ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ.. ಸರ್ಕಾರದಿಂದ 50 ಸಾವಿರ ರೂಪಾಯಿ ಸಿಗಲಿದೆ.. ಯಾವುದೇ ಕಂಡೀಷನ್ ಇಲ್ಲ..

แชร์
ฝัง
  • เผยแพร่เมื่อ 3 พ.ย. 2024

ความคิดเห็น • 318

  • @Musicpulse000
    @Musicpulse000 หลายเดือนก่อน +13

    Thank you ma'am keep doing more videos like this God bless you 💗

  • @IswaraRawal
    @IswaraRawal 7 วันที่ผ่านมา

    Thank you madam

  • @maheshsvveera6486
    @maheshsvveera6486 29 วันที่ผ่านมา +3

    Thanks for the information madam

  • @unboxinkannada
    @unboxinkannada 26 วันที่ผ่านมา +3

    ಟೂವೀಲರ್ ಗಳಿಗೆ 10000 ವರೆಗೆ ಸಬ್ಸಿಡಿ ಇದೆ. ಇದನ್ನು ಪಿಎಂ ಡ್ರೈವ್ ಎಂದು ಕರೆಯಲಾಗುತ್ತದೆ. ಇಎಂಪಿಎಸ್ ಅಲ್ಲ. ವೀಕ್ಷಕರು ನೋಡಲಿ ಎಂದು ಟೂವೀಲರ್ ಗಳಿಗೆ 50000 ಸಬ್ಸಿಡಿ ಎಂದು ಹೇಳುವುದು ಸರಿಯಲ್ಲ.

  • @chandranchandra1783
    @chandranchandra1783 หลายเดือนก่อน +27

    ನೀವು ಹೇಳಿದ್ದು ಸರಿ ಆದರೆ ನಾವು ಹೇಗೆ apply ಮಾಡೋದು ಹೇಳಿ

  • @shivarudrammashivarudramma2846
    @shivarudrammashivarudramma2846 หลายเดือนก่อน +80

    Sister ನಿಮ್ಮ ಕಡೆಯಿಂದ ನನಗೆ work form home ಕೆಲಸ ಕೊಡಿ ಸಿಸ್ಟರ್ ನಾನು ಕಾಯ್ತ ಇದಿನಿ

    • @ShreyasMourya123
      @ShreyasMourya123 หลายเดือนก่อน

      ಹೌದು ಸಿಸ್ಟರ್. ನಮ್ಮಂಥ ಎಷ್ಟೋ ಹೆಣ್ಮಕ್ಳಗೆ ಸಹಾಯ ಆಗುತ್ತೆ

    • @manjunathamanju6666
      @manjunathamanju6666 หลายเดือนก่อน +5

      ನಾನು ಕಾಯ್ತಾ ಇದೀನಿ

    • @kesar971
      @kesar971 หลายเดือนก่อน +8

      Kayta kayta satogtira,, swami nive hudkoli kelsava

    • @kesar971
      @kesar971 หลายเดือนก่อน

      @@harikrishna6715 hahaha 🤣😂

    • @AmbitionofDoctors-jv1bn
      @AmbitionofDoctors-jv1bn หลายเดือนก่อน +1

      Yes nanu kuda part time job bagge response kodtilla akka nihu per day 2,3 hrs work mado best job heli students ge helpful ago tara TH-cam channel bagge ne heltiri akka nihu 😢

  • @ravikumarsd2040
    @ravikumarsd2040 หลายเดือนก่อน +1

    Dhanyavadagalu madame 💐🙏

  • @VeerappaKambar
    @VeerappaKambar หลายเดือนก่อน +1

    ಓಹೋ..ಹೌದ, ಹೌದ, ರೀ. ನಿಮ್ಮ ವಿಡಿಯೋ ಅತಿ ಸೂಪರ್

  • @ಕುಪೇಂದ್ರಕುಮಾರ್ಕೆಆರ್
    @ಕುಪೇಂದ್ರಕುಮಾರ್ಕೆಆರ್ หลายเดือนก่อน +2

    ಒಳ್ಳೆಯ ಮಾಹಿತಿ ಮೇಡಂ..

  • @abdulbasheer6693
    @abdulbasheer6693 หลายเดือนก่อน

    Good information. that to giving right caution to buyers. Thank you mam.

  • @yogeshnaik6635
    @yogeshnaik6635 หลายเดือนก่อน +16

    ಪ್ರದಾನ ಮಂತ್ರಿ ವಸತಿ ಯೋಜನೆ ಬಗ್ಗೆ ಒಂದು ವಿಡಿಯೋ ಮಾಡಿ ಅಕ್ಕ

  • @nss46
    @nss46 หลายเดือนก่อน +27

    ನಿಮ್ಮ ವಿಡಿಯೋ ಪೂರ್ಣ ಮಾಹಿತಿ ಹಾಗೂ ರಿಸರ್ಚ್ ಕೊರತೆಯಿಂದ ಕೂಡಿದೆ

    • @publicinformer_13
      @publicinformer_13 หลายเดือนก่อน +2

      Nija. ಈ ಸ್ಕೀಂ September 30th 2024 ಗೆ ಸ್ಟಾಪ್ ಮಾಡಿದ್ದಾರೆ.

    • @govindaraju9184
      @govindaraju9184 หลายเดือนก่อน

      ​@@publicinformer_13Extended by 2 months..

    • @hymathkhan2837
      @hymathkhan2837 หลายเดือนก่อน

      Ivaga date eshtu​@@publicinformer_13

    • @ramyajagathmysuru
      @ramyajagathmysuru  หลายเดือนก่อน +2

      @@nss46 ಬಹುಶಃ ನೀವು ಕಳೆದ ವಾರ ಕುಮಾರಸ್ವಾಮಿ ಅವರು ಕೊಟ್ಟಿರುವ ಹೇಳಿಕೆ ನೋಡಿಲ್ಲ ಅನ್ಸತ್ತೆ ಸರ್.. ದಯವಿಟ್ಟು ಚೆಕ್ ಮಾಡಿ.. ಈ ಯೋಜನೆಯನ್ನು ಮುಂದುವರೆಸಲಿದ್ದಾರಂತೆ.. ಅದನ್ನ ಖಚಿತವಾಗಿ ತಿಳಿದೇ ಮಾಹಿತಿ ನೀಡಿದ್ದೇನೆ.. 🙏

    • @HemanthKumar-jl7wy
      @HemanthKumar-jl7wy 12 วันที่ผ่านมา

      Madam link share maduvera​@@ramyajagathmysuru

  • @chaithramk-pn6oz
    @chaithramk-pn6oz หลายเดือนก่อน +4

    EV baalike baralla madam
    But information kottiddakke thank u😊

  • @ShettyKa11
    @ShettyKa11 หลายเดือนก่อน +2

    Madam ella ev bike gu kodtara. Ather, ola, itara elladakku kodtara...

  • @PuttabasavaiahDas
    @PuttabasavaiahDas หลายเดือนก่อน +36

    ಮೇಡಂ ನನಗೆ ಒಂದು ವರ್ಕ್ ಫ್ರಮ್ ಹೋಂ ಕೆಲಸ ಬೇಕು ಸೂಕ್ತ ವಾದದನ್ನ ತಿಳಿಸಿ ಪ್ಲೀಸ್

    • @ramyajagathmysuru
      @ramyajagathmysuru  หลายเดือนก่อน +5

      @@PuttabasavaiahDas work from home ಯಾವುದೂ genuine ಇರುವುದಿಲ್ಲ ಸರ್.. ದಯವಿಟ್ಟು ಅಂತಹುದಕ್ಕೆ ಹಣ ಹಾಕಿ ಕಳೆದುಕೊಳ್ಳಬೇಡಿ.. 🙏🙏

  • @ShehazadiShehazadi9535
    @ShehazadiShehazadi9535 หลายเดือนก่อน +4

    I really like your vedos

  • @SureshParasannavar-ji6th
    @SureshParasannavar-ji6th หลายเดือนก่อน

    R/MADAM. your way of explanation very excellent Thanks to you madam

  • @Rajshettyy
    @Rajshettyy หลายเดือนก่อน +6

    Ather and bajaj chetak ev bikes best ide👌🏻👌🏻

  • @PK-gy4cu
    @PK-gy4cu หลายเดือนก่อน +4

    Very good information, thank you very much 🙏

  • @Pramalatha.hallimane
    @Pramalatha.hallimane หลายเดือนก่อน +1

    Lovely mam ❤️❤️👌👌🙏🙏

  • @SomashekaraSomashekara-l3w
    @SomashekaraSomashekara-l3w 25 วันที่ผ่านมา

    ಸೂಪರ್ 🙏

  • @ParvathiBijjur
    @ParvathiBijjur หลายเดือนก่อน

    TQ Akka 💐

  • @deepavee25
    @deepavee25 หลายเดือนก่อน

    Thank you Mam

  • @arfatarfat8815
    @arfatarfat8815 23 วันที่ผ่านมา

    Akkama mahendra udo good information about sharing 😢🎉

  • @paulvijaykumar6019
    @paulvijaykumar6019 หลายเดือนก่อน

    Thanks 🙏🏿🙏🏿 medam

  • @KrishnamurthyThimappa
    @KrishnamurthyThimappa 25 วันที่ผ่านมา

    OK thanks

  • @raghavendrakulkarni7650
    @raghavendrakulkarni7650 14 วันที่ผ่านมา +1

    ನಾನು electric scooter service ಕೊಟ್ಟಿ ೫ ವರ್ಷ ಆಯ್ತು shop closed, owner not traceable.

  • @purshi369
    @purshi369 หลายเดือนก่อน +2

    Very good information

  • @ShezilFaizan2
    @ShezilFaizan2 8 วันที่ผ่านมา

    Work from bekidre heli njn ditails kdthini

  • @NethraBGaddi
    @NethraBGaddi หลายเดือนก่อน +2

    ಸೂಪರ್❤

  • @dyamakkasbellundagi9929
    @dyamakkasbellundagi9929 7 วันที่ผ่านมา

    Paper plates machines business bhagge mahiti kodi madum 🙏

  • @BasavarajM-y5z
    @BasavarajM-y5z 23 วันที่ผ่านมา

    Super.madam.

  • @ravinaika7654
    @ravinaika7654 15 วันที่ผ่านมา

    ಈ ಯೋಜನೆಗೆ ಸಂಸದರ ಇಂಪ್ಲೆಕ್ಸ್ ಇದ್ದರೆ ಮಾತನಾಡಿಸುತ್ತದೆ

  • @DharmappaTanduge
    @DharmappaTanduge หลายเดือนก่อน

    Ok. ಮೇಡಂ

  • @narayanagosada8757
    @narayanagosada8757 หลายเดือนก่อน +2

    ನನಗೆ ತಿಳಿದ ಹಾಗೆ ಇದು ಹೊಸತಲ್ಲ - ಇದು ಮೊದಲೇ ಇದೆ.

  • @SunilKumar-pm7vp
    @SunilKumar-pm7vp หลายเดือนก่อน +2

    ಹೀರೋ ಎಲೆಕ್ಟ್ರಿಕ್ ಅವರ ವಿಳಾಸ ಅಥವಾ ಮೊಬೈಲ್ ನಂಬರ್ ಕೊಡಿ.
    ಎಲೆಕ್ಟ್ರಿಕಲ್ ಗಾಡಿನೇ ಬೆಸ್ಟ್.

  • @PuttabasavaiahDas
    @PuttabasavaiahDas หลายเดือนก่อน

    Very good massage madam ಈ like your chanel

  • @NagarajaM-rg8pb
    @NagarajaM-rg8pb 18 วันที่ผ่านมา +1

    ನಾವು ಪಚರ ಶ್ಪ್ ಪ್ ಮಾಡಬೆಕು ಸರ್

  • @srinivasat.n6728
    @srinivasat.n6728 6 วันที่ผ่านมา

    Car ge ediya madam

  • @sharanappagi5451
    @sharanappagi5451 หลายเดือนก่อน

    good information

  • @ashwinnr2646
    @ashwinnr2646 หลายเดือนก่อน

    Very nice video and information

  • @shreeharsha5116
    @shreeharsha5116 หลายเดือนก่อน

    3 ವರ್ಷಗಳ ನಂತರ ನಿಜವಾದ ಸಮಸ್ಯೆಗಳು ಪ್ರಾರಂಭವಾಗುತ್ತವೆ ಮತ್ತು ಆ ಸಂದರ್ಭದಲ್ಲಿ ಶೋರೂಮ್ ಪ್ರತಿಕ್ರಿಯಿಸಬಾರದು ಮೇಡಂ

  • @shailalamani7769
    @shailalamani7769 26 วันที่ผ่านมา

    Hey sis,, try to mention last date also

  • @mamathahn105
    @mamathahn105 หลายเดือนก่อน

    Madam please give detailed information about price rate like I cube rate after subsidy than vola.......

  • @zameerahmed1619
    @zameerahmed1619 13 วันที่ผ่านมา

    🙏❤️🎉✨

  • @Jayeshpote-je8ev
    @Jayeshpote-je8ev หลายเดือนก่อน

    Ma'am Vijayapura nali e sabsidy edeya

  • @mrMahendravideos
    @mrMahendravideos หลายเดือนก่อน +5

    ಮೈಸೂರ್ ನಲ್ಲಿ ಮೀಟ್ ಮಾಡೋದಾರ ಬಗ್ಗೆ ಅಪ್ಡೇಟ್ ಮಾಡಿ

    • @ramyajagathmysuru
      @ramyajagathmysuru  หลายเดือนก่อน +2

      ತಿಳಿಸ್ತೇನೆ ಸರ್

  • @harisumanthch
    @harisumanthch หลายเดือนก่อน +1

    It is upto 50000 based on kwh.

  • @prakashgd6076
    @prakashgd6076 หลายเดือนก่อน +1

    ಮೇಡಂ, ನಿಮ್ಮ ವಿಡಿಯೋ ನೋಡಿದೆ.ಆಗ ನಿಮ್ಮ ಊರಿನಲ್ಲಿ ಬಹಳ ಮಳೆಯಾಗುತ್ತಿರುವುದನ್ನು ನಾನು ನೋಡಿದೆ. ನನ್ನ ಪ್ರಶ್ನೆಯೇನೆಂದರೆ ನಿಮ್ಮ ವಿಡಿಯೋನಲ್ಲಿ ಯಾವುದೇ ಮಳೆ ಹಾಗು ಗಾಳಿಯ ಶಬ್ದ ಇರಲಿಲ್ಲ. ದಯವಿಟ್ಟು ನೀವು ಹೇಗೆ ಮಳೆ ಮತ್ತು ಗಾಳಿಯ ಶಬ್ದ ಇಲ್ಲದ ವಿಡಿಯೋ ಮಾಡಿದ್ದೀರಿ ? ದಯವಿಟ್ಟು ಇದರ ಬಗ್ಗೆ ಒಂದು ವಿಡಿಯೋ ಮಾಡಿ upload ಮಾಡಿದರೆ ನಮಗೆ ಸಂತೋಷವಾಗುತ್ತದೆ.

  • @romanarom
    @romanarom หลายเดือนก่อน

    Super ❤❤❤❤❤❤

  • @AnilGouda-bj4rw
    @AnilGouda-bj4rw หลายเดือนก่อน

    Thank you akka ♥️

  • @RajuRaju-jg1sp
    @RajuRaju-jg1sp หลายเดือนก่อน

    nice 🙏🏻

  • @umeshmaster877
    @umeshmaster877 หลายเดือนก่อน

    Super mam

  • @basavrajg9403
    @basavrajg9403 หลายเดือนก่อน

    Good information madam but bycoating or stop use petrol product veh use only bty veh.

  • @Inspiringlife-s
    @Inspiringlife-s หลายเดือนก่อน

    Good information 🙏🙏

  • @VeerappaKambar
    @VeerappaKambar หลายเดือนก่อน

    ಓ....

  • @kumargowda8141
    @kumargowda8141 หลายเดือนก่อน

    Namaste Ramya u told some back videos last budget Mobile phone rate will be low but nothing please response to this comments

  • @Rajesha-ux3it
    @Rajesha-ux3it หลายเดือนก่อน +2

    Super message thank

  • @AshokaAcharya-zv5oo
    @AshokaAcharya-zv5oo หลายเดือนก่อน +2

    50,000 varege kodtharantha government helilla alva

  • @MarulappaM
    @MarulappaM 11 วันที่ผ่านมา

    ಸುಳು ಹೇಳಿದರೆ. ಸೈಲಸರ್.ಹೆಟ್.ಬಿಡುತ್ತೇನೆ

  • @Poojamanjuhitturu
    @Poojamanjuhitturu หลายเดือนก่อน +1

    ಒಳ್ಳೆ ಮಾಹಿತಿನ ಕೊಟ್ಟಿದ್ದೀರ ಮೇಡಂ, ಬಟ್ ಇದನ್ನ ಎಲ್ಲಿ ಅಪ್ಲಿಕೇಶನ್ ಹಾಕ್ಬೇಕು ಈಗ ಊರಿನಲ್ಲಿ ಯಾರನ್ನು ಇದಕ್ಕೆ ಭೇಟಿ ಮಾಡಬೇಕು ಇದು ಯಾಕೆ ಇಂದ್ರದಲ್ಲಿ ಓಪನ್ ಆಗಿದೆ ದಯವಿಟ್ಟು ಇದನ್ನು ಸಹ ನೀವು ಹೇಳಿ

    • @ramyajagathmysuru
      @ramyajagathmysuru  หลายเดือนก่อน +1

      ತಿಳಿಸಿದ್ದೇನೆ ಸಂಪೂರ್ಣವಾಗಿ ವೀಡಿಯೋ ನೋಡಿ..

  • @umashankarkm9170
    @umashankarkm9170 หลายเดือนก่อน

    Hello madam kaashi yatre hogorige sahadana hege padiyodu antha swalpa thilisi

  • @winfinithmarketingprivatelimit
    @winfinithmarketingprivatelimit 24 วันที่ผ่านมา +1

    ಯಾಕ್ ಈ ರೀತಿ ಸುಳ್ಳು ವಿಡಿಯೋಗಳು ಅಕ್ತಿರಾ

  • @krishnareddynn3264
    @krishnareddynn3264 หลายเดือนก่อน +1

    Medam enta yojane tumba olledu.
    Medam gaadi bele 2 laksha madi ennu 5 savita serisi sabsidi kotree tuma anukula agutte medam.

  • @Kids-r72world
    @Kids-r72world หลายเดือนก่อน

    👌👌

  • @priyan7745
    @priyan7745 หลายเดือนก่อน

    Good evening mam 🙏

  • @sunilshetty7156
    @sunilshetty7156 28 วันที่ผ่านมา +8

    Ather electric ಸ್ಕೂಟರ್ ಯಾರೂಕೂಡ ತಕೊಳ್ಬೇಡಿ ಪ್ಲೀಸ್ 🙏🏻

    • @prasannans1463
      @prasannans1463 25 วันที่ผ่านมา +3

      Why sir what the problem
      Ather scooter nanu purchase madbeku anta idini

    • @sunilshetty7156
      @sunilshetty7156 24 วันที่ผ่านมา

      @@prasannans1463 ather ಸ್ಕೂಟರ್ problem ಬಗ್ಗೆ ಹೇಳ್ಬೇಕಾದ್ರೆ ಒಂದು ದಿನ ಸಾಲದು ಅಷ್ಟಿದೆ ಹೇಳೋದು ನೀವು cal ಮಾಡಿದ್ರೆ ಹೇಳ್ಬಹುದು

    • @nvmsbrs
      @nvmsbrs 24 วันที่ผ่านมา +2

      ಯಾಕೆ

    • @sunilshetty7156
      @sunilshetty7156 22 วันที่ผ่านมา +1

      @@nvmsbrs ತುಂಬಾ problem ಇದೆ adralli

    • @sunilshetty7156
      @sunilshetty7156 22 วันที่ผ่านมา

      @@prasannans1463 ತಕೊಳ್ಬೇಡಿ ತುಂಬಾ problem ಇದೆ ಅದ್ರಲ್ಲಿ

  • @dhananjayasharmahk2598
    @dhananjayasharmahk2598 หลายเดือนก่อน +1

    How to apply sir

  • @Ishwar-sj8zo
    @Ishwar-sj8zo 24 วันที่ผ่านมา

    Do free tax for e v because government is punching petrol desil from other countries why we depend on other

  • @GopalakrishnaII
    @GopalakrishnaII หลายเดือนก่อน

    Thanks Mam 🙏🏻👍🏻

  • @MahalakshmiBasavanna
    @MahalakshmiBasavanna หลายเดือนก่อน +4

    Super ❤

  • @NageshNagu-o3i
    @NageshNagu-o3i หลายเดือนก่อน

    ನನಗೆ ಸಹಾಯ ಮಾಡಿ ಪ್ಲೀಸ್ 😰😰😰😰😰 ತುಂಬಾ ತುಂಬಾ ಕಷ್ಟದಲ್ಲಿ ಇದ್ದೀವಿ ನನ್ನ ತಂದೆ ಸ್ಟ್ರೋಕ್ ಪೇಷನ್ಟ್ ಎಲ್ಲಾ ಗೊತ್ತಿದ್ದೂ ಮೋಸಮಾಡಿದ್ದರು 😰😰😰😰😰 ತುಂಬಾ ತುಂಬಾ ಕಷ್ಟ ಕೊಟ್ಟಿದ್ದಾರೆ ಮೆಂಟಲ್ ಟಾರ್ಚ್ ಕೊಟ್ಟು ನನ್ನ ಜೀವನ ಹಾಳುಮಾಡುತ್ತಿದ್ದಾರೆ ನಮಗೆ ಸಹಾಯ ಮಾಡಿ ಪ್ಲೀಸ್ 😰😰😰😰😰😰🙏🙏🙏🙏🙏🙏🙏😰😰😰😰😰

  • @raviprasad1205
    @raviprasad1205 12 วันที่ผ่านมา

    showrrom price nalli subsidy less agine irutte

  • @sangayyahiremath87
    @sangayyahiremath87 หลายเดือนก่อน

    Supar talent speech

  • @deepakv5556
    @deepakv5556 หลายเดือนก่อน

    How to apply for subcide

  • @ShkKhalida
    @ShkKhalida หลายเดือนก่อน

    Yes

  • @Arun-hg6cf
    @Arun-hg6cf หลายเดือนก่อน

    TVS iqube Vehicle Ge Subsidy Siguta Madam

  • @purushothamt2092
    @purushothamt2092 หลายเดือนก่อน

    ನೀವು ಕೇಂದ್ರ ಸರ್ಕಾರದ ಜೊತೆಗೆ ಮಾತಾಡಿ ತಿಳಿಸಿ.

  • @AA33958
    @AA33958 หลายเดือนก่อน +1

    Sarkar Subsidy Kottnage Naav Tagondange....😂

  • @sunilkumar-wy4rd
    @sunilkumar-wy4rd หลายเดือนก่อน

    How to apply ??

  • @roopasantosh7468
    @roopasantosh7468 หลายเดือนก่อน

    How to apply

  • @user-chaitrachethanks
    @user-chaitrachethanks หลายเดือนก่อน

    Hai madam nimm videos noduttene. Naanu kooda channel open madidini..thank u.. madam..

  • @SowmyaShree-h2b
    @SowmyaShree-h2b 28 วันที่ผ่านมา

    'Free training course for agriculture' bagge nimgenadru' goththidhre heli sister plz

  • @philipdsilva8517
    @philipdsilva8517 หลายเดือนก่อน

    Madam,
    Please inform how to apply for newly approved Ayushman health insurance scheme for senior citizens(70 yrs & above)

  • @basavarajshirma7167
    @basavarajshirma7167 หลายเดือนก่อน

    How to aply

  • @UmaUma-u5l
    @UmaUma-u5l หลายเดือนก่อน

    Madam namage 63varsha nanage sari honduvanthaha work from home kelasa kodisi

  • @venkangowda8040
    @venkangowda8040 หลายเดือนก่อน

  • @nagarajbk753
    @nagarajbk753 หลายเดือนก่อน

    Akka yava yava gadi hesaru helakka

  • @lakshmireddy6296
    @lakshmireddy6296 หลายเดือนก่อน +1

    Hello sister good afternoon, parasa gurukul online earning bagge purti mahiti kodi sis, please

  • @UmeraBhanu
    @UmeraBhanu หลายเดือนก่อน

    yalla showroom galalli available aita mam matte yenanta hellabeko

  • @RaginiR-wt5cw
    @RaginiR-wt5cw 5 วันที่ผ่านมา

    Madem ನಿಜವ

  • @varshinivarsha7380
    @varshinivarsha7380 หลายเดือนก่อน +2

    navu August 30Ge electric scooty na thagondidivi namage subsidy barutha tilisi plz mam 49000 ge tagondidivi

    • @pradeepprabhu8441
      @pradeepprabhu8441 หลายเดือนก่อน

      2nd ಹ್ಯಾಂಡ್ tagondidda

    • @naveengururaj3273
      @naveengururaj3273 หลายเดือนก่อน

      No mam davanagereli ko ma ki shoroomdu

    • @shravanpoojary9745
      @shravanpoojary9745 หลายเดือนก่อน

      49000 ge yava vehicle sigatte?

    • @prakashrn7599
      @prakashrn7599 หลายเดือนก่อน

      @@shravanpoojary9745 china gadi ide but battery 1 year aste guranty.davangere shakeshwara showroom li ide.

    • @shravanpoojary9745
      @shravanpoojary9745 หลายเดือนก่อน

      @@prakashrn7599 brand name?

  • @kishantv4980
    @kishantv4980 7 ชั่วโมงที่ผ่านมา

    Subsidy kodudu Kendra sarakara va rajya sarakara va

  • @ashwinkumar7052
    @ashwinkumar7052 หลายเดือนก่อน

    Moda modalu hageye kodtare Hana jasti katlikilla andaga Jana taraturiyali kharidisuvudu sahaja . Problem start aguvudu nantara .

  • @keerthiraj3498
    @keerthiraj3498 หลายเดือนก่อน

    Health insurance n Life n Term insurance related videos Sis❤

  • @Anthoni1992.
    @Anthoni1992. หลายเดือนก่อน +1

    🙏🙏🙏🙏🙏🙏🙏

  • @Samreen-q6s
    @Samreen-q6s หลายเดือนก่อน

    Mam trading app real or fake ka hailli pls

  • @AnchesouMysore
    @AnchesouMysore หลายเดือนก่อน +2

    Electric vehicle ಅಂದ್ರೇನೆ ಭಯ ma'am...

  • @savitahp4307
    @savitahp4307 หลายเดือนก่อน

    Sis work from Home details telasi

  • @Arunkumar-sz3to
    @Arunkumar-sz3to หลายเดือนก่อน

    Mam how to apply to scheme