ITS ME AMAR UPDATES
ITS ME AMAR UPDATES
  • 576
  • 4 703 805

วีดีโอ

KAS RE EXAM INJUSTICE ANOTHER STUDENT MOVEMENT/ಮತ್ತೊಂದು ವಿದ್ಯಾರ್ಥಿ ಚಳುವಳಿಗೆ ಸಿದ್ಧತೆ
มุมมอง 6K2 ชั่วโมงที่ผ่านมา
KAS RE EXAM INJUSTICE ANOTHER STUDENT MOVEMENT #kpscexam #kas2024 #kpscexam #kasprelims #kasexams #kasprelims2024 #kpscupdates #kpscexam #kpscmains2017 #kas2024 #kas2024 #kas2024 #kpscexam #commercialtaxinspector #accountassistant #ctiresult #kpscexam #kasexams #subscribe #viralvideo #trending
KAS RE EXAM LEGAL FIGHT DONT LOSE HOPE/KAS ಮರುರೀಕ್ಷೆ ಕಾನೂನಾತ್ಮಕ ಹೋರಾಟ
มุมมอง 8K4 ชั่วโมงที่ผ่านมา
KAS RE EXAM LEGAL FIGHT DONT LOSE HOPE #kas2024 #kpscexam
Budget 2025 New income tax bill introduced/ಕೇಂದ್ರ ಸರ್ಕಾರದ 2025 ರ ಬಜೆಟ್ ವಿಶೇಷತೆ
มุมมอง 6189 ชั่วโมงที่ผ่านมา
Budget 2025 New income tax bill introduced #budget #budget2025 #nirmalasitharaman #centralgovernment #narendramodi #news18kannada #nirmalasitharaman #budget #budgeting #budget2025
KAS RE EXAM KANNADA MEDIUM ASPIRANTS LEGAL FIGHT/ ಕನ್ನಡ ಮಾಧ್ಯಮ ಅಭ್ಯರ್ಥಿಗಳೇ ದಯವಿಟ್ಟು ಬೆಂಬಲ ಕೊಡಿ
มุมมอง 5K9 ชั่วโมงที่ผ่านมา
KAS RE EXAM KANNADA MEDIUM ASPIRANTS LEGAL FIGHT #kpscexam #kas2024 #kas2024 #kpscexam
KAS RE EXAM 5 GRACE MARKS TO 39 WRONG QUESTIONS/39 ತಪ್ಪು ಪ್ರಶ್ನೆಗಳಿಗೆ ಕೇವಲ 5 ಕೃಪಾಂಕ ನೀಡಿದ KPSC
มุมมอง 6K12 ชั่วโมงที่ผ่านมา
KAS RE EXAM 5 GRACE MARKS TO 39 WRONG QUESTIONS #kas2024 #kpscexam #kas2024
KAS RE EXAM THIS IS WROST SYSTEM /KAS ಮರುಪರೀಕ್ಷೆ ಲೋಪ ಇದು KPSC ತಪ್ಪು
มุมมอง 8K12 ชั่วโมงที่ผ่านมา
KAS RE EXAM THIS IS WROST SYSTEM #kas2024 #kas2024 #kpscexam #kpscexam #kasprelims #kaspreparation #kas2024 #kasprelims #kpscupdates #kas2024 #kas2024 #kpscexam #kpscupdates #kas2024 #kasexams #kas2024 #kas2024 #kpscexam #kpscupdates #kas2024 #kas2024 #kas2024 #kpscupdates
KAS RE EXAM KAT COURT CASE DETAILS/ಇಂದು KAT ನ್ಯಾಯಲಯದಲ್ಲಿ ನೆಡೆದ ವಿಚಾರಣೆಯ ಸಂಪೂರ್ಣ ಮಾಹಿತಿ
มุมมอง 9K14 ชั่วโมงที่ผ่านมา
KAS RE EXAM KAT COURT CASE DETAILS #kpscexam #kpscupdates #kas2024 #kasexams #kpscexam #kpscupdates #kas2024 #kpscexam #kas2024 #kas2024
KAS RE EXAM KAT INTERIM ORDER UPDATE/KAS ಮರುಪರೀಕ್ಷೆ ಪ್ರಕರಣ ಮಧ್ಯಂತರ ಆದೇಶ ನೀಡಿದ KAT
มุมมอง 10K16 ชั่วโมงที่ผ่านมา
KAS RE EXAM KAT INTERIM ORDER UPDATE #kpscexam #kas2024 #kas2024 #kpscexam #kas2024 #kasexams #kpscexam #kas2024 #kpscexam #kpscupdates #kas2024 #kas2024 #kas2024 #kpscexam #kpscupdates #kas2024
KAS RE EXAM KAT COURT CASE UPDATE/KAT ಯಲ್ಲಿ ಇಂದು ಮತ್ತೊಮ್ಮೆ KAS ಮರುಪರೀಕ್ಷೆ ಪ್ರಕರಣ ವಿಚಾರಣೆ
มุมมอง 8K16 ชั่วโมงที่ผ่านมา
KAS RE EXAM KAT COURT CASE UPDATE #kpscexam #kas2024 #kas2024
UPSC CSE 2025 OBC CERTIFICATE PROBLEM SOLVED/UPSC ಗೆ ಅರ್ಜಿ ಸಲ್ಲಿಸೋದು ಈ ಬಾರಿ ಸ್ವಲ್ಪ ಕಠಿಣ
มุมมอง 4.1K16 ชั่วโมงที่ผ่านมา
UPSC CSE 2025 OBC CERTIFICATE PROBLEM SOLVED #upsc #upscmotivation #upsc #upsc #ias #ips
KAS RE EXAM KAT NOTICE ISSUED TO KPSC/KPSC ಗೆ ನೋಟೀಸ್ ಜಾರಿ ಮಾಡಿದ KAT
มุมมอง 9K19 ชั่วโมงที่ผ่านมา
KAS RE EXAM KAT NOTICE ISSUED TO KPSC #kpscexam #kasexams #kpscexam #kas2024 #kas2024 #kasexams #kpscexam #kas2024 #kas2024 #kas2024 #kpscexam
KAS RE EXAM COURT CASE UPDATE/KPSC ಗೆ ನೋಟಿಸ್ ನೀಡುವಂತೆ KAT ಸೂಚನೆ
มุมมอง 11K19 ชั่วโมงที่ผ่านมา
KAS RE EXAM COURT CASE UPDATE #kpscexam #kpscupdates #kas2024 #kpscexam #kas2024 #kpscexam #kas2024 #kas2024 #kpscexam #kas2024 #kas2024 #kpscexam #kpscupdates #kas2024
KAS RE EXAM COURT CASE AND MEETING UPDATE/ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ನ್ಯಾಯಲಯದಲ್ಲಿ ಗೆಲುವು ಸಿಗಲಿ
มุมมอง 11K21 ชั่วโมงที่ผ่านมา
KAS RE EXAM COURT CASE AND MEETING UPDATE #kas2024 #kas2024 #kpscupdates #kas2024 #kpscupdates #kas2024 #kas2024 #kas2024 #kpscexam #kpscupdates #kas2024 #kas2024 #kpscexam #kpscupdates
KAS RE EXAM PROTEST AND COURT CASE UPDATE
มุมมอง 7K14 วันที่ผ่านมา
KAS RE EXAM PROTEST AND COURT CASE UPDATE
KAS RE EXAM PROTEST SPEECH BY ADVOCATE/KAS ಮರುಪರೀಕ್ಷೆಯಲ್ಲಿನ ಲೋಪದೋಷದ ಬಗ್ಗೆ ವಕೀಲರ ಮಾತು
มุมมอง 6K14 วันที่ผ่านมา
KAS RE EXAM PROTEST SPEECH BY ADVOCATE/KAS ಮರುಪರೀಕ್ಷೆಯಲ್ಲಿನ ಲೋಪದೋಷದ ಬಗ್ಗೆ ವಕೀಲರ ಮಾತು
KAS RE EXAM KPSC AND CS MEETING UPDATE/KPSC ಜೊತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಭೆ
มุมมอง 13K14 วันที่ผ่านมา
KAS RE EXAM KPSC AND CS MEETING UPDATE/KPSC ಜೊತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಭೆ
KAS RE EXAM ISSUE KANNADA MEDIUM ASPIRANTS PROTEST/KPSC ವಿರುದ್ಧದ ಹೋರಾಟದಲ್ಲಿ ನನ್ನ ಮಾತು
มุมมอง 9K14 วันที่ผ่านมา
KAS RE EXAM ISSUE KANNADA MEDIUM ASPIRANTS PROTEST/KPSC ವಿರುದ್ಧದ ಹೋರಾಟದಲ್ಲಿ ನನ್ನ ಮಾತು
KAS RE EXAM QUESTION PAPER EROR TRUE FACTS/ ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವುದು ಸಣ್ಣ ಪುಟ್ಟ ದೋಷಗಳಲ್ಲ
มุมมอง 6K21 วันที่ผ่านมา
KAS RE EXAM QUESTION PAPER EROR TRUE FACTS/ ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವುದು ಸಣ್ಣ ಪುಟ್ಟ ದೋಷಗಳಲ್ಲ
KAS ಮರುಪರೀಕ್ಷೆಗೆ ಹಿರಿಯ ಸಾಹಿತಿ ಚಿನ್ನಸ್ವಾಮಿ ಸರ್ ಒತ್ತಾಯ /KAS RE EXAM PROTEST
มุมมอง 3.9K21 วันที่ผ่านมา
KAS ಮರುಪರೀಕ್ಷೆಗೆ ಹಿರಿಯ ಸಾಹಿತಿ ಚಿನ್ನಸ್ವಾಮಿ ಸರ್ ಒತ್ತಾಯ /KAS RE EXAM PROTEST
KAS REEXAM KANNADA MEDIUM ASPIRANTS PROTEST/ಈ ಹೋರಾಟಕ್ಕೆ 10ಸಾವಿರ ಅಭ್ಯರ್ಥಿಗಳ ಬೆಂಬಲ ಸಾಧ್ಯತೆ
มุมมอง 7K21 วันที่ผ่านมา
KAS REEXAM KANNADA MEDIUM ASPIRANTS PROTEST/ಈ ಹೋರಾಟಕ್ಕೆ 10ಸಾವಿರ ಅಭ್ಯರ್ಥಿಗಳ ಬೆಂಬಲ ಸಾಧ್ಯತೆ
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಿಂದ ಮುಖ್ಯ ಮಂತ್ರಿಗಳಿಗೆ ಪತ್ರ #kas2024 #cmsiddaramaiah #kpsc
มุมมอง 6K21 วันที่ผ่านมา
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಿಂದ ಮುಖ್ಯ ಮಂತ್ರಿಗಳಿಗೆ ಪತ್ರ #kas2024 #cmsiddaramaiah #kpsc
KAS RE EXAM MY REPLY TO THE NO REEXAM TEAM/ನನ್ನ ತೇಜೋವದೆಯಿಂದ ನಿಮಗೇನು ಲಾಭ
มุมมอง 12K21 วันที่ผ่านมา
KAS RE EXAM MY REPLY TO THE NO REEXAM TEAM/ನನ್ನ ತೇಜೋವದೆಯಿಂದ ನಿಮಗೇನು ಲಾಭ
KAS RE EXAM 50% EROR IN QUESTION PAPER/ KAS ಮರುಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ 50% ಲೋಪ ದೋಷಗಳು
มุมมอง 7K21 วันที่ผ่านมา
KAS RE EXAM 50% EROR IN QUESTION PAPER/ KAS ಮರುಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ 50% ಲೋಪ ದೋಷಗಳು
KAS RE EXAM PROTEST AGAINST INJUSTICE / KAS ಮರುಪರೀಕ್ಷೆಯಲ್ಲಿ ಆದ ಅನ್ಯಾಯದ ವಿರುದ್ಧ ಪ್ರತಿಭಟನೆ
มุมมอง 8K21 วันที่ผ่านมา
KAS RE EXAM PROTEST AGAINST INJUSTICE / KAS ಮರುಪರೀಕ್ಷೆಯಲ್ಲಿ ಆದ ಅನ್ಯಾಯದ ವಿರುದ್ಧ ಪ್ರತಿಭಟನೆ
KAS RE EXAM WHY TRANSLATION EROR HAPPENED/KAS ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪದೇ ಪದೇ ತಪ್ಪು ಆಗ್ತಿದೆ
มุมมอง 6K28 วันที่ผ่านมา
KAS RE EXAM WHY TRANSLATION EROR HAPPENED/KAS ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪದೇ ಪದೇ ತಪ್ಪು ಆಗ್ತಿದೆ
KAS RE EXAM KANNADA MEDIUM ASPIRANTS NEXT MOVE /KAS ಮರುಪರೀಕ್ಷೆ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಮುಂದಿನ ನೆಡೆ
มุมมอง 18K28 วันที่ผ่านมา
KAS RE EXAM KANNADA MEDIUM ASPIRANTS NEXT MOVE /KAS ಮರುಪರೀಕ್ಷೆ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಮುಂದಿನ ನೆಡೆ
KAS RE EXAM ISSUE DONT BLAME ANYONE/ KAS ಮರುಪರೀಕ್ಷೆ ಗೊಂದಲ ನಮ್ಮಲ್ಲೇ ವೈಮನಸ್ಸು ಬೇಡ 🙏
มุมมอง 16Kหลายเดือนก่อน
KAS RE EXAM ISSUE DONT BLAME ANYONE/ KAS ಮರುಪರೀಕ್ಷೆ ಗೊಂದಲ ನಮ್ಮಲ್ಲೇ ವೈಮನಸ್ಸು ಬೇಡ 🙏
PDO EXAM SCAM WHY WE NEED RE EXAM / ಸಾಕ್ಷಿ ಇದ್ದರು ಕೂಡ PDO ಮರುಪರೀಕ್ಷೆ ಯಾಕಿಲ್ಲ?
มุมมอง 4.8Kหลายเดือนก่อน
PDO EXAM SCAM WHY WE NEED RE EXAM / ಸಾಕ್ಷಿ ಇದ್ದರು ಕೂಡ PDO ಮರುಪರೀಕ್ಷೆ ಯಾಕಿಲ್ಲ?

ความคิดเห็น

  • @rajashreejamkhandi856
    @rajashreejamkhandi856 48 นาทีที่ผ่านมา

    Pdo result yavga sir

  • @Kt20053
    @Kt20053 ชั่วโมงที่ผ่านมา

    Ola misalati yavag mugiyutte bro new recrutment yavag start agutte heli

  • @ChinnuShreya
    @ChinnuShreya 4 ชั่วโมงที่ผ่านมา

    🙏🙏bro

  • @SrkBhai-sj7gs
    @SrkBhai-sj7gs 6 ชั่วโมงที่ผ่านมา

    Excise department notification yavag heli Sir

  • @sharathm8735
    @sharathm8735 7 ชั่วโมงที่ผ่านมา

    Kea 670 post KFCSC du enu agilla adru bagge video hakki bro plzz call pick madtilla

  • @manjut7553
    @manjut7553 8 ชั่วโมงที่ผ่านมา

    Sir PSI ge one time age relaxation period madsi sir please please please 🙏🙏 33years applicable aguvanthe madi sir please please please reply me

  • @ಮನೋಜ್ಕುಮಾರ್-ನ1ಞ
    @ಮನೋಜ್ಕುಮಾರ್-ನ1ಞ 16 ชั่วโมงที่ผ่านมา

    Pdo results yavaga

  • @meghamalameghamala-fu2ik
    @meghamalameghamala-fu2ik 18 ชั่วโมงที่ผ่านมา

    ಸರ್ KAS ಎಕ್ಸಾಮ್ ಏನ್ ಆಯಿತು ಸರ್ ಅದರ ಬಗ್ಗೆ ಹೇಳಿ plz🙏🙏

  • @Vmmmm-l9c
    @Vmmmm-l9c 21 ชั่วโมงที่ผ่านมา

    ಸರ್ ನಮಸ್ತೇ ನಾನು ತುಂಬಾ ದಿನಗಳಿಂದ ನಿಮಗೆ ಮೆಸೇಜ್ ಮಾಡ್ತ ಇದೀನಿ.ನಿಮಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ನಿಮಲ್ಲಿ ವಿನಂತಿಸಿ ಕೊಳ್ಳುತ್ತಿದ್ದೇನೆ .AKSSA ಸಂಘಟನೆ ಹಲವಾರು ಕಾರ್ಯ ಗಳನ್ನೂ ಮಾಡಿದೆ.ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯ ಆಗಿದೆ ಇದರಿಂದ. ಅಸಾಧ್ಯವಾದದದನ್ನ ಸಾಧ್ಯ ಮಾಡಿರೋದು .ನೀವು ಹಾಗೂ AKSSA ಸಂಘಟನೆ. ಕಾಂತಾ ಕುಮಾರ್ ಸರ್. ಮಾನ್ಯ ಮುಖ್ಯ ಮಂತ್ರಿಗಳು ಪೋಲಿಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಸುವ ಬಗ್ಗೆ ಮೈಸೂರಲ್ಲಿ ಮಾಧ್ಯಮದ ಮುಂದೆ SC ST OBC 33 GM 30 ಹೆಚ್ಚಿಸಬೇಕೆಂದು .ಗೃಹ ಸಚಿವರಿಗೆ ಸೂಚಿಸಿದ್ದೇನೆ ಎಂದು ಹೇಳಿ 4 ತಿಂಗಳು ಕಳೆದಿದೆ. ಆದರೆ ಇನ್ನು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಬಂದಿಲ್ಲ . ದಯಮಾಡಿ ನಿಮ್ಮ ಸಂಘಟನೆ (ನಮ್ಮ ಸಂಘಟನೆ) ಕಡೆಯಿಂದ ವಯೋಮಿತಿ ಹೆಚ್ಚಿಸಿ ಕೋಡಿ ಸರ್.ಇದರಿಂದ ಸಾವಿರಾರು ಬಡ ವಿದ್ಯಾರ್ಥಿ ಗಳಿಗೆ ಅನುಕೂಲ ಆಗಲಿದೆ ಹಾಗೂ ಅವರ ಸಾವಿರಾರು ಕುಟುಂಬಕ್ಕೂ ಅನುಕೂಲ ಆಗಲಿದೆ.ದಯಮಾಡಿ ಸಹಾಯ ಮಾಡಿ ಸರ್.ನಮ್ಮ ಕೊನೆ ಭರವಸೆ AKSSA ಒಂದೇ . ದಯಮಾಡಿ ಪೋಲಿಸ್ ಕಾನ್ಸ್ಟೇಬಲ್ ಹಾಗೂ ಪೋಲಿಸ್ SUB-INSPECTOR. ವಯೋಮಿತಿ ಹೆಚ್ಚು ಮಾಡಿಸಿ ಸರ್. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲೇ ಬಹಳಕಡಿಮೆ.ಹಾಗೂ ಮಾನ್ಯ ಮುಖ್ಯ ಮಂತ್ರಿಗಳೇ ಅಧಿಕಾರಕ್ಕೆ ಬರುವ ಮುನ್ನ. ಫ್ರೀಡಂ ಪಾರ್ಕಿನಲ್ಲಿ ಬಂದು ಕುದ್ದು ವಿದ್ಯಾರ್ಥಿಗಳಿಗೆ ಮಾತು ಕೊಟ್ಟಿದ್ದರು .ಅದರಂತೆ ನುಡೆದಂತೆ ನಡೆಯಲು ತಿಳಿಸಿ ಸರ್.ನಮ್ಮ ಬೇಡಿಕೆ ನ್ಯಾಯಯುತವಾಗಿದೆ. ದಯಮಾಡಿ ನಿಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ ವಯೋಮಿತಿ ಹೆಚ್ಚಿಸಿ ಕೋಡಿ ಸರ್ 🙏

  • @Ramesh-r3b1g
    @Ramesh-r3b1g 22 ชั่วโมงที่ผ่านมา

    ★ KFCSC : 386 ಹುದ್ದೆಗಳು ★ KBCWWB : 186 ಹುದ್ದೆಗಳು ★ MSIL : 72 ಹುದ್ದೆಗಳು ★ KEONICS : 26 ಹುದ್ದೆಗಳು Total KEA 670 post result yelli?😡

  • @vinuindiav
    @vinuindiav 22 ชั่วโมงที่ผ่านมา

    ಮತ್ತೆ reexam ಆಗೋಲ್ಲ ಅಂದ್ರೆ..., ಅಥವಾ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಕೆಪಿಎಸ್ಸಿ ಅಥವಾ ನ್ಯಾಯಾಲಯ ಹೇಳಿದರೆ..., ಮುಂದಿನ ಆಲೋಚನೆ.., mains ಪರೀಕ್ಷೆಗೆ 1:50 ratio ಮಾಡಿ ಅಂತ ಹೇಳಿ ಸಾರ್. ಆವಾಗ ಸುಮಾರು 20000 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ಅವಕಾಶ ಸಿಗುತ್ತದೆ.. GM Cutoff around 110-120 ನಿಲ್ಲುತ್ತದೆ... Above 80 to 90+ iro Women's ,obc,sc, st , ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಸಿಗುತ್ತದೆ. ಆಗ ತುಂಬಾ ಕನ್ನಡದ ಅಭ್ಯರ್ಥಿಗಳು ಆಯ್ಕೆ ಆಗುತ್ತಾರೆ.. ಈಗಾಗಲೇ ..ತೆಲಂಗಾಣ , ಆಂಧ್ರಪ್ರದೇಶ.., ಇನ್ನಿತರ ರಾಜ್ಯಗಳಲ್ಲಿ 1:50 ratio ಇದೆ...., ವೈಜ್ಞಾನಿಕವಾಗಿ ಆಲೋಚಿಸುವುದು ಅದರ ಸಾಧ್ಯತೆ ಭಾದ್ಯತೆಗಳ ಬಗ್ಗೆ ವಿಮರ್ಶಿಸುವುದು ತುಂಬಾ ಮುಖ್ಯವಾಗುತ್ತದೆ. ಪರೀಕ್ಷೆ ಬರೆದ 97,000 + ವಿದ್ಯಾರ್ಥಿಗಳಲ್ಲಿ . ಅರ್ಧದಷ್ಟು ಜನರನ್ನು ಪರೀಕ್ಷೆಯ ನಿಜವಾದ ಸ್ಪರ್ಧಾರ್ಥಿಗಳೆಂದು ಪರಿಗಣಿಸಿದಲ್ಲಿ (50,000) ಅದರಲ್ಲಿ20000 ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆಯಾಗುತ್ತಾರೆ. ಅದರಲ್ಲಿ ಸಾಕಷ್ಟು ಕನ್ನಡ ಅಭ್ಯರ್ಥಿಗಳು ಆಯ್ಕೆಯಾಗಿಯೇ ಆಗುತ್ತಾರೆ...., ವೈಜ್ಞಾನಿಕವಾಗಿ ಆಲೋಚಿಸಿ.., ಕನ್ನಡದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ...,📚📗