ความคิดเห็น •

  • @SadhanaAcademy
    @SadhanaAcademy วันที่ผ่านมา +103

    Hi Friends,
    Welcome to Day 5
    ಈ ಪ್ರಪಂಚದಲ್ಲಿ ಎಲ್ಲರಿಗೂ ಸೋಲೆಂಬುದು ಸಾಮಾನ್ಯವಾಗಿ ಬರುತ್ತದೆ. ಅದು ಬಂದಾಗ ಕುಗ್ಗದೆ ಬೌನ್ಸ್ ಬ್ಯಾಕ್ ಆಗುವ ವಿಧಾನಗಳನ್ನು ಇಂದಿನ ಸೆಷನ್ ನಲ್ಲಿ ಚರ್ಚೆ ಮಾಡಲಾಗಿದೆ.
    ನಿಮ್ಮ ಸಲಹೆ ದಯವಿಟ್ಟು ತಿಳಿಸಿ.
    ಕಮೆಂಟ್ ಮಾಡಿ...
    ನಿಮ್ಮಯ
    ಮಂಜುನಾಥ ಬಿ.

    • @MallikarjunSG-pe7ik
      @MallikarjunSG-pe7ik วันที่ผ่านมา +3

      ❤❤❤❤🙇‍♂️🙇‍♂️🙇‍♂️🙇‍♂️

    • @anusavanthanusavanth1619
      @anusavanthanusavanth1619 วันที่ผ่านมา +2

    • @Ammu-vi4qf
      @Ammu-vi4qf วันที่ผ่านมา

      Gm sir

    • @lokeshd1776
      @lokeshd1776 วันที่ผ่านมา

      Sir ನೀವು ಮಾಡುವ exercise ಬಗ್ಗೆ ತಿಳಿ ಸಿ

    • @jahnavikoppad9419
      @jahnavikoppad9419 วันที่ผ่านมา

      Gm sir

  • @mutturamannavar6663
    @mutturamannavar6663 วันที่ผ่านมา +13

    ಬದುಕಿಗೆ ಹೊಸ ದಿಸೆಯ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಸನ್ಮಾಗ೯ ತೋರುವ ಗುರುವಯ೯ ರೇ ಶುಭೋದಯ ಶುಭ ನಮನಗಳು 💐🙏

  • @latham4312
    @latham4312 วันที่ผ่านมา +19

    ಓದುವ ರೀತಿ ಮತ್ತು ಓದಲು ಅನುಸರಿಸುವ ನಿಯಮಗಳು, ನೀವು ಓದಿದ ರೀತಿಯ ಕುರಿತು ಚರ್ಚಿಸಿ ತುಂಬಾ ಅನುಕೂಲವಾಗುತ್ತದೆ ಸರ್.........🙏

  • @Dhanu3814
    @Dhanu3814 วันที่ผ่านมา +48

    ನಿಜಾ ಸರ್ ಸೋತಾಗ ಹೆದರಿದ್ದರೆ ನಾನು ಕೂಡ ಇಷ್ಟೊತ್ತಿಗೆ ತುಂಬಾ ಸಲ ಸಾಯ್ಬೇಕಾಗಿರೋದು. ಇವತ್ತು ನಿಮ್ಮ ವಿಡಿಯೋ ನೋಡಿದ್ಮೇಲೆ ಹೇಳ್ಬೇಕು ಅನಿಸ್ತು.
    ನಾನು ಕೂಡ 12th ಫಿಸಿಕ್ಸ್ ಫೇಲ್ಡ್ ಮೆಡಿಕಲ್ ಹೋಗ್ಬೇಕು ಅಂತ ಕನಸಿತ್ತು ಆದರೆ ಅದು ಆಗ್ಲಿಲ್ಲ. ಹೇಗೋ supplimentary ಕಟ್ಟಿ ಪಾಸ್ ಮಾಡ್ಕೊಂಡು ಡಿಗ್ರಿ ಜಾಯಿನ್ ಆದೆ. ನಾನ್ ಅಂದುಕೊಂಡು ಇದ್ದದ್ದು ಮಾಡೋಕೆ ಆಗ್ಲಿಲ್ಲ ಅನ್ನೋ ಬೇಜಾರಲ್ಲಿ ಇದ್ದ ನಾನು ಮತ್ತೆ ಡಿಗ್ರಿ ಲಿ ಎಲ್ಲಾ ಸಬ್ಜೆಕ್ ಫೇಲ್ ಆದೆ ಕನ್ನಡ ಹಾಗೆ ಇಂಗ್ಲಿಷ್ ಬಿಟ್ಟು. Again 3sem alli ondu subject ಮತ್ತೆ 5th sem alli ಒಂದು ಸಬ್ಜೆಕ್ಟ್ ಫೇಲ್. ನಾನು ನಿಜವಾಗಲೂ ಪಾಸ್ ಮಾಡ್ಕೋತಿನ ಅಂತ ಒಬ್ಬಳೆ ಕೂತ್ಕೊಂಡು ತುಂಬಾ ಅತ್ತಿದೀನಿ. ಕಾರಣ ನಾನು ಮನೆ ಅವ್ರಿಗೆ ಈ ವಿಷಯ ಹೇಳಿರಲಿಲ್ಲ ಯಾಕಂದ್ರೆ ನಾನೇನು average ಸ್ಟೂಡೆಂಟ್ ಆಗಿರಲಿಲ್ಲ SSLC ಟಾಪರ್ ಆಗಿದ್ದೆ. ಅಷ್ಟೆಲ್ಲ ಇದ್ದ ಮಗಳು puc ಫೇಲ್ ಆದ್ಲು ಅಂತಾನೇ ಅಷ್ಟು ಬೇಜಾರು ಆಗಿದ್ರು ಇವಾಗ ಹೀಗೆಲ್ಲ ಹೇಳಿದ್ರೆ ಇನ್ನೂ ಬೇಜಾರು ಆಗುತ್ತೆ ಅಂತ ಹೇಳಿರಲಿಲ್ಲ. ಇವಾಗ ಡಿಗ್ರಿ ಕಂಪ್ಲೀಟ್ ಆಗಿಲ್ಲ ಅಂದ್ರೆ ಫೇಲ್ ಆಗಿರೋದು ಗೊತ್ತಾಗಿಬಿಡಟತ್ತೆ ಹೇಗೆ ಎಲ್ಲಾನು ಕ್ಲಿಯರ್ ಮಾಡ್ಕೊಳೋದು ಅಂತ ಇರೋವಾಗ ಕೊನೆಯ ಸೆಮ್ ನಲ್ಲಿ ಎಲ್ಲಾ ಸೆಮಿಸ್ಟರ್ ನಲ್ಲಿನು ಮೇಕಪ್ ಎಕ್ಸಾಮ್ಸ್ ಕಂಡಕ್ಟ್ ಮಾಡಿದ್ರು ಹೇಗಾದ್ರೂ ಕ್ಲಿಯರ್ ಮಾಡ್ಕೊಳ್ಳೆ ಬೇಕು ಅಂತ ಕಷ್ಟ ಪಟ್ಟು ಓದ್ದೆ. ಕೊನೆಗೆ ಕೊನೆಯ SEM ಜೊತೆಗೆ ಒಟ್ಟು ಇನ್ನು ಐದು ವಿಷಯಾನ ಕ್ಲಿಯರ್ ಮಾಡ್ಕೊಂಡೆ. ಆಗ ನನಿಗೆ ಅನ್ಸಿದ್ದು ಇಷ್ಟೆಲ್ಲಾ ಸಾಮರ್ಥ್ಯ ಇರೊ ನಾನು ಯಾಕ್ ಫೇಲ್ ಆದೆ ಎಲ್ಲಿ ತಪ್ಪು ಮಾಡಿದೆ ಅಂತ. ಹಾಗೆ ಇನ್ನೊಮ್ಮೆ ಆ ತಪ್ಪುಗಳನ್ನ ರಿಪೀಟ್ ಮಾಡ್ಲಿಲ್ಲ. ಅದೇ ಮೊದಲು ಅದೇ ಕೊನೆ ನಾನೆಂದೂ ಫೇಲ್ ಆಗ್ಲೇ ಇಲ್ಲಾ. ಇವಾಗ MSC ನಲ್ಲಿ ಡಿಸ್ಟಿಂಕ್ಷನ್ with 9.28 CGPA. ಸಣ್ಣ ಸ್ಟೋರಿ ಆದರೆ ಆ ಫೇಸ್ ಆಫ್ ಲೈಫ್ ಅಲ್ಲಿ ತುಂಬಾ ಅಂದ್ರೆ ತುಂಬಾ ಅಂದ್ರೆ ಸ್ಟ್ರಗಲ್ ಮಾಡಿದೀನಿ ಫೈನಾನ್ಸಿಯಲಿ, ಎಮೋಷನಲಿ, ಫಿಸಿಕಲಿ ಇನ್ನೂ ಅನೇಕ.
    ಆದ್ರೆ ಸೋಲೇ ಕೊನೆ ಅಲ್ಲ. ಸೋತಾಗ ನಾವು ಹೇಗೆ ಪುಟಿದು ಬರ್ತೀವಿ ಅನ್ನೋದು ತುಂಬಾ ಮುಖ್ಯ ಸರ್. Actually ಆ ಸಮಯದಲ್ಲಿ ನನ್ನ ಇನ್ನೂ ಗಟ್ಟಿಗೊಳಿಸಿಕೊಳ್ಳೋಕೆ ಸಿಕ್ಕಿದ್ದು ನೀವು ನಿಮ್ಮ ಒಂದೊಂದು ಮಾತುಗಳು ಅಷ್ಟೇ ನನ್ ಮೇಲೆ ಇಂಪ್ಯಾಕ್ಟ್ ಮಾಡಿದೆ. ತುಂಬಾ ತುಂಬಾ ಧನ್ಯವಾದಗಳು ಗುರುಗಳೇ❤
    Edited- ಯಾರು ಹುಟ್ಟಿನಿಂದಲೇ ಟಾಪರ್ ಆಗಿ ಹುಟ್ಟಲ್ಲ ಹಾಗೆ ಹುಟ್ಟಿನಿಂದಲೇ ದಡ್ಡರಾಗಿ ಹುಟ್ಟಲ್ಲ. ಎಲ್ಲವೂ ನಮಗೆ ಬಿಟ್ಟದ್ದು. ಒಬ್ಬ ಟಾಪರ್ ಯಾವಾಗ್ಲೂ ಟಾಪರ್ ಆಗೇ ಇರ್ಬೇಕು ಅಂತೇನಿಲ್ಲ ಸಮಯ, ಸಂದರ್ಭ ಹಾಗೆ ನಮ್ಮ ಕೆಲವು ನಿರ್ಧಾರಗಳು ನಮ್ಮನ್ನ ತೀರ ದಡ್ಡ ವಿಧ್ಯಾರ್ಥಿಯನ್ನಾಗಿ ಕೂಡ ಮಾಡ್ಬಿಡತ್ತೆ ಅನ್ನೋದಕ್ಕೆ ನನ್ನ ನಾನು ಒಂದು ಸಣ್ಣ ಉದಾಹರಣೆ ಕೊಟ್ಟು ಹೇಳ್ದೆ ಅಷ್ಟೇ😊. ಬಟ್ ನೀವು ಯಾರು ಹಾಗೆ ನಿಮ್ಮ ಸಾಮರ್ಥ್ಯ ಏನು ಅನ್ನೋದನ್ನ ಯಾರು ಮರಿಬಾರ್ದು.

  • @Sriani143
    @Sriani143 วันที่ผ่านมา +5

    ನಿಮ್ಮ ಈ ರೀತಿಯ ಉತ್ಸಾಹ ಮಾತು ಗಳು ನಮ್ಮನ್ನು ಪದೇ ಪದೇ ಏನಾದರೂ ಸಾಧನೆ ಮಾಡಬೇಕು ಅನುಸ್ಸುತ್ತೆ ಸರ್....ನಿಮ್ಮ ಮಾತು ಕೇಳಿದರೆ ಸಾಕು ಏನಾದರೂ ಸಾದನೆ ಮಾಡಬಹುದು...... ಧನ್ಯವಾದಗಳು ಸರ್🎉🎉🎉🎉

  • @amareshsomappa143
    @amareshsomappa143 วันที่ผ่านมา +4

    ಸರ್ ನಿಮ್ಮ ಕ್ಲಾಸ್ ಗಳು ನನಗೇ ತುಂಬ ಪ್ರೇರೇಪಿಸುವ ಮತ್ತು ಯಾರು ಹೇಳದ ವಿಷಯಗಳು ಜೀವನದ ಮೌಲ್ಯಗಳು ನನಗೇ ತುಂಬ ಖುಷಿಕೊಡುತ್ತವೆ.
    ಧನ್ಯವಾದಗಳು ಸರ್ ನಿಮ್ಮ ಕೆಲಸಕ್ಕೆ ಮತ್ತೊಮ್ಮೆ ವಂದನೆಗಳು 🎉❤

  • @Ramyasri12345
    @Ramyasri12345 วันที่ผ่านมา +4

    ಶುಭೋದಯ ಗುರುಗಳೇ 🙏💐

  • @moulahusennadaf1962
    @moulahusennadaf1962 วันที่ผ่านมา +3

    Failure is never final success is never ending 👍

  • @manjulaginde7218
    @manjulaginde7218 วันที่ผ่านมา +7

    ಇವತ್ತಿನ ಸೆಶನ್ ತುಂಬಾ ಚೆನ್ನಾಗಿತ್ತು sir ನಮ್ಮಂತವರಿಗೆ ತುಂಬಾ ಸ್ಫೂರ್ತಿದಾಯಕ ಮಾತುಗಳು ನಂಗೆ ಮತ್ತೊಮ್ಮೆ ಸಾಧನೆ ಅತ್ತ ಹೆಜ್ಜೆ ಇಡಲು ಸಹಹವಾಗೋತ್ತೇ ತುಂಬಾ ಧನ್ಯವಾದಗಳು sir

  • @manjuhm8579
    @manjuhm8579 วันที่ผ่านมา +1

    ಶುಭ ಮುಂಜಾನೆಯ ಶುಭಾಶಯಗಳು ಗುರುವೇ

  • @vijayalakshmie47
    @vijayalakshmie47 วันที่ผ่านมา +10

    ಶುಭೋದಯ ಗುರುಗಳೇ... 💐🙏.... ನಮ್ಮ ಸಾಧನೆಗೆ ಮಾರ್ಗ ನಿಮ್ಮ ಸಾಧನ ಆಕಾಡಮಿ ಗುರುಗಳೇ.... ನಿಮ್ಮ ಮಾರ್ಗದರ್ಶನ ನಮ್ಮ ಜೀವನಕ್ಕೆ ಅಗತ್ಯವಾಗಿದೆ ಗುರುಗಳೇ.... ನಿಮ್ಮ ಸೇವೆಗೆ ಸದಾ ಚಿರರುಣಿ.... 🙏🙏

  • @AnjushreeKulkarni
    @AnjushreeKulkarni วันที่ผ่านมา

    ಶುಭೋದಯ ಗುರುಗಳೇ.... 😊😊 .... ನಮ್ಮ ಸಾಧನೆ ಗೆ ಮಾರ್ಗ ನಿಮ್ಮ ಸಾಧನ ಅಕಾಡೆಮಿ ಗುರುಗಳೇ..... ನಿಮ್ಮ ಮಾರ್ಗದರ್ಶನ ನಮ್ಮ ಜೀವನಕ್ಕೆ ಅಗತ್ಯವಾಗಿದೆ ಗುರುಗಳೇ..... ನಿಮ್ಮ ಸೇವೆಗೆ ಸದಾ ಚಿರಋಣಿ 😊😊

  • @S.Bhaghatsing
    @S.Bhaghatsing วันที่ผ่านมา +6

    Sir gvt job bittu own business topics related one time class madi...... ತಾನು ಬೆಳೆದು ತನ್ನವರನ್ನು ಬೆಳೆಸುವ ಕಲೆ ನಮ್ಮ ಯುವಕರಲ್ಲಿ ಬಂದ್ರೆ ದೇಶ ಕ್ಕೂ ನಮ್ಮಿಂದ ಸೊಲ್ಪ ಹೆಲ್ಪ್ ಆದ್ರೂ ಆಗುತ್ತೆ...... ನಾವು ಒಬ್ಬರ ಕೈ ಆಳು ಆಗೋಕ್ಕಿಂತ ನಮ್ಮ ದಾರಿಲಿ ನಾವು ಹೋಗೋ ದಾರಿಗೆ ನಿಮ್ಮ ಮಾತುಗಳು ಮನಸು ಮುಟ್ಟುತ್ತೇ.

  • @renukarenuka3987
    @renukarenuka3987 วันที่ผ่านมา +7

    ನಿಮ್ಮ ಒಂದೊಂದು ಮಾತುಗಳು ನಮ್ಮ ಜೀವನಕ್ಕೆ ಸ್ಫೂರ್ತಿ ಗುರುಗಳೇ 🙏🙏

  • @janapada_beats217
    @janapada_beats217 วันที่ผ่านมา +1

    ಬದುಕಿಗೊಂದು ಭರವಸೆಯ ಹಿತನೂಡಿ ❤

  • @naveenkumarvnavee4550
    @naveenkumarvnavee4550 วันที่ผ่านมา +5

    Namasthe maju sir 2020 inda nim maarga darshana nange thumba help haagide
    Prasthutha nanu GPT techer haagi appointment thagondu teaching field nalli work madthidini. Thank you so much sir .nimma margha darshana thumba help hagutthe.❤

  • @girishmangasule2002
    @girishmangasule2002 วันที่ผ่านมา +1

    ಶುಭ ಮುಂಜಾನೆ ಸರ್

  • @sharanugs326
    @sharanugs326 วันที่ผ่านมา +1

    Good lesson for failure and getting back to success sir 🎉🎉🎉❤

  • @rashmirs3195
    @rashmirs3195 วันที่ผ่านมา +4

    Nimma matugalu sotu kangaladavari ge darideepa sir, 🙏🙏 super motivation speech 🙏🏻

  • @premakambar565
    @premakambar565 วันที่ผ่านมา +1

    Realy ಸೂಪರ್ sir💐💐💐 u r my inspiration sir💞💞💞💞💞💞

  • @anandab190
    @anandab190 4 ชั่วโมงที่ผ่านมา

    ಸೂಪರ್ ಮಂಜುನಾಥ್ ಸರ್, ಥಾಂಕ್ ಯು 🙏🌹🌺

  • @sachinreddy2153
    @sachinreddy2153 วันที่ผ่านมา +1

    Thank you guruji 🙏🇮🇳❤️

  • @savitareddy2327
    @savitareddy2327 วันที่ผ่านมา +1

    ಧನ್ಯವಾದಗಳು ಸರ್...

  • @Renuka-b5q
    @Renuka-b5q วันที่ผ่านมา +2

    Thank you sir

  • @sahanaambi814
    @sahanaambi814 วันที่ผ่านมา

    ಶುಭೋದಯ ಸಾರ್ 🙏

  • @Pavithra-l1j
    @Pavithra-l1j วันที่ผ่านมา +1

    Good morning sir...🙏🙏

  • @OmprasadMallihalli
    @OmprasadMallihalli วันที่ผ่านมา +2

    TQ sir 👍

  • @mallumudenagudi6960
    @mallumudenagudi6960 วันที่ผ่านมา +1

    Jai hind sir ❤️✨🙏💯🚩

  • @GeetamgaddagiGeeta-tz4sx
    @GeetamgaddagiGeeta-tz4sx วันที่ผ่านมา +2

    ಧನ್ಯವಾದಗಳು ಗುರುಗಳೇ ನಮ್ಮ ಪಾಲಿನ ದೇವರು ನೀವು ನಿಮ್ಮಿಂದ ನಾನು ಸಾಕಷ್ಟು ಬದಲಾವಣೆ ಆಗಿದೆ ಗುರುಗಳೇ ನಿಮಗೆ ಎಸ್ಟು ಧನ್ಯವಾದಗಳು ಹೇಳಿದ್ರು ಕಡಿಮೇನೆ ಗುರುಗಳೇ ❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @husenappasindhanur2475
    @husenappasindhanur2475 วันที่ผ่านมา

    ನಿಮಂತ ಗುರುಗಳು ನಮ್ಮ ಪಾಲಿಗೆ ದೇವರು sir,✨✨💎

  • @nagarathna4932
    @nagarathna4932 วันที่ผ่านมา +1

    Thank you sir 🙏

  • @venkateshpujar3924
    @venkateshpujar3924 วันที่ผ่านมา

    ಶುಭೋದಯ ಗುರುಗಳೇ

  • @samruddism5796
    @samruddism5796 วันที่ผ่านมา +1

    Thank you sir useful information 👍 🎉

  • @ravikumarsurapur8902
    @ravikumarsurapur8902 วันที่ผ่านมา +1

    ಈ ಜಗತ್ತು ಹೇಗೆ ರೂಪ ತಾಳಿತು & ಮಾನವ ಜೀವಿ ಮೊದಲು ಎಲ್ಲಿಂದ ಬಂದ ಯಾರಿಂದ ಜನಿಸಿದ...ಗ್ರಂಥಗಳು ಏನನ್ನೂ ಒಳಗೊಂಡಿವೆ...ಅವುಗಳ ಬಗ್ಗೆ explain ಮಾಡಿ sir🎉

  • @ravikumarsurapur8902
    @ravikumarsurapur8902 วันที่ผ่านมา +3

    So good content for 5th day 🎉 ಧನ್ಯವಾದಗಳು ಗುರುಗಳೇ❤🎉

  • @mahiiosmahiios4239
    @mahiiosmahiios4239 วันที่ผ่านมา

    ಶುಬೋದಯಗಳು ಸರ್

  • @RekhaBharat706
    @RekhaBharat706 วันที่ผ่านมา

    Good morning sir I'm homemaker and job holder, eagerly waiting to your session in live..

  • @ajaykumardyamani2771
    @ajaykumardyamani2771 วันที่ผ่านมา +1

    Thank you sirr 🙏🙏🙏💓

  • @ajjuajith6764
    @ajjuajith6764 23 ชั่วโมงที่ผ่านมา

    Onde life onde chance munde try madlilvalla antha suffer padokintha igle try madonaa ✊✊🤞🤞

  • @raghavendrakulkarni9907
    @raghavendrakulkarni9907 วันที่ผ่านมา +4

    Mind divert ನ ಹೇಗೆ control madodu sir

  • @kiranr5474
    @kiranr5474 วันที่ผ่านมา +1

    Sir please do a video on how to maintain same level of focus and motivation from day 1 to till exams,and how to avoid doing same kind of mistakes repeatedly.

  • @shanthashantha82
    @shanthashantha82 วันที่ผ่านมา

    This video really helpful to everyone because every person is a failure person in one time sir tnku

  • @sunithanwalmiki5900
    @sunithanwalmiki5900 วันที่ผ่านมา +2

    Really thank you so much sir 🙏
    Sir work madkondhu heg odbeku and time hege management madodhu ant heli sir

  • @kishorpujar8825
    @kishorpujar8825 วันที่ผ่านมา +1

    ಹೌದು ಸರ್ ನಿಜ 😊 ಸೂಪ್ಪರ್ 😊

  • @yashavanthdhareppanavar343
    @yashavanthdhareppanavar343 วันที่ผ่านมา +1

    Thank you so much sir ❤️🎉

  • @ambikaambika5799
    @ambikaambika5799 วันที่ผ่านมา +1

    Good morning sir 🙏

  • @haradelakkappa2932
    @haradelakkappa2932 วันที่ผ่านมา +1

    Good morning sir ❤❤

  • @priyankahajari8753
    @priyankahajari8753 วันที่ผ่านมา +1

    ❤ such a great video sir 😊

  • @abhisheknaik2825
    @abhisheknaik2825 วันที่ผ่านมา +1

    Thnk you sir❤

  • @maheshbs2031
    @maheshbs2031 วันที่ผ่านมา

    ಸರ್, ಮೊದಲ ದಿವಸ ಇದ್ದಂತಹ ಓದುವ ಆಸಕ್ತಿ ದಿನ ದಿನ ಕಡಿಮೆ ಆಗುತ್ತೆ.
    ನೋಟಿಫಿಕೇಶನ್ ಆಗದಿರುವ ಬಗ್ಗೆ ಹಾಗೂ ನಮಗೆ ವಯಸ್ಸು ಹೆಚ್ಚಾಗುತ್ತಿರುವ ಬಗ್ಗೆ ಭಯವಾಗುತ್ತದೆ.
    ನನ್ನ ಮನಸ್ಸು ಓದುವ ಸಮಯದಲ್ಲಿ ಬೇಡವಾದ ವಿಚಾರ, ಕೆಲಸಗಳ ಬಗ್ಗೆಯೇ ಚಿಂತಿಸುತ್ತದೆ ಅದನ್ನ ಕಂಟ್ರೋಲ್ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ.
    ಓದುವ ಸಮಯದಲ್ಲಿ ಹೆಚ್ಚಿನ ಏಕಾಗ್ರತೆಯಿಂದ ಓದಲು ಕಷ್ಟವಾಗುತ್ತಿದೆ.
    ಇದರ ಬಗ್ಗೆ ದಯವಿಟ್ಟು ಸಲಹೆ ನೀಡಿ.

  • @GeetaOnikeri
    @GeetaOnikeri วันที่ผ่านมา +1

    Good morning sir 🌄🎉

  • @ramyamanjunath72
    @ramyamanjunath72 วันที่ผ่านมา +1

    Eagerly waiting to listen your session sir🙏

  • @geethadm9536
    @geethadm9536 วันที่ผ่านมา +1

    Good morning 🌞

  • @shashikumarashashikumara9405
    @shashikumarashashikumara9405 วันที่ผ่านมา +1

    Super sir

  • @SljEnterprises
    @SljEnterprises วันที่ผ่านมา +1

    Tq sir

  • @ravindrakn413
    @ravindrakn413 วันที่ผ่านมา

    Thanks sir 🙏🌿🌿🙏

  • @Pk06Pandurang
    @Pk06Pandurang วันที่ผ่านมา +4

    ಸರ್.. Ikigai book ಹಾಗೂ the monk who sold his ferrari ಪುಸ್ತಕದ ಮೇಲೆ video ಮಾಡಿ ಸರ್... ಎಲ್ಲಾ ವಯೋಮಾನದವರಿಗೆ ಅನುಕೂಲ ಆಗುವಂತ ವಿಚಾರ ಇದೆ ಸರ್ ❤

    • @roopab9093
      @roopab9093 19 ชั่วโมงที่ผ่านมา

      Yes sir..

  • @Learnenglish19896
    @Learnenglish19896 วันที่ผ่านมา +1

    Thank you so much sir for your good guidance 🙏🙏🙏🙏

  • @vijaylaxmick7703
    @vijaylaxmick7703 วันที่ผ่านมา +1

    Kset 3atemt ind baritidini sir nim class tumba help agtide

  • @girijakumbar6652
    @girijakumbar6652 วันที่ผ่านมา

    Thank you sir ♥️♥️♥️♥️

  • @tharunm.v8105
    @tharunm.v8105 วันที่ผ่านมา +1

    The journey has started 🎉

  • @sowjanya.takshatha.k.r7663
    @sowjanya.takshatha.k.r7663 วันที่ผ่านมา +1

    Thank you sir for your valuable information and thoughts

  • @shivakumarbagali6643
    @shivakumarbagali6643 วันที่ผ่านมา +2

    Tq so much sir I am happy too much today video ❤❤

  • @sathya4092
    @sathya4092 วันที่ผ่านมา

    Sir super agi trinap madthira sir thank you so much sir🎉❤

  • @vijayy729
    @vijayy729 วันที่ผ่านมา

    Beautiful class sir ❤❤

  • @vinuvinny3704
    @vinuvinny3704 วันที่ผ่านมา

    Good morning gurugale

  • @thippeswamynb8918
    @thippeswamynb8918 วันที่ผ่านมา +1

    Thank you sir for your good information I feel the your valuable words

  • @manjunatha4191
    @manjunatha4191 วันที่ผ่านมา +1

    ಸತತ ಪ್ರಯತ್ನವೇ ಗೆಲುವಿಗೆ ಕಾರಣ🎉

  • @VishnuRSVishnuRS-f2g
    @VishnuRSVishnuRS-f2g วันที่ผ่านมา

    Namaste gurugale

  • @SumatiPoojari-zu4ff
    @SumatiPoojari-zu4ff วันที่ผ่านมา +1

    Good morning sir

  • @charankumartv2889
    @charankumartv2889 19 ชั่วโมงที่ผ่านมา

    Thank you sir 🎉
    Morning first shift duty irodrinda attend agoke agthila.

  • @s.ksubedar8175
    @s.ksubedar8175 วันที่ผ่านมา +1

    ಧನ್ಯವಾದಗಳು ಸರ್ 🙏🙏🙏🙏🙏🙏

  • @siddeshab7951
    @siddeshab7951 วันที่ผ่านมา +1

    ಸರ್ ಇವತ್ತಿನ ಕ್ಲಾಸ್ ತುಂಬಾ ಅದ್ಭುತ ಸರ್😊

  • @Siddeswaraedu71
    @Siddeswaraedu71 วันที่ผ่านมา +1

    💐💐

  • @chandumolkire6631
    @chandumolkire6631 วันที่ผ่านมา +2

    Good morning sir have a wonderful day 🎉

  • @kshrivallicreations
    @kshrivallicreations วันที่ผ่านมา +1

    🙏🙏bro

  • @SharanuChinnakar-ki1gb
    @SharanuChinnakar-ki1gb 21 ชั่วโมงที่ผ่านมา

    Leader will comes from leaders ❤🇮🇳💗,,, sry sir morning attend agutnlene,,,,next session will wait for you sir...

  • @ravishankarm.m5875
    @ravishankarm.m5875 วันที่ผ่านมา +1

    🙏🙏🙏🙏🙏🙏

  • @praveenmg1530
    @praveenmg1530 วันที่ผ่านมา +1

    ಶಿಸ್ತಿನ ಬಗ್ಗೆ ಸುದೀರ್ಘವಾದ ಪಾಠ ಮಾಡಿ ಸರ್

  • @kalpanatalwar2846
    @kalpanatalwar2846 วันที่ผ่านมา

    Sir ತುಂಬಾ ಧನ್ಯವಾದಗಳು ನಿಮ್ ಸ್ಫೂರ್ತಿದಾಯಕ ಮಾತುಗಳಿಗೆ ನೀವು ನಮ್ಮ ಕರ್ನಾಟಕದ ಸಂದೀಪ್ ಮಹೇಶ್ವರಿ ಆಗಿದಿರಿ

  • @MarkandappaDevappakumbar
    @MarkandappaDevappakumbar วันที่ผ่านมา

    Good morning sir...

  • @sujathabv2009
    @sujathabv2009 วันที่ผ่านมา

    Sir ondu exam bagge tumba kanasu kattikondidvi a exam chanagi bariyodakke aglilla sir a novinda estu horagade barbeku anta prayathna patru agtilla sir 402 PSI exam a exam chanagi bardilla anta tumba manassige novagtide sir currect time li nimma marghadarsha siktide sir thank you so much sir edarinda horagade barodakke e dinada marghadarshana nange tumba sahaya madutte sir🙏🙏🙏🙏🙏🙏🌹

  • @vasuujjiniv1630
    @vasuujjiniv1630 วันที่ผ่านมา

    Good Morning🎉🎉🎉🎉

  • @gurappameti1279
    @gurappameti1279 วันที่ผ่านมา +1

    ಸಕಾರಾತ್ಮಕ ಭಾವನೆಯ ಹರಿಕಾರ ನಮ್ಮ ಗುರೂಜಿ🙏

  • @pallavivelmurgan1298
    @pallavivelmurgan1298 วันที่ผ่านมา

    ನಮಸ್ಕಾರ ಗುರುಗಳೇ

  • @shobhashivaprasad5160
    @shobhashivaprasad5160 วันที่ผ่านมา

    ಶುಭೋದಯ ಸರ್ 🙏🙏

  • @Ce2022tejasgowdakrKr
    @Ce2022tejasgowdakrKr วันที่ผ่านมา

    🎉 good morning sir

  • @MRaju-xp8xk
    @MRaju-xp8xk 7 ชั่วโมงที่ผ่านมา

    🙏

  • @PoornimaPooo
    @PoornimaPooo วันที่ผ่านมา

    Good morning all of you

  • @mallikarjunpatil6825
    @mallikarjunpatil6825 วันที่ผ่านมา

    🙏🙏

  • @kumarbaligeri8483
    @kumarbaligeri8483 วันที่ผ่านมา +1

    🎉🎉🎉🎉🎉

  • @shobhas2537
    @shobhas2537 วันที่ผ่านมา

    Egarley waiting sir

  • @sanatana-jm8tc
    @sanatana-jm8tc วันที่ผ่านมา

    ನಮಸ್ತೆ ಗುರುಗಳೇ

  • @vanilakshman
    @vanilakshman วันที่ผ่านมา

    Gud mrng gurugale 🙏..

  • @hemavathi7611
    @hemavathi7611 วันที่ผ่านมา

    ಶುಭೋದಯ

  • @kashappakamati1657
    @kashappakamati1657 วันที่ผ่านมา +3

    My driem IAS officer 👍👍

  • @ravickm5425
    @ravickm5425 วันที่ผ่านมา +1

    ❤❤🙏🙏"

  • @Jayapal2004
    @Jayapal2004 วันที่ผ่านมา +3

    ಸುಮಾರು 15 ಲಕ್ಷ ಸಾಲದ ಹೊರೆಯನ್ನು ಹೊಂದಿದ ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ,ಅವನು ಯಾವ ರೀತಿ ಯಶಸ್ಸು ಕಾಣಬಹುದು ಎನ್ನುವುದರ ಕುರಿತು ಒಂದು ವಿಡಿಯೋ ಮಾಡಿ.

  • @MRaju-xp8xk
    @MRaju-xp8xk 7 ชั่วโมงที่ผ่านมา

  • @VinuHv-ko3dj
    @VinuHv-ko3dj วันที่ผ่านมา +1

    🙏❤️