ಆಸ್ಟ್ರೇಲಿಯಾ, USA,ದುಬೈ,ಜಪಾನ್ ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ನಮ್ಮ ರೊಟ್ಟಿಗೆ ಬೇಡಿಕೆ ಇದೆ!!

แชร์
ฝัง
  • เผยแพร่เมื่อ 15 ก.ย. 2024
  • ರಾಜ್ಯದ ಅತಿ ದೊಡ್ಡ ರೊಟ್ಟಿ ಕೇಂದ್ರ ಎಂಬ ಶೀರ್ಷಿಕೆ ಯಡಿ ಮೂರು ತಿಂಗಳ ಹಿಂದೆ ಮಹಾಂತೇಶ್ ರೊಟ್ಟಿ ಕೇಂದ್ರದ ಕಥೆ ನೀವು ನೋಡಿದ್ದೀರಿ . ಆದರೆ ಬದುಕಿನ ಬುತ್ತಿ ತಂಡ ಮತ್ತೊಮ್ಮೆ ರೊಟ್ಟಿ ಕತೆ ತಮ್ಮ ಮುಂದಿಡುತ್ತಿದೆ. ಈಗ ಮಹಾಂತೇಶ್ ರೊಟ್ಟಿ ಕೇಂದ್ರ ಜಗತ್ತಿನಾದ್ಯಂತ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ತಿಂಗಳಿಗೆ ಏಳುವರೆ ಲಕ್ಷಕ್ಕೂ ಹೆಚ್ಚು ರೊಟ್ಟಿ ಉತ್ಪಾದನೆ ಮಾಡಿ ಮಾರುತಿದ್ದಾರೆ.ಇದರ ಜೊತೆಗೆ ಈಗ ಚಟ್ನಿ ಪುಡಿಗಳನ್ನು ಹಾಗೂ ಶೇಂಗಾ ಹೋಳಿಗೆಯನ್ನು ಕೂಡ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೆ ಇನ್ನೊಂದು ದೊಡ್ಡ ರೊಟ್ಟಿ ಫ್ಯಾಕ್ಟರಿ ಮಾಡಲಿದ್ದಾರೆ. ಬದುಕಿನ ಬುತ್ತಿ ಇದಕ್ಕೆಲ್ಲ ಕಾರಣ ಎಂದು ದಂಪತಿಗಳು ಖುಷಿಯಿಂದ ಹಂಚಿಕೊಂಡಿದ್ದಾರೆ. ಪ್ರೇಕ್ಷಕ ಪ್ರಭುಗಳು ತಾವು ಕೂಡ ಆಶೀರ್ವದಿಸಿದ್ದೀರಿ. ನಿಮ್ಮ ಬೆಂಬಲ ಹೀಗೆ ಮುಂದುವರೆಯಲಿ.
    You have seen the story of Mahantesh Roti Kendra three months ago under the title of the biggest Roti Kendra in the state. But the life butti team is once again presenting the story of bread. Now Mahantesh Roti Center is selling its products all over the world. They produce and sell more than seven and a half lakh roti per month.They are also doing peanut holi. Apart from this, they are going to make another big roti factory. The couple happily shared that the reason for this is the spirit of life. The Lords of the audience have also blessed themselves. May your support continue.
    ಮೊದಲನೇ ವಿಡಿಯೋ ಲಿಂಕ್
    • ಪ್ರತಿದಿನ 3 ಕ್ವಿಂಟಲ್ ಜೋ...
    ವಿಳಾಸ: ಮಹಾಂತೇಶ ರೊಟ್ಟಿ ಸೆಂಟರ್
    ಹಿರೇ ಅಲಗುಂಡಿ ಬಿಕೆ ಕ್ರಾಸ್, ಮುಧೋಳ ತಾಲೂಕು ಬಾಗಲಕೋಟೆ ಜಿಲ್ಲೆ
    ಮಹಾಂತೇಶ್ : 9449809811
    map:maps.app.goo.g...
    ನಂದಿ ರೊಟ್ಟಿ ಮಿಷಿನ್ ::
    contact:
    Kumar: 7483568375
    : 9886887358
    Address: D-50, KSSIDC, Gamanagatti Industrial Estate, Gamanagatti, Hubballi, Karnataka 580025
    map: maps.app.goo.g...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 41

  • @siddappakoppa4243
    @siddappakoppa4243 11 วันที่ผ่านมา +9

    ಒಳ್ಳೆಯ ಕೆಲಸ, ಯುವಕರಿಗೆ ಮಾದರಿ ಮುಂದುವರಿಯಲಿ.ನಿಮ್ಮನ್ನು ಪರಿಚಯಿಸಿದ ಬದುಕಿನ ಬುತ್ತಿಗೆ ಅಭಿನಂದನೆಗಳು.

  • @creative_psyche8046
    @creative_psyche8046 11 วันที่ผ่านมา +3

    E nagu yendu masadiralu. Innastu janarige nimminda udyoga suguvantagali.❤❤

  • @gopalkrishna1309
    @gopalkrishna1309 12 วันที่ผ่านมา +5

    OMG ! 🙏 .... Good marketing
    This is it . This is India ! This is true hardworking !
    Healthy food 👍
    In future pizza burgers zero .

  • @basavaradhyavg6149
    @basavaradhyavg6149 11 วันที่ผ่านมา +1

    very good business you are giving thanking your team work

  • @hemalatapu2155
    @hemalatapu2155 12 วันที่ผ่านมา +2

    Nimma idea use madikoltivi thank u so much 💓

  • @mahadevathani3885
    @mahadevathani3885 8 วันที่ผ่านมา +1

    Super sir

  • @sarojashigli2325
    @sarojashigli2325 11 วันที่ผ่านมา +1

    Super your work quality good bissenes

  • @dayanandagoudamalipatil6662
    @dayanandagoudamalipatil6662 11 วันที่ผ่านมา +5

    Badukina butti❤

  • @user-pc4dl9zs3m
    @user-pc4dl9zs3m 11 วันที่ผ่านมา +3

    Good video sir 👨‍🚒

  • @MalteshMN-cz1mt
    @MalteshMN-cz1mt 12 วันที่ผ่านมา +2

    Great job sir ❤

  • @user-hd9oy4jp7w
    @user-hd9oy4jp7w 11 วันที่ผ่านมา +1

    Super sar

  • @prakshaiahkm6244
    @prakshaiahkm6244 11 วันที่ผ่านมา +1

    , ನಿಮ್ಮ ಶ್ರೆಮ.ನೋಡಿತುಂಬಾ.ಕುಶಿಆಯಿತು❤

  • @DevendrasaDani-eo4xu
    @DevendrasaDani-eo4xu 11 วันที่ผ่านมา +1

    ಒಳ್ಳೆಯ ಕಾರ್ಯಕ್ರಮವಾಗಿದೆ ಬದುಕಿನ ಭೂತ್ತಿ ವಿರಭದ್ರಪ್ಪರವರಪೂಣ್ಯಂ ಎಂದು ಹಾರೈಸೋಣ ನನ್ನ ಧನ್ಯವಾದಗಳು ಸರ್ ಸರ್ ಸರ್ 😂😂. G,J,D, ಆದರೆ

  • @ganeshkn4295
    @ganeshkn4295 11 วันที่ผ่านมา +1

    1 st claas person video,& videos r also 1st class

  • @saiprajwal4474
    @saiprajwal4474 11 วันที่ผ่านมา +1

    Super phone story mahtesh avara

  • @AbhiPatted-zm5yy
    @AbhiPatted-zm5yy 11 วันที่ผ่านมา +2

    Super vlogs sir 🎉🎉😊😊

  • @veerannagsmyindia
    @veerannagsmyindia 10 วันที่ผ่านมา +1

    👍👌

  • @esrinivaskumar4608
    @esrinivaskumar4608 11 วันที่ผ่านมา +3

    🎉🎉🎉❤❤

  • @user-pc4dl9zs3m
    @user-pc4dl9zs3m 11 วันที่ผ่านมา +2

    Hi sir 👨‍🚒

  • @jaggulamani4525
    @jaggulamani4525 10 วันที่ผ่านมา +1

    Evar ennondu video ge nanu kaeta edini avar ennondu rotti Kendra nodoke nange tomba katur ede madi sir

  • @venkateshe232
    @venkateshe232 11 วันที่ผ่านมา +1

    🎉🎉🎉🎉

  • @savithagm1163
    @savithagm1163 11 วันที่ผ่านมา +2

    Clean maintain kadime ide

  • @savitribasavarajwali5689
    @savitribasavarajwali5689 7 วันที่ผ่านมา

    Medam nimm tara nanu rotti machine togondu nanu biginess madataidini

  • @irannapujar9076
    @irannapujar9076 12 วันที่ผ่านมา +5

    ಕಾಮೆಂಟ್ ಮಾಡೋರಿಗೆ ರಿಪ್ಲಯ್ madri

    • @videoview5179
      @videoview5179 11 วันที่ผ่านมา +2

      Thousand comments bandre hege reply maadodu

    • @Sunita-jq4sw
      @Sunita-jq4sw 10 วันที่ผ่านมา

      ನೀವು ನಿಮ್ಮ ಶ್ರಮೆ ಇಂದ ಅಷ್ಟೊಂದು ಜನರನ್ನ ಗಳಿಸಿದ್ದೀರಿ ಸರ್ ಬೇರೆಯವರು ತಮ್ಮ ಜೀವನದಲ್ಲಿ ಮುಂದುವರಿಯುವುದನ್ನು ನೋಡಿ ಖುಷಿ ಪಡುತ್ತೀರಾ ಆ ಖುಷಿಯನ್ನು ಬೇರೆಯವರಿಗೆ ಪ್ರೋತ್ಸಾಹಿಸುವ ರೂಪದಲ್ಲಿ ಹಚ್ಚುತ್ತೀರ ನಿಮಗೆ ಆ ದೇವರು ಆಯುಷ್ಯ ಆರೋಗ್ಯ ಲೋನ್ ದಯಪಾಲಿಸಲಿ ನಿನ್ನ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ನಿಮ್ಮ ಈ ಶ್ರಮಕ್ಕೆ ಆ ದೇವರು ಇನ್ನಷ್ಟು ಶಕ್ತಿ ಕೊಡಲಿ ಧನ್ಯವಾದಗಳು ಸರ್@@videoview5179

    • @irannapujar9076
      @irannapujar9076 10 วันที่ผ่านมา

      @@videoview5179 ಸರಿಯಾಗಿ ನೋಡ್ರಿ 30 ಕಾಮೆಂಟ್ ಅದಾವ್

  • @arunsavant9952
    @arunsavant9952 11 วันที่ผ่านมา +1

    NARGUND nanna uru

  • @geethahmreddy2513
    @geethahmreddy2513 7 วันที่ผ่านมา

    ನಾವು ಮಾಡಬೆಕು ಅನಸುತೆ ಆದರೆ ಸೆಲ್ ಮಾಡದು ಹೇಗೆ ಅನೂದು ತಿಳಿವಲದ್ದು ಸರ್ ಅದನು ಹೆಳಬೆಕು ನಿವು

  • @rameshj4218
    @rameshj4218 11 วันที่ผ่านมา +2

    ಬದುಕಿನ ಬುತ್ತಿಗೆ ಜವಾಬ್ದಾರಿ ಜಾಸ್ತಿ ಆಗಿದೆ,

  • @manjums_gis
    @manjums_gis 11 วันที่ผ่านมา +1

    Magadi handpost Jayamma avra hotel mathe thorsi sir hegiddaare ivaga nodona

  • @amareshkaradkal8285
    @amareshkaradkal8285 7 วันที่ผ่านมา

    ಭ ದಿ ಕಿ ನ ಬು ತಿ ಸ ರ್ ಪೊ ನಂಬರ akri

  • @swathibalaji7779
    @swathibalaji7779 11 วันที่ผ่านมา +3

    ಧನ್ಯವಾದಗಳು
    Phone number please

  • @rajesharajae1507
    @rajesharajae1507 12 วันที่ผ่านมา +3

    Super sir