂
ಚಕ್ಕೆ ಜಾಸ್ತಿ ಇದೆ.. ಅರ್ಧ ಇಂಚಿಗಿಂತ
Sabara pudii hakabhuda
Saambaar pudi antha keli