ನಾದಿನಿ ಮಗಳ ಮದುವೆ ಬಲು ಜೋರ್ ಜೋರು!!ಬಳೆ ಶಾಸ್ರ || Ring exchange

แชร์
ฝัง
  • เผยแพร่เมื่อ 23 ม.ค. 2025

ความคิดเห็น • 22

  • @vinaymaindan9580
    @vinaymaindan9580 23 วันที่ผ่านมา

    Thank You Sumi Maami...Sooo Happy to see this video 😊 Much appreciated for your efforts... 👏👏👏👏

  • @pushpamondal9682
    @pushpamondal9682 9 วันที่ผ่านมา

    ತುಂಬಾ ಚನ್ನಾಗಿದೆ ❤❤❤❤

  • @vdkvlogsofficial
    @vdkvlogsofficial 23 วันที่ผ่านมา

    ನಮ್ಮಲ್ಲಿ ಹುಡುಗನ ಕೈ ಮೇಲೆ ಹುಡುಗಿ ಕೈ ಇಟ್ಟು ಧಾರೆ ಎರೆಯುತ್ತಾರೆ 🙏 ಕೆಳಗೆ ಮಣೆ ಮೇಲೆ ಕೂತು ಎಲ್ಲಾ ಶಾಸ್ತ್ರ ತುಂಬಾ ಇಷ್ಟ ಆಯ್ತು. ವಿವಾಹ ಜೀವನವು ಸುಖಮಯವಾಗಿರಲಿ💐

  • @Shanvikannadavlogs
    @Shanvikannadavlogs 20 วันที่ผ่านมา

    ಸೂಪರ್ ವಿಡಿಯೋ ❤️

  • @NAMMA_OORU851
    @NAMMA_OORU851 21 วันที่ผ่านมา

    Super beutiful video 👍

  • @SumaH-hy1pt
    @SumaH-hy1pt 23 วันที่ผ่านมา

    ಮದುವೆ ವಿಡಿಯೋ ಸೂಪರ್.. 😍 ಹುಡುಗಿ 👌🏻👌🏻, ನೀವು ಸೂಪರ್ 😄 ಈಗ ಎಂಗೇಜ್ಮೆಂಟ್.. ಜಾಸ್ತಿ ಮದುವೆ ದಿವಸ ನೇ ಮಾಡ್ತಾರೆ

  • @Mookuthi_5
    @Mookuthi_5 23 วันที่ผ่านมา +1

    Sumi Mam, Good Evening 😊 ಮದುವೆ ಆದ ಮೇಲೆನು
    ಎಂಗೇಜ್ಮೆಂಟ್ ಮಾಡಿಕೊಳ್ಳಬಹುದಾ 🤔🤔😁ಮಾಂ ನಾನು ಮಕ್ಕಳಾದ ಮೇಲೆ ಎಂಗೇಜ್ಮೆಂಟ್ ಮಾಡಿಕೊಳ್ಳೋನಾಂತ ಯೋಚಿಸ್ತಾ ಇದ್ದೀನಿ😂😂
    ಮದುವೆ ಕಲರ್ಫುಲ್ ಆಗಿದೆ ಮ್ಯಾಮ್ ನೂರು ಕಾಲ ಚೆನ್ನಾಗಿ ಬಾಳಿರಿ 🙏🕉️🕉️🕉️🙏🌹🌹🌹🌹🌹😊

  • @ChinthuChinthu-yx3xk
    @ChinthuChinthu-yx3xk 19 วันที่ผ่านมา

    ಮದುವೆ ಸೌಂಡ್ ಕೇಳ್ತಾ ಇದ್ರೆ ನಮ್ಮ ಮದುವೆ ನೆನಪು ಆಗ್ತಾ ಇದೆ 😂

  • @nithinkumarkumar5709
    @nithinkumarkumar5709 23 วันที่ผ่านมา

    Beoindu.uonda.dada.mare.

  • @ArtandCraftswithShalom
    @ArtandCraftswithShalom 23 วันที่ผ่านมา

    ಇಂಗ್ಯಾಜೆಮೆಂಟ್ ಅಲ್ಲ sis ಎಂಗೇಜ್ಮೆಂಟ್

  • @janakisharma9613
    @janakisharma9613 2 วันที่ผ่านมา

    ಬಾಳೆ ಎಲೆ ತುಂಡು ಇಟ್ಟು ಊಟ ಬಡಿಸುವುದು ಇಷ್ಟ ಆಗಿಲ್ಲ.ಕುಡಿ ಬಾಳೆ ಎಲೆ ಇಡ್ಬೇಕು ಅಲ್ವಾ