ಉತ್ತಮ ತಳಿ ತೊಗರಿ ಬೀಜಗಳು | red gram varieties | peagion pea cultivation |best red gram seeds | ಕೃಷಿ |

แชร์
ฝัง
  • เผยแพร่เมื่อ 8 ม.ค. 2025

ความคิดเห็น • 117

  • @maheshreddy9981
    @maheshreddy9981 หลายเดือนก่อน +2

    Ts3r best ❤

  • @basavarajhiremath2992
    @basavarajhiremath2992 7 หลายเดือนก่อน +2

    ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು

  • @siddayaa2351
    @siddayaa2351 ปีที่แล้ว +2

    Thank you sir for your information

  • @gopayyapujari1371
    @gopayyapujari1371 2 ปีที่แล้ว +3

    ಒಳ್ಳೆಯ ಮಾಹಿತಿಯನ್ನು ಸಾರ್

  • @bandutegnoor1600
    @bandutegnoor1600 2 ปีที่แล้ว +2

    ಸೂಪರ್ ಸರ್ 👌👌👌

  • @avanisweetiem1219
    @avanisweetiem1219 2 ปีที่แล้ว +2

    Help full video brother

  • @manojmotagi1234
    @manojmotagi1234 2 ปีที่แล้ว +3

    Super video
    👏👏

  • @amabuamabu3074
    @amabuamabu3074 2 ปีที่แล้ว +1

    Super sir

  • @indrajeetnayak7497
    @indrajeetnayak7497 7 หลายเดือนก่อน +5

    Ts3r ಇಳುವರಿ ಎಷ್ಟು sir ?

  • @shivkumark8497
    @shivkumark8497 2 ปีที่แล้ว +2

    How to imporve sugarcane videos sir 👌👌🙏🙏 2.6.2022

  • @NingammaNingamma-w7b
    @NingammaNingamma-w7b ปีที่แล้ว +1

    Sir Bsnr 736 redgram make video sir,🙏

  • @rohitagrofarm8120
    @rohitagrofarm8120 2 ปีที่แล้ว +2

    👌👌🙏🙏

  • @d.sathyanarayanad.sathyana7422
    @d.sathyanarayanad.sathyana7422 2 ปีที่แล้ว +1

    Super video

    • @Rangukasturi
      @Rangukasturi  2 ปีที่แล้ว

      Thank you sir
      Your photo super 👌👌

  • @manjunathnadagoudar2718
    @manjunathnadagoudar2718 2 ปีที่แล้ว +1

    Sir rabi season belebahuda

  • @praveensbiserotti453
    @praveensbiserotti453 2 ปีที่แล้ว +4

    which cotton seeds are good for black soil Sir. please let me know

    • @Rangukasturi
      @Rangukasturi  2 ปีที่แล้ว

      Coming soon

    • @praveensbiserotti453
      @praveensbiserotti453 2 ปีที่แล้ว +1

      @@Rangukasturi Sir. Now this time is good to choose seeds after sowing if you putted the video it's not useful so do as much as fast

    • @Rangukasturi
      @Rangukasturi  2 ปีที่แล้ว

      Sir i not Perfect english to reply you sir plz tel your mother lagwage i will replay reson sir

    • @praveensbiserotti453
      @praveensbiserotti453 2 ปีที่แล้ว

      Sira kannadadag hakri reply Arth akketi

    • @Rangukasturi
      @Rangukasturi  2 ปีที่แล้ว +1

      ಸರ್ ನಾನು ಸುಮಾರು ದಿನಗಳಿಂದ ಹತ್ತಿ ಬೀಜಗಳ ಬಗ್ಗೆ ವಿಡಿಯೋ ಮಾಡಬೇಕು ಅಂತ ಅಂದುಕೊಂಡಿದ್ದೇ ನಾನು ಹಲವಾರು ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿದೆ ಮಾಹಿತಿ ಸಿಗಲಿಲ್ಲ ನಾನೆ ಮಾರುಕಟ್ಟೆಯಲ್ಲಿ ದೊರೆಯುವ top 10 ಬೀಜಗಳ ಬಗ್ಗೆ ಹೇಳಬೇಕು ಅಂದುಕೊಂಡಿದ್ದೇ ಆದರೆ ಸಾವಿರಾರು variety ಇವೆ ಮತ್ತು ಹಳೆಯ ಬೀಜದ ಪ್ಯಾಕೆಟ್ ಮೇಲೆ ದಿನಾಂಕ ಬ್ಯಾಚ್ no ಒರೆಸಿ ಹೊಸ ದಿನಾಂಕ ಹಾಕಿ ಮೋಸ ಮಾಡುವ ಕಂಪನಿಗಳ ಬಗ್ಗೆ ಕೇಳಿ ನೋಡಿ ಬೇಜರಾಗಿದೆ ಹಾಗಾಗಿ ವಿಡಿಯೋ ಮಾಡೋಕೆ ಮನಸು ಒಪ್ಪಲಿಲ್ಲ ನೀವು ನಿಮ್ಮ ಏರಿಯದಲ್ಲಿ ಹೆಸರು ಇರುವ ಕಳೆದ ಬಾರಿ ಚನ್ನಾಗಿ ಇಳುವರಿ ಬಂದಿರುವ ಬೀಜಗಳನ್ನಾ ಮಾತ್ರ ಬಳಸಿ ಹೊಸ ಬೀಜ ಬಳಸಬೇಕಾದರೆ ಒಂದೆರಡು ಪ್ಯಾಕೆಟ್ ಹಾಕಿ ನೋಡಿ 🙏🙏

  • @v1media730
    @v1media730 9 หลายเดือนก่อน +1

    Beeja siguva vilasa

    • @Rangukasturi
      @Rangukasturi  9 หลายเดือนก่อน +1

      ಕೃಷಿ ಸಂಶೋಧನಾ ಕೇಂದ್ರ ಕಲಬುರ್ಗಿ

  • @shankargoudha5237
    @shankargoudha5237 2 ปีที่แล้ว +2

    Ts3r sedsge virus attack aagi flower drop aagi loss aagittu parihar tilisi

    • @Rangukasturi
      @Rangukasturi  2 ปีที่แล้ว

      ಹೌದು ಸರ್ ಕಳೆದ ವರ್ಷ ಎಲ್ಲಾ ಬೆಳೆಗಳು ಹೀಗೆ ಆಗಿವೆ

  • @hanamanthunnur4133
    @hanamanthunnur4133 11 หลายเดือนก่อน +1

    Sir kempu mannalli yava taliya beeja hakidare uttama sir.

    • @Rangukasturi
      @Rangukasturi  11 หลายเดือนก่อน

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ನಿಮ್ಮ ಮಣ್ಣು ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳುವ ಬೀಜಗಳನ್ನು ಶಿಪಾರಸ್ಸು ಮಾಡುತ್ತಾರೆ

  • @sunilmadiwal6420
    @sunilmadiwal6420 2 ปีที่แล้ว +5

    Brother ಇನ್ನು ಕೆಲವು ದಿನಗಳಲ್ಲಿ ಭೀತನೆ ನಡೆಯುತ್ತದೆ ಉತ್ತಮ ತಳಿಯ ## ಒಣ ಭೂಮಿ ## ಹತ್ತಿ ಬೀಜದ ಬಗ್ಗೆ ಮಾಹಿತಿ ನೀಡಿ ದಯವಿಟು.... ನಿಮ್ಮ ಒಂದು ಮಾಹಿತಿಗಾಗಿ. ಕಾಯುತ್ತಿದ್ದೆವೆ

    • @Rangukasturi
      @Rangukasturi  2 ปีที่แล้ว +2

      ಸರ್ ಹತ್ತಿ ಬೀಜಗಳು ಸುಮಾರು ಇವೆ ಆದರೆ ಯಾವುದೇ ಕೃಷಿ ವಿಜ್ಞಾನ ಕೇದ್ರದವರು ತಾಯರಿಸುವದಿಲ್ಲ ಇನ್ನೂ ರೈತರು ಬೀಜ ತಯಾರಿಸಿದರು ನೇರವಾಗಿ ಮಾರలు ಅವಕಾಶವಿಲ್ಲ ಅವು ನೇರವಾಗಿ ಖಾಸಗಿ ಕಂಪನಿಯಿಂದ ಬರುತ್ತವೆ ನಾನು ಯಾವುದಾದರೂ ಒಂದು ಕಂಪನಿಯ ಬಗ್ಗೆ ಹೇಳಿದರೆ ನನಗೆ ಆ ಕಂಪನಿಯ ಏಜೆಂಟ್ ಪಟ್ಟ ಕಟ್ಟುತ್ತಾರೆ ಹಾಗಾಗಿ ನಿಮ್ಮ ಏರಿಯದಲ್ಲಿ ಯಾವ ಬೀಜ ಜಾಸ್ತಿ ಮಾರಾಟವಾಗುತ್ತೋ ಅದನ್ನೇ ಬಳಸಿ ಯಾಕೆಂದರೆ ಚನ್ನಾಗಿ ಬೆಳೆಯುವ ಬೀಜಗಳೆ ಜಾಸ್ತಿ ಮಾರುತ್ತಾರೆ 🙏🙏

  • @veereshnayak5777
    @veereshnayak5777 7 หลายเดือนก่อน +1

    Sir which is best ts3r or gr811 ??

    • @Rangukasturi
      @Rangukasturi  7 หลายเดือนก่อน

      For more details see my resent video

  • @malliakarjunswamy1832
    @malliakarjunswamy1832 2 ปีที่แล้ว +2

    G R G 811 ಕೆಂಪು ಮಸಾರಿ ನೀರಾವರಿ
    ಭೂಮಿಯಲ್ಲಿ ಬೆಳೆಯಬಹುದ

    • @Rangukasturi
      @Rangukasturi  2 ปีที่แล้ว +1

      ಬೆಳೆಯಬಹುದು ಸರ್

  • @mallikarjunhosamani7395
    @mallikarjunhosamani7395 7 หลายเดือนก่อน +2

    Pink.and ts3 eradu ondena

  • @avinashwakde805
    @avinashwakde805 ปีที่แล้ว +1

    Sir mai Maharashtra se belong karata hu, 3S-3R ye verity kitane din ka hai

    • @Rangukasturi
      @Rangukasturi  ปีที่แล้ว

      990-097-8826 in ko contact kijiye

    • @avinashwakde805
      @avinashwakde805 ปีที่แล้ว +1

      @@Rangukasturi ok thank u sir

    • @avinashwakde805
      @avinashwakde805 ปีที่แล้ว

      @@Rangukasturi sir call nahi ho raha hai

  • @gudusab34
    @gudusab34 2 ปีที่แล้ว +2

    🙏🙏🙏👍👍🌹🌹

  • @channusmatapati134
    @channusmatapati134 2 ปีที่แล้ว +2

    Soyben ಬಗ್ಗೆ ಹೇಳಿ ಸರ್

  • @MaheshYadav-ee2sg
    @MaheshYadav-ee2sg 2 ปีที่แล้ว +3

    Ts 3r seeds yalli sigutte sir..

    • @Rangukasturi
      @Rangukasturi  2 ปีที่แล้ว +1

      ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ

    • @MaheshYadav-ee2sg
      @MaheshYadav-ee2sg 2 ปีที่แล้ว +1

      @@Rangukasturi thanks sir

  • @srinathmn1872
    @srinathmn1872 ปีที่แล้ว +1

    ಸಾರ್ ತೋಗರೀ ಭೇಳೆಯ. ಭೇರು ಎಷ್ಟು ಆಳ ಇಳಿಯುತ್ತಧೆ ಮತ್ತು ಎಷ್ಟು ವರ್ಷಾ ಇದರ. ಆಯಸ್ಸು

    • @Rangukasturi
      @Rangukasturi  ปีที่แล้ว

      ತೊಗರಿ ಬೇರುಗಳು ಸಣ್ಣಗೆ ಇದ್ದು 2 ಮೀಟರ್ ಆಳದ ವರೆಗೆ ಇಳಿಯುತ್ತವೆ
      ತೊಗರಿ ಗಿಡಗಳು 1 ರಿಂದ 5 ವರ್ಷ ಆಯಸ್ಸು ( ತೊಗರಿಯ ತಳಿ ಮತ್ತು ವಾತಾವರಣದ ಆಧಾರದ ಮೇಲೆ )

  • @satish2075
    @satish2075 4 หลายเดือนก่อน +1

    ಸರ್ ಫ್ಲವರ್ ಡ್ರಾಪ್ಸ್ ಹೇಗೆ ತಡಿಯಬಹುದು.

    • @Rangukasturi
      @Rangukasturi  4 หลายเดือนก่อน

      Pulse magic ಸಿಂಪರಣೆ ಮಾಡಿ

  • @vskulkarni3020
    @vskulkarni3020 7 หลายเดือนก่อน +1

    84 kg seeds necessary of cRG 152 where collect the seeds please send information

    • @Rangukasturi
      @Rangukasturi  7 หลายเดือนก่อน

      Sir Pls see my recent video abaut grg 152 seeds for more information

  • @vinayakaravatti5904
    @vinayakaravatti5904 ปีที่แล้ว +1

    GRG 811 yield estu prati eakarege..??

    • @Rangukasturi
      @Rangukasturi  ปีที่แล้ว

      ಭೂಮಿಯ ಫಲವತ್ತತೆ ಮೇಲೆ ಹೋಗುತ್ತೆ 6 ರಿಂದ 12 ಕ್ವಿಂಟಾಲ್ ವರೆಗೆ ಬರುತ್ತೆ

    • @vinayakaravatti5904
      @vinayakaravatti5904 ปีที่แล้ว +1

      @@Rangukasturinamdu aalavad kappu bhumi ide mattu sakastu niru ide..

    • @vinayakaravatti5904
      @vinayakaravatti5904 ปีที่แล้ว +1

      Tq so much sir

  • @vasuach9775
    @vasuach9775 2 ปีที่แล้ว +2

    ಅಡಿಕೆ ಮಧ್ಯೆ ಬೆಳೆಯಬಹುದು ಸರ್ ಬೇಸಿಗೆ ಕಾಲದಲ್ಲಿ ಹಾಕಬಹುದ

    • @Rangukasturi
      @Rangukasturi  2 ปีที่แล้ว +1

      ಮಳೆಗಾಲದಲ್ಲಿ ಸರ್

    • @Lingulion
      @Lingulion ปีที่แล้ว +1

      ಸರ್ ಮಳೆಗಾಲದಲ್ಲಿ ಯಾವ ತಿಂಗಳು ಸೂಕ್ತ

    • @Rangukasturi
      @Rangukasturi  ปีที่แล้ว

      June to July end

    • @Lingulion
      @Lingulion ปีที่แล้ว +1

      ಅಂದ್ರೇ ಈ ತಿಂಗಳು ಹಾಕಬಹುದಾ

    • @Rangukasturi
      @Rangukasturi  ปีที่แล้ว

      ಹಾಕಬಹುದು

  • @KedarKumar-l6o
    @KedarKumar-l6o 11 หลายเดือนก่อน +1

    Karki sampurna hoguvadake enu madbeakk

    • @Rangukasturi
      @Rangukasturi  11 หลายเดือนก่อน

      OWDC regular ಬಳಸಿ

  • @m.l.channel1671
    @m.l.channel1671 2 ปีที่แล้ว +2

    ಹತ್ತಿಬೀಜದ ವಿಡಿಯೋ ಮಾಡಿ ಸರ್

  • @sharanubiradar2256
    @sharanubiradar2256 2 ปีที่แล้ว +2

    ಸರ ಒ೦ದು ಸಾಲು ತೊಗರಿ ಒ೦ದು ಸಾಲು ಸುರೆಕಾ೦ತಿ ಬೆಳಿಬಹುದಾ

    • @Rangukasturi
      @Rangukasturi  2 ปีที่แล้ว

      ಬೇಳಿಬಹುದು

  • @manjunathacrmanjucr5416
    @manjunathacrmanjucr5416 2 ปีที่แล้ว +1

    ಸರ್ ಟ್ರೈಕೋಡ್ಡರ್ಮ ನಾ ಬೀಜ ಕೆ ಬೆರಸಿ ಕೊಡಬಹುದಾ

    • @Rangukasturi
      @Rangukasturi  2 ปีที่แล้ว

      ಹೌದು ಅದರ ಜೊತೆಗೆ ರೈಜೊಬಿಯಂ ಪೀ ಎಸ್ ಬೀ ಸೇರಿಸಿ ಬೀಜೊಪಚಾರ ಮಾಡಿ

    • @manjunathacrmanjucr5416
      @manjunathacrmanjucr5416 2 ปีที่แล้ว +1

      ಥ್ಯಾಂಕ್ಸ್ ಸರ್ 🌺

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು

  • @ramakrishna-jg2me
    @ramakrishna-jg2me ปีที่แล้ว +1

    ನಿಮ್ಮ ಪ್ರಶ್ನೆ ನೇ ಉತ್ತರಕ್ಕಿಂತ ದೊಡ್ಡ ದೈತೆ.

  • @rahulpawar8292
    @rahulpawar8292 7 หลายเดือนก่อน +1

    Sir ನಮಗೆ 152 ತೋಗರಿ ನಿಮ್ಮ ಕಡೇಯಿ೦ದ ಬೇಕು

    • @Rangukasturi
      @Rangukasturi  7 หลายเดือนก่อน

      ಕಲಬುರ್ಗಿ ರಾಯಚೂರು ವಿಜಯಪುರ ಲಿಂಗಸುಗೂರು ಮತ್ತು ಧಾರವಾಡ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಸಿಗುತ್ತೆ ಸಂಪರ್ಕಿಸಿ

    • @manjumanik4078
      @manjumanik4078 7 หลายเดือนก่อน +1

      ಲಿಂಗಸೂಗೂರಲ್ಲಿ ಎಲ್ಲಿ ಸರ್

    • @Rangukasturi
      @Rangukasturi  7 หลายเดือนก่อน

      @manjumanik4078 kvk

    • @rahulpawar8292
      @rahulpawar8292 7 หลายเดือนก่อน +2

      Sir mo no kodi

  • @jagan1386
    @jagan1386 ปีที่แล้ว +2

    Nim number kodi sar

  • @manojmotagi1234
    @manojmotagi1234 2 ปีที่แล้ว +2

    Sir ivra number kodi

    • @Rangukasturi
      @Rangukasturi  2 ปีที่แล้ว

      ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ

  • @siddappapatil5453
    @siddappapatil5453 ปีที่แล้ว +1

    U gf , fr

  • @pratapsimha905
    @pratapsimha905 2 ปีที่แล้ว +2

    sir.. dealer ilde krishi vigyan kendra avru beeja galu sale madtara.. madtare andre, direct contact number kodi

    • @Rangukasturi
      @Rangukasturi  2 ปีที่แล้ว +1

      ಒಮ್ಮೆ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ
      9900978826 dr. ಮುನಿಸ್ವಾಮಿ ಸರ್

  • @shafidhakni4109
    @shafidhakni4109 2 ปีที่แล้ว +1

    Super sir

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

    • @Rangukasturi
      @Rangukasturi  2 ปีที่แล้ว

      Thank you sir

  • @malluemmi2242
    @malluemmi2242 ปีที่แล้ว +1

    Super Sir

  • @malluemmi2242
    @malluemmi2242 ปีที่แล้ว +1

    Super Sir