Kannada star Dr Shivaraj Kumar Cancer treatment:Oncologist Dr Aparna Sreevatsa
ฝัง
- เผยแพร่เมื่อ 5 ก.พ. 2025
- I am very appreciative of our beloved super star DrShivaraj Kumar Who shared his cancer journey with his fans.
Dr Shivaraj Kumar diagnosed with Cancer of urinary bladder. After chemotherapy the star underwent surgery.It’s a commendable job by the super star in creating awareness in people about cancer diagnosis and treatment. It helps patients and families struggling with treatment for cancer. The superstar has posed with his tonsured head and also seen is his wife with tonsured head which speaks a lot about their love for each other and their devotion and faith. Wishing beloved Shivanna a speedy recovery and healing. May he come back and make more movies for our Kannada film industry.
3 Most Important Cancer screening tests for Men:Oncologist Dr Aparna Sreevatsa
Colonoscopy, CT scan chest and PSA testing can detect colon cancer, lung cancer and prostate cancer in early stages
ಪುರುಷರಲ್ಲಿ ಕ್ಯಾನ್ಸರ್ ನ ರೋಗಲಕ್ಷಣಗಳು ನಿಮಗೆ ಗೊತ್ತಿರಲಿ. 6 Symptoms of Cancer in men. Common cancers in Indian men are cancers of mouth, throat, food pipe, stomach, large intestine, lung, prostate, urinary bladder. Cancer awareness is crucial for early detection of Cancer and appropriate cancer treatment.
Watch this video on my Kannada TH-cam channel cancer ge answer
Warning signs of Cancer explains Oncologist Dr Aparna Sreevatsa in Kannada
ಪ್ರಖ್ಯಾತ ಆಂಕಾಲಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಅವರ ಈ ವೀಡಿಯೋನಲ್ಲಿ ಕ್ಯಾನ್ಸರ್ ನ ರೋಗಲಕ್ಷಣಗಳು ಏನು ತಿಳಿಯಿರಿ. Eminent Oncologist Dr Aparna Sreevatsa explains the symptoms of Cancer. symptoms of cancer like swelling, bleeding, bloating of abdomen, constipation.Cancer diagnosis is confirmed by Biopsy which can be done CT guided or Endoscopic.
ಕ್ಯಾನ್ಸರ್ ಚಿಕಿತ್ಸೆಗಳಾದ ಕೀಮೋಥೆರಪಿ, ಟಾರ್ಗೆಟ್ ಥೆರಪಿ, ಇಮ್ಯುನೊಥೆರಪಿ, ರೇಡಿಯೋಥೆರಪಿ ಬಗ್ಗೆ ವೀಡಿಯೋಗಳಿಗೆ “ಕ್ಯಾನ್ಸರ್ ಗೆ ಆನ್ಸರ್” ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರೆಯಬೇಡಿ.
#how is cancer diagnosed #symptoms of cancer
#signs and Symptoms of cancer n
#cancer diagnosis #cancer treatment #lung cancer diagnosis #medical oncologist #oncologist #dr Aparna Sreevatsa Oncologist
#Oncology #lung cancer screening
క్యాన్సర్ యొక్క 5 లక్షణాలు
புற்றுநோயின் 5
ಪ್ರಖ್ಯಾತ ಆಂಕಾಲಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಅವರ ಈ ವೀಡಿಯೋನಲ್ಲಿ ಕ್ಯಾನ್ಸರ್ ರೋಗಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಗಳಾದ ಕೀಮೋಥೆರಪಿ, ಟಾರ್ಗೆಟ್ ಥೆರಪಿ, ಇಮ್ಯುನೊಥೆರಪಿ, ರೇಡಿಯೋಥೆರಪಿ ಬಗ್ಗೆ ವೀಡಿಯೋಗಳಿಗೆ “ಕ್ಯಾನ್ಸರ್ ಗೆ ಆನ್ಸರ್” ಗೆ ಸಬ್ ಸ್ಕ್ರೈಬ್ ಮಾಡಿ.
ಡಾ.ಅಪರ್ಣಾ ಎಸ್.
ಕನ್ಸಲ್ಟೆಂಟ್ - ಮೆಡಿಕಲ್ ಆಂಕೊಲಾಜಿ.
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ,
ಹರಕೆರೆ, ಶಿವಮೊಗ್ಗ
ಸಮಯ: ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 11:30 ರಿಂದ ಸಂಜೆ 5:00 ರವರೆಗೆ
ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್
ನಂಬಳ ಏಟ್ರಿಯಂ, ಕುವೆಂಪು ರಸ್ತೆ,
ಶಿವಮೂರ್ತಿ ವೃತ್ತ, ಶಿವಮೊಗ್ಗ
ಸಮಯ: ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 09:00 ರಿಂದ 11:00 ರವರೆಗೆ
ಕ್ಯಾನ್ಸರ್ ಗೆ ಆನ್ಸರ್ ಪುಸ್ತಕದಲ್ಲಿ ಆಂಕಾಲಜಿಸ್ಟ್ ಡಾ.ಅಪರ್ಣಾ ಶ್ರೀವತ್ಸ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಗಳಾದ ಕೀಮೋಥೆರಪಿ, ರೇಡಿಯೋಥೆರಪಿ, ರೊಬಾಟಿಕ್ ಸರ್ಜರಿ, ಟಾರ್ಗೆಟ್ ಥೆರಪಿ, ಇಮ್ಯುನೋಥೆರಪಿ, ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಪಡೆಯುವಾಗ ಸೇವಿಸಬೇಕಾದ ಆಹಾರ ಮತ್ತು ಜೀವನಶೈಲಿ, ಕ್ಯಾನ್ಸರ್ ಮರುಕಳಿಸುವುದನ್ನು ತಡೆಗಟ್ಟುವ ವಿಧಾನವನ್ನು ಸೂಚಿಸಿದ್ದಾರೆ. ಅನುವಂಶೀಯ ಕ್ಯಾನ್ಸರ್ ಗಳು, ಕ್ಯಾನ್ಸರ್ ಉಂಟಾಗಲು ಕಾರಣಗಳು, ಕ್ಯಾನ್ಸರ್ ತಡೆಗಟ್ಟಲು ಆಹಾರ ಹಾಗೂ ಜೀವನಶೈಲಿ, ವಾರ್ಷಿಕ ತಪಾಸಣೆಯಲ್ಲಿ ಕ್ಯಾನ್ಸರ್ ಪತ್ತೆ ಮಾಡಲು ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
Buy the book today
Links
Sapna
www.sapnaonlin...
Navakarnataka
www.navakarnat...
Amazon
www.amazon.in/...
Flipkart
www.flipkart.c...
Kannadaloka
tinyurl.com/bd...
ನೀವು ಕ್ಯಾನ್ಸರ್ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ, ಧನ್ಯವಾದಗಳು 👍🙏
Thanks this genuine information Dr... And felt happy for talking good words about Shivanna
ಉತ್ತಮ ಮಾಹಿತಿ Sister. God bless to shivanna.
Wishing Shivanna speedy recovery! God bless you sir.
Get well soon Dr. Shivrajkumar Sir. May God Bless you. 🎉
Dhanyavadagalu madam🎉🎉
Yenagali munde ಸಾಗಲಿ... Yenuvha ಹಾಡು kelilave.. Mam.. ನಾವು yelavanu ಸ್ಪೀಕರ ಮಾಡಬೇಕು... ಇಲ್ಲಿ ಯಾರು ದೇವತಾ manausayarala...yalavanu ಅನುಬೋವಿಸಲೇಬೇಕು. ಅವರಿಗೆ ಸಾಕಾರ ಕೊಡೋಣ ಅವರdarayake ಒಂದು ಸಲಾಂ... Vaayadya ಲೋಕದಲ್ಲಿ.. ಶಿವರಾಜ್ kumar.... ನಿಮ್ಹಾಗಳ ಸಹಕಾರ ಬೇಕು mam
Speedy recovery shivanna
ಮೇಡಂ ಕ್ಯಾನ್ಸರ್ ಬಗ್ಗೆ ತಾವು ನೀಡಿದ ಮಾಹಿತಿ ತುಂಬಾ ಉಪಯುಕ್ತವಾಗಿದೆ.. ಧನ್ಯವಾದಗಳು ಮೇಡಂ
ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಧನ್ಯವಾದಗಳು 🙏
ತುಂಬು ಹೃದಯದ 💞ಧನ್ಯವಾದಗಳು 💐ಮೇಡಂ 👑👑👑👑ಶಿವಣ್ಣನ ಅಭಿಮಾನಿಗಳ ಕಡೆಯಿಂದ 🎁🎁🎁ನಿಮಗೆ ತುಂಬಾ ಒಳ್ಳೇದಾಗ್ಲಿ
Well explained Dr... Tq😊
Thanq madam for very educative video
Good information thank you mam. 🙏🏽
Good information Thankyou
Lot of thanks 🙏🙏🙏
Thanks mam for telling briefly but plz tell all top 10cancers one by one madam 🙏🏻 🎉
Get wll soon..🙏
Thank you 🙏
Tqqq so much mam.....
Ondhu dina nu sukhavagi jeevana madlilla namma Dr.Rajkumar family
God bless U shivanna
Super information 🎉
Mam injection site nali ondo small gant aagide agi 3 month aaitu adu yendru problem aagabahuda
Hi mam mugu jasti kattuttiddare enadaru samasena tilisi plz
ಮೇಡಮ್, ಎಷ್ಟು ಸುಂದರವಾಗಿ ತಿಳಿಸಿದ್ದೀರಿ! ಧನ್ಯವಾದಗಳು.🙏
ಧನ್ಯವಾದಗಳು mam🙏🙏
What r the symptoms for 10 of 10cancers mam plz tell mam make more vidioes let people watch be carefull precation is better than cure 🙏🏻💐
Good news
Thank you very much madam, you explained excellently ❤
🙏🙏🙏🙏🙏🙏🙏❤️❤️❤️❤️❤️
Thanku so much madam
Thanks Doctor. But can you explain after insertions will it be a normal flow? Plz clarify. Plz be professional and explain as a mater of fact and to the point, not to be too emotional.
We also join you to wish him quick recovery.
All the three boys of Raj kumar ji are really jems. But it's unfortunate.
U can make a separate video pertaining to pre and post operation recovery with data along with the point I have referred to. Good briefing
Nagesh Rao
Mumbai
Namaste madam, nange right side breast nalli one fibroid agittu and after two years right nalli ennodu and left breast nalli two fibroids agide mc timenalli thumbha brrast pain aguttide madam nange yenu madbeku antha gottagtilla please tilisi madam
Plzz modlu dr ge thorisi scanning madkolli plzz naalene hogi
Ok madam thank you
ಮೊದಲು ಡಾಕ್ಟರ್ರವರನ್ನು ಕಾಣಿ. ಮಮ್ಮೊಗ್ರಫಿ ಮಾಡಿಸಿ.
Amyloidosis bagge infmtn kodi mdm plzzz
❤
🙏🏼🙏🏼🙏🏼🙏🏼
what stage of cancer is he in..
Second stage
Shivanna,noorkala,badukali
🙏🙏🙏
Ca breast ಆಗಿತ್ತು ega white discharge tumba varshadinda ide adre 10 day back gynecologist atra consultation madidini mam adru control agtilla blood test madsbeka plz thyrod test prescribe ಮಾಡಿದರೆ
ಯಾವ ಸ್ಟೇಜ್ ಅಲ್ಲಿ ಡಯಾಗ್ನೋಸ್ ಆಗಿತ್ತು??
@Manoja_-v8l 3rd stage
@gombegowdadoll ಯಾವ ಯಾವ treatment ತಗೊಂಡಿದ್ರಿ??
T. Q. Madam
Voice kelalla
ಮೇಡಂ ಮೋಷನ್ ಗೆ ಹೋದಾಗ ಬ್ಲೇಡಿಂಗ್ ಹೋದ್ರೆ
ನನ್ನ ಅಣ್ಣ oral Melanoma ಬಂದು ಇತ್ತೀಚೆಗೆ ತೀರಿಕೊಂಡ 😭
ಕಿಮೋ ತೇರಾಪಿ ಆದ ಮೇಲೆ ಎಷ್ಟು ದಿನಕ್ಕೆ ಕೂದಲು ಬೆಳೆಯುತ್ತೆ madam
Breast nalli. gadde edre thakshana thorsi. Pls hedrodu. Beda. Manglore. Venlok. Hospital nalli olle Drs edare. Treatment thagobodu.
Please don’t set Shivanna as an example to dive details about cancer. He is not the first person to get
Sari idak munche avru yake kodlu kodlilla..devrge.
Gottilla Gotmaadk olo Avasyakatenu illa Namde Namag Saakaagogide
🙏🙏🙏
🙏🙏🙏🙏