ಅಪ್ಪಾಜಿಗೆ ಶಿವಣ್ಣನನ್ನು ಕ್ರಿಕೆಟರ್ ಮಾಡ್ಬೇಕು ಅನ್ನೋ ಆಸೆ ಇತ್ತು..! | Poornima Ramkumar | Ep 2
ฝัง
- เผยแพร่เมื่อ 17 พ.ค. 2023
- Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkannada.com
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#rajkumar #annavru #shivarajkumar - บันเทิง
ತುಂಬಿದ ಕೊಡ ತುಳುಕುವುದಿಲ್ಲ ಅದ್ದೆಕ್ಕೆ ಉದಾಹರಣೆ ನೀವು ಚೆನ್ನಾಗಿ ಮಾತನ್ನ ಅಡಿ ಕನ್ನಡಿಗರ ಮನಸನ್ನು ಗೆದ್ದಿದ್ದಿರ. ನಿಮಗೆ ಶುಭವಾಗಲಿ.
Superb sir
We RAJKUMAR FAMILY
ಪ್ರತಿದಿನ ರಾಜಕುಮಾರ್ ಹಾಡು
ಸಿನಿಮಾ ನೋಡು ವುದಕ್ಕೆ ತುಂಬಾ
ಇಷ್ಟ ಪಡುತ್ತೇವೆ ರಾಜಕುಮಾರ್ ಸರ್ ಇರಬೇಕಿತ್ತು
WEEKEND WITH RAMESH ALLI BARABEKKI WE MISS U RAJKUMAR SIR
ಮಂಜುನಾಥ್ ಸರ್ and ಪೂರ್ಣಿಮಾ ಮೇಡಂ .. ಮಾತುಕತೆ ತುಂಬಾ ಚೆನ್ನಾಗಿದೆ, ಕೇಳಲು ಖುಷಿ ಆಗುತ್ತೆ ❤❤
ಪೂರ್ಣಿಮ ರಾಮ್ ಕುಮಾರ್ ರವರು ಕನ್ನಡವನ್ನು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ.
ತುಂಬಾ ಪ್ರೀತಿಯಿಂದ ನೋಡುವ ಕಾರ್ಯಕ್ರಮ ಇದು. ನಮ್ಮ ಅಕ್ಕರೆಯ ರಾಜಣ್ಣನ ಕುಡಿ ಪೀಣಿ ಅವರು ತುಂಬಾ ಚನ್ನಾಗಿ ಮಾತಾಡ್ತಾರೆ. ನಿಮಗೆ ಹೃದಯ ತುಂಬಿದ ಅಭಿನಂದನೆಗಳು ❤❤❤
ಟೋಟಲ್ ಕನ್ನಡ ಚಾನಲ್ ಗೆ ಸಂದರ್ಶನ ನೀಡುತ್ತಿರುವ
ಪೂರ್ಣಿಮ ರಾಮ್ಕುಮಾರ್(ರಾಜ್ಕುಮಾರ್)
ಅವರಿಗೆ ಸ್ವಾಗತ.
ಹಾಗೂ ಸಂದರ್ಶನ ಮಾಡುತ್ತಿರುವ
ಹರಿಹರಪುರ ಮಂಜುನಾಥ್ ಅವರಿಗೆ
ಧನ್ಯವಾದಗಳು .
ಈ ಸರಣಿಯಲ್ಲಿ ಕುತೂಹಲಕಾರಿ ವಿಷಯಗಳು ಮೂಡಿಬರಲಿ.
ಪಣಿ೯ಮಾ ರಾಮ್ ಕುಮಾರ್ ಅವರ ಜೊತೆ ಮಾತುಗಳು ತುಂಬಾ ಕುತೂಹಲ ವಾಗಿದೆ ಸೊಗಸಾದ ಕಾಯ೯ಕ್ರಮ ಮು೦ದಿನ ಸ೦ಚಿಕೆಗೆ ಕಾತುರದಿಂದ ಕಾಯುವಂತೆ ಮಾಡಿದೆ. ❤🙏✌
ಅಪ್ಪು ಅಂದ್ ತಕ್ಷಣ ಕಣ್ಣು ಒದ್ದೆ ಆಗುತ್ತೆ ನಮ್ ಅಪ್ಪು 😭😭😭
ಹೌದು ಸರ್ ಸತ್ಯವಾದ ಮಾತು🙏🏻😭
Super medam your family information but your also down to earth
without DR Rajkumar Kannada Language would Never have existed,he strived hard for Months together in Gokak chaluvalli for the Survival of kannada language with his huge fanbase, For Kaveri water or any karnataka Related issues he was the first One to Come up and make it successful , if Rajkumar was not there it would have become another tulu industry , Today if every kids are studying Kannada in Karnataka then its only bcz of him,DoddMane always Great
Total kannada perfect Kannada industry stories
ಪೂರ್ಣಿಮ ಅಕ್ಕ 👏👏👏👏👏
God bless you🙏 sir thank you so much madam
ಎಂತ ಸರಳತೆ ಇದು ದೊಡ್ಡಮನೆಯ ಗುಣಗಳು
Tumba chennagiro episode poornima akka
olle sabyathe ero hennu maglu❤️❤️❤️
ವರದಪ್ಪನವರ ಕುಟುಂಬಸ್ಥರನ್ನು ಸಂದರ್ಶನ ಮಾಡಿ ಸರ್
Super
Love you ನಟ ಸಾರ್ವಭೌಮ ಫ್ಯಾಮಿಲಿ ❤🙏
Lvu Shivanna ❤️
Interesting video, namaste 🙏 for both.
Good episode sir
Namma poornee soo cute
ಜೈ ರಾಜಣ್ಣ ಜೈ ಶಿವಣ್ಣ ಜೈ ಅಪ್ಪು
Annuru movie almost block buster, and industrial hit movies
🎉🎉🎉🎉🎉
Hello manjunath Sir Hai poornima madam 💖
❤❤❤❤❤❤❤❤
ನೀವೇ ಹೆಚ್ಚು ಮಾತಾಡುತ್ತಿದ್ದೀರಿ ಅನ್ನಿಸುತ್ತಿದೆ.
such a nice acting as usha
ನಾನೊಬ್ಬ ಕಳ್ಳ ಚಿತ್ರದಲ್ಲೂ ಸಹ ಅವ್ರು ಅಮ್ಮಾವರು ತೆರೆ ಮೇಲೆ ಕಾನ್ಸ್ಕೊಂಡಿದಾರೆ
Varadhapa Navara Full Details kode please
Varadhapa Navara Full Details kode
Chandra shekar b👌👌👌👌
ಪ್ರೇಮದ ಕಾಣಿಕೆ 1976
Correct
ಅದೇ ಸಂಸಾರದ ಸೂತ್ರ
u forget to mention her acting in naa ninna mareyalaare
What is her role in Nan neena marelare
ನೀವು ಯಾವ ಸ್ಕೂಲ್ ನಲ್ಲಿ study ಮಾಡಿದು mam
ಮೊದಲನೇ ಸಂಚಿಕೆಯಲ್ಲಿ ಆ ವಿಚಾರ ಪ್ರಸ್ತಾಪ ಆಗಿದೆ. ದಯವಿಟ್ಟು ನೋಡಿ
Sir dayavittu Arundati nag avaranna interview madi plss ❤🙏
Namage avara samparka illa. Neevu vyavasthe maadi kottare khandita maadona sir.
@@manjunathhs4461 naavu vyavasthe madohage iddare nave hogi matadi bartidvi nimgyake heltidvi sir 😂bidi sir hogli nimma kaili agolla andre 😔
@@v_i_c_k_y6486 neene madayya.
@@v_i_c_k_y6486 correct matu sir.
@@kaustubg7264 ninenukko heltiya lkb 😂😂nin kelsa nodayya
🫸🫷🫸🫷🫸🫷
Sir kelo preshne Keli ?
ಏನು ನಿಮ್ಮ ಮಾತಿನ ಅರ್ಥ? ಸ್ವಲ್ಪ ಬಿಡಿಸಿ ಹೇಳಿ
ಸನಾದಿ ಅಪ್ಪಣ್ಣ ಚಿತ್ರದಲ್ಲಿ ಮೊಮ್ಮಗನ ಪಾತ್ರ ಮಾಡಿರುವ ಹುಡುಗ (ತಾತ ಪೀಪಿ )ಯಾರು ಸರ್
ಬೇಬಿ ಮಾಧವಿ.
Yava madavi
ಶರಣ್,ಶೃತಿ ಸಹೋದರ
Eadella yallaru manealli erode eadaralli yenide
ಎಲ್ಲರ ಮನೆಯಲ್ಲೂ ಬಂಧು ಬಳಗದವರನ್ನೆಲ್ಲ ಸಾಕುತ್ತಾರ.ಒಳ್ಳೆಯ ತನಕ್ಕೆ ಬೆಲೆ ಕೊಡೋದು ಕಲೀರಿ
ನಾ ನಿನ್ನ ಮರೆಯಲಾರೆ ನಲ್ಲಿ ಲಕ್ಷ್ಮಿ ಅವರ ಮಗಳು ಯಾರು ಆಕ್ಟ್ ಮಾಡಿರೋದು ಸಿರ್
ನಾ ನಿನ್ನ ಮರೆಯಲಾರೆ... ಲಕ್ಷ್ಮೀ ಪಾತ್ರಕ್ಕೆ ಮಕ್ಕಳು ಇಲ್ಲಾ. ಶುಭ ಪಾತ್ರಕ್ಕೆ ಮಗಳು ಪಾತ್ರದಾರಿ...baby ಲಕ್ಷ್ಮೀ..ಅಭಿನಯಿಸಿದ್ದಾರೆ. ರಾಜಕುಮಾರ್ ಒಟ್ಟಿಗೆ...ಸಿಹಿ ಸಿಹಿ ಮುತ್ತು ಹಾಡು.
ಸಂದರ್ಶಕರು ಮಿತವಾಗಿ ಮಾತನಾಡಿ ಯಾರನ್ನ ಸಂದರ್ಶಿಸುತ್ತೀದ್ದೀರೋ ಅವರಿಂದ ವಿಷಯ ಹೇಳಿಸಿ. ನೀವೇ ಹೆಚ್ಚಿನ ವಿಷಯ ಹೇಳೋದಾದ್ರೆ ನಿಮ್ಮದೇ ವಿಡಿಯೋ ಮಾಡಬಹುದಲ್ಲ?
Dr,Raj ಇವಳನ್ನು ತುಂಬಾ ಮುದ್ದಾಗಿ ಬೆಳಸಿದ್ದರು ಅವರಿಗೆ ಇವಳನ್ನ ಕಂಡರೆ ತುಂಬಾ ಪ್ರೀತಿ ಆದರೆ ಇವಳು ರಾಮಕುಮಾರ್ ಎಂಬ ಡಬ್ಬಾ ಹೀರೋ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು ಅದಕ್ಕೆ dr, ರಾಜ್ ಇವಳನ್ನು 5ವರ್ಷ ಮನೆಗೆ ಸೇರಿಸಿರಲಿಲ್ಲ
@@UmeshUmesh-wy7fk ಯಾರ ಬಗೆಗೆ ಕಾಮೆಂಟ್ ಮಾಡೋವಾಗ ಕನಿಷ್ಠ ನಾಗರೀಕತೆ ಬೆಳಸಿ ಕೊಳ್ಳಿ.