YOGA: Prachinara ritiyalli | ಯೋಗ: ಪ್ರಾಚೀನರ ರೀತಿಯಲ್ಲಿ | Vid CG Vijayasimha Acharya | Yoga day special

แชร์
ฝัง
  • เผยแพร่เมื่อ 24 ม.ค. 2025

ความคิดเห็น • 14

  • @prasannakumar7372
    @prasannakumar7372 2 ปีที่แล้ว +6

    Gnagamya, great 👍 for selecting the right subject on Yoga’s day

  • @manjunathanayaka548
    @manjunathanayaka548 2 ปีที่แล้ว +6

    ಪರಮಾದ್ಭುತ ವಿವರಣೆ ಗುರುಗಳೇ.. 👌👌🙏🙏
    ಯೋಗದ ನಿಜವಾದ ಅರ್ಥವನ್ನು ವ್ಯಾಸಮಧ್ವರ ಹೃದಯಕ್ಕನುಗುಣವಾಗಿ ತೆರೆದಿಟ್ಟಿದ್ದೀರಿ, ಯೋಗ, ಯೋಗದ ಮಿತಿ, ಕರ್ಮ, ಜ್ಞಾನಯೋಗಗಳ ಸಮಾಗಮ. ಯಮ, ನಿಯಮ ಆಸನ ಶೌಚ ಅಪರಿಗ್ರಹಗಳ ಅವಶ್ಯಕತೆ, ಮಿತಿ ಮತ್ತು ಅದರ ಪರ್ಯಾವಸನದ ವಿವರಣೆ ಅದ್ಭುತ

  • @venkateshpoojar5011
    @venkateshpoojar5011 2 ปีที่แล้ว +1

    ಶ್ರೀ ಗುರುಭ್ಯೋ ನಮಃ ಹರೇ ಶ್ರೀನಿವಾಸ ಇಲಕಲ್.🙏🙏🙏🥀👌💯👍

  • @vanib8849
    @vanib8849 2 ปีที่แล้ว +2

    ಶಾಸ್ತ್ರ ಪ್ರಮಾಣವನ್ನು ಕೊಟ್ಟು ಸಮಾಜಕ್ಕೆ ಅತ್ಯವಶ್ಯಕ ಬೋಧೆಯನ್ನು ನೀಡಿದ್ದೀರಿ🙏🙏

  • @sreehari1971
    @sreehari1971 2 ปีที่แล้ว +2

    ಯೋಗದ ಗುರಿ ಕೇವಲ ಶಾರೀರಿಕ ಆರೋಗ್ಯ ಎಂದುಕೊಂಡವರಿಗೆ, ಅದು ಸರ್ವಾಂಗೀಣ ಉನ್ನತಿಗೆ ಸಾಧನ ಎಂದು ತಿಳಿಸಿಕೊಟ್ಟ ಆಚಾರ್ಯರಿಗೆ ಧನ್ಯವಾದಗಳು 🙏🙏

  • @sudheendrarao3907
    @sudheendrarao3907 2 ปีที่แล้ว +1

    Yoga sastradabaghe udbhutavada vishleshana.avharyarige tumba manahpoorvaka dhanyavada
    namaskara.

  • @deviprasad.r8008
    @deviprasad.r8008 2 ปีที่แล้ว

    ಹರೇ ಕೃಷ್ಣ 🙏🙏🙏🙇‍♂️🙇‍♂️🙇‍♂️🙂

  • @shekharrao9302
    @shekharrao9302 2 ปีที่แล้ว

    ಶ್ರೀ ಗುರುಭ್ಯೋ ನಮಃ 🙏🙏🙏

  • @narasimhamurthy9233
    @narasimhamurthy9233 2 ปีที่แล้ว +1

    Hara Sree Krishna

  • @nagananda_s6582
    @nagananda_s6582 2 ปีที่แล้ว +1

    Differenrt type of good pravachana .

  • @arunaprasad2970
    @arunaprasad2970 2 ปีที่แล้ว +1

    🙏🏻🙏🏻🙏🏻🙏🏻🙏🏻

  • @hemanthgowda890
    @hemanthgowda890 2 ปีที่แล้ว +1

    ❤🙏🙇‍♂️

  • @Dasanaguvisheshanagu
    @Dasanaguvisheshanagu 2 ปีที่แล้ว

    🙏🙏🙏

  • @SthreeJagruthi
    @SthreeJagruthi ปีที่แล้ว

    🙏🙏