Really tumba motivation kootidira sir Nanu nimma ee videonaa nanna frnds group ge matte nanna study group ge share maadtini Thank you so much Hige motivation video maadta Compititive exams gov and pvt daari yaagi darideepavagi nilluvanta nimaata gurugalige 🙏 hrudayapurvaka dhanyawadgallu sir thank you so much 💓
ನೀವು ಹೇಳಿದ ಮಾತುಗಳು ತುಂಬಾ ಅದ್ಭುತ ಸರ್ ಆದರೆ ಕಾಂಪಿಟೇಟಿವ್ ಎಕ್ಸಾಮ್ ಗೆ ಓದುವಂತೆ ವಿದ್ಯಾರ್ಥಿಗಳು ಮನೆಯಲ್ಲಿ ಒಬ್ಬರೇ ಇರಬಾರದು ಸರ್ ಎರಡು ಮೂರು ಜನ ಇದ್ರೆ ಒಬ್ಬ ಮನೆ ನೋಡ್ಕೊಳ್ತಾನೆ ಇನ್ನೊಬ್ಬ ಓದ್ತಾನೆ ಈ ಹಾಳಾದ ರಾಜಕೀಯ ವ್ಯವಸ್ಥೆಯಿಂದ ಎಷ್ಟೋ ವಿದ್ಯಾರ್ಥಿಗಳ ಜೀವನ ತುಂಬಾ ಹಾಳಾಗಿದೆ ಸರ್ ... ನಿಮ್ಮ ಮಾತು ಕೇಳಿ ಮರುಭೂಮಿಯಲ್ಲಿ ನೀರು ಬಂದ ಹಾಗೆ ಆಗಿದೆ ಸರ್ tq .......sir💐💐
ಈ ಸ್ವಾರ್ಥದ ಪ್ರಪಂಚದಲ್ಲಿ ನಿಸಸ್ವಾರ್ಥವಾಗಿ ಉದ್ಯೋಗ ಆಕಾಂಕ್ಷೆಗಳಗೆ ಉಚಿತವಾಗಿ ಮಾರ್ಗದರ್ಶನ ಮಾಡುತ್ತಿರುವ ಭರತ್ ಸರ್ ಅವ್ರು ನನ್ನ ಅನಿಸಿಕೆಯ ಪ್ರಕಾರ್ ಜ್ಞಾನದ ಕಾಲದಲ್ಲಿ ಮಹಾನ್ ಮಾರ್ಗದಶಿ ಬುದ್ಧನ ತರಹ ಕಾಣುತ್ತಾರೆ. ಇಂತಹ ಒಳ್ಳೆ ಮಾರ್ಗದರ್ಶಕರಿವುದರಿಂದ ನಾವು ಜೀವನದಲ್ಲಿ ಏನ ಬೇಕಾದ್ರು ಸಾಧಿಸಬಹುದು. ನಿಮ್ಮಂಥ ಗುರುಗಳು ಸಿಕ್ಕಿರೋದು ನಮ್ಮ ಪುಣ್ಣ್ಯ್ ನಮ್ಮಂಥ ಬಡ ಮಕ್ಕಳ ಕಷ್ಟ ಅರ್ಥ ಮಾಡಿಕೊಳ್ಳುವ ಮಹಾನ್ ವಕ್ತಿ ಈ ನಮ್ಮ ಗುರುಗಳು. ನನ್ನಿಂದ ನಿಮಗೆ ಕೋಟಿ ಕೋಟಿ ನಮನಗಳು ಸರ್ 🙏🙏🙏
ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣದ ಕಡಲಿಗೆ ಹಂಬಲಿಸಿದೆ ಮನ ನಿಮ್ಮ ಮಾತಿಗೆ ಮುಟ್ಟಿತು ನನ್ನ ಮನ ಭರತ್ ಸರ್ ಹೃದಯವಂತರು ನೀವು ನಮ್ಮ ಒಂದು ಯುವ ಪೀಳಿಗೆಗೆ ನಿಮ್ಮ ಅಂಥ ಗುರುಗಳು ಬೇಕು ತುಂಬು ಹೃದಯದ ಧನ್ಯವಾದಗಳು ಸರ್💐😊🙏🤝
ಎಂತ ಅದ್ಭುತ ನುಡಿಗಳು ಸರ್ ನಿಮ್ಮ ಈ ಮಾತುಗಳು ತಿದ್ದಲಾರದ ಹೃದಯಗಳನ್ನು, ತಿದ್ದಲಾರದ ಮನಸ್ಸುಗಳನ್ನು ಬದಲಾಯಿಸುವ ಕೆಲಸ ಅಂದು ಬುದ್ದರು ಮಾಡಿದ್ದರು ಇಂದು ಈ ನಮ್ಮ ಆಧುನಿಕ ಬುದ್ಧ ನೀವು ಮಾಡ್ತಾ ಇದಿರಾ ಸರ್ ನಿಮ್ಮ ಈ ಕಾರ್ಯ ಈಗೆ ಮುಂದುವರೆಯಲಿ ಸರ್ 👏👏💐💐
ಇವತ್ತು ನಿಮ್ಮ video nodi ನನಗೆ ansiddu ಇಷ್ಟೇ ಗುರುಗಳೇ...... ಇಷ್ಟು ದಿನ ಒಬ್ಬ ಗುರು ನಾ ನಿಮ್ಮಲ್ಲಿ ನೋಡುತ್ತಿದ್ದೆ .........but ಇವತ್ತು ಒಬ್ಬ ದಾರಿ ಕಾಣದ ದಾರಿಹೋಕನಿಗೆ ನಿಜವಾದ Margadarshaka, ತಪ್ಪಿದಾಗ ತಿದ್ದಿ ಹೇಳುವ ಸಹೋದರನ್ನಾ, ಯಾವದನ್ನು ಹೇಳ್ಬೇಕು ಎನ್ನುವ ಕಾಳಜಿ ಇರುವ ತಂದೆಯನ್ನಾ, ದಾರಿಯುದ್ದಕ್ಕೂ ಜೊತೆಯಾಗಿ ನಡೆಯುವ ಸ್ನೇಹಿತನನ್ನಾ ನಿಮ್ಮಲ್ಲಿ ಕಂಡೆ ಗುರುಗಳೇ...... 🙏🙏💐😊
ನಾನು ಫೆಬ್ರವರಿ 2022 ವರೆಗೆ ಓದದೇ ಇರುವ ಒಂದು ಏಕೈಕ ಅದ್ಭುತ ಪುಸ್ತಕ ಅಂದ್ರೆ ನೀವೆ ಸರ್! ದೇಶದ ಯಾವುದೇ ಗ್ರಂಥಾಲಯಗಳಲ್ಲಿ ಸಿಗದಿರುವ ಅರ್ಥಗರ್ಭಿತ ಪುಸ್ತಕವೊಂದು ನನ್ನ ಮನಸಿನಲ್ಲಿ ಲೀನವಾಗಿ ಹೋಗಿದೆ. ಗುರುಗಳೇ ನಿಮ್ಮಲ್ಲಿಯೂ ನೋವು,ದುಃಖವಿದೆ ಆದರೂ ಬದಿಗೊತ್ತಿ ಈ ನಿಷ್ಕಲ್ಮಶವಾದ ಸೇವೆಯನ್ನ ಮಾಡುತ್ತಿದ್ದೀರಾ, ನಿಮಗೆ ನನ್ನ ಅನಂತ ನಮನ.
Thank u so much sir.. 🙏 good topic sir....ನಮ್ಮಲ್ಲಿ ಅದೆಷ್ಟೋ ಕುಟುಂಬಗಳು financialy problem ಅನುಭವಿಸುತ್ತಿರುತ್ತಾರೆ...ಓದುವುದರ ಜೊತೆಗೆ ಕುಟುಂಬದ ಜವಾಬ್ದಾರಿಗಳು ಬೆನ್ನತ್ತಿರುತ್ತವೆ....ಈಗಿರುವಾಗ ನಮ್ಮಂತಹ ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ಉಚಿತವಾಗಿ ಪ್ರಚಲಿತ ಘಟನೆಗಳ ಜ್ಞಾನವನ್ನು ಒದಗಿಸುವುದರ ಜೊತೆಗೆ.....ತಂದೆ ತಾಯಿ ಸ್ಥಾನದಲ್ಲಿ ನಿಂತು ನಮ್ಮನ್ನು ...ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಕಾಳಜಿವಹಿಸುತ್ತೀರ.... unfortunately ನಾನು ನನ್ನ ಅಪ್ಪ ನನ್ನು ಕಳೆದುಕೊಂಡು ಇಂದಿಗೆ ಒಂದು ತಿಂಗಳಾಯಿತು😓....ಆದರೆ ನಾನು ಮತ್ತೊಮ್ಮೆ... ನಿಮ್ಮ ತಾಳ್ಮೆ..ಸಹನೆ.ಸಹಾಯ ...ನೀವು ಹೇಳಿಕೊಡುವ ಸ್ವಾವಲಂಬಿ ಜೀವನ...ಎಲ್ಲದರಲ್ಲೂ ನನ್ನ ಅಪ್ಪ ನನ್ನು ಮತ್ತೆ ನಾ ಕಂಡೆ...ನಮ್ಮಂತಹ ನೊಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ನಿಮ್ಮ ಈ ಕಾರ್ಯ ಸದಾ ಹೀಗೆ ಸಾಗಲಿ 🙏🙏🙏 tq so much sir ✨
Hispital ge hodre doctor athra saryagi treatment siguttho ilva gotthilla sir nim videos nodthidre ella problemsgu ondh solution anthu sikke sigutthe,kelvobru bari motivation antha eradu lines full aggressive aghi helthare,adre nivu yavdhe vichara thagondru in details aghi helthira,nim video Length eshtte irli swalpanu bejaragodhilla,nim videos nodthidre aghe nam Practicle life ge begha connect agutthe,tq u so much sir nim Patience ge,dedicationge,nimmanna nodidaghella nanna primary school teachers nenpagthare💐🙏💐
Happy teachers day,... Sir.. We are grateful to u sir... Niv namge use agotara ella videos madtira.. Students problems na arta madkondu avru ge positive tumbi munde karkondu hogtira.... Tq very much sir... Nim seve ege munduvareyali sir.... 🙏🙏❤️
ತುಂಬಾ ಧನ್ಯವಾದಗಳು ಸರ್ ಮುಂದೆ ನಾವು ಸಹ ಒಳ್ಳೆಯ ಸಾಧನೆ ಮಾಡಲು ನಿಮ್ಮ ಈ ಒಂದು topic ಸ್ಪೂರ್ತಿದಾಯಕ ವಾಗಿದೆ . ಮಾರ್ಗದರ್ಶಕರಾಗಿ, ಗುರುಗಳಾಗಿ ನಮ್ಮೊಂದಿಗೆ, ನಮ್ಮೊಂದಿಗೆ ಸದಾಇರಬೇಕು sir 💐
ನನ್ life 2019 ನಲ್ಲಿ competative feild ಗೆ ಇಳಿದಿದೆ ಇನ್ನೇನು ಡಿಗ್ರಿ ಅಕ್ಟೋಬರ್ ಗೆ ಮುಗಿಯುತ್ತೆ...ನನ್ ಫ್ಯಾಮಿಲಿ ಗೆ ನಾನೇ ಆಧಾರ ....ಜಾಬ್ ಮಾಡಿ ಕೊಲ್ಲಲೆ ಬೇಕು sir ನಂಗೆ ಅನಿವಾರ್ಯ ... tq sir
I started competitive exam preparation since 2019 and also faced with same problem..due to corona lockdown literally I was depressed with exam preparation...but I utilise all the lockdown for full study, never lose the hope by the people ...now I got 2 govt jobs .... I'm telling you all the aspirants have faith and be prepare...don't wait for till notification... It's my own experience 🙏
ಸರ್ ನಾನ್ lineman ಜಾಬ್ ಗೆ ಸೇರಿ 2 months ಆಯಿತು ಬಹಳ ಕಷ್ಟ ಇದೆ ಈ ಜಾಬ್ 🥺 ಜಸ್ಟ್ backup ಇರ್ಲಿ ಅಂತ ಬಂದೆ ಓದಕ್ಕೆ ಟೈಮ್ ನೇ ಸಿಗ್ತಿಲ್ಲ UPSC ಪ್ರಿಪೇರ್ ಆಗ್ಬೇಕು ಅಂತ ಆಸೆ ನನ್ನ ಕನಸು ಕೂಡ 😭
I am not seen this type session in TH-cam, it's very useful information of all competitive exams mind set and also how to get government job and pravite job's this session very interesting and changing the any one mind set so thank you so much sir 🔥🔥😊😊💗💗
Sir nanu LL. B mugisidenne adre nange police ago ase.. Adre enu madodu call form agutta ell. Edarinda nange tumba bhaya agutta ede,munde enu mada beku heli sir.🙏🙏🙏
Thank u very much sir for your kind information e information tumba help hagede sir. Video tumba changede nima service hegea erali sir nima matugalu nanage tumba preranne hagede sir Thank you very much sir 🙏🙏❤️🙏🙏
Thank you so much sir,,, really inspiration to me sir.... Nammata bada pratibhanvitarige nimmsnta gurugala margadarshana tumba mukhya sir.... Thank you so much🙏🙏🙏🙏
Sir I think you're going to make revolution in this competative world, I think no one educater shares ideas like you, all ideas based upon practical life, Sir I wish you to be a minister of education
Dhanyavaadagalu Sir thamage manasikavagi sadrudavagiddare yavude guriyanna muttoke saadya anthakantha yalla aspirants gala manavannu badidebbisuvantha mahiti hanchikondideera edanna navellaru jeevanadalli alavadisikoltivi yembudu namma abhipraya sir buddha namanagalu sir nimage
Good topic sir thank you so much sir 🙏🙏🙏🙏🙏 for give the information.tq
Really tumba motivation kootidira sir
Nanu nimma ee videonaa nanna frnds group ge matte nanna study group ge share maadtini
Thank you so much
Hige motivation video maadta Compititive exams gov and pvt daari yaagi darideepavagi nilluvanta nimaata gurugalige 🙏 hrudayapurvaka dhanyawadgallu sir thank you so much 💓
ನೀವು ಹೇಳಿದ ಮಾತುಗಳು ತುಂಬಾ ಅದ್ಭುತ ಸರ್ ಆದರೆ ಕಾಂಪಿಟೇಟಿವ್ ಎಕ್ಸಾಮ್ ಗೆ ಓದುವಂತೆ ವಿದ್ಯಾರ್ಥಿಗಳು ಮನೆಯಲ್ಲಿ ಒಬ್ಬರೇ ಇರಬಾರದು ಸರ್ ಎರಡು ಮೂರು ಜನ ಇದ್ರೆ ಒಬ್ಬ ಮನೆ ನೋಡ್ಕೊಳ್ತಾನೆ ಇನ್ನೊಬ್ಬ ಓದ್ತಾನೆ ಈ ಹಾಳಾದ ರಾಜಕೀಯ ವ್ಯವಸ್ಥೆಯಿಂದ ಎಷ್ಟೋ ವಿದ್ಯಾರ್ಥಿಗಳ ಜೀವನ ತುಂಬಾ ಹಾಳಾಗಿದೆ ಸರ್ ... ನಿಮ್ಮ ಮಾತು ಕೇಳಿ ಮರುಭೂಮಿಯಲ್ಲಿ ನೀರು ಬಂದ ಹಾಗೆ ಆಗಿದೆ ಸರ್ tq .......sir💐💐
ಈ ಸ್ವಾರ್ಥದ ಪ್ರಪಂಚದಲ್ಲಿ ನಿಸಸ್ವಾರ್ಥವಾಗಿ ಉದ್ಯೋಗ ಆಕಾಂಕ್ಷೆಗಳಗೆ ಉಚಿತವಾಗಿ ಮಾರ್ಗದರ್ಶನ ಮಾಡುತ್ತಿರುವ ಭರತ್ ಸರ್ ಅವ್ರು ನನ್ನ ಅನಿಸಿಕೆಯ ಪ್ರಕಾರ್ ಜ್ಞಾನದ ಕಾಲದಲ್ಲಿ ಮಹಾನ್ ಮಾರ್ಗದಶಿ ಬುದ್ಧನ ತರಹ ಕಾಣುತ್ತಾರೆ.
ಇಂತಹ ಒಳ್ಳೆ ಮಾರ್ಗದರ್ಶಕರಿವುದರಿಂದ ನಾವು ಜೀವನದಲ್ಲಿ ಏನ ಬೇಕಾದ್ರು ಸಾಧಿಸಬಹುದು.
ನಿಮ್ಮಂಥ ಗುರುಗಳು ಸಿಕ್ಕಿರೋದು ನಮ್ಮ ಪುಣ್ಣ್ಯ್
ನಮ್ಮಂಥ ಬಡ ಮಕ್ಕಳ ಕಷ್ಟ ಅರ್ಥ ಮಾಡಿಕೊಳ್ಳುವ ಮಹಾನ್ ವಕ್ತಿ ಈ ನಮ್ಮ ಗುರುಗಳು.
ನನ್ನಿಂದ ನಿಮಗೆ ಕೋಟಿ ಕೋಟಿ ನಮನಗಳು ಸರ್ 🙏🙏🙏
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ನಿಮ್ಮ ಮಾತಿಗೆ ಮುಟ್ಟಿತು ನನ್ನ ಮನ
ಭರತ್ ಸರ್ ಹೃದಯವಂತರು ನೀವು ನಮ್ಮ ಒಂದು ಯುವ ಪೀಳಿಗೆಗೆ ನಿಮ್ಮ ಅಂಥ ಗುರುಗಳು ಬೇಕು
ತುಂಬು ಹೃದಯದ ಧನ್ಯವಾದಗಳು ಸರ್💐😊🙏🤝
Tq u sir...🙏🙏🙏
Practical problem... U told sir..... I... Really u are best teacher... To all aspirant...
ಎಂತ ಅದ್ಭುತ ನುಡಿಗಳು ಸರ್ ನಿಮ್ಮ ಈ ಮಾತುಗಳು ತಿದ್ದಲಾರದ ಹೃದಯಗಳನ್ನು, ತಿದ್ದಲಾರದ ಮನಸ್ಸುಗಳನ್ನು ಬದಲಾಯಿಸುವ ಕೆಲಸ ಅಂದು ಬುದ್ದರು ಮಾಡಿದ್ದರು ಇಂದು ಈ ನಮ್ಮ ಆಧುನಿಕ ಬುದ್ಧ ನೀವು ಮಾಡ್ತಾ ಇದಿರಾ ಸರ್ ನಿಮ್ಮ ಈ ಕಾರ್ಯ ಈಗೆ ಮುಂದುವರೆಯಲಿ ಸರ್ 👏👏💐💐
Super sir
Very nice👍👍 sir
That's all we need this video sir
ಇವತ್ತು ನಿಮ್ಮ video nodi ನನಗೆ ansiddu ಇಷ್ಟೇ ಗುರುಗಳೇ...... ಇಷ್ಟು ದಿನ ಒಬ್ಬ ಗುರು ನಾ ನಿಮ್ಮಲ್ಲಿ ನೋಡುತ್ತಿದ್ದೆ .........but ಇವತ್ತು ಒಬ್ಬ ದಾರಿ ಕಾಣದ ದಾರಿಹೋಕನಿಗೆ ನಿಜವಾದ Margadarshaka, ತಪ್ಪಿದಾಗ ತಿದ್ದಿ ಹೇಳುವ ಸಹೋದರನ್ನಾ, ಯಾವದನ್ನು ಹೇಳ್ಬೇಕು ಎನ್ನುವ ಕಾಳಜಿ ಇರುವ ತಂದೆಯನ್ನಾ, ದಾರಿಯುದ್ದಕ್ಕೂ ಜೊತೆಯಾಗಿ ನಡೆಯುವ ಸ್ನೇಹಿತನನ್ನಾ ನಿಮ್ಮಲ್ಲಿ ಕಂಡೆ ಗುರುಗಳೇ...... 🙏🙏💐😊
ನಾನು ಫೆಬ್ರವರಿ 2022 ವರೆಗೆ ಓದದೇ ಇರುವ ಒಂದು ಏಕೈಕ ಅದ್ಭುತ ಪುಸ್ತಕ ಅಂದ್ರೆ ನೀವೆ ಸರ್! ದೇಶದ ಯಾವುದೇ ಗ್ರಂಥಾಲಯಗಳಲ್ಲಿ ಸಿಗದಿರುವ ಅರ್ಥಗರ್ಭಿತ ಪುಸ್ತಕವೊಂದು ನನ್ನ ಮನಸಿನಲ್ಲಿ ಲೀನವಾಗಿ ಹೋಗಿದೆ. ಗುರುಗಳೇ ನಿಮ್ಮಲ್ಲಿಯೂ ನೋವು,ದುಃಖವಿದೆ ಆದರೂ ಬದಿಗೊತ್ತಿ ಈ ನಿಷ್ಕಲ್ಮಶವಾದ ಸೇವೆಯನ್ನ ಮಾಡುತ್ತಿದ್ದೀರಾ, ನಿಮಗೆ ನನ್ನ ಅನಂತ ನಮನ.
Thank u so much sir.. 🙏 good topic sir....ನಮ್ಮಲ್ಲಿ ಅದೆಷ್ಟೋ ಕುಟುಂಬಗಳು financialy problem ಅನುಭವಿಸುತ್ತಿರುತ್ತಾರೆ...ಓದುವುದರ ಜೊತೆಗೆ ಕುಟುಂಬದ ಜವಾಬ್ದಾರಿಗಳು ಬೆನ್ನತ್ತಿರುತ್ತವೆ....ಈಗಿರುವಾಗ ನಮ್ಮಂತಹ ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ಉಚಿತವಾಗಿ ಪ್ರಚಲಿತ ಘಟನೆಗಳ ಜ್ಞಾನವನ್ನು ಒದಗಿಸುವುದರ ಜೊತೆಗೆ.....ತಂದೆ ತಾಯಿ ಸ್ಥಾನದಲ್ಲಿ ನಿಂತು ನಮ್ಮನ್ನು ...ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಕಾಳಜಿವಹಿಸುತ್ತೀರ.... unfortunately ನಾನು ನನ್ನ ಅಪ್ಪ ನನ್ನು ಕಳೆದುಕೊಂಡು ಇಂದಿಗೆ ಒಂದು ತಿಂಗಳಾಯಿತು😓....ಆದರೆ ನಾನು ಮತ್ತೊಮ್ಮೆ... ನಿಮ್ಮ ತಾಳ್ಮೆ..ಸಹನೆ.ಸಹಾಯ ...ನೀವು ಹೇಳಿಕೊಡುವ ಸ್ವಾವಲಂಬಿ ಜೀವನ...ಎಲ್ಲದರಲ್ಲೂ ನನ್ನ ಅಪ್ಪ ನನ್ನು ಮತ್ತೆ ನಾ ಕಂಡೆ...ನಮ್ಮಂತಹ ನೊಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ನಿಮ್ಮ ಈ ಕಾರ್ಯ ಸದಾ ಹೀಗೆ ಸಾಗಲಿ 🙏🙏🙏 tq so much sir ✨
Have a faith....
Be strong sister appa elle idru nimghe ashirvadha made madthare💐
You definitely reach your goal! Be consistent
RIP💐
U study for pleasure of your beloved father...
Any help u can tell us we are all ready for support you....
Nice sir 👍👍
Super video sir ........
ThankuSoMuch Sir
ನನ್ನ ಹೃದಯದ ಮಾತನ್ನು ಅರ್ಥ ಮಾಡ್ಕೊಂಡು ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು sir 💪💪💪👍👍
BJP ಇರುವ ವರೆಗು ಯಾವುದೇ job callform ಆಗಲ್ಲಾ ಆದ್ರು Appointment ಆಗಲ್ಲಾ 💯💯💯 💯
Sir 🙏👌
Yes sir present situation hige agide
ತುಂಬಾ ಚಿಂತನಾಪೂಣ೯ವಾದ ಪ್ರತಿಯೊಬ್ಬ ರಿಗೂ ಜೀವನ ಉತ್ಸಾಹ ತುಂಬುವ ಮಾತುಗಳು... ಅಧ್ಬುತ ಗುರುಗಳೇ🙏🙏
Hispital ge hodre doctor athra saryagi treatment siguttho ilva gotthilla sir nim videos nodthidre ella problemsgu ondh solution anthu sikke sigutthe,kelvobru bari motivation antha eradu lines full aggressive aghi helthare,adre nivu yavdhe vichara thagondru in details aghi helthira,nim video Length eshtte irli swalpanu bejaragodhilla,nim videos nodthidre aghe nam Practicle life ge begha connect agutthe,tq u so much sir nim Patience ge,dedicationge,nimmanna nodidaghella nanna primary school teachers nenpagthare💐🙏💐
Happy teachers day,... Sir.. We are grateful to u sir... Niv namge use agotara ella videos madtira.. Students problems na arta madkondu avru ge positive tumbi munde karkondu hogtira.... Tq very much sir... Nim seve ege munduvareyali sir.... 🙏🙏❤️
ಒಳ್ಳೆ ವಿಷಯ ತಿಳಿಸ್ತಾ ಇದಿರಾ ಸರ್. ನಿಮ್ಮ್ ಒಂದು ಮಾತುಗಳಲ್ಲಿ ನಮ್ಮ್ ತೊಂದರೆಗಳಿಗೆ ಪರಿಹಾರ ಇದೆ ಸರ್ tnk u so much 🙏🙏🙏
ತುಂಬಾ ಧನ್ಯವಾದಗಳು ಸರ್ ಮುಂದೆ ನಾವು ಸಹ ಒಳ್ಳೆಯ ಸಾಧನೆ ಮಾಡಲು ನಿಮ್ಮ ಈ ಒಂದು topic ಸ್ಪೂರ್ತಿದಾಯಕ ವಾಗಿದೆ . ಮಾರ್ಗದರ್ಶಕರಾಗಿ, ಗುರುಗಳಾಗಿ ನಮ್ಮೊಂದಿಗೆ, ನಮ್ಮೊಂದಿಗೆ ಸದಾಇರಬೇಕು sir 💐
ಸರ್ಕಾರಕ್ಕೆ ಚಪ್ಪಲಿ ಸೇವೆ ಮಾಡಿಸಬೇಕು
Nanu yen vichar madatan sir nivu adane heliri sir 🙏🙏🙏🙏🙏
Tq u sir
💔
ಬಾಯಲ್ಲಿ ಹೇಳಲು ಎಲ್ಲಾ ಸುಲಭ ಸರ್.ಆದ್ರೆ ಮನೆಯವರ ಅವಮಾನ ನನಗಂತೂ ಸಹಿಸಲಾಗುತ್ತಿಲ್ಲ psi post physical ಆಗಿ exam ge wait madtidene
I feel you bro same situation here...
ಕಾಂಪಿಟೇಷನ್ ಏಸ್ಟರ ಇರಲಿ exam ನಲ್ಲಿ ಅಕ್ರಮ ನಡಿಬಾರದು sir
👍👍👍
Nija
Houdu nija
ತುಂಬಾ ಚೆನ್ನಾಗಿ ನಮ್ಮ ಮನೋಧ್ಯೈರ್ಯವನ್ನು ಹೆಚ್ಚಿಸಿದಿರಿ ಸರ್ ನಿಮಗೆ ತುಬು ಹ್ರೃದಯದ ಧನ್ಯವಾದಗಳು 🙏
Tq sir
Devru Ella kade iroke agalla antha ,nimmmanthavaranna e bhoomiyalli srusti madidare,we are very lucky to have you sir.🙏🙏
Sir hote for nota, abhiyana shuru madbeku sir, prajaprabhuthvada usiranna kapadbeku sir, janaralli arivu mudisbheku, entha rajkarnigalige, thakka pata kalusbeku.
Thank you for your good guidance sir...
🙏🙏
ನನ್ life 2019 ನಲ್ಲಿ competative feild ಗೆ ಇಳಿದಿದೆ ಇನ್ನೇನು ಡಿಗ್ರಿ ಅಕ್ಟೋಬರ್ ಗೆ ಮುಗಿಯುತ್ತೆ...ನನ್ ಫ್ಯಾಮಿಲಿ ಗೆ ನಾನೇ ಆಧಾರ ....ಜಾಬ್ ಮಾಡಿ ಕೊಲ್ಲಲೆ ಬೇಕು sir ನಂಗೆ ಅನಿವಾರ್ಯ ...
tq sir
Sir ಷೇರ್ ಮಾರುಕಟ್ಟೆ ಬಗ್ಗೆ ಸಂಪೂರ್ಣ ಮಾಹಿತಿ ಹೇಳಿ 🙏sir ಅದಕ್ಕೆ ಬೇರೆ ಕೋರ್ಸ್ ಇದ್ರೆ ಅದನ್ನಾ ವಿಡಿಯೋ ಮಾಡಿ sir
Thanku so much sir nivu tumba great sir
Really realistic ಆಗಿ ಹೇಳಿದಿರಿ sir.....
NO JOB , NO VOTE....
Good topic sir, that's really help for all and this situation makes all hopeless,and ur feeding hope for all aspirants
Yes, your words are changing my mind set
Super sir 🙏 tq u so much
Dr. Bro.. Age 23 maybe
I started competitive exam preparation since 2019 and also faced with same problem..due to corona lockdown literally I was depressed with exam preparation...but I utilise all the lockdown for full study, never lose the hope by the people ...now I got 2 govt jobs ....
I'm telling you all the aspirants have faith and be prepare...don't wait for till notification...
It's my own experience 🙏
Yav job madthidira sis
@@soundaryamanya608 I selected in moulana Azad modern school mathematics teacher and FDA...
I choose high school teacher
Study material yen refer ಮಾಡಿದ್ರಿ ಬ್ರೋ
@@basavanagowdat3223 study kas author books.....make your own notes as key points
Books name tell me bro , which books and which language
100% sir namm jeevan ede naditaide
Thank you sir , this is much needed at this time
ಸರ್ ನಾನ್ lineman ಜಾಬ್ ಗೆ ಸೇರಿ 2 months ಆಯಿತು ಬಹಳ ಕಷ್ಟ ಇದೆ ಈ ಜಾಬ್ 🥺 ಜಸ್ಟ್ backup ಇರ್ಲಿ ಅಂತ ಬಂದೆ ಓದಕ್ಕೆ ಟೈಮ್ ನೇ ಸಿಗ್ತಿಲ್ಲ UPSC ಪ್ರಿಪೇರ್ ಆಗ್ಬೇಕು ಅಂತ ಆಸೆ ನನ್ನ ಕನಸು ಕೂಡ 😭
Hote for nota :Yava matha kshethradalli, shekada 60℅ Ku hechu nota mathadhana aghirutho alli aykeyadha abhyarthiya bhadhlu, bere abhyarthiyannu ayke madi 90 dinagalalli maru chunavane agbeku.
Eee bhaghe chunavana ayogha spasta padhusbekhu. Aghe chunavana sandharbhadalli janarighe arivu mudhusbekhu, Prachara madbeku.
Motivation Tagline not work here sir..
Reality thumba berene ede...
Sir ನಮಗೆ ಕಾಂಪಿಟೇಶನ್ ಬಗ್ಗೆ ಚಿಂತೆ ಇಲ್ಲ, ಕಷ್ಟ ಪಟ್ಟು odteevi,bt ಭ್ರಷ್ಟಾಚಾರ ನಡಿದಿದ್ರೆ ಅಷ್ಟೇ ಸಾಕು
Naditane irutte nav nodkand silent irtivi matte call form agutte matte nadiyute it's like cycle adre Nam age matte money hogirutte .Elli vargu navella e bharastara madorige kattina & sariyada uttara kododilwoo Alli vargu idu nediyutte
One good suggestion dear competitive aspirants ,please change your tracks don't depends on government n something others, go with your interested ways
Thank you sir Best Advices for career❤️
I am not seen this type session in TH-cam, it's very useful information of all competitive exams mind set and also how to get government job and pravite job's this session very interesting and changing the any one mind set so thank you so much sir 🔥🔥😊😊💗💗
Sir nanu LL. B mugisidenne adre nange police ago ase.. Adre enu madodu call form agutta ell. Edarinda nange tumba bhaya agutta ede,munde enu mada beku heli sir.🙏🙏🙏
Sir bsf exam bagge vedio madi
Thank u very much sir for your kind information e information tumba help hagede sir. Video tumba changede nima service hegea erali sir nima matugalu nanage tumba preranne hagede sir Thank you very much sir 🙏🙏❤️🙏🙏
Very helpful Information
Nenne inda nan mansige yaako thumba kasta agtha itthu Eno onthara kasi visi anstha itthu sir.. ivag swalpa samadana aythu. good topic sir Thank you
ದಾರಿಕಾಣದ ನನಗೆ ಸರಿಯಾದ ದಾರಿ ತೊರಿಸಿದ ಮಹಾಗುರುಗಳಿಗೆ ನನ್ನ ಹೃದಯಪೂವ೯ಕ ಧನ್ಯವಾದವಗಳು.........🙏🙏
Sir nemma kannada abhimanakke navu chiraruni bhagavantha nemage ayashu arogya chanagi kodali 100 kala chanag baali sir
Yes right
Sir bodkattu janang bagge 1 video madi
21 ಶತಮಾನದ ನಾನು ಕಂಡ ಕನಸಿನ ಗುರುಗಳಾದ ನಮಗೆ ನಿಮ್ಮ ಒಳ್ಳೆಯ ನುಡಿ ನಂಗೆ ಕಲಿಸಿದಿರಿ ❤️❤️❤️❤️❤️
Great sir 👏🏻👏🏻👏🏻👏🏻
TH-cam nalli nan nodida honest reacher nalli nive modlu sir
Love you sir 🫶🏻🥰
ಅತೀ ಅವಶ್ಯಕತೆ ಇರುವ topic ಆಗಿದೆ ಸರ್ 💐💐👍🏻👌🏻🙏🏻
Sir namdu B.com agide Central govt jobagge heli sir 🙏🙏🙏🙏🙏🙏
😥😥😥😥😥😥😥😥ನಿಮ್ಮ ಮಾತಿನಲ್ಲಿ ಸತ್ಯವಿದೆ.
Life change topic Sir tq
Hattsoff to u my dear bharat sir ❤❤✌✌
Great video🙏
Danyavadagalu gurugale
Next SDA FDA exam notification ಯಾವಾಗ heli please
I'm also waiting sir
Don't depend on kpsc they are highly corrupted go for private job .ila Andre nin life haalag hogodu guarantee
@@nishaan1341 😂😂😂
Bharavaseya bija bittane madida shriyuta Bharat Navalagi sir avarige Nanna sahasra namanagalu🙏
ಒಳ್ಳೆಯ ಸಲಹೆಗಳು ಸರ್ ತುಂಬು ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏🙏🙏
Thank you so much sir,,, really inspiration to me sir.... Nammata bada pratibhanvitarige nimmsnta gurugala margadarshana tumba mukhya sir.... Thank you so much🙏🙏🙏🙏
Kspc ne change agbeku sir .....ondu notification adre one year li adu complete agbeku sir ...kpsc system change agbeku sir
👍👍💪💪👌👌❤❤🤝🤝Thank you sir🙏🙏❤❤
100% sir
Best speech sir life tarning video sr tqu so muchhhhhhh
Good topic sir its neededfor some candidates
Sir DCC BANKS full Ella Corruption ಆಗ್ತಾ ಇದೆ ..
👏👏👏👏🙏🙏🙏🙏🙏👌👌👌👌
Part time job mobile nalli work madodu eli sir
Huge respect sir thank you so much, I was in depression and your video made me to face my prblms
Helped me lot
Super sir super agi ellavannu helidri thank you so much🙏🙏🙏🙏🙏🙏🙏🙏 sir
Sir teling positive and negative of competative field.. this is the real mottivation..best sir
Enna illasir just vote change madbeku aste innu bere dare ne illa
Tq so much sir tumba helpful video sir yella situation alli dhari torsuva nijavada gurugalu nive sir nimge ast dhanvada helidru kadime sir 🙏🙏🙏🙏🙏🙏🙏
Sir I think you're going to make revolution in this competative world, I think no one educater shares ideas like you, all ideas based upon practical life, Sir I wish you to be a minister of education
Firstu change agbeku agirodu kpsc and KEA .KSP
Thank you so much sir for this motivation
Tq u so much sir 😍......nimantha gurugalu beku sir namige tqs so much sir 🙏✍️🙏🙏🙏🙏🙏♥
Well said sir❤️🙏🏻 Tqsm sir
Thanks sir ur motivation.... topic....🙏
Very interesting as well as inspirational clip ... thank you so much sir for making an eyes opening video...
Dhanyavaadagalu Sir thamage manasikavagi sadrudavagiddare yavude guriyanna muttoke saadya anthakantha yalla aspirants gala manavannu badidebbisuvantha mahiti hanchikondideera edanna navellaru jeevanadalli alavadisikoltivi yembudu namma abhipraya sir buddha namanagalu sir nimage
ಉಪೇಂದ್ರ ನ A FILAM TARA LIFE RE TEYALITY AGI HELIDDIRI
You are very great sir🙏 nim prostaha hige earli sir🙏👍