ಕಿತ್ತು ತಿನ್ನೋ ಬಡತನದಲ್ಲೂ ಖುಷಿ 😇 Village life in Madagascar is Truly Amazing

แชร์
ฝัง
  • เผยแพร่เมื่อ 16 ต.ค. 2024
  • Unveiling Ambositra, Madagascar: A Day in the Heart of the Island 🇲🇬
    Join me on a journey to Ambositra, Madagascar, where daily life offers a glimpse into a different world!
    ಆಯುರ್ ಬ್ರಹ್ಮ Stomach kare, ನಿಮ್ಮ ಆರೋಗ್ಯದ ಸಮಸ್ಯೆಗಳಿಗೆ ಉತ್ತಮ ಪರಿಹಾರ, 115 ವರುಷದ ಪಾರಂಪರಿಕ ಆಯುರ್ವೇದ ಔಷದಿ. ಆಯುಷ್ ವತಿ ಇಂದ approve ಆಗಿರೋ ಈ ಔಷದಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
    9035509523-Divya
    9035524823-Sowya
    9606757723-Shashikala
    935525423-ಕಾವ್ಯಜಲಿ
    ಈ ಕೆಳಕಂಡ location ನಲ್ಲಿ ನೇರವಾಗಿ ಕೊಂಡುಕೊಳ್ಳಬಹುದು
    maps.app.goo.g...
    Work related enquiries Contact - official.ramm@gmail.com
    If you wish to Support my Channel
    UPI ID - globalkannadiga@kotak
    We'll explore the unique living conditions, venturing into a traditional Malagasy home (pigs included!) and a fascinating two-story dwelling. Witnessing the challenges faced by the local people will leave a lasting impression.
    But Madagascar's spirit is far from broken! We'll experience the pure joy of a warm welcome from students and teachers at a local government school. Seeing their enthusiasm is truly heartwarming.
    Get ready to be amazed by Ambositra's iconic human-powered rickshaws! Witnessing these drivers navigate the streets with incredible strength and determination is a sight to behold.
    This video is just a peek into the captivating world of Ambositra. Stay tuned for so much more!
    #globalkannadiga #Madagascar #Ambositra #DailyLife #Culture #Travel #adventure
    Global Kannadiga 💛❤️Playlists 👇⬇️
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Egypt - • Egypt, ಈಜಿಪ್ಟ್
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - www.youtube.co...
    --------------------------------------------------------------------------------------
    About Me:
    Namaskara! My name is Raam Bogadi. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my TH-cam channel.
    Follow Me:
    Instagram: / mahabala_ramm
    Facebook: / ramprasad.bogadida

ความคิดเห็น • 321

  • @AbhiBhagya-d7q
    @AbhiBhagya-d7q 6 หลายเดือนก่อน +91

    ❤ ಅಬ್ಬಾ ಇಷ್ಟು busy ಇದ್ದರೂ ನಮ್ಮ ಕಮೆಂಟ್ಸ್ ಗೆ ರಿಪ್ಲೈ ಮಾಡುತ್ತೀರಾ 8ಅದಕ್ಕೆ ನೀವೂ ಎಲ್ಲರಿಗು ಇಷ್ಟ ಆಗುವುದು ❤💛❤️💛❤️🌹💐👍

  • @k-raj3661
    @k-raj3661 6 หลายเดือนก่อน +41

    9:11 - ಇದು ಚೆನ್ನಾಗಿರೋದು ಇದು ಇದು . 🩰ಚಪ್ಪಲಿಯನ್ನು ಬಿಟ್ಟು ಚರ್ಚ್ನ ಒಳಗೆ ಹೋಗಿದ್ದು 👏
    ತನ್ನ ಧರ್ಮಕ್ಕೆ ಕೊಡುವ ಭಕ್ತಿ ಅಷ್ಟೇ.... ಬೇರೆ ಧರ್ಮದ ದೇವರಿಗೂ ಕೊಡುವುದು...🙏
    ನಮ್ಮ ಸನಾತನ ಧರ್ಮದಲ್ಲಿ ಮಾತ್ರ ಇರುವುದು🚩
    🙏ಜೈ ಭಜರಂಗಬಲಿ. ಜೈ ಶ್ರೀ ರಾಮ್🚩
    ಸನಾತ ಧರ್ಮದವರು ಜೈ ಶ್ರೀ ರಾಮ್ ಜೈ ಭಜರಂಗಿ ಎಂದು ಕಾಮೆಂಟ್ ಮಾಡಿ.

    • @globalkannadiga
      @globalkannadiga  6 หลายเดือนก่อน +7

      🙏🙏

    • @sampathkumar..sp..7..
      @sampathkumar..sp..7.. 6 หลายเดือนก่อน +3

      🙏 ಜೈ ಶ್ರೀ ರಾಮ್ 🙏🚩

    • @mahakal9861
      @mahakal9861 5 หลายเดือนก่อน

      ಜೈ ಶ್ರೀ ರಾಮ್ ಜೈ ಆಂಜನೇಯ

  • @nanaiahys9721
    @nanaiahys9721 6 หลายเดือนก่อน +13

    ಅಯ್ಯೊ ಎಷ್ಟು ಬಡತನ. ಪಾಪ ಜನ ಜೀವನ ಸಂಪೂರ್ಣ ಕಷ್ಟ. ಇದನ್ನ ನೋಡಿದರೆ ನಮ್ಮ ದೇಶದಲ್ಲಿ ಜನಜೀವನ ಎಷ್ಟೋ ಪಾಲು ಮೇಲೆ ಇದೆ. ಎಲ್ಲಾವನ್ನು ವಿವರವಾಗಿ ತೋರಿಸಿದ್ದೀರ ಧನ್ಯವಾದಗಳು ❤❤❤❤🙏

  • @roopa...paaruuu4904
    @roopa...paaruuu4904 6 หลายเดือนก่อน +6

    ಬಾರಿ ಸೂಪರ್ ಹಳ್ಳಿ ಜೀವನ ತೋರಿಸಿಕೊಟ್ಟಿದಿರಾ.. ಅಂಡ್ ಸ್ಕೂಲ್ ಜೀವನ ವಾವ್ ಸೂಪರ್.. ನಿಮ್ಮ ಮಾತು ಅವರ ಜೀವನ ಶೈಲಿ ವಿವರಿಸಿದ ರೀತಿ ಸೂಪರ್ ❤️ನೀವು ಯಾವಾಗ್ಲೂ ಸೂಪರ್ ಲವ್ ಯು ಅಣ್ಣ ❤️

  • @Unicornshivaraj
    @Unicornshivaraj 6 หลายเดือนก่อน +9

    ಈ ತರ ಗ್ರೌಂಡ್ ಲೆವೆಲ್ ನಲ್ಲಿ ವಿಡಿಯೋ ಮಾಡಿದ್ರೆ ನೋಡೋಕೆ ಚೆನ್ನಾಗಿರುತ್ತೆ. ಆಯಾ ದೇಶಗಳ ಆಚಾರ ವಿಚಾರ ಸಂಸ್ಕೃತಿ ತಿಳಿಯುತ್ತೆ. ಒಳ್ಳೆಯ ವಿಡಿಯೋ ಸರ್💐💐

    • @globalkannadiga
      @globalkannadiga  6 หลายเดือนก่อน +2

      ಧನ್ಯವಾದಗಳು 🥳🤩

  • @Naveen_mcd
    @Naveen_mcd 6 หลายเดือนก่อน +4

    ತುಂಬಾ ಚೆನ್ನಾಗಿ ನಮಗೆಲ್ಲ ಮರ್ಗಸರ್ ಹಳ್ಳಿ ನೆಲ ತೋರಿಸಿದಿರಾ ಸೂಪರಾಗಿದೆ ಬ್ರೋ❤

  • @hemamanohar6549
    @hemamanohar6549 6 หลายเดือนก่อน +2

    ಹಳ್ಳಿ ಜೀವನದ ವೀಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸೂಪರ್. ಹೀಗೆ ಇನ್ನೂ ಹೆಚ್ಚಿನ ವೀಡಿಯೋ ಬರಲಿ ❤

  • @nagaprasad2748
    @nagaprasad2748 6 หลายเดือนก่อน +4

    ಹಳ್ಳಿ ಜೀವನ ಬಡತನ ಅದರಲ್ಲಿ ಸುಖ ಸಂತೋಷದ ಬದುಕು. ಜೈ ರಾಮ್

  • @PoojaraoSarkal
    @PoojaraoSarkal 6 หลายเดือนก่อน +1

    ದನ್ಯವಾದಗಳು ಅಣ್ಣ ನಿಮ್ಮ ವಿಡಿಯೋ ಗೆ, ನಾವು ಇಲ್ಲೆ ಇದ್ದು ಮಡಗಾಸ್ಕರ್ ಗೆ ಹೋಗಿ ಬಂದ ಅನುಭವ ಆಯ್ತು, ಒಳ್ಳೆದಾಗಲಿ ನಿಮಗೆ. ಇಷ್ಟು ಕಷ್ಟ ಪಟ್ಟು ನಮಗಾಗಿ ವಿಡಿಯೋ ಮಾಡುತ್ತೀರಾ ದನ್ಯವಾದಗಳು,🎉 ಎಲ್ಲಾ ವಿಡಿಯೋಗಳು ಅದ್ಭುತ 🎉

  • @abhigowda2681
    @abhigowda2681 5 หลายเดือนก่อน +5

    ತುಂಬಾ ಧನ್ಯವಾದಗಳು ಗ್ಲೋಬಲ್ ಕನ್ನಡಿಗರೇ... ನನಗೆ ಮಡಗಾಸ್ಕರ್ರವರ ಸಂಸ್ಕೃತಿ ತುಂಬಾ ಇಷ್ಟಾವಾಹಿತು❤

  • @avinashavi8176
    @avinashavi8176 6 หลายเดือนก่อน +4

    ನಿಮ್ಮ vlog dr ಬ್ರೋ vlog ಸೂಪರ್ ಬ್ರೋ ಮಸ್ತ್ ಆಗಿ ಇರುತ್ತೆ ನೋಡೋಕೆ ಮತ್ತೆ ವಿಷಯಗಳನ್ನು ತಿಳ್ಕೊಲೋಕೇ ಸಖತಾಗಿ ಇರುತ್ತೆ ರಾಮ್ ಅಣ್ಣಾ ♥️♥️

  • @dsmounaj
    @dsmounaj 6 หลายเดือนก่อน +2

    ಸೂಪರ್ ಅಣ್ಣ ಇಗೆ ಸಾಗಲಿ ನಿಮ್ಮ ಈ ಪಯಣ,, ಖುಷಿ ಖುಷಿಯಾಗಿ,, ಒಳ್ಳೇದಾಗ್ಲಿ ಬ್ರೋ

  • @MarcBirthunder
    @MarcBirthunder 6 หลายเดือนก่อน +2

    Merci pour cette belle vidéo
    Les Malagasy sont tres accueillants🫶.J'y retourne au mois d'octobre pour un mois.
    🇫🇷🫶🇲🇬

  • @KavithaTR
    @KavithaTR 6 หลายเดือนก่อน +6

    ಹಳ್ಳಿ ನೋಡಿ ತುಂಬಾ ಖುಷಿ ಆಯ್ತು
    ಎಷ್ಟು ಜನ ಖುಷಿ ಆಗಿದರೆ
    ಸ್ಕೂಲ್ ನೋಡಿ ನಮ್ಮ ಬಾಲ್ಯ ನೆನಪಿಗೆ ಬಂತು
    ನಮಗೂ ಅರ್ಥ ವಾಗದ ಗಣಿತ😂

  • @lakshmidevi9480
    @lakshmidevi9480 6 หลายเดือนก่อน +1

    ground level video ನೋಡೋಕ್ಕೆ ತುಂಬಾನೇ ಚನ್ನಾಗಿದೆ ಸರ್ thank you

  • @Teacher_world13
    @Teacher_world13 6 หลายเดือนก่อน +3

    Hi hero❤ ಸುಮಧುರ ಧ್ವನಿಯ ಸೊಗಸುಗಾರ❤
    ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಮಗೆ comfort ಅನ್ನಿಸಲ್ಲ boss
    But u r amazing darling❤ ಯಾವುದೇ ಪ್ಲೇಸ್ ಅಲ್ಲಿ ಇದ್ದರೂ ಯಾರ ಜೊತೆ ಇದ್ದರೂ ಬಿಂದಾಸ್ ಆಗಿ ಇರ್ತೀರಾ.....❤
    ಅದು ಎಲ್ಲರಿಗೂ ಸಾಧ್ಯವಾಗಲ್ಲ ಯು ಆರ್ ಸೋ ಸೋ ಸ್ಪೆಷಲ್ ಡಾರ್ಲಿಂಗ್❤love u lot❤from india❤

    • @globalkannadiga
      @globalkannadiga  6 หลายเดือนก่อน +2

      Love you too ❤️🥳

  • @abhishekabhi8823
    @abhishekabhi8823 5 หลายเดือนก่อน +2

    Nice one ❤
    ಜೈ ಶ್ರೀ ರಾಮ್ ❤️🚩❤️

  • @ManojKumar-xb8oc
    @ManojKumar-xb8oc 5 หลายเดือนก่อน +1

    Boss ನೀವು ಮಾತಾಡೋ ಸೈಲಿ ತುಂಬಾ ಚೆನಾಗಿದೆ all the best ❤

  • @raghum8056
    @raghum8056 6 หลายเดือนก่อน +1

    Super brother nimma ella video nodthini thumba channagi explain madtira navu illindale ella desha nodidange aythu🎉🎉

  • @mangalavedhanth
    @mangalavedhanth 6 หลายเดือนก่อน +2

    Super and External work sir ❤❤❤❤

  • @sureshc9002
    @sureshc9002 6 หลายเดือนก่อน +5

    ಸೂಪರ್ ನಮ್ಮ ಗ್ಲೋಬಲ್‌ ಕನ್ನಡಿಗ❤

  • @Viggu58
    @Viggu58 5 หลายเดือนก่อน +2

    Love from ತುಳು ನಾಡು ಸೂಪರ್ ❤

  • @NagarajChinagi
    @NagarajChinagi 6 หลายเดือนก่อน +2

    ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಅಣ್ಣ

  • @thrimurthygn4559
    @thrimurthygn4559 5 หลายเดือนก่อน +1

    Great job wish u all the best

  • @hari26478
    @hari26478 6 หลายเดือนก่อน +1

    Sir i have worked in madagascar in 2011 4 months travelled half off the madagascar..It's really very nice country

  • @DhathriArunmayi
    @DhathriArunmayi 5 หลายเดือนก่อน +1

    ಸ್ಕೂಲ್ ಕಟ್ಟಡ ನಮ್ಮ ಸ್ಕೂಲ್ ಕಟ್ಟಡಕ್ಕಿಂತ ಚೆನ್ನಾಗಿದೆ.

  • @ananthaavav8217
    @ananthaavav8217 5 หลายเดือนก่อน +2

    ಸರ್ ನಿಮ್ಮಿಂದ ಬೇರೆ ಪ್ರಪಂಚ ನೋಡ್ತಾ ಇದ್ದೀವಿ ಸರ್ 😊

  • @ajay_pn
    @ajay_pn 6 หลายเดือนก่อน +1

    ತುಂಬಾ ಕಷ್ಟ ಶ್ರಮ ಜೀವನ ಮಾಡಗಾಸ್ಕರ್ ಜನ❤

  • @ashwiniarunaashwiniaruna3928
    @ashwiniarunaashwiniaruna3928 6 หลายเดือนก่อน +2

    Sir first first nimma video nodvaga enappa evanu tale kudalu bidkondu edane channage ella anusutta ettu but evaga nanagattu estu esta gotta naanu one week enda nimma video's continue agi nodtaedini eny time manasalli nimade nenapu nimma maatu aa songs neevu heludu estu chanda I love you sir ❤ tumba channagi kaantira aage chennagi maatu adtira tumba kushi agutte nimmana nodoke🤝🫶💞🙏

  • @chandrug4859
    @chandrug4859 6 หลายเดือนก่อน +1

    I love to watch your videos. This video remembered my grandmother village in early 80's

  • @LakshmiHM-hh8ku
    @LakshmiHM-hh8ku 22 วันที่ผ่านมา +2

    Nimma raga channagide

  • @Varna1006
    @Varna1006 5 หลายเดือนก่อน +1

    You are doing a great job, speaking kannada out of the country is really great.

    • @globalkannadiga
      @globalkannadiga  5 หลายเดือนก่อน +1

      ಧನ್ಯವಾದಗಳು 🙏

    • @Varna1006
      @Varna1006 5 หลายเดือนก่อน

      Keep growing ❤

  • @BasavaPb-ss6hi
    @BasavaPb-ss6hi 6 หลายเดือนก่อน +1

    *ಸೂಪರ್ sir, am big fan from ನಮ್ಮ ಬೆಂಗಳೂರು* ❤❤❤❤

  • @beerrgowda8321
    @beerrgowda8321 3 หลายเดือนก่อน +1

    Superb fantastic marvelous air

  • @nevergiveup8637
    @nevergiveup8637 5 หลายเดือนก่อน +1

    Nevuu HI BRO anthaa helo style different agi idhe...❤❤

  • @varunvaru8847
    @varunvaru8847 6 หลายเดือนก่อน +1

    ರಾಮ್ ಅಣ್ಣ
    ನಿಮ್ಮ ಬ್ಲಾಗ್ ಗಳು ಮಾತ್ರ ನಿಜವಾಗಲೂ ಅದ್ಭುತ ❤
    Love you ಅಣ್ಣ 🥰😘😘

  • @Sumabr-m1o
    @Sumabr-m1o 6 หลายเดือนก่อน +1

    Without knowing language we can live friendly comfortably showing you videos 🎉🎉🎉🎉🎉

  • @vishwavishwas3062
    @vishwavishwas3062 5 หลายเดือนก่อน +1

    ತುಂಬಾ ಚನ್ನಾಗಿ ವಿಡಿಯೋ ಮಾಡುತ್ತಿದ್ದೀರ ❤❤🎉🇮🇳 🇮🇳

  • @PriyaChinnu-o2w
    @PriyaChinnu-o2w 2 หลายเดือนก่อน +1

    Hi sir nice vlog naanu daily miss madadhe nim videos nodthene

  • @shyamsundar-dy9bq
    @shyamsundar-dy9bq 5 หลายเดือนก่อน +2

    Spr bro.much lv frm manglore

  • @karanelliharish8993
    @karanelliharish8993 6 หลายเดือนก่อน +1

    Bro nimma video super video nodtidre navu a deshadalli nanu travel madta adani anta anisutte hats off bro

  • @leela14213
    @leela14213 6 หลายเดือนก่อน +1

    Ram nim mathu keluskond videos nodtidre naavu alle ero feel agutte Khushi aaytu and happy journey ❤

  • @KA_16
    @KA_16 5 หลายเดือนก่อน +1

    Super video brother nim videos ge wait madthirthvi

  • @DevrajSM-f4j
    @DevrajSM-f4j 6 หลายเดือนก่อน +1

    Hi anna nim video andre nange thumba ishta super video extradnary❤

  • @shrilathashetty8539
    @shrilathashetty8539 5 หลายเดือนก่อน

    Beautiful content Ram❤️. The way h have showing the village life of madagascar.. Btw love your videos.. Love from kundapur 🫶🏻

  • @thippeshthippa4292
    @thippeshthippa4292 4 หลายเดือนก่อน +1

    ಅಣ್ಣ ತುಂಬಾ ಖುಷಿ ಅಯ್ತು ನೀವು ಎಷ್ಟೇ busy ಇದ್ದರು reply ಮಾಡಿದ್ದೀರಾ 🧡❤️🧡❤️🧡❤️🧡❤️💐💐👍

  • @keshavagowda5811
    @keshavagowda5811 6 หลายเดือนก่อน +1

    Hi Ram
    Idu Supe ittu video ❤
    Keep entertain and inform us ❤

  • @arya521
    @arya521 6 หลายเดือนก่อน +1

    Yes true anna u reply to all comments ❤❤❤

  • @thippeshthippa4292
    @thippeshthippa4292 5 หลายเดือนก่อน +1

    Anna super 💛❤💛❤👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌ತುಂಬಾ ಚನ್ನಾಗಿ ನೆಡೆಸಿ ಕೊಡುತ್ತಿದ್ದೀರಾ ಅಣ್ಣ

  • @Ashok_Bhumenahalli
    @Ashok_Bhumenahalli 6 หลายเดือนก่อน +1

    Great effort brother... Not an easy task what your doing..all the best for your future......❤

  • @anirudhalavandar9384
    @anirudhalavandar9384 6 หลายเดือนก่อน +1

    We will be complete indulging in the video with your narrative at the end we are like omg video ended when we are going to watch next? 😅😅 as usual extraordinary brother ❤❤

    • @globalkannadiga
      @globalkannadiga  6 หลายเดือนก่อน +2

      ಧನ್ಯವಾದಗಳು ❤️ಅನಿರುಧ್

  • @shivusudi999
    @shivusudi999 5 หลายเดือนก่อน +2

    Nivu super anna
    I'm ur big fan

  • @PrakashaKT-r8k
    @PrakashaKT-r8k 5 หลายเดือนก่อน +1

    Great vedios bro all the best

  • @ThanushreeThanu-hy1ox
    @ThanushreeThanu-hy1ox 6 หลายเดือนก่อน +1

    First like and viveo super video ❤❤😊

  • @shadakshariac4956
    @shadakshariac4956 5 หลายเดือนก่อน +1

    Guru nine super hero ,,,,,, maga nene real hero maga I love you ❤❤❤❤

  • @kavithakavi7830
    @kavithakavi7830 6 หลายเดือนก่อน +1

    Supper anna niu torisutiruva countrygallu ❤❤

  • @RamChandra-x7z
    @RamChandra-x7z 6 หลายเดือนก่อน +1

    Great full video sir god bless you

  • @abhishekchetu6055
    @abhishekchetu6055 6 หลายเดือนก่อน

    Nim abhimani agbittiddini sir nanu ...super video madtira....jai kannada ...God Bless you sir❤❤❤❤

  • @ReshuImran
    @ReshuImran 6 หลายเดือนก่อน +1

    Super Anna ❤😍
    Beutiful Nature 💚

  • @vijayshaivas8732
    @vijayshaivas8732 6 หลายเดือนก่อน +1

    So Nice video Keep it Up Ram Bro❤

  • @raghavendrashivaji2181
    @raghavendrashivaji2181 5 หลายเดือนก่อน +1

    ರಿ ಫಸ್ಟ್ ಟೈಮ್ ನಿಮ್ ಈ ವಿಡಿಯೋ ನೋಡ್ತಿರೋದು ನೀವು ತುಂಬಾ downtworth ಪರ್ಸನ್ ರಿ ನೀವು ಗುಡ್ ವೆರಿ ಗುಡ್. ಕಂಟಿನ್ಯೂ ಯು ರ್ ಜರ್ನಿ 👍

  • @VijayaNc-ib8dd
    @VijayaNc-ib8dd 6 หลายเดือนก่อน +1

    Your vlogs always says"simplicity is the best policy" take care

  • @PavanKurennar
    @PavanKurennar 6 หลายเดือนก่อน +1

    ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಹೆಚ್ಚು ವಿಡಿಯೋ ಮಾಡಿ

  • @jaikumarsurya1580
    @jaikumarsurya1580 6 หลายเดือนก่อน +1

    Superb bro nivu nim voice super kannada nu astu changi matha adathira all best bro and happy journey bro

  • @eshwaraprabhu.n8381
    @eshwaraprabhu.n8381 6 หลายเดือนก่อน +1

    All the best and carefully sir be safe

  • @Dineshkv-u9q
    @Dineshkv-u9q 6 หลายเดือนก่อน +1

    ತುಂಬಾ ಚೆಂಧಗಿದೆ ನಾನು ಬನ್ನೇರ್ಘಟ್ಟ ಇಂದ ನೋಡಿತಾಇರೋದು

  • @nirmalaraj9736
    @nirmalaraj9736 2 หลายเดือนก่อน +1

    I am addicted to ur channel....❤❤

  • @AmbikaRaghu-wp1kt
    @AmbikaRaghu-wp1kt 6 หลายเดือนก่อน +1

    Hat's off nimma thalme ge bro....❤❤❤❤❤❤❤❤❤❤❤❤❤❤❤❤❤ Nimma llivmechuva Guna ellarigu thakshana spandistiri really u r awesome person ....

    • @globalkannadiga
      @globalkannadiga  6 หลายเดือนก่อน +1

      ಪ್ರೀತಿಯ ಧನ್ಯವಾದಗಳು 🙏❤️

  • @ravikumarkondajji471
    @ravikumarkondajji471 6 หลายเดือนก่อน +1

    Ram avare , nimma spasta kannada ista aagutthe, nimma payana eege saga li 👍

  • @sathvikblsathvikbl9386
    @sathvikblsathvikbl9386 5 หลายเดือนก่อน +1

    Tq so much sir 🙏🙏🙏for this video❤❤❤

  • @ashwininandibeur9699
    @ashwininandibeur9699 6 หลายเดือนก่อน +1

    I always waiting for your songs in between vlogs brother

  • @Manjunath-jm1vn
    @Manjunath-jm1vn 6 หลายเดือนก่อน +2

    Halliya jeevana adbuta nanna baalya nenapige banthu thank you sir

  • @chethana1614
    @chethana1614 5 หลายเดือนก่อน +1

    Nice vlog Ram❤

  • @avinashjams4636
    @avinashjams4636 6 หลายเดือนก่อน +1

    Nice vlog super brother ❤❤

  • @anjum199
    @anjum199 6 หลายเดือนก่อน +1

    ನಿನ್ನ ನಗು ನಿನ್ ಮಾತು.....
    ನೋಡು ವರ್ಡ್ಸ್ ram❤ u always

    • @anjum199
      @anjum199 6 หลายเดือนก่อน

      Ram nivu nan nodtidraa antaa gottu

    • @anjum199
      @anjum199 6 หลายเดือนก่อน

      Number kalsidini matadi

  • @ranganathdrangu4681
    @ranganathdrangu4681 6 หลายเดือนก่อน +1

    Nice video gd job❤ bro

  • @mangalamilli2681
    @mangalamilli2681 6 หลายเดือนก่อน +1

    ❤❤super nice singing🎉🎉🎉

  • @charlievideos3365
    @charlievideos3365 6 หลายเดือนก่อน +1

    Next ಟೈಮ್ ಯಾವ ದೇಶ ಅಂತಾ ಹೇಳಿ ನಾವು ಬರ್ತೀವಿ ❤❤❤

  • @radhakrishnad2320
    @radhakrishnad2320 6 หลายเดือนก่อน +2

    Super bro 🎉

  • @mahanteshhunur
    @mahanteshhunur 6 หลายเดือนก่อน +1

    Beautiful❤❤ olleyadaagali anna🙏🙏

  • @bhoomikagowda5265
    @bhoomikagowda5265 6 หลายเดือนก่อน +1

    Hiii.....hegidira nim video thumba ista aythu ❤

    • @globalkannadiga
      @globalkannadiga  6 หลายเดือนก่อน

      ಧನ್ಯವಾದಗಳು ಭೂಮಿ 🥳

  • @Sanam-vlo
    @Sanam-vlo 6 หลายเดือนก่อน +1

    People is very happy ❤ very good bro

  • @JaibhimWaghamore
    @JaibhimWaghamore 6 หลายเดือนก่อน +1

    Happy journey bro olle dagli🎉❤

  • @AkshayGowda46
    @AkshayGowda46 6 หลายเดือนก่อน +1

    "💛❤️" Bro nan yelrunu absorb mad dhe alli yar atra nu phones ella adru bagge heli bro 😮

  • @rahulaj5369
    @rahulaj5369 6 หลายเดือนก่อน +1

    ❤ love from uk Karnataka

  • @shivanandkallangoudar4250
    @shivanandkallangoudar4250 6 หลายเดือนก่อน +1

    ಡೈರಿಂಗ ಸ್ಟಾರ್ 🌟❤ ರಾಮ್ ಸರ್ ❤

  • @Mangalamma-r7z
    @Mangalamma-r7z 6 หลายเดือนก่อน +1

    I am kicha suddep fan but u r real star

  • @rohankc6901
    @rohankc6901 6 หลายเดือนก่อน +1

    Super ❤ bro Gambia GE visit madi vlog madi

  • @boxofficeboss678
    @boxofficeboss678 6 หลายเดือนก่อน +1

    ಸೂಪರಾಗಿದೆ ಬ್ರೋ
    Reply

  • @nagarajakki1197
    @nagarajakki1197 6 หลายเดือนก่อน +1

    ಸೂಪರ್ ಸರ್ ನಿಮ್ಮ ವಾಯ್ಸ್ 💐💐💐❤❤

  • @likithsv3953
    @likithsv3953 6 หลายเดือนก่อน +1

    Super Brother 💕❤️

  • @teamdreamstarscoorgkushaln900
    @teamdreamstarscoorgkushaln900 5 หลายเดือนก่อน +1

    ♥️anna suprb🙏🏻

  • @vinayshetty4234
    @vinayshetty4234 5 หลายเดือนก่อน +2

    Aa uru, makalu, avr manegalu, avr baduku nodi bejaraythu.. naavestu privilaged anstha ide.. avrige olledagbeku devre

  • @Rockingstr
    @Rockingstr 6 หลายเดือนก่อน +2

    Great👍👏 super bro

  • @shrishenvi
    @shrishenvi 6 หลายเดือนก่อน +2

    ನಮಸ್ಕಾರ ರಾಮ್ ಅವರೇ
    ಮುಂದಿನ ದೇಶಕ್ಕೆ ಹೋಗುವ ಮೊದಲು ನಮ್ಮ ಊರಿಗೆ ವಿಸಿಟ್ ಕೊಡಿ.Amadalli karwar

  • @m0hanmoni831
    @m0hanmoni831 5 หลายเดือนก่อน +1

    Hlo sir nice Nim vedeo goskara Dina kaytirtini daily vedeo aki sir please

  • @sangappaa8740
    @sangappaa8740 5 หลายเดือนก่อน +1

    ಸೂಪರ್ 👍👍🤗

  • @veereshveeru9372
    @veereshveeru9372 4 หลายเดือนก่อน +1

    Super sir buitful cutry

  • @yogi7569
    @yogi7569 6 หลายเดือนก่อน +1

    We love you global kannadiga ❤

    • @globalkannadiga
      @globalkannadiga  6 หลายเดือนก่อน +1

      🥳🥳❤️❤️❤️

  • @VijayR-d8g
    @VijayR-d8g 6 หลายเดือนก่อน +1

    ಹೆಮ್ಮೆಯ ಕನ್ನಡಿಗ 💛❤️