Got 5 Marriage proposals in a Indonesian market | ಎಲ್ಲರೂ ನನ್ನೇ ಮದುವೆ ಆಗಬೇಕಂತೆ 😜Global Kannadiga

แชร์
ฝัง
  • เผยแพร่เมื่อ 29 ธ.ค. 2024

ความคิดเห็น • 503

  • @globalkannadiga
    @globalkannadiga  ปีที่แล้ว +97

    ಸ್ನೇಹಿತರೆಲ್ಲರಿಗೂ ಶುಭ ಭಾನುವಾರ 🎉 ತಿಂಡಿ ಆಯ್ತಾ, ಕುಟುಂಬದೊಂದಿಗೆ ಎಲ್ಲರುಗೂ ಶುಭದಿನ ಆಶಿಸುತ್ತೇನೆ 😍

    • @sateeshlifestyle2800
      @sateeshlifestyle2800 ปีที่แล้ว +4

      No chicken bro only veg because shravana maasa😂😢

    • @Prashanth.m-rr3wn
      @Prashanth.m-rr3wn ปีที่แล้ว +3

      ಅಂಡಮಾನ್. ನಿಕೋಬಾರ್ ಗೆ.ಹೋಗಿ

    • @BasavaPb-ss6hi
      @BasavaPb-ss6hi ปีที่แล้ว +2

      Nanu yavaga hogutheno aloge anisutha ede sir❤

    • @krishnagowda5528
      @krishnagowda5528 ปีที่แล้ว +2

      ಅದ್ಭುತ ವಾದ ವಿಡಿಯೋ ನೀವು ಯಾವ ದೇಶದ ಜನರನ್ನು ತಮ್ಮ ಕಡೆ ಪ್ರೀತಿ ಇಂದ ನೋಡೋ ಆಗೇ ನೀವು ಅವರ ಜೊತೆಗೆ ಬೇರೆತು ಹೋಗತೀರ ನಿಮ್ಮ ಇ ಗುಣ ತುಂಬಾ ಗ್ರೇಟ್ ಯಾರನ್ನ ಆದರು ಪ್ರೀತಿಇಂದ ಮಾತನಾಡುಸುತ್ತೀರಾ ನಿಮಗೆ ತುಂಬಾ ಧನ್ಯವಾದಗಳು ಬ್ರೋ 🙏🙏🙏🙏🙏

    • @monsterprofessionalchannel9778
      @monsterprofessionalchannel9778 ปีที่แล้ว +2

      Underrated kannadiga

  • @rajannatk9266
    @rajannatk9266 10 หลายเดือนก่อน +2

    ನಿಮ್ಮ ಎಲ್ಲಾ ವಿಡಿಯೋಗಳನ್ನ ನೋಡುತ್ತಾ ಇರುತ್ತೇವೆ ಬಹಳ ಚನ್ನಾಗಿರುತ್ತದೆ take care Raam

  • @sahukarbrodhers4281
    @sahukarbrodhers4281 ปีที่แล้ว +16

    ತುಂಬ ಖುಷಿ ಕೊಡುವ ಮೂಲಕ ನನ್ನಂತ ಜನರಿಗೆ ಒಳ್ಳೊಳ್ಳೆ ಸ್ಥಳ ತೋರಿಸುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್

  • @globalkannadiga
    @globalkannadiga  ปีที่แล้ว +14

    swagatha yellarigu

  • @mruthunjayahegde6950
    @mruthunjayahegde6950 4 หลายเดือนก่อน +1

    ನಿಮ್ಮ ವೀಡಿಯೋಗ ಹೀರೋ ಇನ್ ಎಲ್ಲರೂ ಸುಂದರಿ ಇದ್ದಾರೆ ಸ್ಥಳೀಯ ಪ್ರತಿಭೆ ಚಿನ್ನ ಶುಭಾಷಯಗಳು

  • @gangannav7129
    @gangannav7129 7 หลายเดือนก่อน +3

    ನಿಮ್ಮ ವಿಶ್ಲೇಷಣೆ ತುಂಬಾ ಅದ್ಭುತವಾಗಿ ಇರುತ್ತೆ .ಜನಗಳೊಂದಿಗೆ ನೀವು ಬೆರೆಯುವ ರೀತಿ ಇಷ್ಟವಾಯಿತು. ನಾವೇ ಪ್ರವಾಸ ಮಾಡಿದಂತಿರುತ್ತೆ.ಧನ್ಯವಾದಗಳು ಕ್ಷೇಮವಾಗಿ ಬನ್ನಿ.

    • @globalkannadiga
      @globalkannadiga  7 หลายเดือนก่อน +1

      ಧನ್ಯವಾದಗಳು ಗಂಗಣ್ಣ ಅವರೇ 🫠

  • @aravindalabal6172
    @aravindalabal6172 ปีที่แล้ว +14

    ನಮ್ಮ ಕನ್ನಡಿಗರೇ ಹೀಗೆ ಅಲ್ಲವಾ ಎಲ್ಲರನು ಬೇಗ hachakotivi ಜೈ ಕರ್ನಾಟಕ ಜೈ ಕನ್ನಡಾಂಬೆ 💛❤

  • @teslon7962
    @teslon7962 ปีที่แล้ว +16

    ಅಣ್ಣಾ, ಮದುವೆಯಾದ ಅತ್ತಿಗೆಯನ್ನು ನಮ್ಮ ಕರ್ನಾಟಕ ಕ್ಕೆ ಕರೆದಕೊಂಡು ಬನ್ನಿ ..😅😂
    ನಮ್ಮ ಗ್ಲೋಬಲ್ ಕನ್ನಡ ನಿಗೆ ಇಂಡೋೇಷ್ಯಾದಲ್ಲಿ ನು ಅಭಿಮಾನಿಗಳು...
    ಲವ್ ಫ್ರಮ್ ತೋಗರಿನಾಡು ಗುಲ್ಬರ್ಗಾ.❤❤

    • @nagarajbhatbhat1282
      @nagarajbhatbhat1282 3 หลายเดือนก่อน

      ಹೂ ಕಣಪ್ಪ ಹೋದಲೆಲ್ಲಾ ಇದೆ ತರ ಮದುವೆ ಆಗ್ತಾ ಹೋದ್ರೆ ಒಂದು ಕ್ರಿಕೆಟ್ ಟೀಮ್ ಅತ್ತಿಗೆ ಯರು ಬರ್ತಾರೆ 😂

  • @travelworld1176
    @travelworld1176 ปีที่แล้ว +2

    ನಿಮ್ಮ ಅಭಿಮಾನಿ ನಾನು ತುಂಬಾ ದಿನಗಳಿಂದ ನಿಮ್ಮ ವಿಡಿಯೋ ನೋಡ್ತಾ ಇದೀನಿ ತುಂಬಾ ಖುಷಿಯಾಗುತ್ತದೆ ನಿಮಗೆ ನನ್ನೋದೊಂದು ಪ್ರಶ್ನೆ ನಿಮ್ಮ ಈ journey hege ಸ್ಟಾರ್ಟ್ ಆಯ್ತು ಮತ್ತೆ ನಿಮ್ಮ ತರ ಟ್ರಾವೆಲ್ ಮಾಡ್ಬೇಕಾದ್ರೆ ಏನೆಲ್ಲಾ ಪ್ಲಾನ್ ಮಾಡ್ಬೇಕು ತಿಳಿಸಿ

  • @nagaprasad2748
    @nagaprasad2748 ปีที่แล้ว +5

    ಮಹಾಬಲ ರಾಮ್ ತುಂಬಾ ಖುಷಿ ಆಗುತ್ತಿದೆ ನೀಮ್ಮ ಪ್ರವಾಸಗಳು ಕನ್ನಡಿಗರಿಗೆ ಸ್ಪೂರ್ತಿ.

  • @shrishailanayak5732
    @shrishailanayak5732 ปีที่แล้ว +8

    ಕನ್ನಡದ ಬಗ್ಗೆ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು.

  • @abhijithstrugglur9749
    @abhijithstrugglur9749 5 หลายเดือนก่อน +1

    ಅಣ್ಣ ನೀವು ಎಂಜಾಯ್ ಮಾಡ್ಕೊಂಡೆ vlog ಮಾಡೋದು , ಅಲ್ಲಿನ ಜನರ ಮನೇಲಿ ಉಳಿಯೋದು ತುಂಬಾ ಆಶ್ಚರ್ಯ ಮತ್ತು ಸಂತೋಷ
    ❤❤❤❤

  • @SidduRaj-i4n
    @SidduRaj-i4n ปีที่แล้ว +10

    What A Beauty of ಕನ್ನಡಿಗ Man👑❤

  • @SiddarajuDS-hr9wo
    @SiddarajuDS-hr9wo 2 หลายเดือนก่อน +1

    ನಿಮಗೆ ದೇವರು ಒಳ್ಳೆದು ಮಾಡಲಿ

  • @harishnaik66
    @harishnaik66 ปีที่แล้ว +3

    ಒಳ್ಳೆಯ ಮಾಹಿತಿ❤ ಧನ್ಯವಾದಗಳು ನಿಮಗೆ sir 🙏👌 nice 👍🏻

  • @ChandrashekarG-qx3ms
    @ChandrashekarG-qx3ms 8 หลายเดือนก่อน +2

    Best video cantunu

  • @akashshalligerihalligeri3174
    @akashshalligerihalligeri3174 ปีที่แล้ว +3

    ಅಣ್ಣಾ ನೀವು ಇಂಡೋನಿಷ್ಯಾಗೆ ಹೋಗಿದ್ದಿರಿ. ಆದರೆ ಇಂಡೋನೆಷ್ಯಾದ ಪ್ರಧಾನಿ ಭಾರತಕ್ಕೆ ಬಂದಿದ್ದಾರೆ❤

  • @anchan2404
    @anchan2404 ปีที่แล้ว +1

    ಒಂದು ಕಾಲದ ಹಿಂದೂ ದೇಶ ಈ ಇಂಡೋನೇಷ್ಯಾ...ನಿಮ್ಮಿಂದ ಮತ್ತೆ ದರ್ಶನ ಪಡೆಯುವಂತಾಯಿತು

  • @madesha7189
    @madesha7189 12 วันที่ผ่านมา +1

    ಗ್ಲೋಬಲ್ ಕನ್ನಡಿಗ ರಾಮ್ ಗೆ ಜೈ ಜೈ ಜೈ 🌹🌹🌹🌹

  • @Chethangowda10
    @Chethangowda10 ปีที่แล้ว +2

    👌👍 ಸೂಪರ್ ಬ್ರೋ... ನಿಮ್ಮ ವಿಡಿಯೋ ತುಂಬಾ different ಆಗಿ ಇದೆ

  • @ravisuvarna1192
    @ravisuvarna1192 ปีที่แล้ว +3

    ನಿಜವಾಗಲೂ ಅದ್ಭುತ ಅನುಭವ ಬ್ರೋ....

  • @Sunitahonnappa
    @Sunitahonnappa ปีที่แล้ว +7

    ತುಂಬಾ ನಗು ಬಂತು ಈ ವೊಲಾಗ್ ನಿಂದ ಎಷ್ಟು ಫ್ರೆಂಡ್ಲಿ ಇದ್ದಾರೆ ಜನ. ನಿಮಗೆ ಕರ್ನಾಟಕ ನೆನಪು ಬರಲಿಕಿಲ್ಲ ಅವರ ಮಧ್ಯ ಇದ್ದರೆ 😅🎉

  • @SureshSuresh-ew7yr
    @SureshSuresh-ew7yr ปีที่แล้ว +3

    ನಾವಂತೂ ತುಂಬಾ ಚೆನ್ನಾಗಿ enjoy ಮಾಡಿದ್ವಿ ಈ video ನೋಡಿ ತುಂಬಾ ಧನ್ಯವಾದಗಳು ರಾಮ್

  • @madhurekha5915
    @madhurekha5915 ปีที่แล้ว +3

    Bro ನಿಮ್ಮ ಹೆಂಡತಿ ತುಂಬಾ ಚೆನ್ನಾಗಿದ್ದಾರೆ, happy married life Ram😜💐good,nice vlog yaar, waiting for next vlog👌👌👌🙏

  • @DevarajJambekoppa
    @DevarajJambekoppa 9 หลายเดือนก่อน +2

    Super brother..

  • @RamannaRamanna-u5y
    @RamannaRamanna-u5y ปีที่แล้ว +1

    ಸರ್ ನೀವು ಮಾಡೋ ವಿಡಿಯೋ ಅಲ್ಲ ನಮಗೆ ನೋಡ್ತಾ ಇದ್ದೀರಿ ಸೂಪರ್ ಸಾಂಗ್

  • @sayeeshemmetti2831
    @sayeeshemmetti2831 ปีที่แล้ว +4

    ಜೈ ಕರ್ನಾಟಕ ಮಾತೆ ❤❤

  • @rameshdesai3285
    @rameshdesai3285 ปีที่แล้ว +18

    Sri Ramji you are great fellow of kannadigas.

  • @M.S.Enterpriseslakshmi
    @M.S.Enterpriseslakshmi ปีที่แล้ว +2

    Super Ana Thama very good information you given all videos you have bright future all the best

  • @AnjanshettysJoyfulJourney
    @AnjanshettysJoyfulJourney 10 หลายเดือนก่อน +2

    ವಾಯ್ಸ್ ಸೂಪರ್ ಆಗಿದೆ ನಿಮ್ದು ಸರ್...ಕವಿತೆ ಕೇಳ್ತಿರಬೇಕು ಅನ್ಸತ್ತೆ❤

  • @TippayyaPujari
    @TippayyaPujari ปีที่แล้ว +2

    Super geleya all the best ❤❤❤🎉🎉🎉😂😂

  • @VRNayak-of3mm
    @VRNayak-of3mm 11 หลายเดือนก่อน +2

    Love to see your vlogs❤.. U deserve more & u will.. Love you broh... ❤

  • @santoshdharennavar3459
    @santoshdharennavar3459 ปีที่แล้ว +2

    ಅದ್ಭುತವಾದ ವಿಡಿಯೋ ಶುಭವಾಗಲಿ 💐💐

  • @manjunathahb9280
    @manjunathahb9280 ปีที่แล้ว +2

    Super kannadiga I like your voice .carry on .👍💐💐💐

  • @nageshbn4124
    @nageshbn4124 ปีที่แล้ว +1

    Global kannadiga youtube channel tumba chennagi moodibaruttide matte neevu video galannu nigaditavagi hakuttiruvudarinda nod😅alu tavaka kandita one more people's from north Indian having channel name TORVASHU he alo visited south african countries then china but he dont have regular vlogs thats why fed with but yours africa_ china_ thailand_ now Indonesia 🇮🇩 seeing regular vlogs 👌👌👍👍

  • @nkbtraveller2650
    @nkbtraveller2650 ปีที่แล้ว +6

    ರಸಿಕರ ರಾಜ ಅಣ್ಣನಿಗೆ ನಮಸ್ಕಾರ ❤❤❤❤❤

  • @BrundhaBT
    @BrundhaBT 3 หลายเดือนก่อน +1

    Simply great 👍Mr kannadiga you are doing super carry on all the best God bless you

  • @ashwinichandrachar
    @ashwinichandrachar ปีที่แล้ว +1

    ನಿಮ್ಮ colorful ಡ್ರೆಸ್ 👌🏽👌🏽

  • @doddabasavarajbasavaraj3042
    @doddabasavarajbasavaraj3042 ปีที่แล้ว +2

    ವಾಹ್ವ್ ಸೂಪರ್ ಬ್ರದರ್ ತುಂಬಾ ಅದ್ಬುತವಾಗಿದೆ ಈ ನಿಮ್ಮ ವಿಡಿಯೋ

  • @PKMOTOLOG
    @PKMOTOLOG ปีที่แล้ว +1

    ಬ್ರದರ್ ನಿಮಗೆ ತುಂಬಾ ಚೆನ್ನಾಗಿ ಮಾಡ್ತೀರಾ ತುಂಬಾ ಖುಷಿಯಾಗುತ್ತೆ ನಿಮ್ಮ ವಿಡಿಯೋ ನೋಡಿದ್ರೆ
    ಇದಕ್ಕೂ ತುಂಬಾ ಖುಷಿಯಾಗುವುದು ಅಂದ್ರೆ ನೀವು ನಮ್ಮ ಕನ್ನಡದವರು ನಮ್ಮ ಕನ್ನಡ ನಟರು ನೀವು ತುಂಬಾ ಹೆಮ್ಮೆ ಆಗುತ್ತೆ ❤❤❤❤❤❤ all the best ever journey brother 😍💕

  • @navi4u
    @navi4u ปีที่แล้ว +8

    Indonesia is one the best countries to visit. I love the people over there. Friendly and innocent people.

  • @ravikumarsonappa4896
    @ravikumarsonappa4896 ปีที่แล้ว +2

    ಜನ ತುಂಬಾ ಸ್ನೇಹ ಜೀವಿಗಳು

  • @chandunayakchandu3239
    @chandunayakchandu3239 ปีที่แล้ว +3

    ಎಂತಾ ಅದ್ಭುತ ಜನಗಳು ಬ್ರೋ, ತುಂಬಾ ಖುಷಿಯಾಯ್ತು ಈ vlog ನೋಡಿ ❤️🥰

  • @somashekarrajanna6230
    @somashekarrajanna6230 2 หลายเดือนก่อน +1

    Jai shree Ram you are grateful and very daring..all the best my brother

  • @rameshrami2540
    @rameshrami2540 ปีที่แล้ว +1

    ತಕ್ಕಳ್ಳಿ ನಂಬ್ದು ಒಂದ್ ಲೈಕು.ಇದೇ ಕಮೆಂಟು.ಪಾಪ ಅಂಕಲ್ಲು ಒಳ್ಳೆ ಪಾರ್ಟಿ.

  • @ashokdiwanaji7398
    @ashokdiwanaji7398 11 หลายเดือนก่อน

    ಎಲ್ಲವನ್ನು ಸವಿಸ್ತಾರ ತೋರಿಸುತ್ತಿದ್ದೀರಿ ಧನ್ಯವಾದಗಳು

  • @swathyaimanda5548
    @swathyaimanda5548 ปีที่แล้ว +3

    Super video Ram❤ people from Indonesia are so friendly, looks you had so much fun😊

  • @Tharesh587
    @Tharesh587 ปีที่แล้ว +1

    Guru hudgirella alli suparru ❤. Ondsala love madbidu

  • @dhananjayat7299
    @dhananjayat7299 หลายเดือนก่อน +1

    ವೆರಿ ನೈಸ್ ವಿಡಿಯೋ 👍👌

  • @mithragroupsgroups7147
    @mithragroupsgroups7147 ปีที่แล้ว +1

    ನೀವೆಲ್ಲೇ ಇರಲಿ ಅಲ್ಲಿಯ ವ್ಯಾಪಾರ ತಂದೆ ವ್ಯವಸ್ಥೆ ಹೇಗೆ ನಡೆಯುತ್ತಿದೆ ಎಂದು ತಿಳಿಸಿ❤❤❤❤❤

  • @vikrammijar9256
    @vikrammijar9256 ปีที่แล้ว +1

    Kaviyondu Kanada Jagatthannu Thorisidaga…😊❤

  • @akshayacharymovadi4848
    @akshayacharymovadi4848 ปีที่แล้ว +1

    Ultimate brother❤ Nana Dubai ali erodha dayli nima video n nodtne full enjy madntne.... Always be rock 🤘❤

  • @santhoshrevankar2035
    @santhoshrevankar2035 ปีที่แล้ว +1

    ಸೂಪರ್

  • @nagarajc.k.6693
    @nagarajc.k.6693 ปีที่แล้ว +1

    Excellent Vlog. ಒಬ್ಬ ಕನ್ನಡಿಗನಾಗಿ ನಾನು ಕೂಡ ನಿಮ್ಮ ವ್ಲಾಗ್ ಗಳನ್ನ ಬೇರೆಯವರಿಗೂ ಶೇರ್ ಮಾಡುತ್ತಿದ್ದೇನೆ. ಈ ವ್ಲಾಗ್ ಬಹಳ ಸಂತೋಷದಿಂದ ಕೂಡಿದೆ. ನೀವು ಅಲ್ಲಿಯ ಜನರೊಡನೆ ಬೆರೆತು ನಮ್ಮ ಮನಸ್ಸನ್ನು ಸೂರೆಗೊಂಡಿದ್ದಿರಿ. ಹೀಗೆ ಮುಂದುವರಿಯಲಿ. ಆಲ್ ದಿ ಬೆಸ್ಟ್.❤❤❤❤❤

    • @globalkannadiga
      @globalkannadiga  ปีที่แล้ว +1

      ಪ್ರೀತಿಯ ಧನ್ಯವಾದಗಳು ನಾಗರಾಜ್ 🙏🥰

  • @mamathaprashanth5989
    @mamathaprashanth5989 ปีที่แล้ว +1

    Nemma vediyo namma manasige bahala hatthira vaguthide supar

  • @abrahammaben3489
    @abrahammaben3489 5 หลายเดือนก่อน +1

    Very nice people of Indonesia n cooperative also.

  • @veerabhadrae9481
    @veerabhadrae9481 ปีที่แล้ว +1

    Bro super daily enadry one plan madi nimma plance super tragidi erbeku ander girls agle maja nim aidiya super

  • @santhutiger3635
    @santhutiger3635 ปีที่แล้ว +1

    ನಿಮ್ಮ ಪ್ರತಿ ವಿಡಿಯೋ ತುಂಬಾ ಸೊಗಸಾಗಿರುತ್ತವೆ

  • @Mr.Freeradical
    @Mr.Freeradical ปีที่แล้ว +2

    ಅದ್ಬುತವಾದ ವಿಡಿಯೋ ❤

  • @rakeshshetty7296
    @rakeshshetty7296 ปีที่แล้ว +1

    ಅಂಧಭಕ್ತರು ನೋಡಲೇಬೇಕಾದ ವಿಡಿಯೋ 😊

  • @gajanangowda1396
    @gajanangowda1396 ปีที่แล้ว +1

    ನಿಮ್ ಕಡೆ ಅಂಕುತ್ ಅಂದ್ರೆ ನಮ್ ಕಡೆ ಓಮಿನಿ ಅಂತಾರೆ😁😁😁👌👌👌👌

  • @nanaiahys9721
    @nanaiahys9721 8 หลายเดือนก่อน +1

    The people of Indonesia are very jolly.you enjoyed well.good ❤❤❤

  • @ssbchannel1294
    @ssbchannel1294 ปีที่แล้ว +1

    ಒಳ್ಳೆ ಮಾಹಿತಿ ಅಣ್ಣ

  • @rajannatk9266
    @rajannatk9266 ปีที่แล้ว +2

    Superb enjoying with beautiful girls

  • @devnanda8530
    @devnanda8530 4 หลายเดือนก่อน

    ಒಳ್ಳೇದು ಆಗ್ಲಿ happy journy

  • @rAjU-xn3bk
    @rAjU-xn3bk ปีที่แล้ว +1

    Super ಮಹಾಬಲ ನೈಸ್ ವಿಡಿಯೋ

  • @chidambarkulkarni737
    @chidambarkulkarni737 ปีที่แล้ว +1

    ಸೂಪರ್ ರಾಮ ಅಣ್ಣ❤❤❤❤❤❤❤😊😊😊😊😊😊❤❤❤❤

  • @MBajaraj
    @MBajaraj 10 หลายเดือนก่อน +1

    ಸೂಪರ್ ಗುರು ❤❤👌👌

  • @naveenmanjeshwar7194
    @naveenmanjeshwar7194 ปีที่แล้ว +1

    Really nivu grest sir

  • @shivanandkallangoudar4250
    @shivanandkallangoudar4250 ปีที่แล้ว +1

    ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ನಮಸ್ಕಾರ

  • @MahanteshYBalammanavar
    @MahanteshYBalammanavar ปีที่แล้ว +3

    Super ಅಣ್ಣಾ ❤❤❤

  • @dinivlogs2318
    @dinivlogs2318 ปีที่แล้ว +2

    Super anna ❤....regular nodtirtini nim videos love from ❤Davanagere

  • @ismailbasha2579
    @ismailbasha2579 ปีที่แล้ว +1

    Sir Neevu Great sir prapancha Toristhira Nice Sir ❤

  • @CHANDANGOWDAA
    @CHANDANGOWDAA ปีที่แล้ว +1

    Sakath enjoying bro🔥💯

  • @nagarajkalasad9276
    @nagarajkalasad9276 ปีที่แล้ว

    Bahala kushi ide bro... Nav nodoke agalla yalla place nivu thorastaidira

  • @ajithdb413
    @ajithdb413 ปีที่แล้ว +1

    7:23 😅😅😅😅 bonda expression

  • @pradeepmn7518
    @pradeepmn7518 ปีที่แล้ว +1

    ಸೂಪರಾಗ್ ಬರ್ತಿದೆ ವಿಡಿಯೋಗಳು

  • @shivsharan7389
    @shivsharan7389 11 หลายเดือนก่อน +1

    Love Indonesia.... Miss lots Indonesia.....

  • @Balakrishnabalkrishna-s6k
    @Balakrishnabalkrishna-s6k ปีที่แล้ว +1

    Ok😂 madide guru❤

  • @vinaysonu8951
    @vinaysonu8951 ปีที่แล้ว +1

    Anna nanu Ella videos like and comment made madtini don't worry Inna mele ellaru madtaren

  • @PrathapG-s7q
    @PrathapG-s7q ปีที่แล้ว

    Navanthu allige barokalla adre niminda nodi kantumbikondu Ananda padobahudu bro thanks bro🎉

  • @kirannadig4256
    @kirannadig4256 ปีที่แล้ว +2

    ಮನಸು ಮನ ಉತ್ತಮ ವಾದಾಗ ಜೀವನ ಉತ್ತಮ

  • @PavithraManu-p9s
    @PavithraManu-p9s 7 หลายเดือนก่อน

    Sir niv ngtira alva adu tumba chennagide and nimma voice chennagide

  • @scamexpose123
    @scamexpose123 ปีที่แล้ว +1

    Wow bro. This country is exactly like India. Even some people look same.

  • @Sushma-ig1mn
    @Sushma-ig1mn ปีที่แล้ว +2

    Super video anna💛💛💛❤️❤️❤️

  • @ranjankoppathadka5277
    @ranjankoppathadka5277 ปีที่แล้ว +2

    ಅದ್ಬುತ ಬ್ರೋ ❤

  • @VijayAytti
    @VijayAytti 10 หลายเดือนก่อน +1

    Indonesia Super brother all the best

  • @shrikantdevanur2964
    @shrikantdevanur2964 ปีที่แล้ว +2

    SUPER BROOO...!!!
    LOVE YOU FROM ನಮ್ಮ ಹುಬ್ಬಳ್ಳಿ!!!💛❤️

  • @prasadmadappadi
    @prasadmadappadi ปีที่แล้ว +2

    Masth edde vlog shoot malther ❤😊

  • @RMPINFOINDIA
    @RMPINFOINDIA ปีที่แล้ว +9

    22:15 - 22:48 Goosebumps 🔥🔥

  • @indianarmyfouji1327
    @indianarmyfouji1327 ปีที่แล้ว +2

    Waaw.. what a best experience bro... And always be Happy like this bro..... And and also take thier number. Because it may help to both when they could come to India and if you would go back again.. then they may stay with you. ..bro....... 💓💓💓💓💓

  • @VasathkumarVasthkumar
    @VasathkumarVasthkumar 15 วันที่ผ่านมา +1

    Handicap bagge thorsi fliht bagge

  • @RajKumar-xx3jb
    @RajKumar-xx3jb ปีที่แล้ว

    ನಿಮ್ಮ ವೀಡಿಯೊ ನೋಡ್ತಿದ್ರೆ ಖುಷಿಯಾಗುತ್ತೆ

  • @vikramgouda8693
    @vikramgouda8693 ปีที่แล้ว +1

    Nimma kavite ge nan fan agbittte boss

  • @vkcreation1857
    @vkcreation1857 ปีที่แล้ว +1

    Super Ramm...❤

  • @SureshKumar-xd6kl
    @SureshKumar-xd6kl ปีที่แล้ว +1

    Superb balaram

  • @parthasudeepa
    @parthasudeepa ปีที่แล้ว +1

    Video dali maduve aythu ramm anna ge but real agi yavaga ram anna ❤

  • @gvdevanandangvdevanandan1896
    @gvdevanandangvdevanandan1896 ปีที่แล้ว +2

    Fantastic ram keep it up all vedios r superb

  • @kannadakadambari
    @kannadakadambari ปีที่แล้ว +1

    Super ramanna keep going. We are watching.

  • @arunnaykodi4950
    @arunnaykodi4950 ปีที่แล้ว +2

    ಸೂಪರ್ ಅಣ್ಣ 💛💛