1 ಬಾರಿ ನಿಮ್ಮ ಮನೆಯಲ್ಲಿ ಈ ರೀತಿಯಾದ ಪಾವ್ ಬಾಜಿ ಮಾಡಿ ನೋಡಿ | easy mumbai street style pav bhaji in kanndaa
ฝัง
- เผยแพร่เมื่อ 4 ก.พ. 2025
- Required ingredients for making Pav Bhaji :
ಪಾವ್ ಬಾಜಿ ಮಾಡಲು ಬೇಕಾದ ಪದಾರ್ಥಗಳು :
ಪಾವ್ ಬಾಜಿಗೆ ಬೇಕಾದಂತ ಬನ್ನು - Pav buns
ಬೇಯಿಸಿ ಸಿಪ್ಪೆ ತೆಗೆದು ಮೂರು ಆಲೂಗಡ್ಡೆ - Boiled potatoes 3
ಬೆಣ್ಣೆ 6 ಟೇಬಲ್ ಸ್ಪೂನ್ ನಷ್ಟು - Butter 6 tbsp
ಬೇಯಿಸಿದ ಬಟಾಣಿ ಅರ್ಧ ಕಪ್ಪಿನಷ್ಟು - Boiled green peas 1/2 cup
2 ಮೀಡಿಯಂ ಸೈಜ್ ನೀರುಳ್ಳಿ - Chopped onion 2
ಟೊಮೆಟೋ ಹಣ್ಣು 3 - Chopped tomato 3
ಒಂದು ದಪ್ಪ ಕ್ಯಾಪ್ಸಿಕಂ - Capsicum 1 big
ಸ್ವಲ್ಪ ಕೊತ್ತಂಬರಿ ಸೊಪ್ಪು - Coriander leaves little
2 ಹಸಿ ಮೆಣಸಿನಕಾಯಿ - Green chilli two numbers
2 ಟೇಬಲ್ ಸ್ಪೂನ್ ಪಾವ್ ಭಾಜಿ ಮಸಾಲ - Pav bhaji masala powder 2 tablespoon
1 ಟೇಬಲ್ ಸ್ಪೂನ್ ಅಚ್ಚಕಾರದ ಪುಡಿ - Red chilli powder 1 tbsp
1 ಟೀ ಸ್ಪೂನ್ ಗರಮ್ ಮಸಾಲಾ - Garam Masala 1 tsp
ಅರ್ಧ ಟೀಸ್ಪೂನ್ ಅರಿಸಿನದಪುಡಿ - Turmeric powder 1/2 tsp
1 ಟೇಬಲ್ ಸ್ಪೂನ್ ಎಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್ - Ginger garlic paste 1 tablespoon
ಸ್ವಲ್ಪ ಕಸುರಿ ಮೇತಿ - Kasuri methi little
ಫುಡ್ ಕಲರ್ ಚಿಟಿಕೆಯಷ್ಟು - Pinch of food colour ( optional )
ರುಚಿಗೆ ತಕ್ಕಷ್ಟು ಉಪ್ಪು - Salt to taste
www.youtube.co...
#bhagyatvrecipes #streetstyle #pavbhaji
Pav bhaji lovers give a thumbs up 👍
ಯಾರಿಗೆಲ್ಲ ಪಾವ್ ಭಾಜಿ ಇಷ್ಟಪಡುತ್ತೀರಾ ಇಲ್ಲಿ ಒಂದು ಲೈಕ್ ಮಾಡಿ 👍
Sunday evening super dish sir
and madam
Thanks for you help u
It's not help it's our duty 😋🙏
How to make pavbhaji powder at home???????????????
Thank you
I like your eatables
ಅಣ್ಣ ನಾನು ನೀವು ಮಾಡಿದ ತರಾನೇ ನಾನು ಈ ಪಾವ್ ಬಾಜಿ ಮಾದಿದೆ ತುಂಬಾನೇ ರುಚಿಯಾಗಿದೆ ಮತ್ತು ನನ್ನ ತಂದೆ ತಾಯಿ ಗೋಸ್ಕರ ಇದನ್ನ ಮಾಡಿಕೊಟ್ಟೆ ಅವತ್ತು ತುಂಬಾ ಖುಷಿಪಟ್ಟರು 👌🏻👌🏻 thanks 💐💐💐
ನಿಮ್ಮ voice and ನೀವು ಹೇಳುವ ರೀತಿ super ಆಗಿರುತ್ತೆ. ಎಂಥ ಅಡುಗೆ ಬಾರದವರಿಗೂ , ಅಡುಗೆ ಮಾಡಬೇಕು ಅನ್ನಿಸುವಂತೆ , ಮಾಡುವ ವಿಧಾನ ತಿಳಿಸುತ್ತೀರ. ನಾನಂತೂ ನೋಡುವುದು ನಿಮ್ಮ channel ಒಂದೇ..... ತುಂಬಾ ಧನ್ಯವಾದಗಳು.
ತುಂಬಾ ಚೆನ್ನಾಗಿ ರುಚಿಕರವಾಗಿತ್ತು ಒಳ್ಳೆಯ ರೆಸಿಪಿ ನೀಡಿದ್ದೀರಿ ಧನ್ಯವಾದಗಳು
Mama super aagiruwa colourful delicious pav bhaji torisidiri chennagittu bayalli neeru barutthittu 💕💕🐾🐾💖💖💞💞❤❤👍👍👍👍😊
👌 ನೀವು ಮಾಡುವ ಎಲ್ಲಾ ಅಡಿಗೆಯನ್ನು ಮಾಡಿ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೆ ಧ್ಯಾನವಾದಗಳು
Welcome
ನಾನು ಪಾವ್ ಭಾಜಿ ಮಾಡಿದ್ದೆ ಸೂಪರ್ ಆಗಿತ್ತು Thank you
Welcome
ಪಾವ್ ಭಾಜಿ ತುಂಬಾ ಚೆನ್ನಾಗಿದೆ ಸರ್ 👌👌 ಕೊನೆಗೆ ಭಾಜಿ ಪ್ಲೇಟಿಗೆ ಹಾಕಿದ ಮೇಲೆ ಸಣ್ಣ ಸೇವ್ ಉದುರಿಸಿ ತಿಂದರೆ ಆ ರುಚಿ ಇನ್ನೂ ಸೂಪರ್ ಆಗಿರುತ್ತದೆ 😊
ನಿಜವಾಗಿಯೂ ನೀವು ಹೇಳಿಕೊಡುವ ವಿಧಾನ ಚೆನ್ನಾಗಿರುತ್ತದೆ. ಮತ್ತೆ ಪಾವ ಭಾಜಿ ಟೇಸ್ಟ್ ಸೂಪರ್ 👌👌
ಧನ್ಯವಾದಗಳು
Pav bhajige innu vegetables hakabahudu alwa mam chennagirutthe 💐💐💐💐😋😋💕
Sir ನೀವು ಹೇಳಿಕೊಡೋ ಅಡುಗೆ ವಿಧಾನ ತುಂಬಾ ಚೆನ್ನಾಗಿರುತ್ತದೆ ಹಾಗು recipe ಅದು ಕೋಡ ಚೆನ್ನಾಗಿರುತ್ತದೆ
Thank you ಬಹಳ ಸಂತೋಷ
Super
ಸರ್ ನೀವು ತುಂಬಾ ತುಂಬಾ ಚಂನ್ನಾಗಿ ಮಾತಾತೀರಾ ತುಂಬಾ ಚನ್ನಗಿ ಅತ್ಯ ಆಗುತ್ತ. 👍👍👌👌
Hi brother evattu nana try madide super agi bantu thanks for this wonderful recepi
Welcome
Nimma recipe thumba like madthini
Thank you so much
Super sir...nammejamaanrantu tumba khushi aadru.tq u so much
Tumba tumba channagi vivarane kottidira tumba dhanyawadagalu aadastu bega nanu idannu madalu prayatnisuttene madi thindu amele ruchi hegide antha punaha uttara heltini
ನಾನು ನಿಮ್ಮ ಪಾನಿಪುರಿ ಮತ್ತು ಚಿಪ್ಸ್ ರೆಸಿಪಿ ನೋಡಿ ಮಾಡಿದ್ದೇನೆ ತುಂಬಾ ಚೆನ್ನಾಗಿ ಬಂದಿದೆ ಧನ್ಯವಾದಗಳು 🙏🙏
ನಿಮ್ಮ ಪ್ರಯತ್ನಕ್ಕೆ ನಮ್ಮ ಅಭಿನಂದನೆ
ನೀವು ತೋರಿಸುವ ella ಅಡಿಗೆಗಳು ತುಂಬಾ ನೇ ಚೆನ್ನಾಗಿ ಬರುತ್ತದೆ.. thanks a lot
Welcome 🙏
Thx a ton sir 🤗
👌👌👌Bhari. mast👌
Thank you
Super akka mama 🥰🥰
ಮನೇಲಿ ಮಾಡಿದ್ವಿ super ಆಗಿತ್ತು
ಚೆನ್ನಾಗಿದೆ. ಗಿರೀಶ್ ಸರ್
Thank you
Super thumbha ista ayithu. Namaste.
Welcome
It's my feverate pava baji super recipi goodluck
Super we tried😋😋😋😋😋
Thank you
@@BhagyaTv youv
Very nice
Very nice. Paav madodhu hege thorsi.
Ok thanks
Mam nannu ivathu prepare madey taste thumba changi idey,tq so much
Thank you
ಶುಚಿ+ರುಚಿ=ಭಾಗ್ಯಟಿವಿ👌👌
ಪ್ರೀತಿ ಮತ್ತು ಸ್ನೇಹ ತೋರುವ ವೀಕ್ಷಕರು 🙏
Very very taste Bombay pav bhaji and very nice and mouth watering Thank you very much
Welcome 🙏
ಪಾವ್ ಬಾಜಿ ತಿಳಿಸಿ ಕೊಟ್ಟದಿರಿ ಧನ್ಯವಾದಗಳು sir🙏🙏ಬೆಣ್ಣೆ ಮತ್ತು ತುಪ್ಪ ಒಂದ್ಯೆ sir🙏🙏🙏
Very nice , sure I vl try today keep going on 👍👌👌🤩
I have followed your steps and ingredients, except green peas it's too tasty, thank you for your recipe. 😊
ಪಾವಬಾಜಿ ಈಜಿ ಮೆಥಡ್ ಹೇಳಿಕೊಟ್ಟಿದ್ದಾರೆ ಧನ್ಯವಾದಗಳು
ಸುಪರ್ ಪಾವ್
Thank you
Super bo recipe,👌👌👌👌👌👌👌👌
Thumba ishtavayithu dhanyavadagalu
Super sister 🎉🎉
All recipes super pepper chicken try madidvi super agi bantu tq sir and mam
ಧನ್ಯವಾದಗಳು ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ನಮ್ಮ ವಿಡಿಯೋಗಳನ್ನು ಶೇರ್ ಮಾಡಿ
@@BhagyaTvyou sendmess
The best Pav bhaji ever I made in home everyone was telling it was so tasty
Wow so nice of you thank you for trying our recipes
Very nice Yami teast. 👌👌👌👌👌👌
Thank you
Wow akka pave bhaji super
Thank you
ನೀವು ಹೇಳಿಕೊಟ್ಟ ಪಾವ್ ಬಾಜಿ ಇವತ್ತು ನಾವು ಟ್ರೈ ಮಾಡಿದೀವಿ ಸೂಪರ್ ಹೊರಗಡೆ ತಿಂದಿದ್ದಕ್ಕಿಂತ ತುಂಬಾ ಚನ್ನಗಿದೆ 😋😋Thank u so much 🙏🙏🙏
wow good madam
Super 👍 Recipe brother 🙏🙏🙏 thank you👍👌💐♥️
Sir I love your commentry you explain so well
Wow one more fan for me ho thanks god 🙏
Sir super..... thank u mam.
🙏🙏🙏👌👌👌👌
Supar 😋😋😋nannige thumba ista aythu nanu madthini tq💐
Must must pav bhaji 👌😋😋
Thank you
Very nice sir
Thank you
Nice Explained sir 👍👌
Thank you
ಸೂಪರ್ ಆಗಿದೆ. ನೋಡುವಾಗಲೇ ಬಾಯಿಯಲ್ಲಿ ನೀರು ಬರುತಡೆ.
I will try superb pavbaji
Super 👍🏼😍
🤩
ಸೂಪರ್ ಸಾರ್ ನಾನು ಒಂದು ಸಾರೀ ಪ್ರಯತ್ನ ಮಾಡುತೀನಿ
ನಾನು ಪಾವ್ ಬಾಜಿ ತಿನ್ನೋಕಿಂತ ಮುಂಚೆ ಓ ಪಾವ್ ಬಾಜಿ ಅಂದ್ರೆ ತುಂಬಾ ಫೇಮಸ್ ಹಾಗೆ ರುಚಿಕರ ತಿಂಡಿ ಅನ್ಕೊಂಡಿದ್ದೆ ಒಂದು ಸಾರಿ ಹೋಟೆಲ್ ಗೆ ಹೋಗಿ ತಿಂದಾಗ್ಲೆ ಗೋತಾಗಿದ್ದು ಅದು ಗೊಜ್ಜು ಜೊತೆ ಬನ್ ತಿನ್ನೋದು ಅಂತ 😂
ಬನ್ ಬೇರೆ ಪಾವ್ ಬೇರೆ . ಅದಕ್ಕೆ ನಿಮಗೆ ಟೇಸ್ಟ್ ಗೊತ್ತಾಗಿಲ್ಲ ಅನಸತ್ತೆ 😂😂
I tried it ..really fantastic
Thanks for receipe...tried this Saturday..my friend gave me a thumbs up..👍..
Welcome 🙏
Nice recipe.. Vada paav madi torsi..
Ok thanks
U people explain recipes really well
Welcome 🙏
Supara
Nice nodalu
Nice I tried it's very good thank u for recipe
Welcome
I did it . It was so nice yummy ☺☺☺☺☺☺☺☺
Thank you
Super.
Paav bhaji masala heg madodu
Ok soon
It's so nice
Thank you
Tried.. Come out very well.. Thanks for d receipie❤
Welcome
Super recepe
Welcome
Mam super.... Thanks.....
I tried today its awesome taste tank you so much for this yummyy recipe
My every time favorite fantastic fantabulous nice mast 😋😋
Thank you
ತುಂಬಾ ಚೆನ್ನಾಗಿ ಹೇಳ್ತೀರಿ ನೀವು 👌👌💐
Supar sir
Thank you
Nice recipe
👌👌mouth watering recipe
nimma ella recipes tumba chennagirutte.....hats of to u both 😍😍❤❤ keep it up 👍👍👍👍
i luv all d recipes.... n luv u both gor giving wonderfull recipes... thank u v much 👐👐✌✌
Thumba ista aithu sir try madtini tqsm
Super 👌 👍 😋
Tried this recipe the taste was good and u explain the procedure neatly n it s easy to cook !!
Thank you
Very nice sir😋👌👌👌👍👍👍👍
Very nice
Wow pav bhaji masala super
Thank you madam
ತುಂಬಾ ಚೆನ್ನಾಗಿದೆ..ಒಂದು ಸಲ ಮಾಡ್ತೀನಿ:-)
ಸಂತೋಷ ಒಳ್ಳೆಯದಾಗಲಿ
Today, I prepared came out sooper .....tq so much sir
Welcome
Wow I also made this
Thank you
ತುಂಬಾ ಇಷ್ಟ ಆಯಿತು ಸಾರ್ ಟ್ರೈ ಮಾಡ್ತೀನಿ 👌👌👌
I tried it.. it was awesome
Thank you
Super brother and sister
Super anna
🙏
My home is try sir pav bhaji
Thank you
Nice method
Thank you madam
Very super mam👌👌👌❤
Thank you
Very nice
Thank you
Super pav baji
Thank you
Very tasty bhaaji thank you
Mam nimma recipe yalli shavige payasa madide tumba channagide madam& sir how to prepare condensed milk mam
Sir super sir pav bhaji madthve 😋😋
Sir and mam super recipe my stomach was very big
1 comment 1 view awesome recipe
,🙏👍🙂
Super super 👍👌😊
Way of cooking is very neat.and clean. 🙂👍 Kanthi ponnappa.
Thank you 😊🙏
Nice sir
Thank you
Nice pav bhaji and thank s
Thank you
Super super
Super Pav bhaji 👍👌