ไม่สามารถเล่นวิดีโอนี้
ขออภัยในความไม่สะดวก

Must Learn 10 Sentences 1 । Spoken English through Kannada I Spoken English Basics

แชร์
ฝัง
  • เผยแพร่เมื่อ 12 พ.ย. 2022
  • #englishelements, #SpokenEnglish, #BasicEnglish
    ನಿಮಗೆ ಗ್ರಾಮರ್ ಗೊತ್ತಿರದಿದ್ದರೂ, ಕನ್ನಡ ಗೊತ್ತಿದ್ದರೆ ಸಾಕು ಇಂಗ್ಲೀಷನ್ನು ಸುಲಭವಾಗಿ ಕಲಿಯಬಹುದು, ಮಾತನಾಡಬಹುದು.
    This video help you to learn and improve your spoken English skills.
    Just watch the video,
    make a note,
    use that in your daily conversation,
    keep watching,
    keep speaking,
    I wish you happy learing.
    Click here for our previous videos:
    • Spoken English Basics ...
    Tags:
    #ಸ್ಪೋಕನ್ಇಂಗ್ಲಿಷ್
    #ee
    #english
    #english elements
    #spoken english
    #basic english,
    #spoken english in kannada,
    spoken english through kannada,
    #easyenglish,
    #learnenglish,
    learn english through kannada,
    english grammar,
    basic words to speak in english,
    tense,parts of speech,noun,verb,active voice, passive voice, gerends, helping verbs,present,past,future tenses,
    nagarajasetty,
    nsv

ความคิดเห็น • 1.5K

  • @EnglishElements
    @EnglishElements  9 หลายเดือนก่อน +80

    ಕನ್ನಡದಿಂದಲೇ ಇಂಗ್ಲೀಷನ್ನು ಅತ್ಯಂತ ಸುಲಭವಾಗಿ ಕಲಿಸಲು ಸಿದ್ಧಪಡಿಸಲಾದ ಕೋರ್ಸ್ ಇದಾಗಿದೆ. ಈ ಕೋರ್ಸ್ ನ ಬೆಲೆ ₹2,500/-ಆದರೆ ಈ ಕೋರ್ಸ್ ನಿಮಗೀಗ ಅತ್ಯಂತ ಕಡಿಮೆ ದರದಲ್ಲಿ ₹999 ಗೆ ಸಿಗಲಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ, ಈಗಲೇ ಜಾಯಿನ್ ಆಗಿ 👇.
    play.google.com/store/apps/details?id=co.learnol.nencm

    • @UmaUma-jh4dt
      @UmaUma-jh4dt 9 หลายเดือนก่อน +5

      One ತಿಂಗಳಿಗೆ 999 rupes sir

    • @EnglishElements
      @EnglishElements  9 หลายเดือนก่อน +3

      @@UmaUma-jh4dt no it's for 6 months

    • @rathnasn4815
      @rathnasn4815 8 หลายเดือนก่อน

      👍

    • @rathnasn4815
      @rathnasn4815 8 หลายเดือนก่อน

      I ವಾಂಟ್ to join this course

    • @ramakrishnagoudakadlekoppa8447
      @ramakrishnagoudakadlekoppa8447 8 หลายเดือนก่อน

      ಸೂಪರ್

  • @bhumikanidi4310
    @bhumikanidi4310 ปีที่แล้ว +198

    ತುಂಬಾ ಸರಳವಾಗಿ ಹೇಳಿಕೊಡುತ್ತೀರ ನನಗೆ ಚೆನ್ನಾಗಿ ಅರ್ಥವಾಗುತ್ತಿದೆ ತಾಯಿ ಮಗುವಿಗೆ ಹೇಳಿಕೊಡುವಂತಿದೆ ನಿಮ್ಮ ಧ್ವನಿ ಹಾಗು ಶೈಲಿ 🙏🏻

    • @EnglishElements
      @EnglishElements  ปีที่แล้ว +12

      ಹೃತ್ಪೂರ್ವಕ ಧನ್ಯವಾದಗಳು 🙏

    • @lakshmilakshmi4058
      @lakshmilakshmi4058 ปีที่แล้ว +1

      Sir help me . Iam not perfectly English I'm kannada medeam b com dhrya saluttil. 😅

    • @jalajaks1858
      @jalajaks1858 ปีที่แล้ว +2

      ಧನ್ಯವಾದಗಳು ಸರ್.

    • @bhagyajayaram9458
      @bhagyajayaram9458 ปีที่แล้ว +1

      😅

    • @manjulamk6865
      @manjulamk6865 ปีที่แล้ว

      Really fine

  • @ShashikalaBorannavar-yn9kd
    @ShashikalaBorannavar-yn9kd ปีที่แล้ว +25

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ ದಾನ್ಯವಾದಗಳು

  • @chethanakumari3678
    @chethanakumari3678 หลายเดือนก่อน +8

    ತುಂಬಾ ಚೆನ್ನಾಗಿ explaine ಮಾಡಿದ್ರಿ sir thank you so much❤

  • @martinminalkar8728
    @martinminalkar8728 6 หลายเดือนก่อน +13

    ದ್ವನಿಯಲ್ಲಿ ತುಂಬಾ ಮೃದುತ್ವ ಇದೆ..ಕೇಳಲು ಹಿತಕರವಾಗಿದೆ..ಎರಡು ಮೂರು ವಾಕ್ಯಗಳನ್ನು ಒಟ್ಟಿಗೆ ಸೇರಿಸಿ ಮಾತನಾಡುವುದರ ಬಗ್ಗೆ ಒಂದು ವಿಡಿಯೋ ಮಾಡಿ

  • @anjaneyacub4944
    @anjaneyacub4944 ปีที่แล้ว +28

    ಸಾರ್ ಸುಲಭವಾಗಿ ಸುಲಲಿತವಾಗಿ ಸಣ್ಣ ಮಕ್ಕಳಿಗೆ ಹೇಳಿ ಕೂಡುವ ರೀತಿ ಯಲ್ಲಿ ಹೇಳಿ ಕೂಡುತ್ತಾದ್ದೀರಿ ಧನ್ಯವಾದಗಳು ಸರ್

  • @anilkumarpbanil7766
    @anilkumarpbanil7766 หลายเดือนก่อน +7

    ❤❤❤🎉🎉 ಇಂಗ್ಲಿಷ್ ಕಲಿಕೆಗೆ ಸುಲಭದ ದಾರಿ ಈ ಒಂದು ಗುರುವಿಗೆ ನನ್ನ ನಮಸ್ಕಾರಗಳು

  • @namdevkatta5797
    @namdevkatta5797 10 หลายเดือนก่อน +18

    ಬಡವರಿಗೆ ತುಂಬಾ ಸಹಾಯ ಆಗುತ ಇದೆ ಈ ನಿಮ್ಮ ಕೋಚಿಂಗ್ ಸರ್ 🙏

  • @KAVYAKAVYA-oz4qi
    @KAVYAKAVYA-oz4qi 27 วันที่ผ่านมา +2

    ತುಂಬಾ ಚೆನ್ನಾಗಿ ಅರ್ಥಪೂರ್ಣವಾಗುವಂತೆ ಸುಲಭವಾಗಿ ಹೇಳಿಕೊಟ್ಟಿದೀರಿ ಧನ್ಯವಾದಗಳು ಸರ್ 💐

  • @RohanKushi2012
    @RohanKushi2012 11 หลายเดือนก่อน +10

    U r right sir...
    When i was in p.u. (evening clg), i was working as security guard in apartment... Owners were speaking in English with me.. i never hesitate to reply them in English.. slowly my English improved... Now i m working as RJ.... Thk u....❤❤❤

  • @leelavathihiryaannaiah1331
    @leelavathihiryaannaiah1331 10 หลายเดือนก่อน +4

    ನಿಮ್ಮ ಹೇಳಿಕೊಡುವ ರೀತಿ ತುಂಬಾ ಚೆನ್ನಾಗಿದೆ. ಯಾವಾಗ್ಲೂ ತಾಳ್ಮೆಯ ಮುಖ ಎದ್ದು ಕಾಣುತ್ತೆ. ಎಲ್ಲರೂ ಸುಲಭವಾಗಿ ಕಲಿಯಬಹುದು.
    ಧನ್ಯವಾದಗಳು.

    • @EnglishElements
      @EnglishElements  10 หลายเดือนก่อน +1

      ಧನ್ಯವಾದಗಳು ಮೇಡಂ 🙏

  • @kashinathasomanakatti4470
    @kashinathasomanakatti4470 ปีที่แล้ว +13

    Thank you sir We understand and like your way of teaching 🙏

  • @chethanam158
    @chethanam158 ปีที่แล้ว +12

    ತುಂಬಾ ಉಪಯುಕ್ತವಾದ ವಿಡಿಯೋ ಸರ್🙏

  • @nantwichgowda3412
    @nantwichgowda3412 ปีที่แล้ว +68

    What a great teaching method no one teaching like this please continue sir don't stop anytime 🙏🌹

  • @siddu1
    @siddu1 ปีที่แล้ว +28

    I see ur video upto end ,it's really useful thanks sir ❤️

  • @user-nq4iw3hx5e
    @user-nq4iw3hx5e 11 หลายเดือนก่อน +4

    ತುಂಬಾ ಸರಳವಾಗಿ ಹೇಳಿಕೊಡುತ್ತಿದ್ದೀರಾ ಸರ್, ಇದರಿಂದ ತುಂಬಾ ಅನುಕೂಲವಾಗುತ್ತಿದೆ ಧನ್ಯವಾದಗಳು.

  • @ravikumars.p1523
    @ravikumars.p1523 ปีที่แล้ว +7

    ಬಹಳ ಚನ್ನಾಗಿ ತಿಳಿಸಿದ್ದಾರೆ ಇಂಗ್ಲೀಷ್ ಬಗ್ಗೆ

  • @ajeetharagapure6361
    @ajeetharagapure6361 ปีที่แล้ว +10

    Thank you sir and your teaching is good for learn english with talk to others 😊

  • @ashaashu1285
    @ashaashu1285 ปีที่แล้ว +24

    I like the way you teaching english to us .... Understandable .... Thank you ....keep teaching vedios like this

  • @venkatreddyagnoor4092
    @venkatreddyagnoor4092 26 วันที่ผ่านมา +2

    🎉 Thank you sir easy method of your spoken English

  • @kushalatha
    @kushalatha 2 หลายเดือนก่อน +2

    ತುಂಬಾ ಚೆನ್ನಾಗಿ ಅರ್ಥವಾಗುವಂತೆ ಹೇಳಿಕೊಟ್ಟಿದ್ದೀರಿ ಸರ್.. ಧನ್ಯವಾದಗಳು ನಿಮಗೆ 🙏

  • @manjunathmanjunath3283
    @manjunathmanjunath3283 3 หลายเดือนก่อน +3

    Thank you so much sir thumba chanagi English helkodtira tqsm lot nim anthavara inda navinnu belithivi sir 😍

  • @chetanahegde4510
    @chetanahegde4510 2 หลายเดือนก่อน +3

    ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು ಸರ್

  • @AyubKhan-vj5ok
    @AyubKhan-vj5ok ปีที่แล้ว +8

    It is very help full to learn english easily & talk with others. Thank u sir.

  • @n.raajmusic491
    @n.raajmusic491 5 หลายเดือนก่อน +3

    ಸರ್,
    ಅದ್ಭುತ ವಾಗಿ ತಿಳಿಸಿ ಕೊಟ್ಟಿರ್ತೀರಿ.... 🙏🏻
    .
    ನಿಮಗೆ ಧನ್ಯವಾದಗಳು....
    ...
    ಕೇವಲ ಮೂರು ತಿಂಗಳಲ್ಲೇ ತಮ್ಮ ಪಾಠ ದಿಂದ ಇಂಗ್ಲಿಷ್ ಅನ್ನು ಸುಲಭ ವಾಗಿ ಕಲಿಯಬಹುದು.... 👍🏻🙏🏻👌🏻🌹

  • @punitha.mpatel9424
    @punitha.mpatel9424 ปีที่แล้ว +8

    ನಮಸ್ತೆ 🙏ಸರ್
    ನೀವು ಅತೀ ಸುಲಭವಾಗಿ ಇಂಗ್ಲಿಷ್ ಕಲಿಸುವ ರೀತಿ ನಮಗೆ ತುಂಬಾ ಮೆಚ್ಚುಗೆಯಾಗಿದೆ ಹಾಗೂ ತುಂಬಾ ಉಪಯುಕ್ತವಾಗುತ್ತಿದೆ ದಯವಿಟ್ಟು ಈ ಮಾದರಿಯಲ್ಲೇ ಕಲಿಸಿ, ಜ್ಞಾನವಿದ್ದರೂ ಭಾಷಾ ಕಲಿಕೆ ಕುಂಟಿತವಾಗಿ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದೇನೆ ಹಾಗೂ ಅವಮಾನ ಅನುಭವಿಸಿದ್ದೇನೆ. ನಿಮ್ಮಂತ ಗುರುಗಳ ಪಾಠ, ಮಾರ್ಗದರ್ಶನ ನಮ್ಮ ಬೆಳವಣಿಗೆಗೆ, ಬದುಕಿಗೆ ಅವಶ್ಯವಾಗಿದೆ. ನಿಮ್ಮ ಈ ಕಾರ್ಯ ನಮಗೆ ಸಾಕಷ್ಟು ಯಶಸ್ಸು ತರಲಿದೆ. ದಯವಿಟ್ಟು ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಿ. ನಿಮ್ಮ ಅದ್ಬುತವಾದ ತರಗತಿಗಳನ್ನು ನಮ್ಮಂಥ ಸಾವಿರಾರು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುತ್ತೇವೆ.

  • @kavithaprabhakar8629
    @kavithaprabhakar8629 หลายเดือนก่อน +2

    It's very useful sir,thank you so much.

  • @rajeshpatil5179
    @rajeshpatil5179 11 หลายเดือนก่อน +2

    ಸರ್ ನೀವು ತುಂಬಾ ಚೆನ್ನಾಗಿ ಸ್ಪೀಚ್ ಮಾಡತೀರಾ, ನೀವು ಆನ್ಲೈನ್ ಕೋರ್ಸ್ನ್ ಸ್ಟಾರ್ಟ್ ಮಾಡಿದ್ರೆ ಎಷ್ಟೋ ಜನರಿಗೆ ಇಂಗ್ಲಿಷ್ ಕಲಿಯುವ ಅವಕಾಶ ದೊರೆಯುತ್ತದೆ..🙏🙏

  • @jayakavibhavageetha7145
    @jayakavibhavageetha7145 ปีที่แล้ว +12

    ವಾವ್ ಅತಿಸುಂದರ ಪಾಠ..!
    ಹೃನ್ಮನಪೂರ್ವಕ ವಂದನೆಗಳು

  • @priyahampipriya-jn8rh
    @priyahampipriya-jn8rh ปีที่แล้ว +7

    Your way of the teaching wonderful sir please keep continue 🤝🤝🙏🙏 thank you so much sir

  • @Ashok-wm7qd
    @Ashok-wm7qd ปีที่แล้ว +4

    Tank you sir and your teaching is good for learn English with talk to others😊🙏👏😊

  • @vidyashabaraya5297
    @vidyashabaraya5297 หลายเดือนก่อน +1

    ನೀವು ಕಲಿಸುವ ರೀತಿ ತುಂಬಾ ಚೆನ್ನಾಗಿದೆ.ಕನ್ನಡದಲ್ಲೇ ಮಾತನಾಡುವವರಿಗೆ ಇಂಗ್ಲೀಷ್ ನಲ್ಲಿ ಮಾತನಾಡಲು ಇಷ್ಟ ಇದಗದವರಿಗೆ...ಸುಲಭ ರೀತಿಯಲ್ಲಿ ಹೇಳಿ ಕೊಡ್ತಾ ಇದ್ದೀರಿ...ಧನ್ಯವಾದಗಳು

  • @nayanabp2225
    @nayanabp2225 ปีที่แล้ว +6

    I like your teaching method sir, I am very happy to watching your videos,

  • @premanarayanakulal9577
    @premanarayanakulal9577 5 หลายเดือนก่อน +5

    Very understandable video thankyou sir 🙏

  • @user-vf6cp8os4h
    @user-vf6cp8os4h 4 หลายเดือนก่อน +2

    You are best Teacher.
    Your teaching method very best.

  • @chayakumari-cy5fu
    @chayakumari-cy5fu 5 หลายเดือนก่อน +2

    Very very useful spoken English thank you so much your class very nice class

  • @sumithrajanardhan2656
    @sumithrajanardhan2656 ปีที่แล้ว +3

    ಹಾಗೇ ನಿಮ್ಮ ಧ್ವನಿ ಬಹಳ ಸ್ವೀಟ್ ಆ ಸರ್, ಇನ್ನೂ ಕೇಳಬೇಕೆನಿಸವಷ್ಟು ಸರಳವಾಗಿದೆ

  • @revathimysore7741
    @revathimysore7741 ปีที่แล้ว +6

    Wonderfull class sir awesome 💞
    Thanks a lot sir........💟

  • @girijamahesh545
    @girijamahesh545 5 หลายเดือนก่อน +3

    Thank you s ir and your teachings is very good

  • @lathamh6083
    @lathamh6083 ปีที่แล้ว +4

    ನಿಮ್ಮ ಸ್ಪೋಕನ್ ಇಂಗ್ಲೀಷ್ ಚೆನ್ನಾಗಿ ಮೂಡಿ ಬಂದಿದೆ ಸರ್ ನಮಗೆ ಲೈಕ್ ಆಗಿದೆ ಇನ್ನು ಮುಂದುವರಿಸಿ ಪ್ಲೀಸ್

  • @infamous6557
    @infamous6557 ปีที่แล้ว +16

    Yes sir keep going ❤

  • @asgarumarabbagulam4510
    @asgarumarabbagulam4510 ปีที่แล้ว +4

    ತುಂಬಾ ಸಾಲವಾಗಿ ತಿಳಿಸಿದ್ದೀರಾ tq

  • @premanarayanakulal9577
    @premanarayanakulal9577 5 หลายเดือนก่อน +2

    Very useful spoken English class thank you so much sir 🙏

  • @rajeshwarir2590
    @rajeshwarir2590 3 หลายเดือนก่อน +1

    Thank u sir I understand and like u r way of teaching sir

  • @sharanabasappa8874
    @sharanabasappa8874 ปีที่แล้ว +4

    I like your explanation thank you for teaching easily sir 🙂

  • @bhimashankarbhima-ke4qe
    @bhimashankarbhima-ke4qe ปีที่แล้ว +4

    Super sir this sentence is very simple understanding sir

  • @shylanamitha2514
    @shylanamitha2514 11 วันที่ผ่านมา +1

    You are very good teaching tq so much really really good sir

  • @meenakshice-vx7jm
    @meenakshice-vx7jm ปีที่แล้ว +1

    Thank-you so much sir it is used for me very nice video I like english thank you very much sir

  • @yogithyogith-ql7bn
    @yogithyogith-ql7bn ปีที่แล้ว +3

    Thank you sir please continue like this type of classes.

  • @leenatauro7019
    @leenatauro7019 ปีที่แล้ว +6

    It is good for children to learn exactly English to speak even some other too

  • @user-hu4rh7qw1l
    @user-hu4rh7qw1l 25 วันที่ผ่านมา +1

    ಸರ್ ತುಂಬಾ ಚೆನ್ನಾಗಿ ಹೇಳುತ್ತೀರಿ .ಭಗವ್ದಗೀತಾ ಹೇಳುತ್ತಾ ರೆ ಹಾಗೆ. ಇಂಗ್ಲಿಷ್ ಹೇಳಿ ನಿಮ್ಮಗೆ ಕಲಿಯಲು ತುಂಬಾ ಸರಳ ವಾಗುತ್ತದೆ

  • @geethakrishnan1250
    @geethakrishnan1250 หลายเดือนก่อน +1

    ನೀವುತುಂಬ ಸರಳವಾಗಿ ಅರ್ಥ್ಯವಾಗುವ ರೀತಿಯಲ್ಲಿ ಹೇಳಿಕೊಟ್ಟಿರಿ ಧನ್ಯವಾದಗಳು

  • @malathirao5323
    @malathirao5323 ปีที่แล้ว +8

    Sir
    You are doing a excellent job
    God bless you.

  • @shilpashanbhag2332
    @shilpashanbhag2332 ปีที่แล้ว +2

    Very helpful class sir, yeshto janarige help agtide, so in hechhina video madi sir 🙏🏻

  • @user-iu7lt6ky3z
    @user-iu7lt6ky3z 18 วันที่ผ่านมา +1

    I have already learnt English but this video is really good for English learners

  • @SureshHY
    @SureshHY ปีที่แล้ว +2

    Teacher andre ivru. Wow.. Whattay teaching😮

  • @KalleshK-nz4em
    @KalleshK-nz4em ปีที่แล้ว +4

    ಚೆನ್ನಾಗಿ ಹೇಳಿಕೊಟ್ಟಿದಿರಾ..... ಸರ್....❤❤❤

  • @sowmyayogitha813
    @sowmyayogitha813 ปีที่แล้ว +5

    Thank u sir i am daily watching your videos and improve my speaking .

  • @champadhumal8153
    @champadhumal8153 5 วันที่ผ่านมา +1

    Very beautiful sentence s thanks sir

  • @sandhyashetty-ye3hj
    @sandhyashetty-ye3hj 18 วันที่ผ่านมา +2

    ನಿಮ್ಮ ಪರಿಶ್ರಮಕ್ಕೆ ಹ್ಯಾಟ್ಸ್ ಆಫ್ ಸರ್...

  • @sumasumasuma4683
    @sumasumasuma4683 ปีที่แล้ว +7

    👌

  • @mandakinikulkarni2773
    @mandakinikulkarni2773 ปีที่แล้ว +5

    Your teaching method is excellent Sir

  • @akshathap5063
    @akshathap5063 หลายเดือนก่อน +1

    Thank you sir, tumba chennagi helikodtira 👌.

  • @madeshamahadeshwaranagudda3541
    @madeshamahadeshwaranagudda3541 4 วันที่ผ่านมา +1

    Dhanyavadha gurugale❤

  • @jayashreehosur6984
    @jayashreehosur6984 ปีที่แล้ว +4

    The way you teaching is very good and useful sir, thanks🙏🙏 sir.

  • @krishnakumari4014
    @krishnakumari4014 ปีที่แล้ว +20

    I will be back within five minutes.
    I liked the way you taught in this class. Thank you sir 💐🙏

  • @durgappapujar7546
    @durgappapujar7546 หลายเดือนก่อน +1

    ಸರಳವಾಗಿಇಂಗ್ಲಿಷ್ ಮಾತನಾಡಲು ವಾಕ್ಯಗಳು ಮಾಡಿರುವುದಕ್ಕೆ ಧನ್ಯವಾದಗಳು

  • @user-qp4qb5ih5q
    @user-qp4qb5ih5q 11 หลายเดือนก่อน +1

    Yes sir same repeat the next vidio sir very helpfully sir thank you

  • @rangaswamyrangaswamy3488
    @rangaswamyrangaswamy3488 ปีที่แล้ว +4

    What a great class sir continue classes

  • @sureshjanded2810
    @sureshjanded2810 ปีที่แล้ว +3

    What a great teaching sir please continue keep up

  • @jayanthidyuthi2570
    @jayanthidyuthi2570 ปีที่แล้ว +1

    R really thumba chennagi helikottri, thanks

  • @Jyotigsinoor
    @Jyotigsinoor 26 วันที่ผ่านมา +1

    ಸರ್ ತುಂಬಾ ಸುಲಭವಾಗಿ ಅರ್ಥವಾಗುತ್ತಿದೆ ಧನ್ಯವಾದಗಳು ರೀ ಸರ್

  • @actionafficial2820action
    @actionafficial2820action ปีที่แล้ว +8

    I thank you for your teaching, I like the way you teach.itz usefull for us ❤

  • @shashiappi1120
    @shashiappi1120 ปีที่แล้ว +4

    Thank you so much sir 🙏

  • @manjushreeb2850
    @manjushreeb2850 ปีที่แล้ว +1

    Super sir👌, nivu tumba artha aguva reetiyalli explain madiddira thank you sir, please continue sir.

  • @jyothianu8586
    @jyothianu8586 ปีที่แล้ว +2

    Really wonderful teaching please continue sir I like this method

  • @rathnavathijbaikady5844
    @rathnavathijbaikady5844 ปีที่แล้ว +4

    I like the way you teach and pronounce the word. Thank you sir

  • @ramumramumramumramum8485
    @ramumramumramumramum8485 ปีที่แล้ว +6

    Sir super speech

  • @kamalaveerbhadrappa4277
    @kamalaveerbhadrappa4277 ปีที่แล้ว +2

    Yes sir please continue your videos they are so useful

  • @sidruhulikatti9896
    @sidruhulikatti9896 4 หลายเดือนก่อน +3

    ಥ್ಯಾಂಕ್ಯೂ ಸರ್ ಕಂಟಿನ್ಯೂ ಮಾಡಿ 👌🔥

  • @madhu8411
    @madhu8411 ปีที่แล้ว +6

    Your teaching method is mind-blowing sir.....

  • @manjunathkaranth56
    @manjunathkaranth56 28 วันที่ผ่านมา +2

    10 ದಿನ ನಿಮ್ಮೊಂದಿಗೆ ಇರುವಂತೆ ವ್ಯವಸ್ಥೆ ಮಾಡಿದರೆ ದಿನವು ಇಂಗ್ಲಿಷ್ ಮಾತನಾಡಿಖಂಡಿತ ಇಂಗ್ಲಿಷ್ ಕಲಿಯಬಹುದು10 ದಿನ ಯಾವುದೇ ಕಾರಣಕ್ಕೂ ಕನ್ನಡ ಮಾತನಾಡಬಾರದು

  • @meerajoisc.a.3954
    @meerajoisc.a.3954 ปีที่แล้ว +1

    Tumba chennaagi teach madtira Sir.. Thank you Sir 🙏🙏🙏

  • @samuelj5164
    @samuelj5164 ปีที่แล้ว +5

    Very nice

  • @lovestatusalightmotionedit536
    @lovestatusalightmotionedit536 ปีที่แล้ว +6

    Tough trough though sir you could explain this words 🙏❤ we are waiting for your video on this topic

  • @shanthamurthy9144
    @shanthamurthy9144 2 หลายเดือนก่อน +1

    Sooooooopr Tq very much sir ನಿಮ್ಮಂಥ ಗುರು ಇದ್ದರೆ ನಾವು ಧನ್ಯರು ಅನಂತ ವಂದನೆಗಳು

  • @nagavenir9016
    @nagavenir9016 4 หลายเดือนก่อน +1

    It's very helpful sir...thank you much sir .

  • @hemas7635
    @hemas7635 ปีที่แล้ว +7

    U r teaching communication is excellent sir

  • @priyapatil5951
    @priyapatil5951 ปีที่แล้ว +3

    Sir tumba chennagi heltiri 🙏

  • @user-yx2ut7gv4b
    @user-yx2ut7gv4b ปีที่แล้ว +2

    ಉತಮವಾಗಿದೆ ನೀವು ಹೇಳಿ ಕೊಡುವ ರೀತಿ ❤

  • @Reddappa-sh2cp
    @Reddappa-sh2cp 23 วันที่ผ่านมา +1

    Your way of teaching is very well sir namaste.

  • @sudharanirn9126
    @sudharanirn9126 ปีที่แล้ว +3

    Very usefull sir please continue

  • @lakkappaangadi5603
    @lakkappaangadi5603 ปีที่แล้ว +3

    👌your learning metdoed like it

  • @Buses566
    @Buses566 ปีที่แล้ว +2

    ತುಂಬಾ ಚೆನ್ನಾಗಿ ಅರ್ಥ ಆಯ್ತು ಸರ್

    • @Buses566
      @Buses566 ปีที่แล้ว

      ಧನ್ಯವಾದಗಳು ಸರ್

  • @sharadayrao1746
    @sharadayrao1746 ปีที่แล้ว +2

    Tumba chennagi.heltira.very nice

  • @venkateshmugaluru3030
    @venkateshmugaluru3030 ปีที่แล้ว +5

    Good.job

  • @madhuh4417
    @madhuh4417 ปีที่แล้ว +5

    Please continue.

  • @somanayaka5515
    @somanayaka5515 ปีที่แล้ว +1

    Tumba channagi arta aitu sir danyavadagalu

  • @nandaravi3972
    @nandaravi3972 ปีที่แล้ว +2

    ಉತ್ತಮವಾಗಿದೆ 👍

  • @kvsaraswathikumar9316
    @kvsaraswathikumar9316 ปีที่แล้ว +3

    Thank y sir. Sir you are very nicely teaching.