ಯಕ್ಷಗಾನ-ಹಾಸ್ಯ-ವೈಭವ- ಭಾಗ-2 (ಜನ್ಸಾಲೆ, ಭವ್ಯಶ್ರೀ ಕುಲಕುಂದ,ಕಡತೋಕ,ಗುಂಡ, ದಿವ್ಯಾಶ್ರೀ ಸುಬ್ರಮಣ್ಯ ರಾವ್,

แชร์
ฝัง
  • เผยแพร่เมื่อ 6 ต.ค. 2024
  • ಮೊದಲ ಬಾರಿಗೆ ನಮ್ಮ ಯೂಟ್ಯೂಬ್ ಚಾನಲಿನಲ್ಲಿ ದಿವ್ಯಾಶ್ರೀ ಮತ್ತು ಭವ್ಯಾಶ್ರೀ ಹಿಮ್ಮೇಳನದಲ್ಲಿ
    ನಿರೂಪಣೆ: ಪವನ್ ಕಿರಣಕೆರೆ
    ಭಾಗವತರು: ಜನ್ಸಾಲೆ ರಾಘವೇಂದ್ರ ಆಚಾರ್. ಭವ್ಯಶ್ರೀ ಕುಲಕುಂದ
    ಮದ್ದಳೆ: ಸುನೀಲ್ ಭಂಡಾರಿ ಕಡತೋಕ, ಚಂದ್ರಶೇಖರ್ ಗುರುವಾಯನಕೆರೆ.
    ಚಂಡೆ: ಶ್ರೀನಿವಾಸ ಪ್ರಭು, ದಿವ್ಯಾಶ್ರೀ ಸುಬ್ರಹ್ಮಣ್ಯ ರಾವ್.
    ಕಲಾವಿದರು:
    ಹಳ್ಳಾಡಿ ಜಯರಾಮ ಶೆಟ್ಟಿ.
    ರಮೇಶ ಭಂಡಾರಿ.
    ಸೀತಾರಾಮ ಕುಮಾರ್.
    ಶ್ರೀಧರ ಭಟ್ ಕಾಸರಗೋಡು.
    ಪಂಜು ಪೂಜಾರಿ.

ความคิดเห็น • 48

  • @67789106
    @67789106 5 ปีที่แล้ว +5

    ಸೀತಾರಾಮ ರ ಹಾಸ್ಯ ಕೇಳುವಾಗ ತಲೆ ನೋವು ಪ್ರಾರಂಭವಾಗುತ್ತದೆ .

  • @sureshp46
    @sureshp46 25 วันที่ผ่านมา +1

    ಆಲ್ ಸೂಪರ್

    • @Ulloorlive
      @Ulloorlive  25 วันที่ผ่านมา

      🙏🙏🙏

  • @vanisuresh9463
    @vanisuresh9463 2 ปีที่แล้ว +1

    super Jansale sir

  • @subbannakrishnarao5510
    @subbannakrishnarao5510 4 ปีที่แล้ว +2

    Beutiful Talamaddale program watching after a long time. Both the veterans Dr.Joshi and Asok Bhat are at their best. Good himmela. Thanks a lot.

  • @teamgattimela7913
    @teamgattimela7913 2 ปีที่แล้ว +1

    Wow super comedy

  • @kundapurahuduga1818
    @kundapurahuduga1818 3 ปีที่แล้ว

    ಸೂಪರ್ 👌

  • @vishwanathshetty8499
    @vishwanathshetty8499 3 ปีที่แล้ว +1

    Supergkv

  • @sujathamshetty9399
    @sujathamshetty9399 5 ปีที่แล้ว +5

    One and only bhandary

  • @sowmyaj6115
    @sowmyaj6115 5 ปีที่แล้ว +4

    Super my fevrote Ramesh sir

  • @KP-zd1zm
    @KP-zd1zm ปีที่แล้ว

    Sad to see the background of the stage

  • @jayarams7442
    @jayarams7442 5 ปีที่แล้ว +4

    ಸೂಪರ್ ❤❤

  • @thirthagowda4457
    @thirthagowda4457 5 ปีที่แล้ว +1

    So suparb

  • @nagarajs2500
    @nagarajs2500 4 ปีที่แล้ว

    Gm

  • @vittalchandu8864
    @vittalchandu8864 4 ปีที่แล้ว +2

    Yenu maraire yskshaganada hesru halu maduthiri ansvsya ragle

  • @manoharshetty2471
    @manoharshetty2471 4 ปีที่แล้ว +1

    Soupr

  • @anilshetty.808
    @anilshetty.808 5 ปีที่แล้ว +1

    👌👌🙏

  • @sathishdevadiga532
    @sathishdevadiga532 5 ปีที่แล้ว +1

    Super

  • @seetharamudupa7331
    @seetharamudupa7331 4 ปีที่แล้ว

  • @ganeshnaik1560
    @ganeshnaik1560 5 ปีที่แล้ว +2

    E yakhsha ganada puall video edare send mada

    • @Ulloorlive
      @Ulloorlive  5 ปีที่แล้ว

      ಎಲ್ಲಾ ಭಾಗಗಳು ಇದೆ

  • @dineshkalyani2325
    @dineshkalyani2325 4 ปีที่แล้ว +1

    ವಿಡಿಯೋ ತೆಗೆಯೋದು ಸರಿಯಾಗಿ ಕಲಿಯಬೇಕು..

    • @Ulloorlive
      @Ulloorlive  4 ปีที่แล้ว +2

      ಸ್ವಾಮಿ ಅದು ಸಾರ್ವಜನಿಕ ಸಭೆ. ಅದಲ್ಲದೇ ದೇವಸ್ಥಾನದ ಪಕ್ಕದಲ್ಲೆ ಇರುವುದರಿಂದ ಭಕ್ತಾಧಿಗಳು ಆ ಕಡೆ ಈ ಕಡೆ ಹೋಗುತ್ತೀರುತ್ತಾರೆ. ಆ ಕಾರ್ಯಕ್ರಮ ನಮ್ಮ ಮನೆಯ ಪಡಸಾಲೆಯಲ್ಲಿ ನಡೆದದ್ದಲ್ಲ. ನನ್ನ ಉಳಿದ ವೀಡಿಯೋ ನೋಡಿ ನಂತರ ಪ್ರತಿಕ್ರೀಯಿಸಿ. ಕಮೆಂಟ್ ಮಾಡುವುದು ಸುಲಭ. ಆದರೆ ಅ ಕಾರ್ಯಕ್ರಮದ ಸಂಧರ್ಭ ಗೊತ್ತಿಲ್ಲದೇ ಮಾತಾಡಬೇಡಿ. ನನ್ನ ಚಾನಲಿನಲ್ಲಿ ಇರುವ ಉಳಿದ ವೀಡಿಯೋಗಳನ್ನು ನೋಡಿ ಹೇಗಿದೆ ಎಂದು. ವೀಡಿಯೋ ತೆಗೆಯೋದು ನಿಮ್ಮಿಂದ ಕಲಿಯಬೇಕಾಗಿಲ್ಲ. ನಾವು ವೀಡಿಯೋ ಮಾಡಲು ಎಷ್ಟು ಮಾಡಲು ಎಷ್ಟು ಕಷ್ಟ ಪಡುತ್ತೇವೆ ಎನ್ನುವುದು ನಿಮಗೆ ಗೊತ್ತಿದೆಯಾ. ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ನೋಡುವುದಕ್ಕೂ ಅಲ್ಲಿ ಹೋಗಿ ವೀಡಿಯೋ ಮಾಡುವುದಕ್ಕೂ ವ್ಯತ್ಯಾಸ ಇದೆ.

  • @shrivatsabhat2696
    @shrivatsabhat2696 5 ปีที่แล้ว +4

    Worst 😤😤

  • @raytputrtulrayhtputrtul8389
    @raytputrtulrayhtputrtul8389 4 ปีที่แล้ว

    ಸರಿ ಇಲ್ಲ

  • @kamathak
    @kamathak 5 ปีที่แล้ว +5

    no hasya..only over acting..

  • @santhoshkundapura2117
    @santhoshkundapura2117 5 ปีที่แล้ว +2

    Video worst. ಯಕ್ಷಗಾನಕ್ಕಿಂತಲೂ ಜನರ ಓಡಾಟ ನೋಡ್ಬೇಕು ಅಷ್ಟೆ.

    • @Ulloorlive
      @Ulloorlive  5 ปีที่แล้ว

      ಸಾರ್ವಜನಿಕ ಕಾರ್ಯಕ್ರಮ ಹಾಗೆ ಅಲ್ಲವೇ. ನಮ್ಮ ನಿರೀಕ್ಷೆಯಲ್ಲಿ ಇರುವುದಿಲ್ಲ.

    • @Ulloorlive
      @Ulloorlive  5 ปีที่แล้ว +1

      ನಮ್ಮ ಮನೆಯ ಚಾವಡಿಯಲ್ಲಿ ಕಾರ್ಯಕ್ರಮ ನಡೆದರೆ ನೀವು ಹಾಕಿದ ಕಮೆಂಟಿಗೆ ನಾವು ತಲೆ ಬಾಗಲೇ ಬೇಕು. ಇದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾಡಿರುವ ವೀಡಿಯೋ. ನಾವು ಅನೇಕ ನಿರೀಕ್ಷೆಯೊಂದಿಗೆ ವೀಡಿಯೋ ಮಾಡಲು ಎಷ್ಟೊ ಕಿಮೀ ಹೋಗುತ್ತೇವೆ. ಅಲ್ಲಿ ನಾವು ಆ ಸಂಧರ್ಭಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಕಾರ್ಯಕ್ರಮ ಅಥವಾ ದೇವಾಲಯದ ಪ್ರಾಂಗಣದಲ್ಲಿ ಕಾರ್ಯಕ್ರಮ ಸಂಯೋಜಿಸಿದಾಗ ಭಕ್ತಾಧಿಗಳು ದೇವಾಲಯದ ಒಳ ಹೊರಗೆ ಹೋಗುವ ಸಂಧರ್ಭ ಇದ್ದೆ ಇರುತ್ತದೆ. ಇದನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. 100% ಸರಿಯಾಗಿ ಯಾರಿಗೂ ಚಿತ್ರಿಕರಣ ಮಾಡಲೂ ಸಾಧ್ಯವಿಲ್ಲ. ಇದು ನಿಮಗೆ ಅರ್ಥವಾಗಿರಬಹುದು ಎಂದು ಭಾವಿಸುತ್ತೇನೆ. ಇಷ್ಟೊಂದು ಕನಿಷ್ಟವಾಗಿ ಮಾತಾಡಬೇಡಿ. ನಾವು ನಮ್ಮ ಶ್ರಮವಹಿಸಿ ಕಾರ್ಯ ಮಾಡುತ್ತೇವೆ. ಆದರೆ ಸಾರ್ವಜನಿಕ ವಲಯದಲ್ಲಿ ನಮ್ಮ ಶ್ರಮ ಸಫಲತೆಯಾಗಬೇಕೆಂದೇನೂ ಇಲ್ಲ. ಕೆಲವು ಸಲ ನಮಗೆ ನಿಲ್ಲಲೂ ಸಹ ಜಾಗ ಇರುವುದಿಲ್ಲ. ಅಂತಹ ಸಂಧರ್ಭದಲ್ಲಿ ಯಾವುದೊ ಮೂಲೆಯಲ್ಲಿ ನಿಂತು ಕಾರ್ಯಕ್ರಮ ಮುಗಿಯುವ ತನಕ ನಿಂತೆ ಚಿತ್ರಿಕರಣ ಮಾಡಿದ ಉದಾಹರಣೆಯಿದೆ. ಸ್ವಾಮಿ ಇಂತಹ ಸಂದರ್ಭದ ಬಗ್ಗೆ ನಿಮಗೂ ತಿಳಿದಿರಲಿ. ಪ್ರತಿಕ್ರಿಯಿಸುವ ಮೊದಲು ಅಲ್ಲಿನ ಸಂಧರ್ಭಗಳ ಬಗ್ಗೆ ಒಮ್ಮೆ ಅವಲೋಕನ ಮಾಡಿ

    • @narayanshetty8885
      @narayanshetty8885 4 ปีที่แล้ว +1

      @@Ulloorlive we

  • @raytputrtulrayhtputrtul8389
    @raytputrtulrayhtputrtul8389 4 ปีที่แล้ว

    ಸರಿ ಇಲ್ಲ