ನೈಸರ್ಗಿಕ ಕೃಷಿಗೆ ಜೀವಾಮೃತ ತಯಾರಿಸುವ ವಿಧಾನ

แชร์
ฝัง
  • เผยแพร่เมื่อ 4 ก.ย. 2022
  • ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುವುದರಿಂದ ಇದರ ಬದಲಾಗಿ ನೈಸರ್ಗಿಕವಾಗಿ ನಮ್ಮ ಮನೆಗಳಲ್ಲೇ ಸಿಗುವಂತಹ ದೇಸಿ ಹಸುವಿನ ಸಗಣಿ,ಗಂಜಲ(ಗೋ ಮೂತ್ರ)ವನ್ನು ಉಪಯೋಗಿಸಿಕೊಂಡು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬಹುದು.
    #ಕನ್ನಡ #ನೈಸರ್ಗಿಕಕೃಷಿ
    #ಕೃಷಿ #ಜೀವಾಮೃತ #ಸಾವಯವಕೃಷಿ #SOWRAGHKANNADA
    Please like share and subscribe
    Press bell button you will get notification our upcoming videos.
    Keep Supporting
    Thank you.

ความคิดเห็น • 7

  • @Bharathanu.
    @Bharathanu. 6 หลายเดือนก่อน

    Nice information 😊

  • @traveling8970
    @traveling8970 ปีที่แล้ว

    Nice

  • @ManjunathSMaravalliManjunathSM
    @ManjunathSMaravalliManjunathSM 6 หลายเดือนก่อน

    Sir ಜೀವಾಮೃತ ಬಳಸಿದ ನಂತರ ಎಸ್ಟು ದಿನಕೊಮ್ಮೆ ಮತ್ತೆ ಬಳಸಬೇಕು

    • @sowraghkannada
      @sowraghkannada  6 หลายเดือนก่อน

      ಪ್ರತಿ ತಿಂಗಳಿಗೂಮ್ಮೆ ಬಳಸಭವುದು.ಇದರಿಂದ ಯಾವ ರೀತಿಯ ತೊಂದರೆಯಾಗುವುದಿಲ್ಲ.

    • @veeranagowdah
      @veeranagowdah 6 หลายเดือนก่อน

      200ಲೀಟರ್ ಜೀವಮೃತವನ್ನು ನೀರನ್ನು mix ಮಾಡದೇ ನೇರವಾಗಿ 200 ಅಡಿಕೆ ಮರಗಳಿಗೆ ಬಳಸಬಹುದಾ?

    • @sowraghkannada
      @sowraghkannada  6 หลายเดือนก่อน

      @@veeranagowdah ಭೂಮಿಯಲ್ಲಿ ತೇವಾಂಶ ಇದ್ದಾಗ ಪ್ರತಿ ಗಿಡದ ಬುಡಕ್ಕೆ ಜೀವಾಮ್ರೃತ ವನ್ನು ನೇರವಾಗಿ ಆಕಭವುದು. ಭೂಮಿಯಲ್ಲಿ ತೇವಾಂಶ ಇಲ್ಲದಿದ್ದರೆ ನೀರಿನ ಜೊತೆಗೆ ಕೊಟ್ಟರೆ ತುಂಬ ಉಪಯುಕ್ತ.