Moodabidre Kambala Final race 2023 | ಮೂಡಬಿದ್ರೆ ಕಂಬಳ ಫೈನಲ್ ರೇಸ್

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 15

  • @ckcreation_kambala
    @ckcreation_kambala  ปีที่แล้ว +3

    🐃 *21ನೇ ವರ್ಷದ ಮೂಡಬಿದ್ರಿ "ಕೋಟಿ - ಚೆನ್ನಯ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
    *( 17 - 12 - 2023 )*
    ••••••••••••••••••••••••••••••••••••••••••••••
    ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
    ಕನೆಹಲಗೆ: 07 ಜೊತೆ
    ಅಡ್ಡಹಲಗೆ: 05 ಜೊತೆ
    ಹಗ್ಗ ಹಿರಿಯ: 21 ಜೊತೆ
    ನೇಗಿಲು ಹಿರಿಯ: 40 ಜೊತೆ
    ಹಗ್ಗ ಕಿರಿಯ: 38 ಜೊತೆ
    ನೇಗಿಲು ಕಿರಿಯ: 167 ಜೊತೆ
    ಒಟ್ಟು ಕೋಣಗಳ ಸಂಖ್ಯೆ: 278 ಜೊತೆ
    ••••••••••••••••••••••••••••••••••••••••••••••
    ಕನೆಹಲಗೆ:
    ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
    ಬೋಳಾರ ತ್ರಿಶಾಲ್ ಕೆ ಪೂಜಾರಿ
    ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
    ಕಾಂತಾವರ ಬೇಲಾಡಿ ಬಾವ ಹವ್ಯನ್ ಪ್ರಜೋತ್ ಶೆಟ್ಟಿ
    ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
    ••••••••••••••••••••••••••••••••••••••••••••••
    ಅಡ್ಡ ಹಲಗೆ:
    ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
    ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
    ದ್ವಿತೀಯ: ಕಾಂತಾವರ ಬೇಲಾಡಿ ಬಾವ ಹವ್ಯನ್ ಪ್ರಜೋತ್ ಶೆಟ್ಟಿ
    ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
    ••••••••••••••••••••••••••••••••••••••••••••••
    ಹಗ್ಗ ಹಿರಿಯ:
    ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ "ಬಿ"
    ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
    ದ್ವಿತೀಯ: ಹರೇಕಳ ಕೈಡೇಲುಗುತ್ತು ಮಿಥುನ್ ಎಮ್ ರೈ "ಬಿ"
    ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
    ••••••••••••••••••••••••‌‌‌‌‌••••••••••••••••••••••
    ಹಗ್ಗ ಕಿರಿಯ:
    ಪ್ರಥಮ: ಮೂಡಬಿದ್ರಿ ಹೊಸಬೆಟ್ಟು ಏರಿಮಾರು ಬರ್ಕೆ ಚೇತನ್ ಚಂದ್ರಹಾಸ ಸಾಧು ಸನಿಲ್
    ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
    ದ್ವಿತೀಯ: ಭಟ್ಕಳ ಎಚ್.ಎನ್. ನಿವಾಸ ಪಿನ್ನುಪಾಲ್
    ಓಡಿಸಿದವರು: ಭಟ್ಕಳ ಶಂಕರ
    ••••••••••••••••••••••••••••••••••••••••••••••
    ನೇಗಿಲು ಹಿರಿಯ:
    ಪ್ರಥಮ: ರೆಂಜಾಳ ಕುದ್ರಾಡಿ ಶಿವಕೃಪ ವಿದ್ಯಾನಂದ ಹೆಗ್ಡೆ
    ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
    ದ್ವಿತೀಯ: ಬೋಳದಗುತ್ತು ಸತೀಶ್ ಶೆಟ್ಟಿ "ಬಿ"
    ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
    ••••••••••••••••••••••••••••••••••••••••••••••
    ನೇಗಿಲು ಕಿರಿಯ:
    ಪ್ರಥಮ: ತೋಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ
    ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
    ದ್ವಿತೀಯ: ನಾವುಂದ ಆಶ್ರಿತ ಐಶಾನಿ ವಿಶ್ವನಾಥ ಪೂಜಾರಿ "ಎ"
    ಓಡಿಸಿದವರು: ಪಟ್ಟೆ ಗುರುಚರಣ್
    •••••••••••••••••••••••••••••••••••••••••••••••••

  • @prashanthpoojary3629
    @prashanthpoojary3629 11 หลายเดือนก่อน

    Thate❤

  • @shetty9355
    @shetty9355 ปีที่แล้ว +1

    Nishu Bhai❤🔥

  • @purushothamaacharya1332
    @purushothamaacharya1332 ปีที่แล้ว +1

    👌

  • @dineshdinnu4200
    @dineshdinnu4200 ปีที่แล้ว

    ❤❤❤❤❤

  • @yatheeshpk1938
    @yatheeshpk1938 ปีที่แล้ว

    Bolara💛💛

  • @Jai_tulunad321
    @Jai_tulunad321 ปีที่แล้ว

    Bolara ❤

  • @akshaypoojary6830
    @akshaypoojary6830 ปีที่แล้ว

    BOLARA💛

  • @shyajakploki7702
    @shyajakploki7702 ปีที่แล้ว

    Koti kear🎉

  • @user-fd7kl2ih7v
    @user-fd7kl2ih7v ปีที่แล้ว

    Bolara

  • @RAJENDRAKUMAR-oc7qt
    @RAJENDRAKUMAR-oc7qt ปีที่แล้ว

    Bolara ❤️

  • @DileepKumar-nn1ss
    @DileepKumar-nn1ss ปีที่แล้ว

    Bolara❤