ಅಣ್ಣಾ ನಮ್ ಹತ್ರ 20 ಲಕ್ಷ ಹಣ ಇದೆ ಅಂದ್ರೆ 15 ಲಕ್ಷದ ಸ್ಕೀಮ್ ನಲ್ಲಿ investment ಮಾಡಿ ಇನ್ನೊಂದು 5 ಲಕ್ಷದ ಸ್ಕೀಮ್ ನಲ್ಲಿ ಇವ್ನೆಸ್ಟ್ ಮಾಡಬುದ ಮಾಡಿದರೆ ಒಂದೇ ಅಕೌಂಟ್ ನಲ್ಲಿ ಎರಡು ಸ್ಕೀಮ್ ಹಣ ಬರುತ್ತಾ ಅಥವ ಬೇರೆ ಬೇರೆ ಅಕೌಂಟ್ ಮಾಡಬೇಕಾ
Interest up to 40,000/- ವರೆಗೂ ನೋ TDS ಮತ್ತೆ ಸೀನಿಯರ್ ಸಿಟಿಜನ್ ಗೆ 50,000/- ನೋ TDS, ಇದು ಮೀರಿದ್ರೆ 10% ಸ್ಟ್ಯಾಂಡರ್ಡ್ TDS ಪಾನ್ ಕಾರ್ಡ್ ಅಪ್ಡೇಟ್ ಮಾಡಿದ್ರೆ apply ಆಗುತ್ತೆ ಇಲ್ಲಾಂದ್ರೆ 20% apply ಆಗುತ್ತೆ....
Very useful and good investment plan ,thanks for giving this information Sir.
Always welcome
Thank you so much sir ji
Useful sir 🎉
Keep watching
ಅಣ್ಣಾ ನಮ್ ಹತ್ರ 20 ಲಕ್ಷ ಹಣ ಇದೆ ಅಂದ್ರೆ 15 ಲಕ್ಷದ ಸ್ಕೀಮ್ ನಲ್ಲಿ investment ಮಾಡಿ ಇನ್ನೊಂದು 5 ಲಕ್ಷದ ಸ್ಕೀಮ್ ನಲ್ಲಿ ಇವ್ನೆಸ್ಟ್ ಮಾಡಬುದ ಮಾಡಿದರೆ ಒಂದೇ ಅಕೌಂಟ್ ನಲ್ಲಿ ಎರಡು ಸ್ಕೀಮ್ ಹಣ ಬರುತ್ತಾ ಅಥವ ಬೇರೆ ಬೇರೆ ಅಕೌಂಟ್ ಮಾಡಬೇಕಾ
ಬರುತ್ತೆ... ನೋ ಪ್ರಾಬ್ಲಮ್.... ಪೋಸ್ಟ್ ಆಫೀಸ್ ಸೇವಿಂಗ್ಸ್ ಅಂಡ್ Bank account.... ಸೇಮ್ ಕೆಲಸ ಮಾಡುತ್ತೆ...
TDS yestu cut ಆಗುತ್ತೆ ಸರ್...
Interest up to 40,000/- ವರೆಗೂ ನೋ TDS ಮತ್ತೆ ಸೀನಿಯರ್ ಸಿಟಿಜನ್ ಗೆ 50,000/- ನೋ TDS,
ಇದು ಮೀರಿದ್ರೆ
10% ಸ್ಟ್ಯಾಂಡರ್ಡ್ TDS ಪಾನ್ ಕಾರ್ಡ್ ಅಪ್ಡೇಟ್ ಮಾಡಿದ್ರೆ apply ಆಗುತ್ತೆ ಇಲ್ಲಾಂದ್ರೆ 20% apply ಆಗುತ್ತೆ....