KAS RE EXAM TRANSLATION MISTAKE/ KAS ಮರುಪರೀಕ್ಷೆಯಲ್ಲಿ ಮತ್ತೊಂದು ಎಡವಟ್ಟು

แชร์
ฝัง
  • เผยแพร่เมื่อ 17 ม.ค. 2025

ความคิดเห็น • 112

  • @kumargouda3628
    @kumargouda3628 17 วันที่ผ่านมา +35

    ಮತ್ತೆ Re exam ಆಗ್ಲೇ ಬೇಕು ಎಲ್ಲರೂ ಫ್ರೀಡಂ ಪಾರ್ಕ್ ಗೆ ಹೋರಾಟಕ್ಕೆ ಬಂದು ಸಹಕರಿಸಬೇಕಾಗಿ ವಿನಂತಿ ಹೆಚ್ಚಿನ ಸಂಖ್ಯೆ ಯಲ್ಲಿ ಬಂದ್ರೆ ಒಳ್ಳೆದು ella Golmal agide exam KEA davru exam madli

  • @Knageshnagesh4266
    @Knageshnagesh4266 17 วันที่ผ่านมา +25

    We wants renotification

  • @KalikaKannadi
    @KalikaKannadi 17 วันที่ผ่านมา +15

    ಭಾಷೆ ಅನ್ನೋದು ಕೇವಲ ಅಕ್ಷರಗಳಲ್ಲ.ಅದು ಒಂದು ಭಾವನೆ..ಒಂದು ಸಂಸ್ಕೃತಿ...ಅದು ಒಂದು ಸಮುದಾಯದ ಅಂತಃಕರಣ..ಆತ್ಮಿಯತೆ..ಒಂಥರಾ ಆತ್ಮವಿಶ್ವಾಸ ಇದ್ದ ಹಾಗೆ ..ನಮ್ಮ ಭಾಷೆಯಲ್ಲಿ ನಾವು ಇರೋದು..ಇಲ್ಲಿ ಇಂಗ್ಲಿಷಿನ ನ ಬಗ್ಗೆ ದ್ವೇಷ ಇಲ್ಲ ..ನಮಗೂ ಇಂಗ್ಲಿಷ್ ಭಾಷೆ ಗೊತ್ತಿರಬೇಕು, ವಿನಃ ಅದರ ಹೇರುವಿಕೆ ತಪ್ಪು.....ಎಲ್ಲಾದರು ಇರು ನೀ ಮಾತೃ ಹೃದಯಿಯಾಗಿರು..ಎಲ್ಲಾದರೂ ಇರು ನಿನ್ನ ಮಾತೃಭಾಷೆ ಮರೆಯದಿರು..ಕನ್ನಡದ ಅನ್ನ ತಿನ್ನುತ್ತಿರುವ ಅಧಿಕಾರಿಗಳಿಗೆ ಏಕೆ ಅರ್ಥವಾಗುತ್ತಿಲ್ಲ..ಈ ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರ ಆದ್ಯ ಕರ್ತವ್ಯ ಈ ನೆಲದ ಭಾಷೆಯನ್ನು ಕಾಪಾಡುವುದು,ಬೆಳೆಸುವುದು.ಎಷ್ಟೋ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂಗ್ಲಿಷ್ ಎಂಬುದರ ಒಂದು ವ್ಯಾವಹಾರಿಕ ಭಾಷೆ ಅಷ್ಟೇ..ತಮ್ಮ ದೇಸಿತನ ಮರೆಯದೆ ಅಭಿವೃದ್ಧಿ ಹೊಂದುತ್ತಿರುವ ಎಷ್ಟೋ ರಾಷ್ಟ್ರ ಗಳ ಉದಾಹರಣೆ ಇವೆ.ಇಲ್ಲಿ ಏಕೆ ಹೀಗೆ.. ಎಲ್ಲರಿಗೂ ಇಂಗ್ಲಿಷ್ ಬೇಕಿರುವಾಗ ಕನ್ನಡ ಶಾಲೆಗಳೇಕೇ?..ಸಾಹಿತ್ಯ ಪರಿಷತ್ತು ಏಕೆ?,ಪ್ರಾಧಿಕಾರವೇಕೆ? ರಾಜ್ಯೋತ್ಸವ ಏಕೆ?.ಕೊನೆಗೆ ಕನ್ನಡ ಭಾಷೆ ಏಕೆ ಬೇಕು.? ಎಲ್ಲರಿಗೂ ಇಂಗ್ಲಿಷ್ ಶಿಕ್ಷಣ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ..ಬಡತನಕ್ಕಿಂತ ಕೆಟ್ಟ ಶತ್ರು ಇನ್ನೊಂದಿಲ್ಲ..ಅಪ್ಪನ ಒರಟು ಕೈ..ಅಮ್ಮನ ಹರಿದ ಸೀರೆ..ನಾಲ್ಕಾರು ಮಕ್ಕಳು....ಅಬ್ಬಾ ಒಂದು ನೌಕರಿ ಸಿಕ್ಕರೆ.. ಬದುಕು ಕಟ್ಟಿಕೊಳ್ಳುವ ತವಕದಿಂದ ಸಂನ್ಯಾಸಿಯಂತೆ ಕಳೆದ ದಿನಗಳು, ಒಳಗೊಳಗೆ ಅತ್ತು ದೇವರಿಗೆ ಶಾಪ ಹಾಕಿ ಮತ್ತೆ ಕ್ಷಮಿಸಿ ಓದಲು ಶಕ್ತಿ ಕೊಡು ಎಂದು ಕೇಳಿದ ಸನ್ನಿವೇಶ ಇದೆಲ್ಲ ..ಎ.ಸಿ ರೂಂ ನಲ್ಲಿ ಕುಳಿತಿರುವವರಿಗೆ ಅರ್ಥವಾಗುವುದೇ???
    ಕೊನೆಯದಾಗಿ ..ಪರೀಕ್ಷೆಯು ಸುಲಭವಾಗಿತ್ತು ಒಳ್ಳೆಯ ಅಂಕ ಬಂದಿದೆ..ಮೆನ್ಸ್ ಗೆ ಆಯ್ಕೆಯಾಗುತ್ತೇನೆ ಎಂದಿರುವ ಮನಸುಗಳಿಗೆ ನನ್ನ ಪ್ರಶ್ನೆ..ಇಲ್ಲಿ ಉಂಟಾಗಿರುವುದು ಒಂದು ಭಾಷೆಗೆ ಅವಮಾನ...ನಮಗೆ ಮಾತನಾಡಲು ಕಲಿಸಿದ ಭಾಷೆಗೆ,, ಬರೆಯುವುದನ್ನು ಕಲಿಸಿದ ಭಾಷೆಗೆ..ಅನಿವಾರ್ಯತೆಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಓದಲು ಸಾಧ್ಯವಾಗದ ಜೀವಗಳಿಗೆ....
    ತಪ್ಪಿದ್ದರೆ ದಯವಿಟ್ಟು ಕ್ಷಮೆ ಇರಲಿ..ನನ್ನ ಅನಿಸಿಕೆ ಹೇಳಲು ನನಗೆ ಗೊತ್ತಿರುವುದು ಇದೊಂದೆ ಭಾಷೆ..😢😢

    • @ShivKumar-fi5dg
      @ShivKumar-fi5dg 17 วันที่ผ่านมา

      Even though I studied in English medium, but I respect you n your true words brother…. I also wrote the exam n did well…. but it’s not fair for the Rural, Poor, Kannada medium n Downtrodden sections of society…. n I was in dilemma how this time the KPSC will give justice to the Genuine Aspirants….

  • @kirankumar2629
    @kirankumar2629 17 วันที่ผ่านมา +10

    Please vote for renotification
    Otherwise increase the ratio 1:15 to 1:30 for mains

    • @ajayl7375
      @ajayl7375 17 วันที่ผ่านมา +1

      ನಿಜ at least mains qualifying ratio 1:30

  • @KalikaKannadi
    @KalikaKannadi 17 วันที่ผ่านมา +14

    ನಮಗೆ ಇಂಗ್ಲೀಷ್ ಬರುತ್ತೆ ಅಂದುಕೊಳ್ಳಿ ..ಯಾಕೆ ನಾವು ಇಂಗ್ಲೀಷ್ ಅಲ್ಲಿ ಏಕ್ಸಾಮ್ ಬರಿಬೇಕು..ಇದು ಕರ್ನಾಟಕ ಕನ್ನಡ ನಮ್ಮ ಆಡಳಿತ ಭಾಷೆ ..ಮಾತೃಭಾಷೆ ಆದಮೇಲೆ ಕನ್ನಡಕ್ಕೆ ಆದ್ಯತೆ ಕೊಡಬೇಕು..iga so called English scholars helthare ... kas officers ge ashtu English knowledge bekalva.. antha.
    Swamigale... aadu exam hall 100 question 120 minutes jothege tension twist questions mental ability ..different patterns...e madye ..kannada medium alli study madiruva navu ... 2 language questions odoke agutta..
    Kannada gottiro navu modalu kannada questions oodkolthivi......ivaru e tara mistake madi aartha aglilla Andre English alli nodbeku...
    Time yar manedu swami hogthirutte.. 2 hours alli 2 language alli question ooddi aartha madikondi ..1 maatra sari ..2 maatra sari ..Mooru maatra sari...konege kpsc maatra sari anno option thirmanakke bandu ..tension alli gottidru sari aagi tick madoke aglilla...
    Idu kpsc gift...ಎಷ್ಟೆಲ್ಲ ಕನ್ನಡ ಪಂಡಿತರು ಇದ್ದಾರೆ ಈ ನಾಡಿನಲ್ಲಿ ..ಒಬ್ಬ ಕನ್ನಡ ಎಂ ಎ ಮಾಡಿದವರನ್ನಾದರೂ ಕೆಲಸಕ್ಕೆ ತಗೊಂಡು ಚೆಕ್ ಮಾಡಿಸ ಬಹುದು..ಯಾಕೆ ಇವರಿಗೆ negligency..ಕನ್ನಡ ಶಾಲೆಗಳನ್ನು ಮುಚ್ಚಿಸಿಬಿಡಿ..ಎಲ್ಲ ಮಕ್ಕಳಿಗೂ ದೊಡ್ಡ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಗ್ಯಾರಂಟಿ ಕೊಡಿ ..ನಮ್ಮ ಮುಂದಿನ ಪೀಳಿಗೆಯ ಮಕ್ಕಳಾದರೂ English kpsc exams ಗೆ select agbodu...
    English mathadodu bere...exam alli education and scientific words na aartha madikondu answer madodu bere.
    ಒಂದು ಕ್ಲಾಸ್ ಓದದೆ ಇರುವವರು ಚೆನ್ನಾಗಿ ಇಂಗ್ಲಿಷಿನಲ್ಲಿ ಮಾತನಾಡುತ್ತಾರೆ..ಅಲ್ಲಿ ಕೇವಲ ಭಾಷೆ ಗೊತ್ತಿದ್ದರೆ ಸಾಕು..exam is different..ಇಷ್ಟು ಪರಿಜ್ಞಾನ ಇಲ್ಲದ ಕೆಲವು ಬುದ್ಧಿವಂತರು ಕನ್ನಡ ಮಾಧ್ಯಮ ಅಭ್ಯರ್ಥಿಗಳನ್ನು ತುಚ್ಚವಾಗಿ ಕಾಣುತ್ತ..kpsc ge support maduttare.

  • @sonumanju2290
    @sonumanju2290 17 วันที่ผ่านมา +17

    ದಯವಿಟ್ಟು ನಾವು ಹೋರಾಟಕ್ಕೆ ರೆಡಿ ಸರ್. ರೀ -ನೋಟಿಫಿಕೇಟಿನ್ ಆಗ್ಲೇ ಬೇಕು ಸರ್

  • @amarhs1399
    @amarhs1399 17 วันที่ผ่านมา +8

    Justice for kannada medium students.
    We want re notification

  • @TCk-k
    @TCk-k 17 วันที่ผ่านมา +9

    4 ವರ್ಷ ಕಾಯಬೇಕು next #KAS notification ಅಗೋಕೆ

  • @rajuhbadigeranantpur
    @rajuhbadigeranantpur 17 วันที่ผ่านมา +6

    Renotification is only solution

  • @shashikiran.k7456
    @shashikiran.k7456 17 วันที่ผ่านมา +9

    Hwdu sir,
    Board members change agbeku
    KAS re notification madsi including internal reservation sir.
    Big level protest madbeku sir.
    AKSSA mele namge nambke ede sir
    Please justice kodsi sir..😢.

  • @shekharkumarnaik4007
    @shekharkumarnaik4007 17 วันที่ผ่านมา +11

    Sir ನನ್ನದೊಂದು ಪ್ರಶ್ನೆ
    ನಾನು ಹಾಗೂ ನನ್ನ ಗೆಳೆಯ ಈ exam ಬರೆದಿದ್ವಿ ಅಂತ ಇಟ್ಕೊಳ್ಳಿ ನನಗೆ 25 anka hagu nanna gelayanige 24.50 anka ಬಂದಿದೆ
    ಪ್ರಶ್ನೆ ಕರ್ನಾಟಕ ದಿಂದ ಮಿಜೋರಾಂ ಈ ಪ್ರಶ್ನೆಯಲ್ಲಿ ನನ್ನ ಉತ್ತರ ಸರಿಯಾಗಿದೆ ಮತ್ತು ಗೆಳೆಯನ್ ಉತ್ತರ ತಪ್ಪಾಗಿದೆ ಮತ್ತು ಅವನಿಗೆ ಅದರ ಉತ್ತರ ಗೊತ್ತಿಲ್ಲಾ
    ಈಗ ಗ್ರೇಸ್ ಅಂಕಗಳನ್ನು ನೀಡಿದರೆ ಅವನು ಮೈನ್ಸಗೆ ಆಯ್ಕೆ ಆಗುತ್ತಾನೆ
    ನಾನು ಆಯ್ಕೆ ಆಗೋದಿಲ್ಲ ಈಗ ನನ್ನ ಪರಿಸ್ಥಿತಿ ಏನು
    So ಮರು ಅಧಿಸೂಚನೆ ಇದಕ್ಕೆ ಪರಿಹಾರ

    • @Hrudayagalavishaya
      @Hrudayagalavishaya 17 วันที่ผ่านมา

      Illa andre prelims cut off 1 : 30 ratio madli

    • @shashikiran.k7456
      @shashikiran.k7456 17 วันที่ผ่านมา

      @@shekharkumarnaik4007 bro Ed reason alla
      E reason ge re notification bedve beda
      Re notification ge valid reason beku
      Edyella reason agolla brother

    • @shekharkumarnaik4007
      @shekharkumarnaik4007 17 วันที่ผ่านมา

      @@shashikiran.k7456 sir ಇಂತದೆಲ್ಲ ರೀಸನ್ ಅಲ್ಲ ಅಂತ ಗೊತ್ತು sir
      ಈಗ ಗುತ್ತಿಗೆದಾರ ಒಬ್ಬ ಬಹಳಷ್ಟು ಬಾರಿ ಕಂಪ್ಲೇಂಟ್ ಕೊಟ್ರು ಸರ್ಕಾರದವರು ಅದನ್ನು ಪರಿಗಣಿಸಲಿಲ್ಲ ಅದಕ್ಕೆ ಆತ 7 ಪುಟಗಳ deathnote ಬರೆದು ಆತ್ಮಹತ್ಯೆ ಮಾಡಿಕೊಂಡ
      ಇದರಿಂದ ಪ್ರಿಯಾಂಕ ಕರ್ಗೆ sir ಕುರ್ಚಿ ಅಲುಗಾಡುತ್ತಿದೆ
      ಆಗಲೇ ಆತನ ದೂರನ್ನು ಪರಿಗಣಿಸಿದರೆ ಆತ ಇನ್ನೂ ಬದುಕುತ್ತಿದ್ದ ಹಾಗೂ ಸರಕಾರkke ಮುಜುಗರ ಆಗ್ತಾ ಇರಲಿಲ್ಲ
      ಹಾಗಾಗಿ ಕಾರಣಗಳು ಕಾಲಕ್ಕೆ ಅನುಗುಣವಾಗಿ ಮಹತ್ವ ಪಡೆಯುತ್ತದೆ ಎನ್ನುವದು ನನ್ನ ಅಭಿಪ್ರಾಯ
      ಮನಸ್ಸಿಗೆ ಬೇಜಾರಾದ್ರೆ sorry friend

  • @sandeepwadikar3638
    @sandeepwadikar3638 17 วันที่ผ่านมา +4

    ಪ್ರಶ್ನೆ ಪತ್ರಿಕೆ ಮೊದಲು ಕನ್ನಡದಲ್ಲಿ ರಚನೆಯಾಗಬೇಕು. ನಂತರ ಅದನ್ನು ಇಂಗ್ಲೀಷಗೆ ಭಾಷಂತರ ಆಗಬೇಕು.

  • @pavankumarh7576
    @pavankumarh7576 17 วันที่ผ่านมา +8

    Re notification

  • @Shalining
    @Shalining 17 วันที่ผ่านมา +8

    Renotification madsi please

  • @shruthimalipatil2294
    @shruthimalipatil2294 17 วันที่ผ่านมา +9

    Renotification madsi

  • @KalikaKannadi
    @KalikaKannadi 17 วันที่ผ่านมา +6

    Innu kelavaru paper easy ittu navu select agthivi antha irbodu select aagi... but konege list alli 2 digits numbers allu kannadadalli exam barediro pass agiralla... kaleda batch 10 students ashte kannada medium candidates pass ...
    Upsc na nodkondu kpsc avaru exam madthiddare it's good... but upsc is all india exams tara.. alli ಪ್ರಾದೇಶಿಕತೆ..ಒಂದು ರಾಜ್ಯದ ಶಿಕ್ಷಣದ ಸ್ಥಿತಿ ಯಾವುದು ಲೆಕ್ಕಕ್ಕೆ ಬರಲ್ಲ..kpsc is state exam commission it's there with part 0:32 icular states..ಕರ್ನಾಟಕದ ಶಿಕ್ಷಣದ ವ್ಯವಸ್ಥೆ ಬೇರೆ, ಬಿಹಾರದ ಶಿಕ್ಷಣದ ಪರಿಸ್ಥಿತಿ ಬೇರೆ..ಕೇರಳ ಶಿಕ್ಷಣದ ಸ್ಥಿತಿ ಬೇರೆ..ಆಯಾ ರಾಜ್ಯಕ್ಕೆ ತಕ್ಕಂತೆ ಅಲ್ಲಿನ examination authority ಕೆಲಸ ಮಾಡಬೇಕು ಹೊರತು ..ಬೇಕಾಬಿಟ್ಟಿ question paper ready madodalla...
    En helidru ashte..system sari agalla govt job kanasu kanasu maatra...ashte...
    Ivarella Newton..Einstein...sit MV ..kalam sir anthavaru maatra exam barethare ankondu questions na ready madthare...
    ಬಡ ಪ್ರತಿಭಾವಂತ ಮಕ್ಕಳು ಓದಿದ್ದೂ ಒಂದು ಬಂದಿರಲಿಲ್ಲ ಅನ್ಕೊಂಡೂ ಮತ್ತೆ ಓದುತ್ತಾ ತಮ್ಮ ವಯಸ್ಸು ಮತ್ತು ಆಯಸ್ಸು ಎರಡನ್ನೂ waste madikolthare..
    ಇದು frustration inda helthirodalla reality..ತಪ್ಪಿದ್ದರೆ ಕ್ಷಮಿಸಿ..
    Kas ಒಂದು ಹುಳಿ ದ್ರಾಕ್ಷಿಯ ತರ ..ನರಿಗಳಲ್ಲ ನಾವು ಕುರಿಗಳು ಅಷ್ಷೇ😊😅😅😢

  • @sandeepwadikar3638
    @sandeepwadikar3638 17 วันที่ผ่านมา +5

    ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಪ್ರಶ್ನೆಗಳೇ ಅರ್ಥ ಆಗಲಿಲ್ಲ

  • @RajeshwariGounder-el4nh
    @RajeshwariGounder-el4nh 17 วันที่ผ่านมา +1

    We are ready to fight for justice sir

  • @RajeshwariGounder-el4nh
    @RajeshwariGounder-el4nh 17 วันที่ผ่านมา +2

    Yes we want renotification sir

  • @YogeshaRgowda
    @YogeshaRgowda 16 วันที่ผ่านมา +1

    Better to increase 1:20

  • @Ramyasri12345
    @Ramyasri12345 17 วันที่ผ่านมา +4

    Re Notifction madusi antha bala jana kelidru adre mate ade raga ade ಹಾಡು 🙏ಸಾಕು ಸರ್

  • @kirankumar2629
    @kirankumar2629 17 วันที่ผ่านมา +1

    Should creat awareness
    Let's fight for our rights
    Renotification

  • @raju65102
    @raju65102 17 วันที่ผ่านมา +5

    Anna happy new year.. Re exam agli strike ge pandal nande.. English beda only kannada..

  • @omkarhunaji8595
    @omkarhunaji8595 17 วันที่ผ่านมา +3

    Sir, it's around 19 questions....... and sir some questions are not the same in English.

  • @Pavithra-t9d
    @Pavithra-t9d 17 วันที่ผ่านมา +3

    Re notification madsi sir 🙏
    Freedom park horatakke nanu barteni

  • @kindandkrack
    @kindandkrack 17 วันที่ผ่านมา +3

    We r withu u sir ready for the call

  • @shashikiran.k7456
    @shashikiran.k7456 17 วันที่ผ่านมา +8

    Sir namge justice beku matte Mosa agidde

  • @Yuvarajavadeyar
    @Yuvarajavadeyar 17 วันที่ผ่านมา +4

    Renotification madsi sir 🙏...

  • @manjushri1013
    @manjushri1013 17 วันที่ผ่านมา +1

    Sir re notification maadsi.. it’s very difficult to clear the exam ist scam agidre

  • @hanamantkatral2722
    @hanamantkatral2722 17 วันที่ผ่านมา +1

    Thank you sir

  • @shivanandkhanapur8205
    @shivanandkhanapur8205 17 วันที่ผ่านมา +4

    Re ನೋಟಿಫಿಕೇಶನ್ madsi

  • @ameena8839
    @ameena8839 17 วันที่ผ่านมา +1

    Firstly kannada translation is wrong, OMR changed, delayed in writing exam by candidates because of this. Paper leak, in our exam hall one of the question paper seal was broked. Then what else required, so please it's better to go with re notification so that all candidates will get justice. RIP KPSC.

  • @Hrudayagalavishaya
    @Hrudayagalavishaya 17 วันที่ผ่านมา +4

    1 : 25 agli prelims cutoff

  • @mahipojar7982
    @mahipojar7982 17 วันที่ผ่านมา +1

    Sir question reapt agidave nodi swlp 21 question mattu ade question 86 ralli reapt agide nodi

  • @MahiB-gh4wf
    @MahiB-gh4wf 17 วันที่ผ่านมา +2

    Sir nimdu telegram channel idre kalisi sir

  • @Ramyasri12345
    @Ramyasri12345 17 วันที่ผ่านมา +1

    Happy new year 🎉💐sir 😊

    • @ias22ias58
      @ias22ias58  17 วันที่ผ่านมา

      Same to you♥️

  • @nagappazulapi4253
    @nagappazulapi4253 17 วันที่ผ่านมา +2

    Re exam sir plz🙏

  • @ManjutejuDhanu
    @ManjutejuDhanu 17 วันที่ผ่านมา +2

    Sir please Re exam madisi🙏

  • @syedmohsin9369
    @syedmohsin9369 17 วันที่ผ่านมา

    Sir video madi we are waiting
    Sir eega paper news kpsc member yesterday meeting nalli exam department navara mele aaropa madi side aagta iddare ....

  • @balrajsattigeri2251
    @balrajsattigeri2251 17 วันที่ผ่านมา

    Last time nandu 140 score bandithu.. easily prelims clear madtha ivag namma score matte 144 bandide clear aagudilla nav yarige justice kelabek heli...

  • @laxmannarasannavar9071
    @laxmannarasannavar9071 17 วันที่ผ่านมา

    ಸರಿಯಾಗಿ ಕನ್ನಡ ಬರಲ್ಲ ಇವರೇನು ಪರೀಕ್ಷೆ ನಡೆಸುತ್ತಾರೆ ಶಿವನೆ 😂😂

  • @shruthiv4728
    @shruthiv4728 17 วันที่ผ่านมา

    Re notification adre ennu yast year bekagate mugyake bro😢

  • @KalikaKannadi
    @KalikaKannadi 17 วันที่ผ่านมา +2

    ಯಾಕೆ ಸರ್ ಇವರು ಹೀಗೆ...English alli errors mistake madi kannada questions nodi kondu bareyo tara aadre ...iga kannada medium students anubhavisu novu ..tensions ..2 to 3 times question paragraph oodikollo kashta annodu entha painfully annodu gottagutte...
    Navu english bashe or madhyamada veerodi alla... equality 2 languages gu irbeku....
    Eshtu perfect aagi English question frame madthare ...Hage kannada questions nu ready madali...

    • @Hrudayagalavishaya
      @Hrudayagalavishaya 17 วันที่ผ่านมา

      E punyakke kaddaya kannada parikshe yak madbeku .? Ella English nodod adre

  • @JustMe54328
    @JustMe54328 16 วันที่ผ่านมา

    Mana maryade ila ivrige malpractice madidare ivru
    Nav malpractice maddre court ge yelitare. Ivru madidre yen shikshe

  • @shaheenp8338
    @shaheenp8338 17 วันที่ผ่านมา +1

    2 b 120 markas female pass agota sir

  • @satish6999
    @satish6999 17 วันที่ผ่านมา +1

    ಕೀ Answers yavaga barutte heli Amar

    • @ias22ias58
      @ias22ias58  17 วันที่ผ่านมา

      ಒಂದು ತಿಂಗಳ ನಂತರ

  • @ratnashetsanadi7957
    @ratnashetsanadi7957 17 วันที่ผ่านมา +2

    Sir age relaxation kottu... Re notification madsi sir...

  • @mokshitachannel5832
    @mokshitachannel5832 17 วันที่ผ่านมา

    we really want renotification brother..its not good at all

  • @jkjk9384
    @jkjk9384 17 วันที่ผ่านมา +2

    19 question translation wrong edave please grace marks kodsi sir

  • @vb3977
    @vb3977 17 วันที่ผ่านมา

    What about others, their OMR sheet mismatched, after one hour they have written exam in a state of anxiety, please be practical is it easy to write exam in that situation?

  • @shivugadigi-e3f
    @shivugadigi-e3f 17 วันที่ผ่านมา

    Sir paper cheak admele key answer baruta

  • @SharanTsm
    @SharanTsm 17 วันที่ผ่านมา

    BRo c cab vijayapurdalli clgenalli register tiddidivi valuvation hagutto illa gottilla

  • @kubergavade6677
    @kubergavade6677 17 วันที่ผ่านมา

    We want re notification sir

  • @gangammak7969
    @gangammak7969 17 วันที่ผ่านมา +6

    Grace marks is not good option

  • @lyricalparadise3949
    @lyricalparadise3949 17 วันที่ผ่านมา +3

    Its IM Possible Re Exam can't be done plz everyone prepare for kpsc mains Don't go For any protest

  • @shashikiran.k7456
    @shashikiran.k7456 17 วันที่ผ่านมา +1

    Question paper and omr mismatch agidde 2 centres nali

  • @Nethravathi-e4v
    @Nethravathi-e4v 17 วันที่ผ่านมา +2

    Re notification madsi sir

  • @kruthikar0402
    @kruthikar0402 17 วันที่ผ่านมา

    Bro group b exam yavaga irodhu please eli reply madi

  • @omkarkotur1405
    @omkarkotur1405 17 วันที่ผ่านมา

    Increase ratio of candidates to 1:25 or 1:30

  • @omkarkotur1405
    @omkarkotur1405 17 วันที่ผ่านมา

    What’s next then ? 8-10 grace marks kodtaara? Doubt ansutta

  • @rahuls3223
    @rahuls3223 17 วันที่ผ่านมา

    Msil 1:3 list yavaga bidtre heli please

  • @Gopal_dalith.
    @Gopal_dalith. 17 วันที่ผ่านมา +1

    2 days bekaitha bro mistake heloke ....

  • @jainabijainabidodmany5659
    @jainabijainabidodmany5659 17 วันที่ผ่านมา

    Havdu sir nangu gottu agilla sir English nalli nodi arta madikonde sir poi bagge tappu question ittu sir

  • @srinivaskumarkhushinayana1788
    @srinivaskumarkhushinayana1788 17 วันที่ผ่านมา +2

    Renotifection agli

  • @syedmohsin9369
    @syedmohsin9369 17 วันที่ผ่านมา

    Sir re exam must
    It is conduct by only kea not KPSC
    Prelims,mains, and interview
    All three stages conduct only kea
    Like psi...
    If we are protest against KPSC strong and convince cm to direction give to kea take kas re exam ..
    If we are together we are give lesson to KPSC and those who are joke with kannada and kannada medium students...if we success to re exam kas exam by others
    1. All Karnataka students support to u and ur organisation
    2. If we are success re exam by kea
    It is lesson to KPSC don't joke with kannada language..
    3. If kea conduct exam it's is free and fare and all students faith on it
    4 those who are selected in kas 384 posts are quality officers run d Karnataka administrative..
    So plz it's my advise
    Thanks
    Happy new year sir and ur organisation....

    • @syedmohsin9369
      @syedmohsin9369 17 วันที่ผ่านมา

      Reply sir

    • @syedmohsin9369
      @syedmohsin9369 17 วันที่ผ่านมา

      Sir video madi we are waiting

  • @gangadharganga7755
    @gangadharganga7755 17 วันที่ผ่านมา

    ನೊಟಿಫಿಕೆಷನ್ ರದ್ದು ಮಾಡ್ಸಿ ಸರ್..,

  • @shaheenp8338
    @shaheenp8338 17 วันที่ผ่านมา

    Navo horataky sedareday

  • @Yadav-iw9oe
    @Yadav-iw9oe 17 วันที่ผ่านมา +1

    Re notification madsi

  • @kirankumar2629
    @kirankumar2629 17 วันที่ผ่านมา

    Killing kannada in our state by these people

  • @doddamani9234
    @doddamani9234 16 วันที่ผ่านมา

    Kpsc li ellaru duddu kottu bandiroru ansutte yenu baralla 😂😂

  • @rajuhbadigeranantpur
    @rajuhbadigeranantpur 17 วันที่ผ่านมา

    Karnataka public scam commission...

  • @darshanbr5473
    @darshanbr5473 12 วันที่ผ่านมา +1

    Grace marks kodbeku

  • @arifabegum2378
    @arifabegum2378 17 วันที่ผ่านมา +1

    Horata madona elru

  • @vidyasagarudgire6565
    @vidyasagarudgire6565 17 วันที่ผ่านมา

    Sir vao documents bage heli

  • @KH-zc5ct
    @KH-zc5ct 17 วันที่ผ่านมา

    670 post process bega madsi sir

  • @shruthiv4728
    @shruthiv4728 17 วันที่ผ่านมา

    Kas vishya hen aythu bro re notification agbeku antidare tumba jana

  • @udayakumarrathod6491
    @udayakumarrathod6491 17 วันที่ผ่านมา +2

    Re exam madsi

  • @udayakumarrathod6491
    @udayakumarrathod6491 17 วันที่ผ่านมา

    Bijapur case ಮಾತಾಡಿ

  • @King123-k2j
    @King123-k2j 17 วันที่ผ่านมา

    Category 1 130 can I pass prelims??

  • @fightagainestsocialbadthin316
    @fightagainestsocialbadthin316 17 วันที่ผ่านมา

    Namma rastra bashe hindi but english yake

  • @gangadharaiahg7540
    @gangadharaiahg7540 17 วันที่ผ่านมา

    Bro nan upsc KPSC ge. Baralla

  • @chph4208
    @chph4208 17 วันที่ผ่านมา

    En madidru iste idu ಬಡವರ ಟೈಮ್ age Ella waste

  • @LavanyaMN-uz1lh
    @LavanyaMN-uz1lh 17 วันที่ผ่านมา

    Bro pdo rexam bagge update heli

  • @Srdp1911
    @Srdp1911 17 วันที่ผ่านมา +1

    Anna nimma mundina niluvu enu

  • @RajashreeMirji-t1t
    @RajashreeMirji-t1t 17 วันที่ผ่านมา +1

    Happy new year sir🎉💐

    • @ias22ias58
      @ias22ias58  17 วันที่ผ่านมา

      Happy new year to you too! 🎉♥️

  • @sandeepwadikar3638
    @sandeepwadikar3638 17 วันที่ผ่านมา +1

    ಪ್ರಶ್ನೆ ಪತ್ರಿಕೆ ಮೊದಲು ಕನ್ನಡದಲ್ಲಿ ರಚನೆಯಾಗಬೇಕು. ನಂತರ ಅದನ್ನು ಇಂಗ್ಲೀಷಗೆ ಭಾಷಂತರ ಆಗಬೇಕು.

  • @udayakumarrathod6491
    @udayakumarrathod6491 17 วันที่ผ่านมา +1

    Re exam madsi

  • @sandeepwadikar3638
    @sandeepwadikar3638 17 วันที่ผ่านมา +3

    ಪ್ರಶ್ನೆ ಪತ್ರಿಕೆ ಮೊದಲು ಕನ್ನಡದಲ್ಲಿ ರಚನೆಯಾಗಬೇಕು. ನಂತರ ಅದನ್ನು ಇಂಗ್ಲೀಷಗೆ ಭಾಷಂತರ ಆಗಬೇಕು.