😋10 ಹಬ್ಬದ ಅಡುಗೆಗಳು 2 ಗಂಟೆಲಿ..!ಹಬ್ಬದ ದಿನ ಬೇಗ ಅಡುಗೆ ಆಗ್ಬೇಕು ಅಂದ್ರೆ ಹೀಗೆ ಪ್ಲಾನ್ ಮಾಡ್ಕೊಳ್ಳಿ Ugadi Spl ❤

แชร์
ฝัง
  • เผยแพร่เมื่อ 18 มี.ค. 2022
  • Nagaveni Achars Kitchen
    Facebook Page Link
    / nagveniacharskitchen
    Join our Whatsapp group
    chat.whatsapp.com/GqJ9ow4f7I6...
    Masala Dhaniya powder
    • Time /Money Savings💃ಹೆ...
    Obbattu Meals ಒಬ್ಬಟ್ಟು ಊಟ 10 ಜನಕ್ಕೆ
    *❤Obbattu ಒಬ್ಬಟ್ಟು:
    Toor dal ತೊಗರಿಬೇಳೆ 1/2kg
    Jaggery ಉಂಡೆಬೆಲ್ಲ 1/2 kg
    Maida ಮೈದಾ 1/2 kg
    Coconut grated ಕಾಯಿತುರಿ 4-5 tbspn
    Oil ಎಣ್ಣೆ 1/4 kg
    Cardamon ಏಲಕ್ಕಿ 7-8 pods
    Turmeric ಅರಿಶಿಣ 1/4 ಟ್ಸ್ಪಾನ್
    Salt ಉಪ್ಪು 1 pinch 1ಚಿಟುಕೆ
    *❤Obbattu Sambar ಒಬ್ಬಟ್ಟು ಸಾರು:
    Onion ಈರುಳ್ಳಿ 3
    garlic ಬೆಳ್ಳುಳ್ಳಿ 2
    curry leaves ಕರಿಬೇವು 4 ರೆಬ್ಬೆ
    Tamrind ಹುಣಸೆರಸ 50gms
    Sambar powder ಸರಿನಾ ಪುಡಿ 4 tspn
    coconut grated ಕಾಯಿ ತುರಿ 4 tbspn
    Salt ಉಪ್ಪು for taste
    jeera ಜೀರೆಗೆ 2 tspn
    coriander leaves ಕೊತಂಬರಿ ಸೊಪ್ಪು 1 ಹಿಡಿ
    Oil ಎಣ್ಣೆ 2tspn ಈರುಳ್ಳಿ ಉರಿಯೋಕ್ಕೆ for frying onions
    dal jaggery pooran 2balls ಬೇಳೆ ಊರಣ 2 ಉಂಡೆ
    seasinong ಒಗ್ಗರಣೆ
    oil 2 tspn ಎಣ್ಣೆ
    mustard seeds 1 tspn ಸಾಸುವೆ
    curry leaves few ಕರಿಬೇವು 4 ಎಸಳು
    *❤Channa Kootu ಕಡ್ಲೆಕಾಳು ಕೂಟು
    Channa 1/4 kg ಕಡ್ಲೆಕಾಳು
    Onion 3 ಈರುಳ್ಳಿ
    garlic 2 ಬೆಳ್ಳುಳ್ಳಿ
    Potato 1/4 kg ಆಲೂಗಡ್ಡೆ
    Brinjal 1/4 kg ಬದ್ನೇಕಾಯಿ
    tomato 1/4 kg ಟೊಮೇಟೊ
    curry leaves ಕರಿಬೇವು 2 ಎಸಳು
    chilly powder ಅಚ್ಚ್ ಕಾರ
    dhaniya powder ಧನಿಯಾ ಪುಡಿ
    coconut ಕಾಯಿತುರಿ 1 cup
    fried gram dal ಹುರಿಗಡಲೇ 2tbspn
    gasgas ಗಸಗಸೆ 1tspn
    ginger ಶುಂಠಿ 1 inch
    Coriander leaves ಕೊತಂಬರಿ ಸೊಪ್ಪು 1 ಹಿಡಿ
    cinamon sticks ಚಕ್ಕೆ 4 inch
    cloves 5-6 ಲವಂಗ
    seasoning
    oil ಎಣ್ಣೆ 4 tspn
    mustard ಸಾಸುವೆ 1 tspn
    curry leaves ಕರಿಬೇವು 4 ರೆಬ್ಬೆ
    onion ಈರುಳ್ಳಿ 1
    garlic ಬೆಳ್ಳುಳ್ಳಿ 4-5
    *❤White Rice ಬಿಳಿ ಅನ್ನ
    2 glass rice = 3 &1/2 Water
    2 ಗ್ಲಾಸ್ ಅಕ್ಕಿ = 3&1/2 ನೀರು
    *❤Kosambri ಕೋಸಂಬರಿ
    Cucumber ಸೌತೆಕಾಯಿ 1
    Moongdal 100gms ಹೆಸರುಬೇಳೆ
    coconut grated ಕಾಯಿ ತುರಿ 4 tbspn
    Coriander leaves ಕೊತಂಬರಿ ಸೊಪ್ಪು 1ಹಿಡಿ
    Lemon ನಿಂಬೆರಸ 2spn
    grated raw mango ಮಾವಿನಕಾಯಿ ತುರಿ 2tbspn
    Grated Carrot ಕ್ಯಾರಟ್ ತುರಿ 2 tbspb
    seasoning ಒಗ್ಗರಣೆ
    Oil ಎಣ್ಣೆ 1 tspn
    mustard ಸಾಸಿವೆ 1 tspn
    urad dal ಉದ್ದಿನಬೇಳೆ 2tspn
    Green chillies ಹಸಿಮೆಣಸಿನಕಾಯಿ 2
    curry Leaves ಕರಿಬೇವು 2 ಎಸಳು
    *❤Gasgase Haalu ಗಸಗಸೆ ಹಾಲು:
    Poppy seeds ಗಸಗಸೆ 2tbspn
    fresh grated coconut ಕಾಯಿತುರಿ 1 ಕಪ್
    Jaggery ಬೆಲ್ಲ 100gms
    elaichi ಏಲಕ್ಕಿ 5
    raw rice ಅಕ್ಕಿ 1 tspn
    water to adjust
    *❤Chitranna ಚಿತ್ರಾನ್ನ
    cooked Rice 1 bowl , ಅನ್ನ
    grated coconut ಕಾಯಿತುರಿ 2 tbspn
    coriander leaves ಕೊತಂಬರಿ 1 ಹಿಡಿ
    lemon juice 1/2 ಹೋಳು ನಿಂಬೆ ರಸ
    grated raw mango ಮಾವಿನಕಾಯಿ ತುರಿ 2 spn
    *❤chitranna gojju ಚಿತ್ರಾನ್ನ ಗೊಜ್ಜು
    Oil ಎಣ್ಣೆ 4 tbspn
    mustard ಸಾಸುವೆ 1 tspn
    uraddal ಉದ್ದಿನ ಬೇಳೆ 1 tspn
    chanadal ಕಡ್ಲೆಬೇಳೆ 2 tspn
    peanuts ಕಡ್ಲೆಬೇಜ 1 ಹಿಡಿ
    greenchilly paste ಹಸಿಮೆಣಸಿನಕಾಯಿ ಪೇಸ್ಟ್ ರುಚಿಗೆ
    curry leaves ಕರಿಬೇವು 2 ಎಸಳು
    onions ಈರುಳ್ಳಿ 5
    turmeric ಅರಿಶಿಣ 1 tspn
    salt ಉಪ್ಪು ರುಚಿಗೆ
    *❤Mixed Veg Palya ತರಕಾರಿ ಪಲ್ಯ
    ಬೀನ್ಸ್ beans 100gms
    ಕ್ಯಾರಟ್ Carrot 100gms
    ಆಲೂ ಗಡೆ 100gms potato
    ಹಸಿಬಟಾಣಿ 100gms fresh peas
    ಈರುಳ್ಳಿ onion 100gms
    ಹಸಿಮೆಣಸಿನಕಾಯಿ green chillies 10
    ಕರಿಬೇವು curry leaves few
    ಎಣ್ಣೆ oil 2 tspn
    ಸಾಸುವೆ mustard 1 tspn
    ಕಡ್ಲೆಬೇಳೆ chanadal 1 tspn
    ಉದ್ದಿನ ಬೇಳೆ uraddal 1 tspn
    ಕಾಯಿತುರಿ grated coconut 2tbspn
    ಕೊತಂಬರಿ ಸೊಪ್ಪು coriander leaves 2 tbspn
    turmeric ಅರಿಶಿಣ 1/2 tspn
    salt ಉಪ್ಪು ರುಚಿಗೆ
    *❤Neer majjige
    *❤Banana
    *❤curd
    *❤Appala
    *❤Mango Pickles
  • แนวปฏิบัติและการใช้ชีวิต

ความคิดเห็น • 214