ಆಶ್ರಮ ಮುಚ್ಚಲ್ಲೂ ಕಾರಣ ಇಲ್ಲಿದೇ ನೋಡಿ 😭😭😭🙏 💔

แชร์
ฝัง
  • เผยแพร่เมื่อ 20 ต.ค. 2024

ความคิดเห็น • 654

  • @t_geditor
    @t_geditor ปีที่แล้ว +519

    ಕರ್ನಾಟಕದಲ್ಲಿ ಸುಮಾರು 6+ ಕೋಟಿ ಕನ್ನಡಿಗರು ಇದ್ದಾರೆ ಅತರಲ್ಲಿ 2 ಕೋಟಿ ಜನಾ ಒಬ್ಬಬ್ರು 10ರೂ ಕೋಟ್ರೆ. 20 ಕೋಟಿ ರೂಪಾಯಿ ಆಯ್ತು ದಯವಿಟ್ಟು ಸಹಾಯ ಮಾಡ್ತೀರಾ.. 🥺

  • @deepa.jagadish2654
    @deepa.jagadish2654 ปีที่แล้ว +164

    ನಿಜ ಕಣ್ ತುಂಬಾ ನೀರು ಬಂತು 😭😭😭ದಯವಿಟ್ಟು ದುಡ್ಡು ಇರೋವು ಸ್ವಲ್ಪ ಸಹಾಯ ಮಾಡಿ ಪ್ಲೀಸ್ 🙏🙏🙏

  • @rocky74835
    @rocky74835 ปีที่แล้ว +82

    ಸರ್ಕಾರಕ್ಕೆ ಮನವಿ ದಯವಿಟ್ಟು ಇಂಥ ಅರ್ಶಮಗಳಿಗೆ ಸಹಾಯ ಮಾಡಿ

  • @vanajakshikg8624
    @vanajakshikg8624 ปีที่แล้ว +37

    ಅಣ್ಣ ಆಶ್ರಮ ಮುಚ್ಚಬೇಡಿ ಆ ಕೊರಗಜ್ಜ ಒಳ್ಳೇದು ಮಾಡುತಾನೆ ಅಪ್ಪ ಕೊರಗಜ್ಜ ಕಾಪಾಡಪ್ಪ 🙏😭

  • @matrushritrucktransport5698
    @matrushritrucktransport5698 ปีที่แล้ว +101

    ಮನಸಿಗೆ ತುಂಬಾ ನೋವು ಆಗ್ತಿದೆ ಅಣ್ಣಾ ಅಳುಬರ್ಥಿದೆ plzz ಈ ದೇವಸ್ಥಾನ ಮುಚಬೇಡಿ🙏🙏🙏🙏🙏😭😭😭 😭😭😭

  • @ತೋಂಟೇಶ್ಶಾಸ್ತ್ರಿಜೀ

    ನಾನು ವೃತ್ತಿಯಲ್ಲಿ ಪುರೋಹಿತ 1ಅಡಿ ಭೂಮಿಯ ಹಣವನ್ನು ನಾನು ಕೊಡುತ್ತಿದ್ದೇನೆ ದಯಮಾಡಿ ಎಲ್ಲರೂ ಸಹಕರಿಸಿ ಇಂಥ ಪುಣ್ಯದ ಕಾರ್ಯವನ್ನು ನಾವುಗಳು ಮಾಡಲು ಸಾಧ್ಯವಿಲ್ಲ ಮಾಡುವವರಿಗೆ ಬೆಂಬಲವಾಗಿ ನಿಂತು ಬೆಳೆಸೋಣ

    • @murthyrameshwara.7957
      @murthyrameshwara.7957 ปีที่แล้ว

      🙏

    • @gfhhhggkhgggtcjvu2484
      @gfhhhggkhgggtcjvu2484 2 หลายเดือนก่อน

      ನಿಮ್ಮ ಒಂದು ಕಾಯಕವೇ ದೇವರೇ ಮೆಚ್ಚುವಂತ ಕೆಲಸ ಆ ದೇವರೇ ನಿಮ್ಮನ್ನು ಎಂದೂ ಕೈ ಬಿಡಲ್ಲ. ನಿಮ್ಮ ಜೊತೆ ನಾವು ಇದ್ದೇವೆ. ನೀವು ಯಾವದೇ ಕಾರಣಕ್ಕೂ ನೋದ್ದು ಕೊಳ್ಬೇಡಿ 💐🙏🏿🙏🏿

  • @syedajjmal882
    @syedajjmal882 ปีที่แล้ว +63

    ದಯವಿಟ್ಟು ಆಶ್ರಮ ಮುಚ್ಚ ಬೇಡಿ ಸಹಾಯ ಮಾಡಿ 🙏🙏

  • @swathiravipakaagowdru1145
    @swathiravipakaagowdru1145 ปีที่แล้ว +71

    H.D ಕುಮಾರಣ್ಣ ಅವರಿಗೆ ನನ್ನ ಮನವಿ...ಈ ಜಾಗ ಯೋಗಿ ಅಣ್ಣನಿಗೆ ಕೋಡಿಸಿ..please

  • @iravvajodalli6738
    @iravvajodalli6738 ปีที่แล้ว +106

    ಇದಕ್ಕೆ ರಾಜಕಾರಣಿಗಳೇ ಸಹಾಯ ಮಾಡಬೇಕು ದಯವಿಟ್ಟು ಸಹಾಯ ಮಾಡಿ🙏🙏🙏🙏🙏🙏

  • @chethankumar.kchethankumar5376
    @chethankumar.kchethankumar5376 ปีที่แล้ว +26

    ಆ ಜಾಗದ ಬೆಲೆ ಎಷ್ಟು ಅಂತಾ ಕನ್ನಡಿಗರಿಗೆ ತಿಳಿಸಿ ನನಗೆ ಭಗವಂತ ಕೊಟ್ಟಶಕ್ತಿ ಅಷ್ಟು ಸಹಾಯ ಮಾಡ್ತಿನಿ

  • @vinodav3177
    @vinodav3177 ปีที่แล้ว +61

    ರಾಘವೇಂದ್ರ ಸ್ವಾಮಿಗಳೇ ದಾರಿ ತೋರಪ್ಪಾ
    🙏🙏🙏🙏🙏🙏🙏🙏🌺

  • @kavithasathishcheluru9383
    @kavithasathishcheluru9383 ปีที่แล้ว +87

    ದುಡ್ಡು ಇರೋರು ಯಾರು ಸಹಾಯ ಮಾಡಲ್ಲ ಫ್ರೆಂಡ್ಸ್ ನಮ್ಮ ನಿಮ್ಮಂಥ ಬಡವರೇ ಸಹಾಯ ಮಾಡೋಣ ಬನ್ನಿ ಎಲ್ಲರೂ ಸೇರಿ ಯೋಗೇಶ್ ಸರ್ ಮತ್ತು ಅಲ್ಲಿರೋ ದೇವರ ಮಕ್ಕಳನ್ನ ನಾವೇ ಅಲ್ಲೇ ಉಳಿಸಿಕೊಡೋಣ ಪ್ಲೀಸ್ ಫ್ರೆಂಡ್ಸ್ 🙏🙏🙏🙏 ಎಲ್ಲರೂ ಮುಂದೆ ಬನ್ನಿ ಸಹಾಯ ಮಾಡೋಣ ಬನ್ನಿ ಫ್ರೆಂಡ್ಸ್

    • @shetty06
      @shetty06 ปีที่แล้ว +5

      ಹಾ ಅಣ್ಣಾ ಬಡವರಿಗೆ ಗೊತ್ತು ಕಷ್ಟ ಏನ್ ಅಂತ ಸಹಾಯ ಮಾಡೋಣ ಅಣ್ಣಾ ❤️🙏

    • @roopajaganath3496
      @roopajaganath3496 ปีที่แล้ว +1

      Ok

    • @BSSuhas-xk2gl
      @BSSuhas-xk2gl 2 หลายเดือนก่อน

      Yes I m also help for him..

  • @ಭೀಮೇಶ್ಕಿಚ್ಚನಅಭಿಮಾನಿ

    ಎಲ್ಲಾರು ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡಿ ......🙏🥺

  • @user-xSingamalai
    @user-xSingamalai ปีที่แล้ว +28

    ನಮ್ ಕೈಲಾದಷ್ಟು ಸಹಾಯ ಮಾಡಿದಿನಿ... ದೇವರು ಎಲ್ಲಾ ನನ್ನ ತಂದೆ ತಾಯಿ ಅಜ್ಜ ಅಜ್ಜಿಯರಿಗೆ ಒಳ್ಳೆದಾಗಲಿ ಎಂದು ದೇವರತ್ರ ಪ್ರಾತ್ನಿಸಿಕೂಳ್ಳುತ್ತೇನೆ 🙏🙏🙏🙏

  • @sachinmalnadu4716
    @sachinmalnadu4716 ปีที่แล้ว +9

    ವೊಳ್ಳೆ ಕೆಲ್ಸಕ್ಕೆ ದೇವ್ರು ಯಾವಾಗ್ಲು ಜೊತೆಲಿ ಇರ್ತಾನೆ🙏
    Volle kelsakke dhevru yavaglu jotheli ertane🙏

  • @beatsong0004
    @beatsong0004 ปีที่แล้ว +56

    ಆಶ್ರಮ ಮುಚ್ಚಬೇಡಿ ದಯವಿಟ್ಟು 😞

    • @naveenj794
      @naveenj794 ปีที่แล้ว +4

      Saying is easy. If really possible try to help them dont come here and comment bakwas

    • @beatsong0004
      @beatsong0004 ปีที่แล้ว +7

      @@naveenj794 I am a student and I gave money as much as I can

    • @shreyas.k_vk18
      @shreyas.k_vk18 ปีที่แล้ว

      @@beatsong0004 💯🙏

  • @GangammaR-hd7dj
    @GangammaR-hd7dj 15 วันที่ผ่านมา

    ಮನಸ್ಸಿಗೆ ಎಷ್ಟು ನೋವು ಆಗ್ತಾ ಇದೆ ತುಂಬಾನೇ ಬೇಜಾರಾಗ್ತಾ ಇದೆ ದಯವಿಟ್ಟು ಈ ದೇವಸ್ಥಾನ ಮುಚ್ಚಬೇಡಿ ಈ ದೇವಸ್ಥಾನ ಮುಚ್ ಬೇಡಿ 🙏🙏🙏🙏🙏🙏🙏🙏😭😭😭😭😭

  • @Mandyadavnu
    @Mandyadavnu ปีที่แล้ว +47

    ನನ್ನ ಕೈಲಾದಷ್ಟು ಸಹಾಯ ಮಾಡಿದ್ದೀನೀ ಬ್ರದರ್ರ್,ಒಳ್ಳೇದಾಗ್ಲೀ.🙏❤

    • @lakshmiachar4843
      @lakshmiachar4843 ปีที่แล้ว +1

      Sir yav tara help madudri sir Eli namage ಆದಷ್ಟು ಹೆಲ್ಪ್ ಮಾಡ್ತೀವಿ

    • @Mandyadavnu
      @Mandyadavnu ปีที่แล้ว

      @@lakshmiachar4843 ಅವ್ರದ್ದು UPI payment ನಂಬರ್ ಹಾಕಿದಾರೇ ನೋಡೀ,ಫೋನ್ ಪೆ ಅಥ್ವಾ ಗೂಗಲ್ ಪೇ ಮಾಡೀ.

  • @ashokashok4034
    @ashokashok4034 ปีที่แล้ว +17

    ಅಲ್ಲಿನ ಕೌನ್ಸಿಲರ್, MLA ಗಳು ಸ್ವಲ್ಪ ಸಹಾಯ ಮಾಡಿ. ಒಳ್ಳೆದಾಗಲಿ.

  • @Roxyfamily143
    @Roxyfamily143 ปีที่แล้ว +25

    News channels elli hodri.. Edu news alva.. Manehal news mathra telicast madoda.. 🤦🏻‍♀️🤦🏻‍♀️🤦🏻‍♀️

    • @manishkulal4223
      @manishkulal4223 ปีที่แล้ว

      💯 avrige dodda dodda maneyavra bagge matthra kalaji irodu inthavara bagge alla😠

  • @SAHRchannel-hw4lh
    @SAHRchannel-hw4lh ปีที่แล้ว +22

    Bhai don't cry inshallah sab ki 🤲 duwa app ke Saat hai....Allah talah zaror madad karega....mere payare musalman bhai aur bhenu please help him..🧕🧕🧕

    • @anandbellikatti36999
      @anandbellikatti36999 ปีที่แล้ว +1

      Thanks Bhai

    • @rameshraj1513
      @rameshraj1513 7 หลายเดือนก่อน

      Bhai app saccha musalman hai,the real Muslim is the one who will not eat food if he see a man who is in hungry ,may Allah provide apko highest Janna

  • @prabha390
    @prabha390 ปีที่แล้ว +14

    Anna ಆಶ್ರಮ ಮುಚ್ಚಬೇಡ ಅಣ್ಣಾ 😭😭😭🙏🙏🙏

  • @crazyman83816
    @crazyman83816 ปีที่แล้ว +8

    ನಿಮ್ಮನ್ನು ದೇವರು ಕೈ ಬಿಡುದಿಲ್ಲ ಬ್ರದರ್ ದೇವರಲ್ಲಿ ನಂಬಿಕೆ ಇರಲಿ ಇದೆ ರೀತಿ ಸದಾ ನಿಮ್ಮ ಒಳ್ಳೆಯ ಸಹಾಯ ಪ್ರತಿಯುಬ್ಬರಿಗೂ ಮಾದರಿಯಾಗಲಿ 🙏🙏🙏

  • @Niranjanks492
    @Niranjanks492 ปีที่แล้ว +21

    ಅವರಿಗೆಲ್ಲಾ ಒಂದು Voter I'd ಮಾಡ್ಸಿ ಸರ್, ಎಲ್ಲಾ ರಾಜಕಾರಣಿಗಳು ಸಹಾಯ ಮಾಡೋಕ್ಕೆ ಮುಂದೆ ಬರುತ್ತಾರೆ.

  • @jayammar8347
    @jayammar8347 8 หลายเดือนก่อน +5

    ಯೋಗೇಶ್ ನಾನು 1ಅಡಿ ಜಾಗಕ್ಕೆ 1.200 ಆದರೆ ನಾನು5.ಅಡಿ ಜಾಗ ಕೊಡಿಸುತ್ತೇನೆ ಎದಾರ ಬೇಡಪ್ಪಾ ನೀನು ಎಲರೂ ಕೊಡುವ ಹಾಗೇ ದೇವರಲ್ಲಿ ಭಕ್ತಿ ಇಂದ ಬೇಡುತೇನೆ ❤❤️👏👏💐💐😭😭😭

  • @devarajdevaraj-sv5jp
    @devarajdevaraj-sv5jp ปีที่แล้ว +20

    ಸರ್ಕಾರನೇ ಈ ಭೂಮಿಯನ್ನು ಆಶ್ರಮಕ್ಕೆ ಕೊಡಿಸಲಿ

  • @SUSHMITA.S.E
    @SUSHMITA.S.E ปีที่แล้ว +12

    Dayavittu asharma mucchabedi anna😭😭😭😭😭😭😭😭😭

  • @Vicky-fs3cp
    @Vicky-fs3cp ปีที่แล้ว +21

    ಹೆಲ್ಪ್ ಮಾಡ್ತೀವಿ.🙏🙂

  • @ChandruM-s4h
    @ChandruM-s4h 7 หลายเดือนก่อน +1

    Nivvu nijavada boss❤

  • @chaithrasc4987
    @chaithrasc4987 6 หลายเดือนก่อน +3

    ಯೋಗಿ ಅಣ್ಣ ನನ್ನ ಕೈಲಿ ಆದಷ್ಟು ಸಹಾಯ ಮಾಡಿದ್ದೀನಿ ಇದು ದೇವರು ನನಗೆ ಕೊಟ್ಟ ಒಂದು ಅವಕಾಶ ಅಂತ ಬಾವಿಸುತ್ತೇನೆ ಅವ್ರು ಮಾಡ್ತಾರೆ ಇವ್ರು ಮಾಡ್ತಾರೆ ಅನ್ನುವುದಕ್ಕಿಂತ ನಾವು ಏನು ಮಾಡಿದ್ದೀವಿ ಅನ್ನುವುದು ಮುಖ್ಯ ಅಲ್ವಾ ಅಣ್ಣ ಒಂದು ಅಡಿ ಜಾಗ ಕೊಡಿಸೋ ಶಕ್ತಿ ಮನಸ್ಸು ದೇವರು ಪ್ರತಿಯೊಬ್ಬರಿಗೂ ಕೊಡ್ಲಿ ಯಾಕಂದ್ರೆ ಶಕ್ತಿ ಅಷ್ಟೇ ಕೊಟ್ರೆ ಸಾಕಾಗಲ್ಲ ಮನಸ್ಸು ಕೂಡ ಬೇಕು ಮುನೇಶ್ವರ ಸ್ವಾಮಿ ಎಲ್ಲರಿಗೂ ಒಳ್ಳೇದು ಮಾಡ್ಲಿ....

  • @lathaa1041
    @lathaa1041 ปีที่แล้ว +14

    ಏನು ಹೇಳುವುದು ಅರ್ಥ ಆಗುತಿಲ್ಲ.. 😭😭😭😭

  • @shivuedtiz8095
    @shivuedtiz8095 ปีที่แล้ว +7

    ಕಂಡಿತಾ ಅಣ್ಣಾ ನಾನು ಎಷ್ಟು ಆಗೊತ್ತ ಅಷ್ಟ್ಟು ಸಹಾಯ ಮಾಡ್ತಿನಿ 🙏🙏🙏🙏

  • @ka15truck72
    @ka15truck72 ปีที่แล้ว +5

    ಅದರಲ್ಲೂ ಮಾನವೀಯತೆ merediddiri nivu sir🙏

  • @sachinmalnadu4716
    @sachinmalnadu4716 ปีที่แล้ว +8

    Thanks

  • @chayadruthi8845
    @chayadruthi8845 ปีที่แล้ว +20

    Nam appu hededre help madtha edhru

  • @livethelife999
    @livethelife999 ปีที่แล้ว +9

    Koragajja help them appaji 🙏

  • @NeethiShetty-gl2uz
    @NeethiShetty-gl2uz 17 วันที่ผ่านมา

    Ayyo devere neene manushyara ರೂಪದಲ್ಲಿ ಬಾ😢,

  • @lifeoftri1008
    @lifeoftri1008 ปีที่แล้ว +9

    I have made a small donation to support your noble cause of providing shelter to those in need. Keep spreading love and kindness❤

  • @gangamaninayak-ew7oe
    @gangamaninayak-ew7oe ปีที่แล้ว +4

    ಸಹಾಯ ಮಾಡಿ ಜನವರಿ 26 ಒಂದು ಒಳ್ಳೆಯ ದಿನದಂದು ಒಳ್ಳೇಯ ಕೆಲಸ ಮಾಡಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @gfhhhggkhgggtcjvu2484
    @gfhhhggkhgggtcjvu2484 2 หลายเดือนก่อน

    ಮನಸಿಗೆ ತುಂಬಾ ನೋವು ಏಕೆಂದರೆ ಇಂಥ ಒಂದು ಕಾಯಕ ನಿಬಸೋದು ತುಂಬಾ ಕಷ್ಟ. ಏನೇ ಇರಲಿ. ದೇವರಲ್ಲಿ ಕೇಳಿಕೊಳ್ಳೋದು ಇವರಿಗೆ ಬೇಗನೆ ಒಂದು ನೆಲೆ ಸಿಗಲಿ 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @lathap2
    @lathap2 ปีที่แล้ว +7

    Yogiyavare devaru Dari thorisuthare hedarabedi dairyavagi irri yellaru nimma jothe idhdare 🙏🙏🙏

  • @svnayakbadiger2802
    @svnayakbadiger2802 ปีที่แล้ว +3

    ಬೇಗ್ ಒಳ್ಳೆಯದಾಗಲಿ ಅಣ್ಣಾ

  • @dhruvarajbs4484
    @dhruvarajbs4484 ปีที่แล้ว +37

    Let us all help our brother 🙏🙏

  • @manjunthmanju5827
    @manjunthmanju5827 ปีที่แล้ว +17

    ನಮ್ಮ ಡಿ ಬಾಸ್ ಹತ್ತಿರ ಒಂದು ಮಾತು ಕೇಳಿ🙏

  • @Sanjeevi-tm6fv
    @Sanjeevi-tm6fv 6 หลายเดือนก่อน

    Plz Dayavittu E Ashramana Muccha bedi Anna E janaru olledagalu neeve karna 🙏😭😭😭

  • @praveenpraveepraveenpravee4883
    @praveenpraveepraveenpravee4883 ปีที่แล้ว +5

    ಅಣ್ಣ ನಿಮ್ಮ ಜೊತೆ ಕರ್ನಾಟಕ ಜನ ಇದಾರೆ ನಾವು ಕೂಡ ಕೈಯಲ್ಲಿ ಆದಷ್ಟು ಸಹಾಯ ಮಾಡ್ತೀವಿ.. ಅಣ್ಣ

  • @Iamkanaadega
    @Iamkanaadega ปีที่แล้ว +10

    ಅಂದ್ರೆ ಆ ಜಾಗದ ಬೆಲೆ ( 1 ಕೋಟಿ 10 ಲಕ್ಷ ) ಅಲ್ವಾ ಬ್ರದರ್

  • @chandrushekar42
    @chandrushekar42 ปีที่แล้ว +6

    Dayavitu kannada film acters dayavittu help all kannada pans

  • @naveenr2001
    @naveenr2001 ปีที่แล้ว +8

    ದೇವರೇ ಕಾಪಾಡಪ್ಪ ಅವರನ್ನ...🙏🙏🙏

  • @hakkirekki3822
    @hakkirekki3822 ปีที่แล้ว +1

    ನಮ್ಮ ಕೈಲಾದ ಸಹಾಯ ನಾವು ಕೂಡಾ ಮಾಡ್ತೀವಿ ಬ್ರದರ್ all the best 💐😭

  • @MalliPoorvi-xx9gv
    @MalliPoorvi-xx9gv 5 หลายเดือนก่อน

    Shivappa ayappa amma kapadu🙏

  • @irfanheena9750
    @irfanheena9750 ปีที่แล้ว +8

    Jaggeshanna plz help madi and darshan Anna nivu kuda, appu fan also support them please

    • @lakshminarayananbalakrishn7824
      @lakshminarayananbalakrishn7824 ปีที่แล้ว +1

      Appu jai defnetly will help, fathers property, his fees for acting in crorers, so Aswini akka will pay

  • @manjunath0011
    @manjunath0011 ปีที่แล้ว +13

    ಇದಕ್ಕೆಲ್ಲ ಪರಿಹಾರ ನಮ್ಮ H D ಕುಮಾರಣ್ಣ ಮಾತ್ರ ದಯವಿಟ್ಟು ಒಮ್ಮೆ ಭೇಟಿ ಮಾಡಿ ಖಂಡಿತ ಸಹಾಯ ಮಾಡ್ತಾರೆ

  • @bhavyashree3322
    @bhavyashree3322 ปีที่แล้ว +2

    ನಿಮ್ಮ ಒಳ್ಳೆ ಕೆಲಸಕ್ಕೆ ಸದಾ ಒಳ್ಳೆದಾಗಲಿ... ಎಲ್ಲರೂ ಕೈ ಜೋಡಿಸಿ ಸಹಾಯ ಮಾಡೋಣ.. 🙏🙏

  • @umarfarook5803
    @umarfarook5803 ปีที่แล้ว +3

    Yogesh ji yella seri agguthe kk 💖 inshallah

  • @sujatharaj6352
    @sujatharaj6352 ปีที่แล้ว +73

    Please contact the chief minister. When the government can give 100 crores to SadGuru ( for what) who is building his $ 200 crore empire , the government can as well help this charity.

    • @wilmapinto132
      @wilmapinto132 ปีที่แล้ว

      There are many generous and very rich people .
      By looking and hearing your plea they will come forward to help you .will pray and leave it in God's hands . God who created us knows how to take care of his people.

    • @vijayravi5101
      @vijayravi5101 ปีที่แล้ว +8

      Mam no use duddu irorge matra government support madodu national lavel sports championship geddiro one village girl ge support madlilla antadralli anatarige support madutta nan kailadastu nanu kalsidini samaja kai hididre yav CM agli government agli beda samaja munde barbeku aste

    • @ಸೂರ್ಯ-ಶ8ಳ
      @ಸೂರ್ಯ-ಶ8ಳ ปีที่แล้ว

      ಸದ್ಗುರುಗೆ ವಿಷ್ಣುವರ್ದನ್ ಸಮಾದಿಗೆ ಎಕರೆಗಟ್ಟಲೆ ಜಾಗ ಕೋಟ್ಯಾಂತರ ರುಪಾಯಿ ಕೊಟ್ಟಿದ್ದಾರೆ ನಾಚಿಕೆಯಾಗಬೇಕು ರಾಜಕಾರಿಣಿಗಳಿಗೆ

    • @vinodvinod843
      @vinodvinod843 ปีที่แล้ว +2

      40℅avrge beku

    • @harikrishna6715
      @harikrishna6715 ปีที่แล้ว +1

      Madam u r Sujata dont spread wrong news without knowing , if have money you give otherwise keep quiet and dont be smart

  • @bheemubanahatti6348
    @bheemubanahatti6348 ปีที่แล้ว +1

    Dayavitt yall kanndigaru tamm kaiyladstu sahay madi plz 🙏 e ashram belasbeku ulisabeku nammellr kartvy God bless you Ann👍

  • @nagababu3146
    @nagababu3146 ปีที่แล้ว +4

    Hii brother I'm spinal cord injury pesent but nim asramadalli eye problem or kidney Problem or heart problem or brain bekadru kodthini nanu pls avsara idre reply madi nan anthu nadiyakke agakke ninge help aguthe Andre always kotbidthini yogesh brother love you so much ur work

  • @babunbabu5534
    @babunbabu5534 ปีที่แล้ว +7

    Hi brother i am Tamil Nadu i hilp you God brother

  • @srinivasmgsrinivasmg4627
    @srinivasmgsrinivasmg4627 ปีที่แล้ว +4

    ಒಳ್ಳೆಯವರಿಗೆ ಒಳ್ಳೆಯದು ಆಗುತ್ತೆ

  • @ningarajus2384
    @ningarajus2384 ปีที่แล้ว +1

    Olledagli 🙏🙏🙏🙏🙏🙏

  • @sheelabellubbi6216
    @sheelabellubbi6216 ปีที่แล้ว +3

    We have done bro 🥺ashama na close madabedi please 😭we all r wid u anna 🚩

  • @nagarajnagg7779
    @nagarajnagg7779 7 หลายเดือนก่อน

    🙏🙏🙏🙏🙏🙏🙏🙏🙏🙏🙏🙏

  • @vidyagknotes4197
    @vidyagknotes4197 ปีที่แล้ว +8

    Bommai government MLA . ministers kanolva idella nimge ..ayyo too too😡😡😡😡😡😡

  • @NaveenGouda-dy6tz
    @NaveenGouda-dy6tz 3 หลายเดือนก่อน

    😭😭😭😭

  • @vgl-t4w
    @vgl-t4w ปีที่แล้ว +1

    ಓಂ ಸಾಯಿ ರಾಮ್ ನನ್ kainali adastu help madidini

  • @anithaaishu8972
    @anithaaishu8972 ปีที่แล้ว +6

    Dayavittu adashtu share maadi... Elru plss 😥😥...Ashrama muchbedi anna 😔😔

  • @raj-hy2sb
    @raj-hy2sb 7 หลายเดือนก่อน +1

    Dhudu yaru kodadila, dhudu illa Andre yenu madoke agola , yenu madoke aagala avara avara karma past life Ali madiro kantri kelasadinda avrige e sthiti bandide , illa Andre devru avrige intha punishment kodala , god is great 👍, devru avarige kotiro shikshe na neenu sari maadoke hortidiyiya bro , ningu kashta tapidalla, anyways you are doing good job , adashtu Bega oledaagli yelrigu🙏🏼🙏🏼🙏🏼🙏🏼 , yellrigu olle buddhi kodli, yellrigu olledaagli😊 4:32

  • @ramlaj1834
    @ramlaj1834 ปีที่แล้ว +4

    Paapa kandri dayavitu alle erli 🙏🙏🙏🙏😭😭

  • @janasnehiyogesh
    @janasnehiyogesh  ปีที่แล้ว +76

    ಆಶ್ರಮ ಮುಚ್ಚಲು ಕಾರಣ ಇಲ್ಲಿದೇ...ಇನ್ನ ಮೇಲೆ ನಮ್ಮನು ಕೈ ಹಿಡಿದು ನಡೆಸುವ ಶಕ್ತಿ ನಿಮ್ಮಲಿ ಇದೇ 🙏😭😭😭😭😭
    Account Number :923020000618021
    Name:Janasnehi Charitable Trust
    IFSC code:UTIB0003267
    Branch: Nagarbhavi 2nd Stage
    Phonepe Gpay paytm 9686879752 9071803476 and 7760083337

    • @bshylaja2453
      @bshylaja2453 ปีที่แล้ว +2

      Anna ask DK shivkumar

    • @arundhatinandini
      @arundhatinandini ปีที่แล้ว +1

      Namma kailada sahaya dhana kaluhisideve daivitu sweekarisi

    • @lakshmidevig.nlakshmidevig.n
      @lakshmidevig.nlakshmidevig.n ปีที่แล้ว +1

      Public Tv ranganath sir na contact madi avru kanditha sahaya madtare

    • @Devukannadiga3416
      @Devukannadiga3416 ปีที่แล้ว

      ನಮ್ಮ ಕೈಲಾದಷ್ಟು ನಾನು ಮಾಡಿದ್ದೇನೆ ಬ್ರದರ್ 🙏

    • @puneethrajkumarfilm572
      @puneethrajkumarfilm572 ปีที่แล้ว

      Yash darshan shivrajkumar ask

  • @ningarajum4445
    @ningarajum4445 ปีที่แล้ว

    Iam sapot

  • @mahaswamihs3639
    @mahaswamihs3639 9 หลายเดือนก่อน

    🙏🙏🙏🙏🙏

  • @sushilabevoor4809
    @sushilabevoor4809 ปีที่แล้ว +1

    🙏🙏, ನಿಲ್ಲಿಸಿ,

  • @umarfarook5803
    @umarfarook5803 ปีที่แล้ว +7

    Neevu tension maadbedi navu iddheve nimondige yevaagalu inshallah 💖💖👍

  • @ningunnayak8904
    @ningunnayak8904 ปีที่แล้ว

    🙏🙏🙏🙏🙏😭

  • @shalini.k.r.shalini7138
    @shalini.k.r.shalini7138 ปีที่แล้ว +1

    Dayamadi yallaru namma kyladastu sahaya madona anna nige kye jodsi🙏🙏🙏🙏🙏🙏🙏

  • @priya.priyapriya3206
    @priya.priyapriya3206 6 หลายเดือนก่อน

    ದಯವಿಟ್ಟು ಜನಸ್ನೇಹಿ ಯೋಗಿಷಣ್ಣ, ಮತ್ತು ಜನಗಳಿಗೆ ಸಹಾಯ ಮಾಡಿ.. ಪ್ಲೀಸ್...

  • @BhoomikaDb
    @BhoomikaDb 6 หลายเดือนก่อน

    😢😢😢

  • @KareemQureshi-n6i
    @KareemQureshi-n6i 8 วันที่ผ่านมา

    😢

  • @chinmygowda7365
    @chinmygowda7365 11 หลายเดือนก่อน

    ❤❤❤🙏

  • @sanjaysanusanjusanu411
    @sanjaysanusanjusanu411 ปีที่แล้ว

    😭😭😭😭😭😭😭

  • @desh--premi
    @desh--premi 8 หลายเดือนก่อน

    ಎಲ್ಲರನ್ನೂ ಧರ್ಮಸ್ಥಳದಲ್ಲಿ ಬಿಟ್ಟು ಬನ್ನಿ.

  • @gheetharobht7101
    @gheetharobht7101 9 หลายเดือนก่อน

    God bless you always God help you

  • @bhagyahejamadikodi3581
    @bhagyahejamadikodi3581 ปีที่แล้ว +1

    👌🙏🙏🙏🙏

  • @GFNNEWS
    @GFNNEWS ปีที่แล้ว +4

    ನನ್ನಿಂದ ಪುಟ್ಟ ಅಳಿಲು ಸೇವೆ🙏🥹ನಾವು ಕೂಡ ತುಂಬಾ ಸೋತಿದ್ದೇವೆ,ದಯವಿಟ್ಟು ಕ್ಷಮೆ ಇರಲಿ

  • @hanusnayaka5010
    @hanusnayaka5010 ปีที่แล้ว +1

    ಡಿ ಬಾಸ್ ಹತ್ತಿರ ಬನ್ನಿ ಅಣ್ಣ🙏🙏🙏🙏🙏 plizz

  • @royalchikka143
    @royalchikka143 ปีที่แล้ว +1

    😭😭😭😭😭😭😭😭🙏🙏🙏🙏🙏🙏

  • @sreelakshmichandramohan7115
    @sreelakshmichandramohan7115 ปีที่แล้ว +1

    ಯಥಾಶಕ್ತಿ ಸಮಾಜಸೇವೆ ಮಾಡಬೇಕು.

  • @keerthikiran2531
    @keerthikiran2531 ปีที่แล้ว +41

    🙏🙏

  • @RK-ms7il
    @RK-ms7il ปีที่แล้ว +1

    1 adi jagada hanavannu nanu kottiddene, nanna shakthi ishte, pls yarinda sadyano yellaru madi. hani hani seri halla aguthe. 🙏

  • @aakashsingh550
    @aakashsingh550 ปีที่แล้ว

    #Aakash o .. i care

  • @aboobakarsiddik6492
    @aboobakarsiddik6492 ปีที่แล้ว +1

    Bro naanu enu illadhawnu iwaga nann kayyalli 500 kodthini

  • @rameshambli945
    @rameshambli945 ปีที่แล้ว +2

    😔... Nam kaili adstu sahaya madatevi brother a devr matte edi Karnatakada janate nim jote ede ennu baya padabedi e ashram matte alli eru mugda janagalu yavattu bidi pal agol.. Yak andrr avr hinde edi kannadigar edare... 🙏

  • @maheshbn5438
    @maheshbn5438 10 หลายเดือนก่อน

    Allaru seri, Sahaya Madona dayavttu, banni

  • @chourappasollapur
    @chourappasollapur ปีที่แล้ว +1

    ಸರ್ಕಾರದ ಹಲವಾರು ಯೋಜನೆ ಗಳಿವೆ ಮಾಹಿತಿ ಕೇಳಿ ಮುಂದುವರೆಯಿರಿ...

  • @subash_creation_7
    @subash_creation_7 ปีที่แล้ว +6

    ಖಂಡಿತ Sir 🙏🥺🥰

  • @manusuchithra7720
    @manusuchithra7720 ปีที่แล้ว

    Supar videos

  • @manjug05
    @manjug05 ปีที่แล้ว +1

    Nanu Student nan hatra payed app illa
    Appa n jote ide heltini 👍🏻 kandita en adru madak heltini👍🏻😭❤️

  • @rameshramesh1728
    @rameshramesh1728 ปีที่แล้ว

    ಅಣ್ಣಾ 🙏🙏🙏🙏🙏

  • @Uniquehunter6193
    @Uniquehunter6193 ปีที่แล้ว +1

    Nam appu sir kanditha help madtha idru 🥺🥺