ಕನ್ನಡದಲ್ಲಿ ಈ ರೀತಿ ಬರೆಯೋದಕ್ಕೆ ಬಂದ್ರೆ 10 ಸಾವಿರ ರೂ. ಸಿಗಲಿದೆ ನೋಡಿ..

แชร์
ฝัง
  • เผยแพร่เมื่อ 6 ก.ย. 2024
  • ಕನ್ನಡದಲ್ಲಿ ಈ ರೀತಿ ಬರೆಯೋದಕ್ಕೆ ಬಂದ್ರೆ 10 ಸಾವಿರ ರೂ. ಸಿಗಲಿದೆ ನೋಡಿ..
    #parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia

ความคิดเห็น • 307

  • @RajugoudDeshpande-k3l
    @RajugoudDeshpande-k3l 16 วันที่ผ่านมา +1

    ಮೇಡಂ ನಮಸ್ತೆ ನೀವು ಹೇಳಿದ ಕಥೆ ಕೇಳಿದೆ ತುಂಬಾ ಚೆನ್ನಾಗಿದೆ ಮೇಡಂ ಆದರೆ ನನಗೆ ಕಥೆ ಬರೆಯಲು ಸಾದ್ಯವಿಲ್ಲ ಅನಿಸುತ್ತೆ ಆದರೂ ಕೂಡಾ ಪ್ರಯತ್ನ ಮಾಡುವೆ ಮೇಡಂ ಧನ್ಯವಾಗಳು

  • @mythrigowda8264
    @mythrigowda8264 หลายเดือนก่อน +119

    ಅಕ್ಕ ದಯವಿಟ್ಟು ಮನೇಲಿ ಇರೋ ಹೌಸ್ ವೈಫ್ ಗಳಿಗೆ ಮನೆಯಲ್ಲಿಯೇ ಮಾಡುವಂತಹ ಯಾವುದಾದರೂ ಕೆಲಸ ಇದ್ದರೆ ಹೇಳಿ ಪ್ಲೀಸ್ ಅಕ್ಕ

    • @Aryan-world-i
      @Aryan-world-i หลายเดือนก่อน

      @sachindra569 en work medam

    • @mythrigowda8264
      @mythrigowda8264 หลายเดือนก่อน +6

      ಏನು ಹೇಳಿ

    • @user-qw9qp6nn2c
      @user-qw9qp6nn2c หลายเดือนก่อน +3

      Houdu fixed salary agirabeku

    • @user-qw9qp6nn2c
      @user-qw9qp6nn2c หลายเดือนก่อน

      @sachindra569 Eli enu

    • @kruthikl4982
      @kruthikl4982 หลายเดือนก่อน

      Enu kelsa​@sachindra569

  • @poornimapoornima1230
    @poornimapoornima1230 หลายเดือนก่อน +11

    ಬರೆದಿರುವ ನೀವು ಕಥೆಯನ್ನು ಹೇಳುತ್ತಾ ಇದ್ದರೆ. ಕೇಳುವವರು ಕಣ್ಣು ಮುಚ್ಚಿ ಕಥೆಯನ್ನು ಕೇಳುತ್ತಾ ಇದ್ದರೆ.. ಆಹಾ ಎಂಥ ಆನಂದ..

  • @Smithapatil-p9z
    @Smithapatil-p9z หลายเดือนก่อน +2

    👏 ಅಕ್ಕ ಅದ್ಭುತವಾಗಿದೆ ಬರಹದಲ್ಲಿ ಭಾವನೆಗಳ ಹೂರಣವಡಗಿದೆ....🎉❤

  • @chintu3762
    @chintu3762 หลายเดือนก่อน +8

    ಇದು ಆಕಸ್ಮಿಕವಾಗಿ ಬರೆದ ಕಥೆಯೋ....
    ಅಥವಾ.... ಇಂದಿನ ವಾಸ್ತವದ ವಿವೇಚನೆಯಿಂದ ಮೂಡಿದ ಕೃತಿಯೋ..... ಅರಿಯೆನಾ....... ಒಟ್ಟಾರೆ ಹೇಳುವುದಾದರೆ ಇದೇ.... ನನ್ನ ಕಥಾ ಸಂಕಲನ......?
    ಅಕ್ಕ.....
    ಸತ್ಯವಾಗಿ ಹೇಳ್ತೀನಿ ನೀವು ವೀರಲೋಕ ಕೆಲಸದ ಬಗ್ಗೆ ಹೇಳಿದ ವಿಡಿಯೋ ದಿಂದ..... ನಾನೇ ಪುಸ್ತಕ ಓದುವ ಅಭ್ಯಾಸ ಮಾಡಿಕೊಂಡೆ.... ಅದು ತುಂಬಾ ನೆಮ್ಮದಿ ತರುತ್ತಿದೆ........

  • @dharma405-r6n
    @dharma405-r6n หลายเดือนก่อน +3

    ನೀವು ಬರೆದಿರುವ ಕಥೆ ಚೆನ್ನಾಗಿದೆ ,
    ಆದ್ರೆ ನಿಮ್ಮ ಕಥೆ 25 ಶಬ್ದಗಳನ್ನು ಮೀರಿದೆ ,,, ಅದರಲ್ಲಿ clear ಆಗಿ ಹೇಳಿದ್ದಾರೆ 25 shabdagaliginth ಹೆಚ್ಚೂ ಇರಬಾರದು ಅಂತ ,,,

  • @naturevlogs1852
    @naturevlogs1852 หลายเดือนก่อน +3

    Mam nimna interview Kal madhyamadalli episodenalli nodide super interview

  • @mangalashetty7144
    @mangalashetty7144 5 วันที่ผ่านมา

    ನಾನು ಕಥೆ ಬರೆಯಲು ಸಾದ್ಯವೇ ಸಾದ್ಯ ಇದೆ ನಾನು ತುಂಬಾ ಕಷ್ಟ ಪಟ್ಟು ಮುಂದೆ ಬಂದಿರುವುದು ತಂದೆ ತಾಯಿ ಇಬ್ಬರೂ ಇಲ್ಲ ಸುವಂತೆ ತಾಯಿ ಇದ್ದಳು ತುಂಬಾ ಕಷ್ಟ ಕೊಟ್ಟರೂ ಸಹಿಸಿಕೊಂಡು ಮುಂದೆ ಬಂದಿರುವುದು ಓದಲು ಬರೆಯಲು ಕೋಡ್ಲು ಈ ಲಾ

  • @vidyasatya4861
    @vidyasatya4861 5 วันที่ผ่านมา

    Super magu
    I appreciate your social nature and helping nature
    God Bless You❤

  • @vedhavijayvv8276
    @vedhavijayvv8276 หลายเดือนก่อน +4

    ,25 ಶಬ್ದ ಮೀರಿರಬಾರದು ಎಂದು ನೀವು ಎಷ್ಟೊಂದು ಕಥೆ ಬರೆದಿದ್ದೀರಾ, ಮಿನಿಮಮ್ ಎಷ್ಟು ಶಬ್ದಗಳು ಇರಬೇಕು ತಿಳಿಸಿ.

  • @sushmaprao1312
    @sushmaprao1312 29 วันที่ผ่านมา

    ತುಂಬ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿದ್ದೀರಾ ಮೇಡಂ.ಧನ್ಯವಾದಗಳು.

  • @shilpabaglehjvi8457
    @shilpabaglehjvi8457 หลายเดือนก่อน +2

    ನಿಮ್ಮ ಕನ್ನಡ ತುಂಬ ಚೆನ್ನಾಗಿದೆ mam. ದನ್ಯವಾದಗಳು

  • @gayathrimrbhat4123
    @gayathrimrbhat4123 17 วันที่ผ่านมา

    Suuuuuuuper ತುಂಬಾ ಚೆನ್ನಾಗಿ ಕಥೆ ಬರೆದಿದ್ದೀರ.🎉

  • @seema.sankeshwari
    @seema.sankeshwari หลายเดือนก่อน

    I myself am a doctor on wheelchair people say am inspiration to many,, but for me and my mother u are our greatest inspiration,, i really really love you and adore u , respect u very very much ri... Devr nimag bhaala olled madli❤

  • @CookandCheers
    @CookandCheers 4 วันที่ผ่านมา

    Nanu baredidee kathe adre nange prize barlila
    ವಯಸ್ಸು ೩೧, ಮದುವೆಯಾಗಿ ೩ ವರುಷವಾದರೂ ಮಡಿಲಲ್ಲಿ ಮುದ್ದಾಗಿ ಮಲಗುವ ಕಂದನಿಲ್ಲ. ಇನ್ನೊಬ್ಬರ ಮಕ್ಕಳನ್ನು ನೋಡಿ ಸಂತೋಷ ಪಡುತಿದ್ದೆ.
    ಅದೊಂದು ದಿನ ಮಾಸ್ತಿ ಅಮ್ಮನಿಗೆ ಕಟ್ಟಿದ ತೊಟ್ಟಿಲು ತೂಗಿತು. ನಾನು ಕಟ್ಟಿದ್ದು ಒಂದೇ ತೊಟ್ಟಿಲು, ತೂಗಿದ್ದು ಎರೆಡು

  • @annapurnasankeshwari3239
    @annapurnasankeshwari3239 หลายเดือนก่อน

    Yestu,tiliyaagi,,heltiddira,,Ramya,avare,, hat's off,,🙏

  • @Thenethra783
    @Thenethra783 หลายเดือนก่อน +4

    Kavana bariyo compitition idre heli sis

  • @Nagamma.Hadapad
    @Nagamma.Hadapad หลายเดือนก่อน +2

    ಎಷ್ಟು ದಿನದಲ್ಲಿ ಬರೆಯಬೇಕು? ಇದಕ್ಕೆ ಕೊನೆಯ ದಿನಾಂಕ ಏನಾದರು ಇದೆಯೇನ್ರಿ ದಯವಿಟ್ಟು ತಿಳಿಸಿರಿ

  • @SATHveeCREATION
    @SATHveeCREATION 28 วันที่ผ่านมา

    Good information sister 🎉 nimma kathe 50 shabdagalu daatide antha ansthide Alva 🤔

  • @ರಂಗೋಲಿ
    @ರಂಗೋಲಿ หลายเดือนก่อน

    Tq sis. ನಂಗೆ ಆಸಕ್ತಿ ಇದೆ. ನಾನು ಬರೆದು ಕಳಿಸುತ್ತೇನೆ

  • @REVATHINK
    @REVATHINK หลายเดือนก่อน +2

    ನನ್ನ ತಂಗಿ ಕವನಗಳು ಬರೆಯುವ ಅಭ್ಯಾಸ ಇಷ್ಟ ಕೂಡ ಅವಳಿಗೆ ರಮ್ಯ ಮೇಡಮ್

  • @rajukamble7704
    @rajukamble7704 หลายเดือนก่อน

    ಅಕ್ಕಾ ಕಲಾಮಾಧ್ಯಮ ದಲ್ಲಿ ನಿಮ್ಮ intarview ನೋಡಿದೀನಿ 👏🏻👏🏻🙏🏻🙏🏻😍😍💙💙

  • @arunaaruna9011
    @arunaaruna9011 หลายเดือนก่อน +1

    Hello mam Third-party undernalli banking works ಇರುತ್ತೆ ಅದರ ಬಗ್ಗೆ ಮಾಹಿತಿ ನೀಡಿ mam ಯಾವ companies ಇದೆ ಯಾವ ರೀತಿ apply ಮಾಡಬೇಕು ಮಾಹಿತಿ ನೀಡಿ thank you

  • @Inspiringlife-s
    @Inspiringlife-s หลายเดือนก่อน +2

    Kalamadyama channel video super ಆಗಿ ಬಂದಿದೆ Inspiring life Madam❤🙏

  • @RasheedaBanu-gf9jk
    @RasheedaBanu-gf9jk 28 วันที่ผ่านมา +1

    ಹೇಗೆ send ಮಾಡುದು ಹೇಳಿ ಕೊಡಿ mam

  • @leelaanandleela4603
    @leelaanandleela4603 หลายเดือนก่อน +1

    Madam namgu ondu kels manele maduvanta kels heli pls

  • @sujayahegde8998
    @sujayahegde8998 หลายเดือนก่อน

    Thank u man. Nimma kavanakathe sooper!!

  • @user-qd6om8ow2t
    @user-qd6om8ow2t หลายเดือนก่อน +3

    Mam
    M s ಸೊಲ್ಯೂಷನ್ ಅಂತ ಹೇಳಿ, ಮೈಸೂರ್ ಅಲ್ಲಿ ಇದ್ದೀಯ ಅಂತ ಹೇಳಿ ಪ್ಲೀಸ್ ಇದು ವರ್ಕ್ ಫ್ರಮ್ ಹೋಮ್ ಅಂತ ಹೇಳ್ತಾಇದ್ದಾರೆ

    • @Laasavi
      @Laasavi หลายเดือนก่อน

      edara bagge heli mam please

  • @branthimathi9512
    @branthimathi9512 หลายเดือนก่อน

    Akka.. naanu power point and word li iro content indha TH-cam video madbeku. Dayavittu kalisikodi akka.

  • @RameshkumarRamu-jv3mg
    @RameshkumarRamu-jv3mg หลายเดือนก่อน +3

    Medam House wife ge work from home job eddre heli thumba help agutte namanntorge

  • @CookandCheers
    @CookandCheers 4 วันที่ผ่านมา

    Nanu idakke baredu kalsidde but yenu uthara barlila. Atleast yaru winners antha hege nodbodu??

  • @AshaManju-dw3ep
    @AshaManju-dw3ep หลายเดือนก่อน +1

    Nice mam Thumba chennagide.❤

  • @sowmyakm8889
    @sowmyakm8889 หลายเดือนก่อน +1

    ನಾನು ಕಥೆ ಸ್ಪರ್ಧೆಯಲ್ಲಿ ಭಾಗವಹಿಸಬೇಕು

  • @vinaysp1892
    @vinaysp1892 หลายเดือนก่อน +1

    MAM ನೀವು ಬೇರೆ ಮೂಲದಿಂದ ಸಂಪಾದಿಸುತ್ತಿದ್ದೀರಿ ದಯವಿಟ್ಟು ನಮಗೂ ಕಲಿಸಿ (ಬರಹ)

  • @pratibhag9676
    @pratibhag9676 20 วันที่ผ่านมา

    Akka yavdhadru work from home job idare heli papu idhe kammi salary kottru parvagill akka...

  • @suryaaarya195
    @suryaaarya195 หลายเดือนก่อน

    Dhanyavadagalu Ramya...

  • @RekhaVegana
    @RekhaVegana หลายเดือนก่อน

    Bere bere ede thardu computation eddre heli mam

  • @user-nr3cd9vg1y
    @user-nr3cd9vg1y 29 วันที่ผ่านมา +1

    ನಾನು ಕೂಡ ಫಸ್ಟ್ ಟೈಮ್ ಬರೆದು ಕಳಿಸಿದ್ದೇನೆ ಮೇಡಂ

  • @suryakumar2120
    @suryakumar2120 หลายเดือนก่อน

    Akka Genuine Work From home job Laptop nalli madava Job bagge ondu detailed video madi plz 🙏

  • @vijayalaxmidevadiga6792
    @vijayalaxmidevadiga6792 หลายเดือนก่อน

    You are Very talented mam....

  • @Rojaswamy-qq1il
    @Rojaswamy-qq1il หลายเดือนก่อน +1

    Beautiful story sister 🥰

  • @LCKworld
    @LCKworld หลายเดือนก่อน +1

    Super mam nange thumba ista aytu❤❤❤❤🥰

  • @Foodiesbuddie
    @Foodiesbuddie หลายเดือนก่อน

    Thanks for the information sister

  • @GayathriChannaiah
    @GayathriChannaiah หลายเดือนก่อน +1

    Hai..
    Ramya madam., Below 10k invest Maadi business mado ideas heli

    • @shilpac072
      @shilpac072 หลายเดือนก่อน

      Are you interested in online job

  • @KAUSTHUBH18
    @KAUSTHUBH18 หลายเดือนก่อน

    U r the inspiration to all

  • @Videshdallijeevana
    @Videshdallijeevana หลายเดือนก่อน

    Very nice video madam 👌👏👍
    # Videshdalli jeevana

  • @rooparoopa3919
    @rooparoopa3919 หลายเดือนก่อน +2

    20 ಪದಕ್ಕಿಂತ ಜಾಸ್ತಿ ಇದ್ದರೆ ತಗೋಣಲ್ವಾ mam

  • @user-ju2jf5qe9o
    @user-ju2jf5qe9o หลายเดือนก่อน

    Medam Mysore nalli freesite yavaga bidthare please heli

  • @rekha6081
    @rekha6081 หลายเดือนก่อน

    Personal information like name and address yelli add madbeku first or last

  • @girijakotesh9741
    @girijakotesh9741 หลายเดือนก่อน +1

    ಸದರ ಕಥೆ ನನ್ನ ಮನದ ಕೌತುಕವೆ ಸರಿ, ಆದರೆ ಇನ್ನೂ ನಾ ಬ್ರ.. ಚಾರಿ

  • @shilpabaglehjvi8457
    @shilpabaglehjvi8457 หลายเดือนก่อน

    Mam address not correct. My mail is returned to me 😞 with the information that Message not delivered please suggest me the solution

  • @feelingsmemoris1080
    @feelingsmemoris1080 หลายเดือนก่อน +10

    ನಾನು ಪಕ್ಕಾ ಇದರ ಬಹುಮಾನವನ್ನು ತೆಗೆದುಕೊಳ್ಳುತ್ತೇನೆ

  • @nishasauparnika3179
    @nishasauparnika3179 หลายเดือนก่อน

    Super, super.... All the best, ma'am

  • @roopashreehb1828
    @roopashreehb1828 27 วันที่ผ่านมา

    Akka yavaga gothaguthe namma kathe select agide antha

  • @jayashrisaliyan6441
    @jayashrisaliyan6441 หลายเดือนก่อน

    Hi madam. MS solutions hassan . work from home job bagge obru youtube vedio madidru .a job nambahuda . 💯 Jenuin antha helidru.

  • @bharathiparthasarathi4086
    @bharathiparthasarathi4086 หลายเดือนก่อน

    Super ಆಗಿದೆ ಕಥೆ

  • @shwethak5488
    @shwethak5488 หลายเดือนก่อน

    Nima interview nodide mam super mam plz work from home job edre tilisi

    • @shilpac072
      @shilpac072 หลายเดือนก่อน

      Are you interested in online job

  • @rakshushetty5131
    @rakshushetty5131 หลายเดือนก่อน +3

    Work from home thilsi

  • @mamathan4821
    @mamathan4821 14 วันที่ผ่านมา

    ಅಕ್ಕ ನಾನು ಗೃಹಿಣಿ ಮನೇಲಿ ಮಾಡೋ ಕೆಲಸದ ಬಗ್ಗೆ ತಿಳಿಸಿಕೊಡಿ ಅಕ್ಕ

  • @Tejunaveen
    @Tejunaveen หลายเดือนก่อน

    Medam naavu jobge arji akkidaga ,select or rijeact antha heg gothaguthe namige ,,,,haage naavu arji akida estu dinake select akthivi ,,,,,❤

    • @ramyajagathmysuru
      @ramyajagathmysuru  หลายเดือนก่อน

      @@Tejunaveen ನಿಮ್ಮ ಮೇಲ್ ಐಡಿ ಹಾಗೂ ಫೋನ್ ನಂಬರ್ ಗೆ update ಬರುತ್ತದೆ.

  • @PoornimaPoornima-z2v
    @PoornimaPoornima-z2v หลายเดือนก่อน

    House wife maam navu yavudadru bere kelsa edre thilisi

  • @roopasudhir1212
    @roopasudhir1212 หลายเดือนก่อน

    Mail madidre hogudilla mam..tumba try madiddene...

    • @adk2445
      @adk2445 หลายเดือนก่อน

      Yes.. same problem.. it shows mail delivery incomplete

  • @chandu-el7pf
    @chandu-el7pf หลายเดือนก่อน

    Akka namdu mysore...... Nan nim jothe matadbekuuuu plz....

  • @hasiruusiru.81
    @hasiruusiru.81 หลายเดือนก่อน

    Madam. namaste, nimma useful vedios thumba chennagide idaralli email address not found endu thorisuthide.please

  • @roshinikini6667
    @roshinikini6667 หลายเดือนก่อน

    Yes I like your story

  • @smithaskitchen4083
    @smithaskitchen4083 หลายเดือนก่อน

    karnataka da yava district alli iddaru story bariyabahuda mam

  • @waheedullakhan4450
    @waheedullakhan4450 หลายเดือนก่อน

    english nalli baredu kalsa bahuda medam

  • @mutthuprasadmutthu8016
    @mutthuprasadmutthu8016 หลายเดือนก่อน

    Mam work from home job helli easy irodhu

  • @arungowdakumar-lm3np
    @arungowdakumar-lm3np หลายเดือนก่อน

    Respect Madam for you

  • @mamathag8802
    @mamathag8802 หลายเดือนก่อน +2

    Work from home heli mam

  • @user-yn7uf9vp1t
    @user-yn7uf9vp1t หลายเดือนก่อน +1

    Likes you Appu super miss you too much dear my love 😍💝💝🥰❤️👫💯💯💯👬👍👌🏃👭👭💐🌹👯🙏🇨🇮

  • @rakeshm8973
    @rakeshm8973 หลายเดือนก่อน

    Medam nav baredirod hege kalsbeku gottagtilla

  • @anithasanubuv8188
    @anithasanubuv8188 หลายเดือนก่อน +6

    ನಾನು first time ಸುಮ್ನೆ ಬರೆದು ಕಳ್ಸಿದಿನಿ ಮೇಡಂ.

    • @rekha6081
      @rekha6081 หลายเดือนก่อน

      Personal information first or last nalli bareyaku

  • @annapurnasankeshwari3239
    @annapurnasankeshwari3239 29 วันที่ผ่านมา

    ಮೇಡಂ,ಬರೀ,25, ಶಬ್ದ ಗಳಲ್ಲಾ???

  • @kamalakarpatgar9602
    @kamalakarpatgar9602 หลายเดือนก่อน

    Akka. Deepavale. Katene. Barebeka. Hele

  • @adarshsm7556
    @adarshsm7556 หลายเดือนก่อน

    Competition results yavaga barutte mam ?

  • @Laasavi
    @Laasavi หลายเดือนก่อน

    Mysore and hasana ms solutions job bagge heli

  • @shruthid.a.abhinethri2688
    @shruthid.a.abhinethri2688 หลายเดือนก่อน

    inspiration mam nivu nange personaly

  • @pratibhag9676
    @pratibhag9676 20 วันที่ผ่านมา

    Thumbha help agthe akka please

  • @Waynatufa
    @Waynatufa หลายเดือนก่อน +1

    Akka hege kalsodu

  • @manalimankame9557
    @manalimankame9557 หลายเดือนก่อน

    Nanu Karnatakadalle huttidde aadre maduve aagi Maharashtra kke bandiddene..nanu kathe bare bahuda? Pl tilisi

    • @onlineshoppingreviews14
      @onlineshoppingreviews14 หลายเดือนก่อน

      Nanu Karnataka davalu, irodu Pune. Nanu baredu kalsidin.

  • @varalakshmikn-p9s
    @varalakshmikn-p9s หลายเดือนก่อน

    Topic ಯಾವುದಾದ್ರೂ k na madam

  • @anu_patil
    @anu_patil หลายเดือนก่อน

    Akka nanu story baretini akka plz nange help madi i am from bijapur nange e kelàsa kodisi plz 🙏 i am u tuber but evag subscribe agtilla 15 '2 eddare but payment bandagide

    • @ramyajagathmysuru
      @ramyajagathmysuru  หลายเดือนก่อน

      ಅದು ಕೆಲಸ ಅಲ್ಲ.. ಕತೆ ಬರೆಯೋ ಸ್ಪರ್ಧೆ.. ದಯವಿಟ್ಟು ವೀಡಿಯೋ ಸಂಪೂರ್ಣವಾಗಿ ನೋಡಿ..

  • @Tejunaveen
    @Tejunaveen หลายเดือนก่อน

    Nivu kathe thmba channag barithira medam ❤👌

  • @ShrinivasKharvi
    @ShrinivasKharvi หลายเดือนก่อน

    Tq.

  • @jyothigirish999
    @jyothigirish999 หลายเดือนก่อน

    Thank you

  • @shruthid.a.abhinethri2688
    @shruthid.a.abhinethri2688 หลายเดือนก่อน

    mam reused content antha barthide en madodu mam pls help me

  • @Momsworldbanglore
    @Momsworldbanglore หลายเดือนก่อน

    Akka nivu balasuva bike link kodi

  • @user-ry8ow4hm4k
    @user-ry8ow4hm4k หลายเดือนก่อน

    Ramya mam please house wife ge jobs heli

  • @sumanaikg5118
    @sumanaikg5118 หลายเดือนก่อน

    Yes I am interested

  • @Pusthaka_Premi
    @Pusthaka_Premi 13 วันที่ผ่านมา

    E offer innu ideyaa madam

  • @arunashiraguppi52
    @arunashiraguppi52 8 วันที่ผ่านมา

    Subject

  • @369dreams
    @369dreams หลายเดือนก่อน

    ಹಾಯ್ ಮೇಡಂ ಒಂದು ಪುಟ್ಟ ಕಥೆ ನಾವು ಕಳುಹಿಸಿದ್ದೇವೆ

  • @Smallworld2022
    @Smallworld2022 หลายเดือนก่อน

    Thank you mam

  • @AmmaChannel-ve3sj
    @AmmaChannel-ve3sj หลายเดือนก่อน

    Kathe super madam🎉👍

  • @user-bl1vh6hp2r
    @user-bl1vh6hp2r หลายเดือนก่อน

    Dharwad dalli anganwadi job idre heli

  • @SR-dp7xy
    @SR-dp7xy 16 วันที่ผ่านมา

    This told only 25 words but you story is more words. Pls tell correctly how many words

  • @user-naragund1yj6ymanju
    @user-naragund1yj6ymanju หลายเดือนก่อน

    Idanna mel madodu hege ondu sarati nanu mel madilla

  • @sarojabr5409
    @sarojabr5409 หลายเดือนก่อน

    Thankyoumam

  • @mishriya6155
    @mishriya6155 หลายเดือนก่อน

    Book Alli baredu adara photo thegedu email madbahuda