Hari and Me Talks
Hari and Me Talks
  • 714
  • 3 169 674
ಈ ದಿನ ಅಮ್ಮನ ನೆನಪಿನಲ್ಲಿ ವಿಶೇಷ ಚೇತನ ಮಕ್ಕಳ ಜೊತೆ/handicapped hostel near Anekal/simple vlog/kannada vlog
ಈ ದಿನ ಅಮ್ಮನ ನೆನಪಿನಲ್ಲಿ ವಿಶೇಷ ಚೇತನರ ಜೊತೆ /handicapped Hostel near Anekal/simple vlog/kannada vlog
---------------------------------
For Advertisement /affiliate partnership contact us on Email----
harshamanjula494@gmail.com
---------------------------------------
To review your shop/business contact Me on Email
harshamanjula494@gmail.com
----------------------------------------
Follow us on Instagram
_hari_and_me_talks?
--------------------------------------------------
-:Copyright Notice:-
Please feel free to leave me a notice if u find this upload inappropriate.
Contact me personally if you are against an upload which you may have rights to tha image (or) music, instead of contacting TH-cam about a copyright infringement…..
Thank you
please subscribe our channel for more such videos, and don't forget to press bell icon so that you will get notifications when post new videos. Thank you for watching..🥰♥️♥️♥️♥️..........
like
share
comment
Thank you 🙏 😊 💓......
มุมมอง: 170

วีดีโอ

ಅಯೋಧ್ಯೆಯ ಬಾಲರಾಮ ಪ್ರತಿಷ್ಠಾಪನೆಯ ಸಮಯದಲ್ಲಿ ಮುಗಿಲು ಮುಟ್ಟಿದ ನಮ್ಮೂರ ಸಂಭ್ರಮ/ಜೈ ಶ್ರೀ ರಾಮ್/ಅಯೋಧ್ಯೆ ರಾಮ ಮಂದಿರ
มุมมอง 4655 หลายเดือนก่อน
ಅಯೋಧ್ಯೆಯ ಬಾಲರಾಮ ಪ್ರತಿಷ್ಠಾಪನೆಯ ಸಮಯದಲ್ಲಿ ಮುಗಿಲು ಮುಟ್ಟಿದ ನಮ್ಮೂರ ಸಂಭ್ರಮ/ಜೈ ಶ್ರೀ ರಾಮ್/ಅಯೋಧ್ಯೆ ರಾಮ ಮಂದಿರ For Advertisement /affiliate partnership contact us on Email harshamanjula494@gmail.com To review your shop/business contact Me on Email harshamanjula494@gmail.com Follow us on Instagram _hari_and_me_talks? -:Copyright Notice:- Please feel free to leave me a notice if u find this upl...
ತುಷಾರ್ ಬರ್ಡೆಗೆ ಸರ್ಪ್ರೈಸ್ ಗಿಫ್ಟ್/ಸರ್ಪ್ರೈಸ್ ನನ್ನ ಬಾಯಲ್ಲಿ ನಿಲ್ಲುತ್ತಾ 🤪/Best Birthday gift/surprisegift
มุมมอง 4495 หลายเดือนก่อน
ತುಷಾರ್ ಬರ್ಡೆಗೆ ಸರ್ಪ್ರೈಸ್ ಗಿಫ್ಟ್/ಸರ್ಪ್ರೈಸ್ ನನ್ನ ಬಾಯಲ್ಲಿ ನಿಲ್ಲುತ್ತಾ 🤪/Best Birthday gift/surprisegift
3 ಕೆಜಿ ಚಿಕನ್ ಉಪ್ಪಿನಕಾಯಿ ಪಕ್ಕ ಅಳತೆಗಳೊಂದಿಗೆ/Chicken pickle/how to make Chicken pickle at home/Chicken
มุมมอง 1995 หลายเดือนก่อน
3 ಕೆಜಿ ಚಿಕನ್ ಉಪ್ಪಿನಕಾಯಿ ಪಕ್ಕ ಅಳತೆಗಳೊಂದಿಗೆ/Chicken pickle/how to make Chicken pickle at home/Chicken For Advertisement /affiliate partnership contact us on Email harshamanjula494@gmail.com To review your shop/business contact Me on Email harshamanjula494@gmail.com Follow us on Instagram _hari_and_me_talks? -:Copyright Notice:- Please feel free to leave me a notice if u find this up...
ತುಷಾರ್ ನ ದಿನ ಹೀಗೆ ಪ್ರಾರಂಭವಾಗುತ್ತದೆ/I am so excited to teach him about our gods names/baby books/book
มุมมอง 1885 หลายเดือนก่อน
For Advertisement /affiliate partnership contact us on Email harshamanjula494@gmail.com To review your shop/business contact Me on Email harshamanjula494@gmail.com Follow us on Instagram _hari_and_me_talks? -:Copyright Notice:- Please feel free to leave me a notice if u find this upload inappropriate. Contact me personally if you are against an upload which you may have rights to ...
ಗಂಗಾರತಿ ಬಗ್ಗೆ ಸಾಕಷ್ಟು ಬಾರಿ ಕೇಳಿದ್ವಿ ಆದರೆ ಅಲ್ಲಿಗೆ ಹೋದಾಗ ಮೈ ರೋಮಾಂಚನವಾಯಿತು/ganga aarti/aarti song/ganga
มุมมอง 2246 หลายเดือนก่อน
ಗಂಗಾರತಿ ಬಗ್ಗೆ ಸಾಕಷ್ಟು ಬಾರಿ ಕೇಳಿದ್ವಿ ಆದರೆ ಅಲ್ಲಿಗೆ ಹೋದಾಗ ಮೈ ರೋಮಾಂಚನವಾಯಿತು/ganga aarti/aarti song/ganga
ಹಾಲು ಸಾರು ಅಂದ್ರೆ ಮೂಗು ಮುರಿಯಬೇಡಿ/healthy food/healthy drink/beetrootjuice/protein rich food/lifestyle
มุมมอง 9527 หลายเดือนก่อน
ಹಾಲು ಸಾರು ಅಂದ್ರೆ ಮೂಗು ಮುರಿಯಬೇಡಿ/healthy food/healthy drink/beetrootjuice/protein rich food/lifestyle For Advertisement /affiliate partnership contact us on Email harshamanjula494@gmail.com To review your shop/business contact Me on Email harshamanjula494@gmail.com Follow us on Instagram _hari_and_me_talks? -:Copyright Notice:- Please feel free to leave me a notice if u find this u...
ಇವತ್ತು ಎಷ್ಟು ಮಲ್ಲಿಗೆ ಹೂವು ಸಿಕ್ಕಿದೆ ನೋಡಿ/ ಈ ಮಿಷನ್ ಇದ್ರೆ ಅಡಿಗೆ ಮಾಡೋದು ಸುಲಭ/Food prosser/jasmin flowers
มุมมอง 8367 หลายเดือนก่อน
ಇವತ್ತು ಎಷ್ಟು ಮಲ್ಲಿಗೆ ಹೂವು ಸಿಕ್ಕಿದೆ ನೋಡಿ/ ಈ ಮಿಷನ್ ಇದ್ರೆ ಅಡಿಗೆ ಮಾಡೋದು ಸುಲಭ/Food prosser/jasmin flowers For Advertisement /affiliate partnership contact us on Email harshamanjula494@gmail.com To review your shop/business contact Me on Email harshamanjula494@gmail.com Follow us on Instagram _hari_and_me_talks? -:Copyright Notice:- Please feel free to leave me a notice if u find this u...
ಕಾರ್ತಿಕ ಮಾಸದ ಮೊದಲನೇ ಸೋಮವಾರ/ಆರೋಗ್ಯಕರ ಅಕ್ಕಿ ರೊಟ್ಟಿ/roti sheet/karthikamasa/kannadavlog/lord shiva song
มุมมอง 3927 หลายเดือนก่อน
ಕಾರ್ತಿಕ ಮಾಸದ ಮೊದಲನೇ ಸೋಮವಾರ/ಆರೋಗ್ಯಕರ ಅಕ್ಕಿ ರೊಟ್ಟಿ/roti sheet/karthikamasa/Hariandmetalks/kannada vlog For Advertisement /affiliate partnership contact us on Email harshamanjula494@gmail.com To review your shop/business contact Me on Email harshamanjula494@gmail.com Follow us on Instagram _hari_and_me_talks? -:Copyright Notice:- Please feel free to leave me a notice if u find this u...
ಇವತ್ತು ಎಲ್ಲಾ ಡಬಲ್ ಧಮಾಕ/ ಶಾಂತಿವನಕ್ಕೆ ಬುಕಿಂಗ್ ಹೇಗೆ ಮಾಡೋದು ಅಂತ ಕೇಳಿದ್ರಲ್ವಾ/BIRTHDAY ದಿನ ಹೂವಿನ ಪಲ್ಲಕ್ಕಿ
มุมมอง 8927 หลายเดือนก่อน
ಇವತ್ತು ಎಲ್ಲಾ ಡಬಲ್ ಧಮಾಕ/ ಶಾಂತಿವನಕ್ಕೆ ಬುಕಿಂಗ್ ಹೇಗೆ ಮಾಡೋದು ಅಂತ ಕೇಳಿದ್ರಲ್ವಾ/BIRTHDAY ದಿನ ಹೂವಿನ ಪಲ್ಲಕ್ಕಿ For Advertisement /affiliate partnership contact us on Email harshamanjula494@gmail.com To review your shop/business contact Me on Email harshamanjula494@gmail.com Follow us on Instagram _hari_and_me_talks? -:Copyright Notice:- Please feel free to leave me a notice if u find this up...
ಒಂದು ದಿನ ಮುಂಚೆನೇ BIRTHDAY ಸೆಲೆಬ್ರೇಶನ್/BIPUL ನ ಹೊಸ ನೇಮ್ ರಿವೀಲ್/ ಸಿಂಪಲ್ ಆಗಿ ಬರ್ಡೆ ಸೆಲೆಬ್ರೇಶನ್/BIRTHDAY
มุมมอง 3587 หลายเดือนก่อน
ಒಂದು ದಿನ ಮುಂಚೆನೇ BIRTHDAY ಸೆಲೆಬ್ರೇಶನ್/BIPUL ನ ಹೊಸ ನೇಮ್ ರಿವೀಲ್/ ಸಿಂಪಲ್ ಆಗಿ ಬರ್ಡೆ ಸೆಲೆಬ್ರೇಶನ್/BIRTHDAY For Advertisement /affiliate partnership contact us on Email harshamanjula494@gmail.com To review your shop/business contact Me on Email harshamanjula494@gmail.com Follow us on Instagram _hari_and_me_talks? -:Copyright Notice:- Please feel free to leave me a notice if u find this u...
10 ದಿನ ಶಾಂತಿ ವನದಲ್ಲಿ ಇದ್ದಿದ್ದಕ್ಕೆ ಎಷ್ಟಾಯ್ತು ಅಂತ ಕೇಳಿದ್ರಲ್ಲ?/Shanthivana cost/nature cure center
มุมมอง 18K7 หลายเดือนก่อน
10 ದಿನ ಶಾಂತಿ ವನದಲ್ಲಿ ಇದ್ದಿದ್ದಕ್ಕೆ ಎಷ್ಟಾಯ್ತು ಅಂತ ಕೇಳಿದ್ರಲ್ಲ?/Shanthivana cost/nature cure center For Advertisement /affiliate partnership contact us on Email harshamanjula494@gmail.com To review your shop/business contact Me on Email harshamanjula494@gmail.com Follow us on Instagram _hari_and_me_talks? -:Copyright Notice:- Please feel free to leave me a notice if u find this upload...
ತುಷಾರ್ ಗೆ ಬಟ್ಟೆ ಹಾಕೋದಿಕ್ಕೆ ದೊಡ್ಡ ಯುದ್ಧನೇ ಮಾಡಬೇಕು/ಅಂತೂ ಇಂತೂ ಹೇರ್ ಕಟ್ ಗೆ ಕಾಲ ಕೂಡಿ ಬಂತು/hair cut/baby
มุมมอง 6558 หลายเดือนก่อน
ತುಷಾರ್ ಗೆ ಬಟ್ಟೆ ಹಾಕೋದಿಕ್ಕೆ ದೊಡ್ಡ ಯುದ್ಧನೇ ಮಾಡಬೇಕು/ಅಂತೂ ಇಂತೂ ಹೇರ್ ಕಟ್ ಗೆ ಕಾಲ ಕೂಡಿ ಬಂತು/hair cut/baby
ತುಷಾರ್ ಗೆ ನಾನು ತೆಗೆದುಕೊಂಡಂತಹ ವಸ್ತುಗಳು/things you need for your baby/super bottoms cloth diapers/toys
มุมมอง 3398 หลายเดือนก่อน
ತುಷಾರ್ ಗೆ ನಾನು ತೆಗೆದುಕೊಂಡಂತಹ ವಸ್ತುಗಳು/things you need for your baby/super bottoms cloth diapers/toys
ಸರ್ಕಾರಿ ಶಾಲೆ ಮಕ್ಕಳೇನು ಸುಮ್ನೆನಾ/Thushar morning and evening routine/government school childrens/vlogs
มุมมอง 1508 หลายเดือนก่อน
ಸರ್ಕಾರಿ ಶಾಲೆ ಮಕ್ಕಳೇನು ಸುಮ್ನೆನಾ/Thushar morning and evening routine/government school childrens/vlogs
ಒಂದು ವ್ಯಾಕ್ಸಿನೇಷನ್ ಅಂತ ಅಂದುಕೊಂಡು ಹೋದರೆ ಮೂರು 🤦/ಸೈಕಲ್ ಬಂದಮೇಲೆ ಫಸ್ಟ್ ಟೈಮ್ ತರಕಾರಿ ಅಂಗಡಿಗೆ ಹೋದ್ವಿ/vaccine
มุมมอง 4868 หลายเดือนก่อน
ಒಂದು ವ್ಯಾಕ್ಸಿನೇಷನ್ ಅಂತ ಅಂದುಕೊಂಡು ಹೋದರೆ ಮೂರು 🤦/ಸೈಕಲ್ ಬಂದಮೇಲೆ ಫಸ್ಟ್ ಟೈಮ್ ತರಕಾರಿ ಅಂಗಡಿಗೆ ಹೋದ್ವಿ/vaccine
ತುಷಾರ್ ರೆಡಿಯಾಗುವುದಕ್ಕೆ ಎಷ್ಟು ಸತಾಯಿಸುತ್ತಾನೆ ನೋಡಿ/ಆಟ ಒಂದು ಇದ್ದರೆ ಇನ್ನೇನು ಬೇಡ/cute baby video/baby vlog
มุมมอง 2298 หลายเดือนก่อน
ತುಷಾರ್ ರೆಡಿಯಾಗುವುದಕ್ಕೆ ಎಷ್ಟು ಸತಾಯಿಸುತ್ತಾನೆ ನೋಡಿ/ಆಟ ಒಂದು ಇದ್ದರೆ ಇನ್ನೇನು ಬೇಡ/cute baby video/baby vlog
ನವರಾತ್ರಿಯ ಎರಡನೇ ದಿನ ದೇವಿ ಬ್ರಹ್ಮಚಾರಿಣಿ ಆರಾಧನೆ/ಹೊಸ್ತಿಲು ಪೂಜೆ/Navarathri/Hari and me talks/hostilu poje
มุมมอง 6308 หลายเดือนก่อน
ನವರಾತ್ರಿಯ ಎರಡನೇ ದಿನ ದೇವಿ ಬ್ರಹ್ಮಚಾರಿಣಿ ಆರಾಧನೆ/ಹೊಸ್ತಿಲು ಪೂಜೆ/Navarathri/Hari and me talks/hostilu poje
ಇವತ್ತು ಫುಲ್ ಭರ್ಜರಿ ಶಾಪಿಂಗ್/ನಾಮಕರಣಕ್ಕೆ ಬಂದಂತಹ ದುಡ್ಡಲ್ಲಿ ಇದನ್ನು ತಗೊಂಡ್ರಿ/shopping/electronic City/baby
มุมมอง 1.2K8 หลายเดือนก่อน
ಇವತ್ತು ಫುಲ್ ಭರ್ಜರಿ ಶಾಪಿಂಗ್/ನಾಮಕರಣಕ್ಕೆ ಬಂದಂತಹ ದುಡ್ಡಲ್ಲಿ ಇದನ್ನು ತಗೊಂಡ್ರಿ/shopping/electronic City/baby
ಮಹಾಲಯ ಅಮಾವಾಸ್ಯೆಯ ಸಿಂಪಲ್ vlog/ಅಮಾವಾಸ್ಯೆಯ ದಿನ ಈ ರೀತಿ ದೂಪ ಹಾಕುವುದರಿಂದ ಏನೆಲ್ಲ ಉಪಯೋಗ ನೋಡಿ/mahalayaamavase
มุมมอง 7798 หลายเดือนก่อน
ಮಹಾಲಯ ಅಮಾವಾಸ್ಯೆಯ ಸಿಂಪಲ್ vlog/ಅಮಾವಾಸ್ಯೆಯ ದಿನ ಈ ರೀತಿ ದೂಪ ಹಾಕುವುದರಿಂದ ಏನೆಲ್ಲ ಉಪಯೋಗ ನೋಡಿ/mahalayaamavase
ತುಷಾರ್ ನ ರಾತ್ರಿ ಮಲಗ್ಸೋಕು ಮುಂಚೆ ನಾನು ಈ ರೀತಿ ಮಾಡ್ತೀನಿ/baby night routine/panchatantra book/nithi kathe
มุมมอง 1068 หลายเดือนก่อน
ತುಷಾರ್ ನ ರಾತ್ರಿ ಮಲಗ್ಸೋಕು ಮುಂಚೆ ನಾನು ಈ ರೀತಿ ಮಾಡ್ತೀನಿ/baby night routine/panchatantra book/nithi kathe
ಬೈ👋ಬೈ ಶಾಂತಿವನ/ಶಾಂತಿವನದಲ್ಲಿ ನನ್ನ ಕೊನೆಯ ಕ್ಷಣಗಳು/ಇಷ್ಟು ಎಮೋಷನಲ್ ಆಗ್ತೀನಿ ಅಂತ ಅನ್ಕೊಂಡಿರ್ಲಿಲ್ಲ/Shanthivana
มุมมอง 1.5K8 หลายเดือนก่อน
ಬೈ👋ಬೈ ಶಾಂತಿವನ/ಶಾಂತಿವನದಲ್ಲಿ ನನ್ನ ಕೊನೆಯ ಕ್ಷಣಗಳು/ಇಷ್ಟು ಎಮೋಷನಲ್ ಆಗ್ತೀನಿ ಅಂತ ಅನ್ಕೊಂಡಿರ್ಲಿಲ್ಲ/Shanthivana
ಸೆಲೆಬ್ರಿಟಿಗಳು ವಿಐಪಿ ಗಳೆಲ್ಲ ಇಲ್ಲೇ ಇರೋದಂತೆ/ಶಾಂತಿವನದ ಹೈಟೆಕ್ ವಿಲ್ಲಾಸ್/Shanthivana vilas tour/cottagetour
มุมมอง 1.4K8 หลายเดือนก่อน
ಸೆಲೆಬ್ರಿಟಿಗಳು ವಿಐಪಿ ಗಳೆಲ್ಲ ಇಲ್ಲೇ ಇರೋದಂತೆ/ಶಾಂತಿವನದ ಹೈಟೆಕ್ ವಿಲ್ಲಾಸ್/Shanthivana vilas tour/cottagetour
ಶಾಂತಿವನದ ಬಗ್ಗೆ ಖುದ್ದು ವೈದ್ಯರ ಮಾತು/SDM yoga and nature cure Hospital/Shanthivana/nature cure Hospital
มุมมอง 3K8 หลายเดือนก่อน
ಶಾಂತಿವನದ ಬಗ್ಗೆ ಖುದ್ದು ವೈದ್ಯರ ಮಾತು/SDM yoga and nature cure Hospital/Shanthivana/nature cure Hospital
ಶಾಂತಿವನದ ಬಗ್ಗೆ ಇವರ ಅಭಿಪ್ರಾಯ/Sri Dharmashala Manjunatheshwara Yoga and NatureCureHospital/Shanthivana
มุมมอง 1.5K8 หลายเดือนก่อน
ಶಾಂತಿವನದ ಬಗ್ಗೆ ಇವರ ಅಭಿಪ್ರಾಯ/Sri Dharmashala Manjunatheshwara Yoga and NatureCureHospital/Shanthivana
ಅಂತೂ ಇಂತೂ ಕೊನೆಯ ಘಟ್ಟಕ್ಕೆ ಬಂದೆ🫠/ ಸುಮಾರು ದಿನದ ನಂತರ ತಟ್ಟೆ ತುಂಬಾ ಊಟ😋/Sdm Nature Cure Hostel/Shanthivana
มุมมอง 4.6K8 หลายเดือนก่อน
ಅಂತೂ ಇಂತೂ ಕೊನೆಯ ಘಟ್ಟಕ್ಕೆ ಬಂದೆ🫠/ ಸುಮಾರು ದಿನದ ನಂತರ ತಟ್ಟೆ ತುಂಬಾ ಊಟ😋/Sdm Nature Cure Hostel/Shanthivana
ರುದ್ರಮ್ಮನವರ ಅನುಭವದ ಮಾತು/ಕೊನೆಗೆ ಶಾಂತಿವನದಲ್ಲಿ ನನ್ನ ಹಾಡು/Shanthivana/Dharmashala nature cure center
มุมมอง 2.4K8 หลายเดือนก่อน
ರುದ್ರಮ್ಮನವರ ಅನುಭವದ ಮಾತು/ಕೊನೆಗೆ ಶಾಂತಿವನದಲ್ಲಿ ನನ್ನ ಹಾಡು/Shanthivana/Dharmashala nature cure center
ಅಬ್ಬಬ್ಬಾ ರಿಕ್ಲೇನಿಂಗ್ ಸ್ಟೀಮ್ ಬಾತ್ ಹೇಗಿತ್ತುಗೊತ್ತಾ🥶/Reclining steambath/Sdm naturecureHostel/Shanthivan
มุมมอง 1.9K8 หลายเดือนก่อน
ಅಬ್ಬಬ್ಬಾ ರಿಕ್ಲೇನಿಂಗ್ ಸ್ಟೀಮ್ ಬಾತ್ ಹೇಗಿತ್ತುಗೊತ್ತಾ🥶/Reclining steambath/Sdm naturecureHostel/Shanthivan
ಈ ತುಪ್ಪಕ್ಕೋಸ್ಕರ ಇಷ್ಟು ದಿನ ಹುಡುಕಾಡುತ್ತಿದ್ದೆ/A2 cow ghee/sudhama cow ghee/best Desi cow ghee in India
มุมมอง 8368 หลายเดือนก่อน
ಈ ತುಪ್ಪಕ್ಕೋಸ್ಕರ ಇಷ್ಟು ದಿನ ಹುಡುಕಾಡುತ್ತಿದ್ದೆ/A2 cow ghee/sudhama cow ghee/best Desi cow ghee in India
ಬೆನ್ನು ನೋವಿಗೆ ಒಳ್ಳೆ ಮುದ್ರೆ ಇದು/ ಇದ್ಯಾವುದೋ ಪೌಡರ್ ಮಸಾಜ್ ಅಂತೆ ಸಕ್ಕತ್ತಾಗಿತ್ತು/powder massage/Shanthivana
มุมมอง 2K8 หลายเดือนก่อน
ಬೆನ್ನು ನೋವಿಗೆ ಒಳ್ಳೆ ಮುದ್ರೆ ಇದು/ ಇದ್ಯಾವುದೋ ಪೌಡರ್ ಮಸಾಜ್ ಅಂತೆ ಸಕ್ಕತ್ತಾಗಿತ್ತು/powder massage/Shanthivana

ความคิดเห็น

  • @gurusiddappadadibhavi7714
    @gurusiddappadadibhavi7714 9 ชั่วโมงที่ผ่านมา

    ❤ ಜೈ ಶ್ರೀ ರಾಮ್ 🎉❤

  • @VinuthaGowda-y8g
    @VinuthaGowda-y8g วันที่ผ่านมา

    boaring

  • @GayatriDwarakanath
    @GayatriDwarakanath 3 วันที่ผ่านมา

    Please come to the point

  • @Sureshmutagond
    @Sureshmutagond 3 วันที่ผ่านมา

    ಏ ಮುಂದಿನ ವಿಷಯ ಹೇಳಿ

  • @tejukumarcreativity3278
    @tejukumarcreativity3278 4 วันที่ผ่านมา

    Mam insta id shop dhu

  • @vittalkoppal
    @vittalkoppal 6 วันที่ผ่านมา

    Madam please share your body weight reducing and workout video 🥹🙏🤣❤️👌🤗

  • @anuradhabh6607
    @anuradhabh6607 7 วันที่ผ่านมา

    Eliyade brief madi

  • @nagarajraikar796
    @nagarajraikar796 7 วันที่ผ่านมา

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಮೇಡಮ್ 🙏🏻🙏🏻🙏🏻🙏🏻

  • @bahubalijain2284
    @bahubalijain2284 8 วันที่ผ่านมา

    Thumb chanagityhu expirians vidiyo❤

  • @manujramu5148
    @manujramu5148 9 วันที่ผ่านมา

    ಫೋನ್ ನಂಬರ್ pls ಅಕ್ಕಾ

    • @hariandmetalks
      @hariandmetalks 9 วันที่ผ่านมา

      Google ali check madi

  • @premanarayana3019
    @premanarayana3019 9 วันที่ผ่านมา

    Bili Anna ne aagbeka, athava kuchilu Anna nu aagabahuda?

  • @devaki-re1oi
    @devaki-re1oi 10 วันที่ผ่านมา

    Shrf giliyaru thumba chennaige ede

  • @roopachowta7513
    @roopachowta7513 10 วันที่ผ่านมา

    Super voice

  • @indumathimanjunath1810
    @indumathimanjunath1810 11 วันที่ผ่านมา

    Confirm it is 22 inch or 22 cms 😊 and it is Velcro not veltro

  • @VijayaLakshmi-zb3gz
    @VijayaLakshmi-zb3gz 11 วันที่ผ่านมา

    ತುಂಬಾ ಕೊರಿತ್ತಇದ್ದೀರಾ ಬೋರ್ ಆಗುತ್ತಾ ಇದೆ

  • @jayanthik803
    @jayanthik803 13 วันที่ผ่านมา

    ಸ್ಟಾರ್ಟಿಂಗ್ ಸಿಗುವ ಅಡ್ರೆಸ್ ಕೊಡಿ ಬನಾನ ತಯಾರಿಕ

  • @hariprasad-ed2gm
    @hariprasad-ed2gm 13 วันที่ผ่านมา

    Nice mam

  • @muninarayanaswamy2777
    @muninarayanaswamy2777 14 วันที่ผ่านมา

    Boring talk 😂😂

  • @kalki2147
    @kalki2147 14 วันที่ผ่านมา

    Be careful... Don't be another soujanya..and stay away from this sangha..curse already upon u...

  • @nagarajab9564
    @nagarajab9564 15 วันที่ผ่านมา

    ತುಂಬಾ ಊಪಕಾರವಾಯಿತು ನನ್ನ ಆರೋಗ್ಯ ತುಂಬಾಸುಧಾರಿಸಿದೆ ಧನ್ಯವಾದಗಳು

  • @spicesuri
    @spicesuri 15 วันที่ผ่านมา

    Are you not killing the good bacteria by excessive boiling the liquid? Please reply

  • @veenadprasad616
    @veenadprasad616 15 วันที่ผ่านมา

    Istella olle vishya heli kayalli tinnod bittu spoon balastira

  • @niranjanbalakrishnan4298
    @niranjanbalakrishnan4298 15 วันที่ผ่านมา

    Address please

  • @venkatapathy263
    @venkatapathy263 15 วันที่ผ่านมา

    ಉಪ್ಪು ಹಾಕಿಲ್ಲವಲ್ಲ ಮೇಡಂ ಉಪ್ಪು ಹಾಕಬಾರದು

  • @sheelam.r5357
    @sheelam.r5357 15 วันที่ผ่านมา

    ತುಂಬಾ ಮಾತಾಡುತ್ತೀರ ಬೋರಾಗುತ್ತೆ ಕೇಳಲು

  • @amodbhat6386
    @amodbhat6386 16 วันที่ผ่านมา

    ವಿಷಯಕ್ಕಿಂತ ಮಾತೇ ಜಾಸ್ತಿ 😂

  • @tannushreebiradar6224
    @tannushreebiradar6224 16 วันที่ผ่านมา

    Books sigutta information kudi mam lekhak bagge helidre hudakidre siguta nodtivi

  • @chandrikatilwalli4741
    @chandrikatilwalli4741 16 วันที่ผ่านมา

    Nimage “ha” uchharane maadakke Baralwa? Ellakae “aa” heluttira? Otte alla hotte!!!???🤣🤣🤣

  • @chandrikatilwalli4741
    @chandrikatilwalli4741 16 วันที่ผ่านมา

    Nimage memory problem ideya? Tumbaa sala repeat Maadteera? Swalpa vaidyara hattira hogi nodisikolli.

  • @chandrikatilwalli4741
    @chandrikatilwalli4741 16 วันที่ผ่านมา

    Is it “Haalu” or “Aalu”? Huli or vuli!😂😂

  • @rukminisudheendra
    @rukminisudheendra 17 วันที่ผ่านมา

    ಎಷ್ಟು ಹೇಳಬೇಕೋ ಅಷ್ಟನ್ನು ಮಾತ್ರ ಹೇಳಬೇಕು.ಎಲ್ಲರೂ ಹೇಳಿರುವಂತೆ ಮಾತು ಜಾಸ್ತಿಯಾಗಿದೆ.ಮಾತು ಕಡಿಮೆ ಮಾಡಿ,ವಿಷಯಕ್ಕೆ ಬನ್ನಿ.ಇಷ್ಟೊಂದು ಕೊರೆಯುವ ಅವಶ್ಯಕತೆ ಇಲ್ಲ.

  • @Sairamsagar412
    @Sairamsagar412 18 วันที่ผ่านมา

    Hi mam nimma vlogs na tumba miss madkotaidde

  • @ranjitmachamada7476
    @ranjitmachamada7476 18 วันที่ผ่านมา

    Unnecessary time wasting

  • @anujajoshi3136
    @anujajoshi3136 18 วันที่ผ่านมา

    Swalp kadime matadi

  • @ushaaccamma7103
    @ushaaccamma7103 19 วันที่ผ่านมา

    Thank you very much madam

  • @sumithracshekar5674
    @sumithracshekar5674 19 วันที่ผ่านมา

    Thumba mathadthira ishtella beda. Pointge banni. Koreyutheera.

  • @avinashs.m3213
    @avinashs.m3213 19 วันที่ผ่านมา

    Nivu video edit madidre chennagi irutte. Maatina baradalli helidde heltha irthira. Repeat madirodna cut madi bisaki. Namgu keloke ista agutte. 😁

  • @premakumari6853
    @premakumari6853 19 วันที่ผ่านมา

    Tumba channagide 😂

  • @user-on2ld7ej2m
    @user-on2ld7ej2m 19 วันที่ผ่านมา

    Please matu kadime madi namagesamaya irodilla

  • @user-on2ld7ej2m
    @user-on2ld7ej2m 19 วันที่ผ่านมา

    Please matu kadime madi namagesamaya irodilla

  • @dhanumummy5461
    @dhanumummy5461 19 วันที่ผ่านมา

    Stockings price yastu mam

    • @hariandmetalks
      @hariandmetalks 19 วันที่ผ่านมา

      th-cam.com/video/2eAzEDclFEI/w-d-xo.html

  • @ranjananadgir8035
    @ranjananadgir8035 20 วันที่ผ่านมา

    Prefer less talks

  • @venkatmoolky6121
    @venkatmoolky6121 20 วันที่ผ่านมา

    Nimma ಮಾತು kadime madi ajji kate kadime madi,,

  • @soulalokfan6071
    @soulalokfan6071 20 วันที่ผ่านมา

    Onion morning tinnuvaga hakobhdalva

    • @hariandmetalks
      @hariandmetalks 20 วันที่ผ่านมา

      Akobahudu night akidre ruchi inu chenagirute

  • @nagarathnasalagamerathnamu4765
    @nagarathnasalagamerathnamu4765 21 วันที่ผ่านมา

    ಇಷ್ಟು ಸುಲಭ ವಿಚಾರಕ್ಕೆ ಇಷ್ಟೊಂದು ಬೋರ್ ಹಿಡಿಸಿ ತಲೆ ಚಿಟ್ಟುಹಿಡಿಸುವ ಇಷ್ಟೊಂದು ಉದ್ದದ ವೀಡಿಯೊ ಬೇಕೇ? ಇದೇ probiotic ಬಗ್ಗೆ ಎರಡೇ ನಿಮಿಷದ ವೀಡಿಯೋ ಕೂಡ ಇದೆ. ಚಿಕ್ಕಚೊಕ್ಕದಾಗಿ ವೀಡಿಯೊ ಮಾಡೋದನ್ನು ಕಲಿತ್ಕೊಳ್ಳಿ . ಬೋರ್ ಹಿಡಿಸಬೇಡಿ.

  • @purnimarajendra1155
    @purnimarajendra1155 21 วันที่ผ่านมา

    👌👌👌👍👍👍👏👏🙏🙂Thumba dina aagithu. Happy to see your post again

  • @Vishwanath-lz4tt
    @Vishwanath-lz4tt 21 วันที่ผ่านมา

    ಅತ್ಯುತ್ತಮ ಮಾಹಿತಿಗಾಗಿ ಅಭಿನಂದನೆಗಳು ಮೇಡಂ.ನಾವು ಚಿಕ್ಕವರಿದ್ದಾಗ ಹೆಚ್ಚು ತಂಗಳವನ್ನೇ ಬಳಸುತ್ತಿದ್ದದ್ದು.ತಂಗಳ ಕೇವಲವಾಗಿ ತಿಳಿದಿದ್ದವು.ರಾತ್ರಿ ರಾಗಿಮುದ್ದೆ ಮಾಡಿ ಇದೇ ರೀತಿ ನಾವು ಬೆಳಿಗ್ಗೆ ತಿಂದು ದಿನಚರಿಗೆ ಹೋಗುತ್ತಿದ್ದೆವು.ನಿಮ್ಮಂತವರಿಂದ ಉತ್ತಮ ಮಾಹಿತಿ ದೊರೆಯಿತು.

    • @hariandmetalks
      @hariandmetalks 21 วันที่ผ่านมา

      ಸಾಕಷ್ಟು ನೆಗೆಟಿವ್ ಕಮೆಂಟ್ಸ್ ನ ಮಧ್ಯೆ ಮನಸ್ಸಿಗೆ ಖುಷಿ ಆಗುವಂತಹ ನಿಮ್ಮ ಮಾತನ್ನು ಕೇಳಿ ಸಮಾಧಾನ ಆಗ್ತಿದೆ ಬೇಕು ಅಂತ ವಿಡಿಯೋನ ಲಾಂಗ್ ಮಾಡ್ಲಿಲ್ಲ ಬಟ್ ಮಾಹಿತಿ ಕೊಡಬೇಕು ಅಂತ ಆಗೋಯ್ತು ಅಷ್ಟೇ

  • @meerashenoy7818
    @meerashenoy7818 21 วันที่ผ่านมา

    Please don't test our patience. Talk less.

  • @padminihb9087
    @padminihb9087 22 วันที่ผ่านมา

    Thumba jasthy msthaduthira

  • @ShreebabaBallari
    @ShreebabaBallari 22 วันที่ผ่านมา

    Akka nanu hogabeku so nannage swalp mahiti bekittu

    • @hariandmetalks
      @hariandmetalks 22 วันที่ผ่านมา

      Yela videos nodi nimge complete mahiti tiliyute