This is a homeopathic medicine name. తెలుగు లో ముషిడి(గింజలు) చెట్ట. దీనినుండి mother tincture తయారీకి సంబంధించినది అని జ్ఞాపకం. ఈ చెట్టు కాండము చాలా చేదు. Sugar ఉన్నవారికి దీని గంధం తీసి వాడుతారు Strychnos nux_vomica (L) maybe Latin as per Balaraju maharshi author of griha vidhyam (telugu) book published by TTD.Tirupathi book series no.622 I can give this much information only.
Karekayi , gangudekayi , bikke kayi , hulirekayi or thuppadaheerekayi , koutekayi. This above vegetables were used for bagina in olden days anthe. My mom is telling that she is not finding any of this now. Can you please through light on this if possible.
e mahitigalu nija antaa hege conform madkobeku sevisidamele side effects yenadru adre yaru javabdari tagotare sir namage ayurvedik estaa adare vaidyara kadeyindaa conform madisi video haki sir
ಸಸ್ಯಗಳ ಅಡ್ಡಪರಿಣಾಮಗಳನ್ನೂ ಕೂಡ ಹೆಳಲಾಗಿದೆ. ಯಾವ ಪ್ರಯೋಗಗಳಿಂದ ಹಾನಿ ಇಲ್ಲವೂ ಅವುಗಳನ್ನು ಮಾತ್ರ ಹೇಳಲಾಗಿರುವುದು. ಕಾಕಮಾಚಿಯ ಸಸ್ಯದ ಯಾವ ಹಾನಿಯೂ ಇಲ್ಲ. ಪ್ರಸಾರ ಮಾಡಿರುವ ಸುಮಾರು 70 ಸಸ್ಯಗಳ ಸಾಮನ್ಯ ಉಪಯೋಗ ವಷ್ಟೆ ತಿಳಿಸಿರುವುದು ಜೊತೆಗೆ ಅಡ್ಡ ಪರಿಣಾಮಗಳನ್ನು ಸಹ ತಿಳಿಸಲಾಗಿದೆ...
Ivellaa Naturally Tested/Tasted in villages from several Generations. No ONE explain Teach to anyone .Just like Animals 5:25 /birds/insects find their OWN food naturally - Earlier Man also ....
namma thirthahalli yalli Bahala ide e gida.... ee kaki hannannu igalu nanu thinnutthene....e gidada awshadiya gunagala bagge thilisiddakke danyavadagalu sir...
Very good work Mr.Trimuthy.Shimoga District Sagara side there r many people who know lot many about medicinal plants ,if u r interested can go.We will provide u the address.
Hale soppu antha ondhu ethanthe..it used to grow upon beli. It had green leaves on upperside and white backside. Hence it was called Hale soppu. My mom say about it and she is from Mysore region. She doubts it still exist. Can you please put some light on it if you know.
ಯಾವಾಗ ಜೀವಂತ ಬೇಲಿಗಳ ಅವನತಿ ಆಯ್ತೊ ಅಂದೇ ಹಲವಾರು ಬಳ್ಳಿ ಜಾತಿ ಗಿಡಗಳ ನಾಶ ಆಯ್ತು, ಹಾಲೇ ಬಳ್ಳಿ ಅಥವಾ ಜೀವಹಾಲೇ ಬಳ್ಳಿ ಇನ್ನೂ ಇದೆ ನಮಗೆ ಸಿಕ್ಕಿಲ್ಲ, ಸಿಕ್ಕಾಗ ಅದರ ವೀಡಿಯೋ ಮಾಡುತ್ತೇವೆ...
ನನಗೆ ಯಾವುದೇ ಚರ್ಮದ ಸಮಸ್ಯೆ ಇಲ್ಲ ಹಾಗಾಗಿ ನಾನು ಚರ್ಮದ ತೊಂದರೆಗೆ ಸಂಬಂಧಿಸಿದಂತೆ ಎಂದೂ ಬಳಸಿಲ್ಲ. ಇನ್ನು ಸಸ್ಯಗಳ ಉಪಯೋಗ ಹೇಳುವಾಗ ಅದಕ್ಕೆ ಸಂಬಂದಿಸಿದ ಸಂಶೋಧನಾ ಪ್ರಬಂಧಗಳು, ಆಯುರ್ವೇದ ಗ್ರಂಥಗಳಲ್ಲಿ ಹೇಳಿರುವುದನ್ನ ಹೇಳುತ್ತೆನೆ. ಇನ್ನು ಅಡ್ಡ ಪರಿಣಾಮಗಳು ಇದ್ದಲ್ಲಿ ಅವುಗಳ ಬಗ್ಗೆ ಮೊದಲೇ ಹೇಳುತ್ತೆನೆ ದಯಮಾಡಿ ಬಳಸಬೇಡಿ ಎಂದು. ನನ್ನ ಹಲವಾರು ವಿಡಿಯೋಗಳಲ್ಲಿ ನೀವು ಗಮನಿಸಿರಬಹುದು ಕೆಲ ಸಸ್ಯಗಳನ್ನ ಬಳಸಬೇಡಿ ಎಂದೇ ಹೇಳಿದ್ದೆನೆ. ನಾನು ಕೇವಲ ಸಸ್ಯಗಳ ಸಾಮಾನ್ಯ ಉಪಯೋಗದ ಬಗ್ಗೆ ಮಾತ್ರ ಹೇಳುತ್ತೆನೆ ಅವುಗಳನ್ನ ಯಾರೂ ಬೇಕಾದರೂ ಬಳಸುಬಹುದು. ಇನ್ನು ಕಾಕಮಾಚಿ ಅಥವ ಗಣಕೆ ಗಿಡದ ಯವುದೇ ಅಡ್ಡ ಪರಿಣಾಮ ಇಲ್ಲ. ನಾನು ನಾಟಿ ಅಥವ ಆಯುರ್ವೇದ ತಜ್ಞ ಅಲ್ಲ. ಕೇವಲ ಸಸ್ಯಗಳನ್ನು ಪರಿಚಯಿಸುವಾಗ ಅವುಗಳ ಸಹಜ ಬಳಕೆ ಹೇಳುತ್ತೆನಷ್ಟೆ.
+Anilkumar Doddannavar ನನಗೆ ಕೇವಲ ಸಸ್ಯಗಳ ಬಗ್ಗೆ ಮಾಹಿತಿಯಿದೆಯೇ ವಿನಹ ಅವುಗಳಿಂದ ಚಿಕೆತ್ಸೆ ನೀಡುವ ಬಗ್ಗೆ ಗೊತ್ತಿಲ್ಲ. ಸಂಪೂರ್ಣ ಕಾಕಾಮಾಚಿ ಗಿಡವನ್ನು ಬೇರು ಸಹಿತವಾಗಿ ಕಿತ್ತು ಒಣಗಿಸಿ ಪುಡಿ ಮಾಡಿಕೊಂಡು ಮುಂಜಾನೆ ಅದರ ಕಶಾಯ ಕುಡಿಯಬಹುದು. ಇದರ ಎಲೆಗಳ ಜ್ಯೂಸ್ ಸಹ ಮಾಡಿಕೊಂಡು ಕುಡಿಯಬಹುದು, ಇದರಿಂದ ನಮ್ನ ಕಿಡ್ನಿ ಮತ್ತು ಕರುಳಿಗೆ ಶಕ್ತಿ ನೀಡುತ್ತದೆ.
Nejavalu niu yelidhu nija tq so mchu
ಸ್ವಾಗತ....💐💐💐🌿
ಇದನ್ನು ನಾವು ಬೇಕಾದಷ್ಟು ತಿಂದಿದ್ದೀವಿ
Nice... ಇದನ್ನ ನಾವು ತಿಂದಿದ್ದಿವಿ
Sir idara powder upayogisuvaaga haalannu balasabahude
Super I well trai agen
ತುಂಬಾ ಚೆನ್ನಾಗಿದೆ
ಧನ್ಯವಾದ
Nammdu Kolar Namma kade Kashi hannu antha karitare
nange thumba eshtavada soppu. thank you sir, e tharad tips kodtha eri.
Very nicely explained... Thank you sir
ಸ್ವಾಗತ...
Please Give Hindi Title Please
Like Ur Efforts and Respect U For Knowledge. Thank you.👍👍👍🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಅಣ್ಣ ನಿಮ್ಮಿಂದ ತುಂಬಾ ಸಹಾಯವಾಯಿತು ನಮಗೆ
Nangadalli dumba kittuva.
ಇದರಲ್ಲಿ ಎರಡು ಬಣ್ಣವಿದೆ ಕೆಂಪು ಮತ್ತು ಕಪ್ಪು. ಎರಡನ್ನೂ ಸಹ ನಾವು ತಿಂದಿದ್ದೇವೆ
🙏🌱🌳
Kakke sopu anta karitivi navu malndnalli idara palya matra super
ಕಕ್ಕೆ ಸೊಪ್ಪು ಬೇರೆ.
ಅದು ಕ್ರಿಮಿ ನಾಶಕ ಮತ್ತು ಕಾಮಾಲೆ ಗೆ ಔಷಧಿ.
In my house garden I have grown and using since ling time. An established Ayurvedic medicinal plant. No side effects at all.
ಹೌದು...
good information and nice tips.....................
Kodaginalli thumba famous.. Yellaru istta paduva soppina gida.. Thank you 👍🙏💝
ಸ್ವಾಗತ ಕೊಡಗು ಮೇಡಮ್...😍🌹🌹
t
Can give information about kempu ganake geda
Nam kade kaachee Hannu antha helutheve.idharallu Kempu Kaachee Hannu Gida Saha idhe - Kempu Kachee haannu Size alli Kappu kaachi hannigintha sannavu.
Kiththa hannannu Haraleleyallu pottana katti Dhariyudhdhakkoo Thindhkondu Barthaa Idhvre.
Kaachee HanninA Masale Thokku Thumbha Ruchi.
Very helpful 🙏
ಧನ್ಯವಾದ...💐
Gana ke 🌹🌹👍👍
Idannu kadhisoppu yennuttare
Please explain rakta bootali tree
kaake hannu namma shimoga dalli yavaglu sigtave navu chikavaridaga tinta edvi
ಈಗಲೂ ತಿನ್ನಿ ಬಿಡುವು ಮಾಡಿಕೊಂಡು ☺🍒🍒
Santhosh Kr ಈಗಲೂ ಸಿಕ್ಕರೆ ಬಿಡಲ್ಲ 😜 ನಾನು
Sir pigmanteshange howshadi heli sir dine dine jasthi aguthide
ನಮಗೆ ಮಾಹಿತಿ ಇಲ್ಲ, ವೈದ್ಯರನ್ನು ಸಂಪರ್ಕ ಮಾಡಿ
👌 information it's there near my house will eat
😍
Whch place is ur house i need this plant plzzz
ಇದು, ಉಚಿತವಾಗಿ ಹೊಲ ತೋಟಗಳಲ್ಲಿ ಬೆಳೆವ ಕಳೆ ಗಿಡ, ಅರಸೀಕೆರೆ ತಾಲೋಕಿನ ಯಾವುದೇ ಹಳ್ಳಿಗೆ ಹೋದರೂ ಸಿಗುತ್ತದೆ...
@@TrimurthyHunasekatte ok
Our side these tree fruits become orange
Thank you sir good information
ಧನ್ಯವಾದ
Very nice
ಧನ್ಯವಾದ..
nux omika ( ಕಸರಕನ ಮರ) ಇದರ ಬಗ್ಗೆ ಮಾಹಿತಿ ಕೊಡಿ
This is a homeopathic medicine name.
తెలుగు లో ముషిడి(గింజలు) చెట్ట.
దీనినుండి mother tincture తయారీకి సంబంధించినది అని జ్ఞాపకం.
ఈ చెట్టు కాండము చాలా చేదు. Sugar ఉన్నవారికి దీని గంధం తీసి వాడుతారు
Strychnos nux_vomica (L) maybe Latin
as per Balaraju maharshi author of griha vidhyam (telugu) book published by TTD.Tirupathi book series no.622
I can give this much information only.
Idanna hege aduge maduvadu sir
ಎಲೆಗಳಿಂದ ಪಲ್ಯ/ಸಾಂಬಾರು ತಯಾರಿಸಬಹುದು
@@TrimurthyHunasekatte tq
ಅಮೂಲ್ಯ ಮಾಹಿತಿ...ಧನ್ಯವಾದಗಳು..
ಮಲೆನಾಡಿನಲ್ಲಿ ಯಥೇಚ್ಛವಾಗಿ ಬೆಳೆಯುತ್ತವೆ..... ಹಾಗೆಯೇ ಇನ್ನೊಂದು ಔಷಧೀಯ ಸಸ್ಯ ತುತ್ತೀ ಗಿಡದ ಬಗ್ಗೆಯು ವೀಡಿಯೋ ಮಾಡಿ
ತುತ್ತಿ ಗಿಡದ ಆಂಗ್ಲ ಅಥವಾ ಇತರೆ ಹೆಸರುಗಳು ಗೊತ್ತಿದ್ದರೆ ದಯಮಾಡಿ ಕಮೆಂಟ್ ಮಾಡಿ...
Ramachandra sagar NY
Yeah
ಮಲೆನಾಡಿನಲ್ಲಿ ಅಷ್ಟೇ ಅಲ್ಲ ನಮ್ಮ ಬಯಲು ಸೀಮೆಯಲ್ಲೂ ಯತೇಚ್ಚವಾಗಿ ಸಿಗುತ್ತವೆ
Karekayi , gangudekayi , bikke kayi , hulirekayi or thuppadaheerekayi , koutekayi. This above vegetables were used for bagina in olden days anthe. My mom is telling that she is not finding any of this now. Can you please through light on this if possible.
ಸದ್ಯಕ್ಕೆ ಬಿಕ್ಕೆ ಗಿಡ ಹಾಗೂ ಹೂಲಿ ಗಿಡಗಳ ವೀಡಿಯೋ ಈಗಾಗಲೇ ಹಾಕಿದ್ದೇವೆ, ಉಳಿದ ಸಸ್ಯಗಳ ವೀಡಿಯೋಗಳನ್ನ ಮುಂದಿನ ದಿನಗಳಲ್ಲಿ ಪ್ರಯತ್ನಸುತ್ತೇವೆ...
Usefulvideo
ಒಡೆಯನ ಕಂಟಿ ..ಗಿಡ ವಿಡಿಯೋ ಮಾಡಿ ಸರ್
Super
Sir ತುಂಬಾ ಉಪಯುಕ್ತವಾದ ಮಾಹಿತಿ..... ಹಾಗೆ solanum torvum ಬಗ್ಗೆ ತಿಳಿಸಿ sir
ನಮ್ಮ ಹಿಂದಿನ ವೀಡಿಯೋಗಳನ್ನು ನೋಡಿ
Benefits yenantha gottila but ganike is king in soppu super taste dry Palya maadi super hooo super
😍
e mahitigalu nija antaa hege conform madkobeku sevisidamele side effects yenadru adre yaru javabdari tagotare sir namage ayurvedik estaa adare vaidyara kadeyindaa conform madisi video haki sir
ಸಸ್ಯಗಳ ಅಡ್ಡಪರಿಣಾಮಗಳನ್ನೂ ಕೂಡ ಹೆಳಲಾಗಿದೆ. ಯಾವ ಪ್ರಯೋಗಗಳಿಂದ ಹಾನಿ ಇಲ್ಲವೂ ಅವುಗಳನ್ನು ಮಾತ್ರ ಹೇಳಲಾಗಿರುವುದು. ಕಾಕಮಾಚಿಯ ಸಸ್ಯದ ಯಾವ ಹಾನಿಯೂ ಇಲ್ಲ. ಪ್ರಸಾರ ಮಾಡಿರುವ ಸುಮಾರು 70 ಸಸ್ಯಗಳ ಸಾಮನ್ಯ ಉಪಯೋಗ ವಷ್ಟೆ ತಿಳಿಸಿರುವುದು ಜೊತೆಗೆ ಅಡ್ಡ ಪರಿಣಾಮಗಳನ್ನು ಸಹ ತಿಳಿಸಲಾಗಿದೆ...
@@TrimurthyHunasekatte ok sir
@@TrimurthyHunasekatte 🙏
Ivellaa Naturally Tested/Tasted in villages from several Generations.
No ONE explain Teach to anyone .Just like Animals 5:25 /birds/insects find their OWN food naturally - Earlier Man also ....
Even if had seen red 🔴 fruits can give more info on the same
ಕೆಂಪು ಗಣಕೆ ಹಣ್ಣುಗಳನ್ನೂ ಸಹ ತಿಂದಿದ್ದೇವೆ. ಅದರ ಮಾಹಿತಿ ಗೊತ್ತಿಲ್ಲ, ತಿಳಿಸುತ್ತವೆ....
Idhu namma kodaginalli yathecchavagi siguthade.. Maneyalli soppinindha palya madi thinnitheve... Hannanu kooda naanu thinnuthene... Thank you so much sir... 👏👏
ಸ್ವಾಗತ ಬುಜ್ಜಿ ಕೊಡಗು...💐💐🌷🌹
Yavu kodaginalli
super
ಧನ್ಯವಾದ
namma thirthahalli yalli Bahala ide e gida.... ee kaki hannannu igalu nanu thinnutthene....e gidada awshadiya gunagala bagge thilisiddakke danyavadagalu sir...
ಸ್ವಾಗತ...
ನೀವು ಹೇಳಿದ್ದಿಕ್ಕಿಂತ Masic ಕೇಳು ಅನುತ್ತಿದೆ
ಅನಾಸಾಯ ಅಲ್ಲ ಕಣೋ ತಂದೆ ಅದು ಅನಾಯಾಸ ಅಂದರೆ ಆಯಾಸವಿಲ್ಲದೆ ಅಂತ ಅರ್ಥ
ಹೌದು, ಉಚ್ಚಾರದಲ್ಲಿ ತಪ್ಪಾಗಿದೆ....
Nice mahethi
ಧನ್ಯವಾದ
Sir teekay sappu Athaw kargada sappu Yandu Bangalore nali Haluttare
ಸರ್, ಕ್ಷಮಿಸಿ ನಾವೀ ಹೆಸರುಗಳನ್ನು ಕೇಳಿಲ್ಲ, ವಿಚಾರಿಸುವ ಪ್ರಯತ್ನ ಮಾಡುತ್ತೇವೆ.
Ganike soppu use madidare sugar control agutta. Please tilisi.
ಬಳಸಿ ನೋಡಿ, ಅಡ್ಡ ಪರಿಣಾಮಗಳು ಇಲ್ಲ....
7 month Pregnent iddavaru e hannu tinnaboda tilisi sir plz
ತಿನ್ನಬಹುದು ಆದರೆ ಕಡಿಮೆ ಪ್ರಮಾಣದಲ್ಲಿ
@@TrimurthyHunasekatte ok sir tq
I love this nice
Lovely , very informative video . Wanted to know if red variety fruits r also there in this plant or is it just black ?
ಕೆಂಪು ಹಣ್ಣಿನ ಜಾತಿಯೂ ಸಹ ಇದೆ ತಿನ್ನಲು ಯೋಗ್ಯವಾದ ಹಣ್ಣು ತಿನ್ನಬಹುದು...
ಕಾಕಿ ಗಿಡ
Very good work Mr.Trimuthy.Shimoga District Sagara side there r many people who know lot many about medicinal plants ,if u r interested can go.We will provide u the address.
ಖಂಡಿತವಾಗಿ ಸರ್... ಹೇಳಿ
I like this very tasty
ಹೌದು...🍇🍇🍇
Hale soppu antha ondhu ethanthe..it used to grow upon beli. It had green leaves on upperside and white backside. Hence it was called Hale soppu. My mom say about it and she is from Mysore region. She doubts it still exist. Can you please put some light on it if you know.
ಯಾವಾಗ ಜೀವಂತ ಬೇಲಿಗಳ ಅವನತಿ ಆಯ್ತೊ ಅಂದೇ ಹಲವಾರು ಬಳ್ಳಿ ಜಾತಿ ಗಿಡಗಳ ನಾಶ ಆಯ್ತು, ಹಾಲೇ ಬಳ್ಳಿ ಅಥವಾ ಜೀವಹಾಲೇ ಬಳ್ಳಿ ಇನ್ನೂ ಇದೆ ನಮಗೆ ಸಿಕ್ಕಿಲ್ಲ, ಸಿಕ್ಕಾಗ ಅದರ ವೀಡಿಯೋ ಮಾಡುತ್ತೇವೆ...
Thumba healthy, about 50 varshagala hinde thumba sigtithu hale/ale soppu, ega aparupa
Nange e soppen palya andre thumba esta e soppen palya na jasthi madthive
😍🌱🌱🍀🌿💐
Hege madodu pallyana tilastira
super anna
Thanks bro...
ಉಪಯುಕ್ತ ಮಾಹಿತಿ
Aadre nammalli red tomato thara kaanutte e hannu.... Andre adu bere edu bere na......?
ಹೌದು ಕಪ್ಪು ಹಣ್ಣೇ ಬೇರೆ ಕೆಂಪು ಹಣ್ಣೇ ಬೇರೆ....
👌👌. Bhringaraja soppinagidada bagged thilisi sir please
Hope so next Monday will uplod . . .
E hannu nange thumbha eshta
😍...
Brungaraja gidadha bhagge thilisi and how find that plant
ಭೃಂಗರಾಜ ಗಿಡದ ವೀಡಿಯೋ ಹಾಕಿದ್ದೇವೆ, ನೋಡಬಹುದು...
Malnad Gaddegalalli sigutte... yella gaddegalallu sigabahidu...
ಸಾರ್ ಲಾವಂಚದ ಬಗ್ಗೆ ತಿಳಿಸಿ
ಶೀಘ್ರವಾಗಿ...
Thank you sir, Good information, is this available in ayurvedic medical shop, if yes in what name we have to ask sir- ?
I think its not available.... Sir. You collect this plants from rural area...
@@TrimurthyHunasekatte u
Sir nanage kaki bijagalu beku kodtira
ಖಂಡಿತವಾಗಿ. ಸಂಗ್ರಹಿಸಿರುತ್ತೇವೆ. ನಮಗೆ ಮಿಂಚಂಚೆ ಮಾಡಿ ಅಥವ ಅರಸೀಕೆರೆ ಗೆ ಬಂದು ಸಂಪರ್ಕ ಮಾಡಬಹುದು....
good information
Is it safe during pregnency
ತೊಂದರೆ ಇಲ್ಲ ಆದರೂ ಕೂಡ ವೈದ್ಯರ ಸಲಹೆ ಕೇಳಿ ಬಳಸಿ
Kamanchi gida andare idena sir.
ಅಲ್ಲ ಸರ್, ಕಾಮಂಚಿ ಗಿಡ ಬೇರೆ ಇದೆ ಇದು ಕಾಕಮಾಚು ಎಂದು...
@@TrimurthyHunasekatte ಹಾಗಾದರೆ ಕಾಮಂಚಿ ಗಿಡ ಯಾವುದು ಸರ್.
ಕಾಮಂಚಿ ಗಿಡ ಬೇರೆ ಇರಬಹುದು ಸರ್. ಅದರ ಮಾಹಿತಿ ನನಗೂ ಗೊತ್ತಿಲ್ಲ....
Supar ol memory
hi.6360373213
good
Nanu yavagallu palya madtini adara hanu saha tintivi navu
Kaaki hannu navu tindidivi shimoga
Howdu Saatvika ruchiya hannu
Girishny Ny hwdu from sagra,,kaaki hannu
raktha bothaligidada kadugalalli siguthe anthare sir?nijana
ಹೌದು ಇದೆ.
super sir thank s I like to Vedo
ಧನ್ಯವಾದ ಸರ್...
Sir skin problem ಯಾವುದು ಹೋಗಬಹುದು.. ಸ್ವಲ್ಪ ಹೇಳಿ
ಚರ್ಮದ ಸಮಸ್ಯಗಳಿಗೆ ಹತ್ತಾರು ಸಸಸ್ಯಗಳಿವೆ ಎಲ್ಲ ರೀತಿಯ ಚರ್ಮದ ಸಮಸ್ಯೆಗಳಲ್ಲೂ ಬಳಸಬಹುದಾದ ಸಸ್ಯಗಳೂ ಇವೆ
sir nivu try madi nodidra Andre balasiddu ..
Andre yavde side effects agbardu adkke kelide sir.
ನನಗೆ ಯಾವುದೇ ಚರ್ಮದ ಸಮಸ್ಯೆ ಇಲ್ಲ ಹಾಗಾಗಿ ನಾನು ಚರ್ಮದ ತೊಂದರೆಗೆ ಸಂಬಂಧಿಸಿದಂತೆ ಎಂದೂ ಬಳಸಿಲ್ಲ. ಇನ್ನು ಸಸ್ಯಗಳ ಉಪಯೋಗ ಹೇಳುವಾಗ ಅದಕ್ಕೆ ಸಂಬಂದಿಸಿದ ಸಂಶೋಧನಾ ಪ್ರಬಂಧಗಳು, ಆಯುರ್ವೇದ ಗ್ರಂಥಗಳಲ್ಲಿ ಹೇಳಿರುವುದನ್ನ ಹೇಳುತ್ತೆನೆ. ಇನ್ನು ಅಡ್ಡ ಪರಿಣಾಮಗಳು ಇದ್ದಲ್ಲಿ ಅವುಗಳ ಬಗ್ಗೆ ಮೊದಲೇ ಹೇಳುತ್ತೆನೆ ದಯಮಾಡಿ ಬಳಸಬೇಡಿ ಎಂದು. ನನ್ನ ಹಲವಾರು ವಿಡಿಯೋಗಳಲ್ಲಿ ನೀವು ಗಮನಿಸಿರಬಹುದು ಕೆಲ ಸಸ್ಯಗಳನ್ನ ಬಳಸಬೇಡಿ ಎಂದೇ ಹೇಳಿದ್ದೆನೆ. ನಾನು ಕೇವಲ ಸಸ್ಯಗಳ ಸಾಮಾನ್ಯ ಉಪಯೋಗದ ಬಗ್ಗೆ ಮಾತ್ರ ಹೇಳುತ್ತೆನೆ ಅವುಗಳನ್ನ ಯಾರೂ ಬೇಕಾದರೂ ಬಳಸುಬಹುದು. ಇನ್ನು ಕಾಕಮಾಚಿ ಅಥವ ಗಣಕೆ ಗಿಡದ ಯವುದೇ ಅಡ್ಡ ಪರಿಣಾಮ ಇಲ್ಲ. ನಾನು ನಾಟಿ ಅಥವ ಆಯುರ್ವೇದ ತಜ್ಞ ಅಲ್ಲ. ಕೇವಲ ಸಸ್ಯಗಳನ್ನು ಪರಿಚಯಿಸುವಾಗ ಅವುಗಳ ಸಹಜ ಬಳಕೆ ಹೇಳುತ್ತೆನಷ್ಟೆ.
ಸರ್ ನಂಗು ಯಾವುದೇ ತೋಂದರೆ ಇಲ್ಲ
ನನ್ನ ಪ್ರೇಂಡಗೆ ಇತ್ತು ಅದಕ್ಕೆ ಮುಂದೆ ಏನು ಆಗಬಾರದು ನೋಡಿ ಅದಕ್ಕೆ ಕೇಳಿದೆ.
ಸಲಹೆ ಈ ನಿಡಿದಕ್ಕೆ ಧನ್ಯವಾದಗಳು..
ಸ್ವಾಗತ ಸರ್.
☺supar
Idanna Namma uralki
Kaage hannina gida Vendu kareyuttare
Sir cannon ball tree benefits tilisi
ಶೀಘ್ರವಾಗಿ ಸರ್...
Nange ha annu tumba ista..😍
👍👍👍🙂
Elli siguthe nimge adu?
Kaki hannu
ನಮ್ಮೂರಲ್ಲಿ ಇದೇ ಸರ್.
ನಾವು ಚಿಕ್ಕ ವರಾಗಿದ್ದಾಗ ತಿಂದಿದ್ದೇವೆ.ಶಿವಮೊಗ್ಗ ಕಡೆ. ಇದನ್ನು. ಕಾಕೀ. ಹಣ್ಣು ಎನ್ನುತ್ತೇವೆ.
ಧನ್ಯವಾದ...
🙏🙏🙏🙏🙏
ಸೂಪರ್ 👍
567
I like this details
Bhat
🙏 Adu best himogolbin ge half kg sugar 1 kg e fruits 30 days jar must keep best tonic
👍👍👍👍👍
super
🙏🙏🙏
ಗಣಿಕೆ ಗೀಡ ಸೂಪರ್
Nice
Thanks
Good morning
Neevu bahala olle kelasa maduttiddeera, nimma video galannu nodi naanu saha e ayurveda gidagalannu tilidu, avugalannu huduki belesalu prayatna maduttiddene. subcribed n liked.
ಧನ್ಯವಾದ ಸರ್...🙏😍💐💐💐
Idu nimage elli sikkidu video madalu....nange beku idu ulcerge
ನಾವಿರುವುದು(ಹಾಸನ) ಅರಸೀಕೆರೆ ತಾಲ್ಲೂಕಿನಲ್ಲಿ
@@TrimurthyHunasekatte ok thank u
@@TrimurthyHunasekatte e gida marata madthara
ಹಳ್ಳಿಗಳ, ಹೊಲ ತೋಟದಲ್ಲಿ ನೋಡಿ...
@@TrimurthyHunasekatte navu erodu dubai .adekke kelide buy madalu
wow
ಭಗೀರಥ
supar
Lokes
Good👏👏👏👏👏
ಧನ್ಯವಾದ...🌷
@@TrimurthyHunasekatte b
ನಾನೂ ಈ ಹಣ್ಣನ್ನು ನಾನು ತಿಂದಿದ್ದೇನೆ
😍😍
Supper information sir
ಧನ್ಯವಾದ...
How to cure kidney stones
+Anilkumar Doddannavar ನನಗೆ ಕೇವಲ ಸಸ್ಯಗಳ ಬಗ್ಗೆ ಮಾಹಿತಿಯಿದೆಯೇ ವಿನಹ ಅವುಗಳಿಂದ ಚಿಕೆತ್ಸೆ ನೀಡುವ ಬಗ್ಗೆ ಗೊತ್ತಿಲ್ಲ. ಸಂಪೂರ್ಣ ಕಾಕಾಮಾಚಿ ಗಿಡವನ್ನು ಬೇರು ಸಹಿತವಾಗಿ ಕಿತ್ತು ಒಣಗಿಸಿ ಪುಡಿ ಮಾಡಿಕೊಂಡು ಮುಂಜಾನೆ ಅದರ ಕಶಾಯ ಕುಡಿಯಬಹುದು. ಇದರ ಎಲೆಗಳ ಜ್ಯೂಸ್ ಸಹ ಮಾಡಿಕೊಂಡು ಕುಡಿಯಬಹುದು, ಇದರಿಂದ ನಮ್ನ ಕಿಡ್ನಿ ಮತ್ತು ಕರುಳಿಗೆ ಶಕ್ತಿ ನೀಡುತ್ತದೆ.
thanku 👍👌
ಧನ್ಯವಾದ
How to cure acidity hyper acidity
Anilkumar Doddannavar
please no music why it is unnecessary
ಕ್ಷಮಿಸಿ ಸರ್, ಮುಂದಿನ ಚಿತ್ರಗಳಲ್ಲಿ ಹಿನ್ನೆಲೆ ಸಂಗೀತದ ಪ್ರಮಾಣ ಸಂಪೂರ್ಣವಾಗಿ ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಧನ್ಯವಾದಗಳು.
ಕಮೇ ಗೇಢೆ
PM I'm on I'm immune