ಈ ಸಂದರ್ಶನ ಅತ್ಯಂತ ಅಪರೂಪದ ವ್ಯಕ್ತಿತ್ವವನ್ನು ಪರಿಚಯಿಸಿದೆ. ಇದರಲ್ಲಿ ಸಾರ್ಥಕತೆ ಅಡಕವಾಗಿದೆ. ಅನರ್ಘ್ಯ ಜ್ಞಾನ ಭಂಡಾರದ ಅನವರಣವಾಗಿ ಕನ್ನಡಿಗರಿಗೆ ಪರಿಚಯವಾಗುವ ಸಂಭವ ಸಾಧ್ಯವಾಗಿದೆ. ಅನಂತ ಪ್ರಣಾಮಗಳು.
What a great soul ! Very sad to note such a rare person could not b brought light! I feel myself sorry to find a word to name him. him.will it be fit to say"A WONDERFUL PERSONIFICATION Of HOLDING A BIG TREASURE IN SMALL HEAD! This program if continue I will be very grateful ever for you Ganapati sir,amazing experience listening to him. Thank you
Respected sir Let the coming G, view and learn to adopt sahityada krushi through ur pustaka mane digital editions to uphold skill during travel time, for eg Apple car journey while reaching towards their educational institutions..namaste.
Sir, Please stop these types of bundle stories you are unnecessarily spreading wrong information on noted literature giants. Keep at least the minimum value of journalism. These fellows are poisoning the society.😂
ತುಂಬಾ ನೋವಿನ ಸಂಗತಿ.... ಬರೀ ಅಧಿಕಾರ, ಜಾತಿ,ಸ್ವಜನ ಪಕ್ಷಪಾತ....ಹರಿಹರ ಪ್ರಿಯಾರವರಂತಹ ಮಹನೀಯರಿಗೆ ಕನ್ನಡ ಸಾರಸತ್ವ ಲೋಕ ಸ್ಪಂದಿ ಸ ಬೇಕಿದೆ.
ಬರಗೂರು ರಾಮಚಂದ್ರಪ್ಪ ಅವರ ರಚಿಸಿದ ಸಾಹಿತ್ಯವಾದರೂ ಏನು? ಆತ ಸರಕಾರದ ಆಸ್ಥಾನ ಕವಿ😂😂
Mr Ganapathi
Till date i had not heard about this special person
Thanks for introducing him
I like his sincerity
ಹರಿಹರಪ್ರಿಯರು ಕಾಳಿಂಗ ನಾವಡರ ಬಗ್ಗೆ ಮತ್ತು ಅವರ ಭಾಗವತಿಕೆಯ ಬಗ್ಗೆ ಹೇಳಿದ್ದು ಕೇಳಿ ತುಂಬಾ ಖುಷಿಯಾಯಿತು ಧನ್ಯವಾದಗಳು ಸರ್
ಆಡು ಮುಟ್ಟದ ಸೊಪ್ಪಿಲ್ಲ, ಹರಿಹರ ಪ್ರಿಯರಿಗೆ ಗೊತ್ತಿಲ್ಲದ ವಿಷಯವಿಲ್ಲ 🙏🙏🙏
ಇನ್ನೊಬ್ಬ ಹರಿಹರ ಪ್ರಿಯ ಹುಟ್ಟಲ್ಲ ಬಿಡಿ ಸಾರ್.
ಮಹನೀಯರೇ... ದಯಮಾಡಿ ಪಂಪಾ ಹಾಗು ನೃಪತುಂಗರ ಬಗ್ಗೆ ಇನ್ನಷ್ಟು ಮಾತನಾಡಿಸಿ ಹರಿಹರಪ್ರಿಯರಿಂದ 🙏🙏
ಗಣಪತಿ ಸರ್ ಇವರು ಮಹ ಕವಿ ಇವರ ಜೊತೆ ಇನ್ನು ಮಾತು ಮುಂದುವರೆಸಿ
ಪುಸ್ತಕ ಮನೆಯ ಸರಸ್ವತಿಯ ಉಳಿವಿಗಾಗಿಯಾದರೂ ರಜನಿಕಾಂತ್ ಅವರಿಗೆ ಮಾಹಿತಿ ಕೊಡಿ
ಇನ್ನೊಬ್ಬ ಹರಿಹರ ಪ್ರಿಯ ಹುಟ್ಟಲ್ಲ ಬಿಡಿ yes sir ....I doubt in future also very difficult
Manassu tattidha mathugalu ❤ ,ganapathi ji nimige koti namana galu 🙏
ಬಹಳ ನೋವಾದಾಗ.... ಎಲ್ಲರನ್ನೂ ಏಕವಚನ, ತಮ್ಮ ಬಗ್ಗೆ ಅಹಂ ಬೆಳೆಯುತ್ತೆ ಅನ್ನಿಸುತ್ತೆ.
ನಿಜಕ್ಕೂ ಅದ್ಭುತ ವ್ಯಕ್ತಿತ್ವದ ವ್ಯಕ್ತಿ. ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಕಾಳಿಂಗ ನಾವುಡ ♥️♥️♥️
ಪುರಂದರ ದಾಸರನ್ನೂ ಸ್ವಲ್ಪ ನೆನಪಿಸಿಕೊಳ್ಳಿ
ಪುಸ್ತಕ ಬ್ರಹ್ಮನಿಗೆ ದೀರ್ಘ ದಂಡ ನಮಸ್ಕಾರಗಳು
Thumba olle mahiti kodtiddare ..tnx lot sir
Very informative
best interview
Sir is needed all financial support
And for him rewards also
He is most eligible person
ಎಂತ ಮನುಷ್ಯ ಇವರು 😢ಯಾಕೆ govt ಹಣವಿದ್ದವರು ಸಹಾಯ ಮಾಡುತ್ತಿಲ್ಲ
Yes kalinga navuda deserves padmashri as he said
ಈ ಸಂದರ್ಶನ ಅತ್ಯಂತ ಅಪರೂಪದ ವ್ಯಕ್ತಿತ್ವವನ್ನು ಪರಿಚಯಿಸಿದೆ. ಇದರಲ್ಲಿ ಸಾರ್ಥಕತೆ ಅಡಕವಾಗಿದೆ. ಅನರ್ಘ್ಯ ಜ್ಞಾನ ಭಂಡಾರದ ಅನವರಣವಾಗಿ ಕನ್ನಡಿಗರಿಗೆ ಪರಿಚಯವಾಗುವ ಸಂಭವ ಸಾಧ್ಯವಾಗಿದೆ. ಅನಂತ ಪ್ರಣಾಮಗಳು.
🙏🙏🙏
ಕರ್ನಾಟಕ ಸರಕಾರ ಕೂಢಲೇ ಅವರ ಪುಸ್ತಕದ ಮೌಲ್ಯವನ್ನು ಕೊಟ್ಟು ಪುಸ್ತಕಗಳನ್ನು ರಕ್ಷಿಸುವ ವ್ಯವಸ್ಥೆ ಮಾಡ ಬೇಕು.
Glad that legend navudaru recognised by him also😊
Sir great person sir I hats up u for introducing ours
ಶಂ ಬಾ ಜೋಶಿ ಅವರ ಬಗ್ಗೆ ಹೇಳಿದ ಮಾತು ನಿಜ
Please ask Harihara sir to analyze our SL Byrappa kruthis 🙏🏽
Shambha Joshi was a super . Thanks for letting us know on that
Wonderful sir ತಮ್ಮ ಜೀವನ ನಿಲುವು ಮತ್ತು ಗಣಪತಿಯವರ ಜೊತೆಗಿನ ಸಂಭಾಷಣೆ ಉತ್ತಮವಾಗಿದೆ.
ಎಂಥಾ. ದುರ್ವಿಧಿ😢😢😢
ನಾವಿರುವ ಕಡೆಯಿಂದಲೇ ಅವರಿಗೊಂದು ನಮನ ಸಲ್ಲಿಸುವುದೊಂದೇ ನಮಗೆ ಇರುವ ದಾರಿ 🙏💞
Please start a public funding to help him .. please 🙏🏽
Yes, good idea
Please someone start "go fund" on behalf of him and do more publicly by bringing him in this channel
What a great soul ! Very sad to note such a rare person could not b brought light! I feel myself sorry to find a word to name him. him.will it be fit to say"A WONDERFUL PERSONIFICATION Of HOLDING A BIG TREASURE IN SMALL HEAD! This program if continue I will be very grateful ever for you Ganapati sir,amazing experience listening to him. Thank you
Innashtu sannchikegalu barali.
Ganapathy sir, ee namma Hariharapriya tumbha estha adru. Nimmantha obba rebel avara student Tara kuthu keluvude Chanda.
Nmma Melina mattastu heccaitu ee sandrshana nodidamele. Mattomme avara gnavannu hatching kolluva bhagya siguvude Ganapati sir Pl?
The interview at its best. I liked the decision of not going to the gates of a friend who not invited him
"ತನ್ಕೊಲೆ" ತಪ್ಪುನಡೆ😮
Sir sarkar avarage 3 ekre jameen kodabeku idu nanna aasr mahan kavi ivaru❤❤
ಎಂಥಹ ಪುಸ್ತ ಕ ಪ್ರೀತಿ ಸ್ವಾಮಿ ನಿಮಗೇ
🙏🙏
On behalf of Hari Hara Murthy,
We have to request sudha Murthy to protect this treasure
Ivarige naavu hege seve maadabahudu
❤
ಸರ್
ಹರಿಹರಪ್ರಿಯ ಅವರ ಸೀರಿಯಲ್ ಎಪಿಸೋಡ್ ಮಾಡಿ ಸರ್. ಕುವೆಂಪು ಬೇಂದ್ರೆ ರಾಜಕುಮಾರ್ ಮುಂತಾದವರ ಬಗ್ಗೆ ಮಾತನಾಡಿಸಿ ಸರ್ ಅವರ ಜ್ಞಾನ ಸಂಪಾದನೆ ಅದ್ಭುತ ಸರ್...
Sir, Pampa Jaina kavi aagidrinda Krishna, Rama yelrannu kittakirbodalla. Have aaga Raja pratyakha devata annodrinda, avana rajananna Varnisiddane.
Kuvempu and Masti both are dead and gone but why are you digging the past kirikiri priya?
Respected sir
Let the coming G, view and learn to adopt sahityada krushi through ur pustaka mane digital editions to uphold skill during travel time, for eg Apple car journey while reaching towards their educational institutions..namaste.
Some are talking about politics but not needed
Government should help him
Kavya Kruti bagge matadi sir
Only cowards can think about suicide
Sir visweswaraiah avrige 3 jana hendthi idranthe nijana sir
Illa sullu kevala obbare...avara samsara jeevana sukha vagiralilla..
ನಿಮಗೆ ಅವಶ್ಯಕತೆ ಇದ್ರೆ ನೀವು ಹೆಚ್ಚುವರಿಯಾಗಿ ಇಟ್ಕೊಳಿ ಶ್ರಿಯುತರೆ.... ಅವರ್ಬಗ್ಗೆ ಈ ಪ್ರಶ್ನೆ ಬೇಡ.... ಅವರು ಹೆಮ್ಮೆಯ ಕನ್ನಡಿಗರು....
You could have attempted many more times
70 ರ ದಶಕದಲ್ಲಿ ಬೆಂಗಳೂರು ಇಲ್ಲಿ ಜಮೀನು ಬೆಲೆ ಕಡಿಮೆ ಇತ್ತಲ್ಲ ಸರ್ ಒಂದು ಸೈಟ್ ತಗೋಬಹುದಿತ್ತು ಸರ್ ಸರಕಾರ ಮನಸ್ಸು ಮಾಡಬೇಕು ಅಷ್ಟೇ, ಆದರೆ ಈ ದೇಶದ ಕಥೆ ಇಷ್ಟೇ ಸರ್ 🙏🏿
ಬೆಲೆ ಕಡಿಮೆ ಇರ್ಬೋದು ಆಗ ಆದಾಯ ಕೂಡ ಕಮ್ಮಿ ಇತ್ತಲ್ಲ
Innu episode galu barli
Nivu should be contact sudhamurthy help madthaare
BJP hulugalannu betiyagi.
Ella ballavarilla..... Ella kalakandavaru Illa..... Naanu naanu emba...... Kanakara maathu.... Eshtu sathya.......
Sir, Please stop these types of bundle stories you are unnecessarily spreading wrong information on noted literature giants. Keep at least the minimum value of journalism. These fellows are poisoning the society.😂
Why can't Rajinikant help Harihara Priya to find a home to his book collection? He has more money than anyone could imagine. Some friends!
S̤h̤o̤w̤ ṳs̤ f̤ṳl̤l̤ l̤i̤b̤r̤a̤r̤y̤
🙏🙏
🙏