ಮುಸ್ಲಿಂ ದೇಶ ಓಮನ್ ನಲ್ಲಿ ಸತ್ಯನಾರಾಯಣ ಪೂಜೆ | Satyanarayan Pooja in Muslim country | Oman Billava's

แชร์
ฝัง
  • เผยแพร่เมื่อ 11 ต.ค. 2024
  • Welcome to Jithesh Kumar's Channel!
    Immerse yourself in the rich heritage of Tulunadu as i explore its vibrant culture, traditional Yakshagana performances, mystical Kola rituals, and thrilling Kambala races. Alongside these cultural treasures, join me on travel vlogs that uncover hidden gems and captivating stories. Subscribe to Jithesh Kumar for an authentic journey through the heart of Tulunadu. Don't forget to like, comment, and hit the bell icon to stay connected with my latest videos!
    goo.gl/3NNM4H
    ================================================
    ಓಮನ್ ದೇಶದಲ್ಲಿರುವ ಬಿಲ್ಲವ ಸಂಘಟನೆ 'ಓಮನ್ ಬಿಲ್ಲವಾಸ್' ಆಯೋಜಿಸಿದ ಶ್ರೀ ಸತ್ಯನಾರಾಯಣ ಮತ್ತು ಗುರು ಪೂಜೆಯು
    ಕಳೆದ ಶುಕ್ರವಾರ, 13 ಸೆಪ್ಟೆಂಬರ್ 2024 ರಂದು ಮಸ್ಕತ್‌ನ ಶ್ರೀ ಕೃಷ್ಣ ದೇವಸ್ಥಾನದ ವಠಾರದಲ್ಲಿ ಬಹಳ ವಿಜೃಂಭಣಿಯಿಂದ ನೆರವೇರಿತು.
    ಪುರೋಹಿತರಾದ ಶ್ರೀ ಚರಣ್ ಶಾಂತಿ ನೇತೃತ್ವದಲ್ಲಿ ಭಗವಂತ ವೆಂಕಟರಮಣನ ಪವಿತ್ರ ಸಾನಿಧ್ಯ ಸೃಷ್ಟಿಸಿ, ದೇವಿ ಪದ್ಮಾವತಿ ಸಮೇತ ಭೂದೇವಿಯ ಭವ್ಯ ಪ್ರತಿಷ್ಠಾಪನೆಯೊಂದಿಗೆ ಬಹಳ ಭಕ್ತಿ ಭಾವದ ದೇವರ ಕಥೆ ಹಾಗೂ ಮನಮೋಹಕ ರೀತಿಯಲ್ಲಿ ಪೂಜಾ ಕೈಂಕರ್ಯಗಳು ನೆರವೇರಿಸಲ್ಪಟ್ಟವು.
    ಬಹಳ ವೈಭವೋಪೇರಿತ ಅಲಂಕಾರ ಹಾಗೂ ವಿಶೇಷ ರೀತಿಯ ಪೂಜಾರಾಧನೆ ಸೇರಿದ ಭಕ್ತರನ್ನು ಮಂತ್ರ ಮುಗ್ದರನ್ನಾಗಿಸಿತು.
    ಈ ದೈವಿಕ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಮಾಜಿ ಸಚಿವ ಶ್ರೀ ವಿನಯ್ ಕುಮಾರ್ ಸೊರಕೆ ಹಾಗೂ ಯುವ ನಾಯಕ ಶ್ರೀ ಪದ್ಮರಾಜ್ ಆರ್. ಆಗಮಿಸಿದ್ದರು.
    ಇಬ್ಬರು ಅತಿಥಿಗಳೂ ಸೇರಿದ್ದ ಜನಸಮೂಹವನ್ನು ಉದ್ದೇಶಿಸಿ, ಕೊಲ್ಲಿ ರಾಷ್ಟ್ರದಲ್ಲಿ ಇಂಥಹ ಅದ್ದೂರಿಯಾದ ದೈವಿಕ ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ
    ವ್ಯಕ್ತಪಡಿಸಿದರು ಹಾಗೂ ಎಲ್ಲಾ ಭಕ್ತಾಭಿಮಾನಿಗಳಿಗೆ ಶುಭ ಹಾರೈಸಿದರು.
    ಹಾಗೆಯೇ ದುಬೈ ಬಿಲ್ಲವಾಸ್ ಅಧ್ಯಕ್ಷ ದೀಪಕ್ ಪೂಜಾರಿ, ಕತಾರ್ ಬಿಲ್ಲವಾಸ್ ಅಧ್ಯಕ್ಷ ಸಂದೀಪ್ ಸಾಲಿಯಾನ್ ಮಲ್ಲಾರ್ ಮತ್ತು ಕಟಪಾಡಿ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ಕಾಮರಾಜ್ ಸುವರ್ಣ ಅತಿಥಿಗಳಾಗಿ ಉಪಸ್ಥಿತರಿದ್ದರು.
    ಕಾರ್ಯಕ್ರಮದ ಅನ್ನ ಪ್ರಸಾದ ತಯಾರಿಯ ನೇತೃತ್ವವನ್ನು ಸಂಘದ ಯುವಕರೇ ವಹಿಸಿದ್ದು, ಸುಮಾರು 1,600 ಕ್ಕೂ ಮಿಕ್ಕಿದ ಭಕ್ತರಿಗೆ ವಿವಿಧ ರೀತಿಯ ಖಾದ್ಯ ಪ್ರಸಾದವನ್ನು ಅಡುಗೆ ಮಾಡಿ ಬಡಿಸಿದ್ದು ಅತೀ ಶ್ಲಾಘನೀಯವಾಗಿತ್ತು. ಸಂಘದ ಬಹಳ ಕ್ರಿಯಾಶೀಲ ಸ್ವಯಂಸೇವಕರ ದೊಡ್ಡ ತಂಡವು ದೇವರ ಅಲಂಕಾರದಿಂದ ಹಿಡಿದು,
    ಸುಸಜ್ಜಿತ ಸಭಾಂಗಣದ ವ್ಯವಸ್ಥೆ, ಅಲಂಕಾರ, ಅಡುಗೆ ಹಾಗೂ ಪ್ರಸಾದ ವಿತರಣಾ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದರು.
    ಬಿಲ್ಲವ ಸದಸ್ಯರು ಮಾತ್ರವಲ್ಲದೇ ತುಳುನಾಡಿನ ಎಲ್ಲಾ ಸಮುದಾಯದ ಭಕ್ತರು ಹಾಗೂ ನಾನಾ ರಾಜ್ಯದ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಸಂತೃಪ್ತಿಗೊಂಡರು.
    ಸಂಘದ ಪರವಾಗಿ ಅಧ್ಯಕ್ಷ ಸುಜಿತ್ ಅಂಚನ್ ಪಾಂಗಾಳ ಮಾತನಾಡಿ ಊರಿನಿಂದ ಬಂದ ಗಣ್ಯರಿಗೆ, ಸದಸ್ಯರಿಗೆ ಹಾಗೂ ಸಹಕರಿಸಿದ ಎಲ್ಲಾ ಭಕ್ತಾದಿಗಳಿಗೆ ಧನ್ಯವಾದ ಸಮರ್ಪಿಸಿದರು.
    #hindu #hinduism #hindugod
    ==============================================
    Add me on Facebook:
    / mejithesh
    Follow me on Instagram:
    / mejithesh
    Follow me on Twitter:
    / mejithesh
    Subscribe to TH-cam Channel:
    / jithesh Kumar
    Contact : 9844872887
    ------------------------------
    Adventures by A Himitsu / a-himitsu
    Creative Commons - Attribution 3.0 Unported- CC BY 3.0
    Free Download / Stream: bit.ly/2Pj0MtT
    Music released by Argofox • A Himitsu - Adventures...
    Music promoted by Audio Library • Adventures - A Himitsu...
    ------------------------------
    Disclaimer
    This channel does not promote or encourage any illegal activities.
    All contents provided by this channel for
    GENERAL AND EDUCATIONAL PURPOSE ONLY.
    Copyright disclaimer under section 107 of the copyright act 1976,allowance is made for "fair use policy" for purposes such as criticism, comment, news reporting,teaching,scholarship and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.

ความคิดเห็น • 8

  • @Journey_Of__Life
    @Journey_Of__Life 16 วันที่ผ่านมา

    🙏🏽🙏🏽🙏🏽✨✨✨✨🙏🏽🙏🏽🙏🏽

  • @pachugold
    @pachugold 16 วันที่ผ่านมา

    Super bhatre

  • @charanshanti859
    @charanshanti859 16 วันที่ผ่านมา

    ❤❤

  • @vvr_world
    @vvr_world 16 วันที่ผ่านมา

    🙏✨

  • @varadarajshetty5070
    @varadarajshetty5070 16 วันที่ผ่านมา

    🙏

  • @sunilpujari7178
    @sunilpujari7178 16 วันที่ผ่านมา

    🙏🏻🙏🏻🙏🏻🙏🏻🙏🏻🙏🏻

  • @SharmilaPoojary-l7s
    @SharmilaPoojary-l7s 17 วันที่ผ่านมา

    🙏🙏🙏🌹🙏🙏🙏

  • @suvarnaud
    @suvarnaud 16 วันที่ผ่านมา

    🙏🙏🙏