| ರುಚಿಕರ ಕೆಸಿನ ವಡೆ ಮಾಡುವ ವಿಧಾನ | Kesin Vade Reciepe |

แชร์
ฝัง
  • เผยแพร่เมื่อ 10 ก.ย. 2024
  • ಕೆಸಿನ ವಡೆ ಮಾಡಲು ಬೇಕಾಗಿರುವ ಸಾಮಗ್ರಿ
    ಎಣ್ಣೆ
    ಕೆಸಿನ್ ಸೊಪ್ಪು
    ಹೀರ್ಲಿ ಕಾಯಿ
    ಅಕ್ಕಿ
    ಎಳ್ಳು
    ಮೊಳ್ಕೆ ಕಾಳು
    ಹೆಸರು ಕಾಳು
    ತೊಗ್ರಿ ಬೇಳೆ
    ಉದ್ದಿನ ಬೇಳೆ
    ಕಡ್ಲೆ ಬೇಳೆ
    ಹಸಿರು ಮೆಣಸಿನಕಾಯಿ
    ಜೀರಿಗೆ
    ಬೇಲುಳ್ಳಿ
    ಶುಂಠಿ
    ಈರುಳ್ಳಿ
    ಕರಿಬೇವಿನ ಸೊಪ್ಪು
    ಸಾಂಬಾರ್ ಸೊಪ್ಪು
    ಉಪ್ಪು(ರುಚಿಗೆ ಬೇಕಾದಷ್ಟು)
    ಈ ಅಡುಗೆಯನ್ನು ನೀವು ಮಾಡಿ ಹಾಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. ಈ ವಿಡಿಯೋಗೆ ಲೈಕ್ ಕಾಮೆಂಟ್ ಮತ್ತು ಶೇರ್ ಮಾಡಿ ಪ್ರೋತ್ಸಾಹ ನೀಡಿ.
    ಇದೇ ರೀತಿ ವೀಡಿಯೋಸ್ಗಾಗಿ ನನ್ನ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿ.
    ಧನ್ಯವಾದಗಳು.
    Song: It's All Right
    Music by: CreatorMix.com

ความคิดเห็น • 1