ನೀವು ಕಲಿಯುಗದ ದೇವತೆ ಸುಧಕ್ಕ ಅವರೇ. ನಿಮ್ಮಬಗ್ಗೆ ಮಾತಾಡಲು ಪದಗಳಿಲ್ಲ. ನಿಮ್ಮಿಬ್ಬರಿಗೂ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ. ನಿಮ್ಮನ್ನು ನೋಡುವ ಆಸೆ ತುಂಬಾ ಇದೆ. ಅ ಭಾಗ್ಯ ದೇವರು ಬೇಗ ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ. ನಿಮ್ಮನ್ನು ಪಡೆದ ಕನ್ನಡಿಗರು ನಾವೇ ಧನ್ಯರು.
Congratulations to both Mr and Mrs Narayana Murthy . Agree with everything, one small clarification, Infosys Foundation is formed by Infosys, Infosys Foundation has been tasked to take care of CSR activities, the funding for this comes from Infosys technologies profits , we need to commend all shareholders of the company who are the real owners. It's not coming out of anyone's personal wealth
ಮೂರ್ತಿ ಅವರ ಮಾತಿನ ಒಂದೊಂದು ಅಕ್ಷರಕ್ಕೂ ಲಕ್ಷ ವರಹ ಅವರ ಒಂದೊಂದು ಪದವೂ ದೇಶಭಕ್ತಿಯಿಂದ ಕೂಡಿತ್ತು ಅವರ ಮಾತು ಯುವಶಕ್ತಿ ಕೇಳಿದರೆ ನಿಜವಾಗಲೂ ನನ್ನ ದೇಶ ಮುಂದುವರೆಯುವುದರಲ್ಲಿ ಯಾವುದೇ ಸಂಶಯ ಇಲ್ಲ. ಭಾರದ್ವಾಜ್ ಅವರೇ ಇಂಥ ಪ್ರತಿಭೆಗಳನ್ನು ಪ್ರೇರಣಾದಾಯಕ ವ್ಯಕ್ತಿಗಳನ್ನು ದೇಶಕ್ಕೆ ಪರಿಚಯಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ದೇಶಭಕ್ತಿಯನ್ನು ಹೆಚ್ಚಿಸುವಂತಹ ಪ್ರೇರಣೆ ಕೊಡುವಂತಹ ಕಾರ್ಯಕ್ರಮಗಳನ್ನು ಟಿವಿ9 ನಲ್ಲಿ ನಿರೀಕ್ಷಿಸುತ್ತಿದ್ದೇವೆ ಒಳ್ಳೆದಾಗಲಿ ಶುಭವಾಗಲಿ
Moorty neevu mado kelsa dinda 95 % commission tintaare. Adrallu sudha amma charity anta salary inda duddu cut maadtaare. aa duddalli toilet katti adra mele infosys anta paint hodstaare. Namma jana adanna nodi FAN agtare. Naachike agbeku to give 25 thousand salary to engineer in costly city like bangalore. Gaare kelsa madowre jaasti duddu maadtidare
ಅದು ಏನೋ ಗೊತ್ತಿಲ್ಲ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರನ್ನು ನೋಡಿದರೆ ಮನಸ್ಸಿಗೆ ನೆಮ್ಮದಿಯ ಬಾವನೆ ಮೂಡುತ್ತದೆ❤
Nija sir
Yes
ಅಭಿನಂದನೆಗಳು ಇಬ್ಬರು ಸಾಧಕರಿಗೂ 🙏
ಅನಾಥ ಮಕ್ಕಳ ತಾಯಿ 🙏🙏🙏ನೂರು ಕಾಲ ಚೆನ್ನಾಗಿರಿ ನನ್ನಂತ ತುಂಬಾ ಜನಕ್ಕೆ ಅನ್ನ ಆಕಿ 🙏🙏
ಜಗತ್ತಿನ ಅತ್ಯುತ್ತಮ ಸಾಧನೆ ಸಾಧಕರು ಹೆಮ್ಮೆಯ ಕನ್ನಡಿಗರು 🙏🏻🙏🏻🙏🏻
ಸುಧಾ ಮೂರ್ತಿ ಅಮ್ಮ ಅವರಿಗೆ ನನ್ನ ಕೋಟಿ ಕೋಟಿ ವಂದನೆಗಳು 🙏🙏🙏
Yarappa neenu usuru kattagondu mathdtha edeeya....
At the age of 75+ Narayan murthy Innu kasta pattu kelsa madtini anta heltare andre.. ❤❤
Avara deshabhakti mechuvantadu
💐💐🙏🙏 ಸುಧಕ್ಕಾ ಮತ್ತು ಮೂರ್ತಿ ಸರ್
ಲಕ್ಷ ಲಕ್ಷ ಜನರ ಆಶ್ರಯದಾತರು ನಿಮಗೆ ನನ್ನ ಅನಂತನ್ನಾತ ಪ್ರಣಾಮಗಳು ಅಮ್ಮ
ಸುಧಾ ಮೂರ್ತಿ ಅಮ್ಮ ಅವರ ಸರಳತೆಯೇ ಎಲ್ಲರಿಗೂ ಸ್ಫೂರ್ತಿ 🙏🙏
TV 9 ಇದೊಂದೆ ತುಂಬಾ ಒಳ್ಳೆಯ ಕೆಲಸ ಮಾಡಿರೋದು
ಬದುಕಿದರೆ ಇವರಂತ್ತೆ ಬದುಕಬೇಕು ನೋಡೀ ❤🙏
Fine thanks,🙏
ನೀವು ಕಲಿಯುಗದ ದೇವತೆ ಸುಧಕ್ಕ ಅವರೇ. ನಿಮ್ಮಬಗ್ಗೆ ಮಾತಾಡಲು ಪದಗಳಿಲ್ಲ. ನಿಮ್ಮಿಬ್ಬರಿಗೂ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ. ನಿಮ್ಮನ್ನು ನೋಡುವ ಆಸೆ ತುಂಬಾ ಇದೆ. ಅ ಭಾಗ್ಯ ದೇವರು ಬೇಗ ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ. ನಿಮ್ಮನ್ನು ಪಡೆದ ಕನ್ನಡಿಗರು ನಾವೇ ಧನ್ಯರು.
Infosys and its Founders are great inspiration for all . Hatsoff for their hardwork and humility 🙏🙏🙏
How much they honour to them is less bec they are good kind-hearted so to be honoured more
Love u anchor girl sukanya
Devru Nimmibbarannu chennagi harasutirali stay blessed 🙏🙏❤❤❤❤
More respect forever 👏👏👏👏👏. Real personality
Kannada mathadhi and being so Respectful
Congrats both of you
ಅಭಿನಂದನೆಗಳು ಅಮ್ಮ ಮತ್ತು ಸರ್..💐💐💐💐💐💐
ನಿಮ್ಮ ಸರಳತೆಗೆ ನನ್ನ ಹೃದಯ ಪೂರ್ವಕ ನಮನಗಳು 🙏🙏🙏🙏🙏
ಬಹಳ ಸಂತೋಷವಾಯಿತು ❤️
✌️✌️🌹🌹🙏🙏. ಸಾಧನೆ ಮೆರೆದ ದಂಪತಿಗಳಿಗೆ ತುಂಬು ಹೃದಯದ ಅಭಿನಂದನೆಗಳು.
Super amma congratulations Amma 🙏🙏🙏
Congratulations to both Mam&Sir.🙏🙏
Congratulations to both Mam & Sir
There is a meaning to this award now 🎉
ಕೋಟಿ ಕೋಟಿ ನಮನಗಳು ಸರ್ ಮತ್ತು ಮೇಡಂ ಗೆ💐💐🙏🙏🙏🙏🙏
ಅಮ್ಮ ನಿಮ್ಮಗೆ ಆರೋಗ್ಯ ಕೋಡಲ್ಲಿ ಆ ದೇವರು ಅಮ್ಮ ಮತ್ತು ಅಪ್ಪ ಐ ಲವ್ ಯು ಥ್ಯಾಂಕ್ಸ್
ಅಭಿನಂದನೆಗಳು ಸುಧಾ ಮೂರ್ತಿ ಮೇಡಂ ಮತ್ತು ನಾರಾಯಣ ಮೂರ್ತಿ ಸರ್ 🙏🙏💐💐
ಅಭಿನಂದನೆಗಳು ಸುಧಾ ಅಮ್ಮ ಮತ್ತು ಸರ್ 👏👏👏💐💐💐💐💐
ಸುಧಾ ಅಮ್ಮ ಒಮ್ಮೆ ರಾಷ್ಟ್ರಪತಿ ಆಗಬೇಕು 🕉️🙏🕉️🙏🕉️🙏👏👏💐👌🙏🇮🇳🙏🇮🇳🙏🙏ಜೈ ಕನ್ನಡ ಜೈ ಭಾರತ
Your simplicity is really awesome.
Cet ಒಂದು ಮಾರ್ಕ್ ನಲ್ಲಿ ಹೋಯಿತು ಓದೇ ಓ ದು ತಿನಿ
Congratulations madam and sir
ಇವರು ನಮ್ಮ ಕನ್ನಡದ ಹೆಮ್ಮೆ 🙏🙏🙏💐💐💐
Kannadada hemme alla.hindi gulamara hemme
Really hats off to you sir
Wonderful and blessed couples, long live god bless them.
Amma your the great in world
amma nevu great amma
❤❤❤ Navu yavga ee rithi belibeku 🙏❤️
Amma. Nivu Karnataka hemme 🙏
Congratulations to both Mr and Mrs Narayana Murthy . Agree with everything, one small clarification, Infosys Foundation is formed by Infosys, Infosys Foundation has been tasked to take care of CSR activities, the funding for this comes from Infosys technologies profits , we need to commend all shareholders of the company who are the real owners. It's not coming out of anyone's personal wealth
ನಿಮ್ಮನ್ನು ಪಡೆದ ನಮ್ಮ ಭಾರತ ಮಾತೆ ನಿಜಕ್ಕೂ ಧನ್ಯ
ಅಭಿನಂದನೆಗಳು ಸುಧಾ ಅಮ್ಮ, ಹಾಗೂ ಶ್ರೀ ಯುತ ನಾರಾಯಣ ಮೂರ್ತಿ ಅವರಿಗೆ 🙏🙏
hearty congratulations 💐
thank you for the inspiration
ಅಭಿನಂದನೆಗಳು ಸುಧಾ ಮೂರ್ತಿ ಅಮ್ಮ ಹಾಗೂ ನಾರಾಯಣ ಮೂರ್ತಿ ಅವರಿಗೆ 🌹🌹🌹🌹🌹🌹
Best wishes to both living & loving ❤️ legends....
Congratulations to you sir
They are inspiration for many generations
My inspiration sudha amma
All the best to TV9 for your great journey and thanks to them for the nice event. Mr and Mrs Murthy contributions to society is really appreciated
Sooooper, program
ಮೂರ್ತಿ ದಂಪತಿಗಳಿಗೆ ಅಭಿನಂದನೆಗಳು.👏👏👏👏👏💐
ಸುಧಾ ಅಮ್ಮಾ ಮತ್ತು ಮೂರ್ತಿ ಸರ್ ಅವರಿಗೆ ಶುಭಾಶಯಗಳು. ದೇವರು ಅವರಿಗೆ ಒಳ್ಳೆಯದು ಮಾಡಲಿ.
Wow
Geetha B S.
Sudha Murthy ,and mr. Narayan should get Bharath ratna award
Thank you sir
Thank you mada
Really very good job sir
May god bless you both 👌🏻👌🏻😍😍👏🏻👏🏻👍🏻👍🏻
Great couple
👏👏👏
👏👏👏💐🙏🙏🙏🙏
Great couple God blessthem and their efforts Inspiration to many Indians and everyone
ಮೂರ್ತಿ ಅವರ ಮಾತಿನ ಒಂದೊಂದು ಅಕ್ಷರಕ್ಕೂ ಲಕ್ಷ ವರಹ ಅವರ ಒಂದೊಂದು ಪದವೂ ದೇಶಭಕ್ತಿಯಿಂದ ಕೂಡಿತ್ತು ಅವರ ಮಾತು ಯುವಶಕ್ತಿ ಕೇಳಿದರೆ ನಿಜವಾಗಲೂ ನನ್ನ ದೇಶ ಮುಂದುವರೆಯುವುದರಲ್ಲಿ ಯಾವುದೇ ಸಂಶಯ ಇಲ್ಲ. ಭಾರದ್ವಾಜ್ ಅವರೇ ಇಂಥ ಪ್ರತಿಭೆಗಳನ್ನು ಪ್ರೇರಣಾದಾಯಕ ವ್ಯಕ್ತಿಗಳನ್ನು ದೇಶಕ್ಕೆ ಪರಿಚಯಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.
ದೇಶಭಕ್ತಿಯನ್ನು ಹೆಚ್ಚಿಸುವಂತಹ ಪ್ರೇರಣೆ ಕೊಡುವಂತಹ ಕಾರ್ಯಕ್ರಮಗಳನ್ನು ಟಿವಿ9 ನಲ್ಲಿ ನಿರೀಕ್ಷಿಸುತ್ತಿದ್ದೇವೆ
ಒಳ್ಳೆದಾಗಲಿ ಶುಭವಾಗಲಿ
Beautiful 😮🎉❤
What a down to earth human beings these two tears just falls down seeing them❤
ಸುಧಾ ಅಮ್ಮ is my inspirational 🙏🙏🙏 ❤
🙏🙏🙏🙏
Congratulations 🎉jaisairam
Blessed to have associated with you in my Life..
👌👌
ದಂಪತಿಗಳಿಗೆ ನನ್ನನ್ನ ಅಭಿನಂದನೆ
Thank u n. Murthy sir
👏👏👏👌⭐
Great achievement
Great couples ❤ no words
ನಮ್ಮ ಸುಧಾ ಅಮ್ಮ ನಮ್ಮ ಕರ್ನಾಟಕದ ಹೆಮ್ಮೆ ❤
Really when ever I see this couple need to salute
Amma congratulations amma neeu namma rajyada cm agbeku amma prathiyobbarigu neeu inspiration amma🙏🙏🙏💓
👌👌👌👌👌👌🙏🙏🙏🙏🙏🙏ತುಂಬಾ ಸಂತೋಷವಾಯಿತು ನೋಡಿ ❤❤
Hat's off
Yes madam sound mind in sound body
🌷🙏🙏🙏🙏🙏🌷
Congratulations 🎉 Indian stars
What humanity couple great mam
Great legends amma and narayan sir
❤️❤️
ನ್ಯೂ ಹೆಚ್ಚು ಕಂಪನಿ ಕಟ್ಟಬೇಕು ಇನ್ನೂ ಹೆಚ್ಚು ಪ್ರಶಸ್ತಿ ಬರಬೇಕು ಇವರ ಹೆಸರು ಚಿರವಾಗಿ ಇರಬೇಕು
ಭಾರತದ ಹಾಗೂ ಭಾರತೀಯರ ಹೆಮ್ಮೆ ನಮ್ಮ ಸುಧಾ ಅಮ್ಮನವರು🙏🏻🙏🏻🙏🏻
❤❤❤❤❤❤
Sarhudayaru,sahanabhutigalu, desha bhaktaru, madari dampatigalu sadhkara salinalli uttungadallirurva danigalalli Dani yagiruva nimage congratulations god bless you. Amma ,and sir
Drone Prathap is missing in this award event 😂
🙏🙏❤❤
❤🙏👍
🙏God give them strength to grow and help society.
Super
Really great tv9 👍👍
Congratulations sir and mam❤
👏👏👏👏👏👍👍👍😊😊
Infosys company Ali yava project bage kailasa nedeyutade sir hadarbage video madi sir
❤❤❤❤❤❤❤❤❤😊😊😊😊❤❤❤❤
Congratulations Sudha Amma Narayan sir
🙏🙏🙏🙏👏👏👏👏👏
👍
Offer letter kodi firstu😢
Makkalige sariyagi sambala kodli, jasti kelasa sambala kammi, ivr kodo sambala room badigege salalla ,bari torike
Moorty neevu mado kelsa dinda 95 % commission tintaare. Adrallu sudha amma charity anta salary inda duddu cut maadtaare. aa duddalli toilet katti adra mele infosys anta paint hodstaare. Namma jana adanna nodi FAN agtare. Naachike agbeku to give 25 thousand salary to engineer in costly city like bangalore. Gaare kelsa madowre jaasti duddu maadtidare
@@anilprasanna super brother but these media and non IT people does not know about this😢
ಗ್ರೇಟ್ ❤