Ree nanu e vidionali bandidini evre black chudidhar mate nan friend pink nighty hakidare nodi E videodali naavu edivi anta tumba kushi aitu ree Last year june 3rd shantivana hogide thanks ree 😊😊
ಮೇಡಂ ಜನರಲ್ ವಾರ್ಡ್ ಗೆ ಎಷ್ಟಾಗುತ್ತೆ ಒಂದು ದಿನಕ್ಕೆ ಚಾರ್ಜಸ್ ಒಂದು ವಾರಕ್ಕೆ ಎಷ್ಟಾಗುತ್ತದೆ ಚಾರ್ಜಸ್ ಒಂದು ತಿಂಗಳಿಗೆ ಜನರಲ್ ವಾರ್ಡ್ ಚಾರ್ಜರ್ಸ್ ಎಷ್ಟಾಗುತ್ತದೆ ಅಲ್ಲಿಗೆ ಯಾವ ರೀತಿ ಹೋಗಬೇಕು ಮೇಡಂ ಜನರಲ್ ವಾರ್ಡ್ ಎಂದರೆ ಊಟ ತಿಂಡಿ ರೂಮ್ ಟ್ರೀಟ್ಮೆಂಟ್ ಎಲ್ಲಾ ಸೇರಿ ಒಂದು ದಿನದ ಚಾರ್ಜರ್ಸ್ ಎಷ್ಟು ಆಗುತ್ತದೆ ಮೇಡಂ
ಅಂದ್ರೆ ಯೋಗ ಹಾಲ ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ಹತ್ರ ಪ್ಲೇಸ್ ಮಾಡಿರ್ತಾರೆ ಅವರವರ ಸಮಸ್ಯೆಗೆ ತಕ್ಕಂತೆ ಬೇರೆ ಬೇರೆ ಕಡೆ ಇರುತ್ತೆ ನನಗೆ ಬ್ಯಾಕ್ ಪೈನ್ ಇರೋದ್ರಿಂದ ನನ್ನ ಯೋಗ ಅಲ್ಲ ಅನ್ನೋದು ಬೇರೆ ಕಡೆ ಇದೆ ನನ್ನ ರೂಮಿನವರು ಬೇರೆ ಯೋಗ ಮಂದಿರಕ್ಕೆ ಹೋಗ್ತಾರೆ ಆದ್ದರಿಂದ ನಾನು ಒಬ್ಬಳೇ ಓಡಾಡುವ ರೀತಿ ನಿಮಗೆ ಕಾಣಿಸ್ತಿದೆ ಅಷ್ಟೇ ನಿಮ್ಮ ಕಾಳಜಿಗೆ ಧನ್ಯವಾದಗಳು
Very informative, thumba chennagi mathadthiri.. All videos are very beautiful., 👌👌👌👌👍👍👍👏👏🙏🙂
Thank you so much
mam, you all videos are useful
i am going next month..so ur video will surely help
Thanks
🥰 Tq u so much
Nana videos inda obbarigadru help adre saku anta le videos madidu really am happy today 🥰 tq u
all videos was awesome, really enjoyed it and will send our parents...
🥰
Ree nanu e vidionali bandidini evre black chudidhar mate nan friend pink nighty hakidare nodi
E videodali naavu edivi anta tumba kushi aitu ree
Last year june 3rd shantivana hogide thanks ree 😊😊
🥰 Tumba kushi yaitu nimma comment nodi
I am going next month tq u so much this is very helpful video for all
All the best
10 days cost package eshtu madam cost
ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಸ್ಟ್ ಆಗುತ್ತೆ ನನ್ನ ಕಂಪ್ಲೀಟ್ ಶಾಂತಿ ವನದ ವೀಡಿಯೋಸ್ನ ನೋಡಿದ್ರೆ ನಿಮಗೆ ಒಂದು ಐಡಿಯಾ ಅನ್ನೋದು ಬರುತ್ತೆ ನನಗೆ 12500 ಆಗಿತ್ತು
ಮೇಡಂ ಜನರಲ್ ವಾರ್ಡ್ ಗೆ ಎಷ್ಟಾಗುತ್ತೆ ಒಂದು ದಿನಕ್ಕೆ ಚಾರ್ಜಸ್ ಒಂದು ವಾರಕ್ಕೆ ಎಷ್ಟಾಗುತ್ತದೆ ಚಾರ್ಜಸ್ ಒಂದು ತಿಂಗಳಿಗೆ ಜನರಲ್ ವಾರ್ಡ್ ಚಾರ್ಜರ್ಸ್ ಎಷ್ಟಾಗುತ್ತದೆ ಅಲ್ಲಿಗೆ ಯಾವ ರೀತಿ ಹೋಗಬೇಕು ಮೇಡಂ ಜನರಲ್ ವಾರ್ಡ್ ಎಂದರೆ ಊಟ ತಿಂಡಿ ರೂಮ್ ಟ್ರೀಟ್ಮೆಂಟ್ ಎಲ್ಲಾ ಸೇರಿ ಒಂದು ದಿನದ ಚಾರ್ಜರ್ಸ್ ಎಷ್ಟು ಆಗುತ್ತದೆ ಮೇಡಂ
Nanu 100% Hogatini Sister
mam online booking ge yella details fill aytu payment tagoltila yake tilsi mam
Awda namdu 2ed time ge ayitu inu onsla try madi ela awrge call madi
9483798277
9902116277
Navu anekal mam nimma Mane yava area
Jigini
Yestu weight loss agidira 10 days nalli
Heltini
I miss you!!! ❤
🫂
Madam,
Bill accepted in credit card
Madabahudu
Nimma total weight loss yast aytu
6kg in 10days
10 devaski package yesstu medam
10 days pack total amount estaytu madam..
Adu obobarige ondhondu riti erute nana yela videos nodi nimage idea barute
Yoga ge hogbekadre obre hogtira kathle agirute nim jotege yaru frnds baralva room inda yoga hall ge hogake