ಸರ್ ಇದೆ ಅಲ್ಲವೇನ ರೀ ನಮ್ಮ ದೇಶದ ದೊಡ್ಡ ಮೋಸ ನಮ್ಮ ಪಠ್ಯ ಪುಸ್ತಕದಲ್ಲಿ ನಮ್ಮ ಹಿಂದೂ ರಾಜರ ಬಗ್ಗೆ ಯಾಕೆ ಹೇಳುವುದಿಲ್ಲ ಎಂದರೆ ನಮ್ಮ ಹಿಂದೂ ಧರ್ಮ ನಿರ್ನಾಮ ಮಾಡ್ಬೇಕು ಎನ್ನುವುದೇ ಈ ಕಾಂಗ್ರೇಸ್ ಗರ ವಿಚಾರ ಈಗಲಾರ್ದ್ರು ನಮ್ಮ ಸರ್ಕಾರಗಳು ಶಿಕ್ಷಣ ಮಂತ್ರಿಗಳು ಎಚ್ಚೆತ್ತ ಕೊಳ್ಳಬೇಕು ನಮ್ಮ ಹಿಂದೂ ರಾಜರ ಬಗ್ಗೆ ಮೊಘಲರಿಗೆ ಯಾವ ಯಾವ ರಾಜರು ಸೋಲಿಸಿದರು ಎಂದು ತಿಳಿಸಬೇಕು......ಇದೆ ನನ್ನ ಕೋರಿಕೆ ಸರ್
ಸರ್ ದಯವಿಟ್ಟು ೧೦ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿರುವ ಪಾಠಗಳನ್ನು ವಿವರಿಸಿ ವಿಡಿಯೋ ಮಾಡಿ, ದಯವಿಟ್ಟು, ಈ ಲಾಕ್ ಡೌನಲ್ಲಿ ನಮ್ಮಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನುಕೂಲವಾಗಬಹುದು, ಧನ್ಯವಾದಗಳು ಸರ್. 🙏🙏🙏
ಮತ್ತೆ ಇತಿಹಾಸ ಕಥಾಹಂದರಕ್ಕೆ ಮರಳಿದ್ದಕ್ಕೆ ಧನ್ಯವಾದಗಳು
ಗುರುಗಳೇ ನಿಮ್ಮ ಈ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏🙏🙏
ಸರ್ ಇದೆ ಅಲ್ಲವೇನ ರೀ ನಮ್ಮ ದೇಶದ ದೊಡ್ಡ ಮೋಸ ನಮ್ಮ ಪಠ್ಯ ಪುಸ್ತಕದಲ್ಲಿ ನಮ್ಮ ಹಿಂದೂ ರಾಜರ ಬಗ್ಗೆ ಯಾಕೆ ಹೇಳುವುದಿಲ್ಲ ಎಂದರೆ ನಮ್ಮ ಹಿಂದೂ ಧರ್ಮ ನಿರ್ನಾಮ ಮಾಡ್ಬೇಕು ಎನ್ನುವುದೇ ಈ ಕಾಂಗ್ರೇಸ್ ಗರ ವಿಚಾರ ಈಗಲಾರ್ದ್ರು ನಮ್ಮ ಸರ್ಕಾರಗಳು ಶಿಕ್ಷಣ ಮಂತ್ರಿಗಳು ಎಚ್ಚೆತ್ತ ಕೊಳ್ಳಬೇಕು ನಮ್ಮ ಹಿಂದೂ ರಾಜರ ಬಗ್ಗೆ ಮೊಘಲರಿಗೆ ಯಾವ ಯಾವ ರಾಜರು ಸೋಲಿಸಿದರು ಎಂದು ತಿಳಿಸಬೇಕು......ಇದೆ ನನ್ನ ಕೋರಿಕೆ ಸರ್
ನಮ್ಮ ಇತಿಹಾಸದಲ್ಲಿ ಸಿಗೋದು ಮೊಘಲರು , ಬಹುಮನಿಗಳು , ಆದಿಲ್ ಶಾಗಳು , ನೆಹರು , ಗಾಂಧಿ , ಇಂಧಿರಾ , ರಾಜೀವ್ ಮಾತ್ರ ... ನಮ್ಮ ದುರಂತ 😥😪😓
Sir ಇಂತಹ ಅಜ್ಞಾತ ವೀರ ಯೋಧರ ಸಾಹಸ ಕಥೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಮಾಜಕ್ಕೆ ನೀಡಿ
ಏನು ಸರ್ ಇದು ಅನ್ಯಾಯ ..ಇಂಥ ಒಬ್ಬ ಮಹಾನ್ ಯೋಧನ ಹೆಸರು ಇಲ್ವಲ್ಲ ಇತಿಹಾಸ ಪುಸ್ತದಲ್ಲಿ ..ಧಿಕ್ಕಾರವಿರಲಿ ಈ ನಮ್ಮ ಶಿಕ್ಷಣ ಪದ್ಧತಿಗೆ .. ಈ ಶೌರ್ಯದ ಕಥೆ ಕೇಳಿ ಕಣ್ಣೆ ತೇವ ಅದ್ವು.
ಅದ್ಭುತವಾಗಿತ್ತು. ನಮ್ಮ ಪಠ್ಯಕ್ರಮ ಬದಲಾಗಬೇಕಿದೆ ಗುರುಗಳೇ
ಪಠ್ಯ ಪುಸ್ತಕಗಳಲ್ಲಿ ಓದಿ ತಿಳಿಯದ ಇತಿಹಾಸ ನಿಮ್ಮಿಂದ ತಿಳಿಯುತ್ತಿದೆ.ಧನ್ಯವಾದಗಳು.🙏
ಅದ್ಭುತ ಮಾಹಿತಿ ಸರ್
ಸರ್ ಬದಾಮಿ ಚಾಲುಕ್ಯರ ಬಗ್ಗೆ ಒಂದು ಎಪಿಸೊಡ್ ಮಾಡಿ ದಯಮಾಡಿ🙏🏻
ಇದನ್ನ ಯಾವ govt ಪಠ್ಯ ಪುಸ್ತಕಗಳು ಹೇಳಲ್ಲ...
ಶೇಮ್ ಶೇಮ್
Sir nija ಇಂಥವು ಬೇಕು ಸರ್ ಧನ್ಯವಾದಗಳು ಇತಿಹಾಸದ ಪುಟಗಳಿಗೆ ಮರಳಿ ಬಂದಿದ್ದಕ್ಕೆ
ಲಚಿತ್ 🚩🙏
ಈ ವ್ಯಕ್ತಿಯ ಕುರಿತು ನಾನು ಮೊದಲಿಗೆ "ದಿ ಫ್ರಸ್ಟ್ರೇಟೆಡ್ ಇಂಡಿಯನ್" ಎಂಬ ಹಿಂದಿ ಯ್ಯೂಟ್ಯೂಬ ವಾಹಿನಿಯಲ್ಲಿ ನೋಡಿದ್ದೆ. ನಿಮ್ಮ ವಾಹಿನಿಯಲ್ಲಿ ವಿವರವಾಗಿ ನೋಡಿ ತುಂಬ ಸಂತಸವಾಯಿತು.
ಸರ್ ಇತ್ತಿತ್ತಲಾಗಿ ಇತಿಹಾಸದ ವಿಡಿಯೋಗಳನ್ನು ಮಾಡುವುದು ಕಡಿಮೆ ಮಾಡಿದ್ದೀರಾ. ಇನ್ನು ಹೆಚ್ಚೆಚ್ಚು ಇತಿಹಾಸದ ವಿಡಿಯೋಗಳನ್ನು ಮಾಡಿ ಸರ್ ಪ್ಲೀಸ್.
You introduced a great person (Lachit) . Thank you sir.
Jai hind sir
Jai HIND sir 🇮🇳
Media masters ge nanna namanagalu sr nimma yella mahitigalu suppar and important thanks to lot....
Sir good information sir
ಸೂಪರ್
ನಮಸ್ತೆ ಸರ್ ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ....................................🙏🙏🙏
Thank you sir
Eternal hero of this land........
Good information
ಸರ್ ದಯವಿಟ್ಟು ೧೦ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿರುವ ಪಾಠಗಳನ್ನು ವಿವರಿಸಿ ವಿಡಿಯೋ ಮಾಡಿ, ದಯವಿಟ್ಟು, ಈ ಲಾಕ್ ಡೌನಲ್ಲಿ ನಮ್ಮಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನುಕೂಲವಾಗಬಹುದು, ಧನ್ಯವಾದಗಳು ಸರ್. 🙏🙏🙏
ಧನ್ಯವಾದ ಗಳು ..ಗುರುಗಳೇ..
Lachith 🙌🙌🙌🔥🔥🔥🔥
No Words 🙏🙏
*Tq sir hege history bagge Madi. Namge help agutte*
Hmm an unknown point of view Mughals and Ahoms
Good information 👍
Thank you so much sir Dhanyoshmi
Thank uuuuuuu😭😭😭😭😭😭😭
Good information 👍 sir.
Gurugale neev super esto sowryadhe kathegalu ithihasadha dalli mareyagi marethu ogive matte evannella janarige parichayisidha nimage thumba danyavadagalu
Great lachit, Tqs for ur info sir keep it up
ಇಂತ ವೀರಣ ಕಥೆಗಳನ್ನು ಪಠ್ಯಪುಸ್ತಕಗಳಿಗೆ ಸೇರಿಸಬೇಕು ಆವಾಗ ಪಠ್ಯಪುಸ್ತಕಗಳಿಗೆ ನೈಜತೆ ಸಿಗುತ್ತದೆ
ಸುಪರ್ ಮಾಹಿತಿ ಸರ್ ನನ್ನ ಧನ್ಯವಾದಗಳು ಸರ್ ನಿಮ್ಮ
Thank you sir..wounderful info
Good morning sir
ಜೈ ಹಿಂದ್....
Todays voice quality tremendously good...As usual content as well...🥰🤟
ಸಾರ್ ಮಹಾಭಾರತದ ಎಪಿಸೊಢ.ಯವಗ
1year inda wait madtidde Nane dhanya 1st like and 1st comment 🙏🙏🙏
Supper nice Iam like
ಜೈ ಹಿಂದ್
ಸರ್ ಶ್ರೀ ಯಾನಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ
Very good information sir
Bajirao peshve bagge heli
Super
Sir ರಷ್ಯಾ Covid 19 ಲಸಿಕೆ ಕಂಡುಹಿಡಿದಿದೆ ಅಂತೆ ಅದರ ಬಗ್ಗೆ ಒಂದು video ಮಾಡಿ
ಗುರುಗಳೇ. ನೀವು ಹೇಳಿದ 5 ಮಂತ್ರಿ ಗಳ ಅಧಿಕಾರ ನೀತಿ ಅದ್ಬುತ..
Super Sir
Sir nimma voice kelidre Saku..🙏🏻
Tq sir
Drone Pratap vedio madi
ಸರ್ ನಚಿಕೇತನ ಬಗ್ಗೆ ದಯವಿಟ್ಟು ಮಾಹಿತಿ kodi
nice information sir..
ಗುರುಗಳೇ ನಮೋ ನಮಃ
🙏🙏🙏🙏🙏
Nice #MrAHs
Himmadi pulikeshi bage ond vidio madi ಸಾರ್...
Uyylawda narasimha reddy history send sir 😊😊
Rss & all religion date of births details kodi sir
fan of
Jai shri ram jai bhajaragi
ಗುರುಗಳೇ ನೀವು ಇತಿಹಾಸದ ಪಾಠಗಳಿಂದ ನಾವು ಪಾಠವನ್ನು ಓದಿದೆ ಬೇಡ ಎಲ್ಲ ಅರ್ಥವಾಗಿಬಿಡುತ್ತದೆ
Sir talicote yuddhada mahitiya ondu video madi sir please 🙏
Sir please give information about Agni 6 missile and Surya missile
Sir it's my humble request for you to kindly share information about mawsynram, the world wettes place
Sir pls sridhar swamy bagge video madi sir
media master
Sir please tell me about manusmriti
biggest
I think our social textbook must be changed completely and raghavendra sir must be its head
ಗಂಡುಗಲಿ ಕುಮಾರರಾಮ ಬಗ್ಗೆ ಮಾಹಿತಿ ನೀಡಿ
Enu Kelsa irlilla Nande 1 coment
👌
First view, first comment, first like.
Ahom, wodeyar thara esto hindu dynasty na ncert li hakilla ee sade budhijeevi galu
ದಶರಾಜನ್ ಯುದ್ಧದ ಬಗ್ಗೆ ಮಾಹಿತಿ ನೀಡಿ ಸರ್, ಆರ್ಯರ ಆಗಮನದ ಬಗ್ಗೆಯೂ ಸಹ ತಿಳ್ಸಿ ಸರ್, ಮುಖ್ಯವಾಗಿ ನಮಗೆ B.G.Tilak ಅವರ ಬಗ್ಗೆ ನಿಮ್ಮ ಮಾತಿನಲ್ಲಿ ಕೇಳಬೇಕಾಗಿದೆ ಸರ್
Sir WHO (visvasamste) ninda covid 19 ge. india ge fund atva medical facilities sikkidiyaaa
Avanti samrajya video maadi
Sir, Savanur Navabara, Savanur history na nimmida kelalu tumba ase nange...
Nanu nem tharaa history bagge helabeku. nanu nem jothe kelasa madabeku sir
Sir poolandevi bagge information kodi
🙏🙏🙏🙏👌👌🇮🇳
Sir about Israel attack on Uganda operation tender bolt
Meharunnisa bagge ಹೇಳಿ sir
Plz tell about rss history sir
First view first comment
💪💪🚩
Sir veerappan bage mahithi needi
Nice information. And three minutes 130 likes
sir mahabhart video
🔥🔥🔥🔥🔥🔥🔥
🙏🙏🙏
ನೀವು ದೇವರು
1st Comment tq sir...🙏