Chandramukhi Pranasakhi | Kannada Full Movie | Ramesh Aravind | Prema | Bhavana
ฝัง
- เผยแพร่เมื่อ 7 ก.พ. 2025
- Watch Ramesh and Prema's Shrirasthu Shubhamasthu Kannada Full Movie. On SGV Digital - Kannada Full Movies TH-cam Channel.
Stars: #RameshAravind, #Prema, Bhavana, Akhila, Shivaram, Srinivasamurthy, Vaishali Kasaravalli, B V Radha, Renukamma Murugod, Eshwari Kumari, Narayan, Mysore Ramanand, Mandeep Roy, Cheluvamurthy, Sudheer, Suresh Kumar, Sudarshan Gatti, K K Gatti
Film: Chandramukhi Pranasakhi - ಚಂದ್ರಮುಖಿ ಪ್ರಾಣಸಖಿ
Director: Seetharam Karanth
Banner: Shreematha Pictures
Presenter: N A Krishna Reddy
Producer: N K Prakash Babu
Story: Seetharam Karanth
Screenplay: Seetharam Karanth
Dialogue: Shashidhar Bhat
Lyrics: K Kalyan
Music: K Kalyan
Year: 1999
-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------
Visit Our Other Channels : -
SGV Digital - Kannada Full Movies : bit.ly/3jpDjTe
SGV Sri Ganesh Videos : bit.ly/2LLqB4N
SGV Kannada Super Scenes : bit.ly/2Kl4OelkS
SGV Kannada Comedy Scenes : bit.ly/2AzLfj5
SGV Kannada Songs : bit.ly/2vsv2GE
SGV Music : bit.ly/2LUOhmw
Connect with us on :-
Facebook : / sriganeshvideo
Instagram : / sgvdigital
Twitter : / sriganeshvideo
#SGVDigitalMovies
Sri Ganesh Video is the final destination for all Online Kannada Movies
Chandramukhi Pranasakhi - ಚಂದ್ರಮುಖಿ ಪ್ರಾಣಸಖಿ1999*SGV
ಭಾವನ ಆಕ್ಟಿಂಗ್ ಅದ್ಬುತ... ಎಷ್ಟು ನೋಡಿದರು ಮತ್ತೆ ಮತ್ತೆ ನೋಡ್ಬೇಕು ಅನ್ನೋ ಸಿನಿಮಾ ಇದ್ರೆ ಇದು ಒಂದೇ ಅನ್ಸುತ್ತೆ ❤❤
ಚಂದ್ರನಂತ ಮುಖ ಇರೋ ಚಂದ್ರಮುಖಿ ನೋಡೋಕ್ ಬಹಳ ಚೆನ್ನ ,🥰ಆದರೆ ನನಗೆ ಪ್ರಾಣಕ್ಕೆ ಪ್ರಾಣ ಕೊಡೋ ಪ್ರಾನಸಖಿ ಬೇಕು🥰 ವಾಹ್ ಏನು ಲೈನ್ಸ್ ಕೊನೆಯಲ್ಲಿ ಯಾರೆಲ್ಲ ಈ ಲೈನ್ಸ್ ನಾ ಇಷ್ಟ ಪಡ್ತಿರಿ ಗೆಳೆಯರೇ 🥰
Mee
ನಾನು ಈ ಲೈನ್ ಮಾತ್ರ ಅಲ್ಲ ಈ ಕತೆ ಹಾಡು ಎಲ್ಲ ಇಷ್ಟ ಅತಿ ಹೆಚ್ಚು ಇಷ್ಟ❤
Supr
Me
🥲
ನಾವು ಪ್ರೀತ್ಸೋರಿಗಿಂತ ನಮ್ಮನ್ನ ಪ್ರೀತ್ಸೋರ್ ಜೊತೆ ಸೇರಿದ್ರೆ ಜೀವನ ಚೆನ್ನಾಗಿರುತ್ತೆ 👌👌❣️
Beautiful ❤️
ಭಾವನಾ ಮತ್ತು ಅರ್ಥಘರ್ಭಿತ ಅತ್ಯುತ್ತಮ ಹಿನ್ನಲೆ ಸಂಗೀತ ಈ ಚಿತ್ರದ ಜೀವಾಳ . ಒಂದು ಚೂರೂ ಅಶ್ಲೇಲತೆ ಇಲ್ಲದ ಸದಭಿರುಚಿಯ ಚಿತ್ರ. ಕಾಂತಾರ ಬಿಟ್ಟರೆ ನಾನು ಮತ್ತೆ ಮತ್ತೆ ನೋಡಿದ ಕನ್ನಡ ಚಿತ್ರ ಚಂದ್ರ ಮುಖಿ ಪ್ರಾಣಸಖಿ ಮಾತ್ರ. ರಮೇಶ್ ಅರವಿಂದ್ ಅಭಿನಯದ ಎಲ್ಲಾ ಚಿತ್ರಗಳು ಅದ್ಭುತ
What a great movie.. ನನ್ ಲೈಫ್ ನಲ್ಲಿ ನಾನು ಯಾವ ಮೂವೀ ನು ಬೈಟು ಬೈಟು ನೋಡೆ ಇಲ್ಲ ಆದ್ರೆ ಇದನ್ನ ನೋಡ್ದೆ....
ಏನ್ ಸ್ಟೋರಿ ಏನ್ ಲವ್ ಯಪ್ಪಾ ಅದ್ಭುತ I love him bhavana......❤️💙
Anyone in 2025? This movie is a evergreen.... K Kalyan lyrics is eternal...
Yes
2023 ರಲ್ಲಿ ಯಾರ್ಯಾರು ಮೂವೀ ನೋಡಿದ್ದೀರಾ ಲೈಕ್ ಮಾಡಿ 👍ನನ್ನ ಫೇವರೆಟ್ ಮೂವೀ ಚಂದ್ರ ಮುಖಿ ಪ್ರಾಣ ಸಖಿ ❤❤❤ ಒಂದೊಂದು ಹಾಡು ಅತ್ಯದ್ಬುತ ಪ್ರತಿನಿತ್ಯ ಹಾಡುಗಳನ್ನ ಕೇಳಿದರೆ ಮನಸಿಗೆ ನೆಮ್ಮದಿ ಸೂಪರ್ ಸಾಂಗ್ ❤
Me
Me❤
ನಿಂಗ್ ಯಾಕ್ ಲೈಕ್ ಮಾಡ್ಬೇಕು 🤔
L8il
This movie is timeless classic ❤
ಇಂಥ ಮೂವಿ ಮುಂದೆ ಯಾರು ಮಾಡೋಕಾಗಲ್ಲ ❤️ಸೂಪರ್ ಮೂವಿ
ಅತ್ಯಂತ ಸರಳ, ಸುಂದರ, ಸುಶೀಲ, ಸಭ್ಯವಾದ ಚಿತ್ರ. ತುಂಬು ಹೃದಯದ ಧನ್ಯವಾದಗಳು ಈ ಇಡಿ ಚಿತ್ರ ತಂಡಕ್ಕೆ.ಇಂಥ ಸಿನಿಮಾ ಬೇಕು 👏👏👏👏🙏🙏🙏🙏
Bhavane illada Bhavana .....Bhava tumbida Bhavana aago aa galige tumba adbhuta 💖 yen acting ri yappa bhavana du❣️loved it old is gold anta sumne helilla ❤...adar mel aa songs cherry on the cake tara ❤️
ಸರಳ ಸಜ್ಜಿಕೆಯ ಅಭಿನವ ಕಲಾವಿದ ನಮ್ಮ ರಮೇಶ್ sir 🙏
ಈ ಮೂವಿ ರಿಲೀಸ್ ಆಗಿ ಎಸ್ಟ್ ವರ್ಷ ಆಗಿದೆ ನಂಗ್ ಗೊತ್ತಿಲ್ಲ
ಆದ್ರೆ ನನ್ ಈ ಮೂವಿನ ನನ್ 18/12/2023 ರಂದು ನೋಡಿದ್ದೇನೆ
ಒಂದ್ ಒಂದು ಸಾಂಗ್ ಕೂಡ ಸೂಪರ್
ಕ್ಲೈಮ್ಯಾಕ್ಸ್ ಲ್ಲಿ ಅಂತು ಸಹನಗೋಸ್ಕರ ಬಾವನ ತನ್ ಪ್ರೇಮನ ತ್ಯಾಗ ಮಾಡೋದು
ಬಾವನುಗೋಸ್ಕರ ತನ್ ಸಹನನನ್ನೆ ಬೇಡ ಅನ್ನೋ ಸುಶೀಲ್
ಸೂಪರ್ ಮೂವೀ ❤❤❤
2024 ಯಾರ್ ಮೂವಿ ನೋಡ್ತಾ ಇದ್ದೀರಾ ಲೈಕ್ ಮಾಡಿ 👍
Like madev nod pa
That's me❤
I like the climax. Best Love Story ever.
ಎರಡು ನೂರು ಸಲ ನೋಡಿರಬಹುದು ಇನ್ನು ನೋಡಬೇಕು ಅನಿಸುತ್ತೆ ಕಥೆ ಮಾತ್ರ ಅದ್ಭುತ ಭಾವನಾ ಆಕ್ಟಿಂಗ್ಅಮೇಜಿಂಗ್
ಅದ್ಭುತವಾದ ಚಿತ್ರ ಭಾವನ ನಿನ್ನ ನಟನೆಗೆ ಮಾರುಹೋಗದವರೇ ಇಲ್ಲ ❤️❤️
What a movie, kannada Industry in Very Very Big Entertainment Kannada Movie,
ಅದರಲ್ಲಿ ಭಾವನಾ ಅವರ ನಟನೆ, ಆವ ಭಾವ ಅಂತೂ Next level
, ಒಂದು ಅಂತ ನಿಜ ಸಿನಿಮಾ ಮುಗಿದ ಮೇಲೆ, ಭಾವನಾ ಮತ್ತೆ ಮತ್ತೆ ಮನಸ್ಸಿನಲ್ಲಿ ಮೂಡುತ್ತಾರೆ ಹಾಗೆ ಮತ್ತೆ ಮತ್ತೆ ನೆನಪಿಗೆ ಬರುತ್ತಾರೆ,
Any one 2023 looking this movie please one like please this Comment 😍
Yes bro
@@umeshhurali2315 👍
ಮೊದಲ ಪ್ರೇಮ ಪತ್ರವೇ ಹೃದಯಗಳಿಗೆ ಸೇತುವೆ .ಸಾಂಗ್ ಸೂಪರ್ ನನಗೆ ತುಂಬಾ ಇಷ್ಟವಾದ ಹಾಡು. ❤❤❤❤❤❤
ತುಂಬಾ ಇಷ್ಟವಾದ movie ಎಷ್ಟು ಸರಿ ನೋಡಿದರೂ ಬೇಜಾರಾಗಲ್ಲ ..
ಇದು ಎಷ್ಟನೇ ಸರಿ ಅಂತ ಕೂಡ ಗೊತ್ತಿಲ್ಲ 😁
Love this movie 😍
ಎನೇ ಹೇಳಿ ಹಳೇ ಮೂವಿಗಳೇ ಚೆಂದ 👌😍
ಭಾವನಾ ನಟನೆ ತುಂಬಾ ಅದ್ಭುತವಾಗಿದೆ❤
Any one in 2024?
Here
Me
Yeah
✋
Not only 2024 forever
ಕೆ ಕಲ್ಯಾಣ್ ಅವರ ಹಿನ್ನೆಲೆ ಸಾಹಿತ್ಯ ಸಂಗೀತ ತುಂಬ ಚೆನ್ನಾಗಿದೆ,,, 💗💗💗💗
ಕೆ ಕಲ್ಯಾಣ್ ಸರ್ ನಿಮ್ಮ ಸಾಹಿತ್ಯ ಸಂಗೀತ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ
ಈ ಚಿತ್ರದಲ್ಲಿ ಬರೋ ಭಾವನ ಎಂಬ ಪಾತ್ರ..... ಚಿತ್ರವನ್ನು ನೋಡುಗರು ಭಾವನ ಳ ಭಾವನೆಗಳು ಎಲ್ಲಾರ ಹೃದಯದ ಬಾಗಿಲನ್ನು ಮುಟ್ಟುತ್ತದೇ 😍🥹
2024 nalli yar yar movie nodtifira like madi😍
I am
S
Bhavana acting next level.... Who all are watching August 18th 2023?
October 2023
Nov 14 2023😔❤️❤️🔥
Nov 15 2023
Nov 17 2023
Yes bhavana acting is awesome
e thaara movies innu munde barolla, we are lucky born 80s and 90s. seriously. we are missing...i feel proud as an Architect, even i experienced clients as Ramesh sir in Film.
💯 Nija ✅️
ಈ ಚಲನಚಿತ್ರದ ಪ್ರತಿ ಹಾಡು ಮತ್ತು ಸಂಗೀತ ಸಂಭಾಷಣೆ ಸಂಕಲನ ತುಂಬ ಚೆನ್ನಾಗಿ ಮೂಡಿಬಂದಿದೆ ಈ ಚಲನಚಿತ್ರದ ನಾಯಕ ಮತ್ತು ನಾಯಕಿಯ ಹೆಸರೇ ನನ್ನ ಮತ್ತು ನನ್ನ ಕನಸಿನ ರಾಣಿ ಹೆಸರು ಕೂಡಾ ಇದೆ 💘💘
America America
Chandramukhi pranasakhi
Mungaru male
Yare ninu cheluve
Gaalipata
Mussanje maatu
My autograph
Wonderful films❤❤❤❤❤❤
Bhavana act was superb... And climax also amazing.... Super movie..
ಮೂವಿ ತುಂಬಾ ಚೆನ್ನಾಗಿದೆ2024 ರಲ್ಲೂ ಎಲ್ಲರೂ ಇಷ್ಟಪಡುತ್ತಾರೆ
One of the best movies of 90's.. Nowadays we can't find this type of movies. Only body exposure fighting no story.
ಈ ಮೂವೀ ನನಗೆ ತುಂಬಾ ನೆನಪು ತರುತ್ತೆ ಒಂದು ಬಾರಿ ಉದಯ ಟಿವಿ ನಲ್ಲಿ ನನ್ನ ತಾತ, ನನ್ನ ಗೆಳೆಯ ಅಂಬಿರೀಶ್ ಹಾಗೂ ನಾನು ಇಷ್ಟ ಪಡತ್ತಿದ್ದ ಹುಡುಗಿ ನೋಡಿದ್ದು ಆದರೆ ಇದರಲ್ಲಿ ಈ ಇಬ್ಬರು ಜೊತೇಲಿ ಇಲ್ಲ ಆದರೆ ಹುಡುಗಿ ಬೇರೆಯವರನ ಮದುವೆ ಅದಲ್ಲೂ ಎಂತ ವಿಪರ್ಯಾಸ ಅಲ್ವಾ, ರಮೇಶ್ ಅರವಿಂದ್ ನಾನು ಮೊದಲು ಇಷ್ಟ ಪಟ ನಟ
ಸುಂದರ ಭಾವನೆಗಳ ಅತ್ಯದ್ಭುತ ಪಕ್ಕಾ ಕನ್ನಡ ಚಿತ್ರ ...👌👌👌
Amazing heart touched movie❤️❤️❤️
Bhavana is an amazing actress....she has acted immaculately in this movie....this is my all time favourite movie....
Best movie I watch ever❤❤ bhavana acting was no words 💓💓
ಏನ್ ಸಿನಿಮಾ ಗುರು ಕಳೆದ್ ಹೋಗಿ ಬಿಟ್ಟೆ ನಾ 🤩❤️😍✨💫
Movie amazing Ramesh sir and Bhavana mam acting amazing and next level love you Bhavana mam
I love movie ಭಾವನೆಗಳೇ ಇಲ್ಲದ ಭಾವನ ಎನ್ ಅಭಿನಯ ಅದ್ಭುತ. ಸೂರ್ಯ ಚಂದ್ರ ಇರುವವರಿಗೆ ಈ ಹಾಡುಗಳು ಬದುಕುತ್ತೆವೆ ಅಮರ ಗೀತೆಗಳು
Bhavana Acting super
Chigiru ghombeye naviru ghombeye 💕👌song 🎵
ಪ್ರೀತಿ ಮಾಡಿ ಭಾವನೆಗಳೊಂದಿಗೆ ಆಟನಾಡಿ ಆದರೆ ನಾಟಕ ಮಾಡೋಗೋಸ್ಕರ ಪ್ರೀತಿ ಮಾಡಬೇಡಿ ಯಾಕೆಂದರೆ ಒಂದು ಬಾರಿ ಭಾವನೆ ಸತ್ತರೆ ಮತ್ತೆ ಆ ದೇಹದಲ್ಲಿ ಉಸಿರು ಇರುವವರೆಗೂ ಭಾವನೆ ಹುಟ್ಟುವುದಿಲ್ಲ
💯
Eternal truth 😊
ಭಾವನಾ ತುಂಬಾ ಚೆನ್ನಾಗಿ act ಮಾಡಿದ್ದಾರೆ.. and she looks beautiful in this movie..
ಬಾವನ ಅಬ್ಬಾ ಎಂಥ ಆಕ್ಟಿಂಗ್ ❤❤❤
Bhavana mam ramesh sir, prema mam acting super😊
ಚಂದ್ರನಂತಮುಖ ಇರೋ ಚಂದ್ರಮುಖಿ ನೋಡೋಕೆ ಮಾತ್ರ ಚೆಂದ ಆದರೆ ನನ್ನಗೆ ಪ್ರಾಣಕ್ಕೆ ಪ್ರಾಣ ಕೋಡೋ ಪ್ರಾಣಸಖಿ ನನ್ನಗೆ ನಿನ್ನ ಬೇಕು ಸಹನಾ ❤
Sahana alla Bhavana
2023 ಯಾರು ನೊಡ್ತಿದಿರಿ ಫ್ರೆಂಡ್ಸ್...?
ಭಾವನಾ ಅವರ ನಟನೆ ಮಾತ್ರ ಅದ್ಭುತ ♥️
Normally I won't comment...
But this movie made me to comment....
I actually felt that true love should be start from heart not from any looks....
2:36:59 really i felt for that quick reaction. what an expression on bhavans face waw amazing👌
Yess
Ramesh and Bhavana❤❤
ಭಾವನ ಆಕ್ಟಿಂಗ್ ಸೂಪರ್.......... 90s love ಸ್ಟೋರಿ...... ಈಗ ಸಂಪೂರ್ಣ ಡಿಫರೆಂಟ್
Climax is mind blowing what an actors in this film Kudos 🎉😂🎉❤🎉😅😊
Remesh is always handsome hero I love your acting sir
👌👌👌👌👌👌👌👌👌👌👌👌👌👌👌👌👌👌👌👌👌👌👌👌👌❤️👌👌👌👌👌👌❤️👌👌👌❤️❤️❤️👌👌👌👌🌹👌👌👌👌👌👌
Thank you 😊
Bhavana looking very gargeoua ❤She is amazing 😍 When she is going to cry on that time she is very beautiful 😍❤️
Old movies love stories nodode ond chenda.. 😍😍
Bavana acting spr real life li hege lv feel hagutho hage act madidare nija bavana acting❤❤❤
2024 ರಲ್ಲಿ ಈ ಮೂವಿ ನೋಡು ತಿದ್ದೇನೆ
Bhavana Acting is marvellous......
"Manysha mouna dindle mosa ogtane",that was nce line,preetina yavattu mukha nodi anda nodi madbardu,suprb acting by Bhavana,climax was nce,as a men it was good decision.....
ಬಾವನ 👌👌👌👌❣️
Awesome movie. Thanks Appa for showing this movie in Navrang theatre 90s Ramesh movies are amazing ❤
ಕೆ. ಕಲ್ಯಾಣ ಗುರುಗಳೇ 🙏🙏
One of the Best Movie of Ramesh Aravind and Prema
One of the best 90s kid movie ❤ who all are watching 2025
Me
2025 nodata edeni yar nodata edari onda like madi
I saw this movie repeatedly 2 times❤
One of the best movie i have ever seen a best musical entertainer ever
eega yake eetara movie baralla...such a nice movie. Bhavana and Ramesh both super acting.
Love this song SPB sir ❤❤❤❤❤ Ramesh sir all Star my favourite ⭐⭐⭐ love you so much good movie my sandle wood love you all🙏🙏🙏🙏🎻👏👩❤️👩👌👌👌
One of d Gem of kannada industry
Bhavana acting next level
What a movie.... Watched it 100 times already
Same here
Same here
Worthy watching any number of times
Bro in 1 movie ramesh arvind died, after that heroin marriage done with some one, after that ramesh will come back from forest with his husband..... Which movie is that?
@@akiaddictors9350# ninne preethisuve kannada movie.
Yaar yaar comment oodhtidiro avralli nannad ond request
eegin generation avrig e movie recommend madi compulsory nodok heli aaga avrig preeti heg irutte preeti andre yenu anta arta aadru aagutte
Nana Love ige ne nanna DR thumba Andre prana DR 💕💕💕 i Love 💕 you Dr 💕💕 i Miss you Dr 💕💕
🙏 Höney Rakkü ❤❤😘😢😢
Ramesh sir alwayss 💥❤
Ever green queen bhavana❤️
2024- July -11 ❤
My. Lovely. Movie my super hero Ramesh sir baavanaa👌👌👌👌👌
ಭಾವನಾ amazing 😍 actor
Prema kavi Kalyan hats off
Nice movie ❤
Climax and pre climax🔥🔥🔥❣️
Prema looks best in her age
I love dis movie fully enjoyed 🥰
ಪ್ರೀತಿ ಪ್ರೇಮ ಎಲ್ಲ ಹಣೇಬರ
Super movie ❤️❤️❤️❤️😭😭😘😘😘😘😘😘😘😘😘😘😘😘😘😘😘😘
Music k.Kalyan sir great composed, all songs mega hits
Wow what a songs, so beautiful
2024 alla 2050 adru ❤❤
Climax is evergreen in our Kannada film industry Ramesh and bavana amazing acting
2025 january 25 ಲಿ ನೋಡಿದ ಅದ್ಭುತವಾದ ಸಿನಿಮಾ 💐💞❤️❤️❤️❤️❤️✨
ತುಂಬ ಅದ್ಭುತ.........❤️
Loved the movie....
Best and nyc....
Ok super this ಆಲ್ಸೋ
Old movie one of the best movie but new movie 2_3 time watching boring but old movie not boring all' time love ♥️♥️
What an act bhavana super acting i love this film 🔥🔥👍👍👌👌
ಓಲ್ಡ್ ಈಸ್ ಗೋಲ್ಡ್ ❤️❤️❤️❤️❤️❤️❤️ ಸೂಪರ್...
Bavan is great actor and great following