ನಾನು ಒರಿಜಿನಲ್ ಹಾಡು ಒಂದೆರಡು ಸಾರಿ ಅಷ್ಟೇ ಕೇಳಿದ್ದು ಆದರೆ ನೀವು ಹಾಡಿದ ಈ ವಿಡಿಯೋ ಬಹಳ ಸಾರಿ ಆಯಿತು ಸಿಸ್ಟರ್ ಯಾಕೆಂದರೆ ನಿಮ್ಮ ಮುಗ್ಧ ನಗುವಿನ ಹಾಡು ಮತ್ತು ಸಂದರ್ಭ ಅಷ್ಟು ಚೆನ್ನಾಗಿದೆ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿ
ದೇವರು ನಿಮಗೆ ಒಳ್ಳೆಯ ಆರೋಗ್ಯ ಕೊಟ್ಟು ನೂರಾರು ವರ್ಷಗಳ ಕಾಲ ನಿಮ್ಮ ಸಂಸಾರ ಸುಖವಾಗಿ ಬಾಳಲಿ ಎಂದು ಹಾರೈಸುತ್ತೇನೆ. ಈ ಹಾಡನ್ನು ತುಂಬಾನೇ ಇಂಪಾಗಿ ಹಾಡಿದ್ದಿರಿ ತುಂಬಾನೇ ಧನ್ಯವಾದಗಳು. God bless you. Happy your life.
ತುಂಬಾ ಸುಶ್ರಾವ್ಯವಾಗಿದೆ, ಮದುವೆಯ ಪವಿತ್ರ ಬಂಧನದ ಸುಸಂದರ್ಭದಲ್ಲಿ ಅರ್ಥಪೂರ್ಣ ಹಾಡು ಸುಮಧುರ ಕಂಠದಲ್ಲಿ ಎಲ್ಲರಿಗೂ ಈ ತರದ ಉತ್ತಮ ಹವ್ಯಾಸ ಬೆಳೆಯಲಿ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲಿ, ದೇವರ ಅನುಗ್ರಹ ಸದಾ ನಿಮಗಿರಲಿ, ಉತ್ತಮ ಹಾಡು ಕೇಳಿಸಿದ ಯೌಟ್ಯೂಬ್ ಚಾನೆಲ್ ಅವರಿಗೆ ಹೃದಯಸ್ಪರ್ಶಿ ಅಭಿನಂದನೆಗಳು 🙏🏻💐💐
ತುಂಬಾ ತುಂಬಾ ಚೆನ್ನಾಗಿದೆ. ಮಧುರವಾದ ಧ್ವನಿ. ನಾಚಿಕೆಯಿಂದ ತುಂಬಾ ಮುಗ್ದವಾದ ನಗು. ಬಾವತುಂಬಿದ ಹಾಡು ನಿಮ್ಮ ದ್ವನಿಯಲ್ಲಿ ಕೇಳಿ ತುಂಬಾ ಇಷ್ಟವಾಗಿದೆ. ಮತ್ತೆ ಮತ್ತೆ ನಿಮ್ಮನ್ನ ನೋಡಬೇಕು ಅನ್ನಿಸುತ್ತೆ.
ಅಕ್ಕ ನೀವು ತುಂಬಾ ಚೆನ್ನಾಗಿ ಹಾಡು ಹೇಳಿದ್ದೀರಾ ನಿಮ್ಮ ಹಾಡು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಅಷ್ಟು ಚೆನ್ನಾಗಿ ಹೇಳಿದ್ದೀರಿ ನೀವು ಎಷ್ಟು ಸಲ ಬೇಕಾದರೂ ಕೇಳಿದರೆ ಕೇಳಬೇಕು ಅನ್ಸುತ್ತೆ ಅಕ್ಕ ಸೂಪರ್ ಅಕ್ಕ
ತುಂಬಾ ಸುಂದರವಾಗಿ ಮಧುರವಾಗಿ ಹಾಡಿರುವೆ dear sister ನಿನ್ನ ಮುಂದಿನ ಜೀವನ ಸುಖಕರವಾಗಿರಲಿ ನಿನ್ನ ಎಲ್ಲಾ ಆಸೆಗಳನ್ನು ಆ ಭಗವಂತ ಈಡೇರಿಸಲಿ ನಿಮ್ಮ ಹೊಸ ಜೋಡಿಗೆ ಶುಭವಾಗಲಿ ನೂರಾರು ಕಾಲ ಸುಖವಾಗಿ ಬಾಳಿ❤
🙏😥 ನಿ ಹಾಡುವ ಹಾಡು ಕೇಳಿ ಏನು ಹೇಳಬೇಕು ಅಂತ ಪದಗಳು ಇಲ್ಲ ತಂಗಿ🙏...ನನ್ನ ತಂಗಿನೇ ತವರ ಮನೆ ಬಿಟ್ಟು ಗಂಡನ ಮನೆಗೆ ಹೋಗುವ ಕ್ಷಣ ನನ್ನ ಕಣ್ಣು ಮುಂದೆ ಬಂದಗಾಯ್ತು😥😥ಆದ್ರೆ ನಂಗೆ ತಂಗಿನೇ ಇಲ್ಲ ..ನನ್ನಂತ ದುರದೃಷ್ಟ ಯಾರು ಇಲ್ಲ😥😥
ಈ ಹಾಡಿನ ಪ್ರತಿಯೊಂದು ಪದಗಳ ಅರ್ಥದ ಹಿಂದೆ ನಿಮ್ಮ ಮುಂದಿನ ಜೀವನದ ಆಸೆ ಆಕಾಂಕ್ಷೆಗಳೆ ತುಂಬಿದೆ ಅದೆ ನೀವು ಈ ಹಾಡಿನ ಮುಖಾಂತರ ನಿಮ್ಮ ಮನಸ್ಸಿನ ಭಾವನೆಗಳನ್ನ ನಿಮ್ಮ ಸಂಗಾತಿಗೆ ವ್ಯಕ್ತಪಡಿಸಿದ ರೀತಿ ಅದ್ಬುತ.
ಕತ್ತೆ ತರಹ ಕುಣಿಯುವದಕ್ಕಿಂತ ಕೋಗಿಲೆ ತರಹ ವಿಷ್ಣುವರ್ಧನ್ ಅವರ ಹಾಡು ಹಾಡುವುದು ಅದ್ಭುತ.❤🌹
😂😂
😂😂😂😂
😂😂😂😂
😃😃🤣🤣🤣🤣
😅😅
ಮನಸ್ಸಿನಲ್ಲಿ ದುಃಖ ಇಟ್ಟು
ಕಣ್ಣಿನಲ್ಲಿ ನೀರು ಬಾರದಾಗೆ
ಚಂದ ವಾಗಿ ಹಾಡಿದ ಮದುಮಗಳಿಗೆ ಶುಭವಾಗಲ್ಲಿ
Really so sad 😢 face dhalli smile and crying i observed sis.
Niv heliddu nija sis😊
@@ravivreddy
2
@@ravivreddy €÷•¥•®®´`´__®€¥
@@laxmichala763 😢😢
ಕೈ ಹಿಡಿದವರು ಪ್ರೋತ್ಸಾಹ ಕೊಟ್ರೆ ಇವರು ಒಳ್ಳೆಯ ಗಾಯಕಿ ಆಗಬಹುದು 😊 ಒಳ್ಳೆಯದಾಗಲಿ ಮಗಳೆ 🙏❤
❤❤
Yes
B.
😊😮😊😊😊😮😢
ನಿಜ ಬಹಳ
❤
ಕನ್ನಡ ಭಾಷೆಯ ಶಕ್ತಿಯೇ ಅಂತಹದು ಮನ ಕುಲುಕುವ ಕಣ್ಣಲ್ಲಿ ಆನಂದ ಭಾಷ್ಪ ಸುರಿಸುವ ಶಕ್ತಿ ಜೈ ಕನ್ನಡಾಂಬೆ ಶುಭವಾಗಲಿ ಮಗಳೆ 😊😊
ಮತ್ತೆ ಮತ್ತೆ ಕೇಳಬೇಕೆನ್ನುವ ನಿಮ್ಮ ಧ್ವನಿ ಸೂಪರ್.......... ಮುಂದಿನ ಜೀವನ ಸುಖಕರವಾಗಿರಲಿ.... ಬಾಳು ಬಂಗಾರವಾಗಲಿ
Super sister
👌💐👌👑
👌👌🙏🙏🌹
Super friends
ಸೂಪರ್ ಸಿಸ್ಟೆರ್
ಈ ಹಾಡನ್ನು ಇವರಿಗಿಂತ ಚೆನ್ನಾಗಿ ಯಾರೇ ಹಾಡಿರಬಹುದು ಆದರೆ ಇಂತಹ ಭಾವ ತುಂಬಲು ಅಸಾಧ್ಯ 🙏🙏
👍
❤❤❤❤❤😊❤❤❤
❤
Nija sir
ಈವಾಗಿನ ಮದುವೆಯಲ್ಲಿ ಮಧು ಮಗಳು ಕುಣಿಯುವುದಕ್ಕಿಂತ ಈ ಹಾಡು ಕೇಳಿಕ್ಕೆ ತುಂಬಾ ಚೆನ್ನಾಗಿದೆ ಒಳ್ಳೆಯದಾಗಲಿ 👍
Nijvaglu
Hiok
@@Arfaz-t4c n
❤️😍
9i
ಯಾವ ದೊಡ್ಡ ಹಾಡುಗಾಲರಿಗೂ ಕಡಿಮೆ ಇಲ್ಲ ಸಹೋದರಿ ನಿಮ್ಮ ಹಾಡು ಧ್ವನಿ ಅದ್ಭುತವಾಗಿದೆ.
Super tight soig
ಒಳ್ಳೆಯ ಸಂಸ್ಕಾರ ಇರುವ ಹೆಣ್ಣು🙏🙏🙏ಅದ್ಭುತ ಗಾಯನ.. ಕೇಳಿ ಖುಷಿ ಆಯ್ತು.. ದೇವ್ರು ಒಳ್ಳೇದ್ ಮಾಡ್ಲಿ ಸದಾ🙌🙌
🙏🙏🙏🙏🙏
Good good songs 👍god. Bless. You
ಹಾಡು ಅಷ್ಟೇ ಅಲ್ಲ, ಇವರ ಭಾವನೆಗಳೂ ಸತ್ಯ ಹೇಳುತ್ತಿವೆ. ಮದುಮಗ ಪುಣ್ಯವಂತ. ಶುಭ ಹಾರೈಕೆಗಳು ನಿಮ್ಮ ದಾಂಪತ್ಯ ಜೀವನಕ್ಕೆ. 💐💐💐
ಮಗಳೇ ದೇವರು ನಿನಗೆ ಸ್ವರ್ಗ ದಂತ ಬದುಕು ಕರುಣಿಸಲಿ. 🙏
ಕುರುಡು ಸಮಾಜದಲ್ಲಿ, ಒಳ್ಳೆತನಕ್ಕೆ ಬೆಲೆ ಇಲ್ಲ, ನಿಮ್ಮ ಹಾಡು ಅದ್ಭುತ, ನಿಮ್ಮ ದಾಂಪತ್ಯ ನೂರ್ಕಾಲ ಸುಖವಾಗಿ ಇರಲಿ 💐💐💐💐💐ನಿಮ್ಮ ಪ್ರಯತ್ನಕ್ಕೆ ನನ್ನ ಶಭಾಷ್ 👍
ಬಹಳ ಸುಂದರವಾಗಿ ಹಾಡಿರುವೆ ,,ನೀನು ನಮ್ಮೆಲ್ಲರ ಮುದ್ದಿನ ತಂಗಿ ಕಣಮ್ಮಾ
Kannu teva aitu nimma comment odidaga
God bless you
🤗❤️
Anna 😍
Dr bi
ಅದ್ಬುತವಾಗಿ ಹಾಡಿದ ಮುಗ್ದ ಮದುಮಗಳಿಗೆ ,ಮಧುರ ಕಂಠ ಹೊಂದಿದ ಮಗುವಿಗೆ ಜೀವನದಲ್ಲಿ ದೇವರು ಒಳ್ಳೆಯದು ಮಾಡಲಿ ನೂರು ಕಾಲ ಚೆನ್ನಾಗಿರಲಿ.❤❤❤❤❤
ನಿಮ್ಮ ಈ ಮುಗ್ಧತೆ, ನಿಮ್ಮ ಈ ನೋಟ, ನಿಮ್ಮ ಈ ಕಂಠಕ್ಕೆ,ನಾನು ನಿಮ್ಮ ಅಭಿಮಾನಿ ಆಗಿಬಿಟ್ಟೆ😘 ಎಷ್ಟು ಸಲ ಕೇಳಿದರೂ ಮತ್ತೇ ಮತ್ತೇ ಕೇಳಬೇಕು ಅನಿಸುತ್ತೆ👌
ಸೂಪರ್ ಅಕ್ಕ ನನ್ನ ಮುದು ಅಕ್ಕ
Same thing i will sea and lisen this song minimum 10 times for daily
ದುಃಖ ಅಂದ್ರೆ ಬರೀ ಅಳೋದಲ್ಲ.... ಅಳು ಬಂದ್ರು ಅದನ್ನ ಹಿಡಿದಿಟ್ಟುಕೊಳ್ತಾರಲಾ ಅದೇ ನಿಜವಾದ ದುಃಖ.....
No bro , Aluu bandre antubidabeku ...
ಅದ್ಭುತ ಮಗಳೇ, ನಿನ್ನ ಹಾಡಿನಂತೆ ವೈವಾಹಿಕ ಜೀವನ ಸಾರ್ಥಕತೆಯಿಂದ ಕೂಡಿರಲಿ.ವಧುವರರಿಬ್ಬರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.
Happy marriage life
Same wish your happy married Life sister
❤❤@@hanvikasworld9832
ಅಕ್ಕ ಹೃದಯಕ್ಕೂ ಮತ್ತು ನಾಲಿಗೆಗೂ ನೇರ ಬಂಧುತ್ವದಂತಿದೆ ನಿಮ್ಮ ಹಾಡು 🙏🙏🎉🎉👌👌ನಿಮ್ಮ ಜೀವನ ಸುಖಕರವಾಗಿರಲಿ 🎊🎂ಹಾಗೂ ನಿಮ್ಮನ್ನು ಪಡೆದ ಪುಣ್ಯವಂತನಿಗೂ ಹೃತ್ಪೂರ್ವಕ ಶುಭಾಶಯಗಳು 🎉
Very nice voice God bless you
@@vasanthisalian7253 😂😢😮😅😊
ನಿಮ್ಮ ದಾಂಪತ್ಯ ಜೀವನ ಸುಖಮಯ ವಾಗಲಿ 👌🏻👌🏻👌🏻❤️❤️❤️
ನಿಮ್ಮ ಧ್ವನಿಯಲ್ಲಿ ಈ ಹಾಡು ಕೇಳಿ ಮನಸಿಗೆ ತುಂಬಾ ಖುಷಿ ಆಯ್ತು ತಂಗಿ, ದೇವರು ನಿಮಗೆ ಚೆನ್ನಾಗಿ ಇಡಲಿ
ನಾನು ಒರಿಜಿನಲ್ ಹಾಡು ಒಂದೆರಡು ಸಾರಿ ಅಷ್ಟೇ ಕೇಳಿದ್ದು ಆದರೆ ನೀವು ಹಾಡಿದ ಈ ವಿಡಿಯೋ ಬಹಳ ಸಾರಿ ಆಯಿತು ಸಿಸ್ಟರ್ ಯಾಕೆಂದರೆ ನಿಮ್ಮ ಮುಗ್ಧ ನಗುವಿನ ಹಾಡು ಮತ್ತು ಸಂದರ್ಭ ಅಷ್ಟು ಚೆನ್ನಾಗಿದೆ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿ
ಗಾಯಕಿಯ ಧ್ವನಿಯ range, mic ಬಳಸುವ ರೀತಿಯನ್ನು ಗಮನಿಸಿದರೆ ಅವರು ಒಬ್ಬ ಅನುಭವಿ ಗಾಯಕಿಯೇ ಇರಬಹುದು. ಒಳ್ಳೆಯ ಗಾಯನ!!👌 ಭಗವಂತನು ಮಂಗಳವನ್ನುಂಟು ಮಾಡಲಿ.
Super
Yes
@@examdateplzzexamdateplzz2089 m
,,,
,,,
ತನ್ನ ಹೃದಯದ ಒಡೆಯನಿಗೆ ಸಂಗೀತದ ಮೂಲಕ ಅಭಿಷೇಕ ಮಾಡಿದ ಧ್ವನಿ ಅತ್ಯದ್ಬುತ.
Haaaa enta sumudura kanta nimadu
ಹೃದಯ ಕಲಕುವಂತ ಸಂಗೀತ ನಿಮ್ಮದು ನೀವು ನಿಜವಾಗಲೂ ನಮ್ಮ ತಂಗಿ ಆಗಬೇಕಿತ್ತು ❤️❤️🙏🏼🙏🏼
Super sir
Anna nimma tangin ಅಂಕೊಳ್ಳಿ
🙏
Wonder ful sir God bless you
Supper voice sister
ಮುದ್ದಾಗಿ ಹಾಡಿದೆ ಮಗಳೇ ನಿನಗೆ ಧನ್ಯವಾದಗಳು ದೇವರಲ್ಲಿ ಕೇಳಿ ಕೊಳ್ಳುತ್ತೇನೆ ಈ ಮುದ್ದು ಜೋಡಿ ಗೆ ಒಳ್ಳೆಯದು ಮಾಡಿ ಎಂದು
ಮದುಮಗಳ ನಾಚಿಕೆ, ಸಂಕೋಚದ ನಡುವೆ ಮಧುರವಾದ ಗಾಯನ❤ಶುಭಹಾರೈಕೆಗಳು❤
ಮನದಲ್ಲಿ ನೆಲೆಸಿದ ಅರಸನಿಗಾಗಿ ಮನಸ್ಪೂತಿ೯ಯಿಂದ ಹಾಡಿದ ಹಾಡಿದು...👌😍
ಎಸ್ ತುಂಬಾ ಚೆನ್ನಾಗಿ ಮೂಡಿಬಂದಿದೆ
Super chinu
Super
ಸೂಪರ್ ತಂಗೆವ್ವಾ ನಾಲ್ಕು ವರ್ಷದಹಿಂದೆ ಹಾಡಿದ ಹಾಡು ನನಗೆ ಇವತ್ತು ಸಿಕ್ಕಿದೆ ಸೂಪರ್.
ಸುಮಧುರ ಕಂಠ. ಹಾರ್ದಿಕ ಶುಭಾಶಯಗಳು
ನವ ದಂಪತಿಗಳ ಮದುವೆಯ ಜೀವನದ ಎಲ್ಲಾ ಸುಖ ಸಂತೋಷಗಳು ಈ ಹಾಡಿನಂತೆ ನೂರ್ ಕಾಲ ಸುಖವಾಗಿರಲಿ, 💐💐💐
Super akka
ಮುಗ್ದ ಮನಸಿನ ಮದುಮಗಳ ಸ್ವರ ದೇವರು ಕೊಟ್ಟ ವರ 👌🙏👍
Superrrrrrrrrrrr 😍❤️
Super melodious & super voice sister
@@krishnabharathkrishna2171 9loommlm
ಮನಸಿನ ಮಾತು
Nija akka
Amazing ❤❤ ಈ ಸುಮದುರ ಕಂಠಕ್ಕೆ ಕೈಹಿಡಿದವರು ಸಪೋರ್ಟ್ ಕೊಟ್ಟರೆ ಸಾಕು ಇವರ ಮುಂದಿನ ಜೀವನ ಸುಮಧುರವಾಗುತ್ತೆ Happy married life both of you💐💐
Nija ❤
7022
ಕನ್ನಡದ ಹೆಣ್ಣು ಮಕ್ಕಳು.ಕಲಿಯಬೇಕಾದ.ಗುಣಗಾನ.ಸೂಪರ್❤❤❤❤
👌👏👏 ಸುಮಧುರವಾದ ಹಾಡಿಗೆ ಸುಮಧುರ ಸ್ವರ 🥰. ಈ ಹಾಡಿನ ಅಂತೆ ನಿಮ್ಮ ಜೀವನ ಕೂಡ ಸುಮಧುರ ವಾಗಿರಲಿ 💐💐
Wow beautiful coment 🥰
Nice 😊👍
@@noname-xc3qd ...,
Superrr
Beautiful !ಮದುಮಗಳ ಸಂತಸ,ನಾಚಿ ನೀರಾದ ಮುಗುಳು ನಗೆ,ಮುಗ್ಧ ಕುಡಿನೋಟದೊಂದಿಗೆ ಬಂದ ಮಧುರಕಂಠ ವಾಹ್! Videography super!Best wishes to newlywed couple 💐
Wow what a explanation nice
S reyali true line❤️
Super... akka
@@vidhyavidhyakadaba6182 rq
@@vidhyavidhyakadaba6182 ❤
ದಿನಾಲು ಒಂದು ಸಲನಾದರು ನಿಮ್ಮ ಹಾಡು ಕೆಳತಿನಿ ಅಕ್ಕ, ನಂಗೆ ತುಂಬಾ ಇಷ್ಟವಾಗಿದೆ... ❤😍
ನಾನು ಕೇಳತೀನಿ
channel idiya
you tube
S tumba chanagi adidya tangi God bless you
ನಿಜವಾಗ್ಲೂ ಆ ಮದುವೆ ಅಲ್ಲಿ ಇದ್ದವರು ಪುಣ್ಯ ವಂತವರು ಅದ್ಬುತ ಗಾಯಕಿ 👌
ನಗು ನಗುತಾ ನಲಿ ನಲಿ ಏನೇ ಆಗಲಿ ಮಗಳೇ ಅಭಿನಂದನೆಗಳು ನಿಮ್ಮ ವೈವಾಹಿಕ ಜೀವನ ಸಂತೋಷವಾಗಿರಲಿ 💐
ದೇವರು ನಿಮಗೆ ಒಳ್ಳೆಯ ಆರೋಗ್ಯ ಕೊಟ್ಟು ನೂರಾರು ವರ್ಷಗಳ ಕಾಲ ನಿಮ್ಮ ಸಂಸಾರ ಸುಖವಾಗಿ ಬಾಳಲಿ ಎಂದು ಹಾರೈಸುತ್ತೇನೆ.
ಈ ಹಾಡನ್ನು ತುಂಬಾನೇ ಇಂಪಾಗಿ ಹಾಡಿದ್ದಿರಿ ತುಂಬಾನೇ ಧನ್ಯವಾದಗಳು. God bless you. Happy your life.
Super sister God bless you
ತುಂಬಾ ಸುಶ್ರಾವ್ಯವಾಗಿದೆ, ಮದುವೆಯ ಪವಿತ್ರ ಬಂಧನದ ಸುಸಂದರ್ಭದಲ್ಲಿ ಅರ್ಥಪೂರ್ಣ ಹಾಡು ಸುಮಧುರ ಕಂಠದಲ್ಲಿ ಎಲ್ಲರಿಗೂ ಈ ತರದ ಉತ್ತಮ ಹವ್ಯಾಸ ಬೆಳೆಯಲಿ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲಿ, ದೇವರ ಅನುಗ್ರಹ ಸದಾ ನಿಮಗಿರಲಿ, ಉತ್ತಮ ಹಾಡು ಕೇಳಿಸಿದ ಯೌಟ್ಯೂಬ್ ಚಾನೆಲ್ ಅವರಿಗೆ ಹೃದಯಸ್ಪರ್ಶಿ ಅಭಿನಂದನೆಗಳು 🙏🏻💐💐
❤️
❤
ಮನಸ್ಸಿನಲ್ಲಿ ಇರೋದು ಮುಖದಲ್ಲಿ ಕಾಣಿಸುತ್ತಿದೆ ಸಹೋದರಿ... ಕೈ ಹಿಡಿದ ಹುಡುಗ ಪುಣ್ಯವಂತ.. ನಿಮ್ಮ ಹೊಸ ಬದುಕಿಗೆ ಶುಭವಾಗಲಿ 🎉🎉
ಬಹಳ ಸುಂದರವಾಗಿ ಹಾಡಿರುವೆ ❤ ನವ ದಂಪತಿಗಳಿಗೆ ಶುಭವಾಗಲಿ 😍
ತುಂಬಾ ಸುಂದರಾಗಿದೆ ಮನಸ್ಸಿಗೆಅತ್ತಿರ ವಾಯಿತು ❤
ತುಂಬಾ ತುಂಬಾ ಚೆನ್ನಾಗಿದೆ. ಮಧುರವಾದ ಧ್ವನಿ. ನಾಚಿಕೆಯಿಂದ ತುಂಬಾ ಮುಗ್ದವಾದ ನಗು. ಬಾವತುಂಬಿದ ಹಾಡು ನಿಮ್ಮ ದ್ವನಿಯಲ್ಲಿ ಕೇಳಿ ತುಂಬಾ ಇಷ್ಟವಾಗಿದೆ. ಮತ್ತೆ ಮತ್ತೆ ನಿಮ್ಮನ್ನ ನೋಡಬೇಕು ಅನ್ನಿಸುತ್ತೆ.
⁹I think
ನಾನೂ ಕೂಡ ದಿನಕ್ಕೆ ಒಂದು ಸಲವಾದರು ಈ ಹಾಡು ಕೇಳತೀನಿ 👌 ಮಗಳೆ ಹಾಡು ಚನ್ನಾಗಿ ಮೂಡಿ ಬಂದಿದೆ...
❤❤🌹🌹✔️
ಎಲ್ಲಾ ಮದುವೆ ಮನೆಯಲ್ಲಿ ಇಂತಹ ಒಂದು ಪ್ರಯತ್ನ ಮಾಡಿದರೆ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಎಲ್ಲರಿಗೂ ಒಂದು ಸಂತಸದ ಸಮಯ
ನಿನ್ನ ಭಾವ ತುಂಬಿದ ಭಾವನೆಗೆ ಅನಂತ ಧನ್ಯವಾದಗಳು... ನಿನ್ನ ಜೀವನ ನೂರ್ಕಾಲ ಹೂವಿನಂದದಿ ಪರಿಮಳವಾಗಿರಲಿ ತಂಗಮ್ಮ...
ಎಷ್ಟು ಬಾರಿ ಕೇಳಿದರು ..ಮತ್ತೆ ಮತ್ತೆ ನಿನ್ನ ದ್ವನಿ ಕೇಳಬೇಕು ಅಂತ ಆಸೆ ತಂಗೆಮ್ಮ🙏😥😥
ಅದ್ಬುತ ಹಾಡು ಮಗಳೇ 👌👌 ದೇವರು ನಿಮ್ಮಿಬ್ಬರಿಗೂ ಒಳ್ಳೆಯದು ಮಾಡಲಿ
20 ಸಲ ಕೆಲಿದಿನಿ ಆದ್ರು ಮತ್ತೆ ಮತ್ತೆ ಕೇಳಬೇಕು ಅನಸತ್ತೆ
ಮಗಳೇ ಎಲ್ಲಾ ಶುಭಗಳು ನಿನಗೆ ದೇವರು ಕರುಣಿಸಲಿ
ಅದ್ಭುತ ದ್ವನಿ, ಗಾಯನ ಮತ್ತು ನಗು. ನಿಮ್ಮ ಜೀವನ ಉತ್ತಮವಾಗಿರಲಿ, 👌❤
ನಿಮ್ಮ ಕುಟುಂಬದಲ್ಲಿ ಜೀವನದ ಜ್ಯೋತಿ 🪔🪔 ಸದಾ ಬೆಳಗುತಿರಲಿ..
ಅದ್ಬುತ ಅಮೋಘ ಹಾಡುಗಾರಿಕೆ ಸ್ವರ ಮಾಧುರ್ಯ ತುಂಬಿದ ದನಿ ನಿಮ್ಮದು ನಿಮಗೆ ದೇವರೂ ಒಳ್ಳೇದು ಮಾಡ್ಲಿ ಮೇಡಂ 💐💐💐🙏🙏🙏
ದೇವರು ಒಳ್ಳೆಯ ದು ಮಾಡಲ್ಲಿ
ನಿಮ್ಮ ಕಂಠ ತುಂಬಾ ಮಧುರವಾಗಿದೆ ತಂಗಿ. ನಿಮ್ಮ ಜೀವನ ಸುಖ ಕರ ವಾಗಿರಲಿ ❤️
ನಿಮ್ಮ ಕಂಠ ತುಂಬಾ ಮಧುರವಾಗಿ ತಂಗಿ ನಿಮ್ಮ ಜೀವನ ಸುಖ ಕರವಾಗಿರಲಿ
ಅಕ್ಕಾ ಸೂಪರ್ ಸಾಂಗ್,,,,♥️♥️🙏
ಸೂಪರ್ ಅಕ್ಕ ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ.🎉🎉
ಸೂರ್ಯವಂಶ ಫಿಲ್ಮ್ ಗೆ ಒರಿಜಿನಲ್ ಸಾಂಗ ನೀವೇ ಹಾಡಬೇಕಿತ್ತು 😍😍
Wow thumbaa Chennai haddeeya Mahale Nanna dampathya Jeevan sukakaravagirli.@❤❤❤
ಮನಸ್ಸಿನಲ್ಲಿ. ದುಃಖ ಇಟ್ಟು ಕಣ್ಣು ನಲ್ಲಿ ನೀರು ಬಾರದಾಗ ಚಂದ ವಾಗಿ ಹಾಡಿದ ಮದುಮಗಳಿಗೆ ಶುಭವಾಗಲ್ಲಿ
ಈ ಸಂಧರ್ಭವನ್ನು ಸೃಷ್ಟಿಸಿದ ಎಲ್ಲರಿಗೂ ಧನ್ಯವಾದಗಳು....ತುಂಬ ಚೆನ್ನಾಗಿ ಹೇಳಿದ್ದೀರಿ...
ನಿಮ್ಮ ದಾಂಪತ್ಯಜೀವನ ಸುಖಮಯವಾಗಿರಲಿ....
ಒಳ್ಳೇಯ ಗಾಯಕಿ ಆಗಲು ನಿನ್ನಲ್ಲಿ ಛಲವಿದೆ ತಾಯಿ ಹೀಗೆ ಮುಂದುವರಿಸು ಧನ್ಯವಾದಮಗಳೇ
ಅಕ್ಕ ನೀವು ತುಂಬಾ ಚೆನ್ನಾಗಿ ಹಾಡು ಹೇಳಿದ್ದೀರಾ ನಿಮ್ಮ ಹಾಡು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಅಷ್ಟು ಚೆನ್ನಾಗಿ ಹೇಳಿದ್ದೀರಿ ನೀವು ಎಷ್ಟು ಸಲ ಬೇಕಾದರೂ ಕೇಳಿದರೆ ಕೇಳಬೇಕು ಅನ್ಸುತ್ತೆ ಅಕ್ಕ ಸೂಪರ್ ಅಕ್ಕ
ನಿಮ್ಮ ಮುದ್ದದ ಜಿವನ ನೂರಾರು ಕಾಲ ಸುಖವಾಗಿ ಇರಲಿ ಮದುಮಗಳೆ
ತುಂಬಾ ಸುಂದರವಾಗಿ ಮಧುರವಾಗಿ ಹಾಡಿರುವೆ dear sister ನಿನ್ನ ಮುಂದಿನ ಜೀವನ ಸುಖಕರವಾಗಿರಲಿ ನಿನ್ನ ಎಲ್ಲಾ ಆಸೆಗಳನ್ನು ಆ ಭಗವಂತ ಈಡೇರಿಸಲಿ ನಿಮ್ಮ ಹೊಸ ಜೋಡಿಗೆ ಶುಭವಾಗಲಿ ನೂರಾರು ಕಾಲ ಸುಖವಾಗಿ ಬಾಳಿ❤
Super voice
ನೋಡಿದರು ಕೇಳಿದರು ಮತ್ತೆ ಮತ್ತೆ ಕೇಳುವ ಆಸೆ. ನಿಮ್ಮ ಜೀವನ ಈ ಹಾಡಿನಷ್ಟು ಮುದ್ದಾಗಿರಲಿ
ನಿಮ್ಮ ಜೀವನ ಕೂಡಾ ನಿಮ್ಮ ಧ್ವನಿಯ೦ತೆ, ಈ ಹಾಡಿನಂತೆ ಸದಾ ಹಸಿರಾಗಿರಲಿ🌱
ತಂಗಿ ನನ್ನ ಆಶೀರ್ವಾದ ಸದಾ ಇರಲಿ ನಿಮಗೆ
ಅಕ್ಕಾ ನಿಮ್ಮ ಹಾಡು ಕೇಳಿ ಫುಲ್ ಫೀದಾ....ಕೆ.ಎಸ್.ಚೈತ್ರ ಮೇಡಂ ಅವರೆ ಹಾಡಿದ ಹಾಗೆ ಇತ್ತು ನನಗೇನು ಬದಲಾವಣೆ ಅನಸಲಿಲ್ಲ....👌👌💐💐ಒಳ್ಳೆಯದಾಗಲಿ ಅಕ್ಕ..🙏🙏🙏♥️♥️
ಅದ್ಭುತವಾಗಿದೆ ನಿಮ್ಮ ಧ್ವನಿ ಇದೇ ತರ ನೂರಾರು ವರ್ಷಗಳ ಕಾಲ ಖುಷಿಯಾಗಿರು ತಾಯಿ
ತುಂಬಾ ಸುಮಧುರವಾಗಿದೆ... ಮುಖದ ಮೇಲಿನ ಮುಗ್ಧತೆ ಮತ್ತು ನಗುವಿಗೆ ಪದಗಳೇ ಸಾಲುತ್ತಿಲ್ಲ.. ನಿನ್ನ ಮುಂದಿನ ಜೀವನ ಚೆನ್ನಾಗಿರಲಿ ತಂಗಿ..
ತುಂಬಾ ಚೆನ್ನಾಗಿ ಹಾಡಿದಿರ ಮೇಡಂ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲಿ
ಸೂಪರ್ ಸಿಸ್ಟರ್ ನೂರು ಕಾಲ ಹೀಗೆ ನಗು ನಗುತಾ ಬಾಳು ಆ ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ. 🙌🙌❤👌
ಅದ್ಬುತವಾದ ಗಾಯನ ಶುಭವಾಗಲಿ ಭಗವಂತ ಮದುಮಗಳಿಗೆ ಒಳ್ಲೆಯ ಭವಿಷ್ಯ ಕರುಣಿಸಲಿ
ಬಡತನದ ನೋವು ಎದ್ದು ಕಾಣುತಿದೆ ಆ ನೋವಲ್ಲು ನಿನ್ನ ಸಂಗೀತದಲ್ಲಿ ಎಲ್ಲವನ್ನು ಮರೆತು ಹಾಡುತ ಇದ್ಯಾ ತಾಯಿ
ಧನ್ಯವಾದಗಳು
ನೈಸ್
😢
ಸಿಸ್ಟರ್ ನಿಮ್ಮ ಮನಸ್ಸಿನ ಭಾವನೆಗೆ ತಕ್ಕ ಆಗೇ ನಿಮ್ಮ ಗಂಡನನ್ನು ಮನಸಲ್ಲಿ ಇಟ್ಟುಕೊಂಡು ಹಾಡು ಆಡುತ್ತಿದ್ದೀರಾ ನಿಮ್ಮ ಜೀವನ ಈಗೆ ಸುಖವಾಗಿರಲಿ 😍❤️
ತುಂಬಾ ಅದ್ಭುತ ವಾದ ಹಾಡು ತಂಗಿ ಕೇಳಿ ತುಂಬಾ ಸಂತೋಷ ವಾಯಿತು ನಿಮ್ಮ ಈ ಪ್ರತಿಭೆಗೆ ತುಂಬಾ ದನ್ಯವಾದಗಳು ಸೊಗಸಾಗಿತ್ತು ತಾಯಿ 🙏🙏
Setasrr
Such an innocent girl !! She's singing from the heart of her heart...❤ May God give them a happy married life
ಅಕ್ಕ ನಿಮ್ಮ ಈ ಸುಮಧುರ ಗಾಯನ ಹೆಚ್ಚು ಮಾನವರ ಮನ ಮುಟ್ಟಲಿ..ನಿಮ್ಮ ಮುಂದಿನ ಬದುಕು ಒಳ್ಳೆಯದಾಗಲಿ..
Yes akka 🙏🙏🙏🙏🙏🙏🙏 nivu share madi and like madi please 🥺🥺🥺🥺
ಸೂಪರ್ ತಂಗಿ... ವರ್ಷ ತುಂಬುವಷ್ಟರಲ್ಲಿ ರಾಜಕುಮಾರ್ ಹುಟ್ಟಿ ಬರಲಿ
👌ಮದುವೆಯಲ್ಲಿ ಮೇಕಪ್ ಮತ್ತು ಎಂಜಾಯ್ ಜಾಸ್ತಿ ಮಾಡುತ್ತಾರೆ ಅಂದ್ರೆ ಹಾಡು ಹೇಳುದು ಒಂದು ಗೌರವದು
ಮದುಮಗಳಿಗೆ ತುಂಬ ಧನ್ಯವಾದಗಳು ನಿನ್ನ ಆಡಿ ನಂತೆ ನಿನ್ನ ಸಂಸಾರವಿದೆ ಪ್ರೀತಿಸು ಸುಖವಾಗಿರಲಿ ಮಗಳೇ
🙏😥 ನಿ ಹಾಡುವ ಹಾಡು ಕೇಳಿ ಏನು ಹೇಳಬೇಕು ಅಂತ ಪದಗಳು ಇಲ್ಲ ತಂಗಿ🙏...ನನ್ನ ತಂಗಿನೇ ತವರ ಮನೆ ಬಿಟ್ಟು ಗಂಡನ ಮನೆಗೆ ಹೋಗುವ ಕ್ಷಣ ನನ್ನ ಕಣ್ಣು ಮುಂದೆ ಬಂದಗಾಯ್ತು😥😥ಆದ್ರೆ ನಂಗೆ ತಂಗಿನೇ ಇಲ್ಲ ..ನನ್ನಂತ ದುರದೃಷ್ಟ ಯಾರು ಇಲ್ಲ😥😥
ತಪ್ಪು ಹಾಡ್ತಾಳೋ
W
Y
ಅಕ್ಕ ನಿಮ್ಮ ಧ್ವನಿ Awesome 😍 ನಿಮ್ಮ ಮುಗ್ಧತೆ ಯಾವಾಗಲೂ ಹೀಗೆ ಇರಲಿ ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ🥰💐💐💐
ಮುಗ್ದ ಮನಸಲ್ಲಿ ಹೃದಯ ತುಂಬಿದ ಹಾಡು... ನೂರು ಕಾಲ ಸುಖವಾಗಿ ಬಾಳಮ್ಮ
ನಿಮ್ಮ ಇಂಪಾದ ಧ್ವನಿ ಮನಸ್ಸಿಗೆ ಸಂತೋಷ ನೀಡಿತು. ನಿಮ್ಮ ದಾಂಪತ್ಯ ಜೀವನವು ಸುಖಕರವಾಗಿರಲಿ.
ಎಷ್ಟು ಪುಣ್ಯ ಮಾಡಿರಬೇಕು ಇಂತಹ ಹೆಂಡತಿ ಪಡಿಯೋಕ್ಕೆ ♥️♥️♥️♥️♥️♥️
సూపర్ చెల్లి చాలా చక్కగా పడినవు నీ కంఠం చాలా తీయగా ఉంది తల్లి.. నీకు దేవుని ఆశీర్వాదం ఎల్లపుడు ఉండాలి
❤️❤️❤️❤️❤️❤️
ಈಗಿನ ಕಾಲದ ಹುಡುಗಿಯರು ನಿನ್ನನ್ನು ನೋಡಿ ಕಲಿಯುವುದು ಬಹಳಷ್ಟಿದೆ
Yes brother TQ TQ share madi like madi brother please please please please
ನಿನಗೆ ಶುಭಾಶಯಗಳು ಮಗಳೇ, ಈಗಿನ ಯುವ ಪೀಳಿಗೆ ನಿನ್ನ ಈ ಮುಗ್ದ್ ಹಾಡನ್ನು ಕೇಳಲಿ😍🙏
ಥ್ಯಾಂಕ್ ಯೂ ಸೋ ಮಚ್
ಇಂತಹ ಹುಡುಗಿ ಪಡೆದ ನಿನ್ನೇ ಪುಣ್ಯವಂತ ಮದುಮಗ 👌🏼👌🏼👌🏼💛🌹💙
ನಿಮ್ಮ ಸ್ವರ ತುಂಬಾ ಇಷ್ಟವಾಗಿದೆ..ಮದುವೆ ದಿನದಂದೂ ಹಾಡಿದ ನಿಮಗೆ ನಿಮ್ಮ ಜೀವನದ ಮುಂದಿನ ದಿನಗಳು ಸುಖಕರವಾಗಿರಲಿ..
ಅಬ್ಬಾ ಎಷ್ಟು ಮಧುರವಾದ ಹಾಡು ಈ ಮಧುರ ಧ್ವನಿಯಲ್ಲಿ 💐💐🌹🌹
ಅಕ್ಕ ನೀನು ನಿನ್ನ ಮದುವೆಯ ದಿನ ಆರಿಸಿಕೊಂಡ ಹಾಡು ಮಾತ್ರ ನಿನ್ನ ಬದುಕಿಗೆ ಸಾರ್ಥಕತೆ ಪಡೆಯುವಂತದ್ದು ನಿನ್ನ ಜೀವನ ಸುಂದರತೆಯಲ್ಲಿ ಸಾಗಲಿ.
💕
ನಿಮ್ಮ ದಾಂಪತ್ಯ ಜೀವನ ನೂರು ವರ್ಷ ಸುಖವಾಗಿ ಇರಲಿ. 🐘🙏🙏.
ಈ ಸುಂದರವಾದ ಹಾಡಿನ ಹಾಗೆ ನಿನ್ನ ಜೀವನ ನೂರಾರು ಕಾಲ ಚೆನ್ನಾಗಿರಲಿ ಸಹೋದರಿ💐💐💐👏👏👏
This is my 50th+ time listing this song and this video
only reason your voice and shyness......... Totally big fan 𝕊𝕚𝕤𝕥𝕖𝕣 ♥️𝕨𝕖𝕝𝕝 𝕤𝕚𝕟𝕘𝕖𝕣 ♥️
Nice movements
ಬಹಳ ಸುಂದರ ವಾಗಿ ಹಾಡಿದ್ದಿರಿ ಅಕ್ಕಾ.ನಿಮ್ಮ ಹಾಡು ಎಸ್ಟೆ ಕೇಳಿದರು ಕಡಿಮೆ ಇಲ್ಲಾ 💐💐💐💐.ಮುಂದಿನ ಭವಿಷ್ಯ ಭಾಗ್ಯ ವಾಗಲಿ 💐💐
ಒಳ್ಳೇದು ಭಾವನೆ ತುಂಬಿ ಹಾಡಿದ್ರಿ ನಮ್ಮ ಸಂಪ್ರದಾಯಗಳು ಉಳಿಯುವುದು ನಿಮ್ಮಂತಹ ಹೆಣ್ಣುಮಕ್ಕಳಿನಿಂದ ನೆ 💐💐💐🙏🙏🙏
ಸುಂದರವಾಗಿ ಹಾಡಿರುವ ಸೋದರಿಗೆ ಧನ್ಯವಾದಗಳು
ನಾವು ಮದುವೆ ಅಂತ ಆದರೆ ಇಂತ ಹುಡುಗಿ ಸಿಗಬೇಕು. ಏನ್ voice sister ನಿಂದು wow❤❤❤❤❤
ಮಧು ಮಗಳಾಡಿರುವ ಈ ಗೀತೆ ಮತ್ತು ಕಂಠಸಿರಿ ಬಹಳ ಚೆನ್ನಾಗಿದೆ ಆತಾಯಿಗೆ ಒಳ್ಳೆಯದಾಗಲಿ ಎಂದು ಹಾರೈಸುವೆ.
ಹಾಡಿಗೆ ಸಹಜವಾದ ಭಾವನೆ ತುಂಬಿದಿಯ ತಂಗಿ..ನಿನ್ನ ಸಂಸಾರ ಸುಖಕರವಾಗಿರಲಿ...
ಈ ಹಾಡಿನ ಪ್ರತಿಯೊಂದು ಪದಗಳ ಅರ್ಥದ ಹಿಂದೆ ನಿಮ್ಮ ಮುಂದಿನ ಜೀವನದ ಆಸೆ ಆಕಾಂಕ್ಷೆಗಳೆ ತುಂಬಿದೆ ಅದೆ ನೀವು ಈ ಹಾಡಿನ ಮುಖಾಂತರ ನಿಮ್ಮ ಮನಸ್ಸಿನ ಭಾವನೆಗಳನ್ನ ನಿಮ್ಮ ಸಂಗಾತಿಗೆ ವ್ಯಕ್ತಪಡಿಸಿದ ರೀತಿ ಅದ್ಬುತ.
👌✍️
ನೀವು ಹಾಡಿರುವ ಗೀತೆ ನೀವು ಹಾಡಿದ ಮೇಲೆ ಆ ಹಾಡಿಗೆ ಹೊಸ ಮೆರಗು ಬಂದಂತಾಗಿದೆ ಮತ್ತೆ ನಿಮ್ಮ ಧ್ವನಿ ನನಗೆ ನಿದ್ದೆ ಕೇಳಿಸುವಷ್ಟು ಸುಂದರವಾಗಿದೆ ನಿಮ್ಮ ಊರು yaudu ಸಹೋದರಿ
Yas bro 💯
ಈ ಹಾಡಿನಷ್ಟೆ ನಿಮ್ಮ ಜೀವನ ಸಿಹಿಯಾಗಿರಲಿ♥️♥️
Super
ಮುಗ್ಧ ಮನಸ್ಸಿನ ಭಾವನೆಯನ್ನು ಹಾಡಿನ ಮೂಲಕ ವ್ಯಕ್ತ ಪಡಿಸಿದ ನಿಮ್ಮ ಜೀವನಕ್ಕೆ ದೇವರು ಸದಾ ಬೆನ್ನೆಲುಬಾಗಿ ಇರಲಿ
ನಿಮ್ಮ ಮುಖದಲ್ಲಿನ ಈ ಮುಗ್ದ ನಗು ಕೊನೆವರೆಗೂ ಹೀಗೆ ಇರಲಿ.. ❤️ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ... 💐happy married life sister.... 🥰💐
,, ತುಂಬಾ ಇಂಪಾದ ದನಿ ಸೊಗಸಾದ . ಹಾಡು ಕೇಳಿ ಸಂತೋಷ ವಾಯಿತು ನಿನ್ನ ಬಾಳು ಬಂಗಾರ ವಾಗಲಿಮಗಳೇ