ಒಳ್ಳೆ ಪ್ರಿಂಟ್ ಅಪ್ಲೋಡ್ ಮಾಡಿ ಗುರು...!!! 😢😢 yantha ಒಳ್ಳೆ ಸಿನಿಮಾ....!!!! ನ್ಯಾಷನಲ್ ಅವಾರ್ಡ್ ಸಿನಿಮಾ ..!! ಈ ತರ ಸಂಗೀತಾ ಕೇವಲ ವಿ.ಮನೋಹರ್ ಅವರಿಂದ ಮಾತ್ರ ಸಾಧ್ಯ...!! ಸನ್ನಿವೇಶಕ್ಕೆ ತಕ್ಕಂತೆ ಸಂಗೀತಾ...💐💐💐
2020 July nalli yaryaru nodtha iddira? ಕೆಲವು ಸಿನೇಮಾಗಳು ಹಾಗೆ ಮನಸ್ಸಿಗೆ ತುಂಬಾ ಹತ್ತಿರವಿರುತ್ತವೆ... ರಮೇಶ್ ಎಲ್ಲಾ ಸಿನೇಮಾಗಳು ಭಾವನಾತ್ಮಕ ಉತ್ತಮ ಕಥೆ ಯನ್ನು ಒಳಗೊಂಡಿರುತ್ತದೆ... ಈ ಸಿನೇಮಾದ ಬಿ.ಜಿ.ಮ್, ಆಕ್ಟಿಂಗ್, ಸ್ಟೋರಿ ಎಲ್ಲವೂ ಸೂಪರ್... ಕಟ್ಟಡಗಳ ನಡುವೆ ಅರೆಬರೆ ಬಟ್ಟೆತೊಟ್ಟು ಕುಣಿಯುವ ಇತ್ತೀಚಿನ ಸಿನೇಮಾಗಳಿಗಿಂತ.., ಪ್ರಕೃತಿಯ ಮಡಿಲಲ್ಲಿ ನಮ್ಮನ್ನು ಬೇರೆನೆ ಲೋಕಕ್ಕೆ ಕರೆದೊಯ್ಯುವ ಇಂತಹ ಚಲನಚಿತ್ರ ಸೂಪರ್... ಅಜ್ಜನ ಪಾತ್ರದಲ್ಲಿ ಲೋಕೇಶ್ ಅಭಿನಯ ಮರೆಯುವ ಹಾಗಿಲ್ಲ... ಶಿಲ್ಪ ರ ಮುಗ್ಧ ಮುಖ, ರಮೇಶ್ ರ ನೈಜ ಆಕ್ಟಿಂಗ್ ಕಣ್ಮನ ಸೆಳೆಯಿತು.... ಈಗಷ್ಟೇ ನೋಡಿ ಮುಗಿಸಿದೆ..., ಇದು ಮೊದಲ ಬಾರಿ ಅಲ್ಲ 😊 ಕೊನೆಯ ಬಾರಿ ಖಂಡಿತ ಅಲ್ಲ... ಮನಸ್ಸಿಗೆ ಖುಷಿ ಕೊಡುವುದನ್ನು ಎಷ್ಟು ಸಾರಿ ನೋಡಿದರೂ ತಪ್ಪೇನಿಲ್ಲ....ನನ್ನ ನೆಚ್ಚಿನ ಸಿನೇಮಾಗಳ ಸಾಲಿನಲ್ಲಿ ಇದೂ ಒಂದು.
How did I miss such wonderful movies of 90s. Shilpa unbelievably beautiful, very natural in acting. I am hooked on her movies!! What a beautiful love story!!!
ಮಲೆನಾಡಿನ ಸೌಂದರ್ಯವನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ, ಹಾಗೇನೇ ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ, ಎಲ್ಲಾ ಕಲಾವಿದರು ಒಬ್ಬರಿಗಿಂತ ಒಬ್ಬರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ, ಇಂತಹ ಒಳ್ಳೆಯ ಚಲನಚಿತ್ರ ಕೊಟ್ಟಿರುವ ಎಲ್ಲರಿಗೂ ಧನ್ಯವಾದಗಳು ❤
ಇ ಸಿನಿಮಾನಾ ಥಿಯೇಟರ್ ನಲ್ಲಿ ನೋಡಿದ್ದೆ ತುಂಬಾ ವರ್ಷಗಳಿಂದೆ ಮತ್ತೆ ಈಗ ನೋಡಿದೆ ನಮ್ಮನ್ನ ಸಿನಿಮ ಕಥೆಯೊಳಗೆ ಕರೆದುಕೊಂಡು ಹೊದಂತಾಯಿತು ಎಸ್ ವಿ ರಾಜೇಂದ್ರಸಿಂಗ್ ಬಾಬು ಸರ್ ಮೇಲೆ ನಂಬಿಕೆ ಇತ್ತು ತುಂಬಾ ಚನ್ನಾಗಿ ನಿರ್ದೇಶನ ಮಾಡಿದ್ದಾರೆ ಸುಂದರವಾದ ಲೊಕೇಶನ್ ಇದೆ ಕುಟುಂಬ ಸಮೇತ ನೋಡುವ ಸಿನಿಮಾ ಎಲ್ಲಾ ವಯಸ್ಸಿನವರಿಗು ಇಷ್ಟ ಆಗುತ್ತೆ ಸರ್ ಮತ್ತೆ ಇದೇರೀತಿ ಸಿನಿಮಾ ಮಾಡಿ
Our industry tried to follow Telugu industry , that's why good movies like this didn't come after 2000s. Hope now atleast audience come out of hero worship
This is best butiful cinema. my best film. Minimum I was wach 100 times. R S babu sir you r the best director. Thanks to given this type of cinema to kannada industry.❤
ಈ ಸಿನಿಮಾ ಕಥೆ 1995 ರ ಹಾಲಿಹುಡ್ ಚಿತ್ರ A Walk in the clouds ಚಿತ್ರದ ಕಥೆಯನ್ನೇ ಹೋಲು ತ್ತದೆ.. ಅದೇನೇಇರಲಿ ಮುಂಗಾರಿನ ಮಿಂಚು ಚಿತ್ರ ಮಲೆನಾಡಿನ ಸೊಗಡ ನಿಜ ಕಾವ್ಯ.. ನಿರ್ದೇಶಕರಿಗೆ ನನ್ನ ಧನ್ಯವಾದಗಳು...
kanishta Andre theater alle naanu more than 10 times nodidde avaga,, astu beautiful movie idu ,thank you so much for uploading my most favorite movie on TH-cam..especially backround music,,, the location ,, rainy shooting...songs...every single casting is bang on matching to story......nange ee movie jote tumbane childhood memories ide..i ll watch it often whenever i miss my childhood..💙💙💙💙...
ರಮೇಶ್ ಸರ್ ನಾವು ಸನ್ನವರಿದ್ಧಾಗ ನಿಮ್ಮ ಫಿಲ್ಮ್ ನೋಡೋಕೆ ಬೋರ್ ಆಗ್ತಾ ಇತ್ತು ಆವಾಗ ಬರೆ ಫೈಟಿಂಗ್ ಮೂವಿ ಅಂದ್ರೆ ನೋಡ್ತಾ ಇದ್ವಿ ಆದರೇ ಇವಾಗ ಅನಸ್ತಾ ಇದೆ ನಿಮ್ಮ ಮೂವಿ ನೋಡೋಕೆ ಬಹಳ ಇಷ್ಟ ಪಡ್ತಾನಿ . ನಿಮ್ಮ ನಟನೆ ಆ ಮಲೆನಾಡು ಚಿತ್ರೀಕರಣ ಹಾಗೇ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೇ ದೊಡ್ಡ 🙏🙏
No count I've seen N number of times. Such a beautiful and classy movie. Hatsoff to the Director RSB Sir, Hero Ramesh Sir, Shilpa mam, Suman Nagarkar mam, Lokesh Sir, Srinivas Murthy Sir and Karibasavaiah Sir. Thanks to all for such a wonderful movie, I'll keep on watching this movie whenever I want to go back to my childhood days.
Regretted myself for not watching this awesome movie of RS Babu sir, I have watched mungarina minchu today after long long ago(24 years) from its theatrical release. Pleased to know this is a National award winning film.
Super movie. Wonderful Ramesh Sir Acting. Movieyalli Gulbarga Hesarukeli tumba ishtaaitu.namma Gulbarga Film industryinda tumba duravide anisutte.l hop one kannada movie make in Gulbarga.
Actress Chippi(Shilpa) Basically a malayalam actress Her dailogue delivery and acting In kannada was simply a superb Ramesh sir and her chemistry was Also superb good story and a good content these types of movies was rare now a days
Super movie 😍😘 My favourite hero Ramesh I love Ramesh sir all movies No action no romance Sean's Madiro world's no one hero Stay blessed sir 😘😍😘 Egin movies galu dabba No meaning old is gold I love old movies especially Ramesh sir movies..ennu Hechechu movies madirbekithu.
And this is how movie should be remade... Taking a basic plot of Italian movie, it amazes me how much they have localized that you don't even feel it's based on non Indian movie.. This is called real inspiration...
Wt a movie... Jus amazing.. Ultimate... Wen I was child I hate these type of movies (this movie too) jus bcz no action sequence but now... Ystrdy watched WW ramesh n some scenes of dis movie jus passed front of me.. finally watched n feels awesome 😛 Nw decided to watch al movies of ramesh
I am very much excited the performance of actress Shilpa...why she is not get good opportunity in Malayalam..she is a wonderful natural beauty actress...thanku kannda industry
ಅದ್ಭುತ ಪ್ರೇಮಕಾವ್ಯ ಮಲೆನಾಡ ಮಡಿಲಲ್ಲಿ ಮೂಡಿಸಿರುವ ಸೊಗಸಾದ ಪ್ರೇಮಕಥೆ ರಮೇಶ್, ಶಿಲ್ಪ ಭಾವಪೂರ್ಣ ಅಭಿನಯ ವಿ ಮನೋಹರ್ ಸರ್ ರವರ ತಲೆದೂಗುವಂಥ ಗೀತೆರಚನೆ ಸಂಗೀತ ರಾಜೇಂದ್ರ ಸಿಂಗ್ ಬಾಬು ಅತ್ಯುತ್ತಮ ದಿಗ್ದರ್ಶನ ಮಾತಲ್ಲಿ ಹೇಳಲಿ ಪದಗಳೇ ಇಲ್ಲ
I'm in 2024🤦 but still addicted to 90s movies❤ at the end of this movie my breath Just say " ........" I can't express that feels in the words🤩 Feel Good movie❤
Its 2024 and you are still addicted to those 90s movies ❤
I addicting only Ramesh sir moveis ....... America America ❤
❤❤
S
S
Exactly
Seriously ಆ ಕಾಲದಲ್ಲಿ ಇಷ್ಟು ಚೆಂದ movie ಮಾಡಿದ್ದಾರೆ... ರಾಜೇಂದ್ರ ಸಿಂಗ್ ಮೇಲೆ ಒಂದು ಲೆವೆಲ್ ರೆಸ್ಪೆಕ್ಟ್
🙏
Remake of English movie 'A Walk in the cloud'
💚 ರಮೇಶ್ ಸರ್ ಅವರ ಇಂತ ಸಿನಿಮಾಗಳೇ ನನಗೆ ತುಂಬಾ ಅಚ್ಚು- ಮೆಚ್ಚು❤️💐💐💐🎉😊
ನಿಜ ಅಣ್ಣ
ಕನ್ನಡದ ಲವ್ ಸಿನಿಮಾಗಳಲ್ಲೇ ಇದೊಂದು ಅತ್ಯುತ್ತಮ ಚಿತ್ರ. ನಿಜವಾದ ಮುಂಗಾರು ಮಳೆ ಪರಿಣಾಮವಿರುವ ಚಿತ್ರ.
ಮೂವಿ ಸುಮಾರು ನಲ್ವತ್ತು ಸಾರಿ ನೋಡಿದ್ದೇನೆ ಅಚ್ಚುಮೆಚ್ಚಿನ ಮೂವಿ ನನ್ನ ಫೇವರೆಟ್ ಮೂವಿ
Still 1985 ಇಂದ present ಅಲ್ಲೂ ರಮೇಶ್ ಅರವಿಂದ್ sir very handsome, brilliant actor, and my favorite
ಅದ್ಭುತವಾದ ಸಿನಿಮಾ ನಗರದಲ್ಲಿ ಇರುವ ಅದೆಷ್ಟು ಮಲೆನಾಡಿನ ಮನಸುಗಳು ಮತ್ತೆ ತಮ್ಮ ಊರಿಗೆ ವಾಪಸ್ ಮರಳುವಂತೆ ಭಾವುಕತೆ ಮೂಡದೆ ಇರಲು ಸಾಧ್ಯವಿಲ್ಲ.. 💚💚💚 #ಮಲೆನಾಡು
ಒಳ್ಳೆ ಪ್ರಿಂಟ್ ಅಪ್ಲೋಡ್ ಮಾಡಿ ಗುರು...!!! 😢😢 yantha ಒಳ್ಳೆ ಸಿನಿಮಾ....!!!! ನ್ಯಾಷನಲ್ ಅವಾರ್ಡ್ ಸಿನಿಮಾ ..!!
ಈ ತರ ಸಂಗೀತಾ ಕೇವಲ ವಿ.ಮನೋಹರ್ ಅವರಿಂದ ಮಾತ್ರ ಸಾಧ್ಯ...!! ಸನ್ನಿವೇಶಕ್ಕೆ ತಕ್ಕಂತೆ ಸಂಗೀತಾ...💐💐💐
2020 July nalli yaryaru nodtha iddira?
ಕೆಲವು ಸಿನೇಮಾಗಳು ಹಾಗೆ ಮನಸ್ಸಿಗೆ ತುಂಬಾ ಹತ್ತಿರವಿರುತ್ತವೆ...
ರಮೇಶ್ ಎಲ್ಲಾ ಸಿನೇಮಾಗಳು ಭಾವನಾತ್ಮಕ ಉತ್ತಮ ಕಥೆ ಯನ್ನು ಒಳಗೊಂಡಿರುತ್ತದೆ...
ಈ ಸಿನೇಮಾದ ಬಿ.ಜಿ.ಮ್, ಆಕ್ಟಿಂಗ್, ಸ್ಟೋರಿ ಎಲ್ಲವೂ ಸೂಪರ್...
ಕಟ್ಟಡಗಳ ನಡುವೆ ಅರೆಬರೆ ಬಟ್ಟೆತೊಟ್ಟು ಕುಣಿಯುವ ಇತ್ತೀಚಿನ ಸಿನೇಮಾಗಳಿಗಿಂತ.., ಪ್ರಕೃತಿಯ ಮಡಿಲಲ್ಲಿ ನಮ್ಮನ್ನು ಬೇರೆನೆ ಲೋಕಕ್ಕೆ ಕರೆದೊಯ್ಯುವ ಇಂತಹ ಚಲನಚಿತ್ರ ಸೂಪರ್...
ಅಜ್ಜನ ಪಾತ್ರದಲ್ಲಿ ಲೋಕೇಶ್ ಅಭಿನಯ ಮರೆಯುವ ಹಾಗಿಲ್ಲ...
ಶಿಲ್ಪ ರ ಮುಗ್ಧ ಮುಖ, ರಮೇಶ್ ರ ನೈಜ ಆಕ್ಟಿಂಗ್ ಕಣ್ಮನ ಸೆಳೆಯಿತು....
ಈಗಷ್ಟೇ ನೋಡಿ ಮುಗಿಸಿದೆ..., ಇದು ಮೊದಲ ಬಾರಿ ಅಲ್ಲ 😊 ಕೊನೆಯ ಬಾರಿ ಖಂಡಿತ ಅಲ್ಲ...
ಮನಸ್ಸಿಗೆ ಖುಷಿ ಕೊಡುವುದನ್ನು ಎಷ್ಟು ಸಾರಿ ನೋಡಿದರೂ ತಪ್ಪೇನಿಲ್ಲ....ನನ್ನ ನೆಚ್ಚಿನ ಸಿನೇಮಾಗಳ ಸಾಲಿನಲ್ಲಿ ಇದೂ ಒಂದು.
Howdu nanu e movie na nodthaane irtini nange e movieli baro songs Ella tumba ishta nature scenarios wow super and Ramesh acting is heart touching
9999999999 99
9999999999 99 999
@@deepthibv168 watching again today 😜
All time my favorite movie...
ರಮೇಶ್ ಅರವಿಂದ್ ರ ಸಿನಿಮಾಗಳಲ್ಲಿ ಇದು ನನಗೆ ಬಹಳ ಇಷ್ಟವಾದ ಸಿನಿಮಾ
ಅಧ್ಬುತವಾಗಿದೆ....
50 times completed.. ಇಂಥ ಅಪರೂಪದ ಕಥೆ ನಿರ್ದೇಶನ ಮಾಡಿದವರಿಗೆ ವಂದನೆ... V ಮನೋಹರ ಸರ್ ಸಂಗೀತ . ಅದ್ಬುತ.. ಹೊಸ ಪ್ರೀತಿಯ ಲೋಕವನ್ನೇ ತೋರಿದ ನಿಮಗೆ ಪ್ರಣಾಮಗಳು.... ❤❤❤❤❤❤
ಮಲೆನಾಡಿನೊಳಗೆ ತಾವೇ ನೈಜವಾಗಿ ಜೀವಿಸುತ್ತಿರುವಂತೆ ಪ್ರತಿಯೊಬ್ಬ ಸಿನಿಮಾ ಪ್ರೇಮಿಗೂ ಅನಿಸದೇ ಇರದು...ಎಷ್ಟು ಸಾರಿ ನೋಡಿದರೂ ಮತ್ತೆ ಮತ್ತೆ ನೋಡುವಂತಹ ಸಿನಿಮಾ ❤
How did I miss such wonderful movies of 90s. Shilpa unbelievably beautiful, very natural in acting. I am hooked on her movies!!
What a beautiful love story!!!
ನಾನು ನೋಡಿದ ಟಾಪ್ 10 ಸಿನಿಮಾದಲ್ಲಿ ಇದಕ್ಕೂ ಒಂದು ಸ್ಥಾನ ಇದೆ. ನನ್ನ ಇತರ ಇಸ್ಟ ಸಿನಿಮಾ ಚಿಗುರಿದ ಕನಸು.ಹಾಗೂ ನಾಗಮಂಡಲ
Same ya
ತುಂಬಾ ಒಳ್ಳೆಯ ಸಿನಿಮಾ ನಾನು ನೋಡಿದೆ ಯಾವುದೇ ಕೆಟ್ಟ ಪದಗಳಿಲ್ಲ ... ಕನ್ನಡ ಸಿನಿಮಾ ನೋಡಿ ಓದಿ ಕನ್ನಡ ಬೆಳಿಸಿ ಉಳಿಸಿ ಜೈ ತಾಯಿ ಭುವನೇಶ್ವರಿ.
ಮಲೆನಾಡಿನ ಸೌಂದರ್ಯವನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ, ಹಾಗೇನೇ ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ, ಎಲ್ಲಾ ಕಲಾವಿದರು ಒಬ್ಬರಿಗಿಂತ ಒಬ್ಬರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ, ಇಂತಹ ಒಳ್ಳೆಯ ಚಲನಚಿತ್ರ ಕೊಟ್ಟಿರುವ ಎಲ್ಲರಿಗೂ ಧನ್ಯವಾದಗಳು ❤
ಮನಸ್ಸು ತುಂಬಾ ಗೊಂದಲದಲ್ಲಿ ಇದ್ದಾಗ, ಈ ಚಲನಚಿತ್ರ ನೋಡಿದಾಗ - ಮನಸ್ಸಿನಲ್ಲಿ ಒಂದು ತರಹ ಶಾಂತತೆ ಸಿಗುತ್ತದೆ.
ಇಡೀ ಚಿತ್ರ ತಂಡಕ್ಕೆ ನನ್ನ ಅನಂತ ಧನ್ಯವಾದಗಳು 🙏🙏🙏🙏🙏🙏💐💐💐💐💐
ಇ ಸಿನಿಮಾನಾ ಥಿಯೇಟರ್ ನಲ್ಲಿ ನೋಡಿದ್ದೆ ತುಂಬಾ ವರ್ಷಗಳಿಂದೆ ಮತ್ತೆ ಈಗ ನೋಡಿದೆ ನಮ್ಮನ್ನ ಸಿನಿಮ ಕಥೆಯೊಳಗೆ ಕರೆದುಕೊಂಡು ಹೊದಂತಾಯಿತು ಎಸ್ ವಿ ರಾಜೇಂದ್ರಸಿಂಗ್ ಬಾಬು ಸರ್ ಮೇಲೆ ನಂಬಿಕೆ ಇತ್ತು ತುಂಬಾ ಚನ್ನಾಗಿ ನಿರ್ದೇಶನ ಮಾಡಿದ್ದಾರೆ ಸುಂದರವಾದ ಲೊಕೇಶನ್ ಇದೆ ಕುಟುಂಬ ಸಮೇತ ನೋಡುವ ಸಿನಿಮಾ ಎಲ್ಲಾ ವಯಸ್ಸಿನವರಿಗು ಇಷ್ಟ ಆಗುತ್ತೆ ಸರ್ ಮತ್ತೆ ಇದೇರೀತಿ ಸಿನಿಮಾ ಮಾಡಿ
ಇಂತಹ ಅದ್ಭುತ ಚಿತ್ರ ಕೊಟ್ಟ ರಾಜೇಂದ್ರ ಸಿಂಗ್ ಬಾಬುರವರಿಗೆ ಹಾಗೂ ಅವರ ಶ್ರಮಕ್ಕೆ ಅಭಿನಂದನೆಗಳು. ಹಾಡುಗಳು ಗಮನ ಸೆಳೆಯುವಲ್ಲಿ ಸೋತಿದೆ ಅನ್ನಿಸಿದೆ.
No bro songs realy good
Our industry tried to follow Telugu industry , that's why good movies like this didn't come after 2000s. Hope now atleast audience come out of hero worship
Ikiimiium
Right said bro
I I
Correct sir.
How many people are watching diz movie after ranjendra sing Babu sir interview in Gas studio me also watched like dat
Nanu
Me too
Me
same here
Me also
This is best butiful cinema. my best film. Minimum I was wach 100 times. R S babu sir you r the best director.
Thanks to given this type of cinema to kannada industry.❤
ಈ ಸಿನಿಮಾ ಕಥೆ 1995 ರ
ಹಾಲಿಹುಡ್ ಚಿತ್ರ A Walk in the clouds ಚಿತ್ರದ ಕಥೆಯನ್ನೇ
ಹೋಲು ತ್ತದೆ..
ಅದೇನೇಇರಲಿ ಮುಂಗಾರಿನ ಮಿಂಚು ಚಿತ್ರ ಮಲೆನಾಡಿನ ಸೊಗಡ ನಿಜ ಕಾವ್ಯ.. ನಿರ್ದೇಶಕರಿಗೆ ನನ್ನ ಧನ್ಯವಾದಗಳು...
Copy paste with minor changes
ಆಕಸ್ಮಿಕ ಭೇಟಿ,ಪ್ರೀತಿಯಾಗಿ ಎರಡು ಜೀವಗಳು ಒಂದಾದ ಅತ್ಯದ್ಭುತ ಕಥೆ.ಭಾವನೆಗಳ ಲೋಕದಲ್ಲಿ ಎರಡು ❤️ಗಳ ಬೆಸುಗೆ👌👌👌🙏🙏🙏🙏🙏
What a line super ya
Tqq
@@nandinisnandini3918 super movie .I am fan of Ramesh arvind
ಮುಂಗಾರಿನ ಮಿಂಚು ಮೂವಿ ತುಂಬಾ ಸುಂದರವಾಗಿ ಮೂಡಿಬಂದಿದೆ ಉತ್ತಮ ಕಥೆ ಮಲೆ ನಾಡಿನ ಪ್ರಕತಿಯ ಸೊಬಗು ಸುಂದರವಾಗಿದೆ
kanishta Andre theater alle naanu more than 10 times nodidde avaga,, astu beautiful movie idu ,thank you so much for uploading my most favorite movie on TH-cam..especially backround music,,, the location ,, rainy shooting...songs...every single casting is bang on matching to story......nange ee movie jote tumbane childhood memories ide..i ll watch it often whenever i miss my childhood..💙💙💙💙...
Suprr bro
avag nang 5yr 😂
ರಮೇಶ್ ಸರ್ ನಾವು ಸನ್ನವರಿದ್ಧಾಗ ನಿಮ್ಮ ಫಿಲ್ಮ್ ನೋಡೋಕೆ ಬೋರ್ ಆಗ್ತಾ ಇತ್ತು ಆವಾಗ ಬರೆ ಫೈಟಿಂಗ್ ಮೂವಿ ಅಂದ್ರೆ ನೋಡ್ತಾ ಇದ್ವಿ ಆದರೇ ಇವಾಗ ಅನಸ್ತಾ ಇದೆ ನಿಮ್ಮ ಮೂವಿ ನೋಡೋಕೆ ಬಹಳ ಇಷ್ಟ ಪಡ್ತಾನಿ . ನಿಮ್ಮ ನಟನೆ ಆ ಮಲೆನಾಡು ಚಿತ್ರೀಕರಣ ಹಾಗೇ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೇ ದೊಡ್ಡ 🙏🙏
ಮಲೆನಾಡಿನ ಸೊಬಗು..... ಮಲೆನಾಡಿನ ಮನೆ..... ಮಲೆನಾಡಿನ ಮಿಂಚು & ಮಳೆ 😍😘😘😘😘😘😘 ಫಿಲಂ time 01:53:00
No count I've seen N number of times. Such a beautiful and classy movie. Hatsoff to the Director RSB Sir, Hero Ramesh Sir, Shilpa mam, Suman Nagarkar mam, Lokesh Sir, Srinivas Murthy Sir and Karibasavaiah Sir. Thanks to all for such a wonderful movie, I'll keep on watching this movie whenever I want to go back to my childhood days.
ಮುಂಗಾರಿನ ಕಾರ್ಮೋಡ ಕರಗಿ ಪ್ರೇಮಿಗಳ ಹೃದಯದಲ್ಲಿ ಮಿಂಚು ಮೂಡಿತು...
2024...2025....2100...3000 year evergreen movie....🌦️ ❤
Mungaru male ❤
Mungaru minchu❤
Shilpa is a amazing Beautiful Actress.
Ramesh and shilpa chemistry is amazing.
3 movie nodidhini suvvi suvvali ,idhu yentha premavayya and idhu ondhu nice pair
@@ashanagaraj6872 hm.. Good. ☺
💃🕺🌹🌧
23 ವರ್ಷಗಳ ಹಿಂದೆ ನೋಡಿದ್ದು.... ಇವತ್ತು ಮತ್ತೆ ನೋಡಿದೆ..... ಮತ್ತೆ ಮತ್ತೆ ನೋಡುವ ಆಸೆ.... ಸಲಾಂ ರಾಜೇಂದ್ರಸಿಂಗ್ ಬಾಬು ಸರ್
ಈ ಸಿನಿಮಾ ರಿಲೀಸ್ ಆದಾಗ ನನಗೆ 11ವರ್ಷ. ಆದ್ರೆ ಟಾಕೀಸ್ನಲ್ಲಿ ನೋಡೋಕಾಗ್ಲಿಲ್ಲಾ. ಶಿಲ್ಪಾ ರಮೇಶ್ ಅವರ ಅಭಿನಯ ಏನ್ ಇದೆ ಗುರು ಇಂತಾ ಸಿನಿಮಾಗಳು ಈಗ ಬರಲ್ಲಾ...
Nija Vinod, those were golden days.
What a fabulous Movie :).
Took me into my childhood days.
Hats off to Rajendrasingh Sir and entire team :).
Nammara tent nalli ee picture nodidde :)
Mungarina maleyali minchina preethi super movie.Super music .acting shilp and ramesh sir super .my favorite movie 👌👌👌👌👌
ಜಬರದಸ್ತ ಮೂವಿ, ಹಳೆಯ ಶೈಲಿಯಲ್ಲಿ ಬದುಕು ಸಾಗಿಸುವವರಿಗೆ ಮಾತ್ರ.
I wish Shilpa acts in more kannada movies!! What a talented beautiful actress!!!
What an location lokesh srinivas murty ramesh shilpa karibasvayya manojna abhinaya. Ivaglu madtave katene gottilla 5 song 6 fight.
Regretted myself for not watching this awesome movie of RS Babu sir, I have watched mungarina minchu today after long long ago(24 years) from its theatrical release. Pleased to know this is a National award winning film.
ಬಂಧನ , ಮುತ್ತಿನಹಾರ ಚಿತ್ರಗಳ ನಿರ್ದೇಶಕರಿಂದ ಮತ್ತೊಂದು ಲವ್ ಸ್ಟೋರಿ ಸಿನಿಮಾ
National award for Best movie in kannada
Sir ramesh sir ee cinema 100 kinta jasti sala nodiruve.matte noduve🙏🙏🙏👍
Super movie. Wonderful Ramesh Sir Acting. Movieyalli Gulbarga Hesarukeli tumba ishtaaitu.namma Gulbarga Film industryinda tumba duravide anisutte.l hop one kannada movie make in Gulbarga.
Hmm.. correct..
Entha soundaryada madilalli thagdidhare location📍 acting anthu full natural subject super🥰 rameshanna anthu 😍
Actress Chippi(Shilpa)
Basically a malayalam actress
Her dailogue delivery and acting In kannada was simply a superb
Ramesh sir and her chemistry was
Also superb good story and a good content these types of movies was rare now a days
ನಾನು ಸುಮನ್ ನಗರಕರ್ ಅವರ ಫಿಲ್ಮ್ ಬೆಳದಿಂಗಳ ಬಾಲೆ. ಮುಂಗಾರಿನ ಮಿಂಚು. ಸೂಪರ್ ಫಿಲ್ಮ್ . ಸುಮನ್. Acting ಸೂಪರ್
legendary movies from ramesh aravind and shilpa
Only Manohar sir can compose soothing music like this,,but unfortunately he didn't get much recognition.The best music director and lyricist ever.❤️❤️
He is always in our hearts... ಇದಕ್ಕಿಂತ Great recognition beka heli
ಈ ಫಿಲಂ ನಾ ಈಗ ಚಿತ್ರಮದಿರದಲ್ಲಿ ನೋಡಕೆ ಇಷ್ಟ್ಟ ಏಕೆಂದರೆ ಅಲ್ಲಿ ನೋಡಿದ್ರೆ ಆ ಫೀಲಿಂಗ್ ಗೆ ಬೇರೆ, ನಿಜ್ವಾಗ್ಲೂ ಅಲ್ಲಿ ನೋಡಿದ್ರೆ 1997 ವರ್ಷಕ್ಕೆ ಹೋಗ್ಬಿಡ್ತೀವಿ ಅಲ್ವಾ
ಅಂದು....... ಮುಂಗಾರಿನ ಮಿಂಚು......
ಇಂದು....... ಮುಂಗಾರು ಮಳೆ........
Dia
Really good Hale heroins almost elru saree hakonde movie madidre super ❤️❤️❤️❤️❤️❤️❤️❤️❤️
Hi
Super movie 😍😘
My favourite hero Ramesh
I love Ramesh sir all movies
No action no romance Sean's
Madiro world's no one hero
Stay blessed sir 😘😍😘
Egin movies galu dabba
No meaning old is gold
I love old movies especially
Ramesh sir movies..ennu
Hechechu movies madirbekithu.
yes correct
@@GajananPatil-zy6yx thank you sir
Well said
@@swathi.k2328 thank you ma'am
Superrr moviii..en emotional feelings kannali niru barodu gyranti
ಛಾಯಾಗ್ರಹಣ. ಕತೆ. ಎಲ್ಲರ ಅಭಿನಯ. ಮಲೆನಾಡಿನ ಸುಂದರ ಪರಿಸರ. ಎಲ್ಲಾ ಸೂಪರ್ ಒಳ್ಳೆ ಲವ್ ಸ್ಟೋರಿ
Good movee
Awesome movie one of the best story ramesh and shilpa location also beautiful in village 👍
Inta movie madoku dairya beku hats of to Rajendra singh babu sir.
What a movie mind blowing ❤ Ramesh Sir Evergreen star
I watch all Ramesh movie more than 6 to 7 time s ..
Fantastic movie and lesson
And this is how movie should be remade... Taking a basic plot of Italian movie, it amazes me how much they have localized that you don't even feel it's based on non Indian movie.. This is called real inspiration...
Wt a movie... Jus amazing.. Ultimate...
Wen I was child I hate these type of movies (this movie too) jus bcz no action sequence but now...
Ystrdy watched WW ramesh n some scenes of dis movie jus passed front of me.. finally watched n feels awesome 😛
Nw decided to watch al movies of ramesh
Super
Me too big fan of Ramesh sir
Me too watching all Ramesh sir movie excellent
@@divyatn9746 hi
1:53:00 ಮಲೆನಾಡಿನ ಸೌಂದರ್ಯ❤️💐
ಈ ಫಿಲ್ಮ್ ನ 30 to 40 times ನೋಡಿದೆ ಸ್ಟಿಲ್ ಸೇಮ್ ಫೀಲ್ 💘
Background music extraordinary
One of the best movie..rajendra sing babu sir thank you so much for like this movie..
I am very much excited the performance of actress Shilpa...why she is not get good opportunity in Malayalam..she is a wonderful natural beauty actress...thanku kannda industry
One of my most favourite movies of ramesh sir, its really a masterpiece...thanks for uploading.
Thanks Rajendra Sing Sir for this wonderful movie.
this movie is one of the reason to me to be alive beacuse my past is connected to this movie i watch this movie often to reccharge my soul
ಅದ್ಭುತ ಪ್ರೇಮಕಾವ್ಯ
ಮಲೆನಾಡ ಮಡಿಲಲ್ಲಿ ಮೂಡಿಸಿರುವ ಸೊಗಸಾದ ಪ್ರೇಮಕಥೆ
ರಮೇಶ್, ಶಿಲ್ಪ ಭಾವಪೂರ್ಣ ಅಭಿನಯ
ವಿ ಮನೋಹರ್ ಸರ್ ರವರ ತಲೆದೂಗುವಂಥ ಗೀತೆರಚನೆ ಸಂಗೀತ
ರಾಜೇಂದ್ರ ಸಿಂಗ್ ಬಾಬು ಅತ್ಯುತ್ತಮ ದಿಗ್ದರ್ಶನ
ಮಾತಲ್ಲಿ ಹೇಳಲಿ ಪದಗಳೇ ಇಲ್ಲ
lokesh sir acting is as important as ramessh acting in this movie i am thankfull to lokesh sir for been this movie
I'm in 2024🤦 but still addicted to 90s movies❤ at the end of this movie my breath Just say " ........" I can't express that feels in the words🤩 Feel Good movie❤
#RAMESH SIR WAT A MOVIE AND LOKESH SIR GOOD COMBINATION LOVED THIS MOVIE TRUE *OLF IS GOLD*
2023 ralli watching sundaravada haccha hasirina naduve mungarina minchu adbutha
ಮುಂಗಾರಿನ ಮಿಂಚು Nice Movie Thank You SRS Media Vision
Fantastic movie. Shilpa and Ramesh are amazing actors.
Amazing movie! Very soulful.
Hatts off yella mungarina minchu cenima balagakke ❤
Awesome movie ❤❤
Never come is type of movies in this period.
Movie sakkathag ide. Climax li kaneer banthu.. ❤
Lokesh and Srinivas Murthy acting super.
ನನಗೆ ಅನಾನುಕೂಲವಾದಾಗಲೆಲ್ಲ ನಾನು ಈ ಚಿತ್ರವನ್ನು ನೋಡುತ್ತಲೇ ಇರುತ್ತೇನೆ.. ಎಲ್ಲರಿಂದಲೂ ಅತ್ಯುತ್ತಮ ಅಭಿನಯ.
Every language ppl can watch this movie 😊
Wonderfulll heart touching movie...👌🏼👌🏼👌🏼
Really extraordinary movie superb ❤❤
Really fantastic story. Nice movie🎥 superb🥰🥰🥰
Such a wonderful movie 58 times I saw the movie ❤❤❤❤
Flim super
ನಾನು ತುಂಬಾ ಇಷ್ಟಪಡೋ ಚಿತ್ರಗಳಲ್ಲಿ ಇದು ಒಂದು.
🥺 crying 😭 iam yawaglu e movie 🎥 nodhaga t.v li tumba sala nodidini 🥰❤️🤗.....my fvrt ever green ramesh arvind sir ji ☺️🥰 nd Shilpa .....☺️🥰❤️
Only Ramesh aravind sir can do act classic forever
Complete entertainer R
ಸೂಪರ್ ಮೂವಿ ❤️
Ramesh Aravind avara movie galu lovers galige helli maadisida hage irutte
😁 true
Nija guru
This movie suggested by my frd 😀 tqs to him
ಎಂದೂ ಮರೆಯಲಾಗದಂತ ಚಲನ ಚಿತ್ರ ❤❤❤❤
Ramesh and shilpa jodi superb 👌👌👌
Almost 20 times watched...
An chenda hede sir movie i love this movie adest sathi nodidino gothilla but bejar adavagella nodthane erthini totaly i love this movie
Super lovely movie ❤❤❤❤❤❤ mind blowing movie