ನೀವು ಸುಕನ್ಯಾ ಸಮೃದ್ಧಿ ಖಾತೆ ಹೊಂದಿದ್ದೀರಾ? ಅವಧಿಗೂ ಮೊದಲೇ ಹಣ ಹಿಂಪಡೆಯುವುದು ಹೇಗೆ? | Economic Times Kannada

แชร์
ฝัง
  • เผยแพร่เมื่อ 21 มิ.ย. 2023
  • ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ಯೋಜನೆಯಾಗಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದರಲ್ಲಿ 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲಾಗುತ್ತದೆ. ಆದರೆ, ಈ ಯೋಜನೆಯು ಹೆಣ್ಣು ಮಗುವಿಗೆ 21 ವರ್ಷವಾದ ನಂತರ ಮೆಚ್ಯೂರಿಟಿ ಆಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (Sukanya Samriddhi Yojana) ವಾರ್ಷಿಕ ಕನಿಷ್ಠ 250 ರೂಪಾಯಿಯಿಂದ 1,50,000 ರೂಪಾಯಿ ವರೆಗೆ ಠೇವಣಿ ಇಡಬಹುದು. ಈ ಯೋಜನೆಯಲ್ಲಿ ಚಕ್ರಬಡ್ಡಿಯ ಲಾಭ ದೊರೆಯುತ್ತದೆ ಮತ್ತು ಬಡ್ಡಿಯನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
    ಪ್ರಸ್ತುತ, ಈ ಯೋಜನೆಗೆ ಶೇ.8 ರ ದರದಲ್ಲಿ ಬಡ್ಡಿ ಪಡೆಯಲಾಗುತ್ತಿದೆ. ಸಕಾಲದಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಗಳು ಪ್ರಾಯಕ್ಕೆ ಬರುವಷ್ಟರಲ್ಲಿ ಅವಳಿಗಾಗಿ ಸಾಕಷ್ಟು ಹಣ ಕೂಡಿಡಬಹುದು. ಆದರೆ, ಇದು ದೀರ್ಘಾವಧಿಯ ಯೋಜನೆಯಾಗಿದ್ದು, ಹೆಣ್ಣುಮಗುವಿಗೆ 21 ವರ್ಷ ತುಂಬುವವರೆಗೆ ಕಾಯಬೇಕು. ಆದರೆ, ಅದಕ್ಕೂ ಮೊದಲೇ ಹಣದು ತುರ್ತು ಅಗತ್ಯ ಎದುರಾದಾಗ ನಿಮ್ಮ ಹಣವನ್ನು ಹಿಂಪಡೆಯಲು ಅವಕಾಶವಿದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನಿಮ್ಮ ಠೇವಣಿಯನ್ನು ಅವಧಿಗೂ ಮುನ್ನವೇ ಹಿಂತೆಗೆದುಕೊಳ್ಳಲು ಕೆಲವು ನಿಯಮಗಳಿವೆ. ಈ ಕುರಿತ ಮಾಹಿತಿ ಇಲ್ಲಿದೆ.
    It is also possible to close the Sukanya samriddhi account before maturity on account of the marriage of the account holder. Partial withdrawal of up to 50 per cent of the balance of your SSY account (as of preceeding March) is allowed, but it can be withdrawn either for marriage or higher education of the girl child. here is full details for sukanya samriddhi yojana rules for premature withdrawal or account closure
    #sukanyasamriddhiyojana #sukanyasamriddhi #Girlchildscheme
    Our Website : kannada.economictimes.com/
    Facebook: / etkannada
    Twitter: / etkannada

ความคิดเห็น •