ಆಂಜನೇಯ ಜನನೋತ್ಸವ ಸಂಕಲ್ಪ ಪೂರ್ವಕ ಶಾಸ್ತ್ರೋಕ್ತವಾಗಿ ಮಾಡಿ ಪೂರ್ಣ ವಿವರವಾಗಿ ತಿಳಿಸಿ ಕೊಟ್ಟಿದ್ದೇನೆ

แชร์
ฝัง
  • เผยแพร่เมื่อ 8 ก.ย. 2024
  • #ಹನುಮ ಜಯಂತಿ ಅಷ್ಟೋತ್ತರ* ||
    ಹನುಮ ಅಷ್ಟೋತ್ತರ ಶತ ನಾಮಾವಳಿ :
    ಓಂ ಶ್ರೀ ಆಂಜನೇಯಾಯ ನಮಃ
    ಓಂ ಮಹಾವೀರಾಯ ನಮಃ
    ಓಂ ಹನುಮತೇ ನಮಃ
    ಓಂ ಸೀತಾದೇವಿ ಮುದ್ರಾಪ್ರದಾಯಕಾಯ ನಮಃ
    ಓಂ ಮಾರುತಾತ್ಮಜಾಯ ನಮಃ
    ಓಂ ತತ್ತ್ವಙ್ಞಾನಪ್ರದಾಯ ನಮಃ
    ಓಂ ಅಶೊಕವನಿಕಾಚ್ಚೇತ್ರೇ ನಮಃ
    ಓಂ ಸರ್ವಬಂಧ ವಿಮೋಕ್ತ್ರೇ ನಮಃ
    ಓಂ ರಕ್ಷೋವಿಧ್ವಂಸಕಾರಕಾಯನಮಃ
    ಓಂ ಪರವಿದ್ವಪ ನಮಃ
    ಓಂ ಪರಶೌರ್ಯ ವಿನಾಶನಾಯ ನಮಃ
    ಓಂ ಪರಮಂತ್ರ ನಿರಾಕರ್ತ್ರೇ ನಮಃ
    ಓಂ ಪರಮಂತ್ರ ಪ್ರಭೇವಕಾಯ ನಮಃ
    ಓಂ ಸರ್ವಗ್ರಹ ವಿನಾಶಿನೇ ನಮಃ
    ಓಂ ಭೀಮಸೇನ ಸಹಾಯಕೃತೇ ನಮಃ
    ಓಂ ಸರ್ವದುಃಖ ಹರಾಯ ನಮಃ
    ಓಂ ಸರ್ವಲೋಕ ಚಾರಿಣೇ ನಮಃ
    ಓಂ ಮನೋಜವಾಯ ನಮಃ
    ಓಂ ಪಾರಿಜಾತ ಧೃಮಮೂಲಸ್ಧಾಯ ನಮಃ
    ಓಂ ಸರ್ವಮಂತ್ರ ಸ್ವರೂಪವತೇ ನಮಃ
    ಓಂ ಸರ್ವಯಂತ್ರಾತ್ಮಕಾಯ ನಮಃ
    ಓಂ ಸರ್ವತಂತ್ರ ಸ್ವರೂಪಿಣೇ ನಮಃ
    ಓಂ ಕಪೀಶ್ವರಾಯ ನಮಃ
    ಓಂ ಮಹಾಕಾಯಾಯ ನಮಃ
    ಓಂ ಸರ್ವರೋಗಹರಾಯ ನಮಃ
    ಓಂ ಪ್ರಭವೇ ನಮಃ
    ಓಂ ಬಲಸಿದ್ಧಿಕರಾಯ ನಮಃ
    ಓಂ ಸರ್ವ ವಿದ್ಯಾಸಂಪತ್ರ್ಪ ವಾಯಕಾಯ ನಮಃ
    ಓಂ ಕಪಿಸೇನಾ ನಾಯಕಾಯ ನಮಃ
    ಓಂ ಭವಿಷ್ಯಚ್ಚತು ರಾನನಾಯ ನಮಃ
    ಓಂ ಕೂಮಾರ ಬ್ರಹ್ಮಚಾರಿಣೇ ನಮಃ
    ಓಂ ರತ್ನಕುಂಡಲ ದೀಪ್ತಿಮತೇ ನಮಃ
    ಓಂ ಚಂಚಲ ದ್ವಾಲ ಸನ್ನದ್ಧಲಂಬಮಾನ ಶಿಖೋಜ್ವಲಾಯ ನಮಃ
    ಓಂ ಗಂಧ್ರ್ವ ವಿದ್ಯಾತತ್ವಙ್ಞಾಯ ನಮಃ
    ಓಂ ಮಹಾಬಲಪರಾಕ್ರಮಾಯ ನಮಃ
    ಓಂ ಕಾರಾಗೃಹ ವಿಮೋಕ್ತ್ರೇ ನಮಃ
    ಓಂ ಶೃಂಖಲ ಬಂಧ ವಿಮೋಚಕಾಯ ನಮಃ
    ಓಂ ಸಾಗರೋತ್ತಾರಕಾಯ ನಮಃ
    ಓಂ ಪ್ರಾಙ್ಞಾಯ ನಮಃ
    ಓಂ ರಾಮದೂತಾಯ ನಮಃ
    ಓಂ ಪ್ರತಾಪವತೇ ನಮಃ
    ಓಂ ವಾನರಾಯ ನಮಃ
    ಓಂ ಕೇಸರಿಸುತಾಯ ನಮಃ
    ಓಂ ಸೀತಾಶೋಕ ನಿವಾರಣಾಯ ನಮಃ
    ಓಂ ಅಂಜನಾ ಗರ್ಭಸಂಭುತಾಯ ನಮಃ
    ಓಂ ಬಾಲರ್ಕ ಸದೃಶಾನನಾಯ ನಮಃ
    ಓಂ ವಿಭೀಷಣ ಪ್ರಿಯಕರಾಯ ನಮಃ
    ಓಂ ದಶಗ್ರೀವ ಕುಲಾಂತಕಾಯ ನಮಃ
    ಓಂ ಲಕ್ಷ್ಮಣ ಪ್ರಾಣದಾತ್ರೇ ನಮಃ
    ಓಂ ವಜ್ರಕಾಯಾಯ ನಮಃ
    ಓಂ ಮಹಾದ್ಯುತಯೇ ನಮಃ
    ಓಂ ಚಿರಂಜೀವಿನೇ ನಮಃ
    ಓಂ ರಾಮಭಕ್ತಾಯ ನಮಃ
    ಓಂ ದ್ತೆತ್ಯಕಾರ್ಯ ವಿಘಾತಕಾಯ ನಮಃ
    ಓಂ ಅಕ್ಷಹಂತ್ರೇ ನಮಃ
    ಓಂ ಕಾಂಚನಾಭಾಯ ನಮಃ
    ಓಂ ಪಂಚವಕ್ತ್ರಾಯ ನಮಃ
    ಓಂ ಮಹಾತಪಸೇ ನಮಃ
    ಓಂ ಲಂಕಿಣೇಭಂಜನಾಯ ನಮಃ
    ಓಂ ಗಂಧಮಾದನ ಶ್ತೆಲ ನಮಃ
    ಓಂ ಲಂಕಾಪುರ ವಿದಾಹಕಾಯ ನಮಃ
    ಓಂ ಸುಗ್ರೀವ ಸಚಿವಾಯ ನಮಃ
    ಓಂ ಧೀರಾಯ ನಮಃ
    ಓಂ ಶೂರಾಯ ನಮಃ
    ಓಂ ದ್ತೆತ್ಯಕುಲಾಂತಕಾಯ ನಮಃ
    ಓಂ ಸುರಾರ್ಚಿತಾಯ ನಮಃ
    ಓಂ ಮಹಾತೇಜಸೇ ನಮಃ
    ಓಂ ರಾಮ ಚೂಡಾಮಣಿ ಪ್ರದಾಯ ಕಾಮರೂಪಿವೇ ನಮಃ
    ಓಂ ಶ್ರೀ ಪಿಂಗಳಾಕ್ಷಾಯ ನಮಃ
    ಓಂ ನಾರ್ಧಿ ಂತೇ ನಾಕ ನಮಃ
    ಓಂ ಕಬಲೀಕೃತ ಮಾರ್ತಾಂಡಮಂಡಲಾಯ ನಮಃ
    ಓಂ ಕಬಲೀಕೃತ ಮಾರ್ತಾಂಡ ನಮಃ
    ಓಂ ವಿಜಿತೇಂದ್ರಿಯಾಯ ನಮಃ
    ಓಂ ರಾಮಸುಗ್ರೀವ ಸಂದಾತ್ರೇ ನಮಃ
    ಓಂ ಮಹಾರಾವಣ ಮರ್ಧನಾಯ ನಮಃ
    ಓಂ ಸ್ಪಟಿಕಾ ಭಾಯ ನಮಃ
    ಓಂ ವಾಗ ಧೀಶಾಯ ನಮಃ
    ಓಂ ನವ ವ್ಯಾಕೃತಿ ಪಂಡಿತಾಯ ನಮಃ
    ಓಂ ಚತುರ್ಭಾಹವೇ ನಮಃ
    ಓಂ ದೀನಬಂಧವೇ ನಮಃ
    ಓಂ ಮಹತ್ಮನೇ ನಮಃ
    ಓಂ ಭಕ್ತ ವತ್ಸಲಾಯ ನಮಃ
    ಓಂ ಸಂಜೀವನ ನಗಾ ಹರ್ತ್ರೇ ನಮಃ
    ಓಂ ಶುಚಯೇ ನಮಃ
    ಓಂ ವಾಗ್ಮಿನೇ ನಮಃ
    ಓಂ ದೃಢವ್ರತಾಯ ನಮಃ
    ಓಂ ಕಾಲನೇಮಿ ಪ್ರಮಧನಾಯ ನಮಃ
    ಓಂ ಹರಿಮರ್ಕಟ ಮರ್ಕಟಾಯನಮಃ
    ಓಂ ದಾಂತಾಯ ನಮಃ
    ಓಂ ಶಾಂತಾಯ ನಮಃ
    ಓಂ ಪ್ರಸನ್ನಾತ್ಮನೇ ನಮಃ
    ಓಂ ಶತಕಂಠ ಮದಾವಹೃತೇನಮಃ
    ಓಂ ಯೋಗಿನೇ ನಮಃ
    ಓಂ ರಾಮಕಧಾಲೋಲಾಯ ನಮಃ
    ಓಂ ಸೀತಾನ್ವೇಷಣ ಪಂಡಿತಾಯ ನಮಃ
    ಓಂ ವಜ್ರ ನಖಾಯ ನಮಃ
    ಓಂ ರುದ್ರವೀರ್ಯ ಸಮುದ್ಭವಾಯ ನಮಃ
    ಓಂ ಇಂದ್ರ ಜಿತ್ಪ್ರ್ರಹಿತಾ ಮೋಘಬ್ರಹ್ಮಸ್ತ್ರ ವಿನಿವಾರ ಕಾಯ ನಮಃ
    ಓಂ ಪಾರ್ಧ ಧ್ವಜಾಗ್ರ ಸಂವಾಸಿನೇ ನಮಃ
    ಓಂ ಶರಪಂಜರ ಭೇದಕಾಯ ನಮಃ
    ಓಂ ದಶಬಾಹವೇ ನಮಃ
    ಓಂ ಲೋಕಪೂಜ್ಯಾಯ ನಮಃ
    ಓಂ ಜಾಂ ವತ್ಪ್ರ ತಿ ವರ್ಧನಾಯ ನಮಃ
    ಓಂ ಸೀತ ಸವೇತ ಶ್ರೀರಾಮಪಾದ ಸೇವಾ ದುರಂಧರಾಯ ನಮಃ

ความคิดเห็น • 265

  • @vidyag9496
    @vidyag9496 4 หลายเดือนก่อน +6

    Amma nevu helikota putra prapti gouri pooje madide, Nange gandu magu janisede. Aa devru Nan maganige olle ayuhu arogya kotu kapadali endu prartisuve. Nim ashirvad needi Amma Nam gurugalu nevu.. Neevu helikota pooje enda ne ellavu oleyadagide. Dhanyavadagalu amma

    • @divyasree1008
      @divyasree1008 4 หลายเดือนก่อน

      Adhu yav pooje link send madi plzz

    • @marutibkamatimbkamati8849
      @marutibkamatimbkamati8849 4 หลายเดือนก่อน

      @@divyasree1008 gandu magu pratige puje veena joshi

    • @pallaviHJGuru
      @pallaviHJGuru 4 หลายเดือนก่อน

      Send the video link

  • @VeenaJoshi
    @VeenaJoshi  4 หลายเดือนก่อน

    Thanks to all

  • @KasturiShankarBhaktiGeetegalu
    @KasturiShankarBhaktiGeetegalu 4 หลายเดือนก่อน +1

    ನಮಸ್ಕಾರ ತಾಯಿ.....🙏
    ನೀವು ಹೇಳುವ ಆಧ್ಯಾತ್ಮ ಕಥೆಗಳನ್ನು ಕೇಳುವುದೇ ನಮ್ಮ ಪುಣ್ಯ. ಆಂಜನೇಯನ ಕಥೆ ಹೇಳಿದ್ದು ಬಹಳ ಚೆನ್ನಾಗಿತ್ತು .ನೀವು ಹೇಳಿಕೊಡುವ ಸಂಕಲ್ಪದ ಮಂತ್ರವನ್ನು ದಯಮಾಡಿ ಅಷ್ಟೋತ್ತರದೊಂದಿಗೆ ಬರೆದರೇ ಬಹಳ ಉಪಯೋಗವಾಗುತ್ತೆ ತಾಯಿ ನಮಸ್ಕಾರ.🙏

  • @k6k11gaming4
    @k6k11gaming4 4 หลายเดือนก่อน

    Jai Sri Rama , Jai Hanuman

  • @user-dh7mg4wd2s
    @user-dh7mg4wd2s 4 หลายเดือนก่อน

    Thankyou so much Amma ❤❤❤❤❤🎉🎉🎉🎉🎉🙏🙏🙏🙏🙏

  • @ashapatil486
    @ashapatil486 4 หลายเดือนก่อน

    ನನಗೆ ಆಂಜನೇಯ ಪೂಜೆ ಮಾಡುವುದೆಂದರೆ ಪಂಚಪ್ರಾಣ ತುಂಬಾ ಖುಷಿ ಆಯ್ತು ಅಮ್ಮ. ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷವಾಯಿತು .,ಛ

  • @shridevi3547
    @shridevi3547 4 หลายเดือนก่อน

    ವಿಡಿಯೋಗೋಸ್ಕರ ಕಾಯ್ತಾ ಇದ್ದೆ ಅಮ್ಮ.. ತುಂಬು ಹೃದಯದ ಧನ್ಯವಾದಗಳು ಅಮ್ಮ.. ನಾಳೆ ಸತ್ಯ ನಾರಾಯಣ ಪೂಜೆ ಜೊತೆ ಈ ಪೂಜೆ ಕೂಡ ಮಾಡ್ತೀನಿ ಅಮ್ಮ.. ನನ್ನ ಮಕ್ಕಳಿಗೆ ಆರೋಗ್ಯ ಚೆನ್ನಾಗಿರಲಿ ಎಂದು ಆಶೀರ್ವಾದ ಮಾಡಿ ಅಮ್ಮ 🙏🏻

  • @Kd-zg4pp
    @Kd-zg4pp 4 หลายเดือนก่อน +1

    ಅಮ್ಮ Wait ಮಾಡ್ತಾ ಇದ್ದೆ ನಿಮ್ಮ ಇದೆ video ge... thank You ಅಮ್ಮ

  • @sumapl8772
    @sumapl8772 4 หลายเดือนก่อน

    ಇದಕ್ಕಾಗಿಯೇ ಕಾಯುತ್ತಿದೆ. ಧನ್ಯವಾದಗಳು

  • @shruthisreenivas5494
    @shruthisreenivas5494 4 หลายเดือนก่อน

    ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏❤ವೀಣಾ❤ ಅಮ್ಮ❤ ನಮಸ್ಕಾರಗಳು ಅಮ್ಮ ❤🙏🙏🙏🙏💐💐🪷🪷💐

  • @mamathagirish9141
    @mamathagirish9141 4 หลายเดือนก่อน

    🙏🙏🙏💐

  • @user-jf2ev2ui2c
    @user-jf2ev2ui2c 4 หลายเดือนก่อน +1

    Amma namma huuru hosapete amma...bahala pavithravada place ...Tuesday hampi jathre ide...virupaskha temple

  • @sudhan371
    @sudhan371 4 หลายเดือนก่อน

    ಧನ್ಯವಾದಗಳು
    ಶುಭ ರಾತ್ರಿ

  • @VidyaGowdaVidya-zx2mo
    @VidyaGowdaVidya-zx2mo 4 หลายเดือนก่อน +1

    Ammmmaaaaaaaa❤❤❤❤❤❤❤❤❤❤❤❤ dhanyavadagalu ❤❤❤❤❤❤❤❤ lots of love u 😊

  • @YamunaPatil1
    @YamunaPatil1 4 หลายเดือนก่อน

    Namaste Amma Thankyou

  • @Bharathi_B
    @Bharathi_B 4 หลายเดือนก่อน +1

    Namaskaragalu amma 🙏🙏🙏🙏🙏🙏🙏🙏🙏🙏🙏🌹🌹

  • @user-hr3fv6cv4m
    @user-hr3fv6cv4m 4 หลายเดือนก่อน

    Jai shir ram🙏🙏🙏

  • @shruthisreenivas5494
    @shruthisreenivas5494 4 หลายเดือนก่อน

    ಶುಭ ರಾತ್ರಿ ಅಮ್ಮ ❤❤❤❤ love you amma ❤❤❤❤🙏🙏🙏🙏🙏🙏🙏🙏🙏🙏🙏💐💐💐🪷💐💐💐

  • @arjunkulkarni2044
    @arjunkulkarni2044 4 หลายเดือนก่อน

    🙏🙏🙏

  • @nagamani5036
    @nagamani5036 4 หลายเดือนก่อน

    🙏🙏🙏ಜೈ ಹನುಮಾನ್

  • @rajanivenkatesh3208
    @rajanivenkatesh3208 4 หลายเดือนก่อน

    ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏

  • @VinayakTeradal333
    @VinayakTeradal333 4 หลายเดือนก่อน

    ತುಂಬಾ ತುಂಬಾ ಧನ್ಯವಾದಗಳು ಅಮ್ಮಾ ನಿಮಗೆ ❤🙏🏻

  • @vishalamahendrakar6053
    @vishalamahendrakar6053 4 หลายเดือนก่อน

    Amma nim video ne kayataide thanku Amma love you amma

  • @shashikalashashi6207
    @shashikalashashi6207 4 หลายเดือนก่อน

    🙏ಅಮ್ಮ ತುಂಬಾ ಧನ್ಯವಾದಗಳು

  • @SantoshJore-gf4rc
    @SantoshJore-gf4rc 4 หลายเดือนก่อน +1

    Aa devru namagagiye nimmannu kalisidare nive namma palina devru tayi 🙏🙏

  • @chandanakvchandanakv3595
    @chandanakvchandanakv3595 4 หลายเดือนก่อน

    Jai hanuma janmosthsava.🌺🌸🌸🏵️🙏🙏

  • @vanibparashuram9052
    @vanibparashuram9052 4 หลายเดือนก่อน

    Thank you amma 🙏🌹

  • @nagarathnaprasad1051
    @nagarathnaprasad1051 4 หลายเดือนก่อน +1

    Amma Nagunan makkaligunimmaashirvada bekuamma. Nivsdestupujepunskara vrathgalumadithhera. Nodakkeonndu kushi. Ashirvadamadinamge.

  • @geethas1996
    @geethas1996 4 หลายเดือนก่อน

    Thank you amma❤

  • @sharadasharada2678
    @sharadasharada2678 4 หลายเดือนก่อน

    Namaste amma 🙏🏼🙏🏼

  • @yeshuk8332
    @yeshuk8332 4 หลายเดือนก่อน

    Amma aashievaad maadi om ham hannomatteye nammaha jai sree ram 🙏🤗🤗💃💃💐🥰 danyevaadagalu amma nimge

  • @kavitatembad9624
    @kavitatembad9624 4 หลายเดือนก่อน

    ಅಮ್ಮ ನನಗೆ ದಾರಿ ತೋರಿಸಿ ದಯವಿಟ್ಟು ನನಗೆ ಸಂತಾನಕ್ಕಾಗಿ ಯಾವ ಪೂಜೆ ಮಾಡಬೇಕು. ಕೃಷ್ಣನ 108 ನುಡಿಯ ಸೋತ್ರ ಲಿಂಕ್ ಕಳಿಸಿ pls

  • @vinodchandavari6340
    @vinodchandavari6340 4 หลายเดือนก่อน

    ಶ್ರೀ ಗುರುಭ್ಯೋ ನಮಃ

  • @manjulakamatagi6705
    @manjulakamatagi6705 4 หลายเดือนก่อน

    Amma tumba dhanyavaadagalu ri🙏🙏🙏🙏🙏

  • @maitravatim.g673
    @maitravatim.g673 4 หลายเดือนก่อน

    ಧನ್ಯವಾದಗಳು ಅಮ್ಮ ❤

  • @anupamajagadish233
    @anupamajagadish233 4 หลายเดือนก่อน

    Amma 🙏🏽🙏🏽🙏🏽

  • @sumababu4393
    @sumababu4393 4 หลายเดือนก่อน

    ಧನ್ಯವಾದಗಳು ಅಕ್ಕ 🙏🏻🙏🏻

  • @guttalveena1562
    @guttalveena1562 4 หลายเดือนก่อน

    Dhanyavaadgalu veena mami🙏🙏,

  • @divyasree1008
    @divyasree1008 4 หลายเดือนก่อน +1

    Amma namaste putra santhana prapthi agalu gurubhala gandige irbeka illa hennige irbeka amma plzz tilsi.

  • @ashokrt2809
    @ashokrt2809 4 หลายเดือนก่อน

    Namaskra Amma

  • @MithuShibhu
    @MithuShibhu 4 หลายเดือนก่อน

    Amma Namaskaaragalu🙏🏻🙏🏻🙏🏻💐💐💐✨✨✨🚩🚩🚩...

  • @akshatabirajdarakshata3695
    @akshatabirajdarakshata3695 4 หลายเดือนก่อน

    Ty soo much Akka 🙏 😊

  • @shobhacs6032
    @shobhacs6032 4 หลายเดือนก่อน

    Amma 🙏🙏🙏🙏🙏Namaste

  • @sweetymkm6166
    @sweetymkm6166 4 หลายเดือนก่อน

    Amma❤Amma

  • @champatc1479
    @champatc1479 4 หลายเดือนก่อน

    ಧನ್ಯವಾದಗಳು amma🙏🙏🙏

  • @user-dz9ut2pn4v
    @user-dz9ut2pn4v 4 หลายเดือนก่อน

    Namaskara amma ❤🙏🙏🙏🙏🙏

  • @user-wp6oo9tr2f
    @user-wp6oo9tr2f 4 หลายเดือนก่อน

    Hare shreenivasa 🙏❤️🙏❤️

  • @prabhuswamychiru4680
    @prabhuswamychiru4680 4 หลายเดือนก่อน

    ಧನ್ಯವಾದಗಳು ಅಮ್ಮ...🙏🙏🙏

  • @savitadange4718
    @savitadange4718 4 หลายเดือนก่อน

    ಪೂಜೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಅಮ್ಮ

  • @user-tj8bf7zb6p
    @user-tj8bf7zb6p 4 หลายเดือนก่อน

    Danyavadagalu ಅಮ್ಮ

  • @nagaratnagajipur294
    @nagaratnagajipur294 4 หลายเดือนก่อน

    Jai sri ram❤

  • @Subrahmanya5010
    @Subrahmanya5010 4 หลายเดือนก่อน

    Namaste amma nannagu nann makkalige ashirvada madi❤❤❤❤❤

  • @user-xx4kr2zc7r
    @user-xx4kr2zc7r 4 หลายเดือนก่อน

    Tumba thanks mam❤❤❤❤❤

  • @shailasg2822
    @shailasg2822 4 หลายเดือนก่อน

    ಅಮ್ಮಾ ನಾನು ಶುಕ್ರವಾರ ಎಲಗೂರೂ ಹನುಮಂತ ದೇವರಿಗೆ ಹೋಗಿಬಂದೆವು ಅಲ್ಲಿ ನಿಮ್ಮ ನೆನಪು ಆಯಿತು ನಿಮ್ಮ ಮನೆಯ ದೇವರು ಎಂದು ನಿಮ್ಮ ನೆನಪು ಆಯಿತು ಅಮ್ಮಾ 🙏🙏

    • @VeenaJoshi
      @VeenaJoshi  4 หลายเดือนก่อน

      ತುಂಬಾ ಸಂತೋಷ 🙏

  • @mytrikumari6319
    @mytrikumari6319 4 หลายเดือนก่อน

    Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @akkamahadevihiremath5523
    @akkamahadevihiremath5523 4 หลายเดือนก่อน

    Avva 🙏🙏🙏🙏❤

  • @sunitharamesh3780
    @sunitharamesh3780 4 หลายเดือนก่อน

    Namaste amma❤❤❤

  • @lavanyav5385
    @lavanyav5385 4 หลายเดือนก่อน

    Amma namaste first view first comment 🙏🙏🙏🌹🌹🙏🙏🙏🙏🙏🙏🌹🌹🌹🌹🙏🙏🙏🙏🙏🌹🌹🌹🌹🌹

  • @MRLAKSH-ue7kz
    @MRLAKSH-ue7kz 4 หลายเดือนก่อน

    🌺ವೀ🌺ಣಾ🌺ರೆ🌺ವ🌺 ರೆ 🌺
    🌺 ಧನ್ಯವಾದಗಳು 🌺

  • @VinayakaGhorpade
    @VinayakaGhorpade 4 หลายเดือนก่อน

    Sister nale nanu 108 times hanuman chalisa and Rama taraka mantra helalu Sankalp madini nimma salahe tilisi namaskara

  • @K.harshitkumar
    @K.harshitkumar 4 หลายเดือนก่อน

    Namaskar Amma ❤❤

  • @sow.shetty
    @sow.shetty 4 หลายเดือนก่อน

    Thq ma'am 🙏🏻🙏🏻

  • @chadrikadeshpande9039
    @chadrikadeshpande9039 4 หลายเดือนก่อน

    Satara 🙏🙏🙏🌹🌹💐💐

  • @vanishrijmotekar5759
    @vanishrijmotekar5759 4 หลายเดือนก่อน +1

    Tqsm akka❤
    Business improve aglikke enu madbeku tilsikodri akka plls

    • @AdvikRaoMusic
      @AdvikRaoMusic 4 หลายเดือนก่อน

      ಹೌದು please ಬಿಸಿನೆಸ್ improve agodikke helikodi please 🙏

  • @ambikashavyemitti863
    @ambikashavyemitti863 4 หลายเดือนก่อน +13

    ಅಮ್ಮ ನಮಸ್ಕಾರಗಳು ನಿಮ್ಮ ಆಶೀರ್ವಾದ ಡಿಂದ ನನ್ನ ಮಗಳು 10ನೆ ತರಗತಿ ಪರೀಕ್ಷೆ ಯಲ್ಲಿ ಸ್ಕೂಲ್ topper ಬಂದಿದ್ದಾಳೆ ನೀವೂ ಹೇಳೆಕೊಟ್ಟ ಸರಸ್ವತಿ ರಂಗೋಲಿ, ದತ್ತಾತ್ರೇಯ ಸ್ತೋತ್ರ ದಿನಾಲು ಹೇಳುತ್ತಿದ್ದೆ ಅಮ್ಮ ನಮಸ್ಕಾರಗಳು

    • @VeenaJoshi
      @VeenaJoshi  4 หลายเดือนก่อน +1

      ತುಂಬಾ ಸಂತೋಷ ಒಳ್ಳೆಯದಾಗಲಿ ಕಂದ

    • @jayawjayaw5673
      @jayawjayaw5673 4 หลายเดือนก่อน +2

      ennu result vandilvalla

    • @sudharajumaganur1392
      @sudharajumaganur1392 4 หลายเดือนก่อน +1

      Enu reselt bandilvalla

    • @rekhake1230
      @rekhake1230 4 หลายเดือนก่อน

      SSLC result ಬಂದಿಲ್ಲ ಅಲ್ವಾ, ನನ್ನ ಮಗಳು SSLC ಪರೀಕ್ಷೆ ಬರೆದಿದ್ದಾಳೆ.

    • @ambikashavyemitti863
      @ambikashavyemitti863 4 หลายเดือนก่อน

      ನಮ್ಮದು ಆಂಧ್ರಪ್ರದೇಶ

  • @user-mv2vn9px3m
    @user-mv2vn9px3m 4 หลายเดือนก่อน

    🙏❤️⭐ಅಮ್ಮ

  • @vaishnavicookware9021
    @vaishnavicookware9021 4 หลายเดือนก่อน +2

    ❤ ಅಮ್ಮ ನಾವು ಶ್ರೀ ರಾಘವೇಂದ್ರ ಯ ಮಂತ್ರಾಯಕೆ ಹೊಗಿದೆವೆ ಎಲೢರ ಕಂಟುಬ ಸಮೆತ ಹೊಗಿದೆವಿ ದರ್ಶನ ಮಾಡಿದೆವೆ ಅಮ್ಮ

  • @ParvathammaM-fd6er
    @ParvathammaM-fd6er 4 หลายเดือนก่อน

    Amma waiting ur vedio amma please ashirvadisi amma

  • @ashwinitelkar6208
    @ashwinitelkar6208 4 หลายเดือนก่อน

    Amma🙏 🙏🙏

  • @nagarjungowda5370
    @nagarjungowda5370 4 หลายเดือนก่อน

    Amma amma

  • @yeeterninjaorigami2393
    @yeeterninjaorigami2393 4 หลายเดือนก่อน

    Veena mam nanu ee msg monne madidde nivu odidiro illa anta mate hakta iddini nivu nanna kanisinalli bandidri nanu irodu America dalli now i nimmanna noduvadakke 24 hours journey beklilla just 1 min bekaitu tumba khushi ayitu

    • @VeenaJoshi
      @VeenaJoshi  4 หลายเดือนก่อน

      ತುಂಬಾ ಸಂತೋಷ

  • @vjorganicfarming794
    @vjorganicfarming794 4 หลายเดือนก่อน

    Tq maa 🙏

  • @hemanthbp9415
    @hemanthbp9415 4 หลายเดือนก่อน

    Tq amma

  • @nirmalarajangtti5355
    @nirmalarajangtti5355 4 หลายเดือนก่อน

    🙏🙏🙏🙏🙏❤

  • @itsfalcon8650
    @itsfalcon8650 4 หลายเดือนก่อน

    ಅಮ್ಮ ಅಮ್ಮ 👣🙏🙏🙏🙏🙏💐❤️❤️❤️❤️❤️🤗🤗🤗🤗🤗🌹🌹

  • @ParwatimarutiSutar
    @ParwatimarutiSutar 4 หลายเดือนก่อน +3

    Amma ಯಾಕೋ ಗೊತ್ತಿಲ್ಲಾ ಯಾವ ಕೆಲಸ ಮಾಡಬೇಕು ಅಂದ್ರು ಬೇಸರ ಆಗತ್ತಿದೆ ಮನಸ್ಸಿಗೆ ಸಮಾಧಾನ ಆಗ್ತ್ತಿಲ ಅಮ್ಮ ಪೂಜೆ ಮಾಡವಾಗ ಕೂಡಾ ಮನಸು ಸ್ಥಿರವಾಗಿ ಇರಲ್ಲ ಅಮ್ಮ ನಿಮ್ಮಯಾಲ್ಲಾ ಪೂಜೆ ಸುರು 8ತಿಂಗಳು ಆಯುತು ನನಗೆ ಈಗ 4ದಿನಾ ಹೀಗೆ ಆಗತ್ತಿದೆ ಅಮ್ಮ ಯಾರ ಹೇಳಕೂ ಮನಸು ಆಗಿಲ್ಲಾ ಅಮ್ಮ ಅದಕ್ಕೆ ನಿಮ್ಮಗಾದರೂ ಹೇಳಿದ್ರು ಸಮಾಧಾನ ಆಗತ್ತೆ ಅಂತ ಹೇಳಿದೆ ಅಮ್ಮ sorry ಅಮ್ಮ 😥😥😥

    • @VeenaJoshi
      @VeenaJoshi  4 หลายเดือนก่อน

      ಪೂಜೆ ಮಾಡುವಾಗ ಮನದಲ್ಲಿ ಕೇವಲ ಭಗವಂತ ಇರಬೇಕು

    • @ParwatimarutiSutar
      @ParwatimarutiSutar 4 หลายเดือนก่อน

      ಥ್ಯಾಂಕ್ಸ್ ಅಮ್ಮ 😢😢

  • @user-tv4wj4ir1c
    @user-tv4wj4ir1c 4 หลายเดือนก่อน

    ❤ಅಮ್ಮ ❤️

  • @sudharajendrakumar3579
    @sudharajendrakumar3579 4 หลายเดือนก่อน

    🙏🙏🙏🙏🙏🙏🙏🙏🙏🙏🙏❤

  • @sangeetahiremath6260
    @sangeetahiremath6260 4 หลายเดือนก่อน

    ಅಮ್ಮಾ 🙏🙏❤️❤️

  • @ravimirje6742
    @ravimirje6742 4 หลายเดือนก่อน

    जय श्री राम जय हनुमान

  • @lathalakshman7517
    @lathalakshman7517 4 หลายเดือนก่อน

    Namaste Amma

  • @laxmigaddigoudra369
    @laxmigaddigoudra369 4 หลายเดือนก่อน

    ನಮಸ್ಕಾರ ಅಮ್ಮ

  • @kiranaradhya3141
    @kiranaradhya3141 4 หลายเดือนก่อน

    🙏🏻🙏🏻🙏🏻🙏🏻🙏🏻🙏🏻

  • @user-hk7yq5tv8v
    @user-hk7yq5tv8v 4 หลายเดือนก่อน

    Tq ma

  • @shantharuchitha4287
    @shantharuchitha4287 4 หลายเดือนก่อน

    Namaste amma

  • @rekhatbalikairekhatbalikai5968
    @rekhatbalikairekhatbalikai5968 4 หลายเดือนก่อน

    namaste.amma

  • @SavitreSutar-md2wx
    @SavitreSutar-md2wx 4 หลายเดือนก่อน

    🙏🙏🌹

  • @sahanasonu3097
    @sahanasonu3097 4 หลายเดือนก่อน

    Thottillu ella andre hage pooje madbuda amma❤

  • @komalakv5980
    @komalakv5980 4 หลายเดือนก่อน

    ಅಮ್ಮ 🙏

  • @rekhabhat9559
    @rekhabhat9559 4 หลายเดือนก่อน

    🌺🌺🌺🌺🌺🌺🙏🙏🙏

  • @leelajb1983
    @leelajb1983 4 หลายเดือนก่อน

    Maduve aglarad hennu makkalu maneli anjeneya photo idbahuda ?

  • @VaralakshmiM-kf5od
    @VaralakshmiM-kf5od 4 หลายเดือนก่อน

    Amma devarinda left side prasada kotre kastana amma pls eli amma

  • @SujaKss-cj3zd
    @SujaKss-cj3zd 4 หลายเดือนก่อน

    Amma namaste

  • @dvbhagya3642
    @dvbhagya3642 4 หลายเดือนก่อน

    🙏👏🙏

  • @SavitaYallanagouda-fo2cx
    @SavitaYallanagouda-fo2cx 4 หลายเดือนก่อน

    Amma hennu makkalu hunime dina huttidre olleda heli amma davanada hunnime dina huttidre heli amma plz

  • @bharatitungal7769
    @bharatitungal7769 4 หลายเดือนก่อน

    🙏🙏🙏🙏🌹🌹👌👍

  • @user-qn9oy3hr6o
    @user-qn9oy3hr6o 4 หลายเดือนก่อน

    Namaskari vaiyaniri.

  • @Harishi5
    @Harishi5 4 หลายเดือนก่อน

    🙏🏻🙏🏻🙏🏻🙏🏻🙏🏻

  • @kavithamanu797
    @kavithamanu797 4 หลายเดือนก่อน

    ❤❤

  • @siddappamadiwal4051
    @siddappamadiwal4051 4 หลายเดือนก่อน

    🎉❤❤🎉