ಜಲವಳ್ಳಿ ಗ್ರ್ಯಾಂಡ್ ಎಂಟ್ರಿ. ಜಬರ್ದಸ್ತ್ ಕುಣಿತ. ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ.

แชร์
ฝัง
  • เผยแพร่เมื่อ 16 ต.ค. 2024
  • #highlight
    ಜಲವಳ್ಳಿ: ಹೋಯ್, ನಾನು ಕಾಂತಾರ ನೋಡಿಕೊಂಡು ಬರಬೇಕು ಅಂತ ಮಾಡಿದ್ದೇನೆ.
    ಅರ್ಡಿ: ನೀವು ಇನ್ನೂ ನೋಡಿಲ್ವಾ????
    👌👌👌👌👌👌👌
    ಜಲವಳಿಯವರ ಗ್ರ್ಯಾಂಡ್ ಎಂಟ್ರಿ. ಇನ್ನೊಂದು ಜಬರ್ದಸ್ತ್ ಕುಣಿತ,ಮಾತುಗಾರಿಕೆ.
    ಆರ್ಡಿಯವರ ಎಂದಿನಂತೆ ಏರುಶೃತಿಯ ಪದ್ಯ. ಸುಜನ್-ಶಶಾಂಕ್ ಚಂಡೆ ಮದ್ದಳೆಯ ನೈಪುಣ್ಯತೆ.
    ಪ್ರಸಂಗ: ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ
    ಕವಿ: ಬೇಳೂರು ವಿಷ್ಣುಮೂರ್ತಿ ನಾಯಕ್.
    ಒಂದು ಸೊಗಸಾದ ವೀಡಿಯೋ ತುಣುಕು.
    ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಇರಲಿ. ವೀಡಿಯೋ ನೋಡಿ ನಮ್ಮ ಪೇಜ್ follow ಮಾಡಲು ಮರೆಯದಿರಿ. ಹಾಗೆಯೇ ಇನ್ನಷ್ಟು ಜನರಿಗೆ ತಲುಪಿಸಿ.
    #ulloorlive #yakshaganavideo​ #gkvideo #yakshagana #comedy #vairalpost #vairalvideo #video #trendingreels2023 #ಕುಂದಾಪುರ #ಯಕ್ಷಗಾನ #yakshagana​ #tulunadu​ #udupi​ #mangalore​ #tulunada​ #tulunadu​ #nammakudla​ #kudla​ #daivaradhane​ #kola​ #yakshaganartist​ #nammaudupi​ #isiri​ #yaksha​ #yakshaganamgelge​ #yakshaganaphotography​ #nammatulunad​ #karnataka​ #koragajja​ #gaggara​ #kale​ #kambala​ #of​ #photography​ #yakshaganalove​ #daiva​ #instagram​ #beautyoftulunad​ #karkala​ #mangalorediaries​ #yakshaganalive​ #yakshaganalivetoday​ #jalavallientry #jalvalli #sujan #shashank #ardi #mekkekattumela

ความคิดเห็น • 13