Omme Teredu Nodu Kannada Ghazal By Ravindra Handiganooru

แชร์
ฝัง
  • เผยแพร่เมื่อ 26 ต.ค. 2024

ความคิดเห็น • 79

  • @GLOBETROTTER8490
    @GLOBETROTTER8490 11 หลายเดือนก่อน +2

    Magnificent kannada gazal singing by ravindra sir he has breathed life in the lyrics 🙏✌👍👏🤔

  • @ShivuShivu-ev2op
    @ShivuShivu-ev2op 3 ปีที่แล้ว +5

    ಕಂಚಿನ ಕಂಠ ಗುರುಗಳೆ ಅದ್ಭುತವಾದ ಹಾಡು🙏🙏🙏🙏❤️❤️❤️

  • @suresid6175
    @suresid6175 2 ปีที่แล้ว +6

    Why our Kannada ghazals are underrated in Karnataka...😢
    Ravindra sir...👏

  • @kvghegde
    @kvghegde 4 ปีที่แล้ว +8

    ಸುಂದರ ಅಕ್ಷರಗಳ ಭಾವ, ಅದಕ್ಕೆ ರಾಗ ತುಂಬಿದ ಜೀವ, ಸುಮಧುರ ಗಾಯನದ ನೋವ ಆಲಿಸಿದಾಗ ಅನಿಸುವುದು ಕನ್ನಡದಲ್ಲಿ ಇಂಥ ಗಝಲ್ಗಳು ವಿರಳಾತಿವಿರಳ. ಅದ್ಭುತ ಸಂಯೋಜನೆ

    • @KalashreeDrJayashreeAravind
      @KalashreeDrJayashreeAravind  4 ปีที่แล้ว +1

      ಓ ನಿಮ್ಮ ಅಭಿಪ್ರಾಯ ನನಗೆ ಅತ್ಯಂತ. ಮಹತ್ವ ಪೂರ್ಣ ವಾಗಿದೆ.ಧನ್ಯವಾದಗಳು ಸಾರ್

  • @jayaprakashj.k.7481
    @jayaprakashj.k.7481 4 ปีที่แล้ว +4

    ಕನ್ನಡ ಗಜಲ್ ಕೇಳೋದು ಇದೇ ಮೊದಲು...ಸುಂದರ ಸಾಲುಗಳು ಮತ್ತು ಗಾಯನ💐😊

  • @mailarisabnees87
    @mailarisabnees87 3 ปีที่แล้ว +2

    ಸಾಹಿತ್ಯ ಸೂಪರ್. ಅದೇ ರೀತಿ ಸಂಗೀತ ಕೂಡಾ ಅದ್ಭುತ.

  • @thippeswamyrkt6256
    @thippeswamyrkt6256 3 ปีที่แล้ว +4

    I heard ravrendra sir voice ifter lang years thank you sir

  • @ujoiskammardi3030
    @ujoiskammardi3030 4 ปีที่แล้ว +5

    ಅದ್ಭುತವಾದ ಸಾಹಿತ್ಯ ಹಾಗೂ ಸಂಗೀತ. ಜಯಶ್ರೀ ಅರವಿಂದ್ ಅವರಿಗೆ, ರವೀಂದ್ರ ಅವರಿಗೆ ಧನ್ಯವಾದಗಳು. Supporting still pictures are very beautiful and appropriately showing the richness of the song at the right time...Lots of credits to all this. Thank you once again for giving this gem.🙏🙏🙏🙏🙏

    • @KalashreeDrJayashreeAravind
      @KalashreeDrJayashreeAravind  4 ปีที่แล้ว

      🙏🙏🙏ಧನ್ಯವಾದಗಳು ಸಾರ್

    • @KalashreeDrJayashreeAravind
      @KalashreeDrJayashreeAravind  4 ปีที่แล้ว

      ನಿಜಕ್ಕೂ ಸಂತೋಷ ಆಯಿತು..ಕಲಾಭಿಮಾನಿಗಳಿಗೆ ಮುದ ನೀಡುವುದೇ ನಮ್ಮ ಸಂಕಲ್ಪ ಧನ್ಯವಾದಗಳು 🙏🙏🙏ಸಾರ್

  • @aravindrathod2696
    @aravindrathod2696 3 ปีที่แล้ว +2

    Omg such a nice song Ravindra sir you are our Uttar Karnataka pride we love you sir ❤️

  • @subhaskempawade9021
    @subhaskempawade9021 3 ปีที่แล้ว +2

    SO BEAUTIFUL AND MEANING
    I SPECIALISE THANKS FOR
    RAVINDRA SIR THANK YOU

  • @brijeshpatil3973
    @brijeshpatil3973 2 หลายเดือนก่อน

    Few legends born and never die ❤❤❤

  • @rajkanthable
    @rajkanthable 4 ปีที่แล้ว +6

    ಮೇಡಂ ದಯವಿಟ್ಟು ಈ ಆಲ್ಬಮ್ ಎಲ್ಲಿ ಸಿಗುತ್ತೆ ಹೇಳಿ.. ಈ ಒತ್ತಡದ ಬದುಕಿಗೆ ತುಂಬಾ ಅವಶ್ಯಕ.. ಪ್ರೀತಿಯಲ್ಲೂ ಭಕ್ತಿ ತುಂಬಿರುವ ನಿಮ್ಮ ಪದ ಚಾತುರ್ಯಕೆ ಕೋಟಿ ನಮನ..

    • @KalashreeDrJayashreeAravind
      @KalashreeDrJayashreeAravind  4 ปีที่แล้ว +4

      ಧನ್ಯವಾದಗಳು... ನಿಮಗಾಗಿ ಎಲ್ಲಾ ಗಝಲ್ ಗಳನ್ನೂ upload ಮಾಡುತ್ತೇನೆ‌‌..😍😍

    • @KalashreeDrJayashreeAravind
      @KalashreeDrJayashreeAravind  4 ปีที่แล้ว +3

      ನಿಮ್ಮಂತಹ ಕಲಾರಸಿಕರ ಬಳಗ ಹೆಚ್ಚಲಿ..ಧನ್ಯವಾದಗಳು

  • @omshivannakariyappa2386
    @omshivannakariyappa2386 3 ปีที่แล้ว +2

    Never heard such music, songs before in Kannada... Thank u

  • @kalyansingh8454
    @kalyansingh8454 4 ปีที่แล้ว +2

    ಸುಮಧುರವಾದ ಗಜಲ್ ಗಾರುಡಿಗ ರವೀಂದ್ರ ಹಂದಿಗನೂರು ಅವರ ಕಂಠಸಿರಿಯಲ್ಲಿ ✍️👌

  • @rameshkulkarni830
    @rameshkulkarni830 3 ปีที่แล้ว

    ಬಹಳ ಇಂಪಾದ ಗಝಲ್. ಗಾಯಕರಿಗೆ ವಂದನೆಗಳು.ಚಿತ್ರಗಳು ಸುಂದರವಾಗಿವೆ.

  • @shivaprasadhm6056
    @shivaprasadhm6056 4 ปีที่แล้ว +4

    Beautiful rhythm and excellent singing

  • @laxminarayanbhat6456
    @laxminarayanbhat6456 4 ปีที่แล้ว +1

    Adbhutavada...haadu..superr madem🎼🎼🎵🎵🎶🎶

  • @venkateshharibal76
    @venkateshharibal76 3 ปีที่แล้ว

    ಕನ್ನಡದಲ್ಲಿ ಗಜಲ್ ಅದ್ಬುತ ಗಾಯನ

  • @mallikarjunuppin7264
    @mallikarjunuppin7264 4 ปีที่แล้ว +2

    Wonderful composition and super singing. I want lyrics please

  • @sridamodarhospital4010
    @sridamodarhospital4010 4 ปีที่แล้ว +1

    Beautiful lyrics...wonderful composition... & excellent rendition👌👌

    • @KalashreeDrJayashreeAravind
      @KalashreeDrJayashreeAravind  4 ปีที่แล้ว

      Thank you

    • @sridamodarhospital4010
      @sridamodarhospital4010 4 ปีที่แล้ว

      @@KalashreeDrJayashreeAravind ಶ್ರೀಮತಿ ಜಯಶ್ರೀ ಅರವಿಂದರವರೆ ಅಭಿನಂದನೆಗಳು. ನಿಮ್ಮ ಅಧ್ಬುತ ವಾದ ಪ್ರೆಮ ಕಾವ್ಯವು ವಿರಹವೇದನೆ, ಶೃ಼ಂಗಾರ ರಸದಿಂದ ಮಿಳಿತವಾಗಿದೆ....ಅದಕ್ಕೆ ಹಿತವಾದ ರಾಗ ಸಂಯೋಜನೆ ....? ಭೂಪೇಶ್ವರಿ ರಾಗ ಹಾಗೂ ಘಜ಼ಲ್ ಶೈಲಿಯ ಗಾಯನ ಅತ್ಯುತ್ತಮ ವಾಗಿದೆ.
      ಧನ್ಯವಾದಗಳು.

    • @KalashreeDrJayashreeAravind
      @KalashreeDrJayashreeAravind  4 ปีที่แล้ว

      ಸಾರ್ ನಿಮ್ಮ ಅಭಿಮಾನಕ್ಕೆ ಪ್ರೀತಿಯ ನಮನ

  • @kirankumardhule
    @kirankumardhule 2 หลายเดือนก่อน

    Tumba chanagi ede kannada Ghazal

  • @saddamrajekhan7060
    @saddamrajekhan7060 3 ปีที่แล้ว

    Manasu hagurvayithu. Piece of mind

  • @vireshmedia
    @vireshmedia 4 ปีที่แล้ว +3

    ಸುಪರ್ ಕಾಕಾ i miss you

    • @KalashreeDrJayashreeAravind
      @KalashreeDrJayashreeAravind  4 ปีที่แล้ว

      ಹೌದು ..ಅವರಿಲ್ಲದ ಸಂಗೀತ ಲೋಕ ಬಡವಾಗಿದೆ

    • @vireshmedia
      @vireshmedia 4 ปีที่แล้ว +1

      ಮೇಡಂ ನಾನು ಹಂದಿಗನೂರಿನ ಪಕ್ಕದ ಗ್ರಾಮದವನು ನಾನು ಸಹ ಗಾಯಕ ನಿದ್ದೇನೇ ರವಿಯವರ ಗೀತೆಗಳನ್ನು ಹಾಡುತ್ತೇನೆ.ನಿಮ್ಮಲ್ಲಿ ಅವರು ಹಾಡಿರುವ ಭಾವಗೀತೆಗಳಿದ್ದರೆ ದಯವಿಟ್ಟು ನನ್ನ ನಂಬರ್ಗೆ ವಾಟ್ಸಾಪ್ ಮಾಡಿ ಮೇಡಂ
      9740262933

    • @KalashreeDrJayashreeAravind
      @KalashreeDrJayashreeAravind  4 ปีที่แล้ว +1

      ವೀರೇಶ್ ಅವರೇ ನನ್ನ ಬಳಿ ಅವರು ಹಾಡಿರುವ ಬೇರೇ ಹಾಡುಗಳಿಲ್ಲಾ.ನಾನೇ ಬರೆದು ತಯಾರಿಸಿದ ಕೆಲವೇ ಕೆಲವು ಹಾಡುಗಳಿವೆ‌.ಅವುಗಳನ್ನು ಇಲ್ಲಿ upload ಮಾಡತಾ ಇದೀನಿ..ನಿಮಗೆ ಅವು ಸದ್ಯದಲ್ಲೇ ದೊರೆಯುತ್ತವೆ..ಧನ್ಯವಾದಗಳು

    • @manjuakki3882
      @manjuakki3882 4 ปีที่แล้ว +2

      ಮೂಖನಾಗಬೇಕೊ ಜಗದೊಳು ಜ್ವಾಕ್ಯಾಗ ಇರಬೇಕು...ಈ ಹಾಡು ರವೀಂದ್ರ ಕಾಕಾರು ಹಾಡಿದ ಹಾಡು ಇದ್ದರೆ ದಯವಿಟ್ಟು ಹಾಕಿ..🙏

    • @KalashreeDrJayashreeAravind
      @KalashreeDrJayashreeAravind  4 ปีที่แล้ว

      ಆಗಲಿ ಖಂಡಿತ ಹಾಕತೀನಿ..

  • @sheelatk7419
    @sheelatk7419 3 ปีที่แล้ว +1

    Just amazing 🙏🙏🙏🙏🙏

  • @raghuwathar9478
    @raghuwathar9478 3 ปีที่แล้ว +1

    🙏🏽👌👌🌹💐💐

  • @rajkanthable
    @rajkanthable 4 ปีที่แล้ว +2

    ತುಂಬಾ ಚೆನ್ನಾಗಿದೆ ಕಾವ್ಯಮಾಲೆ

  • @vijayayya2043
    @vijayayya2043 3 ปีที่แล้ว

    ಅದ್ಭುತ ಎಂತ ಹಾಡು

  • @shivalingappayaragal4987
    @shivalingappayaragal4987 4 ปีที่แล้ว +2

    Great artist in kannada

  • @poornimas9574
    @poornimas9574 3 ปีที่แล้ว

    Sumadhura kantha

  • @singershankar
    @singershankar 4 ปีที่แล้ว +1

    Wonderful...!!!

  • @ananthaprasad7533
    @ananthaprasad7533 3 ปีที่แล้ว

    Awesome good songing

  • @lakshmannarahari709
    @lakshmannarahari709 3 ปีที่แล้ว

    Hindi mattu Urdu gazals keluttidda nanage matru bhaseyalli gazal kelisi nanna hrudaya tumbidiri, tamage Anant danyawadagalu, kannadiganagi Nanu endendu runi nimage

  • @mpkurubapattil2940
    @mpkurubapattil2940 4 ปีที่แล้ว +2

    ಸುಪರ್ 👌

  • @shankarayyamathshankarayya3731
    @shankarayyamathshankarayya3731 4 ปีที่แล้ว +1

    ಸೂಪರ್ miss you ಕಾಕ

  • @dayasubbaiah1635
    @dayasubbaiah1635 4 ปีที่แล้ว +2

    👌👌👌👌👌

  • @dwaraka4244
    @dwaraka4244 4 ปีที่แล้ว +2

    Ee album elli siguvudu Madam? Ella haadugalannoo naanu kelabeku...

    • @KalashreeDrJayashreeAravind
      @KalashreeDrJayashreeAravind  4 ปีที่แล้ว +1

      Ee Haadugalu yellu sigolla. Nimagaagi yella Haadugalannu Upload madtini. Wait and watch my channel

    • @puneetsj7463
      @puneetsj7463 3 ปีที่แล้ว

      @@KalashreeDrJayashreeAravind innastu inthaha sumadhura hadudagalannu kaka avara dvaniyalli kelo ase eederisi

  • @dwaraka4244
    @dwaraka4244 4 ปีที่แล้ว +1

    Karnaamrutha....

  • @manjunathh1142
    @manjunathh1142 4 ปีที่แล้ว +1

    Super madam

  • @rvageeshvageesh1407
    @rvageeshvageesh1407 4 ปีที่แล้ว +1

    💐💐super 💐💐🙏🙏🙏🙏🙏

  • @raghavendrabhat1084
    @raghavendrabhat1084 4 ปีที่แล้ว +1

    Super

  • @arunt1615
    @arunt1615 ปีที่แล้ว

    Abba!gandharva hadida hadu.