Mulki Kambala Final race 2023 | ಮೂಲ್ಕಿ ಸೀಮೆ ಅರಸು ಕಂಬಳ ಫೈನಲ್ ರೇಸ್

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 10

  • @ckcreation_kambala
    @ckcreation_kambala  ปีที่แล้ว +5

    🐃 *ಇತಿಹಾಸ ಪ್ರಸಿಧ್ಧ "ಮೂಡು - ಪಡು" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
    *( 24 - 12 - 2023 )*
    ••••••••••••••••••••••••••••••••••••••••••••••
    ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
    ಕನೆಹಲಗೆ: 06 ಜೊತೆ
    ಅಡ್ಡಹಲಗೆ: 02 ಜೊತೆ
    ಹಗ್ಗ ಹಿರಿಯ: 20 ಜೊತೆ
    ನೇಗಿಲು ಹಿರಿಯ: 24 ಜೊತೆ
    ಹಗ್ಗ ಕಿರಿಯ: 27 ಜೊತೆ
    ನೇಗಿಲು ಕಿರಿಯ: 73 ಜೊತೆ
    ಒಟ್ಟು ಕೋಣಗಳ ಸಂಖ್ಯೆ: 152 ಜೊತೆ
    ••••••••••••••••••••••••••••••••••••••••••••••
    ಕನೆಹಲಗೆ:
    ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
    ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
    ದ್ವಿತೀಯ: ಮುಲ್ಕಿ ಕಕ್ವಗುತ್ತು ರಂಗನಾಥ್ ಶೆಟ್ಟಿ
    ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
    ••••••••••••••••••••••••••••••••••••••••••••••
    ಅಡ್ಡ ಹಲಗೆ:
    ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
    ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
    ದ್ವಿತೀಯ: ನಾರಾವಿ ರಕ್ಷಿತ್ ಯುವರಾಜ್ ಜೈನ್
    ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
    ••••••••••••••••••••••••••••••••••••••••••••••
    ಹಗ್ಗ ಹಿರಿಯ:
    ಪ್ರಥಮ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
    ಓಡಿಸಿದವರು: ಪಟ್ಟೆ ಗುರುಚರಣ್
    ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ "ಎ"
    ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
    ••••••••••••••••••••••••‌‌‌‌‌••••••••••••••••••••••
    ಹಗ್ಗ ಕಿರಿಯ:
    ಪ್ರಥಮ: ಮೂಡಬಿದ್ರೆ ಹೊಸಬೆಟ್ಟು ಏರಿಮಾರು ಬರ್ಕೆ ಚೇತನ್ ಚಂದ್ರಹಾಸ ಸಾಧು ಸನಿಲ್
    ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
    ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕಾಳಿಕ್ ದಿನಕರ್ ಶೆಟ್ಟಿ "ಎ"
    ಓಡಿಸಿದವರು: ಕಾವೂರು ದೋಟ ಸುದರ್ಶನ್
    ••••••••••••••••••••••••••••••••••••••••••••••
    ನೇಗಿಲು ಹಿರಿಯ:
    ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ "ಎ"
    ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
    ದ್ವಿತೀಯ: ಬೋಳದಗುತ್ತು ಸತೀಶ್ ಶೆಟ್ಟಿ "ಬಿ"
    ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
    ••••••••••••••••••••••••••••••••••••••••••••••
    ನೇಗಿಲು ಕಿರಿಯ:
    ಪ್ರಥಮ: ಕಟೀಲು ಕೊಡೆತ್ತೂರು ಕಿನ್ನಚ್ಚಿಲ್ ಲತಾ ಪ್ರಸಾದ್ ಶೆಟ್ಟಿ "ಎ"
    ಓಡಿಸಿದವರು: ಪಟ್ಟೆ ಗುರುಚರಣ್
    ದ್ವಿತೀಯ: ಕೋಟ ಮನೂರು ಪಡುಕೆರೆ ದಿ.ಶೀನ ಪೂಜಾರಿ
    ಓಡಿಸಿದವರು: ರಾಘವೇಂದ್ರ ಕೋಟ ಗಿಳಿಯಾರು
    •••••••••••••••••••••••••••••••••••••••••••••••••

    • @manojpoojary7537
      @manojpoojary7537 ปีที่แล้ว

      Ootuayiperipapitoeauzrippatpeprpiaioaurzztzppituoyztzyoaazzaaraazzazaaaarrzrzzarzazzuuzzuzaazaaruz

    • @lawrenceambadan6411
      @lawrenceambadan6411 ปีที่แล้ว +1

      💐

    • @sureshkp0024
      @sureshkp0024 ปีที่แล้ว

      ❤❤❤❤❤❤

    • @Geetha-os7nf
      @Geetha-os7nf 10 หลายเดือนก่อน

      . ,0

  • @AbdulSamad-kf3ek
    @AbdulSamad-kf3ek ปีที่แล้ว +1

    Great Nama Thulu Nad Culture.... We proud. Aur. Thulu Nad Culture...🙏

  • @RajeshAcharya-zq2kv
    @RajeshAcharya-zq2kv ปีที่แล้ว +1

    Super

  • @VittalNaik-k3d
    @VittalNaik-k3d ปีที่แล้ว

    Super 👍

  • @Mukesh56860
    @Mukesh56860 ปีที่แล้ว

    ❤❤🎉🎉