ದೆವ್ವ ಅಂತ ಅಲ್ಲ but negetive energy ಪಕ್ಕಾ ಇದೆ ಯಾಕಂದ್ರೆ ನನಗೆ 2 ಸಲ ಅನುಭವ ಆಗಿದೆ 1. ನಾನು 4ನೇ ತರಗತಿ ಇದ್ದಾಗ ನನ್ನ ತಂದೆಗೆ transferr ಆಯ್ತು ಆ ಊರಿಗೆ ಹೋಗಿ ಬಾಡಿಗೆ ಮನೆ ಹಿಡಿದು 1month ಆಗಿತ್ತು ಅವತ್ತು ನಾಗರ ಅಮವಾಸ್ಯೆ ದಿನ ಮನೇಲಿ ನಾನು ಅಮ್ಮ ಅಕ್ಕ ಅಷ್ಟೇ ಇದ್ವಿ ತಂದೆ ಊರಿಗೆ ಹೋಗಿದ್ರು ಅವತ್ತು ರಾತ್ರಿ ವಿಚಿತ್ರ ಅನುಭವ ಯಾರೋ ಪುಸ್ತಕದ ಹಾಳೆಯನ್ನ ತಗೀತೀರೋ ಶಬ್ದ ಓದ್ತಾ ಇರೋ ಶಬ್ದ ಬಹಳ ಭಯ ಆಗಿತ್ತು ನಮ್ ಅಮ್ಮ ನು ಅಂಜಿದ್ದು ಹೋಗಿ ನೋಡಿದ್ರೆ ಏನೂ ಇಲ್ಲ ಶಬ್ದ ಕಟ್ ಆಯ್ತು ಮತ್ತೆ ಮಾಲ್ಕೊಂಡ್ವಿ ಮತ್ತೆ ಹಾಗೆ ಆಯ್ತು ಸುಮಾರು 3-30am ವರೆಗೂ ಆ ತರ ಅನುಭವ ಆಯ್ತು morning ಎದ್ದಮೇಲೆ owner ಗೆ ಕೇಳಿದ್ವಿ ಏನೋ ರಾತ್ರಿ ಪೂರ್ತಿ ಶಬ್ದ ಬರ್ತಾ ಇತ್ತು ಅಂತ ಅವ್ರು ಏನು ಹೇಳಲೇ ಇಲ್ಲ ಹಾಗೇನೂ ಇಲ್ಲ ಅಂದ್ರು swalp dina ಆದ್ಮೇಲ್ ಅವತ್ತು ಹುಣ್ಣಿಮೆ ದಿನ ನಮ್ಮ ಅಜ್ಜಿಗೂ ಇದೆ ಅನುಭವ ಆಯ್ತು ಅಂತ ಹೇಳಿದ್ರು ಹೀಗಾಗಿ ನಾವು ಪಕ್ಕದ ಮನೆ ಅವರಿಗೆ ಕೇಳಿದ್ವಿ ಹೀಗೆ ಆಗ್ತಾ ಇದೆ ಅಂತ ಆವಾಗ ಅವರು ಹೇಳಿದ್ರು ಆ ಮನೆಯಲ್ಲಿ ಮೊದಲು 4ಜನ ಸ್ಟೂಡೆಂಟ್ಸ್ ಇದ್ರು ಒಬ್ಬ ಹುಡುಗ ಬಹಳ ಬುದ್ಧಿವಂತ ಯಾವಾಗ್ಲೂ ಓದ್ತಾ ಬರೀತಾ ನೇ ಇರ್ತಿದ್ದ ಒಂದು ದಿನ ಅವರ ಮನೆಯಲ್ಲಿ ಜಗಳ ಮಾಡ್ಕೊಂಡು ಬಂದಿದ್ದ ಅವತ್ತು ರಾತ್ರಿ ಅಮವಾಸ್ಯೆ ದಿನ ಇದ್ದಿತ್ತು ನೇಣು ಹಾಕಿಕೊಂಡು ಸತ್ತಿದ್ದ ಅವತ್ತಿಂದ ಆ ತರ ಅನುಭವ ಆಗಿದೆ ಅಂತ ಬಹಳ ಜನ ಹೇಳಿದ್ರು ಅಂತ ಅವರು ನಮಗೆ ತಿಳಿಸಿದರು its my first experience in my life 2. ನಾನು 12ನೇ ತರಗತಿ ಇದ್ದಾಗ ಪಕ್ಕದ ಊರು 3KM ಜಾತ್ರೆ ಇದ್ದರಿಂದ ಹೋಗಿದ್ವಿ ಅವತ್ತು ಸಹ ಅಮವಾಸ್ಯೆ ರಾತ್ರಿ ಬರಕ್ಕೆ 12-30am ಅಗಿತ್ತು ಬರುವಾಗ ನಾವು ಆಟೋ ಅಲ್ಲಿ ಬರ್ತಾ ಇದ್ವಿ suddenly ನಮ್ಮ ಆಟೋ focus light off ಆಗಿ on ಆಯ್ತು ಮುಂದೆ ನೋಡ್ತೀವಿ ಎರಡು ದೀಪ ಗಳು ಸುಮಾರು 5-6 ಫೀಟ್ ಎತ್ತರದಲ್ಲಿ ಉರಿತಾ ತೇಲುತ್ತಾ ಇವೆ ಯಾವುದೇ ಸಪೋರ್ಟ್ ಇಲ್ದೆ ಗಾಳೀಲಿ ತೆಲ್ತಾ ಇವೆ ನಾವು 4 ಜನ ಇದ್ದೀವಿ ರೋಡ್ ಚೆನ್ನಾಗಿ ಇರ್ಲಿಲ್ಲ ಇಷ್ಟು ಅಂಜಿದ್ವಿ ಅಂದ್ರೆ ಅದು admeel ಸುಮಾರು 3ತಿಂಗಳು ನನಗೆ ಆರೋಗ್ಯ ಕೆಡ್ತು ಇದು ಬಹಳ ದೊಡ್ಡ ಅನುಭವ ಮರುದಿನ ಮಠದಲ್ಲಿ ಹೋಗಿ ಕೇಳಿದೆವು ಈ ಥರ ಆಗಿದೆ ಅಂತ ಅದಕ್ಕೆ ಅವರು ಹೇಳಿದ್ರು ನೀವು ಜೀವಂತ ಬಂದದ್ದೇ ದೊಡ್ಡದು ನೆಗೆಟಿವ್ ಎನರ್ಜಿ ನಡುವೆ ಸಿಕ್ಕಿ ಬದುಕಿ ಬಂದಿದ್ದೀರಿ ಅಂತ ಹೇಳಿದ್ರು
ಅವರವರ ಭಾವಕ್ಕೆ ಸರ್. ನಂಬಿದರೆ ನಿಜ ಇಲ್ಲವಾದಲ್ಲಿ ಭ್ರಮೆ. ಒಳ್ಳೇದಿದೆ ಎಂದಮೇಲೆ ಕೆಟ್ಟದ್ದೂ ಸಹ ಇದ್ದೇ ಇರುತ್ತದೆ. ನನಗಂತು ವೈಯಕ್ತಿಕವಾಗಿ ಅನುಭವವಾಗಿಲ್ಲ. ಆದವರದ್ದು ಕೇಳಿರುವೆ. Experience cannot be explained ಎನ್ನುತ್ತಾರೆ. ಈ ಘಟನೆ ನಿಜಕ್ಕು ನಿಗೂಢವಾಗಿದೆ. ಅದಕ್ಕಿಂತಲು ಅದನ್ನು ನೀವು ಸಂಗ್ರಹಿಸಿ ನಿಮ್ಮ ವಿಶಿಷ್ಟ ದನಿಯಲ್ಲಿ ವಿವರಿಸುವ ಬಗೆ ಇನ್ನು ಹೆಚ್ಚು ರೋಚಕ
ನನಗೆ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಈ ತರ ಅನುಭವ ಆಗಿದೆ ನಾವು ಆ ಮನೆ ಬಿಟ್ಟು ಬೇರೆ ಮನೆ ಮಾಡಿದ ಮೇಲೆ ಗೊತ್ತಾಯಿತು ತುಂಬಾ ವರ್ಷ ಹಿಂದೆ ಆ ಮನೆಯಲ್ಲಿ ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ
ನಾನು ಒಂದು ವಿಚಿತ್ರ ಅನ್ನಿಸೋ ತರ ದೇಹವಿಲ್ಲದ ಕೋತಿಯ ಆಕಾರ ನೋಡಿದ್ದೀನಿ, ಅದು ನಂತರ ನಿರಾಕಾರ or ಗೋಲಾಕಾರ ಆಯ್ತು, ಅದೇ ಆತ್ಮವ or ಪ್ರೇತವ ಅನ್ನೋ ಗೊಂದಲ ಇದೆ, ( ಸುಳ್ಳು ಅಂತ ಅಂದುಕೊಳ್ಳುವವರಿಗಾಗಿ ಇದು... ಇದನ್ನ ಕಂಡಿದ್ದು ಮಧ್ಯಾಹ್ನದ ಹೊತ್ತಲ್ಲಿ, ಮಾವಿನ ಮರದ ಮೇಲೆ, ಆಗ ಮರದ ಕೆಳಗೆ ನನ್ನ ಜೊತೆಗಾರ ಕೂಡ ಇದ್ದ )
ಕನ್ನಡಿ ನ ಅಮಾವಾಸ್ಯೆ ದಿನ 3 ಜಾಗ ಕೂಡುವ ಜಾಗದಲ್ಲಿ.... ನಿಂತು ಕನ್ನಡಿಯಲ್ಲಿ ನಿಮ್ಮ ಮುಖ ನೋಡಿ ಕೊಂಡು ಬನ್ನಿ.... ಆಮೇಲೆ ನನಗೆ reply madi... Yen ಚಮತ್ಕಾರ ಆಯಿತು ಅಂತ... But nivu ಆ ಜಾಗಕ್ಕೆ ಹಿಂತಿರುಗಿ ನೋಡಬೇಡಿ...😊
ನಾನು ದೆವ್ವ ಇದೆ ಅಂತ ನಂಬುತಾನೆ ಇರ್ಲಿಲ್ಲ... ಆದ್ರೆ ನಂಗೆ ಭಯಂಕರ ಅನುಭವ ಆಗಿದೆ.... ಅವಾಗಿಂದ ನಂಬುತಾ ಇದೀನಿ.. ಮನೇಲಿ ಅಪ್ಪಿ ತಪ್ಪಿ.. ಏನಾದ್ರು ಕೆಳಗೆ ಬಿದ್ರೆ ತುಂಬಾ ಭಯ ಆಗುತ್ತೆ 😑
ದೆವ್ವ ಅಂತ ಅಲ್ಲ but negetive energy ಪಕ್ಕಾ ಇದೆ ಯಾಕಂದ್ರೆ ನನಗೆ 2 ಸಲ ಅನುಭವ ಆಗಿದೆ
1. ನಾನು 4ನೇ ತರಗತಿ ಇದ್ದಾಗ ನನ್ನ ತಂದೆಗೆ transferr ಆಯ್ತು ಆ ಊರಿಗೆ ಹೋಗಿ ಬಾಡಿಗೆ ಮನೆ ಹಿಡಿದು 1month ಆಗಿತ್ತು ಅವತ್ತು ನಾಗರ ಅಮವಾಸ್ಯೆ ದಿನ ಮನೇಲಿ ನಾನು ಅಮ್ಮ ಅಕ್ಕ ಅಷ್ಟೇ ಇದ್ವಿ ತಂದೆ ಊರಿಗೆ ಹೋಗಿದ್ರು ಅವತ್ತು ರಾತ್ರಿ ವಿಚಿತ್ರ ಅನುಭವ ಯಾರೋ ಪುಸ್ತಕದ ಹಾಳೆಯನ್ನ ತಗೀತೀರೋ ಶಬ್ದ ಓದ್ತಾ ಇರೋ ಶಬ್ದ ಬಹಳ ಭಯ ಆಗಿತ್ತು ನಮ್ ಅಮ್ಮ ನು ಅಂಜಿದ್ದು ಹೋಗಿ ನೋಡಿದ್ರೆ ಏನೂ ಇಲ್ಲ ಶಬ್ದ ಕಟ್ ಆಯ್ತು ಮತ್ತೆ ಮಾಲ್ಕೊಂಡ್ವಿ ಮತ್ತೆ ಹಾಗೆ ಆಯ್ತು ಸುಮಾರು 3-30am ವರೆಗೂ ಆ ತರ ಅನುಭವ ಆಯ್ತು morning ಎದ್ದಮೇಲೆ owner ಗೆ ಕೇಳಿದ್ವಿ ಏನೋ ರಾತ್ರಿ ಪೂರ್ತಿ ಶಬ್ದ ಬರ್ತಾ ಇತ್ತು ಅಂತ ಅವ್ರು ಏನು ಹೇಳಲೇ ಇಲ್ಲ ಹಾಗೇನೂ ಇಲ್ಲ ಅಂದ್ರು swalp dina ಆದ್ಮೇಲ್ ಅವತ್ತು ಹುಣ್ಣಿಮೆ ದಿನ ನಮ್ಮ ಅಜ್ಜಿಗೂ ಇದೆ ಅನುಭವ ಆಯ್ತು ಅಂತ ಹೇಳಿದ್ರು ಹೀಗಾಗಿ ನಾವು ಪಕ್ಕದ ಮನೆ ಅವರಿಗೆ ಕೇಳಿದ್ವಿ ಹೀಗೆ ಆಗ್ತಾ ಇದೆ ಅಂತ ಆವಾಗ ಅವರು ಹೇಳಿದ್ರು ಆ ಮನೆಯಲ್ಲಿ ಮೊದಲು 4ಜನ ಸ್ಟೂಡೆಂಟ್ಸ್ ಇದ್ರು ಒಬ್ಬ ಹುಡುಗ ಬಹಳ ಬುದ್ಧಿವಂತ ಯಾವಾಗ್ಲೂ ಓದ್ತಾ ಬರೀತಾ ನೇ ಇರ್ತಿದ್ದ ಒಂದು ದಿನ ಅವರ ಮನೆಯಲ್ಲಿ ಜಗಳ ಮಾಡ್ಕೊಂಡು ಬಂದಿದ್ದ ಅವತ್ತು ರಾತ್ರಿ ಅಮವಾಸ್ಯೆ ದಿನ ಇದ್ದಿತ್ತು ನೇಣು ಹಾಕಿಕೊಂಡು ಸತ್ತಿದ್ದ ಅವತ್ತಿಂದ ಆ ತರ ಅನುಭವ ಆಗಿದೆ ಅಂತ ಬಹಳ ಜನ ಹೇಳಿದ್ರು ಅಂತ ಅವರು ನಮಗೆ ತಿಳಿಸಿದರು its my first experience in my life
2. ನಾನು 12ನೇ ತರಗತಿ ಇದ್ದಾಗ ಪಕ್ಕದ ಊರು 3KM ಜಾತ್ರೆ ಇದ್ದರಿಂದ ಹೋಗಿದ್ವಿ ಅವತ್ತು ಸಹ ಅಮವಾಸ್ಯೆ ರಾತ್ರಿ ಬರಕ್ಕೆ 12-30am ಅಗಿತ್ತು ಬರುವಾಗ ನಾವು ಆಟೋ ಅಲ್ಲಿ ಬರ್ತಾ ಇದ್ವಿ suddenly ನಮ್ಮ ಆಟೋ focus light off ಆಗಿ on ಆಯ್ತು ಮುಂದೆ ನೋಡ್ತೀವಿ ಎರಡು ದೀಪ ಗಳು ಸುಮಾರು 5-6 ಫೀಟ್ ಎತ್ತರದಲ್ಲಿ ಉರಿತಾ ತೇಲುತ್ತಾ ಇವೆ ಯಾವುದೇ ಸಪೋರ್ಟ್ ಇಲ್ದೆ ಗಾಳೀಲಿ ತೆಲ್ತಾ ಇವೆ ನಾವು 4 ಜನ ಇದ್ದೀವಿ ರೋಡ್ ಚೆನ್ನಾಗಿ ಇರ್ಲಿಲ್ಲ ಇಷ್ಟು ಅಂಜಿದ್ವಿ ಅಂದ್ರೆ ಅದು admeel ಸುಮಾರು 3ತಿಂಗಳು ನನಗೆ ಆರೋಗ್ಯ ಕೆಡ್ತು
ಇದು ಬಹಳ ದೊಡ್ಡ ಅನುಭವ ಮರುದಿನ ಮಠದಲ್ಲಿ ಹೋಗಿ ಕೇಳಿದೆವು ಈ ಥರ ಆಗಿದೆ ಅಂತ ಅದಕ್ಕೆ ಅವರು ಹೇಳಿದ್ರು ನೀವು ಜೀವಂತ ಬಂದದ್ದೇ ದೊಡ್ಡದು ನೆಗೆಟಿವ್ ಎನರ್ಜಿ ನಡುವೆ ಸಿಕ್ಕಿ ಬದುಕಿ ಬಂದಿದ್ದೀರಿ ಅಂತ ಹೇಳಿದ್ರು
Bro first Incident helidralla avru yan oddtha edhare antha nu nimge kelustittha..... Avru yandru mathadadodu kelustha nimge artha aytha bro
ಇಲ್ಲ ಅನ್ನೋಕೆ ಸಾಕ್ಷಿ ಇಲ್ಲ
ಇದೆ ಅನ್ನೋಕೆ ಕಂಡಿಲ್ಲ
ದೇವರನ್ನು ನಂಬೋದಾದರೆ ದೆವ್ವಗಳೂ ಇವೆಯೆಂದು ನಂಬಲೇಬೇಕು
ಅವರವರ ಭಾವಕ್ಕೆ ಸರ್. ನಂಬಿದರೆ ನಿಜ ಇಲ್ಲವಾದಲ್ಲಿ ಭ್ರಮೆ. ಒಳ್ಳೇದಿದೆ ಎಂದಮೇಲೆ ಕೆಟ್ಟದ್ದೂ ಸಹ ಇದ್ದೇ ಇರುತ್ತದೆ. ನನಗಂತು ವೈಯಕ್ತಿಕವಾಗಿ ಅನುಭವವಾಗಿಲ್ಲ. ಆದವರದ್ದು ಕೇಳಿರುವೆ. Experience cannot be explained ಎನ್ನುತ್ತಾರೆ. ಈ ಘಟನೆ ನಿಜಕ್ಕು ನಿಗೂಢವಾಗಿದೆ. ಅದಕ್ಕಿಂತಲು ಅದನ್ನು ನೀವು ಸಂಗ್ರಹಿಸಿ ನಿಮ್ಮ ವಿಶಿಷ್ಟ ದನಿಯಲ್ಲಿ ವಿವರಿಸುವ ಬಗೆ ಇನ್ನು ಹೆಚ್ಚು ರೋಚಕ
Nice video sir
ಸರ್ ಪ್ಲೀಸ್ ಕರ್ನಾಟಕ ಕಂಡಂತಹ ದಕ್ಷ ಐಎಎಸ್ ಅಧಿಕಾರಿ ಶ್ರೀಯುತ. ಕೆ. ಶಿವರಾಂ ಸರ್ ಕುರಿತಾದ ಒಂದು ಸಂಪೂರ್ಣ ಮಾಹಿತಿ ನೀಡಿ
ಉಪೇಂದ್ರ ಸರ್ ಅವರು ಕರ್ನಾಟಕದ ಬೆಸ್ಟ್ film 🎥 Talent Director ಆದರೆ. ನೀವು ಬೆಸ್ಟ್ you tube Talent DIRECTOR 🎉🎉
Media masters also
ಸರ್ ನನಗೆ ಜೀವನದಲ್ಲಿ ಒಂದು ಬಾರಿಯಾದರೂ ದೆವ್ವ ನೋಡಬೇಕು ಎನ್ನುವ ಆಸೆ ಇದೆ ನಿಮಗೆ ಯಾವತ್ತಾದರೂ ದೆವ್ವ ಕಂಡರೆ ನನಗೂ ತಿಳಿಸಿ ನಾನು ನೋಡುತ್ತೇನೆ
ಹೇವ್ವ ದೆವ್ವಾನೊ ಇಲ್ಲಾ ಬ್ರೋ ನಾನ್ನ ದೆವ್ವಾ ನೊಡ ಬಾ 🤣😂
@@vasuuugaming😂🤣
Ok ಬಾರಪ್ಪ ನೀನು ಬರೋ ವರೆಗು ಅದು ಅವರ ಜೊತೆ ☕ ಟೀ ಕಾಫಿ ಕುಡಿಯುತ್ತ ಕುಂತಿರುತ್ತೆ 😂😂😂😂😂😂
@@Rockyramesh56 🤣💞
@@PradeepKumar-oy5bs ಬ್ರೋ ನನ್ನಗ ಇನು ಮದಿವೀಆಗೀಲ್ಲ ಬ್ರೋ 🤣
ನನಗೆ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಈ ತರ ಅನುಭವ ಆಗಿದೆ ನಾವು ಆ ಮನೆ ಬಿಟ್ಟು ಬೇರೆ ಮನೆ ಮಾಡಿದ ಮೇಲೆ ಗೊತ್ತಾಯಿತು ತುಂಬಾ ವರ್ಷ ಹಿಂದೆ ಆ ಮನೆಯಲ್ಲಿ ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ
Area lease and adress
Nice road
ರಾಜಕಾರಣಿ ಮತ್ತು ನಟ ಕೆ ಶಿವರಾಂ ಸರ್ ಬಗ್ಗೆ ಒಂದು ವೀಡಿಯೋ ಮಾಡಿ ಅಣ್ಣ ❤❤
Shivram sir bagge ondu video madi sir thi great of the Karnataka❤❤❤
Positive energy idmele negative energy ede erutte 😊🤗
Sir please k ಶಿವರಾಮ್ ಬಗ್ಗೆ ವಿಡಿಯೋ ಮಾಡಿ...
Story yavde iralli nim viove mathra super
ಒಂದ್ ವರ್ಷ 2ವರ್ಷ ಅನುಭವಿಸಬಹುದು 13ವರ್ಷ ಯಾವನ್ ಅನುಭವಿಸ್ತಾನೆ...... 🤷
Sar Iliyawaregu nanu nimantha Voice Keleila good Voice sar
Thumbnail pic matra ಭಯಾನಕ..That eye's..😱
Sir gost hunter couple ed and lorrenn bagge Video maadi yallarigu tilskodi
Idella illa bidi sir yava kalada bramha jagattu nanago anubhava agide
Soundrya baggey video made plssssss
Is conjuring movie is also be a based on real story. Please do video on this movie
Bro I love ur voice ❤
Yes its true devvagalu eve nanna hostel nalli 3 gante rathri nange bhayana roopavannu nodiddene
Sir nim voice very powerful...we want to see your face......
Ee tara himse kotre janagalu hege badktaare sir😂 but 100% devva ide nanage experience aagide
Amazing voice..
ನಾನು ಒಂದು ವಿಚಿತ್ರ ಅನ್ನಿಸೋ ತರ ದೇಹವಿಲ್ಲದ ಕೋತಿಯ ಆಕಾರ ನೋಡಿದ್ದೀನಿ, ಅದು ನಂತರ ನಿರಾಕಾರ or ಗೋಲಾಕಾರ ಆಯ್ತು, ಅದೇ ಆತ್ಮವ or ಪ್ರೇತವ ಅನ್ನೋ ಗೊಂದಲ ಇದೆ, ( ಸುಳ್ಳು ಅಂತ ಅಂದುಕೊಳ್ಳುವವರಿಗಾಗಿ ಇದು... ಇದನ್ನ ಕಂಡಿದ್ದು ಮಧ್ಯಾಹ್ನದ ಹೊತ್ತಲ್ಲಿ, ಮಾವಿನ ಮರದ ಮೇಲೆ, ಆಗ ಮರದ ಕೆಳಗೆ ನನ್ನ ಜೊತೆಗಾರ ಕೂಡ ಇದ್ದ )
Sir very interesting,innu detail agi explain madi
Yes
@@ashwinichandrashekar6117 ನಂಬೋದು ಬಿಡೋದು ನಿಮಗೆ ಬಿಟ್ಟಿದ್ದು ನಂಬಿಸೋ ಅಗತ್ಯ ನನಗೆ ಇಲ್ಲ, ಕಥೆ ಹೇಳ್ತಿಲ್ಲ, ನೈಜ್ಯ ಕಟನೆ..
ಕನ್ನಡಿ ನ ಅಮಾವಾಸ್ಯೆ ದಿನ 3 ಜಾಗ ಕೂಡುವ ಜಾಗದಲ್ಲಿ.... ನಿಂತು ಕನ್ನಡಿಯಲ್ಲಿ ನಿಮ್ಮ ಮುಖ ನೋಡಿ ಕೊಂಡು ಬನ್ನಿ.... ಆಮೇಲೆ ನನಗೆ reply madi... Yen ಚಮತ್ಕಾರ ಆಯಿತು ಅಂತ... But nivu ಆ ಜಾಗಕ್ಕೆ ಹಿಂತಿರುಗಿ ನೋಡಬೇಡಿ...😊
ನಾನು ದೆವ್ವ ಇದೆ ಅಂತ ನಂಬುತಾನೆ ಇರ್ಲಿಲ್ಲ... ಆದ್ರೆ ನಂಗೆ ಭಯಂಕರ ಅನುಭವ ಆಗಿದೆ.... ಅವಾಗಿಂದ ನಂಬುತಾ ಇದೀನಿ.. ಮನೇಲಿ ಅಪ್ಪಿ ತಪ್ಪಿ.. ಏನಾದ್ರು ಕೆಳಗೆ ಬಿದ್ರೆ ತುಂಬಾ ಭಯ ಆಗುತ್ತೆ 😑
Yan anubhava aythu madam heli
Sir nevu ghost story jasti upload madi
ಅಡ್ಡ ಮತದಾನ ಅಂದರೆ ಎನ್ನು ಸರ್ ಇದರ ಬಗ್ಗೆ ಮಾಹಿತಿ ಬಗ್ಗೆ ಹೇಳಿರೀ
ನನ್ನಗ ಸತ್ರು ಈಲ್ಲಾ ನಂಬಿಕಿ ಹೇವ್ವಾ ದೆವ್ವಾ ಪ್ರಭು ಶ್ರೀ ರಾಮ್ ಅವ್ವರ ನನ್ನಜೊಡೀರುವ್ರಗೀ 🙏🚩😍
ನಂಗೊಂಧ್ ಸಾರಿ ದೇವ್ವನ ನೋಡ್ಬೇಕು😂😂😂
ಯಾರಿಗೆಲ್ಲ ಇಂಥಾ ಆಸೆ ಇದೆ ....... ಅಯ್ಯೋ ಕಾಮೆಂಟ್ ಮಾಡಿದೆನೋ ಮಾಡಿದೆ ಬಟ್ ಹೆದ್ರಿಕೆ ಆಗ್ತಾ ಇದೆ......
ಮನೆಯಲ್ಲಿ ಇರೋದ್ ನ ಒಬ್ಬಳೇ
ಬನ್ನಿ ನಮ್ ಊರಿಗ್ ದೆವ್ವ ತೋರುಸ್ತೀನಿ
ನೀವು ಒಬ್ಬರೆ ಇದ್ರೆ ನಾನು ನಿಮ್ಮ ಜೊತೆ ಬರ್ಲಾ ನಿಮ್ಮ ಸಾಥ್ ಕೊಡೋದಕ್ಕೆ
Olle story ಇದನ್ನು film madboudu alwa🤔
😢😢 bgwantaaaa
Adhu Ondhu Mansika Reethiyally Aguva Gatane. Shabdha Aguvudhu Ondhu Vasthu Einondhu Jagadhally Eirudhu Eandhare Satthu Hodhavara Athma Kelasa Madikondu Eiruthadhe. Kelavaru Atmahathye Madi Satthiruthare Anthavara Athma Anthaha Kelasa Madi Kondu Jivisuva Reethiyally Mathadikondu Ata Adikondu Eiddha Hage Manasika Reethiyally Avarige Gochara Aguthadhe. Bhaya Paduva Avashyakathe Eilla. Dhevarally Prarthane Madikondu Eiddhare Olithu. Hageye Mano Thajnara Salheyanthe Tablet Thegedhu Kolly. Kelavarige Adhannu Thegedhu Kondare Sahisalike Agudhilla. Avaga Bittu Bittare Atithu. Modhalu Anthaha Tablet Thegedhu Kolluvaga Balahinaraguthare. Nanthra Jivanadhally Sahisikollike Agudhilla. Manovayidhyaru Otthaya Madi Einnu Nishyakthi Golisudhu Alla. Eanu Aguthadhe Ealla Vicharisi Bittu Bidalu Heli Samadhanadhindha Eiru Eandhu Kaluhisi Kodudhu. Ok Baei Thank You.
Nice video anna❤ I'M BIG Fan Anna❤
Good
Sir kerala story curry and cyanide ond video maadi
ಮಾಡಿದ್ದಾರೆ ನೋಡಿಇ
K ಶಿವರಾಮ್ ವಿಡಿಯೋ plz
Dheva edhe sir nange anubhava agidhe😢
Nija na sis?
ನಂಗೂ 3 times ಆಗಿದೆ
ಯಾವ ರೀತಿ ಅನುಭವ ಆಗಿದೆ ತಿಳಿಸಿ
Adre a ajji thathanoge yake a anubhavagalu agilla please heli sir
Live coverage?
Devva ede sir positive energy ede andre negative kuda eratte.....when m in hostel i experiences about devil
Akka yaav hostel and hostel name heli ?
Hostel nalli devva idde irutte nangu kandide 100% correct medam
@@Baddu-f1z hostel name and address heli
Brmhavar government hostel alliro ellargu experience agide....ondondu dina sattu badkiddewe
Nice video dude ❤❤
❤
ನಾನು ಮೊದಲು ಬೇಕಾದಷ್ಟು ಸಾರಿ ದೆವ್ವ ಗಳನ್ನು ನೋಡಿದೀನಿ
ನಾನು ದೆವ್ವ ನೋಡಲಿಲ್ಲ ಆದರೆ ನನ್ನ ತಂದೆಯವರು ನೋಡಿದ ವಿಷಯದಲ್ಲಿ ಹೇಳಿದ್ದಾರೆ ಸರ್
ಅವುಗಳ ಬಗ್ಗೆ ಕುತೂಹಲ ಬೇಡ ತಮ್ಮ ಅದೊಂದು ಅಪಾಯಕಾರಿ ವಲಯ. ಅರ್ಥ ಮಾಡಿಕೊಂಡರೆ ಒಳ್ಳೆಯದು.
Sir modicare bagge heli
ಸರ್ id ucoonjuring movie ಸ್ಟೋರಿ
Hi
ಇದೆ ತರ ನನ್ನ ಜೊತೆನೂ ಆಗಿದೆ.
ನಾ ಇರುವ ರೂಮ್ ನಲ್ಲಿ 2 ವರ್ಷ ಇದೇ ತರ ನಡೆದಿದೆ
😲
ಅವರವರ ಮಾನಸ್ತಿಯೇ ಕಾರಣ ...
Nanghe namke.edhe.anbva.hagidhe
Heli
Next horn news
Super Sir❤
ಕೊಲೆ ಮಾಡಿ ದೆವ್ವದ ಮೇಲೆ ಹಾಕ್ತಾರೆ 😜😂😂
Howdu nam ammanu helthahidru avara yaru nanage gothila adre Amma helthaidru devagalu daily hidi manege adige madthahidrante 10 kinta hechhu people ge
Hulikal natraj sir na meet madidare problem bega solve agatte
I see real devil
30 years back
Neen kannada maatado reeti video ginta bhayankara
🔥
Nin nodaka hogidya avaga