"ಗುಡಿಸಲಿನಿಂದ ನಾನು ಬಂದಿದ್ದಕ್ಕೆ ಗುಡಿಸಲಿನವರಿಗೆ ಕೆಲಸ ಮಾಡಿದ್ದು" ..ಕೆ ಶಿವರಾಮ ಅವರ ನೂರೊಂದು ನೆನಪು (ಭಾಗ-2)

แชร์
ฝัง
  • เผยแพร่เมื่อ 16 ม.ค. 2025

ความคิดเห็น • 952

  • @pushpav9032
    @pushpav9032 3 ปีที่แล้ว +23

    ಮೈಸೂರಿನಲ್ಲೂ ನಿಮ್ಮ ನ್ನು ಪ್ರತಿ
    ದಿನ ಸ್ಮರಿಸುವ ನಮ್ಮಂತಹ ಜನರಿದ್ದಾರೆ .ನೀವು ನಮ್ಮೆಲ್ಲರಿಗೂ ದಾರಿ ದೀಪ ವಿದ್ದಂತೆ. ನಿಮ್ಮ ರಾಜಕೀಯದ ಬಾಗಿಲು ಆದಷ್ಟು ಬೇಗ ತೆರೆದು ನಿಮ್ಮ ಸೇವೆ ಎಲ್ಲರಿಗೂ ಲಭಿಸುವಂತಾಗಲಿ.ಶುಭವಾಗಲಿ ಅಣ್ಣಾ.

  • @Hanumandynasty25
    @Hanumandynasty25 ปีที่แล้ว +6

    ನನಗೆ ತುಂಬಾ ಧೈರ್ಯ ತಂದು ಕೊಟ್ಟಂತಹ ಸಂದರ್ಶನ ಇದು. ಮೊದಲನೆಯದಾಗಿ ನಿಮಗೆ ಧನ್ಯವಾದಗಳನ್ನ ಅರ್ಪಿಸುತ್ತೇನೆ.
    ಈ ದಿನದಿಂದ 06/07/2023 ಗುರುವಾರ. ಗುರು ರಾಯರನ್ನು ಸ್ಮರಿಸುತ್ತ, ನನ್ನ ಕಾರ್ಯ ಹಾಗೂ ಅಧ್ಯಯನವನ್ನು ಆರಂಭಿಸುತ್ತೇನೆ... ಗುರಿ ಮುಟ್ಟುವ ವರೆಗೂ ನಿಲ್ಲುವುದಿಲ್ಲ, ಎಂಬ ದೃಢ ನಿರ್ಧಾರದಿಂದ ಸಾಗುತ್ತೇನೆ.. ಮತ್ತು ಗುರಿ ಮುಟ್ಟೆ -ಮುಟ್ಟುತ್ತೀನಿ ಕೂಡ.😊ಓಂ ಶ್ರೀ ರಾಘವೇಂದ್ರಾಯ ನಮಃ 🧘‍♂️🙏🌄📖🏠👨‍👩‍👧‍👦🙋‍♂️🗣️ ಮತ್ತೆ ಬರುತ್ತೇನೆ, ಬಂದು ತಿಳಿಸುತ್ತೇನೆ.
    From :- Raaghavendra A

  • @UmeshGuruRayaru
    @UmeshGuruRayaru 3 ปีที่แล้ว +7

    ಇತ್ತೀಚಿನ ದಿನಗಳಲ್ಲಿ ನಾವು ಕಂಡ ಅತ್ಯದ್ಭುತ ಗುಣಮಟ್ಟದ, ಸ್ಫೂರ್ತಿದಾಯಕ ಸಂದರ್ಶನವಿದು. ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು ನಿಮಗೆ ರಘುರಾಮ್ ಸರ್. ಈ ಸಂದರ್ಶನ ನಮಗೆಲ್ಲರಿಗೂ ನಮ್ಮ ಹೆಮ್ಮೆಯ ಶಿವರಾಮ್ ಸರ್ ಮೇಲೆ ಮತ್ತಷ್ಟು ಅಭಿಮಾನ ಹೆಚ್ಚಿಸಿತು ಅದೇ ರೀತಿ ನಮ್ಮ ಪ್ರೀತಿಯ ರಘುರಾಮ್ ಸರ್ ಮೇಲೂ ಸಹ. ಮುಂಬರುವ ಸಂಚಿಕೆಗಾಗಿ ಕಾತರಿಸುತ್ತಿದ್ದೀವಿ ರಘುರಾಮ್ ಸರ್

    • @raghuramdp
      @raghuramdp  3 ปีที่แล้ว +2

      Umesh avare nimma prethiya abhimanada mathugalige Nanna Hrudayada poorvaka Namaskaragalu 🙏

    • @UmeshGuruRayaru
      @UmeshGuruRayaru 3 ปีที่แล้ว

      @@raghuramdp Thank You for Your Reply Raghuram Sir

  • @vasuvasuchandra8365
    @vasuvasuchandra8365 3 ปีที่แล้ว +9

    ಮತ್ತೊಮ್ಮೆ ಒಂದು ಅದ್ಭುತ ಸಂದರ್ಶನ ನಿಮ್ಮ ವಾಹಿನಿ ಯಿಂದ ರಘು ಸರ್!🙏ತುಂಬಾ ಧನ್ಯವಾದಗಳು ಮುಂದಿನ ಎಪಿಸೋಡ್ ಗಾಗಿ ಕಾಯುತ್ತಿದ್ದೇವೆ...ಶಿವರಾಂ ಸರ್ ಅವರು ಬಡವರ ಪಾಲಿಗೆ ದಾರಿ ದೀಪ ವಾಗಿದ್ದರೆ ಅದು ಎಲ್ಲ ವರ್ಗದ ಜನರಿಗೂ 👍

  • @narendrababunarendrababu1831
    @narendrababunarendrababu1831 3 ปีที่แล้ว +5

    ಕರ್ನಾಟಕ ಕಂಡಅದ್ಭುತ ದಕ್ಷ ಐ ಎ ಎಸ್ ಅಧಿಕಾರಿ ಬಡವರಬಂದು ಕೆ ಶಿವರಾಮ್ ಸರ್ ರವರ ಸಂದರ್ಶನಮಾಡಿ ಎಲ್ಲರಿಗೂ ಪರಿಚಯಿಸಿದ ರಘುಸರ್ ರವರಿಗೂ ಅಭಿನಂದನೆಗಳು ಹಾಗು ಶಿವರಾಮ್ ಸರ್ ಮತ್ತಷ್ಟು ಸಿನಿಮಾಮಾಡಲಿ ಎಂದುನಮ್ಮ ಕಳಕಳಿ 🌹❤🌹🙏🌹🙏

    • @raghuramdp
      @raghuramdp  3 ปีที่แล้ว

      Narendrababu sir namaste 🙏 Nimma prethiya spoorthiya abhimanada mathugalige Nanna Hrudayada poorvaka Dhanyavadagalu 🙏

  • @jeevithajeevi6221
    @jeevithajeevi6221 3 ปีที่แล้ว +11

    ಇವರ ಸಂದರ್ಶನ ಬೇರೆಯವರಿಗೆ ಮಾದರಿಯಾಗುವಂತಿದೆ, ಸಂದರ್ಶನ ಮಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು.

  • @shakappabharatiya8527
    @shakappabharatiya8527 3 ปีที่แล้ว +83

    ನಿಮ್ಮ ಸಾಧನೆ ತುಂಬಾ ದೊಡ್ಡದು ಆದ್ರೆ ಇವತ್ತು ಎಲ್ಲರಿಗೂ ಗೊತ್ತು ಮಾಡಿದ ರಘು ಸರ್ ಗೆ ಧನ್ಯವಾದಗಳು

    • @raghuramdp
      @raghuramdp  3 ปีที่แล้ว +2

      Dhanyavadagalu shakappa sir nimma prethiya abhimanada mathugalige 🙏

    • @bhagyashree8311
      @bhagyashree8311 3 ปีที่แล้ว +3

      @@raghuramdp sir, K ಶಿವರಾಮ್ ಸರ್ ಅವರು I.A.S examನಲ್ಲಿ 4 General studies paperನೂ ಕನ್ನಡದಲ್ಲಿ ಬರೆದಿದ್ದಾರಾ? ಇಲ್ಲ Kannada literature ಮಾತ್ರ ಕನ್ನಡದಲ್ಲಿ ಬರೆದಿದ್ದಾ? Sir Please information 🙏🙏
      ಯಾಕೆಂದರೆ ಸರ್ ನಾನು ಕನ್ನಡದಲ್ಲಿ ಬರಬೇಕು ಅಂತ ಇದ್ದೇನೆ.

    • @anamikaunknown9652
      @anamikaunknown9652 3 ปีที่แล้ว

      @@bhagyashree8311 ಎಲ್ಲಾ gs papers ಕನ್ನಡ ದಿಂದ ಬರೆದಿರೋದು execpt prelims and compulsory english

    • @vasudevap3800
      @vasudevap3800 3 ปีที่แล้ว

      @@bhagyashree8311 you

    • @vasudevap3800
      @vasudevap3800 3 ปีที่แล้ว

      @@bhagyashree8311l

  • @sathishavc7988
    @sathishavc7988 3 ปีที่แล้ว +1

    ಶಿವರಾಮ್ ಸಾಹೇಬ್ರೆ ನಮಸ್ಕಾರಗಳು. ನಿಮ್ಮ ಈ ಸಂದರ್ಶನವನ್ನು ನೋಡಿ ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ ಮತ್ತು ಗೌರವ ಹೆಚ್ಚಾಗುತ್ತಿದೆ. ಬಡವರ ಬಂದು ನೀವೇ ನಿಮ್ಮ ತರ ಅಧಿಕಾರಿಗಳನ್ನು ನಾವು ನೋಡಿಲ್ಲ ಸಾರ್.ದೇವರು ನಿಮಗೆ ಆರೋಗ್ಯ ಆಯುಷ್ಯವನ್ನು ಕೊಟ್ಟು ಕಾಪಾಡಲಿ ರಾಜಕೀಯವಾಗು ಇನ್ನು ಹೆಚ್ಚು ಸೇವೆ ಮಾಡೋ ಅವಕಾಶ ದೊರೆಯಲಿ. ನೀವು ತೈರೈಡ್ ಸಮಸ್ಯೆ ಯಿಂದ ಗುಣಮುಖರಾಗಿ God bless u sir

  • @shashikalasn7390
    @shashikalasn7390 3 ปีที่แล้ว +26

    ಕೆ.ಶಿವರಾಮ್ ಸರ್ ಗೆ ತುಂಬು ಹೃದಯದ❤ ಧನ್ಯವಾದಗಳು ಮುಂದಿನ ಸಂದರ್ಶನಕ್ಕಾಗಿ ಕಾಯುತ್ತಿರುವೆ ರಘುರಾಮ್ ಸರ್ 🙏🙏🙏🙏

    • @raghuramdp
      @raghuramdp  3 ปีที่แล้ว +2

      Ma Namaskara Biduvu madikondu karyakrama nodidakke Dhanyavadagalu 🙏

  • @sukanyasuki623
    @sukanyasuki623 3 ปีที่แล้ว +6

    ನಮಸ್ಕಾರ ಶ್ರೀಯುತ ಶಿವರಾಮ್ ಸರ್. ನಿಮ್ಮ ಸಾಧನೆ ಬಹಳ ದೊಡ್ಡದು 👏👏. ನಿಮ್ಮ ತರಾನೇ ಎಲ್ಲರೂ ಕೆಲಸ ಮಾಡಬೇಕು ಸರ್ ಆದರೆ ತುಂಬಾ ಜನ ಮಾಡುವುದ್ದಿಲ್ಲ. U are gentle man. ತುಂಬು ಹೃದಯದ ಧನ್ಯವಾದಗಳು ರಘು ರಾಮ್ ಸರ್. ಮುಂದಿನ ಸಂಚಿಕೆಗೆ ಕಾಯುತ್ತಿರುವೆ 🙏🙏😊.

    • @raghuramdp
      @raghuramdp  3 ปีที่แล้ว

      Ma Namaskara Tumbu Hrudayada Dhanyavadagalu yendinante Nimma prethiya spoorthiya mathugalige 🙏

  • @shivanandk.nshivanandk.n4969
    @shivanandk.nshivanandk.n4969 3 ปีที่แล้ว +43

    ಬಡವರ ಕಣ್ಮಣಿ ಶಿವರಾಂ ಸರ್ ಗೆ ಅಭಿನಂದನೆಗಳು.

    • @raghuramdp
      @raghuramdp  3 ปีที่แล้ว +1

      Nija shivanand avare 🤝

    • @amoghvarsha2973
      @amoghvarsha2973 3 ปีที่แล้ว

      @@raghuramdp M an astrologer... I hv msg fa u contact me..

    • @raghuramdp
      @raghuramdp  3 ปีที่แล้ว

      @@amoghvarsha2973 send me ur number

  • @mahadevamadu1295
    @mahadevamadu1295 3 ปีที่แล้ว +10

    Jai Bheem sir ... I love u so much Buddha, abidakar , blush u ...🇮🇳🇮🇳🇮🇳🇮🇳💞💞👍👍🙏🙏🌷🌷 Nama Buddhaya ...👏👏👏 Tq so much Raghu sir Shivaram sir interview ...👏👏👏💓🌷🙏🙏

    • @raghuramdp
      @raghuramdp  3 ปีที่แล้ว

      Thanku mahadeva avare for ur comment 🤝

  • @sriharshac2054
    @sriharshac2054 3 ปีที่แล้ว +8

    ಧನ್ಯವಾದಗಳು ರಘು ಸರ್ ನನ್ನ ದೇವರ ವಿಷಯ ತಿಳಿಸಿದಕ್ಕೆ 🙏

    • @raghuramdp
      @raghuramdp  3 ปีที่แล้ว +1

      Nanna javabdari hagu hemme sir🙏

  • @ashanagaveni3656
    @ashanagaveni3656 2 ปีที่แล้ว +1

    IAS ಅಧಿಕಾರಿಯ ಯಾವುದೇ ಗತ್ತು ಗರ್ವ ಅವರ ಮಾತಿನಲ್ಲಿ ಇಲ್ಲ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದೆ ತುಂಬಾ ಸಂತೋಷ ಆಯಿತು...... ಕನ್ನಡವು ಕೂಡ ಹಳ್ಳಿ ಜನರು ಮಾತನಾಡುವ ರೀತಿ ಅದ್ಭುತ..... ನಿಜವಾಗಿ ಐಎಎಸ್ ಅಧಿಕಾರಿ ಅನುಮಾನ ಬರುವಷ್ಟು......

    • @raghuramdp
      @raghuramdp  2 ปีที่แล้ว

      ನಮಸ್ತೆ ಮ ಧನ್ಯವಾದಗಳು ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ 🙏

  • @sumalatha2154
    @sumalatha2154 3 ปีที่แล้ว +29

    ಸರ್ ನಿಮ್ಮ ಸೇವೆ ಕನ್ನಡಾಂಬೆಗೆ ಅಗತ್ಯವಿದೆ. ಮುಂದುವರೆಸಿ ಎಂದು ಕೋರುತ್ತೇವೆ. 🙏💐

  • @chandrurt5623
    @chandrurt5623 3 ปีที่แล้ว +6

    ಶಿವರಾಮ್ ಸರ್ ಸಾಧನೆ ಅದ್ಭುತ ಸರ್... ರಘು ಸರ್ ನಿಮಗೆ ಧನ್ಯವಾದಗಳು ಸರ್...

    • @raghuramdp
      @raghuramdp  3 ปีที่แล้ว +1

      Namaskara chandru sir Dhanyavadagalu

  • @shanthashantharamesh2904
    @shanthashantharamesh2904 3 ปีที่แล้ว +7

    ತುಂಬಾ ಹೃದಯದ ಧನ್ಯವಾದಗಳು ಕೆ ಶಿವರಾಮ್ ಸರ್ ಅವರೆಗೆ 💐🙏. ಹಾಗೂ ರಘುರಾಮ್ ಸರ್ ಗೇ ಧನ್ಯವಾದಗಳು 💐

    • @raghuramdp
      @raghuramdp  3 ปีที่แล้ว

      Ma Namaskara Biduvu madikondu karyakrama nodidakke nimagu Nanna Hrudayada poorvaka Dhanyavadagalu 🙏

  • @SATHISH88544
    @SATHISH88544 3 ปีที่แล้ว +2

    ದನ್ಯವಾದಗಳು ಶಿವರಾಮ್ ಸರ್ ನಿಮ್ಮಿಂದ್ದ ಈ ನಾಡಿಗೆ ಒಳ್ಳೆಯ ಕೊಡುಗೆ ಕೊಟ್ಟಿದ್ದೀರಾ ತುಂಬಾ ಹೆಮ್ಮೆ ನಿಮ್ಮ ಸಾಧನೆ ನೋಡಿದರೆ ನಾನು ನಿಮ್ಮ ಅಭಿಮಾನಿ ಹಾಗೆ ರಘು ಸರ್ ನಿಮಗೂ ಧನ್ಯವಾದಗಳು ಮುಂದಿನ ಸಂಚಿಕೆ ಬೇಗ ಹಾಕಿ ತುಂಬಾ ಲೇಟ್ ಮಾಡ್ತೀರಾ ನೀವು ಹಾಗೆ ನೀವು ಸಾಧಕರ ಬಗ್ಗೆ ಎಪಿಶೋಡ್ ಮಾಡಿ ಇದು ಸಾಧನೆ ಮಾಡುವವರಿಗೆ ಮಾರ್ಗದರ್ಶನ ನೀವು ಮಾಡುತಿರುವ "ನೊರೂಂದು ನೆನಪು"ಒಳ್ಳೆಯ ಮೆಚ್ಚುಗೆ 🙏🙏❤❤

    • @raghuramdp
      @raghuramdp  3 ปีที่แล้ว +1

      Tumbu Hrudayada Dhanyavadagalu Satish sir nimma prethiya mathugalige 🙏Ondu sanchike yellarigu sariyagi reach agali anta 3 days gap kodtidde ashte sir..Kanditha Mundina dinagalalli Adashtu bega hagu halavaru sadakara sandarshana madokke prayatna padthini 🙏

    • @SATHISH88544
      @SATHISH88544 3 ปีที่แล้ว

      @@raghuramdp 🙏🙏👍👍

  • @maheshappu9535
    @maheshappu9535 3 ปีที่แล้ว +3

    ರಘು sir ನಾನು ನಿಮ್ಮ ಅಭಿಮಾನಿ sir ತುಂಬಾ ಚೆನ್ನಾಗಿ ನೆಡ್ಸ್ಕೊಡ್ತಿರ sir episode ಅದ್ರಲ್ಲೂ ಶಿವರಾಂ sir epesode ಅಂತೂ ಅದ್ಬುತ next episode ge ಕಾಯ್ತಾ ಇದೀನಿ tq sir love you

    • @raghuramdp
      @raghuramdp  3 ปีที่แล้ว

      Mahesh avare Tumbu Hrudayada Dhanyavadagalu nimma prethiya spoorthiya abhimanada mathugalige 🙏

    • @maheshappu9535
      @maheshappu9535 3 ปีที่แล้ว

      @@raghuramdp sir ಓಡೋ ಕುದುರೆ ಇಂದೆ ಓಗಿ ಯಲ್ಲಾ ಎಪಿಸೋಡ್ ಮಾಡ್ತಾರೆ sir TRP ಗೋಸ್ಕರ but ನೀವು ತೆರೆ ಮರೆ ಇಂದೆ ತುಂಬಾ ಸಾಧನೆ ಮಾಡಿ ಮರೆಯಾಗಿ ಇರೋ ಹೀರೋ ನಾ ಸಂದರ್ಶನ ಮಾಡಿ ಅವರ ಸಾಧನೆ ನಾ ಮತ್ತಷ್ಟು ತಿಳಿಸಿ ಕೊಡುವ ನಿಮ್ಮ ಕಾರ್ಯಕರ್ಮ ಅಮೋಗ ಅದ್ಬುತ ಈಗೆ ಸಾಗಲಿ ನಿಮ್ಮ ಕಾರ್ಯಕರ್ಮಾ ಇಂತಿ ನಿಮ್ಮ ಅಭಿಮಾನಿ ಮಹೇಶ್ ಚಾಮರಾಜ ನಗರ ಕೊಳ್ಳೇಗಾಲ ಕಡೆ ಹುಡ್ಗ sir tq reply ಮಾಡಿದಕ್ಕೆ ತುಂಬಾ ಖುಷಿ ಆಯ್ತು ಸರ್

  • @siddaraju9002
    @siddaraju9002 3 ปีที่แล้ว +2

    ಕೆ , ಶಿವರಾಂ ಅದ್ಭುತವಾದ ಕಲಾವಿದರು ಅದ್ಭುತವಾದ ಅಭಿನಯ ತುಂಬು ಹೃದಯದ ಧನ್ಯವಾದಗಳು ಸರ್

    • @raghuramdp
      @raghuramdp  3 ปีที่แล้ว

      My Pleasure 😇 sir

  • @shobhapattanashetti5612
    @shobhapattanashetti5612 3 ปีที่แล้ว +11

    ಸರಳ ಸಜ್ಜನಿಕೆಯ ಮನುಷ್ಯ ಕೆ ಶಿವರಾಮ ಸರ್ ನಿಮ್ಮಿಂದ ನಮಗೆ ಸಂತೋಷವಾಗಿದೆ🙏🙏

  • @naveenbebi5722
    @naveenbebi5722 2 ปีที่แล้ว +2

    woww...what a inspiration interview...thank u raguram sir.....and legend k shivaram sir...so...very interesting life story and inspiration youths thank u so much

    • @raghuramdp
      @raghuramdp  2 ปีที่แล้ว

      Namaskara naveen sir Thnx a lot for ur kind & encouraging words 🤝🙏

  • @vinoda372
    @vinoda372 3 ปีที่แล้ว +4

    Super sir..iam big fan of you`r ನಮ್ಮಕನ್ನಡಿಗ.. ನಮ್ಮ್ ಹೆಮ್ಮೆ

  • @lokichalavadiHS
    @lokichalavadiHS 3 ปีที่แล้ว +5

    ಕೆ. ಶಿವರಾಮು ಸರ್..ಜೈ....ಕನ್ನಡದಲ್ಲಿ ias ಪಾಸ್ ಮಾಡಿದ ಪ್ರಥಮ ಕನ್ನಡಿಗ..

  • @pedia-tricks7327
    @pedia-tricks7327 3 ปีที่แล้ว +3

    ರಘುರಾಮ್ ಸರ್ ತುಂಬಾ ಒಳ್ಳೆಯ ಸಂದರ್ಶನ
    ಶಿವರಾಮ್ ಸರ್ ಬಗ್ಗೆ ತುಂಬಾ ಕೇಳಿದ್ವಿ , ಅವ್ರನ್ನ ನೋಡಿ, ಅವ್ರ ಮಾತು ಕೇಳಿ ತುಂಬಾ ಸಂತೋಷ ಆಯ್ತು
    ಧನ್ಯವಾದಗಳು
    Just a small observation ,: I felt his(shivaram sir's) thyroid is enlarged , hope its already been brought to medical attention

  • @kannadakids57
    @kannadakids57 3 ปีที่แล้ว +7

    Shiva ram sir life journey inspiring to others.
    Tumba kushi aytu and he is one of the inspiring, model to others.
    Keep moving raghuram sir. We are expecting more videos from you sir. Thanks 🙏.
    From USA 🇺🇸 kannadati.✍️

    • @raghuramdp
      @raghuramdp  3 ปีที่แล้ว +1

      Ma Namaskara .. Thank you very much.. If time permits pls watch my other videos and if possible pls share it among your friends circle too.. thank you once again🙏😊

  • @mohankmmohankmmohankmmohan2161
    @mohankmmohankmmohankmmohan2161 3 ปีที่แล้ว +7

    ಸೂಪರ್ ಸರ್ ನೀವು ನಡೆಸಿಕೊಡುವ ಸಂದರ್ಶನ , ಇಂತಹ ಸಾಧಕರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

    • @raghuramdp
      @raghuramdp  3 ปีที่แล้ว

      Mohan sir samaya madikondu karyakrama nodi nimma prethiya abhimanada mathugalanna thilisidakke nimage Nanna Hrudayada poorvaka Dhanyavadagalu 🙏

  • @hekanthappa9605
    @hekanthappa9605 3 ปีที่แล้ว +14

    Shivaram sir Davanagere D C agiddaga nanu Diploma student(D R R DvG) college ground nalli avara speech kelini . Efficient officer.Davanagereli K shivaram computer centre ide bada students alli kalitidare nanu a centre student I proud of you sir🙏 god bless you sir❤️🙏

    • @raghuramdp
      @raghuramdp  3 ปีที่แล้ว +1

      Namaskara Ekanthappa avare nimma Sihi nenapu anubhavagalanna hanchikondidakke hagu karyakrama nodidakke 🙏

    • @hekanthappa9605
      @hekanthappa9605 3 ปีที่แล้ว

      @@raghuramdp sir I have a wonderful story. Nanu sanna kathegara nanna kathegalu pramika patrikegalalli publish agidave .nimma watts up number kotre conversation madabahudu .nimma jogi film nodidini very interesting charecter.God bless you sir Good night ❤️🙏 Ekanthappa ,M.A(Eng) D.E C. E

  • @shree8372
    @shree8372 3 ปีที่แล้ว +4

    ವಾವ್ ಎಂಥಾ ಮಾತು ಸರ್ 🙏 ಹೌದು ಅಂದು ಸೂರಿಲ್ಲದೆ ಗುಡಿಸಲಿನಲ್ಲಿದ್ದ ಅದೆಷ್ಟೋ ಶೋಷಿತ ವರ್ಗಗಳು ಇಂದು ತಾರಸಿ ಮನೆಯಲ್ಲಿದ್ದಾರೆ ನಾನು ನೋಡಿದ್ದೀನಿ (ಮೈಸೂರು ಸಿಲ್ಕ್ ಫ್ಯಾಕ್ಟರಿ ಎದುರು) ಮತ್ತೆ ಶಿವರಾಂ ಬಡಾವಣೆ ಕೂಡ ಇದೆ 🙏 ಎಷ್ಟು ಸಿನಿಮಾದಲ್ಲಿ ಹೀರೊ ನೀವು ಆಗಿದ್ದೀರ ಅನ್ನೋದು ಮುಖ್ಯವಲ್ಲ, ಎಷ್ಟು ಜನಕ್ಕೆ ಜೀವನ ಕೊಟ್ಟಿದ್ದೀರಿ ಅನ್ನೋದು ಮುಖ್ಯ 🌹🌹🙏🙏

    • @raghuramdp
      @raghuramdp  3 ปีที่แล้ว +1

      Dhanyavadagalu ma karyakrama nodi nimma prethiya abhimanada abhipraya thilisidakke 🙏

    • @shree8372
      @shree8372 3 ปีที่แล้ว

      @@raghuramdp ತಮಗೂ ಕೂಡ 🙏

    • @divyatn9746
      @divyatn9746 3 ปีที่แล้ว +2

      Wow madam 👌 extraordinary words about shivram sir 🙏

    • @shree8372
      @shree8372 3 ปีที่แล้ว

      @@divyatn9746 Tqsm 🙏

  • @pavithrar948
    @pavithrar948 2 ปีที่แล้ว +9

    Such a wonderful person hats off sir 🙏 ಆ ದೇವರು ಇವರಿಗೆ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ ಜೈ ಕನ್ನಡಾಂಬೆ.....

    • @raghuramdp
      @raghuramdp  2 ปีที่แล้ว

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳಿಗೆ 🙏

  • @kavithapalva8870
    @kavithapalva8870 3 ปีที่แล้ว +6

    Shivram sir bagge thiliyada yeshto vishayagalannu thilisiddira. Thank you so much sir.

    • @raghuramdp
      @raghuramdp  3 ปีที่แล้ว

      Ma Namaskara Thanku vry much 🙏

  • @raghavak1616
    @raghavak1616 3 ปีที่แล้ว +1

    ರಘುರಾಮ್ ಸರ್ ನಿಮ್ಮ ಈ ಸಂದರ್ಶನ ತುಂಬಾ ಉತ್ತಮವಾಗಿದೆ ಸರ್..
    ನಿಮಗೂ ಶಿವರಾಮ್ ಸರ್ ಅವರಿಗೂ ತುಂಬು ಹೃದಯದ ಧನ್ಯವಾದಗಳು..🙏🙏
    ಶುಭವಾಗಲಿ..🌹🌹🎉🎉

    • @raghuramdp
      @raghuramdp  3 ปีที่แล้ว

      Raghava avare karyakrama nodidakke nimagu Dhanyavadagalu 🙏

  • @crazyrider2112
    @crazyrider2112 3 ปีที่แล้ว +15

    ಶಿವರಾಂ ಸರ್ ಅಂತಹ ಸಾಧಕರ ಅವಶ್ಯಕತೆ ಕನ್ನಡನಾಡಿಗೆ ತುಂಬಾ ಇದೆ

    • @raghuramdp
      @raghuramdp  3 ปีที่แล้ว

      Nija nimma mathugalu 🙏

  • @radhanair1456
    @radhanair1456 3 ปีที่แล้ว +2

    👌👌👌❤❤❤sir nimma jeevanabhar dhare very nice talking so nice

  • @byras2090
    @byras2090 3 ปีที่แล้ว +32

    ಸ್ವಾಭಿಮಾನಿ ಮನುಷ್ಯ k.ಶಿವರಾಮ sir.♥️

    • @raghuramdp
      @raghuramdp  3 ปีที่แล้ว

      Nija 👌👍🙏

  • @prathibha_pari_lifestyle
    @prathibha_pari_lifestyle 11 หลายเดือนก่อน +1

    Ur words is very true sir in this society…. Innu tumba olle kelasa galu nim inda agali ❤🙏🏻🙏🏻

  • @archanav1097
    @archanav1097 2 ปีที่แล้ว +6

    Sir you have achieved both of ur very big dreams🙏 very inspiring person... Ur so natural person and god's child sir🙏
    I love the way you talk so openly and boldly 🥰..
    Helpful and down to earth person 😎

    • @raghuramdp
      @raghuramdp  2 ปีที่แล้ว

      Thanku ma thnx a lot for watching the episode & for ur wonderful words about Shivaram sir🙏

  • @dprasad944
    @dprasad944 3 ปีที่แล้ว +1

    ಅಂದು ನೀವು ನನಗೆ ಹಾಸ್ಟೆಲ್ ಗೆ ಸೇರಲು ಒಂದು ಸಹಿ ಹಾಕಿ ಕೊಟ್ಟಿದ್ದಿರಿ, ಮೂರು ವರ್ಷಗಳ ಕಾಲ ಹಾಸ್ಟೆಲ್ ನಲ್ಲಿ ಇದ್ದುಕೊಂಡು ನಾನು ಪದವಿಯಲ್ಲಿ 75% ಅಂಕ ಗಳಿಸಿದೆ....ಈಗ ನಾನು ಒಂದು ಉತ್ತಮ ಹುದ್ದೆಯಲ್ಲಿ ಇದ್ದೇನೆ...ಧನ್ಯವಾದಗಳು ಶಿವರಾಮ್ ಸರ್...

    • @raghuramdp
      @raghuramdp  3 ปีที่แล้ว +2

      Durga Prasad avare Tumbu Hrudayada Dhanyavadagalu karyakrama nodidakke hagu nimma Savi nenapanna hanchikondidakke 🙏

    • @dprasad944
      @dprasad944 3 ปีที่แล้ว

      @@raghuramdp ಧನ್ಯವಾದಗಳು ಸರ್...ನೀವು ನನ್ನ ಕಮೆಂಟ್ ಗೆ ಸ್ಪಂದಿಸಿದ್ದಕ್ಕೆ ಧನ್ಯವಾದಗಳು...ಮಾದೇಶ್ವರ ದಯೆ ಬಾರದೆ ಗೀತೆಯನ್ನು ಹಾಡಿರುವ "ಮಳವಳ್ಳಿ ಮಹದೇವಸ್ವಾಮಿ" ಯವರ ಸಂದರ್ಶನ ಮಾಡಿ ಸರ್...ಜನಪದ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾದದ್ದು, ಮಂಡ್ಯ, ಮೈಸೂರು, ಚಾಮರಾಜನಗರ, ಕೊಳ್ಳೆಗಾಲ, ರಾಮನಗರ ಈ ಎಲ್ಲಾ ಕಡೆ ಬಹಳಷ್ಟು ಪ್ರಸಿದ್ದರು ಇವರು...ಪ್ರಹಯತ್ನಿಸಿ ಸರ್...

  • @Shivakumar-48
    @Shivakumar-48 3 ปีที่แล้ว +37

    ರಘು ರವರೇ ಮುಂದಿನ ಎಪಿಸೋಡ್ ಯಾವಾಗ ಬರುತ್ತೋ ಅಂತ ತುದಿಗಾಲಲ್ಲಿ ನಿಂತು ಕಾಯ್ತಾ ಇರುತ್ತೇವೆ. ಅಷ್ಟು ಚೆನ್ನಾಗಿದೆ ಈ ಕಾರ್ಯಕ್ರಮ.

    • @raghuramdp
      @raghuramdp  3 ปีที่แล้ว +3

      Tumbu Hrudayada Dhanyavadagalu Shivakumar avare🙏

  • @annaiahramesh5286
    @annaiahramesh5286 2 ปีที่แล้ว +2

    He was a very straight forward, strict and non corruptive IAS officer. I was surprised and speechless by realizing his strict direction sent to the university. I am not related in any way to him but the way how he act to my single requisition letter was remarkable and matchless, infact I forgot that letter. Hats off to you sir. 🙏

    • @raghuramdp
      @raghuramdp  2 ปีที่แล้ว +2

      Thanku Vry much sir watching the episode 🤝🙏

  • @sparshanm3231
    @sparshanm3231 3 ปีที่แล้ว +16

    Very inspiring person Dr.Shivram sir ❤❤❤

    • @raghuramdp
      @raghuramdp  3 ปีที่แล้ว +1

      Yes ma Thanku vry much for watching the episode 🤝

    • @sparshanm3231
      @sparshanm3231 3 ปีที่แล้ว +2

      @@raghuramdp ur most welcome sir, please do call him for the weekend with Ramesh Sir he deserves to be their 👍❤

  • @ShashiKumar-yr5ti
    @ShashiKumar-yr5ti 3 ปีที่แล้ว +5

    ನಿಮ್ಮ ಭೀಕ್ಷೆ ಯಲ್ಲಿ ನಾನು ಜೀವಿಸುತ್ತ ಇದ್ದೀನಿ ಸರ್, M also proud nurse educator

    • @raghuramdp
      @raghuramdp  3 ปีที่แล้ว

      Shashi kumar avare Tumbu Hrudayada Dhanyavadagalu karyakrama nodi nimma prethiya spoorthiya abhimanada mathugalanna thilisidakke 🙏

  • @rashmigangur7565
    @rashmigangur7565 3 ปีที่แล้ว +15

    So nice... He passed all of that tough exams and he speaks about it so casually.... Great personality..

  • @lokichalavadiHS
    @lokichalavadiHS 3 ปีที่แล้ว +39

    ಛಲವಾದಿ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ... ಜೈ ಛಲವಾದಿ.. ಜೈ ಹೊಲಯರು..

    • @garudateleshop
      @garudateleshop 2 ปีที่แล้ว +3

      Sarvaru Holeyaru. Jai holeya.

    • @divyasdivyasampangi6155
      @divyasdivyasampangi6155 10 หลายเดือนก่อน

      💪💪💫💫⭐⭐

    • @gknaghashreegk
      @gknaghashreegk 10 หลายเดือนก่อน +1

      🙏🙏🙏🙏🙏🙏💐💐💐💐

  • @pradeepraj7579
    @pradeepraj7579 3 ปีที่แล้ว +3

    ನಮ್ಮ ದಾವಣಗೆರೆ ಜಿಲ್ಲೆಯಲ್ಲಿ DC ಆಗಿ ಬಡವರಿಗೆ ತುಂಬಾ ಸಹಾಯ ಮಾಡಿಧಾರೆ ನಮ್ಮ ಜಿಲ್ಲೆಯಲ್ಲಿ ಅವರು ದೇವರು ಅವರು ನಮ್ಮ ಜಿಲ್ಲೆಗೆ ಬಂದದು ನಮ್ಮ ಭಾಗ್ಯ 🙏🙏🙏🙏🙏

    • @raghuramdp
      @raghuramdp  3 ปีที่แล้ว +1

      Nija Pradeep avare 👍

  • @AbdulMajeed-81
    @AbdulMajeed-81 3 ปีที่แล้ว +10

    Fantastic sir..... thank you so much Raghu ram Sir

    • @raghuramdp
      @raghuramdp  3 ปีที่แล้ว

      My Pleasure Abdul sir

  • @anamikaunknown9652
    @anamikaunknown9652 3 ปีที่แล้ว +51

    SSLC ಫೇಲ್ ಇಂದ DC ಆಫೀಸ್ ವರೆಗೂ
    ಅದ್ಭುತ 🙏

    • @raghuramdp
      @raghuramdp  3 ปีที่แล้ว +2

      Nija avara journey adbhuta 🙏

    • @user-bl2rl8mz7b
      @user-bl2rl8mz7b 3 ปีที่แล้ว

      Sir bahushaha adu sslc alla SSC exams ensure.. nanu sslc ende bhavisidde, gamana ettu kelidaga goth aguthe aud SSC antha

    • @kannadakids57
      @kannadakids57 3 ปีที่แล้ว +1

      Thanks Raghuram, from USA kannadati bahala Kushi Aytu. Will watch other videos.
      Shiva ram sir bagge avara life journey inspring to others!! 🙏🙏👏👏👏✍️.

    • @raghuramdp
      @raghuramdp  3 ปีที่แล้ว +1

      @@kannadakids57 ma Namaskara Thanku vry much nimma prethiya mathugalige 🙏Dayamadi nimage samaya sikkaga nanna bere karyakramagalannu nodi nimage ishta adare nimma kannada snehitara balagadalli share madi nimma abhipraya tilisi 🙏

    • @prakashpatil6964
      @prakashpatil6964 3 ปีที่แล้ว

      1qq7uj

  • @govindammasujatha3653
    @govindammasujatha3653 2 ปีที่แล้ว +1

    Hi shivaram sar really 👌👌👌sar 🙏🙏🙏 God bless you sar 🌹🍫 good job Raghuram brother ⭐⭐⭐⭐⭐🌹🍫

    • @raghuramdp
      @raghuramdp  2 ปีที่แล้ว

      Thanku Vry much ma🤝🙏

  • @somuajayajay4717
    @somuajayajay4717 2 ปีที่แล้ว +7

    He is one of the legend..

  • @basavara4339
    @basavara4339 3 ปีที่แล้ว +2

    Awesome speaking Boss

  • @harish-yd1dr
    @harish-yd1dr 3 ปีที่แล้ว +9

    Nivu namma Kannadada asti sir
    Inspirational person love your work sir

    • @raghuramdp
      @raghuramdp  3 ปีที่แล้ว +1

      Thanku Harish avare programme nodidakke 🙏

  • @yalleshdevaran4419
    @yalleshdevaran4419 2 ปีที่แล้ว +1

    ದಾವಣಗೆರೆಯ ಒಡೆಯ ಅಂದ್ರೆ ಅದು ಕೆ ಶಿವರಾಮ್ ಸರ್ ಒಬ್ರೇ ಈವಾಗಲೂ ಏವಾಗಲು 🙏🙏💯

  • @shailajant8823
    @shailajant8823 3 ปีที่แล้ว +3

    Sir super nammanta sc st students galige Dari Deepa super super 👌🙏🙏

  • @saiyadsaidu4213
    @saiyadsaidu4213 3 ปีที่แล้ว +2

    Very honest IAS officers tq so much sir shivaram sir bagge intieve madidakke tumbu hrudayada danyavadgalu 🙏🙏

    • @raghuramdp
      @raghuramdp  3 ปีที่แล้ว

      Dhanyavadagalu Saiyad avare 🙏

  • @vijaymusicalevents1510
    @vijaymusicalevents1510 3 ปีที่แล้ว +5

    Kannada IAS really you are great sir

    • @raghuramdp
      @raghuramdp  3 ปีที่แล้ว

      Thanku vry much for watching the episode

  • @yogishacharyayogishj3644
    @yogishacharyayogishj3644 2 ปีที่แล้ว +2

    ಸೂಪರ್ ಸೂಪರ್ 👌👌👌👌🙏🙏🙏🙏🌹🌹

    • @raghuramdp
      @raghuramdp  2 ปีที่แล้ว

      ಧನ್ಯವಾದಗಳು ಯೋಗೀಶ್ ಸರ್

  • @skhattimattur3221
    @skhattimattur3221 3 ปีที่แล้ว +3

    ಇವರು ದಾವಣಗೆರೆ ಅಲ್ಲಿ ಇದ್ದಾಗ ತುಂಬಾ ಬಡ ವಿದ್ಯಾರ್ಥಿಗಳಿಗೆ ತುಂಬಾನೇ ಸಹಾಯ ಮಾಡಿದ್ದಾರೆ.. ಇವಾಗ್ಲೂ ನನ್ ಫ್ರಂಡ್ ಮನೆ ಲಿ ಇವ್ರ ಫೋಟೋ ಇಟ್ಟು ಕೊಂಡಿದ್ದಾರೆ.

    • @raghuramdp
      @raghuramdp  3 ปีที่แล้ว

      Dhanyavadagalu karyakrama nodidakke hagu ee vishayavanna hanchikondidakke 🙏

  • @seemashreedevi3792
    @seemashreedevi3792 10 หลายเดือนก่อน

    Badavara Bandhu ...Badavara Aasthi....Dheemantha Naayaka....Chalavaadi Shivaram Sir avara Neralli badukuththiruva Lakshaanthara Janara Usiralli berethu Chiranjeeviyaagiddaare. Ee Shisthina sipaaye , hrudaya vantha , Dheeratha ra Maruhutti gaagi hambala maathra Niranthara.😭😭😭😭😭🙏🙏🙏🙏🙏

  • @savithabs1359
    @savithabs1359 3 ปีที่แล้ว +3

    Good interview Raghuram sir,. Shivaram sir you will shining in politics and film industry

    • @raghuramdp
      @raghuramdp  3 ปีที่แล้ว

      Thanku vry much ma for watching the episode 🙏

  • @geethrashmi3660
    @geethrashmi3660 3 ปีที่แล้ว +1

    ಗುಡಿಸಿಲಿನಿಂದ ಗುಡಿಸಿಲಿಗೆ .... amazing view sir..

  • @geethrashmi3660
    @geethrashmi3660 3 ปีที่แล้ว +4

    Feel very proud and happy to know your life ....

  • @shivarajurs8840
    @shivarajurs8840 3 ปีที่แล้ว +1

    ರಘು ಸರ್ ತುಂಬಾ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಡುತ್ತಿದ್ದಾರ ನಮ್ಮ ಪಾಲಿಗೆ ಶಿವರಾಮ ಸಾಹೇಬರು ದೇವರು ಅಂತ ಹೇಳುತ್ತೇವೆ

    • @raghuramdp
      @raghuramdp  3 ปีที่แล้ว +1

      Shivaraj sir Namaskara Tumbu Hrudayada Dhanyavadagalu nimma prethiya abhimanada mathugalige 🙏

  • @hemanthabbu5871
    @hemanthabbu5871 3 ปีที่แล้ว +12

    His simplicity itself says that he is really a talented guy.

  • @savithalucky1992
    @savithalucky1992 3 ปีที่แล้ว

    sir grt really SIMPLICITY sir avaru bahala janakke role model nodi thumba kaliyodu ede sir raghu sir ge dhanyavadagalu sir film maadi sir neevu yake stop madidri raghu sir...

  • @anitam1133
    @anitam1133 3 ปีที่แล้ว +5

    Real hero shiva ram sir. Super episode. 👌 Thank you so much Raghuram brother 🙏🙏🙏😊

    • @raghuramdp
      @raghuramdp  3 ปีที่แล้ว

      Ma my Pleasure 😇

  • @rameshdodamani7512
    @rameshdodamani7512 3 ปีที่แล้ว +1

    ತಮ್ಮ ಸಾಧನೆ, ವೃತ್ತಿ ಜೀವನ ಆದರ್ಶಪ್ರಾಯವಾದದು ಸರ್...

  • @SAHIColors
    @SAHIColors 3 ปีที่แล้ว +14

    ನಾನು ನೋಡಿದ ಮೊದಲ ಹೀರೋ ನೀವೇ ಸಾರ್ ನಿಮ್ಮ ಮಾತು ನಿಮ್ಮ ನಡೆ ನುಡಿ ಎಲ್ಲವೂ ಆರಾಧನೆ ಸಾರ್ ❤❤❤❤❤

    • @raghuramdp
      @raghuramdp  3 ปีที่แล้ว +1

      Dhanyavadagalu Manju avare karyakrama nodidakke 🙏

  • @umeshpallaviadugemane1345
    @umeshpallaviadugemane1345 2 ปีที่แล้ว +1

    ರಘು ಅಣ್ಣ ನಾನು ದಾವಣಗೆರೆ Sc st ಹಾಸ್ಟೆಲ್ ನಲ್ಲಿ ಓಡುತಿದೆ ಅವಾಗ ಶಿವುರಾಮ್ sir ಊಟ ಬಟ್ಟೆ ಪುಸ್ತಕ ಪೆನ್ನು ಯಲವನು ಕೊಟ್ಟಿದ್ರು ಅಣ್ಣ ಇವತ್ತಿಗೆ ಅವರು ಮಾಡಿದ ಕೆಲಸ ಇವತ್ತಿಗೂ ನೆನಪು ಮಾಡಿಕೊಳ್ತೀವಿ ಅಣ್ಣ ಅವರಿಗೆ ನನ್ನ ಕೋಟಿ ಕೋಟಿ ನಮಸ್ಕಾರ

    • @raghuramdp
      @raghuramdp  2 ปีที่แล้ว

      ನಮಸ್ತೆ ಉಮೇಶ್ ಸರ್ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝

  • @gurumurthyhr5751
    @gurumurthyhr5751 3 ปีที่แล้ว +8

    💐💐Shivram Sir really I appreciate your work and honesty,simplycity
    Specially thank for raghuram sir
    Keep it up your RR channel💐💐

    • @raghuramdp
      @raghuramdp  3 ปีที่แล้ว

      Thanku soo much Gurumurthy sir for ur kind & encouraging words 🙏

  • @raghun.r9831
    @raghun.r9831 3 ปีที่แล้ว +1

    Raghu sir thanks for introducing Shivaram sir.

  • @somashekarsomu4328
    @somashekarsomu4328 3 ปีที่แล้ว +3

    ನಿಜವಾದ ಹೃದಯವಂತ

    • @raghuramdp
      @raghuramdp  3 ปีที่แล้ว

      Karyakrama nodidakke Dhanyavadagalu Somashekar avare 🙏

  • @ajithgowda9499
    @ajithgowda9499 3 ปีที่แล้ว +2

    ಟೈಟಲ್ ಸಾಂಗ್ ಸೂಪರ್ sir ಪೂರ್ತಿ ಹಾಡು ಎಲ್ಲಿ ಸಿಗಬಹುದು

  • @vedashree4956
    @vedashree4956 3 ปีที่แล้ว +5

    Pride of namma karnataka.....

    • @raghuramdp
      @raghuramdp  3 ปีที่แล้ว +1

      Nija ma Shivaram sir namma hemme 👏

  • @chandrurt5623
    @chandrurt5623 3 ปีที่แล้ว +1

    ರಘು ಸರ್ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ...... ನಿಮ್ಮ ಮುಂದಿನ ಕಾರ್ಯಕ್ರಮ ಕಾಯುತ್ತಿರುವೆ ಸರ್....

  • @AshaAsha-xp8ox
    @AshaAsha-xp8ox 3 ปีที่แล้ว +5

    Thank you very much sir

    • @raghuramdp
      @raghuramdp  3 ปีที่แล้ว

      Ma Namaskara Thanku vry much for watching the video 🙏

  • @manojkumarkl4615
    @manojkumarkl4615 3 ปีที่แล้ว +1

    Super episode k shivaram sir very tallented person and ಒಳ್ಳೆ ಗುಣವಂತ ಮತ್ತು ಒಳ್ಳೆ officer superb sir

    • @raghuramdp
      @raghuramdp  3 ปีที่แล้ว

      Sathyavada mathugalu Manoj avare🙏

  • @vinaykumarhs4685
    @vinaykumarhs4685 3 ปีที่แล้ว +3

    I watched all ur best interview videos sir.. Great work by ರಘುರಾಮ್

    • @raghuramdp
      @raghuramdp  3 ปีที่แล้ว

      Thanku vry much Vinay kumar avare for ur kind words 🙏

  • @rudrarudrappa8400
    @rudrarudrappa8400 3 ปีที่แล้ว +1

    Thank you sir my favourite hero super super I like it

    • @raghuramdp
      @raghuramdp  3 ปีที่แล้ว

      My pleasure 😇 Rudrappa sir

  • @manimanila2399
    @manimanila2399 3 ปีที่แล้ว +5

    Wait madtide thank you so much sir

    • @raghuramdp
      @raghuramdp  3 ปีที่แล้ว

      My Pleasure mani avare🙏

    • @umabs7318
      @umabs7318 3 ปีที่แล้ว

      ಹೃದಯವಂತ ಒಳ್ಳೆ ಯ ಸಂದಶ

  • @sandalwoodcircle1780
    @sandalwoodcircle1780 3 ปีที่แล้ว +1

    Seriousness, Overwhelmed.. Don't know wat to comment.. I want our people come up in their life who are really talented.,..

  • @mlsangeetha2833
    @mlsangeetha2833 3 ปีที่แล้ว +7

    we want your episodes daily sir your inspiring to our society like

  • @sunilkumarkn1987
    @sunilkumarkn1987 3 ปีที่แล้ว +1

    Nanu degree odbekadre Namma teachers Shivram sir bagge thumba examples kotti nammanna IAS madlikke motivate madtidru …. Ivathu awara Interview nodi thumba Kushi aytu sir 🙏

    • @raghuramdp
      @raghuramdp  3 ปีที่แล้ว

      Thanku vry much Sunil avare karyakrama nodidakke hagu nimma prethiya comment ge🤝

  • @cvgstudio5437
    @cvgstudio5437 3 ปีที่แล้ว +3

    ಗುಡಿಸಲಿನಿಂದ ಗುಡಿಸಲಿಗೆ ಯಾಟ್ಸ್ಯಾಪ್ ಶಿವರಾಮ್ ಸರ್ 🙏🙏🙏 ದಕ್ಷ ಅಧಿಕಾರಿ ಶಿವರಾಮ್ ಸರ್ ಗೇ ನನ್ನ 🙏🙏🙏ಸರ್

    • @raghuramdp
      @raghuramdp  3 ปีที่แล้ว +1

      🙏🙏🙏🙏

  • @srikanthsrikanth2058
    @srikanthsrikanth2058 3 ปีที่แล้ว +1

    Shivram sir ... ಒಳ್ಳೇ ವ್ಯಕ್ತಿ.. 🙏🙏🙏

  • @gaganank591
    @gaganank591 3 ปีที่แล้ว +4

    Great work sir 🙏

    • @raghuramdp
      @raghuramdp  3 ปีที่แล้ว

      Thanku vry much 🙏

  • @renukarithika2168
    @renukarithika2168 3 ปีที่แล้ว +2

    Davangere 11savira maney kattidrey... Name mother don't have education.. We are very younger that was. But we have everyone rooms we have big house.... Now in our house like matchbox ...because of your project... Even I didn't go to my home... Still we always worry about my child birth place growing education we miss out everything.... Because of your work. I am upset I am 😞.
    I don't know God only knows everything which is good....

  • @user-ud3mh2tj8s
    @user-ud3mh2tj8s 3 ปีที่แล้ว +5

    Thank u so much to interview with legendary human being and great personality and youth inspiration.

    • @raghuramdp
      @raghuramdp  3 ปีที่แล้ว

      My Pleasure 😇 anytime 👍

  • @gulabitalkiescreations7781
    @gulabitalkiescreations7781 3 ปีที่แล้ว +3

    Real hero sir nivu 1 💜💞🙏🙏🙏

    • @raghuramdp
      @raghuramdp  3 ปีที่แล้ว

      Sathyavada mathu

  • @nagappanagathan7934
    @nagappanagathan7934 3 ปีที่แล้ว +1

    ಸರ್ ನೀವು ಮನೆಯಲ್ಲಿ ಇದ್ದಿರಾ ಅಂತಾ ಅನಿಸುತ್ತದೆ. ಬನ್ನಿ ಸರ್ ದಲಿತರ ಸಲುವಾಗಿ ಇನ್ನೂ ಏನಾದರು ಕೆಲಸ ಮಾಡಿ ಮಾಡಲಿಕ್ಕೆ ಕೆಲಸ ಇನ್ನೂ ಬಹಳ ಇದೆ. ನೀವು ಮಾಡಿದ್ದು ಸಾಕಷ್ಟು ಆಗಿದೆ. ದಲಿತರ ಕೆಲಸ ಇನ್ನೂ ಬಾಕಿ ಇದೆ ನೀವು ವೇದಿಕೆ ಆಗಿ

    • @raghuramdp
      @raghuramdp  3 ปีที่แล้ว

      Nagappa avare Namaskara samaya sikkaga Part-3 Episode nodi nale (18/09/2021) eveng 6:30 ge upload madthini..Shivaram sir manenalle idara yar yarige yen madiddare anno nimma prashne ge uttara sigatte 🙏

  • @sunilkumarkn1987
    @sunilkumarkn1987 3 ปีที่แล้ว +3

    🙏🙏

  • @ravichandra8759
    @ravichandra8759 3 ปีที่แล้ว +1

    Thumbida koda Thulakalla... Hats off to your sincere work.. god bless you with healthy and wealthy further future...

    • @raghuramdp
      @raghuramdp  3 ปีที่แล้ว

      Thank you very much for watching the episode Ravi avare

  • @ramrama9343
    @ramrama9343 3 ปีที่แล้ว +4

    ನನ್ನ ನೆಚ್ಚಿನ IAS ಅಧಿಕಾರಿಗಳು

  • @arjun5008
    @arjun5008 3 ปีที่แล้ว +16

    ಹೃದಯವಂತ ♥️🙏

    • @raghuramdp
      @raghuramdp  3 ปีที่แล้ว +1

      Nija Arun avare👍

    • @arjun5008
      @arjun5008 3 ปีที่แล้ว +1

      @@raghuramdp 🙏 sir

    • @deekshi4035
      @deekshi4035 3 ปีที่แล้ว

      @@raghuramdp k

    • @deekshi4035
      @deekshi4035 3 ปีที่แล้ว

      @@raghuramdp po

  • @shobhashobitha974
    @shobhashobitha974 ปีที่แล้ว

    Real hero shivarm sir god bless you ❤❤❤❤

  • @Luffytoro
    @Luffytoro 3 ปีที่แล้ว +23

    His life story is inspiration to many ❤️🙏! God bless Shivram sir 🙏❤️

    • @raghuramdp
      @raghuramdp  3 ปีที่แล้ว

      Vry true 👍

    • @swamy5215
      @swamy5215 3 ปีที่แล้ว

      Bereyavru ivarindha tips thagollali. Hegee kelsa madbeku antha

    • @bhagyasheelak4705
      @bhagyasheelak4705 2 ปีที่แล้ว

      Sssss

    • @bhagyasheelak4705
      @bhagyasheelak4705 2 ปีที่แล้ว

      @@swamy5215 ಹೌದು

  • @peteranthony404
    @peteranthony404 2 ปีที่แล้ว +1

    👌👌👌

  • @ಕನ್ನಡಟ್ರೆಂಡ್ಸ್
    @ಕನ್ನಡಟ್ರೆಂಡ್ಸ್ 3 ปีที่แล้ว +3

    Best for our dvg💙👏🏻👏🏻👏🏻

  • @sandeepca2087
    @sandeepca2087 2 ปีที่แล้ว +2

    This kind of Hosting.. backend work, preparation yaaru madkond barala andkoltini.. all the best Raghu sir..

    • @raghuramdp
      @raghuramdp  2 ปีที่แล้ว +1

      Namaskara Sandeep sir 🙏Tumbu Hrudayada Dhanyavadagalu nimma prethiya abhimanada mathugalige 🙏Thanku sir really it means a lot 🤝🙏

  • @fivestarkannadigaru275
    @fivestarkannadigaru275 3 ปีที่แล้ว +3

    Thumba wait madthide sir.. Thanks so much..

    • @raghuramdp
      @raghuramdp  3 ปีที่แล้ว

      My Pleasure 😇 Ajay avare 🙏

  • @RaviKumar-hp8ji
    @RaviKumar-hp8ji 10 หลายเดือนก่อน

    ನಮ್ಮಗೆ ಅನ್ನದಾತರು ಅವರ ಹಾಸ್ಟೆಲ್ ಅಲ್ಲಿ ಬೆಳೆದವರು ನಾವು🙏🙏🙏🙏🙏💐