Ede Tumbi Hadidenu Lyrical Video Song | Kannada Bhavageethegalu |Raju Ananthaswamy,G S Shivarudrappa

แชร์
ฝัง
  • เผยแพร่เมื่อ 31 ส.ค. 2017
  • Lahari Bhavagethegalu & Folk Kannada Presents "Ede Tumbi Hadidenu Lyrical Video Song" Sung by Raju Ananthaswamy, Lyrics by G S Shivarudrappa.
    #Bhavageethegalu #RajuAnanthaswamy #EdeTumbiHadidenu #GSShivarudrappa #LahariBhavageethegalu #FolkSongs #JanapadaSongs
    SUBSCRIBE Us : goo.gl/mHCPgw
    --------------------------
    Song: Ede Tumbi Hadidenu
    Program: Chiranthana
    Singer: Raju Ananthaswamy
    Music Director: Raju Ananthaswamy
    Lyricist: G S Shivarudrappa
    Music Label: Lahari Music
    --------------
    ♪Full Song Available on♪
    JioSaavn: www.jiosaavn.com/song/ede-thu...
    Spotify:
    Hungama: www.hungama.com/song/ede-thum...
    Gaana: gaana.com/song/ede-thumbi
    Apple Music:
    Amazon Prime Music: music.amazon.in/albums/B079MB...
    Wynk: wynk.in/u/5ozWNL77t
    Resso:
    -------------------------------
    Enjoy & stay connected with us!!
    subscribe us @ goo.gl/mHCPgw
    Like us on FB: on. 1kWIjKE
    Circle Us on G+ : goo.gl/STQX0g
    Follow Us on Twitter : bit.ly/1sZimzM
  • เพลง

ความคิดเห็น • 1.2K

  • @sachins9278
    @sachins9278 5 หลายเดือนก่อน +171

    2024 ಯಾರ್ ಆದ್ರೂ ಕೇಳ್ತಾ ಇದ್ರೆ ಒಂದ್ ಮೆಚುಗೆ (like) ಕೊಡಿ❤❤

    • @shivaraddidambala2530
      @shivaraddidambala2530 4 หลายเดือนก่อน +2

      2:10 2:13 2:15

    • @MadhuSudhan-jg8no
      @MadhuSudhan-jg8no 3 หลายเดือนก่อน +4

      ✋️

    • @moratagimalaka5738
      @moratagimalaka5738 2 หลายเดือนก่อน +1

      2030ragu keltev

    • @shashankp891
      @shashankp891 หลายเดือนก่อน +1

      may summer an rainy evening from northside silcon city listening to this song tuning out of every day buzz.

  • @sipattanad
    @sipattanad 5 หลายเดือนก่อน +44

    Anyone in 2024?❤

  • @panchaksharimathpati9569
    @panchaksharimathpati9569 3 ปีที่แล้ว +416

    2023 ಅಲ್ಲಿ ಯಾರಾದ್ರು ಕೇಳ್ತಾ ಇದೀರಾ ?❤️

  • @78cheeni
    @78cheeni 2 ปีที่แล้ว +201

    ಪ್ರಪಂಚದಲ್ಲೇ ಕನ್ನಡ ಭಾಷೆಗೆ ಇರುವ ಹಿಡಿತ ಯಾವ ಭಾಷೆಗೂ ಇಲ್ಲಾ....ಪದಗಳು ಸಹ ಇಲ್ಲಿ ಇರುವ ಸ್ಪಷ್ಟ ಪದಗಳು ಎಲ್ಲೂ ಇಲ್ಲಾ....ನಾವು ಪುಣ್ಯವಂತರು...ನಮ್ಮ ಭಾಷೆ ಉಳಿಯಬೇಕು...

  • @devrajnidigere2736
    @devrajnidigere2736 ปีที่แล้ว +23

    ಎಷ್ಟೋ ಗಾಯಕರು ಈ ಹಾಡನ್ನು ಹಾಡಿದ್ದಾರೆ ಹಾಡುತ್ತಿದ್ದಾರೆ ಆದರೆ ರಾಜು ಅನಂತಸ್ವಾಮಿ ಯವರ ಕಂಠಸಿರಿ ಅದ್ಭುತ.

  • @anilanianilani5594
    @anilanianilani5594 5 ปีที่แล้ว +77

    ☺☺😊👍ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
    ಹಾಡುವುದು ಅನಿವಾರ್ಯ ಕರ್ಮ ನನಗೆ😢😢 this line was awsome 👌👌👌👌👌

    • @mouneshbelagallu91
      @mouneshbelagallu91 2 ปีที่แล้ว +3

      ಕರ್ಮ ಎಂದರೆ ಕೆಲಸ ಅಂತ ಇರುತ್ತೆ ಅನ್ಸುತ್ತೆ

  • @anilkumarjuti3277
    @anilkumarjuti3277 4 ปีที่แล้ว +531

    ಯಾರರು ಈ ಹಾಡನ್ನು 2020ರಲ್ಲಿ ಕೆಳುತಲಿದಿರಿ ಒಂದು ಲೈಕ್ ಬಟನ್ ಕ್ಲಿಕ್ ಮಾಡಿ

    • @mahantesh3071
      @mahantesh3071 3 ปีที่แล้ว +2

      Me bro

    • @mahantesh3071
      @mahantesh3071 3 ปีที่แล้ว +5

      ಪುನಃ ಮರಳಿ ಪಡೆಯಲು ಅಸಾಧ್ಯವಾದ ಅರ್ಖಪೂರ್ಣ ಗೀತೆಗಳು. ನಾನು 2005ಆಗಿದ್ದರೂ ನನಗೆ ಮೊದಲಿನ ಸಾಹಿತ್ಯದ ಮೇಲೆ ಒಲವು.

    • @santhoshkumarht3367
      @santhoshkumarht3367 3 ปีที่แล้ว +4

      2021

    • @prabhakarkn3791
      @prabhakarkn3791 2 ปีที่แล้ว +1

      2021

    • @user-qi7gj3ug4v
      @user-qi7gj3ug4v 2 ปีที่แล้ว +3

      2022 ರಲ್ಲಿ ಕೇಳುತ್ತಿದ್ದೇನೆ

  • @manikantamani6047
    @manikantamani6047 4 ปีที่แล้ว +43

    ಇಂತಹ ಒಳ್ಳೆಯ ಹಾಡನ್ನು ಹಾಡಿದ ರಾಜು ಅನಂತಸ್ವಾಮಿ ಅವರಿಗೆ ಧನ್ಯವಾದಗಳು

  • @srikunjithayasitaramacarya676
    @srikunjithayasitaramacarya676 3 ปีที่แล้ว +50

    ಮಾತು ಹೊರಡುವುದಿಲ್ಲ... ನಿಮ್ಮ ಧ್ವನಿ, ಅದರಲ್ಲಿ ಅಡಗಿರುವ ಸೆಳೆತ, ಸಾಹಿತ್ಯ ಮತ್ತು ಭಾವನೆ... ಪದಗಳು ಸಾಲದು... ಅನುಭವಿಸಿಯೇ ತೀರಬೇಕು!!!

  • @jayprakashsugi8267
    @jayprakashsugi8267 3 ปีที่แล้ว +54

    ಎದೆ ತುಂಬಿ ಬರುವುದು , ಕೇಳಿದಾಗಲೆಲ್ಲ ನಿಮ್ಮ ಹಾಡು, ಆ ಸಾಹಿತ್ಯ ಮತ್ತು ಸಾಹಿತಿಗೆ, ತುಂಬಿದ ಎದೆಯಿಂದ ತುಂಬು ಧನ್ಯವಾದ. 🙏🙏

  • @dineshraoj
    @dineshraoj 4 ปีที่แล้ว +30

    ಎದೆ ತುಂಬಿ ಬಂತು ನಿಮ್ಮಿ ಹಾಡು ಕೇಳಿ,,,, ಸಲಾಮ್ ರಾಜು ಅನಂತ್ಸ್ವಾಮಿ ರವರಿಗೆ... ಇನ್ನು ಇರಬೇಕಿತ್ತು ಎಂದು ಮನಸ್ಸು ಹೇಳುತ್ತದೆ we miss u sir

  • @kmvasanthakumarakumara7367
    @kmvasanthakumarakumara7367 5 ปีที่แล้ว +94

    😘😘.ಹಾಡುವೆನು ಮೈ ತುಂಬಿ ಎಂದಿನಂತೆ
    ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ...
    ಅದ್ಬುತ ಸಾಲುಗಳು

  • @ranibn6472
    @ranibn6472 ปีที่แล้ว +12

    ರಾಜು ಅನಂತಸ್ವಾಮಿ ಅವರು ನಮೋಂದಿಗೆ ಇಲ್ಲದಿರುವುದೆ ನಮಗೆ ನೋವಿನ ಸಂಗತಿ ಯಂತಹ ಗಾಯಕನನ್ಮು ಕಳೆದುಕೊಂಡೆವು🙏🙏🙏😭😭😭

  • @user-qh2jn4xs6q
    @user-qh2jn4xs6q 5 ปีที่แล้ว +74

    ಭಾವನಾತ್ಮಕವಾಗಿ ಬೆಸೆಯುವ ಹಾಡು...!!

  • @ben-4204
    @ben-4204 5 ปีที่แล้ว +67

    ಪದೇ ಪದೇ ಕೇಳಬೇಕೆನಿಸುವ ಗೀತೆ .ರಾಜು ಅನಂತಸ್ವಾಮಿ .ತುಂಬಾ ಧನ್ಯವಾದಗಳು ಸರ್

    • @lokeshagm8747
      @lokeshagm8747 3 ปีที่แล้ว

      Nija matte matte kelbeku ansutte

    • @maliniramendran4033
      @maliniramendran4033 2 ปีที่แล้ว

      😂😂😂😂😒😒😒🙄🙄🙄🙄🙄

  • @manurangashamaiahmanuranga3821
    @manurangashamaiahmanuranga3821 5 ปีที่แล้ว +47

    ಅತ್ಯುತ್ತಮ ಗಾಯನ ಜಿ.ಎಸ್. ಶಿವರುದ್ರಪ್ಪ ಮತ್ತು ರಾಜು ಅನಂತ ಸ್ವಾಮಿ ರವರಿಗೆ ಅಭಿನಂದನೆಗಳು

  • @veereshkk5647
    @veereshkk5647 3 ปีที่แล้ว +8

    ಮನಮುಟ್ಟುವಂತ ಭಾವಗೀತೆ ದನ್ಯವಾದಗಳು ಜಿ ಎಸ್ ಎಸ್ ಮತ್ತು ರಾಜು ಅನಂತಸ್ವಾಮಿ ಸರ್.

  • @Mr.3sixty
    @Mr.3sixty 4 ปีที่แล้ว +49

    There is no replacement for this song except ur voice sir😍........

  • @shilpabiradar8241
    @shilpabiradar8241 4 ปีที่แล้ว +20

    ಕುಲ ಕೋಟಿ ಕನ್ನಡಿಗರಿಗೆ ಸಿಹಿ ಉಣಿಸಿದ ನಿಮಗೆ ಧನ್ಯವಾದಗಳು

  • @prk1989
    @prk1989 3 ปีที่แล้ว +72

    "ಮನ ತುಂಬಿ ಕೇಳಿದೆನು" ಇಂದು ನಾನು...
    ❤️❤️❤️❤️❤️❤️❤️❤️❤️❤️❤️❤️

  • @srirambarkur8397
    @srirambarkur8397 5 ปีที่แล้ว +5

    ರಾಜು ಅನಂತಸ್ವಾಮಿ ಯಂತ ಅಧ್ಬುತವಾದ ಕಲಾವಿದ ಇಂದು ನಮ್ಮೊಂದಿಗಿಲ್ಲವಲ್ಲ ಅನ್ನೋ ನೋವು,😥😥

  • @veereshhv7673
    @veereshhv7673 6 ปีที่แล้ว +54

    I miss you G.S. shivarudrappa sir ,This song is excellence 👌👌👌👌👌

  • @SurajBadiger-pz1uo
    @SurajBadiger-pz1uo 20 วันที่ผ่านมา +2

    ಗಾಯಕರಾದ ರಾಜು ಅನಂತಸ್ವಾಮಿ ಅವರಿಗೆ ಅನಂತ ಅನಂತ ಕೋಟಿ ಧನ್ಯವಾದಗಳು❤,ಮಿಸ್ ಯು ಲೆಜೆಂಡ 😢

  • @Justexplorekarunadu
    @Justexplorekarunadu 4 ปีที่แล้ว +62

    Miss you badly Ananth anna😥 what a magical voice

  • @sureshambiger3120
    @sureshambiger3120 4 ปีที่แล้ว +7

    ಈ ಹಾಡಿಗೆ ತಾನೆ ನಿದ್ದೆ ಬರುತ್ತದೆ ಅದ್ಭುತವಾದ ಹಾಡು ಸುರೇಶ್ ಅಂಬಿಗೇರ

  • @manjunatha7349
    @manjunatha7349 3 ปีที่แล้ว +70

    ರಾಜು ಅನಂತಸ್ವಾಮಿ , we miss you 😢

  • @naanuunkownu
    @naanuunkownu 6 ปีที่แล้ว +14

    35 years was his age when bhuvaneshwari maathe lost his son...
    Wht a loss to sugama sangeetha of kannada😭

  • @pvk6697
    @pvk6697 6 ปีที่แล้ว +341

    ಇಂತಹ ಒಳ್ಳೆಯ ಹಾಡನ್ನೂ dislike ಮಾಡುವ ಜನರಿದ್ದಾರೆಂಬುದೇ ಖೇದನೀಯ.

    • @jagdeesh86
      @jagdeesh86 6 ปีที่แล้ว +14

      dislike madidoru kannada davralla

    • @maheshmandya2582
      @maheshmandya2582 6 ปีที่แล้ว +3

      praveen kalmath
      good song old isgold

    • @akshaykokarekokare5328
      @akshaykokarekokare5328 5 ปีที่แล้ว +2

      Adu 660 jana

    • @srirambarkur8397
      @srirambarkur8397 5 ปีที่แล้ว +12

      ಇದೆಂತ ಅಧ್ಭುತವಾದ ಹಾಡು,ಇದೆಂತ ಅಧ್ಭುತವಾದ ಸ್ವರ ಪಟಲ,ಇಸ್ಟ ಪಡದವರು ಯಾರೋ ಡಿಸ್ಕೊ ದವರಿರಬೇಕು,ಶಾಶ್ವತವಾಗಿರುತ್ತೆ ಈ ಹಾಡು.

    • @isroindiaofficial7533
      @isroindiaofficial7533 5 ปีที่แล้ว +3

      Avaru Anna tinnodilla sir

  • @siddurajini869
    @siddurajini869 5 ปีที่แล้ว +7

    ನಮ್ಮ ಕನ್ನಡ ಸಾಹಿತ್ಯದ ಒಂದು ಪ್ರಮುಖ ಗೀತೆ

  • @rajendrap.m6495
    @rajendrap.m6495 3 ปีที่แล้ว +24

    2021 ಕೇಳ್ತಾ ಇರೋರು ಒಂದು ಲೈಕ್ ಮಾಡಿ

  • @saismrti
    @saismrti 6 ปีที่แล้ว +164

    Every time I near Raju's voice, I think of his parents.. With what expectations they would have welcomed the arrival of their first and only male child; and how happy and excited they would have been to find that he turned out to be a musical genius from age 4, loving music, singing, learning several instruments on his own.. And this boy ends up a liquor addict and dies in his thirties!! I find this very, very hard to accept..I still love his songs, but wish he had lived a long life and done much more for Kannada music.

    • @varunkumara7221
      @varunkumara7221 6 ปีที่แล้ว +7

      Exactly. The more I feel I listen to his voice, I remember Ashwath's face who was crying like hellon the last day of Raju Aanantaswamy

    • @dhanalakshmisk2718
      @dhanalakshmisk2718 6 ปีที่แล้ว

      Easwaran R. B.

    • @purushothamar6221
      @purushothamar6221 6 ปีที่แล้ว +1

      so nice

    • @shwethasvlog5794
      @shwethasvlog5794 5 ปีที่แล้ว +4

      such a great artist came up from a great family, he serve AMRIT with his songs to entire word but he became slave to liquor. i don't know who to blame but we lose a Gem, every time i listen his songs i remembers his father.

    • @sanjaykumarbijakal2589
      @sanjaykumarbijakal2589 5 ปีที่แล้ว +2

      u r right, but his early
      death is not only by alchol some genetic factors may be there his father also died at 62
      one of my relatives daily drinks, and smokes (at least 20 cigarettes) daily from past 60 years ,(now he is 89)
      still very healthy what u say about it
      it is just my curiosity
      don't mind

  • @anandkuna8352
    @anandkuna8352 หลายเดือนก่อน +3

    2024 still listening this song ❤

  • @pampareddyg8950
    @pampareddyg8950 5 ปีที่แล้ว +10

    A poet should write a song of this caliber Instead of writing 100 books. Great song , voice and music.

  • @Police.94
    @Police.94 6 ปีที่แล้ว +59

    ಇಂತಹ ಅರ್ಥಗರ್ಭಿತ ಗೀತೆ ಕೇಳುವವರಿಲ್ಲ

  • @thenameispraveen
    @thenameispraveen 2 ปีที่แล้ว +1

    ಎದೆತುಂಬಿ ಕೇಳಿದೆನು ಇಂದು ನಾನು.....what a meaningful song ....

  • @ashrammnaiknaik5166
    @ashrammnaiknaik5166 6 ปีที่แล้ว +63

    ಮನ ತಟ್ಟುವ ಹಾಡು.. ಮತ್ತು ಗಾಯನ

  • @irfangulvady6835
    @irfangulvady6835 4 ปีที่แล้ว +54

    Anybody listening this song in 2k19 like me lets seee

  • @ravikumargvt6139
    @ravikumargvt6139 6 ปีที่แล้ว +16

    Awesome singing.
    we miss you Raju Anant swamy Sir.😢

  • @umeshhajawagol8639
    @umeshhajawagol8639 2 ปีที่แล้ว +2

    ಪದಗಳೇ ಇಲ್ಲ ಈ ಸಾಹಿತ್ಯಕ್ಕೆ ಅದ್ಭುತ....🙏🙏🙏🙏🙏🙏🙏🙏

  • @soujanyasouj6636
    @soujanyasouj6636 5 ปีที่แล้ว +79

    We miss you sir amazing voice

  • @prashanthj1467
    @prashanthj1467 4 ปีที่แล้ว +16

    "Yaaru kivi muchidaru nanagilla chinte" excellent

  • @arunaprakasha4114
    @arunaprakasha4114 2 ปีที่แล้ว +4

    From childhood I am a fan of Mysore Anantha swamy. I used to sit in front
    and listen to his songs and action live. we don't get such enjoyment now. Raju also followed his father's
    foot steps perfectly.

  • @kishorkumartp9920
    @kishorkumartp9920 3 ปีที่แล้ว +2

    Super

  • @mrmj4240
    @mrmj4240 4 ปีที่แล้ว +1

    ತುಂಬಾ ಅದ್ಭುತವಾದ ಧ್ವನಿ... ರಾಜು ಅನಂತಸ್ವಾಮಿಯವರದು....
    ಅರ್ಥ ಪೂರ್ಣವಾದ ಪದಗಳು.... ಮನಸ್ಸಿಗೆ ಇಂಪಾಗಿ ಕೇಳಬಹುದು

  • @MUNIPRASADGUTHA
    @MUNIPRASADGUTHA ปีที่แล้ว +5

    Like father like son - Legendary singers

  • @nikhilkashyap1420
    @nikhilkashyap1420 6 ปีที่แล้ว +38

    Excellent.....
    haado hakkige beke birudu sanmaana????
    awesome line........👌👌👌

  • @siddunayaksiddunayak7152
    @siddunayaksiddunayak7152 2 ปีที่แล้ว +1

    Super songs

  • @amoghavarsha143
    @amoghavarsha143 3 ปีที่แล้ว +5

    Most heart felt thanks to you Raju anna..
    Kannada language and Karnataka state people really misses you..

  • @hanumanthag3371
    @hanumanthag3371 3 ปีที่แล้ว +4

    ರಾಜು ಅನಂತಸ್ವಾಮಿ ಎಂತಹ ಭಾವಗೀತೆ ಧನ್ಯವಾದಗಳು

  • @preetams6507
    @preetams6507 3 ปีที่แล้ว +4

    Jus feel d song😇😇 each line of a song has a beautiful meaning💙💙💙
    V miss dis kind of songs in today’s generation..

  • @mruttynjaymk600..7
    @mruttynjaymk600..7 4 ปีที่แล้ว +4

    ಪ್ರೀತಿ ಸಾಯಬಹುದು ಪ್ರೀತಿಸಿದವರು ಸಾಯಬಹುದು ಆದರೆ ಪ್ರೀತಿಸಿದವರ ನೆನಪು ಸಾಯಲು ಸಾಧ್ಯವಿಲ್ಲ.....!😔 ಹಾಡು ಕೇಳಿ ಮನಸ್ಸು ಹಗುರಾಯ್ತು😍😊👌👌

    • @arunkumarck1913
      @arunkumarck1913 5 หลายเดือนก่อน

      Lo anna idu preeti bagge song ಅಲ್ಲಾ.... ಕರ್ತವ್ಯ ದ ಮಹತ್ವ ಸಾರೋ ಗೀತೆ

    • @mruttynjaymk600..7
      @mruttynjaymk600..7 4 หลายเดือนก่อน

      ​@@arunkumarck1913sAriyagi kelo tamma

  • @vikram.kannada
    @vikram.kannada 4 หลายเดือนก่อน

    ಅಬ್ಬಾ!!! ನಿಮ್ಮ ಅಮೋಘ ಭಾವಭರಿತ ಹಾಡುಗಾರಿಕೆಗೆ ಎದೆ ಹಾಗೂ ಕಣ್ಣು ತುಂಬಿ ಬಂತು 🙏

  • @raviguru7910
    @raviguru7910 6 ปีที่แล้ว +3

    ಎಲ್ಲಾ ಖೇಳಲಿ ಎಂದು ನಾನು ಹಾಡುವುದಿಲ್ಲ..ಹಾಡುವುದು ನನಗೆ ಅನಿವಾರ್ಯ ಕರ್ಮ ನನಗೆ..😥😥😥

  • @madhusudanrao375
    @madhusudanrao375 3 ปีที่แล้ว +15

    My gosh! Incredible rendition! Amazing lyrics! Truly a golden gem of the Kannada literature! 🙏💫

  • @hjsureshlikhith8735
    @hjsureshlikhith8735 ปีที่แล้ว +1

    ನಾವೇ ಧನ್ಯರು ಇಂಥಹ ಸಾಹಿತ್ಯ, ಗಾಯನ,ಅದ್ಭುತ

  • @adithyashetty5943
    @adithyashetty5943 2 ปีที่แล้ว +1

    ಇಂದು ನಾಕೇಳಿದೆನು ಅಂದಿನಂತೆಯೆ ಕುಳಿತು......
    Watching in 2021,,❤️❤️❤️

  • @abdulnizar4426
    @abdulnizar4426 5 ปีที่แล้ว +9

    Raju anantaswamy nice and different voice

  • @shrikantkdeshpande9583
    @shrikantkdeshpande9583 6 ปีที่แล้ว +7

    Anytime evergreen song ....I love this song....heats up Raju anantaswami

  • @sathyanarayanaraok1647
    @sathyanarayanaraok1647 ปีที่แล้ว +1

    ಈ ಹಾಡು ಕೇಳುತ್ತ ಕೇಳುತ್ತ ಹೋದಂತೆ ಮೈ ಮರೆತು ಕಣ್ಣು ಮುಚ್ಚಿ ತೇಲಿ ಬಿಡುವೆ.
    ಎಷ್ಟು ಸಾರಿ ಕೇಳಿದರೂ ನನಗಿಲ್ಲ ಚಿಂತೆ..

  • @manjunathdhundasi7580
    @manjunathdhundasi7580 6 ปีที่แล้ว +5

    Thanks for giving wonderful song, we miss you both.........

  • @DJ_SLIDE
    @DJ_SLIDE 4 ปีที่แล้ว +10

    We miss ❤️ you Raju Sir 😢😢😣

  • @akashhm6853
    @akashhm6853 5 ปีที่แล้ว +19

    ತುಂಬು ಹೃದಯದ ದನ್ಯವಾದಗಳು..... 😍😘

  • @abhishekabi3541
    @abhishekabi3541 หลายเดือนก่อน

    ಇನ್ನೂ ಒಳ್ಳೆ ಒಳ್ಳೆ ಹಾಡುಗಳು ಬೇಕು 🫰🏽

  • @IndiaFood125
    @IndiaFood125 2 หลายเดือนก่อน

    Sri.G.S.Sivarudrappa
    and Sri Raju Anant Swami ravarige🙏

  • @nagesh.2514
    @nagesh.2514 6 ปีที่แล้ว +88

    ನನ್ನ ಮ‌ನಸ್ಸಿಗೆ ಹಿಡಿಸಿದ ಹಾಡು.

  • @harishabrharisha8262
    @harishabrharisha8262 6 ปีที่แล้ว +31

    I mis you raju sir.. Your voice really good gift. Hands upp... Sir...

  • @taechwita3955
    @taechwita3955 3 หลายเดือนก่อน +1

    ರಾಜು ಅನಂತಸ್ವಾಮಿ ಸರ್ ❤❤❤❤

  • @BGR-553
    @BGR-553 4 ปีที่แล้ว +11

    Such a greate singer & composer.heart fully RIP sir

  • @Some4231
    @Some4231 5 ปีที่แล้ว +4

    which world do 603 people who disliked this live in? there isn't a breath, a note, a word .. that fails to fill my heart everytime i listed to this song... Have listened to this few thousand times over 10 years.. yet feels i am listening it to you first time...
    only embarassing moment was when a genius a friend of mine suggested that we sing this as a group song...yes we were the only one listening to it during rehersal.. thank god our efforts did not see its day of light

  • @basavarajugowda6776
    @basavarajugowda6776 5 ปีที่แล้ว +5

    What a massive meaningful vedantique Meanings simple words. Great singing sir. Sadly miss you sir. 🙏🏻🙏🏻🙏🏻

  • @shwethaygowda9400
    @shwethaygowda9400 4 ปีที่แล้ว +1

    ಬಹಳ ಚೆನ್ನಾಗಿದೆ ನಿಮ್ಮ ಧ್ವನಿ ನಿಮ್ಮ ತಂದೆಯವರ ಧ್ವನಿಯು ಒಂದೇ ರೀತಿ ಇರುತ್ತದೆ

  • @cprar2605
    @cprar2605 2 ปีที่แล้ว

    ಯಾರು ಕಿವಿಮುಚ್ಚಿದರು ನನಗಿಲ್ಲಾ..ಚಿಂತೆ.....👌👌👌👌👌👌

  • @yeshuman668
    @yeshuman668 5 ปีที่แล้ว +51

    This song has inspired me to push myself to sing regardless

  • @jayalaxmi7704
    @jayalaxmi7704 5 ปีที่แล้ว +23

    Excellent voice.... Meaningfull lyrics.....

  • @nageshar1205
    @nageshar1205 3 ปีที่แล้ว

    ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ಎನಗೆ ..♥️♥️

  • @swamyswamy9240
    @swamyswamy9240 4 ปีที่แล้ว +4

    Great lose of our musical industry Raju sir waa what a voice u have👌👌 ನಿಜವಾಗ್ಲು ನಿಮ್ ಧ್ವನಿ ಕೇಳ್ತಾ ಇದ್ರೆ ಎದೆ ತುಂಬಿ ಕಣ್ಣಲ್ಲಿ ನಿರಾಗಿ ಹರಿಯುತ್ತೆ we miss u lot sir ಮತ್ತೆ ಹುಟ್ಟಿ ಬನ್ನಿ

  • @nithahpnaiknitha9612
    @nithahpnaiknitha9612 4 ปีที่แล้ว +5

    I'm most fan of u sir what a beautiful voice heart touching voice

  • @rangaswamysh408
    @rangaswamysh408 4 ปีที่แล้ว +7

    We miss you Raju ananthswamy sir
    What a feeling in this song is mesmerized what a singing sir mind blowing

  • @crazyycindianexperiment6257
    @crazyycindianexperiment6257 3 ปีที่แล้ว +2

    2021 Listeners attendance here

  • @A.S.LAXMAN.0123
    @A.S.LAXMAN.0123 5 ปีที่แล้ว

    ಎಂದೂ ಮರೆಯದ ಅಧ್ಬುತ ಸಾಹಿತ್ಯ....🙏🙏ಜಿ. ಎಸ್.ಎಸ್ ಅವರಿಗೆ ಧನ್ಯವಾದಗಳು

  • @anushats2306
    @anushats2306 ปีที่แล้ว +26

    Mood off , depression,sadness at this time headset with high volume this song brings you all the energy to push you to higher limits of yourself.... What a beautiful voice of you sir ❤️

  • @pavankumarkulkarni1736
    @pavankumarkulkarni1736 6 ปีที่แล้ว +6

    ರಾಜು ಅನಂತಸ್ವಾಮಿ ನಿಮ್ಮ ಗಾಯನ ಅದ್ಬುತ..
    ಭಾವಪೂರ್ಣ ದಿಂದ ಹಾಡಿರುವಿರಿ

  • @sam-7vlogs271
    @sam-7vlogs271 5 ปีที่แล้ว +2

    Hadu hakkige beke birudu sanmana🙏🏻♥️

  • @rajatheraja108
    @rajatheraja108 23 วันที่ผ่านมา

    ರಾಜು ಅನಂತಸ್ವಾಮಿಯನ್ನ ಬೇಗ ಕಳೆದುಕೊಂಡಿದ್ದು ಕನ್ನಡಕ್ಕೆ ತುಂಬಾ ನಷ್ಟ

  • @babujaya7707
    @babujaya7707 6 ปีที่แล้ว +7

    Super KELTHAYIDRE Mind fresh agutte

  • @KiranKaraokeforu
    @KiranKaraokeforu 6 ปีที่แล้ว +184

    "ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ" 😢😢

  • @dileepkumarap8286
    @dileepkumarap8286 2 หลายเดือนก่อน

    🥺ಹೃದಯ ಕೆ ಹತ್ತಿರ ಅದ ಹಾಡು 🤍🙏🏻

  • @manjunathdodamani143
    @manjunathdodamani143 2 หลายเดือนก่อน

    ಇಂಥ ಸಾಹಿತಿಗಳು, ಇಂಥ ಗಾಯಕರುಗಳಿಂದಲೇ ಕನ್ನಡ ನಾಡು ನುಡಿ ಅಜರಾಮರವಾಗಿರಲು ಸಾಧ್ಯ...
    🎉ಓಂ ಶಾಂತಿ ರಾಜು ಅನಂತಸ್ವಾಮಿ ಸರ್..😢

  • @HarishHarish-sd3pd
    @HarishHarish-sd3pd 5 ปีที่แล้ว +4

    Wowwww... wt a voice .adorable...

  • @shivaprasadbc9372
    @shivaprasadbc9372 6 ปีที่แล้ว +8

    Raju v miss u a lot. Your singing was so good that we feel like hearing now & again.

  • @ravimalammanavar36
    @ravimalammanavar36 3 ปีที่แล้ว +1

    ಎಷ್ಟೇ ಕೇಳಿದರು ಮತ್ತೆ ಮತ್ತೆ ಕೇಳಬೇಕಿನಿಸುವ ಸುಮದುರ ಗೀತೆ

  • @taechwita3955
    @taechwita3955 3 หลายเดือนก่อน

    ನಿಮ್ಮ ನೆನಪು ನಿಮ್ಮ ಹಾಡುಗಳ ಮೂಲಕ ಸದಾ ನಮ್ಮ ಮನದಲ್ಲಿ ಇರುತ್ತೆ ನಿಮ್ಮ ಆತ್ಮ ಯಾವಾಗಲೂ ಖುಷಿಯಾಗಿರಲಿ ಸರ್ ❤❤

  • @muralir0000
    @muralir0000 5 ปีที่แล้ว +3

    My heartly pranam to GS shivarudrappa sir. Also we miss you Raju sir🙏🙏🙏

  • @ArunArun-yi5zq
    @ArunArun-yi5zq 4 ปีที่แล้ว +3

    Amazing lines..💕

  • @chandrhkchandrahk442
    @chandrhkchandrahk442 4 หลายเดือนก่อน

    All time favourite this song ❤❤

  • @ImKAshwini999
    @ImKAshwini999 ปีที่แล้ว

    ಮತ್ತೆ ಮತ್ತೆ ಕೆಲಬೆಕೆನಿಸುವ ಸ್ವರ,ಹಾಡು,ಸಾಹಿತ್ಯ 🙏🏻🙏🏻🙏🏻💐💐💐💐.......👌🏻👌🏻👌🏻💞ಎಲ್ಲ ಕೇಳಲಿ ಎಂದು ನಾನು 🙏🏻ಹಾಡುವುದಿಲ್ಲ.Superrrr line

  • @akhilgowda3080
    @akhilgowda3080 6 ปีที่แล้ว +4

    Bhavageethe nanna favourite's......

  • @chethannaik9815
    @chethannaik9815 6 ปีที่แล้ว +4

    Excellent voice raju sir we all miss u

  • @lavanyaanl4910
    @lavanyaanl4910 ปีที่แล้ว +1

    Super song my fvrt

  • @manjunathdhundasi7580
    @manjunathdhundasi7580 6 ปีที่แล้ว +3

    Raju sir, what a voice really we miss u sir....