ನಿಜವಾಗಿಯೂ ನಾವು ಹೆಮ್ಮೆಯಿಂದ ಹೇಳುತ್ತೇವೆ tv5 ಕನ್ನಡ ಚಾನೆಲ್ ಕರ್ನಾಟಕಕ್ಕೆ ನಿಜವಾದ ಮಾಹಿತಿ ಕೊಡುವುದರಲ್ಲಿ ಪ್ರಾಮಾಣಿಕವಾಗಿ ಕಾರ್ಯಕ್ರಮ ನಡೆಸಿ ಕೊಡುತ್ತಿದೆ ಧನ್ಯವಾದಗಳು ಈ ಚಾನಲ್ ಗು ಹಾಗೂ anchor 👌👌👌 ನಿಮಗೂ ಕೂಡ ಧನ್ಯವಾದಗಳು ಸರ್. 👌💐💐💐👍👍🙏🙏❤️❤️🎁🎁🎁
ಸರ್ ನಿಮಗೆ ತುಂಬಾ ತುಂಬಾ ಧನ್ಯವಾದ ಯಾಕೆಂದರೆ ಮೋದಿ ಸರ್ಕಾರದ ಮೋಸ ದ ಬಗ್ಗೆ ಹೇಳಿ ದಕ್ಕೆ ಮೋದಿ ಕರೊನ ಸಮಯದಲ್ಲಿ ಕೋಟಿ ಕೋಟಿ ಲೊಟಿ ಮಾಡಿದರು ಜನರನ್ನು ಕರೊನ ಭಯ ಹೆಚ್ಚಿಸಿ ಭಯದಿಂದ ಸಾಯೊಹಾಗೆ ಮಾಡಿದರು ಕೆಲಸಕ್ಕೆ ಬಾರದ ವ್ಯಾಕ್ಸಿನೇಷನ್💉💉💉💉💉 ರೆಶನ್ ಕಾರ್ಡ ,ಆಧಾರ್ ಕಾರ್ಡ ,ಕ್ಯಾನ್ ಸಲ್ ಮಾಡುತಿವಿ ಕೆಲಸಕ್ಕೆ ಸೇರಿಸಲ್ಲಾ ಹೆದರಿಸಿ ಬಲವಂತವಾಗಿ ಕೊಡಿಸಿ ಜನರಲ್ಲಿ ಸೈಡ್ ಎಫೆಕ್ಟ್ ರೋಗ ಜಾಸ್ತಿ ಮಾಡಿದ ಮೋದಿ ಸರ್ಕಾರ
@@shivakumarhm2823...Sir this ramakanth wants congress to be rule...first of all this ramakanth only a congress agent...till date he has not appreciated....
@@harishshetty8604 avrudu ellanu correct ide adakke kelalla😅😅😅😅😅😅.....bjp avru public tv ADANI 's NDTV n republic TV ivrige work madthidiyalla ade tharanu TV5 avrige ista iro kade madthide astey bro😅😅😅
ಮೋದಿ ಬಗ್ಗೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ.... ಈ ಹುಚ್ಚ ನಿರೂಪಕನಿಗೆ ಮಾತ್ರ ತಿಳಿಯಬೇಕು.... ಪಲಾಯನ ಮಾಡಿದ ಉದ್ಯಮಿಗಳು ಸಾಲ ಮಾಡಿದ್ದು ಮನಮೋಹನ್ ಸಿಂಗ್ ಕಾಲದಲ್ಲಿ.. ಅದನ್ನು ಮೋದಿ ತಲೆಗೆ ಕಟ್ಟುತ್ತಿದ್ದೀರಿ..... ಮನಮೋಹನ್ ಸಿಂಗ್ ಕಾಲದ ದೇಶದ ಹಣಕಾಸು ಪರಿಸ್ಥಿತಿಗೂ..ಬಜೆಟ್ ಗಾತ್ರಕ್ಕೂ... ಭ್ರಷ್ಟಚಾರ ಗಳಿಗೂ... ದೇಶದ ಅಭಿವೃದ್ಧಿ ಕಾರ್ಯಗಳಿಗೂ.... ಪ್ರಸ್ತುತ ಮೋದಿ ಯವರ... ಸಾಧನೆಗಳಿಗೂ ಹೋಲಿಕೆ ಉಂಟಾ ಸ್ವಾಮಿ....???? ಮೋದಿ ತೆಗಳುವುದೇ ನಿಮ್ಮ ಕೆಲಸವಾಗಿದೆ....
2 month nali election agi result ede .avaga gotagute yaru maraka antha . E desha vanu luti madalu hotavarige jana election nali takka pata kalistare . Loka sabe edu eli beti bagya nadeyola😂😂
ಈ ದೇಶದ ಜನರಿಗೆ ಇದರ ಬಗ್ಗೆ ಯವುದೇ ಮಾಹಿತಿ ಗೊತ್ತಿಲ್ಲ. ಸುಮ್ಮನೆ ಮೋದಿ ಮೋದಿ ಅಂಥ ಬೊಬ್ಬೆ ಹಕ್ಕೋಧು ಬಿಟ್ಟು . ನಮ್ಮ ದೇಶದ ಆರ್ಥಿಕ ವಿಶ್ಲೇಷಕರು . ತಿಳಿಸಬೇಕು ನಮ್ಮ ದೇಶದ ಜನರಿಗೆ ಯಾವರೀತಿ ಹೊರೆ ಬೇಳುತ್ತು ಅಂತ . ಜನ ಸ್ವಲ್ಪ ಯೋಚ್ನೆ ಮಾಡಿ. ನಿಮ್ಮ ಕುಟುಂಬದ ಜನರ ಮೇಲೆ ಇದ್ದು ಒರೆಯಾಗುತ್ತೆ . ಅರ್ಥ ಮಾಡಿಕೊಳ್ಳಿ. ಮೋದಿ ಎಂಬ ಮಾಹೇ ಇಂದ್ದ ಹೊರಬನ್ನಿ . ದೇಶದಲ್ಲಿ ಏನು ನಡಿತಿಯೆಂದು . ಸ್ವಲ್ಪ ತಿಳಿದುಕೊಳ್ಳಿ. 🙏🙏ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಒಂದೇ ಮಾತರಂ 🙏🙏
❤ Jai India ❤️ Jai Karnataka ❤ very good introduction of our Indian economy Ramakant sir, good information of our society sir, how to get back our Indian economy and economic system !?, how to try get good economic growth and development, pls asking for the questions bjp leaders Ramakant sir, pls take it one debate sir, thank you sir 💐🙏.
ಒಳ್ಳೆಯ ವಿವರಣೆ ಕೊಟ್ಟಿದ್ದೀರಿ,ಆದರೆ ಸಾಲವನ್ನು ಯಾವ ಯಾವ ಕೆಲಸಕ್ಕೆ ಉಪಯೋಗಿಸಿದ್ದಾರೆ ಸ್ವಲ್ಪ ಹೇಳಿ,ಈಗಿನ್ನೂ ಗಿಡ ಹಾಕಿರೋದು ಫಲ ಕೊಡುವ ಕಾಲ ಸದ್ಯದಲ್ಲೇ ಬರುತ್ತದೆ, ಹಾಗೇ ಕರ್ನಾಟಕದ ಸಾಲ ಮತ್ತು ವ್ಯಚ್ಚದ ವಿವರ ಗೊತ್ತಾ.
ತುಂಬು ಹೃದಯದ ಧನ್ಯವಾದಗಳು ಸರ್ ಸರ್ಕಾರ ವಿರುದ್ಧ ಮಾತನಾಡುವುದಕ್ಕೆ ಒಂದು ಮಾಧ್ಯಮವಾದರೂ ಜೀವಂತವಾಗಿದೆ
ಇಂತ ಪ್ರಮುಖ ವಿಷಯ ಗಳು ಚರ್ಚೆಯಾಗಲಿ❤
ಸತ್ಯ ಹೇಳುವ ಒಂದೇ ಒಂದು tv news ಚಾನಲ್ ಅಂದ್ರೆ ನಿಮ್ಮದೇ ಸರ್. ಈ ದೇಶದದಲ್ಲಿ ನಿವಾದರೂ ಸತ್ಯ ಹೇಳತಿರಲ್ಲ ನಿಮಗೆ ಧನ್ಯವಾದಗಳು 🙏🙏
ಸತ್ಯವಾದ ಮಾತು ಸರ್ ನಿಮ್ಮಂಥ ಸುದ್ದಿ ವಾಯಿನಿ ಬೇಕು ಈ ರಾಜ್ಯದಲ್ಲಿ❤
ನಿಜವಾಗಿಯೂ ನಾವು ಹೆಮ್ಮೆಯಿಂದ ಹೇಳುತ್ತೇವೆ tv5 ಕನ್ನಡ ಚಾನೆಲ್ ಕರ್ನಾಟಕಕ್ಕೆ ನಿಜವಾದ ಮಾಹಿತಿ ಕೊಡುವುದರಲ್ಲಿ ಪ್ರಾಮಾಣಿಕವಾಗಿ ಕಾರ್ಯಕ್ರಮ ನಡೆಸಿ ಕೊಡುತ್ತಿದೆ ಧನ್ಯವಾದಗಳು ಈ ಚಾನಲ್ ಗು ಹಾಗೂ anchor 👌👌👌 ನಿಮಗೂ ಕೂಡ ಧನ್ಯವಾದಗಳು ಸರ್. 👌💐💐💐👍👍🙏🙏❤️❤️🎁🎁🎁
ಚೆನ್ನಾಗಿ ವಿವರಿಸುತ್ತಿರ ಸರ್ ಮೋದಿ ಯೋಗ್ಯತೆ ಜನರಿಗೆ ತಿಳಿಯಲಿ
Very good information with explanation
Thanq ramakanth sir
This must be known every educated citizens if india.
Very good information with explanation Mr Ramakanth ji
This mus be known by every citizens of India.
Especially BJP andha bakths......
ಕ್ಯಾಕರಿಸಿ ಉ ಗಿ ರೀ
Yen thelketthu .
ಸರ್ ನಿಮಗೆ ತುಂಬಾ ತುಂಬಾ ಧನ್ಯವಾದ ಯಾಕೆಂದರೆ ಮೋದಿ ಸರ್ಕಾರದ ಮೋಸ ದ ಬಗ್ಗೆ ಹೇಳಿ ದಕ್ಕೆ ಮೋದಿ ಕರೊನ ಸಮಯದಲ್ಲಿ ಕೋಟಿ ಕೋಟಿ ಲೊಟಿ ಮಾಡಿದರು ಜನರನ್ನು ಕರೊನ ಭಯ ಹೆಚ್ಚಿಸಿ ಭಯದಿಂದ ಸಾಯೊಹಾಗೆ ಮಾಡಿದರು ಕೆಲಸಕ್ಕೆ ಬಾರದ ವ್ಯಾಕ್ಸಿನೇಷನ್💉💉💉💉💉 ರೆಶನ್ ಕಾರ್ಡ ,ಆಧಾರ್ ಕಾರ್ಡ ,ಕ್ಯಾನ್ ಸಲ್ ಮಾಡುತಿವಿ ಕೆಲಸಕ್ಕೆ ಸೇರಿಸಲ್ಲಾ ಹೆದರಿಸಿ ಬಲವಂತವಾಗಿ ಕೊಡಿಸಿ ಜನರಲ್ಲಿ ಸೈಡ್ ಎಫೆಕ್ಟ್ ರೋಗ ಜಾಸ್ತಿ ಮಾಡಿದ ಮೋದಿ ಸರ್ಕಾರ
100% Sathya 👍👍🇮🇳👋
ಮೋದಿ ಭಕ್ತರು ಇದನ್ನು ನೊಡಿ
70 year congres bakta muchitta satya ega balige bandied jai modi
ಒಳ್ಳೆಯ ಸುದ್ದಿ ವಾಹಿನಿ. 👍👍👍👍👍
No corruption
Only development. This is investment.
@@shivakumarhm2823...Sir this ramakanth wants congress to be rule...first of all this ramakanth only a congress agent...till date he has not appreciated....
Satya helidre novu agta ide alla avur helid wrong idre prove madi sumne comment madod alla prove madilla andre nin BJP agent agtiya@@royalravi1116
@@royalravi1116ಅಜಿತ್ ಆಂಟಿ ತರ ಅಂಧ ಭಕ್ತನಾಗ್ಬೇಕ..? ಇವಾರ್ಯ್ ಇವಾಗ ಹೇಳ್ತಿರೋದ್ರಲ್ಲಿ ತಪ್ಪೇನಿದೆ ಹೇಳಮ್ಮ
@@shivakumarhm2823😅😅😅😅😅😅😅😅😅
ನನ್ನ ಕನ್ನಡದ ಇಷ್ಟದ ಪ್ರಾಮಾಣಿಕ ನಿರೂಪಕ,ಮತ್ತು ಸರಕಾರಕ್ಕೆ ಪ್ರಶ್ನೆ ಮಾಡುವ ಎಕೈಕ ಪತ್ರಕರ್ತ ❤
😂😂 congress bucket...state govt yake prashne madalla
@@harishshetty8604 avrudu ellanu correct ide adakke kelalla😅😅😅😅😅😅.....bjp avru public tv ADANI 's NDTV n republic TV ivrige work madthidiyalla ade tharanu TV5 avrige ista iro kade madthide astey bro😅😅😅
@@harishshetty8604congress govt na Questions madoke BJP bucket chanels suvarna TV public TV Digvijay news. News18 and TV9, ella ediyala😂😂
@@harishshetty8604 ಮೋದಿಗೆ ಹೊಗಳಿದರೆ ದೇಶದ ಪರಿಸ್ಥಿತಿಯ ಬಗ್ಗೆ ಹೇಳಿದರೆ ಬಕೆಟ್
ಯಾರೋ ಬಕೆಟ್ ಗಳು ಹೇಳತಾ ಇದ್ರು ಮೋದಿ ಬಂದ್ರೆ ಸಾಲ ತೀರಿಸುತ್ತಾನೆ ಅಂತ 😂
ಕರ್ನಾಟಕದ ಜನತೆಯ ಇಂಥ ನ್ಯೂಸ್ ಗಳನ್ನು ಗಮನಿಸಬೇಕು
ಮೋದಿ ಯೋಗ್ಯತೆ ಈ ದೇಶದ ಪ್ರಜೆಗಳಿಗೆ ತಿಳಿಯಬೇಕು
Congress dhu kooda 70 years looti odedu italy ge ogi maja madiddann kooda tlisbeku e deshada prajegalige (satha prajegalige )
@@binodtharu860ಲೂಟಿ ಮಾಡಿದವರೆಲ್ಲ ಬಿಜೆಪಿ ಯಲ್ಲೇ ಇದ್ದರಲ್ಲ ಗುರು . ಬಿಜೆಪಿ ಗೆ ಬಂದ ತಕ್ಷಣ ಮೋದಿ ಅವರನ್ನ ಪವಿತ್ರ ಮಾಡಿದ್ರ
ಮೋದಿ ಬಗ್ಗೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ....
ಈ ಹುಚ್ಚ ನಿರೂಪಕನಿಗೆ ಮಾತ್ರ ತಿಳಿಯಬೇಕು....
ಪಲಾಯನ ಮಾಡಿದ ಉದ್ಯಮಿಗಳು ಸಾಲ ಮಾಡಿದ್ದು ಮನಮೋಹನ್ ಸಿಂಗ್ ಕಾಲದಲ್ಲಿ..
ಅದನ್ನು ಮೋದಿ ತಲೆಗೆ ಕಟ್ಟುತ್ತಿದ್ದೀರಿ.....
ಮನಮೋಹನ್ ಸಿಂಗ್ ಕಾಲದ
ದೇಶದ ಹಣಕಾಸು ಪರಿಸ್ಥಿತಿಗೂ..ಬಜೆಟ್ ಗಾತ್ರಕ್ಕೂ... ಭ್ರಷ್ಟಚಾರ ಗಳಿಗೂ... ದೇಶದ ಅಭಿವೃದ್ಧಿ ಕಾರ್ಯಗಳಿಗೂ....
ಪ್ರಸ್ತುತ ಮೋದಿ ಯವರ... ಸಾಧನೆಗಳಿಗೂ ಹೋಲಿಕೆ ಉಂಟಾ
ಸ್ವಾಮಿ....????
ಮೋದಿ ತೆಗಳುವುದೇ ನಿಮ್ಮ ಕೆಲಸವಾಗಿದೆ....
@@binodtharu860hogi druva rathee recent video nodu, modi na full expose madiddane with evidence
@@binodtharu860 nin sarkaara looti madoke. Support maadtha idhiyaa neenu kanthrine
ಒಳೆಯ ಸುದೀಗಷ್ಟಿ ಧನ್ಯವಾದಗಳು 🙏❤️
ಒಳ್ಳೆಯ ಸುದ್ದಿ ವಾಹಿನಿ. ಧನ್ಯವಾದಗಳು. ಇದೇ ರೀತಿ ಸಾಲ ಏರಿಕೆ ಅದರೆ ಮುಂದೊಂದು ದಿನ ದೇಶ ಆರ್ಥಿಕ. ದಿವಾಳಿಯಾಗುವುದು.
ಏನಿಲ್ಲ ನೆಕ್ಸ್ಟ್ ಶ್ರೀಲಂಕಾ ಆಗೋದು ಪಕ್ಕ 😂😂
Very good comment.
ದಯವಿಟ್ಟು ಎಲ್ಲಾ ಪಕ್ಷಗಳ ವಕ್ತಾರರನ್ನು ಕೂರಿಸಿ ಡಿಬೇಟ್ ಮಾಡಿ ಸಾರ್
ಬಿಜೆಪಿ ದೇಶಕ್ಕೆ ಮಾರಕ ದಯವಿಟ್ಟು ನಿಮಗೆ ಇಷ್ಟವಾದ ಪಕ್ಷವನ್ನು ಆರಿಸಿಕೊಳ್ಳಿ
ಮೋದಿ ದೇಶಕ್ಕೆ ಮಾರಕ ಸೋಲಿಸಿ ದೇಶ ಉಳಿಸಿ
Yava deshakke...?? Pakistan akka ,,china ga..?? Nim manasalli irodu ide ..
2 month nali election agi result ede .avaga gotagute yaru maraka antha . E desha vanu luti madalu hotavarige jana election nali takka pata kalistare . Loka sabe edu eli beti bagya nadeyola😂😂
@@ravikini8772 ನೋಡೋಣ
Marak roga ur correct
ಸಾಲಮಾಡಿ ಶೋಕೀ ಮಾಡೋ ಪ್ರದಾನಿ ಯಿಂದ ದೇಶ ಉದ್ದರ ವಾಗುತ್ತಾ?
Illa saala Maadi tuppa tinniso sidramannaninda desha uddhara agutte😂😂
Super sir super 💯💯👍👍👌💪🔥💪💪💪💪💪
Modi ಹೋದರೆ ನಮ್ಮ ದೇಶ ಉದ್ದಾರ ಆಗುತ್ತೆ
ರಾಮಕಾಂತ್ ಸರ್ ❤🔥🙏🏻👍🏻🌿🇮🇳
ದೇಶದ ಯಾವ ನೆವ್ಸ್ 📰🗞️ ಚಾನೆಲ್ ಮಾಡಲಾಗದ ಕೆಲಸ ನೀವು ದೇಶದ ಪ್ರಜೆಗಳೆಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ಸೂಪರ್ ❤💐👏🙌
ಸತ್ಯವಾದ ಮಾತು ಹೇಳಿದ್ದೀರಿ ರಮಕಾಂತ್ ನಿಮ್ಮಂತ ಪತ್ರಕರ್ತರು ಇನ್ನು ಬೇಕು ಸರ್❤❤❤❤
ಈ ದೇಶದ ಜನರಿಗೆ ಇದರ ಬಗ್ಗೆ ಯವುದೇ ಮಾಹಿತಿ ಗೊತ್ತಿಲ್ಲ. ಸುಮ್ಮನೆ ಮೋದಿ ಮೋದಿ ಅಂಥ ಬೊಬ್ಬೆ ಹಕ್ಕೋಧು ಬಿಟ್ಟು . ನಮ್ಮ ದೇಶದ ಆರ್ಥಿಕ ವಿಶ್ಲೇಷಕರು . ತಿಳಿಸಬೇಕು ನಮ್ಮ ದೇಶದ ಜನರಿಗೆ ಯಾವರೀತಿ ಹೊರೆ ಬೇಳುತ್ತು ಅಂತ . ಜನ ಸ್ವಲ್ಪ ಯೋಚ್ನೆ ಮಾಡಿ. ನಿಮ್ಮ ಕುಟುಂಬದ ಜನರ ಮೇಲೆ ಇದ್ದು ಒರೆಯಾಗುತ್ತೆ . ಅರ್ಥ ಮಾಡಿಕೊಳ್ಳಿ. ಮೋದಿ ಎಂಬ ಮಾಹೇ ಇಂದ್ದ ಹೊರಬನ್ನಿ . ದೇಶದಲ್ಲಿ ಏನು ನಡಿತಿಯೆಂದು . ಸ್ವಲ್ಪ ತಿಳಿದುಕೊಳ್ಳಿ. 🙏🙏ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಒಂದೇ ಮಾತರಂ 🙏🙏
True Journalism .... Thanks
Good 👍
God bless you sir 🙏
Ramakanth sir🙏✨
Super news sir
ಮಾಧ್ಯಮಗಳು ಏಜೆಂಟ್ ಆಗಬಾರದು 🙏🏽🙏🏽
Respect you ramakant sir 🙏🏻🙏🏻🙏🏻🙏🏻🙏🏻🙏🏻🙏🏻
Wonderful message
TV5 ಕನ್ನಡ ಚೆನಲ್ಗೆ ಹಾಗೂ ನಿಮಗೂ ಬಿಗ್ ಸೆಲ್ಯೂಟ್ ಸರ್🙏🔥
ಸತ್ಯವಾದ ಮಾತು... 👍🏻
Your right sir❤
Very good information
Chennaagi vivarisiddeeri Sir . God Bless you
ನಿಮ್ಮಂತವರಿಂದ ಸತ್ಯವನ್ನು ಪ್ರಸಾರ ಮಾಡುತ್ತಿದ್ದೀರಿ 👏👏👏👏
Excellent News Thank you sir rv5
latest and ಸೂಪರ್ dupeer ನ್ಯೂಸ್ ಕನ್ನಡದ ಖಾಸಗಿ cannel tv5 very very good
Ramakanth.sar
Explain.super
Correct sir 🎉⚘🙏🙏⚘🎉🌿😭😭🌿
Super sir 🙏
Great news . now 👀 opened media, thank you for understand,
ಟಿ ವಿ.5 ಒಂದು ಸಲಾಂ ಹೇಳೋಣ super sar
🎉Super sir
ಸೂಪರ್ ಸರ್
Everyone can not be compared with Shri Manmohan Singh.he is a scholar and can take right and wise decission indipendantly.
Suppubbbb anchor...we can't get these type of anchors nowadays....
Hats of to u sir..
😎
Good 👍 information sir
Good comments sir 🙏🙏 God blessing sir 🙏 good imparmeshan 😘👌
Love you sir ❤❤❤❤❤
ಹೀಗೆ ಅಮೆರಿಕ ಮತ್ತು ಚೀನಾ ಫ್ರಾನ್ಸ್ ಇನ್ನೂ ಮುಂದುವರೆದ ದೇಶಗಳ ಸಾಲ ಮತ್ತು ಜಿಡಿಪಿ ಬಗ್ಗೆನೂ ಹೇಳಿ
Super sir
❤❤🙏
Love u sir
❤ Jai India ❤️ Jai Karnataka ❤ very good introduction of our Indian economy Ramakant sir, good information of our society sir, how to get back our Indian economy and economic system !?, how to try get good economic growth and development, pls asking for the questions bjp leaders Ramakant sir, pls take it one debate sir, thank you sir 💐🙏.
ಸೂಪರ್ ಗುರ ಮತ್ತು ಕನ್ನಡ
Good job sir 💯
Thanks for awareness sir v honour u and accept ur economic ratio keep spreading news to all people of our country..
ಏಕೈಕ ಮಾಧ್ಯಮ ವರದಿಗಾರರು 🙏🌹
Good news Ramakant sar👍🙏
ಪಿ, ಎಂ &ಕೇಂದ್ರ, ಮಂತ್ರೆ ರವರ ಖರ್ಚು ಇದಕ್ಕೆ ಕಾರಣ ಸರ್ 😮😢
ಬ್ಯಾಂಕ್ ನಲ್ಲಿ, ಕೋಟ್ಯಧಿಪತಿ ಗಳ್, ಸಾಲ ಮನ್ನಾ ಮಾಡಿದ್ದು, ಮೂರ್ಖತನ ಸರ್
ಆ ಕಾಲದಲ್ಲಿ ನಮ್ಮ ಯೋಧರಿಗೆ ಏನು ಸಲಕರಣೆಗಳು ಇತ್ತು ಇವಾಗ ಏನಿದೆ ಅದನ್ನು ನಾವು ಯೋಚಿಸಬೇಕು
ಸಾರ್, 10 ವರ್ಷದ ಹಿಂದೆ ಈರೀತಿ ಮೊಬೈಲ್ ಇಟ್ಕೊಂಡು ಇಂಟರ್ನೆಟ್ ಹಾಕುಸ್ತಿದ್ನ ಈಗ ಕಿಸಿತಿದ್ದನೆ, ಇವ್ನು ಕಾನ್ ಗೆ ರೈಸ್ ಗುಲಾಮ
Lowde yodaroge ide raitarige eno ide
Super sir great job sir
NAMMA DESH 5TH WORLD YAVAREETHI SWALPA HELI MODI SAR
Namma.Desha.5th.World.Yavareethi.Neeve.hele.Sir
❤️❤️❤️💐🙏
Monamohana sing. Finance. Good. Admenestritive
super news vastava ivaru heliddu tqu sir
Weldon Sir...😊
ಸೂಪರ್ ರೀ ರಾಮಕಾಂತ್.ಎ.ಎಸ್ ಸರ್
Ramakanth sir verygood correct✅✅✅✅✔👏👏👏👏👏 🖐🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Sir olle vishya
ಒಳ್ಳೆಯ ವಿವರಣೆ ಕೊಟ್ಟಿದ್ದೀರಿ,ಆದರೆ ಸಾಲವನ್ನು ಯಾವ ಯಾವ ಕೆಲಸಕ್ಕೆ ಉಪಯೋಗಿಸಿದ್ದಾರೆ ಸ್ವಲ್ಪ ಹೇಳಿ,ಈಗಿನ್ನೂ ಗಿಡ ಹಾಕಿರೋದು ಫಲ ಕೊಡುವ ಕಾಲ ಸದ್ಯದಲ್ಲೇ ಬರುತ್ತದೆ, ಹಾಗೇ ಕರ್ನಾಟಕದ ಸಾಲ ಮತ್ತು ವ್ಯಚ್ಚದ ವಿವರ ಗೊತ್ತಾ.
Ivanu congi chela
❤❤super sr
👌💕❤️❤️🙏💪💯
ಮಾಹಿತಿಗಾಗಿ ಧನ್ಯವಾದಗಳು ಸರ್.. ಎಚ್ಚೆತ್ತು ಕೊಳ್ಳುವ ಸಮಯ
Super sir 90% main stream media salled expect some people's like u sir
ಇದನ್ನು ಅಂದಭಕ್ತರು ಯೋಚನೆ ಮಾಡಲಿ
🙏🙏🙏sir super information, please try to make modi bhaktha's to get understand save India 🤝🤝🤝
ಮೋದಿ ಅoದ ಭಕ್ತರೇ ತಿಳಿದುಕೋಳಿ 😂😂
ಅದು ಎಲ್ಲಿ ವೆಚ್ಚ ವಾಗಿದೆ ಎಂಬುದನ್ನು ತಿಳಿಸಿ ಸಾರ್,
Modi world tour ge AVRA PRACHARAKKE
Correct @@naveenr1938
Very good sir
sathykkagi thank you sir
Super sar Super thank you
Sir nimge neeve sari saati 👏👏👏
god.bless.sir TQ.❤
Country needs to be saved
Thank you for your media sir 🙏
Good information given sir .. thanks sir ❤
Great sir ,you are the best journalist and the best anchor ❤
Sir reality baktarige arta agolla
Jai congress super Sir ❤❤🎉🎉
Super Ramakanth
ಸತ್ಯ ಮೇವ ಜಯತೆ ರಾಜ್ಯದ ಎಲ್ಲಾ ಕನ್ನಡ ಚಾನೆಲ್ಗಳು ಸತ್ತೂ ನರಕ ಸೇರಿವೆ ನಿಮ್ಮ ವರದಿಗೆ ಅಭಿನಂದನೆಗಳು ರಮಾಕಾಂತ್ ಸಾರ್
Supar
Real ಚಾನೆಲ್
*You r not an ordinary humen bring, U r great journalist, God bless u SIR*
Very informative.
Jai Congress Super Sir 🙏💖💐👍
ನೈಸ್ ಇನ್ಫಾರ್ಮಶನ್ ರಾಮಕಾಂತ್ ಸರ್ 👍👌🙏