ದಾವಣಗೆರೆ@25: ಮ್ಯಾಂಚೆಸ್ಟರ್‌ನಿಂದ ಆಕ್ಸ್‌ಫರ್ಡ್‌ನತ್ತ… Davangere City Of Knowledge IKarnataka's Manchester

แชร์
ฝัง
  • เผยแพร่เมื่อ 11 ก.ย. 2024
  • ಮಧ್ಯ ಕರ್ನಾಟಕದಲ್ಲಿರುವ ದಾವಣಗೆರೆ ಜಿಲ್ಲೆಗೆ ಈಗ ರಜತ ಸಂಭ್ರಮ. ಒಂದು ಕಾಲದಲ್ಲಿ ಕಾಟನ್‌ಮಿಲ್‌ಗಳಿಂದ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಹೆಸರು ಪಡೆದಿದ್ದ ಜಿಲ್ಲೆ ಈಗ ಶಿಕ್ಷಣ ಕಾಶಿಯಾಗಿ ಆಕ್ಸ್‌ಫರ್ಡ್‌ ಆಗುವತ್ತ ಹೆಜ್ಜೆ ಇಡುತ್ತಿದೆ. ಈ 25 ವರ್ಷಗಳಲ್ಲಿ ಆಗಿರುವ ಕೆಲಸಗಳ ಬಗ್ಗೆ ಸಂತಸ, ತೃಪ್ತಿ ವ್ಯಕ್ತಪಡಿಸುತ್ತಲೇ, ಬೆಣ್ಣೆನಗರಿ ಎಂಬ ಗರಿಮೆಗಿಂತ ಮಿಗಿಲಾಗಿ ನಾಲೆಜ್‌ ಸಿಟಿ ಎಂದೇ ನಮ್ಮೂರನ್ನು ವಿಶ್ವದ ಜನ ಹೆಚ್ಚು ಗುರುತಿಸುವಂತಾಗಬೇಕು ಎಂಬ ಹಂಬಲ ಮತ್ತು ಹಾರೈಕೆ ದಾವಣಗೆರೆ ಜನರದ್ದು
    #karnataka #Davangere#Davangere@25 #Davanagere #Glass house
    #DavanagereUniversity #Bennedose #Butterdosa#shanthisagara #sulekere
    #cottonmill #Dvgsmartcity #Oxford #Cityofknowledge #Communistparty #BJP #Congress #GMIT #UBDT #DRMCollege#Bapujinstitutions #Bapujimedicalcollege #Bapujidentalcollege #Davanagerehighschoolground #Davangeregovernmenthighschool #Davangereduggamma #Durambikatemple #Davangeresilverjubilee #Videos #Kannada #Prajavani
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

ความคิดเห็น • 17

  • @Rekhahalaswamy
    @Rekhahalaswamy 4 หลายเดือนก่อน

    ನಮ್ಮ ದಾವಣಗೆರೆ ಜಿಲ್ಲೆ 🙏🙏

  • @parsuramparsappa8381
    @parsuramparsappa8381 ปีที่แล้ว +3

    Nam Davangere l D love you

  • @hareshnalkundaoh4815
    @hareshnalkundaoh4815 ปีที่แล้ว +4

    I love Davangere ❤️

  • @harshad383
    @harshad383 2 ปีที่แล้ว +4

    ❤️

  • @shashap4134
    @shashap4134 ปีที่แล้ว +7

    Second capital of Karnataka

    • @abd4050
      @abd4050 6 หลายเดือนก่อน

      🤣😂ಬೆಳಗಾವಿ ಹೆಸ್ರ್ ಕೇಳಿ ಇಲ್ಲೋ

    • @MudassirKhan-dr2ku
      @MudassirKhan-dr2ku 2 หลายเดือนก่อน

      ​@@abd4050 alli kannada nimig ashte baroda
      Yallarigu Marathi barutte ashte😂

    • @abd4050
      @abd4050 2 หลายเดือนก่อน

      @@MudassirKhan-dr2ku 😂yara ning helidavr.
      Nov1 k ba gott akketi

  • @manjunath.1879
    @manjunath.1879 2 ปีที่แล้ว +4

    😍

  • @thepalebluedot4171
    @thepalebluedot4171 8 หลายเดือนก่อน

    I hope our present dispensation develops Davangere and Tumkuru as modern liveable smart cities so as to greatly reduce the tremendous work/live load on Bengaluru.

  • @tabrez.a64
    @tabrez.a64 2 ปีที่แล้ว +5

    Namma davangere namma hemme ❤️

  • @shashikumara5382
    @shashikumara5382 ปีที่แล้ว +1

    Oxford maryadi yakro tagita idira 😅😆🤣

  • @shashikumara5382
    @shashikumara5382 ปีที่แล้ว +3

    Harappanshalli avru nim sahavasa beda anta vapas hodrallo ballari dist ge 😅

    • @sagar765y
      @sagar765y ปีที่แล้ว

      Hogo sede

    • @MudassirKhan-dr2ku
      @MudassirKhan-dr2ku 2 หลายเดือนก่อน

      Nim ballari bacha nam davangere munde

  • @dhfm8327
    @dhfm8327 ปีที่แล้ว +1