ದುರ್ಗಾ ಸಹಸ್ರನಾಮ ಸಕಲ ಗ್ರಹದೋಷ ನಿವಾರಣೆ, ಅಷ್ಟೈಶ್ವರ್ಯ ಪ್ರಾಪ್ತಿಗೆ ,Durga Sahasra naam

แชร์
ฝัง
  • เผยแพร่เมื่อ 27 ธ.ค. 2024
  • #ದುರ್ಗಾ_ಸಹಸ್ರನಾಮ..
    ಓಂ ಶಿವಾಽಥೋಮಾ ರಮಾ ಶಕ್ತಿರನಂತಾ ನಿಷ್ಕಲಾಽಮಲಾ ।
    ಶಾಂತಾ ಮಾಹೇಶ್ವರೀ ನಿತ್ಯಾ ಶಾಶ್ವತಾ ಪರಮಾ ಕ್ಷಮಾ ॥ ೧ ॥
    ಅಚಿಂತ್ಯಾ ಕೇವಲಾನಂತಾ ಶಿವಾತ್ಮಾ ಪರಮಾತ್ಮಿಕಾ ।
    ಅನಾದಿರವ್ಯಯಾ ಶುದ್ಧಾ ಸರ್ವಜ್ಞಾ ಸರ್ವಗಾಽಚಲಾ ॥ ೨ ॥
    ಏಕಾನೇಕವಿಭಾಗಸ್ಥಾ ಮಾಯಾತೀತಾ ಸುನಿರ್ಮಲಾ ।
    ಮಹಾಮಾಹೇಶ್ವರೀ ಸತ್ಯಾ ಮಹಾದೇವೀ ನಿರಂಜನಾ ॥ ೩ ॥
    ಕಾಷ್ಠಾ ಸರ್ವಾಂತರಸ್ಥಾಽಪಿ ಚಿಚ್ಛಕ್ತಿಶ್ಚಾತ್ರಿಲಾಲಿತಾ ।
    ಸರ್ವಾ ಸರ್ವಾತ್ಮಿಕಾ ವಿಶ್ವಾ ಜ್ಯೋತೀರೂಪಾಽಕ್ಷರಾಽಮೃತಾ ॥ ೪ ॥
    ಶಾಂತಾ ಪ್ರತಿಷ್ಠಾ ಸರ್ವೇಶಾ ನಿವೃತ್ತಿರಮೃತಪ್ರದಾ ।
    ವ್ಯೋಮಮೂರ್ತಿರ್ವ್ಯೋಮಸಂಸ್ಥಾ ವ್ಯೋಮಧಾರಾಽಚ್ಯುತಾಽತುಲಾ ॥ ೫ ॥
    ಅನಾದಿನಿಧನಾಽಮೋಘಾ ಕಾರಣಾತ್ಮಕಲಾಕುಲಾ ।
    ಋತುಪ್ರಥಮಜಾಽನಾಭಿರಮೃತಾತ್ಮಸಮಾಶ್ರಯಾ ॥ ೬ ॥
    ಪ್ರಾಣೇಶ್ವರಪ್ರಿಯಾ ನಮ್ಯಾ ಮಹಾಮಹಿಷಘಾತಿನೀ ।
    ಪ್ರಾಣೇಶ್ವರೀ ಪ್ರಾಣರೂಪಾ ಪ್ರಧಾನಪುರುಷೇಶ್ವರೀ ॥ ೭ ॥
    ಸರ್ವಶಕ್ತಿಕಲಾಽಕಾಮಾ ಮಹಿಷೇಷ್ಟವಿನಾಶಿನೀ ।
    ಸರ್ವಕಾರ್ಯನಿಯಂತ್ರೀ ಚ ಸರ್ವಭೂತೇಶ್ವರೇಶ್ವರೀ ॥ ೮ ॥
    ಅಂಗದಾದಿಧರಾ ಚೈವ ತಥಾ ಮುಕುಟಧಾರಿಣೀ ।
    ಸನಾತನೀ ಮಹಾನಂದಾಽಽಕಾಶಯೋನಿಸ್ತಥೋಚ್ಯತೇ ॥ ೯ ॥
    ಚಿತ್ಪ್ರಕಾಶಸ್ವರೂಪಾ ಚ ಮಹಾಯೋಗೇಶ್ವರೇಶ್ವರೀ ।
    ಮಹಾಮಾಯಾ ಸದುಷ್ಪಾರಾ ಮೂಲಪ್ರಕೃತಿರೀಶಿಕಾ ॥ ೧೦ ॥
    ಸಂಸಾರಯೋನಿಃ ಸಕಲಾ ಸರ್ವಶಕ್ತಿಸಮುದ್ಭವಾ ।
    ಸಂಸಾರಪಾರಾ ದುರ್ವಾರಾ ದುರ್ನಿರೀಕ್ಷಾ ದುರಾಸದಾ ॥ ೧೧ ॥
    ಪ್ರಾಣಶಕ್ತಿಶ್ಚ ಸೇವ್ಯಾ ಚ ಯೋಗಿನೀ ಪರಮಾಕಲಾ ।
    ಮಹಾವಿಭೂತಿರ್ದುರ್ದರ್ಶಾ ಮೂಲಪ್ರಕೃತಿಸಂಭವಾ ॥ ೧೨ ॥

ความคิดเห็น • 291

  • @chaithrachaithra3117
    @chaithrachaithra3117 ปีที่แล้ว +27

    ಅಮ್ಮ ಒಂದು ವರ್ಷದಿಂದ ನೀವು ಹೇಳಿಕೊಟ್ಟ ಪೂಜೆಗಳನ್ನೆಲ್ಲ ಮಾಡುತ್ತ ಬಂದಿದ್ದೇನೆ ಅಮ್ಮ ನಮ್ಮ ಎಲ್ಲ ಸಮಸ್ಯೆಗಳು ಪರಿಹಾರ ಆಗಿದೆ ಅಮ್ಮ,ನಮಗೆ ತುಂಬಾ ಒಳ್ಳೆಯದಾಗಿದೆ.

  • @manjulakalasapur6965
    @manjulakalasapur6965 ปีที่แล้ว

    Amma nivu helid hage nanu nooluhunnimme nantara Banda sankasta Chaturtiya madide.,nan gandana kelasagalu nintu hogidu....evaga kelasagalu matte aarambha aagive Amma,.tumba Dhanyavadagalu nimage 👏👏👏👏🌹🌹

  • @shivakumarac760
    @shivakumarac760 ปีที่แล้ว

    ಓಂ ದುಂ ದುರ್ಗಾಯೈ ನಮಃ 🙏🙏🌺🌺🙏🙏

  • @manjulakalasapur6965
    @manjulakalasapur6965 ปีที่แล้ว

    Nimagu nimma kutumba ku Navaratri habbada Shubhashayagalu.....💐💐💐💐

  • @kalpanahv2653
    @kalpanahv2653 ปีที่แล้ว

    Neevu helida reetiyalle modala baari pooje madiruve Amma dhanyavadagalu nimage🙏🙏🙏🌺🌺🌺

  • @lavanya3019
    @lavanya3019 ปีที่แล้ว

    ತುಂಬಾ ಒಳ್ಳೆಯ ಮಾಹಿತಿ ವೀಣಾ ಮಾ ಧನ್ಯವಾದಗಳು ನಿಮಗೆ ದೋಷ ನಿವಾರಣೆಗಾಗಿ ಈ ಮಂತ್ರ ಸಂಕಲ್ಪ ಮಾಡ್ತೇನೆ ಇವತ್ತು 🙏🙏🙏

  • @LalithaN-rk8id
    @LalithaN-rk8id 2 หลายเดือนก่อน

    Thank you very much Veenamma. .🎉🎉🎉🎉

  • @GanguPatil-z5p
    @GanguPatil-z5p 2 หลายเดือนก่อน

    Dhanyvad Amma

  • @laxmihalgeri8509
    @laxmihalgeri8509 ปีที่แล้ว

    Amma Navaratri habbada shubashyaglu amma 🙏🙏🙏🙏

  • @sudhan371
    @sudhan371 ปีที่แล้ว

    ಧನ್ಯವಾದಗಳು ವೀಣಾ ರವರೆ

  • @swathisuchitra
    @swathisuchitra ปีที่แล้ว

    ಧನ್ಯವಾದಗಳು ವೀಣಾ ಅಕ್ಕ. ಎಸ್ಟೆಲ್ಲ ಸಮಸ್ಯೆ ಗಳಿಗೆ ಪರಿಹಾರ ಹೇಳ್ತೀರಾ. ನನಗೆ ಈ ಒಂದು ಸಮಸ್ಯೆಗೆ ಪರಿಹಾರ ಹೇಳಿ. ನಮ್ಮ ಮನೆಯಲ್ಲಿ ನನ್ನ ಅತ್ತೆ ತಂಗಿ ನಮ್ ಜೊತೆ ಇದ್ದಾರೆ 70 ವರ್ಷದವರು ಮದುವೆ ಆಗಿಲ್ಲ. ನಾವು ಅವ್ರಿಗೆ ತಿಂಗಳಿಗೆ ದುಡ್ಡು ಕೊಡ್ತೀವಿ. ಮದ್ಯಾಹ್ನದ ಅಡಿಗೆಗೆ ಕೆಲ್ಸದವರಿದ್ದರೆ. ಬೆಳ್ಳಿಗೆ ಒಂದು breakfast ಮಾಡ್ತಾರೆ. ನಾನು ಕೆಲ್ಸ ಮಾಡ್ತೀನಿ. ಕೆಲವೊಮ್ಮೆ ಸರಿ ಇರ್ತಾರೆ ಕೆಲವೊಮ್ಮೆ ತುಂಬಾನೇ ಶಾಪ ಹೋಕೊ ಗುಣ, ಕೆಟ್ಟ ಮಾತನಾಡೋದು etc. Maklu 4 -8 ವರ್ಷ, ಕೆಟ್ಟ ಮಾತು like ಇವನು ಬದುಕುವುದಿಲ್ಲ, SSLC fail canidate ಆಗ್ತೀರಾ, ಹಳ್ಕಾಗಳು etc. ನಂಗೆ ಕೆಟ್ಟ ಕೆಟ್ಟ ಬಾಷೆ etc, ಸುಮ್ಮನೆ ಧರ್ಮಸ್ಥಳ ದ ಮೇಲೆ ಅಣ್, ಯಾರಾದರೂ ಮದುವೆ invitation ಬಂದ್ರೆ ಅಂತೂ ಮುಗೀತು. ಮದುವೆ ಮಾರಿಯೋ ತನಕ ಮಾತಾಡ್ತಾರೆ, ಹುಡುಗಿ ಬಗ್ಗೆ ಕೆಟ್ಟದಾಗಿ ಮಾತನಾಡೋದು etc. ನಾನು ದುಡಿಯೊಡ್ರಿಂದ ನನಗೆ ದುಡ್ಡು manage ಮಾಡ್ಬೋಹುದು matte ಕೆಲಸದವರನ್ನು ಇಟ್ಕೊಬೋಹುದು, ಆದ್ರೆ ಮನೆಲ್ಲಿ ಒಬ್ರು ಇದ್ರೆ ಉತ್ತಮ. ನಂದು work from home. Maklu ಬೇಳ್ಳಿಗ್ಗೆ 8kke ಹೋದ್ರೆ almost ratri 8ಕ್ಕೇ ಮನೆಗೆ ಬರೋದು except 4 ವರ್ಷದವ. ಯೇಜಮನರು ತುಂಬಾ ವೊಳ್ಳೆ ವ್ಯಕ್ತಿ ಜಾಸ್ತಿ ತಲೆ ಕೆಡಿಸಿಕಳ್ಳುವುದಿಲ್ಲ. ಅವರ ಪ್ರಕಾರ ಇವರು ಹೇಗೆ ಮತ್ತು ಇನ್ನೂ change ಅಂತೂ ಆಗಲ್ಲಾ. ಅವರ ಅಜ್ಜಿ ಮನೆಯಲ್ಲೂ ಹೀಗೆ ಇದ್ರು. ಈ ಚಿಕಮ್ಮ ಕೆಟ್ಟವರಲ್ಲ, ಜೀವನದಲ್ಲಿ ಯಾವುದರಲ್ಲೂ ಎಳಿಗೆ ಇಲ್ಲ, ತಕ್ಕ ಮಟ್ಟಿಗೆ ಅವೃತ್ರ್ ದುಡ್ಡು ಇದೆ. ಎಲ್ಲರ ಬಗ್ಗೆ ಕೆಟ್ಟದು ಮಾತನಾಡೋದು, ನನ್ನ ಬಗ್ಗೆ, ಸ್ಕೂಲ್ ಟೀಚರ್ ಬಗ್ಗೆ, ಸ್ಕೂಲ್ ಬಗ್ಗೆ etc. ನಾನೂ ತೀರ ತಲೆ ಕೆಡಿಿಕೊಳ್ಳುವುದಿಲ್ಲ ಆದ್ರೆ ತೀರ ಸಣ್ಣ ಮಕ್ಳ ಬಗ್ಗೆ ಕೆಟ್ಟದು ಮಾತನಾಡೋ ವಾಗ ಬೇಸರ ಆಗ್ತದೆ. ನಮ್ಮಲ್ಲಿ ಯಾರಿಗೂ ಅಂತ ಅಭ್ಯಾಸ ಇಲ್ಲ. ನನ್ ಗಂಡನ ಪ್ರಕಾರ ಅವರು ಯಾವಾಗ negative ಹೇಳಿದ್ರೆ ಅವರಿಗೆ ಒಳ್ಳೇದೇ ಆಗಿದೆ ಅಂತ. ನಾನು majority agi ignore ಮಾಡ್ತೀನಿ, but ಕೆಲವೊಮ್ಮೆ ತೀರ ಕೆಟ್ಟದು ಹೇಳಿದ್ಧಗ ನನಗೂ patience ಹೋಗುತ್ತೆ. ನನಗೆ ಬನಶಂಕರಿ ಮೇಲೆ ಅಪಾರ ನಂಬಿಕೆ. ವರ್ಷಕ್ಕೆ, ಧರ್ಮಸ್ಥಳ, ಸುಬ್ರಮಣ್ಯ, ಕೊಲ್ಲೂರು, ಸಾಲಿಗ್ರಾಮ ಗುರುನರಸಿಂಹ, ಕಟೀಲ್ ಹೋಗ್ತೀವಿ, ಆದ್ರೆ ಈ ತರ ಮನುಷ್ಯರ ಕೆಟ್ಟ ಮಾತು, ಶಾಪ ಕ್ಕೆ ಏನಾದ್ರೂ, ಮಂತ್ರ ಇದೆಯಾ? ನಾನು ಏಷ್ಟೋ ಸಲ ಹೇಳಿದ್ದೀನಿ ಕೂಡ. ಶಾಪ, ಕೆಟ್ಟ ಮಾತು ಬೆಂಕಿ ಇದ್ದ ಹಾಗೆ, ಮದಲು ಹೇಳುವವರನ್ನು ಸುಡುತ್ತೆ. ಅಂಥವರ ಜೀವನ ಉದ್ದರ ಆಗಲ್ಲ ಅಂತ. ನೀವು ಸ್ವಲ್ಪ ನಿಮ್ಮ ಜೀವನ ನೋಡಿದ್ರೆ ಗೊತ್ತಾಗುತ್ತೆ ಅಂತ. ಆದ್ರೆ ಯೇನು ಪ್ರಯೋಜನ ಇಲ್ಲ. ತೀರಾ ಕೆಟ್ಟ ಮನೋಸ್ಥಿತಿ. ಇಂಥ ಮನುಷ್ಯರಿಂದ ಬರುವ ಈ negative mathu ಗಳಿಗೆ ಶಸ್ತ್ರದಲ್ಲಿ ಏನಾದ್ರೂ ಪರಿಹಾರ ಇದೆಯಾ?? ನನ್ನ ಹಾಂಗೆ ಎಸ್ಟೋ ಜನರಿಗೆ ಈ ಸಮಸ್ಯೆ ಇರ್ಬೋಹುದು. ಎಲ್ಲರಿಗೂ help agutte, niivu ಪರಿಹಾರ ಹೇಳಿದ್ರೆ. ಧಾನ್ಯವಾದ ಅಕ್ಕ. ಈ ನವರಾತ್ರಿಯ ನಿಮಗೆ ಶುಭ ತರಲಿ ಅಂತ ನಮ್ಮ ತುಂಬು ಹೃದಯದ ಹಾರೈಕೆ 🙏 ( ಕನ್ನಡ ಸ್ವಲ್ಪ ತಪ್ಪು ಇರಬೋಹುದು ಅದನ್ನು ಇಗ್ನೋರ್ ಮಾಡಿ) ಕೆಲವೊಮ್ಮೆ ನನಗೆ ಅನ್ಸುದು ನಾವು ಕೆಲಸ ಮಾಡೋ ಹೆಂಗಸರ ಪಾಡೇ ಇಸ್ಟು, ಯಾರ ಯಾರ ಬಾಯಿ ಇಂದ ಕೇಳ್ಬೇಕು, ಮಕ್ಳು ಸಣ್ಣ ವರು, ಜೊತೆಗೆ office ಕೆಲಸ, ನಮ್ಮ ಪೂರ್ವ ಜನ್ಮದ ಕರ್ಮ ಇರ್ಬೋಹುದಾ ಅಂತ. ಇದು ಅನುಭವಿಸಬೇಕು, ಕೇಳ್ಬೇಕು ಆದ್ರೆ ಮಕ್ಳು ತೀರ ಸಣ್ಣವರು. ದೇವರ ದಯೆ ಅಂದ್ರೆ ಅವರಿಗೆ ಕನ್ನಡ ಬೈಯೋ ಲೆವೆಲ್ ಗೆ ಅರ್ಥ ಆಗಲ್ಲ.

  • @sushmasiddaraju1963
    @sushmasiddaraju1963 ปีที่แล้ว

    Neevu helida pooje madde amma kalasa ettu thumba kushi aithu olledagali antha ashirvada maadi amma 🙏🙏🙏🙏🙏🙏

  • @AnjaneyaH-nb4wy
    @AnjaneyaH-nb4wy ปีที่แล้ว +1

    ಓಂ ದುಂ ದುಗಾ೯ದೇವಿಯೇ ನಮಃ🙏🙏🙏🙏🙏🙏💐ಅಮ್ಮ ನಿಮ್ಮ ಆಶೀರ್ವಾದ ನಮ್ಮೆಲ್ಲರಿಗೂ ಸದಾ ಇರಲಿ

  • @shantishanti8804
    @shantishanti8804 ปีที่แล้ว +1

    ಓಂ ದುಂ ದುರ್ಗಾಯೇ ನಮಃ 🙏

  • @nirmalaswamy7002
    @nirmalaswamy7002 ปีที่แล้ว

    ನೀವು ಹೇಳಿಕೊಟ್ಟ ಹಾಗೆ ಈ ದಿನ ಪೂಜೆ ಮಾಡಿದೆ ಅಮ್ಮ ನಿಮ್ಮ ಆಶೀರ್ವಾದ ನಮಗೆ ಇರಲಿ 🙏🙏🙏

  • @rajanivenkatesh3208
    @rajanivenkatesh3208 ปีที่แล้ว

    ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏🙏

  • @vanishreephattepur6582
    @vanishreephattepur6582 ปีที่แล้ว

    veena ಅಮ್ಮ ನಿಮಗೆ ಧನ್ಯವಾದಗಳು ನೀವು ಹೇಳುವ ಪೂಜೆಗಳ ತುಂಬಾ powerfu ನೀವು dharwad ಅವರು ನಾವು ಕೂಡ ನಿಮ್ಮ ಊರಿನ ಸಮೀಪದl ಊರಿನ ಅವರು ನಿಮ್ಮನ್ನು ಒಂದು ಸಾರಿ ಆದರು ನೋಡ ಬೇಕು

  • @Sulochanag-z9w
    @Sulochanag-z9w ปีที่แล้ว

    Omdom duragdeya.nama ha🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹

  • @naguMMsai7318
    @naguMMsai7318 ปีที่แล้ว

    amma tumba khushi aytu e video madiddu❤❤.. haage Devi bhagavatha bagge one sala helkodi plz plz plz❤❤❤

  • @Bharatiangadi-ug4vn
    @Bharatiangadi-ug4vn ปีที่แล้ว

    Thank you so much Amma 🙏🙏🌹🌹 amma nivu nanna manasina bedike galige yestu bega spandastiri amma nivu Thank you so much.......nimma ashirvad nanna ktumbada mele irali amma 🙏🙏🌹🌹

  • @m_bhanusree_nayak_237
    @m_bhanusree_nayak_237 ปีที่แล้ว

    🙏🙏🙏🙏nimmage yestu thanks helidaru kadime akka ❤❤❤❤

  • @rameshbv882
    @rameshbv882 ปีที่แล้ว

    ನವರಾತ್ರಿ ಹಬ್ಬದ ಶುಭಾಶಯಗಳು

  • @jyothi.sjamidarkar
    @jyothi.sjamidarkar ปีที่แล้ว

    Thank you Amma

  • @villagelifekannadavlog.
    @villagelifekannadavlog. ปีที่แล้ว

    Amma happy navarathri devaru nimage ayurarogya kottu kapadali

  • @SD-369
    @SD-369 ปีที่แล้ว

    Happy Navratri Amma🙏🙏🙏Aa Daivashakti nimage olleyadu madali. Innu hechchi na jeevanakke ghnana jyoti belaguva saamarthya , shakti needali. Jai Ma Durga 🙏🌟☀🌺🌹💐🌴

    • @rekhabopaiah4366
      @rekhabopaiah4366 ปีที่แล้ว

      ಅಮ್ಮಾ ನಮಸ್ತೆ🙏🙏🙏ಕೋಟಿ ಕೋಟಿ ವಂದನೆಗಳು, ನೀವು ಹೇಳಿ ಕೊಟ್ಟ ದೇವತಾ ಸೇವೆಗಳಿಂದ ನಮ್ಮ ಬಾಳು ಬೆಳಗಲಿ💐💐💐

  • @nehashirali3416
    @nehashirali3416 ปีที่แล้ว

    Nanna guru neeve🎉

  • @jyothikalyan7778
    @jyothikalyan7778 ปีที่แล้ว

    Thank u mam neevu helida haage deepa pooja kalshpooje madde thank u mam❤😊

  • @SS-qk9np
    @SS-qk9np ปีที่แล้ว

    ಧನ್ಯವಾದಗಳು ಅಮ್ಮ.ನವರಾತ್ರಿ ಹಬ್ಬದ ಶುಭಾಶಯಗಳು ಅಮ್ಮ.

  • @shashikalashashi6207
    @shashikalashashi6207 ปีที่แล้ว

    🙏ಅಮ್ಮ ಧನ್ಯವಾದಗಳು 🙏🌹🌹

  • @ratnayankanchi9761
    @ratnayankanchi9761 ปีที่แล้ว

    ನಮಸ್ಕಾರ🙏🙏🙏🙏🙏 ಅಮ್ಮಾ😍

  • @Thirumalathiru-o7l
    @Thirumalathiru-o7l ปีที่แล้ว

    ಧರ್ಮೋ ರಕ್ಷತಿ ರಕ್ಷಿತಃ 🙏

  • @mamathamamatharaj835
    @mamathamamatharaj835 ปีที่แล้ว

    ಅಮ್ಮ🙏🙏🙏🙏🙏

  • @shivaleelahiremath771
    @shivaleelahiremath771 ปีที่แล้ว

    ನವರಾತ್ರಿ ಹಬ್ಬದ ಶುಭಾಶಯಗಳು ಅಮ್ಮ ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸ್ತಾಯಿದ್ದೀರಿ.

  • @LakshmiVKannadaofficial
    @LakshmiVKannadaofficial ปีที่แล้ว

    🙏🏻ಅಮ್ಮ ಇವತ್ತು ನವರಾತ್ರಿ ಮೊದಲನೇ ದಿನ ಪೂಜೆ ಮಾಡಿದೆ. ನೀವು ಹೇಳುಕೊಟ್ಟ ಹಾಗೆ. ಮನೆಗೆ ಹೊಸ ವಸ್ತು ಬಂದಿದೆ. ತುಂಬಾನೇ ಖುಷಿಯಾಯಿತು. Thank you so much Amma 🙏🏻

  • @jayabhandari2429
    @jayabhandari2429 ปีที่แล้ว

    Amma nivu helikotta hage Pooja mad ide tumba. Ananda ayetu 🙏

  • @sunitham3258
    @sunitham3258 ปีที่แล้ว

    Amma thank you for good information 🙏🏻🙏🏻🙏🏻🙏🏻🙏🏻

  • @jyothik.v8638
    @jyothik.v8638 ปีที่แล้ว

    Hhi veena happy navaratrei

  • @vedhamurthy264
    @vedhamurthy264 ปีที่แล้ว

    Namaste amma Navaratriya shubhashayagalu

  • @nagavenit7172
    @nagavenit7172 ปีที่แล้ว +1

    Namaste amma nanna magalige exam nadithide nanna magalige ashirwad madi amma please please please amma 🙏🙏🙏🙏🙏

  • @Ammuchinnu-p9e
    @Ammuchinnu-p9e ปีที่แล้ว

    Danyavadagalu amma🙏

  • @trivenistribalu2742
    @trivenistribalu2742 ปีที่แล้ว

    👏👏👏👏👏👏👏💐💐💐💐💐ಧನ್ಯವಾದಗಳು....

  • @geethas1996
    @geethas1996 ปีที่แล้ว

    Thank you Amma❤

  • @nirmalabandenirmala328
    @nirmalabandenirmala328 ปีที่แล้ว

    ಅಮ್ಮ ನೀವು ಹೇಳಿದ ಹಾಗೆ ಈದಿನ ಪೂಜೆ ಮಾಡಿದೆ ಅಮ್ಮ ತುಂಬಾ ಸಮಾದಾನವಯಿತು

  • @sandhyag5467
    @sandhyag5467 ปีที่แล้ว

    ನವರಾತ್ರಿ ಹಬ್ಬದ ಶುಭಾಶಯಗಳು ಆಮ್ಮ ಸ್ತೋತ್ರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ🙏🙏🙏🙏

  • @narasimuluomkar7285
    @narasimuluomkar7285 ปีที่แล้ว

    ಓಂ ಶ್ರೀ ಮಾತ್ರೆ ನಮಹ: 🙏🙏🙏

  • @Geethageetha-gy8qw
    @Geethageetha-gy8qw ปีที่แล้ว

    Akka nanna muddu akka thank you so much🙏🥰🌹❤️

  • @shreehari7443
    @shreehari7443 ปีที่แล้ว

    Amma Namaskaar 🙏🙏🙏🙏🙏

  • @vachanasiddhanth4540
    @vachanasiddhanth4540 ปีที่แล้ว

    Dhanyavadagalu amma❤❤

  • @shainaz...198
    @shainaz...198 ปีที่แล้ว

    ನವರಾತ್ರಿ ಹಬ್ಬದ ಶುಭಾಶಯಗಳು ಅಮ್ಮ 🙏🌹🙏

  • @itsfalcon8650
    @itsfalcon8650 ปีที่แล้ว

    ಅಮ್ಮ 👣🙏🙏🙏🙏🙏💐🌹🤗🤗🤗🤗🤗🌹🌹❤️❤️❤️❤️❤️🌹🌹

  • @harshuharshitha2277
    @harshuharshitha2277 ปีที่แล้ว

    Namaste Amma namasthe thank you ❤❤

  • @shwethatodur8597
    @shwethatodur8597 ปีที่แล้ว

    Namaste amma..... Nivu helida samayakke kalasa ettu pooje madi ,kamakshi deepa hachi lalita sahasranama heli, dana kotti bandvi..... so happy ma....Tq so much amma....

  • @MRLAKSH-ue7kz
    @MRLAKSH-ue7kz ปีที่แล้ว

    ❤ ವೀಣಾಮಾ ❤ ಮಹಾನವಮಿ ❤
    ❤ ಶುಭಾಶಯಗಳು ❤

  • @MANJUNATHASHIVAMURTHY
    @MANJUNATHASHIVAMURTHY 3 หลายเดือนก่อน

    Amma devi kadgamala stotra hege patane madodu adara bagge thilisi kodi🙏

  • @sarithas.4776
    @sarithas.4776 ปีที่แล้ว

    ಶರನ್ನವರಾತ್ರಿಯ ಶುಭಾಶಯಗಳು🙏🙏🙏

  • @bhagyaananda8352
    @bhagyaananda8352 ปีที่แล้ว

    🙏🙏ಅಮ್ಮ

  • @chandrakala3005
    @chandrakala3005 ปีที่แล้ว

    Hare krishana mathaji🙏🙏🙏🙏

  • @premasrinivas6634
    @premasrinivas6634 ปีที่แล้ว

    ನವರಾತ್ರಿ ಹಬ್ಬದ ಶುಭಾಶಯಗಳು ಅಮ್ಮಾ ❤🥰

  • @jyothinm721
    @jyothinm721 ปีที่แล้ว

    Amma stotra full bandilla plz haaki amma🙏🙏🙏❤❤❤

  • @gurumurthy9594
    @gurumurthy9594 ปีที่แล้ว

    Amma amma amma amma

  • @seemahiremath7931
    @seemahiremath7931 ปีที่แล้ว +1

    ಅಮ್ಮಾ ದುರ್ಗಾ ಸಹಸ್ರನಾಮ ನೀವ್ ಹೇಳಿರೋದ ಅಷ್ಟೇ ಕೇಳಿದ್ರೆ ಸಾಕು ಅಲ್ಲಾ ಅಮ್ಮಾ ಅಥವಾ ಇನ್ನು ಮುಂದೆ ಇದೆ ದಯವಿಟ್ಟು ಹೇಳಿ ಅಮ್ಮಾ🙏🙏

  • @KarthikNS-o5k
    @KarthikNS-o5k ปีที่แล้ว

    Namaste amma ❤❤❤❤

  • @Sharada-sy3nv
    @Sharada-sy3nv ปีที่แล้ว

    Om dum durgaya namah. 🙏🙏🙏🙏🙏

  • @jahnavidhananjay9963
    @jahnavidhananjay9963 ปีที่แล้ว

    Namskar amma

  • @_abhi729
    @_abhi729 ปีที่แล้ว

    Gm Amma evathu nana magana birthday plz niu ashirwad madi hage s s l c chenagi score agali ashirwad madi nima phadake 🙏🙏🙏🙏❤❤

  • @veenahadimani3387
    @veenahadimani3387 ปีที่แล้ว

    Namste amma

  • @MamathaUmesh-z8n
    @MamathaUmesh-z8n ปีที่แล้ว

    namaskar Amma ❤

  • @supsharag7916
    @supsharag7916 ปีที่แล้ว

    Namaste amma❤nimma ashirwada irali

  • @PoornimaMulagund-gw2lw
    @PoornimaMulagund-gw2lw ปีที่แล้ว

    Amma namaskara

  • @poornimamangalore1072
    @poornimamangalore1072 ปีที่แล้ว

    Thank you madam🙏🙏🙏🙏🙏

  • @bharatinagarali9234
    @bharatinagarali9234 ปีที่แล้ว

    Namaste amma 🙏

  • @gunavathipoojary5045
    @gunavathipoojary5045 ปีที่แล้ว

    Jai Mathaji

  • @gowrisathish674
    @gowrisathish674 ปีที่แล้ว

    Om Shree Durga Devi namaha 🙏🙏🙏🙏🙏

  • @maitravatim.g673
    @maitravatim.g673 ปีที่แล้ว

    ಧನ್ಯವಾದಗಳು ಅಮ್ಮ ♥️

  • @shreyasannidhi8238
    @shreyasannidhi8238 ปีที่แล้ว

    Amma , varahi devi aaradhane bagge helkodi

  • @kalasiri5266
    @kalasiri5266 ปีที่แล้ว

    Amma Durga saptasshati stotra full haki & Astithara plzzz in full 🎉🙏

  • @laxmanbhoneki2690
    @laxmanbhoneki2690 ปีที่แล้ว

    🙏🙏🙏 Amma

  • @nagarathnanagugj3998
    @nagarathnanagugj3998 ปีที่แล้ว

    🙏🙏🙏🙏🙏ಅಮ್ಮ

  • @nayanahonnady6505
    @nayanahonnady6505 ปีที่แล้ว

    ಅಮ್ಮ Navaratiriya shubhashyagalu🙏🙏 7:59

  • @vanshikae1595
    @vanshikae1595 ปีที่แล้ว +1

    ನಮಸ್ಕಾರ ಮೇಡಮ್ ಈ ವಿಡಿಯೋ ದಲ್ಲಿ ಅಕಿರೋದು ಅಷ್ಟೇ ಹೇಳಿದ್ರು ಸಾಕಾ ಮೇಡಮ್

  • @shobhacs6032
    @shobhacs6032 ปีที่แล้ว

    Amma Arjuna kruta Durga stuti stotra heli kodi amma 🙏🙏🙏🙏🙏

  • @savitahalemani3277
    @savitahalemani3277 ปีที่แล้ว

    Veena Sister 🙏

  • @sudhakakkeri5117
    @sudhakakkeri5117 ปีที่แล้ว

    Thank you madam

  • @ashaparamesh9689
    @ashaparamesh9689 ปีที่แล้ว

    🙏ತಾಯಿ.

  • @kalyanihiddenvibes156
    @kalyanihiddenvibes156 ปีที่แล้ว

    Happy navratri, thank you so much 🙏🙏🙏💐🚩❤

  • @sunandagolabhavi1015
    @sunandagolabhavi1015 ปีที่แล้ว

    Thank you thank you 🙏🙏🙏👌👌👌💐💐💐

  • @ashwininaik950
    @ashwininaik950 ปีที่แล้ว

    Namskara amm...limba hanin deepa hachodu Sarina tapa tilisi Kodi.

  • @jyothinm721
    @jyothinm721 ปีที่แล้ว

    Namaste amma🙏🙏🙏❤❤❤

  • @RanjitaDevadiga
    @RanjitaDevadiga ปีที่แล้ว

    ❤ಅಮ್ಮ 🙏❤

  • @annapurnamahamani9491
    @annapurnamahamani9491 ปีที่แล้ว

    Shami vruksha pooje ge hodaga alli , hudi thumbha bahuda ri Amma..(thambula,dakshine)

  • @shanthivinay4428
    @shanthivinay4428 ปีที่แล้ว

    Namaste Amma 🙏🙏🙏🙏🙏🙏🙏🙏🙏🙏🙏🙏

  • @roopa2601
    @roopa2601 ปีที่แล้ว

    Can i tell this every friday and tuesday

  • @savithar8648
    @savithar8648 ปีที่แล้ว

    🙏🙏🙏🙏🙏🙏👍👌❤️❤️❤️❤️❤️❤️❤️❤️❤️❤️❤️❤️❤️ dhanyvad Amma

  • @VeenaJoshi
    @VeenaJoshi  ปีที่แล้ว +1

    Thanks to all

  • @usharaghunath9422
    @usharaghunath9422 ปีที่แล้ว

    Prati nitya durga sahasranama helkobahuda

  • @premavijay1408
    @premavijay1408 ปีที่แล้ว

    Happy Navarathri Devi durga bless you all

  • @shailaangadi380
    @shailaangadi380 ปีที่แล้ว

    Amma durga stotravannu evaga yalabahuda amma

  • @KiruKk-px6tb
    @KiruKk-px6tb ปีที่แล้ว +1

    Amma nim vedio nodtha erthini madbeku ansuthe adre nam atte yava poojenu madoke bidolla avaru kuda madalla nange devara mele bakthi jasthi edake henu madbeku heli kodi Amma plice thumba nondidini

  • @manjulaadavibhavi1097
    @manjulaadavibhavi1097 ปีที่แล้ว

    Thank you ri avva

  • @preetagi1199
    @preetagi1199 ปีที่แล้ว

    ಅಮ್ಮ ನಮಸ್ಕಾರಗಳು ❤