ಸರ್ ಇನ್ನೊಂದು ವಿಚಾರ ಇಷ್ಟು ದಶಕಗಳ ಕಳೆದರು ಬಿಎಸ್ಎನ್ಎಲ್ ಅಭಿವೃದ್ಧಿ ಆಗೇ ಇಲ್ಲ ಇದು ನಮ್ಮ ಭಾರತೀಯ ಕಂಪನಿ ಅಲ್ವಾ ಸರ್ ಆದರೂ ಸಹ ಅಭಿವೃದ್ಧಿ ಆಗಿಲ್ಲ ಇದು ನಮ್ಮ ವಿಪರ್ಯಾಸವೇ ಸರಿ ಈ ಒಂದು ವಿಚಾರವನ್ನು ನಿಮ್ಮ ವಾಹಿನಿಯ ಮೂಲಕ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಬೇಕು ಧನ್ಯವಾದಗಳು ಸರ್ 🙏
ನೀವು ನೆನಪು ಮಾಡಿಕೊಳ್ಳಿ ಹಿಂದೆ 6:00 ಮೋದಿ ಸರ್ಕಾರ BSNL ಜಿಯೊ ಗೆ ವಹಿಸಿಕೊಂಡರು ಹೋದಾಗ ವಿರೋಧ ಪಕ್ಷಗಳು ವಹಿಸಿ ಕೊಡಬಾರದು ಎಂದು ಪ್ರತಿಭಟಿಸಿದರು. ಬಿ.ಎಸ್.ಎನ್.ಎಲ್.ನೌಕರರು ಸಂಬಳ ತೆಗೆದುಕೊಂಡು ಆರಾಮಾಗಿ ಇದ್ದು, ಖಾಸಗಿ ಕಂಪೆನಿಗಳಿಗೆ ಬೆಳೆಯಲು ಷಬಿಟ್ಟರು
ಧನ್ಯವಾದಗಳು ಸರ್ ಟ್ರೈ ಜಾರಿಗೆ ಬರಲೇಬೇಕು ಬಡವರಿಗೆ ವಯಸ್ಸಾದವರಿಗೆ ಎಲ್ಲರಿಗೂ ಟ್ರೈ ಬಂದರೆ ತುಂಬಾ ಅನುಕೂಲವಾಗುತ್ತದೆ ಕೆಲವರು ವಯಸ್ಸಾದವರು ಇನ್ಕಮಿಂಗ್ ಕಾಲ್ ಮಾತ್ರ ಬಳಸುತ್ತಾರೆ ಅವರಿಗೆ ಆ ಔಟ್ ಗೋಯಿಂಗ್ ಕಾಲ್ ಮಾಡಕ್ಕೆ ಬರಲ್ಲ ಅವರು ಕೀಪ್ಯಾಡ್ ಅನ್ನು ಹೊಂದಿರುತ್ತಾರೆ ಅಂತವರಿಗೆ ಈ ಆದೇಶ ಜಾರಿಗೆ ಬಂದರೆ ತುಂಬಾ ಒಳ್ಳೆಯದು
ಸರ್ ನೀವು ಕೊಟ್ಟ ಮಾಹಿತಿ ಸರಿಯಾಗಿದೆ ನಾವು ಇತ್ತೀಚಿನ ದಿನಗಳಲ್ಲಿ ಪ್ಲಾನ್ ರಿಚಾರ್ಜ್ ಮಾಡೋಕೆ ತುಂಬಾ ಕಷ್ಟ ಆಗ್ತಾ ಇದೆ ಸರ್ ವಿಜಯ್ ನೀವು ತಿಳಿಸಿ ದಂತಹ ಮಾಹಿತಿ ಪ್ರಕಾರ ಕಾರ್ಯರೂಪಕ್ಕೆ ಬಂದರೆ ನಮಗೆಲ್ಲರಿಗೂ ಅನುಕೂಲವಾಗುತ್ತದೆ ಧನ್ಯವಾದಗಳು ಸರ್
ನನ್ನದು ಕೂಡ ಕೀ ಪ್ಯಾಡ್ ಸೆಟ್ ಆಗಿದ್ದು, ಅನವಶ್ಯಕವಾಗಿ 390 ಕೊಟ್ಟು ರಿಚಾರ್ಜ್ ಮಾಡಿಸಬೇಕಿತ್ತು ಮೊದಲು 99 ಗೆ ಆಗುತ್ತಿತ್ತು ತಿಂಗಳು ಪೂರ್ತಿ ಬರುತ್ತಿತ್ತು , ಹೊಸ ನಿಯಮ ತಂದು TRAI ಕಡಿಮೆ ಮಾಡಿ ದೇಶದ ಮೊಬೈಲ್ ಬಳಕೆದಾರರಿಗೆ ಒಳ್ಳೆಯದು ಮಾಡಿದೆ
Yes my mother don't need internet and my mother-in-law stopped using mobile phone because of this plan with high recharge money and she too don't need internet..please implement this rule as soon as possible
ಮೋದಿ ಪ್ರೆಂಡ್ ಗೆ ಮೋದಿ ಯಿಂದ ಏಟು ಕೂಡುವುದು ಅಸಾದ್ಯ ದ ಮಾತು ನಿಮ್ಮ ಸುದ್ದಿ ವಾಹಿನಿ ಮೋದಿ ಚಡ್ಡಿ ಎರಡಕ್ಕೂ ಶಕ್ತಿ ತುಂಬವ ಸುದ್ದಿ ವಾಹಿನಿ ಕಣಪ್ಪಾ ಇಡಿ ದೇಶಕ್ಕೆ ಗೂತ್ತು ಮೋದಿ ಚಡ್ಡಿ ಸಂಘದ ಪರ ಪ್ರಚಾರ ಮಾಡಲು ಹುಟ್ಟಿ ಕೂಂಡ ವುಗಳು ಎಂದು ಅವರು 😂
ಒಳ್ಳೆಯ ಕೆಲಸ ಧನ್ಯವಾದಗಳು ಆದಷ್ಟು ಬೇಗ ಜಾರಿಗೆ ಬರಲಿ
ಹೌದು e ಆದೇಶ ಜಾರಿಯಾಗಲಿ ಎಲ್ಲರಿಗೂ ಅನುಕೂಲವಾಗುತ್ತೆ ಟ್ರೈ ಗೆ ಧನ್ಯವಾದಗಳು
Trai avarge 5 year inda madirodu gotagade ivaga gottaytha guru..?? 5 year Alli adestu dudd tindidare antha ache barbeku.
Fake....😊😊😊😊😊
ಒಳ್ಳೆಯ ನಿರ್ದಾರ ಬೇಗ ಜಾರಿಯಾಗಲಿ
ಟ್ರೈ ಆದೇಶ ಬೇಗ ಜಾರಿಯಾಗಬೇಕು
ಸಾಮಾನ್ಯ ಜನರಿಗೆ ಅನುಕೂಲ ಆಗಲಿದೆ
ಧನ್ಯವಾದಗಳು ಬೇಗ ಆರಂಭವಾಗಲಿ
Hi TRAI welcome to you 2025 new year happy 🎉🎉🎉
ಬೇಗ ಜಾರಿಯಾಗಲಿ
ಅಂಬಾನಿ ಏನು ಬಡವ ಆಗಲ್ಲ ಆದ್ರೆ ಬಡವರಿಗೆ ಅನುಕೂಲ ಆಗುತ್ತೆ
ಸರ್ ಇನ್ನೊಂದು ವಿಚಾರ ಇಷ್ಟು ದಶಕಗಳ ಕಳೆದರು ಬಿಎಸ್ಎನ್ಎಲ್ ಅಭಿವೃದ್ಧಿ ಆಗೇ ಇಲ್ಲ ಇದು ನಮ್ಮ ಭಾರತೀಯ ಕಂಪನಿ ಅಲ್ವಾ ಸರ್ ಆದರೂ ಸಹ ಅಭಿವೃದ್ಧಿ ಆಗಿಲ್ಲ ಇದು ನಮ್ಮ ವಿಪರ್ಯಾಸವೇ ಸರಿ ಈ ಒಂದು ವಿಚಾರವನ್ನು ನಿಮ್ಮ ವಾಹಿನಿಯ ಮೂಲಕ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಬೇಕು ಧನ್ಯವಾದಗಳು ಸರ್ 🙏
ನೀವು ನೆನಪು ಮಾಡಿಕೊಳ್ಳಿ ಹಿಂದೆ 6:00 ಮೋದಿ ಸರ್ಕಾರ BSNL ಜಿಯೊ ಗೆ ವಹಿಸಿಕೊಂಡರು ಹೋದಾಗ ವಿರೋಧ ಪಕ್ಷಗಳು ವಹಿಸಿ ಕೊಡಬಾರದು ಎಂದು ಪ್ರತಿಭಟಿಸಿದರು. ಬಿ.ಎಸ್.ಎನ್.ಎಲ್.ನೌಕರರು ಸಂಬಳ ತೆಗೆದುಕೊಂಡು ಆರಾಮಾಗಿ ಇದ್ದು, ಖಾಸಗಿ ಕಂಪೆನಿಗಳಿಗೆ ಬೆಳೆಯಲು ಷಬಿಟ್ಟರು
ಸ್ವಾಮಿ bsnl improve ಆಗಲ್ಲ bcz ಸರ್ಕಾರಿ network ಅಲ್ಲಿರೋ ಉದ್ಯೊಗಿಗಳ ಬೇಜವಾಬ್ದಾರಿ
Super sar
Super information
ಆದಷ್ಟು ಬೇಗ B S N l ಗ್ರಾಹಕರಿಗೆ ಕಡಿಮೆ ದರದಲ್ಲಿ ಅವಕಾಶ ಮಾಡಿ ಕೊಟ್ಟರೆ ಕೋಟಿ ಗಟ್ಟಲೆ ಹಣ ಭಾರತ ಸರ್ಕಾರದ ಬೊಕ್ಕಸಕ್ಕೆ ಬಂದು ಬೀಳುತ್ತದೆ. ಇದು ನನ್ನ ಕನಸು ನನಸಾಗುತ್ತದೆ.
ಜಾರಿಯಾಗಬೇಕು
Thumba thanks sar
👌🏻👍🏻🙏🏻
ಹೌದು ಈ ಆದೇಶ ಜಾರಿಯಾಗಬೇಕು ಇದರಿಂದ key pad mobil ಬಳಸುವ ಜನರಿಗೇ ಅನುಕೂಲವಾಗಲಿದೆ.
Very good planning thanks for Trai
ಧನ್ಯವಾದಗಳು ಸರ್ ಟ್ರೈ ಜಾರಿಗೆ ಬರಲೇಬೇಕು ಬಡವರಿಗೆ ವಯಸ್ಸಾದವರಿಗೆ ಎಲ್ಲರಿಗೂ ಟ್ರೈ ಬಂದರೆ ತುಂಬಾ ಅನುಕೂಲವಾಗುತ್ತದೆ ಕೆಲವರು ವಯಸ್ಸಾದವರು ಇನ್ಕಮಿಂಗ್ ಕಾಲ್ ಮಾತ್ರ ಬಳಸುತ್ತಾರೆ ಅವರಿಗೆ ಆ ಔಟ್ ಗೋಯಿಂಗ್ ಕಾಲ್ ಮಾಡಕ್ಕೆ ಬರಲ್ಲ ಅವರು ಕೀಪ್ಯಾಡ್ ಅನ್ನು ಹೊಂದಿರುತ್ತಾರೆ ಅಂತವರಿಗೆ ಈ ಆದೇಶ ಜಾರಿಗೆ ಬಂದರೆ ತುಂಬಾ ಒಳ್ಳೆಯದು
👌👌
ಗ್ರಾಹಕರಿಗೆ ಆಸೆ ಹುಟ್ಟಿಸಬೇಡಿ. ಇದು ಜಾರಿಯಾಗುವುದು ಕನಸಿನ ಮಾತು.
ಮೊಬೈಲ್ ಫೋನ್ ಇದ್ದವರಿಗೆ ಮಾತ್ರ ಉಚಿತ ಯೋಜನೆ
Good news! 👍
Good plan
Please communicate, from when it will implemented?
The exact decision made by TRAO is 💯 percent perfectly correct.
ಕೇಂದ್ರ ಜೇನಾ ಪರ ವಾಗಿರಲಿ.
That is correct
ಭೇಗ ಆಗಲ್ಲಿ 🙏
Thank you good plan
ಸರ್ ನೀವು ಕೊಟ್ಟ ಮಾಹಿತಿ ಸರಿಯಾಗಿದೆ ನಾವು ಇತ್ತೀಚಿನ ದಿನಗಳಲ್ಲಿ ಪ್ಲಾನ್ ರಿಚಾರ್ಜ್ ಮಾಡೋಕೆ ತುಂಬಾ ಕಷ್ಟ ಆಗ್ತಾ ಇದೆ ಸರ್ ವಿಜಯ್ ನೀವು ತಿಳಿಸಿ ದಂತಹ ಮಾಹಿತಿ ಪ್ರಕಾರ ಕಾರ್ಯರೂಪಕ್ಕೆ ಬಂದರೆ ನಮಗೆಲ್ಲರಿಗೂ ಅನುಕೂಲವಾಗುತ್ತದೆ ಧನ್ಯವಾದಗಳು ಸರ್
Jai Modiji 🚩🚩🚩🚩🚩
ಆಗಲಿ ಸರ್ ನಾವು ಅದನೆ ಕಾಯುತ್ತೆಡೆವೆ
Houdu Reachrag plan Kadime Ahagabeku Ahaglebeku
This is best planning by central government thanks
Welcome to Mukesh Ambani and family ❤
ಆದಷ್ಟು ಬೇಗ ಜಾರಿಗೆ ತರುವ ವಿಚಾರ ಮಾಡಬೇಕು ಸರಕಾರ
ಟ್ರೈ ಆದಷ್ಟು ಬೇಗ ಜಾರಿಯಾಗಲ
trai ಗೆ ಧನ್ಯವಾದಗಳು
Good News
ಬೇಗ ಜಾತಿ ಆಗಲಿ
Good infn. It should be introduced. Thanks
100 percent useful to poor and middle class peoples must immediate action about trai suggestion
This law should be implemented immediately. Jai Modiji.
ಟ್ರೈ ಕಂಪನಿಗೆ ಈ ಜಾರಿ ಮಾಡಿದರೆ ತುಂಬಾ ಒಳ್ಳೆಯದು ಇದರಲ್ಲಿ ಯಾವುದೇ ಟೆಲಿ ಕಂಪನಿಯವರಿಗೆ ನಾಷ್ಟ ಆಗುವುದಿಲ್ಲ
Okay 👌
Ok good 👌
Tray is excellent, this plan also excellent, please TRAY has to be restrict immidiate this system.
Indeed it is great decision.
Super
Super plan . good news for all .
ಬಹಳ ಒಳ್ಳೆಯ ಕೆಲಸ ಸುಲಿಗೆ ಇನ್ನಾದರು ನಿಲ್ಲಲಿ
Inroduce tariff without internet
Yes.yes
ಬೇಗ ಜಾರಿಗೆ ಬರಲಿ
ಆದಷ್ಟು ಬೇಗನೆ ಜಾರಿಗೆ ಬರಲಿ
Good. Uthna. Hoyega. Grib. Loku. Achi. Ho.
super good job team..... worst network now days....
ಈಕೆಲಸಮಾಡೀದರೆಸೆಂಟರಲ್ಗೇವಂದನೆಗಳು.
ಅಂಬಾನಿ ನೇನ ಹಾಕೊತಾನೇ😀😀
Thanks TRAI
Yes it is day culprits It must kickout shortly
ಒಳ್ಳೆಯ ಕೆಲಸ
ಟೆಲಿಕಾಮ್ ಕಂಪನಿ ಯವರು ಬಹಳ ಮೋಸ...
Adare oledu 😊👍
Adastu ಬೇಗ ಜಾರಿ ಆಗಲಿ
ಹೌದು ಇದಾಗಬೇಕು ಇಂಟರ್ನೆಟ್ ಬಳಸದವರಿಗೆ ವೀಣಾ ಕಾರಣ ಬಾರೆ ಬೇಡ
ನನ್ನದು ಕೂಡ ಕೀ ಪ್ಯಾಡ್ ಸೆಟ್ ಆಗಿದ್ದು, ಅನವಶ್ಯಕವಾಗಿ 390 ಕೊಟ್ಟು ರಿಚಾರ್ಜ್ ಮಾಡಿಸಬೇಕಿತ್ತು ಮೊದಲು 99 ಗೆ ಆಗುತ್ತಿತ್ತು ತಿಂಗಳು ಪೂರ್ತಿ ಬರುತ್ತಿತ್ತು , ಹೊಸ ನಿಯಮ ತಂದು TRAI ಕಡಿಮೆ ಮಾಡಿ ದೇಶದ ಮೊಬೈಲ್ ಬಳಕೆದಾರರಿಗೆ ಒಳ್ಳೆಯದು ಮಾಡಿದೆ
❤
ಬರಿ ಸುಳ್ಳು ಹೇಳ್ತಾ ಇದ್ದಾರೆ ಸರ್ ಮೊದಲ ಕಾನೂನು ಜಾರಿಗೆ ತಂದರು
This rule is correct this rule befit for poor people
Yes good
Yes my mother don't need internet and my mother-in-law stopped using mobile phone because of this plan with high recharge money and she too don't need internet..please implement this rule as soon as possible
Write. Sir.
ಒಂದು ವರ್ಷಕ್ಕೆ 399 ₹ ಅಲ್ರಿ ಅದೂ ಒಂದು ತಿಂಗಳಿಗೆ ಅಂತಾ ಹೇಳಿ.
ನಾನು ಹೇಳಿದ್ದು ಆರಂಭದಲ್ಲಿ ಸರ್.. ಈಗ ಒಂದು ತಿಂಗಳಿಗೂ ಅಲ್ಲ ಇಪ್ಪತ್ತೆಂಟು ದಿನಕ್ಕೆ..
Good. Plan
👍
Hi trai is god pilaing wel com
At the earliest.
Jai trai jaariyagali jio airtel lobby kargali
Baga jiriyagali
Bega agabeku ,EGA sadaranadavarige use madalu agudilla. Call madalu thiliyuvudilla davarge incoming call cut aguvakarana aguvakarana
Telecom companygaluge labha kammi agutte aste
YES CORRECT CHEATING JIO BOOTA HODARI JIO JAI BSNL 😊
Jio Airtel janaranna kolle hodedive b. Bsnl ge banni
ಮೋದಿ ಪ್ರೆಂಡ್ ಗೆ ಮೋದಿ ಯಿಂದ ಏಟು ಕೂಡುವುದು ಅಸಾದ್ಯ ದ ಮಾತು ನಿಮ್ಮ ಸುದ್ದಿ ವಾಹಿನಿ ಮೋದಿ ಚಡ್ಡಿ ಎರಡಕ್ಕೂ ಶಕ್ತಿ ತುಂಬವ ಸುದ್ದಿ ವಾಹಿನಿ ಕಣಪ್ಪಾ ಇಡಿ ದೇಶಕ್ಕೆ ಗೂತ್ತು ಮೋದಿ ಚಡ್ಡಿ ಸಂಘದ ಪರ ಪ್ರಚಾರ ಮಾಡಲು ಹುಟ್ಟಿ ಕೂಂಡ ವುಗಳು ಎಂದು ಅವರು 😂
Life time incomming free,SMS free life time
Bega jariyagali
Face news please cloud fillmu stori clous 😢😂
30 divsada hagu 1 month na recharge maduva plan galu eve
Adasto bega jariyagabeko
Eliri modi court order madiddu
Too much story. Please give the subject what trai has done.
They have looted customers
BSNL best
Valeya kelasa sir
Trai agabeaku
Bsnl
Kathina kadivana hakiri
Fake fake net innu costly agabahudu