ದ ಮೌಂಟ್ ಟೆನ್ ವೀವ್ ಪಬ್ಲಿಕ್ ಸ್ಕೂಲ್,ಸ್ಕೂಲ್ ಆರ್ಕೆಸ್ಟ್ರ, ಚಿತ್ರದುರ್ಗ ಟೌನ್,ತಾಲ್ಲೂಕು ಚಿತ್ರದುರ್ಗ ಜಿಲ್ಲೆ

แชร์
ฝัง
  • เผยแพร่เมื่อ 11 ก.พ. 2025
  • ಶೈಕ್ಷಣಿಕ ಕಲಾ ಸಾಮ್ರಾಟ್ ಅಶುಹೊಸದುರ್ಗಸಾಧನೀಯ ಮರಿಯಮ್ಮ, ಮಾನ್ಯ ಮಂಜನಾಡಿ ಮಂಗಳೂರು (ದ,ಕ) ಅರ್ಪಿಸುವ ಒನ್ ಮ್ಯಾನ್ ಸ್ಕೂಲ್ ಆರ್ಕೆಸ್ಟ್ರ:- ಇದು ಶಾಲೆ ಪಠ್ಯವನ್ನು ಅನುಸರಿಸುವ ಭಾರತ ದೇಶದ ಮೊದಲ ಮನೋರಂಜನೆ ಎಂದು ಖ್ಯಾತಿ ಪಡೆದಿರುವ ಏಕೈಕ ಶಾಲಾ ಕಾರ್ಯಕ್ರಮ ಈ ಒನ್ ಮ್ಯಾನ್ ಸ್ಕೂಲ್ ಆರ್ಕೆಸ್ಟ್ರ, ಈ ಕಾರ್ಯಕ್ರಮದಲ್ಲಿ, ಒಬ್ಬ ಕಲಾವಿದರು, 1ನೇ ತರಗತಿ ಯಿಂದ 10ನೇ ತರಗತಿ (SSLC,PUC,BA, Art's) STAT, CBSC ,ICSC, ಸಿಲಬಸ್, ಕನ್ನಡ, ಹಿಂದಿ, ಇಂಗ್ಲಿಷ್,ಪಠ್ಯಪುಸ್ತಕ ದಲ್ಲಿರುವ ಪದ್ಯಗಳನ್ನು, ಗಣಿತದಲ್ಲಿ ಮಗ್ಗಿಯನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ, ಮನೋರಂಜನಾತ್ಮಕವಾಗಿ ಹಾಡಿನ ಶೈಲಿಯಲ್ಲಿ ಹಾಡಿ, ತೋರಿಸಲಾಗುವುದು, ಹಾಗೂ,ತಮಿಳು, ತೆಲುಗು, ಮಲಯಾಳಂ, ಉರ್ದು,ಭೊಜ್ ಪೂರಿ,ಮರಾಠಿ,ಪಂಜಾಬಿ, ಬೇರೆ ಬೇರೆ.ಇತರೆ ಭಾಷೆಗಳ ಕರೋಕೆಗಳಿಗೆ ವಿದ್ಯಾರ್ಥಿ/ಶಿಕ್ಷಕರು ಬಯಸುವ ಜಾನಪದ, ಭಕ್ತಿ ಗೀತೆ, ಭಾವಗೀತೆ,DJ music,ಗೆ, ಸಿನಿಮಾ ಕಾರೋಕೆ ಗೀತೆಗೆ, ಸಂಯೋಜನೆ ಮಾಡಿ, ಪದ್ಯಗಳನ್ನು ಹಾಡಲಾಗುವುದು, ಮತ್ತು ಮ್ಯಾಜಿಕ್ ಶೋ ಮಾಡಿ, ತಂತ್ರಗಾರಿಕೆ (ಮ್ಯಾಜಿಕ್ ಟ್ರಿಕ್) ಬಹಿರಂಗ ಪಡಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಿವರಣೆ ನೀಡಲಾಗುವುದು ಒಟ್ಟಾರೆ ಇದು ಪಕ್ಕಾ ಶಾಲಾ ಮನೋರಂಜನ ಕಾರ್ಯಕ್ರಮ ತಪ್ಪದೆ ನಿಮ್ಮ ಊರಿನ ಶಾಲೆಯಲ್ಲಿಯೂ, ನಡೆಸಿ ,ಈ ಒನ್ ಮ್ಯಾನ್ ಸ್ಕೂಲ್ ಆರ್ಕೆಸ್ಟ್ರ (ಶಿಕ್ಷಕರು/ಶಾಲಾ ಆಡಳಿತ ಮಂಡಳಿ ಅಧ್ಯಕ್ಷ, ಸದಸ್ಯರು ಆದರೆ ನಿಮ್ಮ ಶಾಲೆಗಳ್ಳಲ್ಲೂ ನಡೆಸಲು ಕರೆ ಮಾಡಿ ಹೆಚ್ಚಿನ ಮಾಹಿತಿಗಾಗಿ:- ಮೋಬೈಲ್ ನಂಬರ್ 93431-93431 ಕರೆ ಮಾಡಿ, ಧನ್ಯವಾದಗಳು.) ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸವಂಡ್ಸ್ 100 ವಿದ್ಯರ್ಥಿಗಳಿಗೆ 100 Whats,250 ವಿದ್ಯಾರ್ಥಿಗಳಿಗೆ 250 whats,300 ವಿದ್ಯಾರ್ಥಿಗಳಿಗೆ 300 whats,500 ವಿದ್ಯಾರ್ಥಿಗಳಿಗೆ 500 whats, 1000 ವಿದ್ಯರ್ಥಿಗಳಿಗೆ 1000 whats ಹಾಕಲಾಗುವುದು ಹಗಾಗಿ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ತಪ್ಪದೆ ತಿಳುಹಿಸಿ, ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಡಿಮೆ whats ಸವಂಡ್ಸ್ ಬಳಸಿದಲ್ಲಿ ಕಾರ್ಯಕ್ರಮ ಹೆಚ್ಚುಹಿಂದೆಕುಳಿತ ವಿದ್ಯಾರ್ಥಿಗಳಿಗೆ ಕೇಳಿಸುವುದಿಲ್ಲಾ.ಈ ವಿಷಯದಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಈ ಮೂಲಕ ತಿಳಿಸಲಾಗಿದೆ.

ความคิดเห็น • 1