Yakshagana sasihithlu mela devi mahathme ಪಟ್ಲ ಸತೀಶ್ ಶೆಟ್ಟಿಯವರ ಚೆಲುವಿಕೆ ಹಾಡಿಗೆ ಧರೆಗಿಳಿದ ಚೆಲುವಿಕೆ(ಕ)
ฝัง
- เผยแพร่เมื่อ 25 ก.พ. 2020
- ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು
ಪ್ರಸಂಗ - ದೇವೀ ಮಹಾತ್ಮೆ
ಹಿಮ್ಮೇಳ :-
ಭಾಗವತರು - ಅತಿಥಿಯಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ
ಮದ್ದಳೆ - ಆನಂದ ಪೆಡ್ರೆ
ಮುಮ್ಮೇಳ:-
ಮಾಲಿನಿಯಾಗಿ- ಸುರೇಶ್ ಕಾರ್ಕಳ
ದಿನಾಂಕ -22/2/2020
ಸ್ಥಳ - ನವರಂಗ್ ಕಾಂಪೌಂಡ್ ಸುಂಕದಕಟ್ಟೆ ಬಜಪೆ
ಸಮಯ- ಸಂಜೆ 9.30 ರಿಂದ ಬೆಳಿಗ್ಗೆ 6
¦_-_-_-_-_-_-_-_-_-_-_-_-_-_-_-_-_-_-_-_-_-_-_-_-_--_-¦
* ವೀಡಿಯೋ ಇಷ್ಟವಾದರೆ ಲೈಕ್ ಮಾಡಿ ಇಲ್ಲವಾದರೆ ಡಿಸ್ ಲೈಕ್ ಮಾಡಿ.
* ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.
* ಇನ್ನೂ ನನ್ನ ಚಾನಲ್ ಸಬ್ಸ್ಕೈಬ್ ಮಾಡದವರು ಸಬ್ಸ್ಕೈಬ್ ಮಾಡಿ ಪ್ರೋತ್ಸಾಹಿಸಿ
* ಸಬ್ಸ್ಕೈಬ್ ಮಾಡದವರು ಪಕ್ಕದಲ್ಲಿರುವ ಬೆಲ್ ಬಟನ್ ಒತ್ತಿ ಯಾಕೆಂದರೆ ನಾನು ವೀಡಿಯೋ ಹಾಕಿದ ತಕ್ಷಣ ನಿಮಗೆ ನೋಟಿಫಿಕೇಶನ್ ಬರುತ್ತದೆ
* ಅಸಭ್ಯ ಅವಹೇಳನಕಾರಿ ಕಮೆಂಟ್ ಗಳಿಗೆ ಆಸ್ಪದವಿಲ್ಲ
¦_-_-_-_-_-_-_-_-_-_-_-_-_-_-_-_-_-_-_-_-_-_-_-_-_--_-¦
Sri bhagavathi prasaditha dashavathara yakshagana mandali sasihithlu
Prasanga - devi mahathme
Himmela :-
Bhagavatru- yakshadhruva patla sathish shetty
Maddale - anand pedre
Mummela :-
Malini- suresh karkala
Date-22/2/2020
Place - navarang compound sunkadakatte bajpe
Time- 9.30 pm to 6am
¦_-_-_-_-_-_-_-_-_-_-_-_-_-_-_-_-_-_-_-_-_-_-_-_-_--_-¦
* Don't forget to Like or dislike
* Write your comment on comment box below
* Please subscribe my channel
* Then press bell icon for my new video notification
¦_-_-_-_-_-_-_-_-_-_-_-_-_-_-_-_-_-_-_-_-_-_-_-_-_--_-¦
My keys:-
Camera - panasonic hc-v270 handycam
Video quality - 1080p (full hd)
Sound quality - dolby digital (stereo)
Tripod - without tripod or stand
Mike- internal mike
¦_-_-_-_-_-_-_-_-_-_-_-_-_-_-_-_-_-_-_-_-_-_-_-_-_--_-¦
Facebook Yakshaganada videos page- / yakshagana-videos-1595...
Facebook vivek rao.
/ vivek.rao.9237
Instagram.
/ vivek.rao.9237
Twitter.
/ vivekraobajpe
¦_-_-_-_-_-_-_-_-_-_-_-_-_-_-_-_-_-_-_-_-_-_-_-_-_--_-¦
°×°×°×°×°×°×°×°THANK YOU°×°×°×°×°×°×°×°×
¦_-_-_-_-_-_-_-_-_-_-_-_-_-_-_-_-_-_-_-_-_-_-_-_-_--_-¦ - บันเทิง
ನಿಜವಾಗಲೂ ಧರೆಗಿಳಿದ ಚೆಲುವಿಕೆಯೆ ಅಲ್ವಾ ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದಾರೆ ಕಾಕ೯ಳ ಅವರು ಹೊಸ ಪ್ರತಿಭೆ ಹೊಸ ನಾಟ್ಯ ಹೊಸ ಸೌಂದರ್ಯದ ತೇಜಸ್ಸು ನಿಜವಾಗಿಯೂ ಹೆಣ್ಣೇ ನಾಚಿ ನೀರಾಗುವ ಸೌಂದರ್ಯ ಇವರಿದ್ದು ಪಟ್ಲ ಸತೀಶ್ ಅಣ್ಣನವರ ಇಂಪಾದ ಗಾಯನಕ್ಕೆ ನಾವೆಲ್ಲರೂ ಮಾರು ಹೋಗಲೆ ಬೇಕು ಅಂತಹ ಗಾಯನ. ಸುರೇಶ್ ಕಾಕ೯ಳ ಇವರ ಈ ಸೌಂದರ್ಯ ಹಾಗೂ ಮುಂದಿನ ಯಕ್ಷಗಾನ ಪಾತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ನಾನು ಶುಭ ಹಾರೈಸುತ್ತೇನೆ ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಯಕ್ಷಗಾನಂ ಗೆಲ್ಗೆ.
Yes
thank you
ಪಟ್ಲ ಸರ್👌🏻 ಸುರೇಶ್ ಕಾರ್ಕಳ ನನ್ ಫೇವರೆಟ್ ಇವರಿಗೆ ಒಳ್ಳೆಯ ಭವಿಷ್ಯ ಇದೆ ಪಟ್ಲ ಸರ್ ಅವರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಅಭ್ಯಾಸ ಮಾಡಲಿ ಮುಂದೆ ಯಕ್ಷರಂಗದಲ್ಲಿ ದಿಗ್ಗಜರ ಸಾಲಿನಲ್ಲಿ ನಿಲ್ಲುವ ಎಲ್ಲ ಲಕ್ಷಣಗಳು ಈ ಕಲಾವಿದನಲ್ಲಿ ಇದೆ ಇದರ ಮುಂದಿನ ಭಾಗ ಅಪ್ಲೋಡ್ ಮಾಡಿ🙏🏻
Thank you for your comment
Wonderful Suresh fan of u
ಸುರೇಶ್ ಕಾರ್ಕಳ ಉತ್ತಮ ಅಭಿನಯ ಮತ್ತು ನಾಟ್ಯ
Hundreds of people waiting for nitte Rajesh s Malini super Malini
🙏🙏
ಒಳ್ಳೆ ಮನಸ್ಸಿನ ಚುರುಕು ಹುಡುಗ... ಬೆಳೆಯುತ್ತಿರುವ ಪ್ರತಿಭೆ. ಒಳ್ಳೆದಾಗಲಿ 🥰🥰
ಈ ಕಲಾವಿದನಿಗೆ ದೇವರ ಅನುಗ್ರಹ ಸದಾ ಇರಲಿ
ಧನ್ಯವಾದಗಳು
Super patlaji and all good 👌👌👌
ಅದ್ಬುತ. ತಾಳದ ಚಾಕ್ಯತೆ ಮನ ತುಂಬಿ ಬಂತು. ಪಡ್ರೆಯವರ ಮದ್ದಳೆ 👌
ಧನ್ಯವಾದಗಳು
Suresh Karkala Looks like a smart girl good figur and fantastic dancer happy to see Thanks
Patla super and yuva kalavida rige abhinandanegalu
Very nice 👍🏿
Super
Super,sksir
ನಾಟ್ಯ ತುಂಬಾ ಚೆನ್ನಾಗಿದೆ.ಇನ್ನೂ ಸ್ವಲ್ಪ ನಗು ಮುಖ ಇರಬೇಕೀತ್ತಷ್ಟೇ.
Thank you
👌👌👌Suresh karkala
Yakshagana is the identity of South canara it should be encouraged young generations with you shold shine so that children will learn ramayana and Mahabharata though this and also our culture remains.
I love yakshagana I will encourahe freshers . Thank you for your comment madum
Super karkala
Devine. Raga, tala, swara, nrythya, hava, bhava rasamaya. Beautiful😍💓💃. Aswadisuvavage ahaladhakara.
Thank you for your comment
❤Suresh.Super❤
Super God bless you
ಸಾಧ್ಯವಾದರೆ ಈ ವಿಷಯವನ್ನು ಈ ಕಲಾವಿದನಿಗೆ ತಿಳಿಸಿ ಬಿಡಿ. ದೇವರು ಒಳ್ಳೇದು ಮಾಡ್ಲಿ.
ಖಂಡಿತಾ. ಧನ್ಯವಾದಗಳು ಸರ್ ನಿಮ್ಮ ಕಾಮೆಂಟ್ ಗೆ
Super bahuth badiya 👌👌👍👍
Super natya Suresh karkal thankuyu
Thank you
As some readers commented already, this artist has got features of classy,natural and flexible body which are so essential for female role.Having beautiful face and faminine features,this artist has good future.He must concentrate to improve the varities of dance adn facial expressions..Gradually .these will be coming as constant performance is being performed.Best of luck...
Thank you for your comment
Wow❤
Excellent 'Kunitha', with in a framework of yakshagana. Very agile and smooth. Best Malini I ever seen in terms of natya. No exta and unwanted stuffs.
yes sir
ಮಾಲಿನಿಯ ವನ ವಿಹಾರ ಅಧ್ಬುತ
Thank you
Nijavagi ಚೆಲುವೆ super ಸೂಪರ್
Suresh sir spr
Super Suresh karkala sir,
Yan Irena Big Fan♥️
Super natya, may Almighty Bless the budding artist , all three artists are fantastic,
Thank you
👌👍
Excellent maddle super
bhagavathigenu super. natya very super
Hawdu madum thank you
ಈಮಾಲಿನಿಗೆಸರಿಸಾಟಿಇಲ್ಲ🔥💃🔥👌ಸುಪರ್ ನಾಟ್ಯ ಸಾಧ್ಯವದಾರೆ ಈವೆಸದಾರಿತಿಳಿಸಿ,🙏🔥👌😀
Yes
ವೇಷ ಹಾಗು ಅಭಿನಯ ಅದ್ಭುತ
Thank you
Super❤
thank you
Super excellent
Very nice tq you,
Patla sir super voice
Wow Super voice Patalji & very nice super malini excelent dance keep it up
Suresh karla ni nijavaglu huduganalla hudugine nangagotara nin maneyavarigu yeshtond khishiyagirbodalva spr
👍
Enjoyed the clip. Thank you. Vivek Rao. Greetings from Delhi.
Waw.. Thank you so much for your comment sir
👌👌👌👌👌👌👌👌👌👌👌👌
Superrrrrrr.......
Thank you
Sureshverynicekunthi
Superb🙏👌
Thank you
Super🙏🙏👌👌
Thank you
Sooooper
superPatla malini
Thank you
ದಯವಿಟ್ಟು ಕಲಾವಿದರ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿ. ತುಂಬಾ ಸುಂದರವಾದ ವಿಡಿಯೋ.👍👌🏿👏👏🏽👏🏼🌷🇾🇪
ಹುಡುಕಿದೆ ಸರ್ ಸಿಗಲಿಲ್ಲ ಇಲ್ಲವಾದಲ್ಲಿ ಹಾಕುತ್ತಿದ್ದೆ
@@vivekraobajpe suresh karkala
Thank you for your information sir
Very nice
👌👌👍🙏
Beautiful dance
Thank you
Superpadyasupernatya
Vry nice 👌👌👌
Thank you
Super Mrudhanga
Thank you
Supervideovrb
Suuuuuuuuuper very nice
Thank you
Video thumba chennagide..he looks great..he need some more practice I guess..god bless him..
Innu hechchina video upload madi..😍😍
Hawdu sir swalpa practice beku Thank you for your comment
ರಂಗಸ್ಥಳದಲ್ಲಿ ಮೂರು ಕಲಾವಿದರೂ ಒಬ್ಬರನ್ನೊಬ್ಬರೂ ಮೀರಿಸಿದ್ದಾರೆ. ಅದರಲ್ಲೂ ನೃತ್ಯ ಮಾಡಿದವರ stamina super.
Hawdu sir
Haadige thakkanthe abhinaya thumbaa chennagide
Thank you
Sir Anand Padre antha agbeku
ಆಂನಂದ್ ಪಡ್ರೆ
@@suresha.yyenmakaje5623 hawda ಧನ್ಯವಾದಗಳು
Wov super
Thank you
Super malini
Supper and buityfull
ಧನ್ಯವಾದಗಳು
How can a male artist be this beautiful!
that is our yakshagana...
Wow maddale top ಪಡ್ರೆ
👍
Hi nice video . Thanks ! Who is dancer in this video ??
Suresh karkala
Verynicepadya,pssb
thank you
Pattla no comment
Satish. Shetty.. My. No1. Ol. India. My. Life.. My. Name
Satish. Shetty
Good.. Like it
Thank you
🙏🙏🙏
Super....
Thank you
👌👌👌👌👌👌👌👌👌👌👌👌💐💐💐
ಧನ್ಯವಾದಗಳು
Suresh karkala
ಸೂಪರ್
ಧನ್ಯವಾದಗಳು
ಮಾಲಿನಿ ಪಾತ್ರ ಧಾರಿಯಾ ಹೆಸರು ಗೊತ್ತಿದೆ ಆದ್ರೆ ಅವರ ಬಗ್ಗೆ ಸ್ವಲ್ಪ ಮಾಹಿತಿ ತಿಳಿಸುವಿರಾ....?
ಸುರೇಶ್ ಕಾರ್ಕಳ.. Discription ನಲ್ಲಿ ಇದೆ
Handreds people waiting for entrence of Malini
👏👏👏👏👍👌🏾👌🏾👌🏾👌🏾🙏🙏
Nice
Thank you
Name of the artist maline performed by Suresh karkala
Thank you
D
Cast name...naatya
ಬಾರಿ ಪೊರ್ಲು 👍
ಪಟ್ಲರ ಗರಡಿಯಲ್ಲಿ ಪಳಗಿದ್ರೆ ಸರಿಯಾಗಬಹುದು ಸರ್
ಹೌದು ನಿರಂತರ ಅಭ್ಯಾಸ ಮುಖ್ಯ
Supersupepsk,shmela
Supar
Thank you
ಸ್ವಲ್ಪ ವೇಗ ಆಯಿತು ಅನ್ಸುತ್ತೆ
ಅಯ್ಯೋ
Maalini paatradhariya kalavidaru yaru?
Gottadare tilisi sir
Suresh Karkala super
ಅಮೋಘ
Thank you
Kalavida.name.suresh.karkala
Hawdu hakiddene discrimination nalli thank you
maaalini yaru mahesh saliyan a
Alla sir gottada kudle heltene
suresh karkala at malini
ನನಗೆ 12:44 ಸಿಟ್ಟು ಬಂದಿದ್ದು ಯಾಕೆಂದರೆ! ಕೊನೆಯಲ್ಲಿ ಯಾವನೋ ಹಡ್ಬಿ ಬೊಳಿ ಮಗ ಬೇಕಂತಲೇ ಕ್ಯಾಮರಕ್ಕೆ ಅಡ್ಡ ಬಂದು ತೊಂದರೆ ಕೊಟ್ಟ ನೊಡಿ ಅದಕ್ಕೆ!! ಮತ್ತೆಲ್ಲಾ ಸೂಪರ್,
🤐🤐
ಏನು ಮಾಡೋದು ಹೇಳಿ.ಕೆಲವು ಅತೃಪ್ತ ಆತ್ಮಗಳು ಬೇಕಂತಲೇ ತಿರುಗಾಡುತ್ತಿರುತ್ತವೆ.
Yeth porlu maarre ..ponnulerdhla porlu thojuver ..suresh karkala
Yes sir
SDVASu, sakalspurBalahagedea
ಯಕ್ಷಗಾನದ ನಾಟ್ಯ ಸ್ವಲ್ಪ ವೇಗ ವಾಯಿತು
ಆದ್ದರಿಂದ ತಾಳಕ್ಕೆ ಸರಿಯಾಗಿ ಕೂರಲಿಲ್ಲ
ಕೆಲವು ಕಡೆ
Hawdu madum
Veryanicepssb
Super