Tabbaliyu neenade magane | S L Bhyrappa | ತಬ್ಬಲಿಯು ನೀನಾದೆ ಮಗನೆ Kannada must read books

แชร์
ฝัง
  • เผยแพร่เมื่อ 8 ต.ค. 2024
  • S L Bhyrappa (born 26 July 1931) is an Indian novelist, philosopher and screenwriter who writes in Kannada. His work is popular in the state of Karnataka and he is widely regarded as one of modern India's popular novelists. His novels are unique in terms of theme, structure, and characterization. He has been among the top-selling authors in the Kannada language and his books have been translated into Hindi and Marathi which have also been sellers.
    Tabbaliyu Neenade Magane (meaning: You've become orphan, son) is a novel written by novelist S.L. Bhyrappa. This book is about a conflict of a culture with modern views of an educated person in a village of India. Author introduced the characters and develop them throughout the book who represent the different views and fight for moral truth and scientific truths. This book is suitable to the people who wants to know about village life and background of cow as a God in India.
    ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.
    ಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದನ್ನು ಹಾಲು ಮಾಂಸಗಳನ್ನು ಕೊಡುವ ಪ್ರಾಣಿ ಮಾತ್ರ ಎಂದು ಭಾವಿಸುವ ಅಮೇರಿಕೆಯಿಂದ ಹಿಂದಿರುಗಿದ ಮೊಮ್ಮಗ, ಇವರ ಮೌಲ್ಯ ಸಂವೇದನೆಗಳ ನಡುವೆ ನಡೆಯುವ ತಿಕ್ಕಾಟವೇ ಈ ಕಾದಂಬರಿಯ ಕಥಾವಸ್ತು. ಪ್ರಾಯಶಃ ಭಾರತದ ಎಲ್ಲ ಭಾಷೆಗಳಲ್ಲಿಯೂ ಪ್ರಚಲಿತವಿರುವ ಗೋವಿನ ಹಾಡಿನ ಹಿನ್ನೆಲೆಯಲ್ಲಿ ಆರಂಭವಾಗುವ ಕಾದಂಬರಿಯು, ಭಾರತೀಯ ಸಂಸ್ಕೃತಿಯ ಮೂಲ ಬೇರುಗಳನ್ನು ಹಿನ್ನಲೆಯಲ್ಲಿ ಕಾಣಿಸುತ್ತದೆ. ಈ ಕೃತಿಯನ್ನಾಧರಿಸಿ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಿಸಿರುವ ಚಲನ ಚಿತ್ರಗಳು ರಾಷ್ಟೀಯ ಮತ್ತು ಅಂತರರಾಷ್ಟ್ರಿಯ ಮನ್ನಣೆ ಪಡೆದಿವೆ.
    Music:shoreline
    Musician:Rook1e
    kannada books to read
    kannada must read books
    kannada novels
    kannada youtube channel
    tabbaliyu neenade magane
    s l bhyrappa

ความคิดเห็น • 18

  • @Vibhalifestyle-w2q
    @Vibhalifestyle-w2q 3 ปีที่แล้ว +4

    ಕನ್ನಡ ಮೇಷ್ಟ್ರು ಮಗಳಲ್ವ ಸರಸ್ವತಿಯ ಕೃಪೆ ಇದೆ ಕಂದ ನಿನಗೆ. ಬಹಳ ಯಶಸ್ವಿಯಾಗುವಿರಿ

  • @sadashivlmali.lifeinsuranc4611
    @sadashivlmali.lifeinsuranc4611 27 วันที่ผ่านมา

    🎉🎉🎉🎉 ಉತ್ತಮ ಪುಸ್ತಕ ಪರಿಚಯ.ಧನ್ಯವಾದಗಳು..

  • @chandrashekarms7217
    @chandrashekarms7217 2 ปีที่แล้ว

    ಅಕ್ಕ ಅದ್ಭುತವಾಗಿ ವಾಕ್ ಚಾತುರ್ಯ ನಿಮ್ಮಲಿದೆ, ನಿಮ್ಮ ಕನ್ನಡ ಅದ್ಭುತವಾಗಿದೆ..

    • @PruthviPournami
      @PruthviPournami  2 ปีที่แล้ว

      ಕೇಳಿ ಬಹಳ ಖುಷಿಯಾಯಿತು.. 😊😊

    • @chandrashekarms7217
      @chandrashekarms7217 2 ปีที่แล้ว

      @@PruthviPournami
      ಧನ್ಯವಾದಗಳು ಅಕ್ಕ
      ಅಕ್ಕ ಭೈರಪ್ಪ ಅವರ 'ನೆಲೆ' ಕೃತಿ ಬಗ್ಗೆ ಹೇಳಿ

  • @lohit8982
    @lohit8982 2 ปีที่แล้ว

    ಉತ್ತಮ ವಿಮರ್ಶೆ ... ನಾನೂ ಕೂಡ ಭೈರಪ್ಪನವರ ಹಲವಾರು ಪ್ರಸಿದ್ಧ ಕಾದಂಬರಿಗಳನ್ನು ಓದಿದೆ ಮುಂದೆ "ಮಂದ್ರ" ಓದಬೇಕೆಂದ್ದಿದೇನೆ ... ನೀವು ಓದಿದ್ದೀರಾ?

    • @PruthviPournami
      @PruthviPournami  2 ปีที่แล้ว +1

      ಮಂದ್ರ ಇನ್ನೂ ಓದಿಲ್ಲ.. ಖಂಡಿತವಾಗಿಯೂ ಓದುವ ಪ್ರಯತ್ನ ಮಾಡುವೆ

    • @lohit8982
      @lohit8982 2 ปีที่แล้ว

      @@PruthviPournami ಹೋ, ಓಕೆ ಓದಿದೆ ಮೇಲೆ ಖಂಡಿತವಾಗಿ ಆ ಪುಸ್ತಕದ ವಿಮರ್ಶೆ ಮಾಡಿ.
      ಹಾಗೂ ಇನಿತರ ಕನ್ನಡದ ಕವಿಗಳ, ಕಾದಂಬರಿಕಾರರ ಕಾವ್ಯಕೃತಿಗಳ ಬಗ್ಗೆ ಚರ್ಚೆ, ಚಿಂತನೆ, ವಿಮರ್ಶೆ ಮಾಡುತ್ತಿರಿ...ಧನ್ಯವಾದಗಳು..🙏🎉

    • @rangaswamyks8287
      @rangaswamyks8287 5 หลายเดือนก่อน

      mandhra artha madikolluvudhu swalpa kashta.. sangeeta gnyana iddhare arthavagutte
      . adhu sampoorna sangeetha maya nobel agidhae

  • @hnr6636
    @hnr6636 2 ปีที่แล้ว +1

    ನಾನು ಇದನ್ನು ಓದಲು ಮೊದಲು ಮಾಡಿದಾಗ ಇಷ್ಟೊಂದು ದೊಡ್ದ ಪುಸ್ತಕ ಹೇಗೆ ಓದುವುದು ಎಂದು ಅನಿಸಿತು ಆದರೆ
    ಶುರು ಮಾಡಿದ ಮೇಲೆ ಅದರ ಹುಚ್ಚು ಹೇಗಿತ್ತು ಅಂದರೆ ರಾತ್ರಿಯೂ ಸಹ ನಿದ್ದೆ ಬರಲಿಲ್ಲ ಕೇವಲ 3 ದಿನಗಳಲ್ಲಿ ಮುಗಿಸಿದೆ
    ❤️❤️❤️

    • @PruthviPournami
      @PruthviPournami  2 ปีที่แล้ว +1

      ಪುಸ್ತಕದ ಗೀಳು ಅಂದ್ರೆ ಹಾಗೆ ಅಲ್ಲವೇ??

  • @MANDYA-123_...
    @MANDYA-123_... 2 ปีที่แล้ว

    ಭಾರತಿಯ ಸಂಸ್ಕೃತಿಯ ಪ್ರತಿರೂಪದ ಪುಸ್ತಕ
    ಇವತ್ತು ಈ ಪದ್ಧತಿ ಕಣ್ಮರೆ ಆಗಿದೆ

  • @lakshyadazzling9717
    @lakshyadazzling9717 3 ปีที่แล้ว

    Ur voice fluency good

  • @rangaswamyks8287
    @rangaswamyks8287 ปีที่แล้ว +1

    Nanu idhara English version
    Orphaned odhidhe
    Adhre kannadadha
    Sogade.. Bere ansutte

    • @PruthviPournami
      @PruthviPournami  ปีที่แล้ว

      ಹೌದು.. ಕನ್ನಡ ಅಂದ್ರೆ ಹಾಗೆ ಅಲ್ವಾ