ಅಣ್ಣಾವ್ರು ಲಾರಿಯಲ್ಲಿ ಹೋಗಿದ್ದು ಯಾಕೆ? ಎಲ್ಲಿಗೆ? - Why Dr Raj Travelled in A Lorry? - Satish Babu Ep 04

แชร์
ฝัง
  • เผยแพร่เมื่อ 1 ก.ย. 2021
  • ಡಾ. ರಾಜ್ ಕುಮಾರ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು ಸತೀಶ್ ಬಾಬು ಅಲ್ಲಿಂದ ಕೆಲಸ ಬಿಟ್ಟು ಲಾರಿ ತೆಗೆದುಕೊಂಡರು. ಅದನ್ನ ರಾಜ್ ಅವರಿಗೆ ತೋರಿಸಿ ಅವರ ಆರ್ಶೀವಾದ ಪಡೆಯಬೇಕೆಂದು ಅಣ್ಣಾವ್ರ ಹತ್ತಿ ಕೇಳಿದಾಗ ರಾಜ್ ಒಪ್ಪಿ ಅದರಲ್ಲಿ ಪ್ರಯಾಣಿಸಿದರು. ಎಲ್ಲಿಗೆ ಮತ್ತು ಯಾಕೆ ಹೋಗಿದ್ದರು ಎಂದು ವಿವರವಾಗಿ ತಿಳಿಸಿದ್ದಾರೆ ಸತೀಶ್ ಬಾಬು.
    Click here To Subscribe to Channel -- / chitraloka
    #Chitraloka #sathishbabu #rajkumarinlorry ##travellinginlorry #lorrydriver
    Also See
    ಸುಧಾರಾಣಿಗೆ ಅಮೆರಿಕಾ ವೀಸಾ ಸಿಕ್ಕಿದಾಗ ಮಾಡಿದ್ದೇನು? ಹಣೆಯ ಬೊಟ್ಟು ಮಾಡಿತು ಮೋಡಿ | America America | Gopi Ep 05 • ಸುಧಾರಾಣಿಗೆ ಅಮೆರಿಕಾ ವೀಸ...
    ಸೆಕ್ಸ್ ಸಿನಿಮಾದಂತಿದ್ದ ಚಿತ್ರಂ ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರವಾಗಿದ್ದು ಹೇಗೆ? - Chitra Movie | Vasu Ep 13 • ಸೆಕ್ಸ್ ಸಿನಿಮಾದಂತಿದ್ದ ಚ...
    ಪುನೀತ್ ಗೆ ಗೊಂಬೆ ಕೊಡಿಸಲು ರಾಜಣ್ಣ ಬಳಿ ಅಂದು ಕಾಸಿರಲಿಲ್ಲ! | Raj Did Not Had Money To By Doll - Satish Babu • ಪುನೀತ್ ಗೆ ಗೊಂಬೆ ಕೊಡಿಸಲ...
    ವಿಷ್ಣು - ದ್ವಾರಕೀಶ್ ಒಂದಾಗಿದ್ದು ಹೇಗೆ? ನಿಮಗೆ ಅದೃಷ್ಟ ಇಲ್ಲ ಅವರಿಗೆ ಮಾರ್ಕೇಟ್ ಇಲ್ಲ ಅಂದಿದ್ಯಾರು? | Jr Narasimharaju • ವಿಷ್ಣು - ದ್ವಾರಕೀಶ್ ಒಂದ...
    ಅಮೆರಿಕಾ ಸಿನಿಮಾ ಬಿಟ್ಟರೇಕೆ ಪ್ರಕಾಶ್ ರೈ | America America Making Story | Prakash Rai | Gopi Peenya 03 • ಅಮೆರಿಕಾ ಸಿನಿಮಾ ಬಿಟ್ಟರೇ...
    ಜೂನಿಯರ್ ಗಾಗಿ ಸೀನಿಯರ್ ನರಸಿಂಹರಾಜ್ ಮಾಡಿದ್ದೇನು? | Jr Narasimharaju Life Story Ep 03 • ಜೂನಿಯರ್ ಗಾಗಿ ಸೀನಿಯರ್ ನ...
    ಯಾರಾಗ್ತಾರೆ ಬೆಂಗಳೂರು ಕೆಂಪೇಗೌಡ? | Who Will Be Bengaluru Kempegowda? - | Sudeep | Yash | Vasu Ep 11 • ಯಾರಾಗ್ತಾರೆ ಬೆಂಗಳೂರು ಕೆ...
    ರವಿಗೆ ಚಾಡಿ ಹೇಳ್ತೀನಿ ಅಂದಿದ್ದು ಯಾರು? ಅಮೆರಿಕ ವೀಸಾ ರಿಜೆಕ್ಟ್ ಆಗಿದ್ದೇಕೆ? America America | Gopi Peenya 02 • ರವಿಗೆ ಚಾಡಿ ಹೇಳ್ತೀನಿ ಅಂ...
    ರಾಜ್ ಕೊಲೆಗೆ ಸಂಚು ಹೇಗಿತ್ತು? | ರೂಪದೇವಿ ಬಟ್ಟೆ ಕಿತ್ತು ಹಾಕಿದ್ದರು ಕಿರಾತಕರು | Ooty | Sathish Babu 02 • ರಾಜ್ ಕೊಲೆಗೆ ಸಂಚು ಹೇಗಿತ...
    ಭಾರವಿ, ಜಯಶ್ರೀದೇವಿ ನಡುವಿನ ಸಂಬಂಧವೇನು? ಜಯಶ್ರೀದೇವಿ ಕನ್ನಡಕ್ಕೆ ಬಂದಿದ್ದೇಗೆ? | Jayashree Devi | Vasu Ep 10 • ಭಾರವಿ, ಜಯಶ್ರೀದೇವಿ ನಡುವ...
    ಅಮೆರಿಕಾ ಅಮೆರಿಕಾ ಚಿತ್ರವಾಗಿದ್ದೇಗೆ? ಏನೇನಾಯಿತು? | Making of America America (UNTOLD) | Gopi Peenya • ಅಮೆರಿಕಾ ಅಮೆರಿಕಾ ಚಿತ್ರವ...
    ಜೇನುಗೂಡಿನಂತೆ ತಂಡ ಕಟ್ಟುತ್ತಿದ್ದವರು ಯಾರು? ರಾಜಣ್ಣಯಿಂದ ಕಲ್ತಿದ್ದೇನು? - Satish Babu (ರಾಜ್ ಆಪ್ತ) Ep 01 • ಜೇನುಗೂಡಿನಂತೆ ತಂಡ ಕಟ್ಟು...
    ಕಲ್ಪನಾಗೆ ಇದ್ದ ಕಾಯಿಲೆ ಏನು? ಅಂಬಿಯಿಂದ ದೂರವಾಗಿದೇಕೆ ರಾಮಣ್ಣ? | Kalpana Health Problems | Ramanna Ep 14 • ಕಲ್ಪನಾಗೆ ಇದ್ದ ಕಾಯಿಲೆ ಏ...
    ಪ್ರೇಮ ರಾಗ ಚಿತ್ರ ಸೋಲಲು ಕೊಲ್ಲೂರು ದೇವಿ ಶಾಪನಾ? ನಟಿಯ ಕುಡಿತದ ಪಾರ್ಟಿಯಿಂದ ಆದ ಎಡವಟ್ಟು ಏನು? Vasu Ep 09 • ಪ್ರೇಮ ರಾಗ ಚಿತ್ರ ಸೋಲಲು ...
    ಕುಪ್ಪುಸ್ವಾಮಿಯ Postmortemಗೆ ಒತ್ತಾಯಿಸಿದ್ದು ಯಾರು? ಯಾಕೆ? | Why Kuppuswamy Postmortem Was Done • ಕುಪ್ಪುಸ್ವಾಮಿಯ Postmort...
    ಕಿರಾತಕರಿಂದ ರೂಪಾದೇವಿಯನ್ನು ರಾಜ್ ಬಚಾವ್ ಮಾಡಿದ್ದೇಗೆ? | Ooty | Roopadevi | Rajkumar Honnavalli Ep 11 • ಕಿರಾತಕರಿಂದ ರೂಪಾದೇವಿಯನ್...
    ಪದ್ಮಪ್ರಿಯ ಕೈ ಕೊಟ್ಟು ಹೋಗಿದ್ದು ಎಲ್ಲಿಗೆ? - ಡ್ಯೂಪ್ ಗೆ ಹಾಕಿದ ಬನಿಯನ್ ವಿಷ್ಣು ಹಾಕಿದ್ದು ಯಾಕೆ? - Ramanna Ep 12 • ಪದ್ಮಪ್ರಿಯ ಕೈ ಕೊಟ್ಟು ಹೋ...
    ಅಂಬಿನ ಎತ್ತಿ ಹಾಕಿಕೊಂಡು ಬನ್ರೀ ಅಂದಿದ್ದೇಕೆ ಪೊಲೀಸ್ ಅಧಿಕಾರಿ? ಅಂಬಿ ಗಲಾಟೆ ಮಾಡಿದ್ದೇಕೆ? | Ambi | Ramanna Ep 12 • ಅಂಬಿನ ಎತ್ತಿ ಹಾಕಿಕೊಂಡು ...
    5 ಸಾವಿರಕ್ಕಾಗಿ ದೇಸಾಯಿ ಮಾಡಿದ್ದೇನು? ಪ್ರಾಣ ಉಳಿದಿದ್ದೇಗೆ? | Desai Miracle Death Escape | Vasu Ep 08 • 5 ಸಾವಿರಕ್ಕಾಗಿ ದೇಸಾಯಿ ಮ...
    ಸುದೀಪ್ ಬಳಿ ರೆಹಮಾನ ಮಾಡಿದ ತಪ್ಪೇನು? ನಿರ್ಮಾಪಕ ಅನ್ನದಾತ ಹೇಗಾಗುತ್ತಾನೆ? | Sudeep | Huccha | Producer Rehman • ಸುದೀಪ್ ಬಳಿ ರೆಹಮಾನ ಮಾಡಿ...
    ನೇಪಾಳದ ಪಶುಪತಿ ದೇವಸ್ಥಾನದಲ್ಲಿ ನಗ್ನ ಸನ್ಯಸಿಗೆ ಮಾಡುವುದೇನು? Pashupathinath Temple Sadhus | Ramanna Ep 11 • ನೇಪಾಳದ ಪಶುಪತಿ ದೇವಸ್ಥಾನ...
    ಶೂಟಿಂಗ್ ನಲ್ಲಿ ರಮ್ ಕುಡಿಸಿದ್ದು ಯಾರಿಗೆ? - ಹುಡುಗೀರು ಕೆಳಕ್ಕೆ ಬೀಳುತ್ತಿದ್ದದ್ದು ಯಾಕೆ? - Vasu Ep 05 | Desai • ಶೂಟಿಂಗ್ ನಲ್ಲಿ ರಮ್ ಕುಡಿ...
    ರಾಜ್ - ಉದಯಶಂಕರ್ ರ ಪವಿತ್ರ ಬಂಧನ - Honnavalli Krishna Ep 09 • ರಾಜ್ - ಉದಯಶಂಕರ್ ರ ಪವಿತ...
    ಡಾಕ್ಟರ್‌ ಎಡವಟ್ಟು, ಕಣ್ಣು ಕರುಡುದಾಯುತು, ನಟನ ಹೆಂಡ್ತಿ ಕರಳು ಹಿಂಡುವ ಕಥೆ | Jr. Narasimha Raju Wife Story • ಡಾಕ್ಟರ್‌ ಎಡವಟ್ಟು, ಕಣ್ಣ...
    ಪುನೀತ್ ಶಾಕ್ ಆಗಿದ್ದೇಕೆ? | Why Puneeth Was Shocked? | Sa Ra Govindu • ಪುನೀತ್ ಶಾಕ್ ಆಗಿದ್ದೇಕೆ?...
    ಶಿವಣ್ಣ ಸಿನಿಮಾ ನಿಲ್ಲಿಸಿದ್ದೇಕೆ ರಾಮ್? Why Shivarajkumar Movie Got Stopped Ramprasad Ep 09 • ಶಿವಣ್ಣ ಸಿನಿಮಾ ನಿಲ್ಲಿಸಿ...
    ಸಹಾಯ ಮಾಡಿದ್ರೆ ಭಾರ್ಗವ ಮಾಡಿದ್ದೇನು? | After Helping What Bhargava Did to me? Ramanna Ep 09 • ಸಹಾಯ ಮಾಡಿದ್ರೆ ಭಾರ್ಗವ ಮ...
    ರಾಜ್ ಗೆ ಸಿದ್ದಗಂಗಾ ಮಠದ ಮೇಲೆ ಹೆಚ್ಚು ಒಲವು ಯಾಕೆ? - Siddaganga Matha | Rajkumar | Sa Ra Govindu • ರಾಜ್ ಗೆ ಸಿದ್ದಗಂಗಾ ಮಠದ ...
    ಕಪಾಲಿ ಗಲಾಟೆಯಲ್ಲಿ ಶಶಿಕುಮಾರ್ ಬಚ್ಚಿಟ್ಟುಕೊಂಡಿದ್ದೆಲ್ಲಿ? ಜಯಶ್ರೀದೇವಿ ಕಾರ್ ಆಕ್ಸಿಡೆಂಟ್ ಆಗಿದ್ದು ಹೇಗೆ? | Vasu Ep 03 • ಶಶಿಕುಮಾರ್ ಬಚ್ಚಿಟ್ಟುಕೊಂ...
    ಬೆಂಗಳೂರಿನಲ್ಲಿ ಒಂದು ವರ್ಷ ಪ್ರದರ್ಶನಗೊಂಡ ಸ್ಕೂಲ್‍ಮಾಸ್ಟರ್ | School Master | AN Prahlad Rao • ಬೆಂಗಳೂರಿನಲ್ಲಿ ಒಂದು ವರ್...
    ಅಣ್ಣಾವ್ರ ಮೈ ಮೇಲೆ ಕಾಲು ಹಾಕಿದ ನಂತ್ರ ಆಗಿದ್ದೇನು? | Rajkumar | Honnavalli Krishna Ep 08 • ಅಣ್ಣಾವ್ರ ಮೈ ಮೇಲೆ ಕಾಲು ...
    ಜಗ್ಗೇಶ್ ಊಟ ಹಾಕಿಸು ಅಂದ್ರೆ ಚಿತ್ರ STOP ಮಾಡಿದ್ದೇಕೆ? | Why Jaggesh Movie Was Cancelled? | Ramanna • ಜಗ್ಗೇಶ್ ಊಟ ಹಾಕಿಸು ಅಂದ್...
    ಜಯಂತಿಗೆ ಆಸೆ ಏನಾಗಿತ್ತು ಗೊತ್ತಾ ? - Singer Ram Prasad Ep 08 • ಜಯಂತಿಗೆ ಆಸೆ ಏನಾಗಿತ್ತು ...
    ರೌಡಿಗಳ ಸಂಪರ್ಕದಲ್ಲಿ ವಾಸು ಕಲ್ತಿದ್ದೇನು? • ರೌಡಿಗಳ ಜೊತೆಯಲ್ಲಿ ವಾಸುಗ...
    ರಾಜ್‌ಕುಮಾರ್ ಅಭಿನಯದ ಎಲ್ಲ ಚಿತ್ರಗಳ ಫೋಟೋಗಳು | Dr. Rajkumar All Movie Images • ರಾಜ್‌ಕುಮಾರ್ ಅಭಿನಯದ ಎಲ್...
    ಭಗವಾನ್ ಅಂದು ಆ ತಪ್ಪು ಮಾಡದೆ ಇದ್ದಿದ್ರೆ? - Honnavalli Krishna • ರಜನಿಕಾಂತ್ ಗೆ ಆ ಪಾತ್ರ ಮ...
    ಟೆರರಿಸ್ಟ್ ಗೆ ಹೊಡೆದಂಗೆ ಹೊಡೆದಿದ್ದರು ಅಣ್ಣಗೆ | ರಾಜ್ ಕಿವಿ ಕಚ್ಚಿದ್ದು ಯಾರು? | Sa Ra Govindu • ಟೆರರಿಸ್ಟ್ ಗೆ ಹೊಡೆದಂಗೆ ...
  • บันเทิง

ความคิดเห็น • 44

  • @MrKrishna0077
    @MrKrishna0077 2 ปีที่แล้ว +18

    ತೆರೆಯ ಮೇಲೆ, ತೆರೆಯ ಹಿಂದೆ ಒಂದೇ ರೀತಿ ಬದುಕಿದ ಮಹಾನ್ ಚೇತನ ನಮ್ಮ ರಾಜಣ್ಣ. ಎಲ್ಲರಿಗೂ ಆದರ್ಶಪ್ರಾಯರಾದವರು ಅಣ್ಣಾವ್ರು. ಜೈ ಕನ್ನಡಾಂಬೆ.

  • @MrOne4everyone
    @MrOne4everyone 2 ปีที่แล้ว +8

    ಅಣ್ಣಾವ್ರ ಅಭಿಮಾನಿಯಾಗಿರೋದಕ್ಕೆ ಜೀವಮಾನವಿಡೀ ಹೆಮ್ಮೆ ಪಡ್ತೀನಿ🙏

  • @rathnashetty5743
    @rathnashetty5743 2 ปีที่แล้ว +16

    ಅಣ್ಣಾವ್ರ ಆಸೆಗಳು ಎಷ್ಟು ಉನ್ನತ ಅವರ ಮನಸ್ಸು ಎಷ್ಟು ಮುಗ್ದತೆಯಿಂದ ನಡೆದುಕೊಳ್ಳುತ್ತಿದ್ದರು ಅವರ ಮಾತುಗಳನ್ನು ನಿಮ್ಮ ಬಾಯಿಯಲ್ಲಿ ಕೇಳುತ್ತಿದ್ದರೆ ಹೃದಯ ತುಂಬಿ ಬರುತ್ತದೆ ನೀವು ಎಷ್ಟು ಪುಣ್ಯವಂತರು sir ನಿಮ್ಮ ಮಾತುಗಳನ್ನು ಕೇಳಿ ನಾವು ಧನ್ಯರಾದೆವು ಅಣ್ಣಾವ್ರನ್ನು ಅಭಿಮಾನಿಗಳು ತಮ್ಮ ಹೃದಯದಿಂದ ಪ್ರೀತಿಸುತ್ತಿದ್ದರು ಪ್ರೀತಿಸುತ್ತಲ್ಲೇ ಇರುತ್ತೇವೆ ಅಣ್ಣಾವ್ರು ಅಮರ ಅವರ ಬಗ್ಗೆ ಪ್ರತಿಯೊಂದು ಕ್ಷಣವೂ ಏನಾದರೂ ನೆನಪಿನಲ್ಲಿ ಬಂದೇ ಬರುತ್ತಾರೆ ನಿಮಗೆ ನಮ್ಮ ನಮನಗಳು sir ಧನ್ಯವಾದಗಳು

  • @umaprabhu5527
    @umaprabhu5527 2 ปีที่แล้ว +17

    ಸರ್, ನಾನು ಎಷ್ಟೋ ಸಂದರ್ಶನ ನೋಡಿದ್ದೇನೆ ಆದರೆ ನಿಮ್ಮ ಮಾತುಗಳನ್ನು ಕೇಳಿ, ನಿಮಗಿಂತಲೂ ಹೆಚ್ಚು ಕಣ್ಣೇರು ಬರುತ್ತದೆ. ನೀವು ಎಷ್ಟು ಪುಣ್ಯವಂತರು 🙏🙏🙏 ಎಂಥಾ ಭಾವಜೀವಿ ನೀವು.

    • @jayalingegowdamn8506
      @jayalingegowdamn8506 2 ปีที่แล้ว

      🎈🎈🎈💐💐💐❤️❤️❤️🎈🎉🎉🎉🙏 VERY VERY GRATEFUL. HUMAN BEING DR RAJKUMAR ANNAVARU. WORLD THE GREAT LEGEND PERSON 💓, Nanna ಜೀವನದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಪ್ರತ್ಯಕ್ಷ ದೇವರು lot of Goodness , DOCTOR Vishnu ,Dr ಅಂಬಿ ಹೇಳುವಂತೆ ಅವರು Thumbaa ಗೌರವಿಸಿದ ಮಹಾನ್ ವ್ಯಕ್ತಿ ,ಅವರಿಗೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಗೌರವ ಕೊಡಲಿಲ್ಲ ಯನ್ನುವ ಕೊರಗು ಕಾಡುತ್ತಿದೆ ಕನ್ನಡಿಗರಿಗೆ , ಜೈ ಕರ್ನಾಟಕ JAi Dr Rajkumar I very very very very very very very very very very LOVEYOU SIR .

  • @prasannakumarsr9942
    @prasannakumarsr9942 2 ปีที่แล้ว +19

    ಅಣ್ಣಾವ್ರು ಕೇವಲ ಕಲಾವಿದರು ಮಾತ್ರವಲ್ಲ, ಅವರು ಒಬ್ಬ ಮಹಾನ್ ಮಾನವತಾವಾದಿ, ಒಬ್ಬ ಸಂತ, ಒಬ್ಬ ದಾರ್ಷಣಿಕ, ಎಲ್ಲರೂ ಅನುಕರಿಸಬೇಕಾದ ಮಹಾ ಚೇತನ.

  • @akashm2336
    @akashm2336 2 ปีที่แล้ว +8

    Icon of Simplicity...🙏
    Annavru...💛❤...🙏

  • @manjunathaks607
    @manjunathaks607 2 ปีที่แล้ว +14

    ಯಾವುದೋ ಜನ್ಮದ ಅನುಬಂಧ ಇದು.. ಎರಡೂ ಆತ್ಮ , ಆತ್ಮಗಳ ನಡುವೆ ಇದ್ದ ಮಸುಕಾದ ನೆನಪು, ಸನ್ನಿವೇಶ ಹೀಗೆ ಮಾಡಿಸುತ್ತದೆ..
    ನಿಮ್ಮಿಬ್ಬರ ಪರಿಚಯ, ಸಂಭಂದ ಹೋದ ಜನ್ಮದಲ್ಲಿ ಇತ್ತೆಂದು ಅನಿಸುತ್ತದೆ..

  • @ManjunathManjunath-dr8qz
    @ManjunathManjunath-dr8qz 2 ปีที่แล้ว +5

    Nijavaagloo neeve mahaa Bhaagyavantaru Sir

  • @govindaiahst3542
    @govindaiahst3542 2 ปีที่แล้ว +10

    Navu kamdantha bhagavantha Dr. Rajanna

  • @lokeshsb9736
    @lokeshsb9736 2 ปีที่แล้ว +13

    ಅದೃಷ್ಟವಂತರು

  • @shivakumarsshivakumars8024
    @shivakumarsshivakumars8024 2 ปีที่แล้ว +13

    ಅಣ್ಣಾವ್ರ ಒಳಗೆ ಒಂದು ಮಗುವಿನ ಮುಗ್ಧತೆಯಿತ್ತು. ನಿಷ್ಕಲ್ಮಷವಾಗಿ ಅವರನ್ನ ನೋಡುವ ಪ್ರತಿಯೊಬ್ಬರಿಗೂ ಅಣ್ಣಾವ್ರಲ್ಲಿ ಒಂದು ಮಗುವಿನ ಮುಗ್ಧತೆ ಕಾಣಿಸುತ್ತಿತ್ತು. ಅಣ್ಣಾವ್ರನ್ನ ಹತ್ತಿರದಿಂದ ನೋಡಿದ ಆತ್ಮೀಯರೆ ಈ ಬಗ್ಗೆ ಹಂಚಿಕೊಂಡಿದ್ದಾರೆ. ನಮಗೆ ಅವರನ್ನ ಹತ್ತಿರದಿಂದ ಬೆರೆಯುವ ಭಾಗ್ಯ ಸಿಗಲಿಲ್ಲ. ಅವರೊಬ್ಬ ಮಹಾಪುರುಷ 🙏🙏🙏

  • @kannadigagirishkannadiga8481
    @kannadigagirishkannadiga8481 2 ปีที่แล้ว +4

    ಅಣ್ಣಾವ್ರ ಲ್ಲಿ ಒಂದು ದೈವ ಶಕ್ತಿ ಇತ್ತು

  • @MohanKumar-kd5jx
    @MohanKumar-kd5jx 2 ปีที่แล้ว +4

    Great personality

  • @anandamurthy1141
    @anandamurthy1141 2 ปีที่แล้ว +7

    ಅಣ್ಣಾ ಗ್ರೇಟ್ ಅಣ್ಣಾವ್ರುಗೇಜೈ

  • @sadashivkoparde8520
    @sadashivkoparde8520 2 ปีที่แล้ว +4

    Great man. Rajann

  • @vijaykumarsiddaramaiah6372
    @vijaykumarsiddaramaiah6372 2 ปีที่แล้ว +7

    Felt like crying .

  • @muneshmath8138
    @muneshmath8138 2 ปีที่แล้ว +5

    Great

  • @nagarajudv8353
    @nagarajudv8353 2 ปีที่แล้ว +7

    You are very great 🙏

  • @basavegowdanbasavanna272
    @basavegowdanbasavanna272 2 ปีที่แล้ว +2

    ಅಪ್ಪಾಜಿ ಮಿಸ್ ಯು

  • @amarnaik9833
    @amarnaik9833 ปีที่แล้ว

    Jai Rajanna Miss You

  • @vijaylakshmibr2148
    @vijaylakshmibr2148 ปีที่แล้ว +1

    Rajkumar is a legendary👍 💕

  • @c.pradeepkumar3735
    @c.pradeepkumar3735 2 ปีที่แล้ว +3

    Adrushtavantharu neevu

  • @t.s.venkateshprasadprasad5981
    @t.s.venkateshprasadprasad5981 2 ปีที่แล้ว +3

    🙏🙏🙏🙏🙏

  • @ananthganapathihegde9930
    @ananthganapathihegde9930 2 ปีที่แล้ว +1

    🙏 🙏🙏🙏 🙏

  • @shivamanju8208
    @shivamanju8208 2 ปีที่แล้ว +2

    🙏🙏🙏🙏🙏🙏🙏

  • @nivnumenterprises4219
    @nivnumenterprises4219 2 ปีที่แล้ว +1

    near words sssssssssssper

  • @HAMIDABHAS
    @HAMIDABHAS 2 ปีที่แล้ว +3

    ಹೊಯಿಗೆ ತರ್ಲಿಕ್ಕೆ 😄

  • @roopeshgowdab7520
    @roopeshgowdab7520 2 ปีที่แล้ว +2

    Punyavantru Anna neou annavara jothe samaya Kaldidira punyavantru, nanu chilkavnida nodoke aglila, shivanna, raganna, punith avrna nodo time yavaga barutho

  • @gireeshgireesh3300
    @gireeshgireesh3300 2 ปีที่แล้ว +4

    ನಾನು ಅಣ್ಣಾವ್ರ ನೋಡಿದ್ದೆ ಅವರು ಮನೆ ಹತ್ತಿರ ಮಾತಾಡಕೆ ಆಗಲಿಲ್ಲ... ಆಗ ಮೋಬೈಲ್ ಇಲ್ಲ ಫೋಟೋ ತಗಿಯಕೆ

  • @varadarajaluar2883
    @varadarajaluar2883 2 ปีที่แล้ว +1

    🙏🙏🙏

  • @somanathkedar1132
    @somanathkedar1132 2 ปีที่แล้ว

    🙏🙏🙏🙏🙏🙏🙏🙏🙏🙏

  • @newclearwoods9013
    @newclearwoods9013 2 ปีที่แล้ว +2

    Inna beku!

  • @udaykiranudaykiranactor5841
    @udaykiranudaykiranactor5841 ปีที่แล้ว

    😢

  • @roopeshgowdab7520
    @roopeshgowdab7520 2 ปีที่แล้ว +1

    Annavardu doddamane Doddaguna

  • @MohanKumar-kd5jx
    @MohanKumar-kd5jx 2 ปีที่แล้ว +2

    Naavu thumba hatthira dinda nodo bagya itthu.

  • @sinduinduindu7376
    @sinduinduindu7376 2 ปีที่แล้ว

    Alu bantu nim maatu keli